ಜಿಪುಣ ಮಾವಾ
HTML-код
- Опубликовано: 27 авг 2024
- ಜಿಪುಣ ಮಾವಾ
ಜಿಪುಣ ಮಾವಾ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಮಹಾಂತೇಶ
ಸೀಮಾ
ವಿಶ್ವ ಅಣ್ಣಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi
ಗಣಪತಿ ಬಾಪಾ ಮೋರಯಾ 🙏..
ವಿಡಿಯೋ ಅಷ್ಟೊಂದು ಖುಷಿ ಕೊಡ್ಲಿಲ್ಲ ಶಿವಪುತ್ರ ಅಣ್ಣಾ.. ಸ್ವಾರಿ...🎉
Anna ninu bigg boss barbeku🙏♥️♥️♥️
4:14 UI Teaser spoof😊
Shivaputra yen guru Creativity😍
KICHCHA SUDEEP ANNA NA ABHIMANIGALU LIKE MADI❤
boss u jam kiccha boss fan
ಯಾಕೆ
Randi magane yake like madbeku
😂😂
Yappa modal e video ka like madri anta helu ista kasta pattu video madatan Anna 🤟🙏🙏🙏
Kitti super 🔥🔥🔥🔥 all of you👌👌
ನಮ್ಮ ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆ ಆ ದೇವರು ಸದಾ ನೂರು ವರ್ಷ ಹೀಗೆ ಸಂತೋಷವಾಗಿರಲಿ❤🙏🙏🙏🙏🙏
4:27 ui trailer... 😂super.
ಉಪ್ಪಿ new muvie UI 😂😂😂 concept😂❤😂❤❤️🙏👍🎉
Jai uppi boss♥️♥️♥️UI
Kannada abimanigalu like madi❤❤
ತಪ್ಪು ಒಂದಲ್ಲ ಎರಡಲ್ಲ 😃😍😀ಬಾಳ ಅದಾವ ಅಣ್ಣನಿನವು😂
D boss Abhimanigalu like madi❣️❣️❣️ 😇😇😇😇😇
ದುನಿಯಾ ವಿಜಯ್ ಅಭಿಮಾನಿಗಳು ಮಾಡಿ
D boss fan's like madi 😘❤
❤❤❤
ವಾವ್ ಸೂಪರ್ ಅಣ್ಣ ಶಿವಪುತ್ರ ಗಣಪತಿ ಬಪ್ಪ ಮೋರಿಯ ಎಲ್ಲರೂ ಲೈಕ್ ಮಾಡಿ ಜೈ ಉತ್ತರ ಕರ್ನಾಟಕದ ಹುಲಿ ನಮ್ಮ ಶಿವಪುತ್ರ ಅಣ್ಣ 💪👍🙏✨
ಜೈ ಗಣಪತಿ ಬಪ್ಪ MORYA ಜೈ ಶ್ರೀ ರಾಮ್ 🚩🚩🚩🚩🚩🚩🚩🚩🧡🔥💪🇮🇳
✨ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಯಾರು ಅದಾರಿ ಲೈಕ್ ಮಾಡಿ ❤ JAi D BOSS FAN 🥰❤️👑
Super❤ jai ganesh 😍
Uppi sir. D. 👌
Jai kiccha Boss like 😎🤙
ಜೈ ಕಿಚ್ಚಾ ಬಾಸ್ 💥💫💥
This is shiv putra world 😊😊
Shivputra Annan abhimanigalu like madi
ಶಿವಪುತ್ರ ಅಣ್ಣನಿಗೆ ಮೊದಲು ಲೈಕ್ ಕೊಟ್ಟಿದ್ದು ನಾನೆ 😅 ಜೈ ಶಿವಪುತ್ರ ಅಣ್ಣ 🫶
Ui.2. Teaser lunch ಶಿವಪುತ್ರ ಅಣ್ಣ 😂😂😂
ಸೂಪರ್ ಉತ್ತರಕರ್ನಾಟಕದ ಹುಲಿ ಶಿವಪುತ್ರ ಅಣ್ಣ 💐❤️🤩
D boss abhimanigalu like madi
D Boss ಅಭಿಮಾನಿಗಳು...... ಲೈಕ್ ಮಾಡಿ ಸೂಪರ್ ಶಿವು ಅಣ್ಣ ಮತ್ತು ಟೀಮ್
ಸೂಪರ್
Super music super video mast acting om Ganesh Jai Ganesh ❤❤
Anna super
ಗಣೇಶ ಪಟ್ಟಿಯ ವಿಡಿಯೋ ದಿಂದ ನಿಮ್ಮ ಚಾನೆಲ್ ಬೆಳೆದದ್ದು.... ಗಣಪತಿ ಎಲ್ಲರಿಗೂ ಮಾಡ್ಲಿ
❤❤ ಧ್ರುವ ಸರ್ಜಾ ಅಭಿಮಾನಿ ಇದ್ದವರು ಲೈಕ್ ಮಾಡಿ❤❤
ಹೊಸ concept ಯಾವಾಗ ಬರುತ್ತೆ ಅಂತ ಕಾಯ್ತಾ ಇರುತಿವಿ ಅಣ್ಣ.. ❤
Bigg Boss" ಬೇಡ ಕಾಮಿಡಿ ಕಿಲಾಡಿಗಳು😊" ಬರ್ಲಿ
❤Boss Boss 😎 challenging 🌟 DBOSS 🙌
ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು ಎಲ್ಲರಿಗೂ
UI promotion super❤❤❤❤
Good morning and Happy Ganesh chaturthi all shivputra team
ಅಣ್ಣ ಇವತ್ತ ನಾನು ಹೋಗಿ ಗಣಪತಿ ಹತ್ತರ ಕುಂದರತಿನಿ ನಿನ್ನ ತರ ಯಾವದಾದರು ಹುಡಗಿ
ಬರುತ್ತೆ ಕಾಳ ಹಾಕೊಕೆ ಜೈ ಗಣಪತಿ ಬಪ್ಪ ಮೊರಯ😂😂 🚩🚩🙏🙏🙏🙏
Super ಅಣ್ಣಾ
Darshan anna na abhimanigalu like madi👌
ಅಣ್ಣ ಇದರಲ್ಲಿ ಅಂತ ವಿಶೇಷವಾದ ಪಾತ್ರ ನಿಮ್ಮದು ಎನು ಇಲ್ಲ ಯಾರದ್ದು ಇಲ್ಲ ಬೇರೆ ಪ್ರಯತ್ನ ಮಾಡಿ❤ all the best to all
Yes bro
ಶಿವಪುತ್ರ ಅಣ್ಣ ಕಾಮಿಡಿ ಸೂಪರ್ ಉತ್ತರ ಕರ್ನಾಟಕ ಹುಲಿ ❤
ಉತ್ತರ ಕರ್ನಾಟಕದ ಶಿವಪುತ್ರ ಅಣ್ಣ ಹೀಗೆ ನಗು ನಗುತ್ತಾ ಇರಲ್ಲಿ😂😂😂😂
ಜೈ ಗಣೇಶ ಜೈ ಶ್ರೀ ರಾಮ್
Shiveputra super bro
ಬೆಂಕಿ ಅಣ್ಣ ಸೂಪರ್ ನಕ್ಕು ನಕ್ಕು ಸಾಕಾಯ್ತು😂😂😂😂😂
ಜೈ ಶ್ರೀರಾಮ್ 🚩🚩🚩🚩🚩🙏🙏🙏🙏
Hanumanta supar
ಅಣ್ಣಾ,ಗವರ್ಮೆಂಟ್ ಜಾಬ್ ಇರ್ಲಾರ್ದವರ ಬಗ್ಗೆ ಇನ್ನೊಂದ್ ಸ್ವಲ್ಪ ವಿವರಣೆ ಇರಬೇಕಿತ್ತು,ಆದ್ರೂ ಫುಲ್ಲ್ ಗಿಚ್ಚ್ಹ್ಹ್ಹ್ ನಮ್ ಬಾಗೇವಾಡಿ ಬ್ರದರ್ಸ್❤❤
D BOSS Like madri 👍🏻👍🏻
Katera movei ge yaru yaru wait madtaidira Boss fans like madi 😊❤
ಒಳ್ಳೆ ಮೆಸ್ಸೇಜ್ ಪಾ ಶಿವಣ್ಣ
ಲೈಟ್ ಆರಿಸೋ ಮಾಮನ ಪಾತ್ರ ಸೂಪರ್ 🤔🤣🤣
Super ❤️💕💖 part 2 madi bro
🥰ಧ್ರುವ ಅಣ್ಣನ್ನ ಅಭಿಮಾನಿಗಳು ಲೈಕ್ ಮಾಡಿ🥰
Super video anna
Shiva putra bro one of best skit
I have ever seen in ur video 😅
Full comedy 😂
Coffee cup super😅 uncle acting super 🤣
Super ❤ Anna
ಚೆನ್ನಾಗಿದೆ
Ganpati bappa morya 🥰🥰🚩🚩
ವಿದೇಶದಿಂದ ಬಂದ ಕಪ್ಪುಗಳು ☕️☕️☕️
😂
ಗಿಚ್ಚಿ ಗಿಲಿ ಗಿಲಿ ಸೂಪರ್ ವಿಡಿಯೋ to l
HOSPET
Jai ganesha ❤❤🙏🏻🙏🏻
D boss fans❤️
ಶುಭೋದಯ ಬ್ರದರ್ಸ್ 🙏🙏🙏
I like G5&G6 😁😁😁😁😁
Kiccha 🔥❤️😍
Super shivaaa 🎉
ಉಪ್ಪಿ ಸರ್,, ಅಭಿಮಾನಿಗಳು ಲೈಕ್ ಮಾಡಿ....❤
ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤❤❤❤
ಜೈ ಗಣೇಶ್ 🙏♥️
D BOSS ANNA NA ABHIMANIGALU. LIKE MADI ❤️❤️😍😍🥰🥰
Dr Bro fans like me ❤😊
Real star upendra UI trailer 😁🤩
Super all .nimmellarigu gouri Ganesh habbada shubhashayagalu
ಸೂಪರ್.ಅಣಾ.🎉
ತುಂಬಾ ಚೆನ್ನಾಗಿದೆ 🎉😊
Jai shivapurta anna
ಸೂಪರ್ ಅಣ್ಣ😍😂
Super comedy shivanna.
Supar 🔥😁 Ganpati Bappa
ಅತ್ಯುತ್ತಮ ಕಲಾವಿದರು ❤ನಮ್ಮ ಅಣ್ಣಾ
Mava activity is very good he is a suitable activity
ಸೂಪರ್ ಡೂಪರ್ ಶಿವು
Super bro ಜೈ ಡಿ ಬಾಸ್
Super❤😂😊
Anna❤
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಲೈಕ್ ಮಾಡಿ
👌👌🔥
❤Super❤
Super bro......❤❤
4:20 ಉಪೇಂದ್ರ ಸರ್ ಎಲ್ಲರು ಇಮ್ಮಿಟೇಟ್ ಮಾಡ್ತಾ ಇದ್ದಾರೆ
ಜೈ ಗಣೇಶ 🙏🙏🤎🤎
Part 2 beku adavaru on like madi
ಶಿವಪುತ್ರ ಮೊದಲ ಡಬಲ್ ಮೀನಿಂಗ್ ಕಾಮಿಡಿ ಕೊಟ್ಟ ನಂತರ ಕೊನೆಗೂ ಒಂದ್ ಒಳ್ಳೆ ಅರ್ಥ ಕೊಟ್ಟೆ ಧನ್ಯವಾದಗಳು
ಹೌದ್ರಿ ಅಣ ಎನ್ ಕೆಲ್ಸ ಮಾಡ್ತೀರಿ ನೀವು😂😂😂