ಕನ್ನಡಿಗರು ಅಂದ್ರೆ ಯಾರು ಎಂದು ತಿಳಿದಿದ್ದೀರಿ? | ಚಕ್ರವರ್ತಿ ಸೂಲಿಬೆಲೆ

Поделиться
HTML-код
  • Опубликовано: 3 окт 2024
  • ಕನ್ನಡಿಗರು ಅಂದ್ರೆ ಯಾರು ಎಂದು ತಿಳಿದಿದ್ದೀರಿ? | ಚಕ್ರವರ್ತಿ ಸೂಲಿಬೆಲೆ | ಕರ್ನಾಟಕ ವೈಭವ
    Visit us at
    ►RUclips: / samvadk
    ►INSTAGRAM : ...
    ►TWITTER : sa...
    ►FACEBOOK : / samvada
    ►WEBSITE : samvada.org/

Комментарии • 222

  • @Rkmangalore68
    @Rkmangalore68 4 года назад +9

    ನಿಮ್ಮ ಜ್ಞಾನ ಹಾಗೂ ವಾಕ್ ಚಾತುರ್ಯಕ್ಕೆ ಅನಂತಾನಂತ ಧನ್ಯವಾದಗಳು......

  • @salmank4703
    @salmank4703 4 года назад +169

    Nanu Muslim Aadharu kannadiga Kannada Premi nanna Maneli Kannada Mataduthene Quran Kannada dli oduthene Jai Karnataka mother India God is great

    • @anilkalal3694
      @anilkalal3694 4 года назад +4

      Yes bro proud to be a kannadiga

    • @dsc649
      @dsc649 4 года назад +13

      Muslim adre henappa Karnataka dalli idre kannadalli mathadlebekalva

    • @anandraosindhe
      @anandraosindhe 4 года назад +7

      Neevu masjid nalli Kannada dhalle koogi. Neevu arab ninda bandavaru alla. Nimma purvajaru hindugalu. Mughal alvikeyalli andhina musalmana rajaru nimma purvararige chitra himse needi Islam sweekarisuvanthe madidhare.
      Paramathma shiva bahala doddavanu.

    • @spkumathe
      @spkumathe 4 года назад +7

      Nanu obba Hindu, nam maneyallu kannada maatra matadtivi, maneli ellaru kannadadalle odidivi.

    • @ykumar12
      @ykumar12 4 года назад

      Very Good Salman, God Bless You

  • @maheshwararao6011
    @maheshwararao6011 2 года назад +4

    ಪ್ರತಿ ಕನ್ನಡಿಗನೂ ತಿಳಿದಿರಲೇ ಬೇಕಾದ ಬಹಳ ಮುಖ್ಯವಾದ ಸಂಗತಿಗಳು. ಚಕ್ರವರ್ತಿ ಸೂಲಿಬೆಲೆ ಅವರಿಗೆ ಬಹಳ ಧನ್ಯವಾದಗಳು. ಕನ್ನಡದ ಅಭಿಮಾನದ ಜೊತೆಗೆ ಎಲ್ಲವನ್ನೂ ಸೇರಿಸಿಕೊಳ್ಳಬಹುದು, ಏನೇ ಆದರೂ ಕನ್ನಡದ ಅಭಿಮಾನವನ್ನು ಮಾತ್ರ ಬಿಡಬಾರದು.

  • @sharudl6868
    @sharudl6868 4 года назад +57

    ಚಕ್ರವರ್ತಿ ಸೂಲಿಬೆಲೆ ಅವರಿಂದ ಕನ್ನಡದ ಹೆಮ್ಮೆಯ ಮಾತುಗಳನ್ನು ಕೇಳಲು ತುಂಬಾ ಖುಷಿಯಾಗುತ್ತೆ

  • @jyothisundar8067
    @jyothisundar8067 4 года назад +35

    ಚಕ್ರವರ್ತಿ ಸೂಲಿಬೆಲೆ ಕನ್ನಡದ ಹೆಮ್ಮೆ ಅವರ ದೇಶ ಪ್ರೇಮಕ್ಕೆ ಅಭಿನಂದನೆ ಗಳು

  • @sampathkumarkumar136
    @sampathkumarkumar136 4 года назад +31

    💐🙏
    💛❤ ನಾನು ನೋಡಿದ ಮೊದಲ ಅದ್ಭುತ ಭಾಷಣ ಇದು .💛❤ 💐🙏

  • @Manu_brave
    @Manu_brave 4 года назад +140

    ಚಕ್ರವರ್ತಿ ಸೂಲಿಬೆಲೆ ಅಂತವರು ಪ್ರತಿ ಮನೆ ಮನೆಯಲ್ಲಿ ಒಬ್ಬರು ಇರಬೇಕು. ನಮ್ಮ ದೇಶದ ಸಂಸ್ಕೃತಿ , ಪರಂಪರೆ ಹೆಮ್ಮೆ ಪಡುವ ರೀತಿ ಪ್ರಸ್ತುತ ಪಡಿಸುವ ಇವ್ರು, ಯಾವ ದೇಶಭಕ್ತರಿಗೆ ಕಡಿಮೆ ಇಲ್ಲ.

    • @sampathkumarkumar136
      @sampathkumarkumar136 4 года назад +6

      ಅದ್ಭುತ 💐🙏

    • @somtimm2673
      @somtimm2673 4 года назад

      Nambedi sir.. iro tanna knowledge n nambikena BJP ge bardkotidane

    • @Manu_brave
      @Manu_brave 4 года назад

      BJP li chakravarti sulibele antavru idare, Congress ali Kannaya kumar antavru idare, idrali yarna nambeku.

    • @sumayogesh4404
      @sumayogesh4404 4 года назад +1

      som timm ಆಗೇ ಆಗಿದ್ರೆ ಅವರು ಪ್ರವಾಹ ಪೀಡಿತರಿಗೆ ಹಣ ಕೊಟ್ಟಿಲ್ಲ ಅಂತ ಮೋದಿಯವರ ವಿರುದ್ದ ಮತ್ತು ಇಲ್ಲಿಂದ ಆಯ್ಕೆಯಾದವರ ವಿರುದ್ದ ಮಾತಾಡುತ್ತಾ ಇರ್ಲಿಲ್ಲ ಏನೇ ಇರಲಿ ಅವರು ಆಡುತ್ತಿರುವ ಮಾತಿನಬಗ್ಗೆ ಗಮನ ಹರಿಸಿ ಕನ್ನಡಿಗರಾಗಿರುದಕ್ಕೆ ಹೆಮ್ಮೆ ಪಡೋಣ ಅಲ್ಲವೇ ವ್ಯಕ್ತಿ ದ್ವೇಷ ಬೇಡ ಸಹೋದರ (ರೀ )

  • @ranganathackcrrss9403
    @ranganathackcrrss9403 4 года назад +8

    ಸರ್ ಕನ್ನಡ ಭಾಷೆ ನಿಮ್ಮ ಬಾಯಲ್ಲಿ ಕೇಳುವುದು ನನಗಂತೂ ಪರಮಾನಂದ,,,
    ಸರ್ ನಿಮ್ಮ ವಿಚಾರಗಳು ನನಗೆ ದಾರಿ ದೀಪವನ್ನೇ ತೋರಿಸಿವೆ,,, ನಾನು ಇಂದು ಒಬ್ಬ ಮನುಷ್ಯನಾಗಿ ತೃಪ್ತಿಯಿಂದ ಬಾಳುತ್ತಿದ್ದಾರೆ ನೆಂದರೆ ಅದಕ್ಕೆ ಸ್ವಾಮಿ ವಿವೇಕಾನಂದರ ವಿಚಾರಗಳೇ ಕಾರಣ,,
    ಆ ವಿಚಾರಗಳನ್ನು ನಾನು ನಿಮ್ಮಿಂದ ತಿಳಿದುಕೊಂಡೆ ಆನಂತರ ಅವರ ಬಗ್ಗೆ ಬಹಳಷ್ಟು ಪುಸ್ತಕ ಸಂಗ್ರಹಿಸಿ ಓದಿದೆ ,,ಆದರೆ ನನಗೆ ವಿವೇಕಾನಂದರ ವಿಚಾರಗಳನ್ನು ಓದಲು ಮೊದಲಿಗೆ ಪ್ರೇರಣೆ ನೀಡಿದವರು ನೀವು ನಿಮ್ಮನ್ನು ಮರೆಯಲು ಸಾಧ್ಯವೇ,,,
    ನನಗೆ ಮಹಾನ್ ವ್ಯಕ್ತಿ ವಿವೇಕಾನಂದರ ವಿಚಾರಗಳನ್ನು ಓದಲು ದಾರಿ ಮಾರ್ಗ ತೋರಿಸಿಕೊಟ್ಟ ನಿಮ್ಮನ್ನು ನನ್ನ ಉಸಿರು ಇರುವವರೆಗೂ ಮರೆಯಲಾರೆ ,,,ಜೈ ಶ್ರೀ ರಾಮ್ ಜೈ ಹಿಂದ್ ಜೈ ಸ್ವಾಮಿ ವಿವೇಕಾನಂದ

  • @geetharao9672
    @geetharao9672 4 года назад +88

    ಕರ್ನಾಟಕದ ಹಿರಿಮೆಯನ್ನು ಪ್ರತಿ ಕನ್ನಡಿಗನೂ ಅಗತ್ಯವಾಗಿ ನೆನಪಿಸಿಕೊಂಡು ಹೆಮ್ಮೆ ಪಡುವಂತೆ ಮಾಡಿದ ನಮ್ಮೆಲ್ಲರ "ಚಕ್ರವರ್ತಿ " ಯವರು ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರನೇ ಹೌದು.ಅವರಿಗೆ ಹೃತ್ಪೂರ್ವಕ ಪ್ರಣಾಮಗಳು

  • @chandruraghav1421
    @chandruraghav1421 4 года назад +16

    ನಿಮ್ಮ ವಿಷಯ ಜ್ಞಾನಕ್ಕೆ ನಮ್ಮ ಅನಂತಾನಂತ ನಮಸ್ಕಾರಗಳು

  • @vivekanandthehero
    @vivekanandthehero 4 года назад +35

    Real chakravarthy of this new awaking India..🤘

  • @RavindraSingh-xe7cs
    @RavindraSingh-xe7cs 4 года назад +10

    ನಿಮ್ಮ ತಂದೆ ತಾಯಿ ಎಷ್ಟು ಪುಣ್ಯವಂತರು ಅಣ್ಣಾ ನಿಮ್ಮಂಥ ಮಗನನ್ನು ಪಡೆದರು. ಎಂಥ ಜ್ಞಾನ ತಮ್ಮದು.

  • @raghavendrabh3969
    @raghavendrabh3969 4 года назад +23

    ತುಂಬಾ ಚೆನ್ನಾಗಿದೆ

  • @SharavegaCreations
    @SharavegaCreations 4 года назад +4

    ಭಾಷಾ ಪ್ರೇಮ ದೇಶದ ಅಖಂಡತೆಗೆ ದಕ್ಕೆ ಬರದಿರಲಿ

  • @vkashinathanayak7491
    @vkashinathanayak7491 4 года назад +32

    My mother tung is marathi but I am kannadiga Jay ಬರಾತ್ ಜೈ ಕರ್ನಾಟಕ

  • @belagiribelagiri7602
    @belagiribelagiri7602 4 года назад +12

    ಧನ್ಯವಾದಗಳು ಚಕ್ರವರ್ತಿ ಸೂಲಿಬೇಲಿ ರವರೆಗೆ ನಿಮ್ಮ ಈ ಮಾತುಗಳು ನನ್ನ ಮನಸ್ಸಿಗೆ ತುಂಬಾ ಮುದ ನೀಡಿತು ಮತ್ತೆ ನನ್ನ ಅನಂತ ಅನಂತ ವಂದನೆಗಳು

  • @mallaiahh7280
    @mallaiahh7280 Год назад

    ಧನ್ಯವಾದಗಳು ಸಾರ್ ನಿವು ಕನ್ನಡದ ಕುವರರಾಗಿದ್ದಿರಿ ಜೈ ಕರ್ನಾಟಕ ಜೈ ಕನ್ನಡ

  • @iamnotyou6465
    @iamnotyou6465 4 года назад +17

    Jai #Hindurashtra ಭಾರತ
    ಜೈ ಕರ್ನಾಟಕ ... ಜೈ ಭುವನೇಶ್ವರಿ

  • @vishwanathnagarad9996
    @vishwanathnagarad9996 4 года назад +4

    ಅದ್ಬುತ ನಿಮ್ಮ ಆಲೋಚನೆ ತುಂಬ ಅದ್ಬುತ.

  • @Sanaatananbhaarateeya
    @Sanaatananbhaarateeya 4 года назад +5

    ಕನ್ನಡಿಗರ ಬಗ್ಗೆ ಗೊತ್ತಿಲ್ಲದ ಹೆಮ್ಮೆಯ ಸಂಗತಿಗಳು ತಿಳಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು

  • @onlyrajlakshmi
    @onlyrajlakshmi 4 года назад +20

    ಸೋದರ ಚಕ್ರವರ್ತಿ ಸೂಲಿಬೆಲೆ ಯವರಿಗೆ ನಮಸ್ಕಾರಗಳು. ನಾನು ಕೂಡ ಒಬ್ಬ ಕನ್ನಡ ಅಭಿಮಾನಿ. ನನ್ನ ಸಂಪರ್ಕಕ್ಕೆ ಬರುವ ಅನ್ಯಭಾಷೆಯ ಜನರಿಗೆ ಅವರ ಭಾಷೆಯಲ್ಲಿ ಮಾತನಾಡಿಸುತ್ತಲೇ ನಮ್ಮ ಕನ್ನಡ ಕಲಿಸಲು ಪ್ರಯತ್ನಿಸುತ್ತೇನೆ. ನೀವು ಸಂಚಾರಿ ದೂರವಾಣಿ ಮೂಲಕ ಕನ್ನಡ ಕಲಿಸುತ್ತಿರುವುದಾಗಿ ಹೇಳಿದಿರಿ.ನನಗೂ ಕಲಿಸಲು ಆಸಕ್ತಿ ಇದೆ. ಹೇಗೆ ? ತಿಳಿಸುವಿರಾ ?

    • @vydehiiyengar4407
      @vydehiiyengar4407 Год назад

      ನೀವು ಚಿದಾನಂದ ಮೂರ್ತಿ ಯವರ ರಾಜರತ್ನಂ ಅವರ ಆಲೂರು ವೆಂಕಟರಾಯರು , ಇವರಬಗ್ಗೆ ನೀವು ಹೇಳಿದ್ದು ಕೇಳಿ ಆಮಹನೀಯರ ಬಗ್ಗೆ ಮೋದಲೇ ಇದ್ದ ಗೌರವ ನೂರ್ಮಡಿ ಸಾವಿರಮಡಿಯಾಯತು ಈವಿಷಯಗಳನ್ನು ನಮ್ಮ ಕನ್ನಡ ಓಲಾಟ ಗಾರರು ಕಿಂಚಿತ್ ಅರ್ಥ ಮಾಡಿಕೊಂಡು ಆಮಹಾನ್ ಚೇತನಗಳ ಬಗ್ಗೆ ತಿಳಿದುಕೊಂಡು ಹೋರಾಟ ಮಾಡಿದರೆ ಅವರ ಶ್ರಮ ಸಾರ್ಥಕ ವಾಗುತ್ತದೆ

  • @rohinivijayar3707
    @rohinivijayar3707 2 года назад +2

    Ooo wow Super Explain great
    Salut Sar

  • @sujithmanipal6919
    @sujithmanipal6919 4 года назад +18

    Jai Hind Jai Bharat... Kannadiga is power full people ❤️

  • @manvanth2973
    @manvanth2973 Год назад +2

    ಸಹೋದರ ಚಕ್ರವರ್ತಿ ಅವರೇ, ನನಗೆ ಅನಿಸುವುದು ಸದಾ ಹೀಗೆ... ನಿಮ್ಮ ಸಂವಾದಗಳನ್ನು ಕೇಳಲು ಪುಣ್ಯವಿರಬೇಕು ಎಂದು.

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 4 года назад +18

    ನೀವು ಹೇಗೆ ಇರಿ, ಏನೇ ಆಗಿರಿ, ಆದರೆ ನನ್ನ ಗುರುಗಳು.

  • @manooru34
    @manooru34 3 года назад +2

    ತಮ್ಮ ಜ್ಞಾನಕ್ಕೆ ಶರಣು...🙏🙏

  • @SanthoshKumar-gy9qu
    @SanthoshKumar-gy9qu 4 года назад +25

    ಅಣ್ಣ ಕನ್ನಡವನ್ನ ಕೇಳಿದರೆ ನಿಮ್ಮ ಬಾಯಿಯಲ್ಲೇ ಕೇಳಬೇಕು ಅಷ್ಟು ಚಂದ

  • @anonymousme1360
    @anonymousme1360 4 года назад +5

    ಕುವೆಂಪುರವರ "ಕನ್ನಡವೇ ಸತ್ಯ,ಕನ್ನಡವೇ ನಿತ್ಯ,ಅನ್ಯವೆನಲದೆ ಮಿಥ್ಯ "ಎಂಬುದು ಎಂದೆಂದಿಗೂ ಸ್ಮರಣೀಯ... 🙏

  • @indian9040
    @indian9040 4 года назад +6

    ಚಕ್ರವರ್ತಿ ನೀವು ನಿಜವಾಗಲೂ ಚಕ್ರವರ್ತಿ ಸರ್.

  • @rajendrasinghk8419
    @rajendrasinghk8419 4 года назад +23

    ಜೈ ಕರ್ನಾಟಕ

  • @shafiulla8005
    @shafiulla8005 4 года назад +9

    Jai ho

  • @Gangadhar972
    @Gangadhar972 4 года назад +6

    ಅದ್ಭುತ ಅಣ್ಣಾಜೀ

  • @gogreen812
    @gogreen812 4 года назад +4

    First time i am seeing Chakravarty brother talking about Kannada.
    Nimma Kannada dha Preethi ge Kotti Prannamagalu🙏

  • @chethankumar555
    @chethankumar555 4 года назад +19

    ಸೂಪರ್‌ ಚಕ್ರವರ್ತಿ ಸರ

  • @anumandhanaayagan
    @anumandhanaayagan 4 года назад +12

    ಆಗಿನ ದಿನಗಳಲ್ಲಿ ಗೊತ್ತಿಲ್ಲ ಆದರೆ ಈಗಿನ ಕಾಲದ ಕನ್ನಡಿಗರು ಮಾತ್ರ ನವೆಂಬರ್ ತಿಂಗಳಲ್ಲಿ ಜಾಗ್ರತರಾಗುವವರು.

  • @ananthahn4675
    @ananthahn4675 4 года назад +4

    Awesome speech sir , you covered from British era to 2020

  • @umesh1039
    @umesh1039 4 года назад +2

    Great speech

  • @praveenworld07
    @praveenworld07 4 года назад +3

    Dhanyavadagalu sir.. 🚩🚩

  • @tapabhoomi6591
    @tapabhoomi6591 4 года назад +6

    ಚಕ್ರವರ್ತಿಗೆ ಚಕ್ರವರ್ತಿಯೇ ಸಾಟಿ

  • @karthikponnappa7449
    @karthikponnappa7449 4 года назад +15

    ಕನ್ನಡಾಂಬೆಗೆ ನಮನ

  • @AnilSharma-si8jt
    @AnilSharma-si8jt 4 года назад +2

    Adbhutha vivarane ge hats off

  • @VinayKumar-ki5fd
    @VinayKumar-ki5fd 4 года назад +9

    Samvada channel doing great job by bringing such a kind of contents. Also, nanna gurugalada Chakravarthy avarige namaskaragalu.

    • @bharatibhat7686
      @bharatibhat7686 Год назад

      ಕನ್ನಡ ಬಳಸಬಹುದಿತ್ತು

  • @saravanashivan5340
    @saravanashivan5340 4 года назад +8

    Jai kananada Jai Karnataka Jai Bharat

  • @nethragputtaraju5742
    @nethragputtaraju5742 4 года назад +4

    As always AWESOME 🙏

  • @jayantinayak5975
    @jayantinayak5975 4 года назад +6

    Jai karnataka.
    Jai hind

  • @darshang218
    @darshang218 4 года назад +18

    His mother tounge is not Kannada
    But see what a great respect he has

    • @poornachandra80
      @poornachandra80 4 года назад +1

      Who told you?

    • @darshang218
      @darshang218 4 года назад

      @@poornachandra80 he only told in one of his interview

    • @Scorpionstudios.
      @Scorpionstudios. 4 года назад

      Konkani

    • @Chavins0407
      @Chavins0407 4 года назад +3

      He is konkani brahmin... Everyone must respect Kannada coz my language deserves it

    • @sagar9510
      @sagar9510 4 года назад +5

      @@Chavins0407 bro I'm also Konkani..nammma Uttara kannada district Alli tumba Jana Konkani iddare adre avrella Kannada na chennagi matadtare ..Shankar nag anant nag radhika pandit nandan Nilekani girish Karnad Prakash Padukone ivarella konkani hemme ...Kannada da hemme kooda

  • @madhuchandrachandra2956
    @madhuchandrachandra2956 4 года назад +2

    ಸೂಪರ್

  • @rewatianilgrampurohit2645
    @rewatianilgrampurohit2645 4 года назад +2

    Jai Karnataka 👍👍👏👏

  • @muthudmuthu780
    @muthudmuthu780 4 года назад +9

    Jai Karnataka

  • @Basu52
    @Basu52 4 года назад +9

    ಕನ್ನಡಾಂಬೆ ❤️❤️

  • @vishwanathnagarad9996
    @vishwanathnagarad9996 4 года назад +4

    ಅದ್ಬುತ

  • @wisesan123
    @wisesan123 4 года назад +1

    Namaskara Swamy, sundaravadha padhagallu.

  • @kumarkumar2814
    @kumarkumar2814 4 года назад +2

    ಈ ತರ ಕಾರ್ಯಕ್ರಮಗಳು ಎಲ್ಲಿ ನಡೆಯುತ್ತೆ ಅಂತ ತಿಳಿಸಿದರೆ ನಾವು ಕೂಡ ಪಾಲ್ಗೊಳ್ಳಬಹುದು

  • @msuma1611
    @msuma1611 Год назад +1

    Very true....

  • @nanjundappananjundappa3103
    @nanjundappananjundappa3103 Год назад +1

    Jai.kanada.jai.sar.thanks

  • @satishk.g.5038
    @satishk.g.5038 4 года назад +4

    Fine explanation

  • @shilpabk3558
    @shilpabk3558 4 года назад +2

    🙏🙏🙏 Jai Karnataka

  • @savithaanjje2328
    @savithaanjje2328 4 года назад +2

    👏👏👏👏👏👏namma kanndavanu teach madoke.....🤩🤩🤩🤩

  • @thammaiahvandan2283
    @thammaiahvandan2283 4 года назад +1

    Nice. Sir nimma jnanakke nannadondu salam

  • @mahalakshmisunil901
    @mahalakshmisunil901 4 года назад +2

    Super sir

  • @JK-vn7je
    @JK-vn7je 4 года назад +8

    ವಿಶಾಲ ಹೃದಯದವರು

  • @Sarveah_gw
    @Sarveah_gw 2 года назад +1

    Same to you also.

  • @jimmysmith-ru8nb
    @jimmysmith-ru8nb 4 года назад +2

    Great sir

  • @VishwasMD-n8g
    @VishwasMD-n8g 4 года назад +6

    ಜೈ ಕರ್ನಾಟಕ

  • @indian9040
    @indian9040 4 года назад +6

    ಇಂಗ್ಲಿಷ್ ಗುಲಾಮರೇ ಜಾಸ್ತಿಯಾಗಿದ್ದಾರೆ ಸರ್.

  • @shashikala7974
    @shashikala7974 4 года назад +2

    Sulibele sir neevu kannada neladalli huttiddu namma hemme.... I feel very happy for you....sir🙏🙏

  • @appumagadum7002
    @appumagadum7002 3 года назад +2

    ನಮ್ಮ ಸ್ಟಾರ್ ನಟರು ಕನ್ನಡ ಮಾತಾಡ್ತಾರೆ ಹೇಗಂದರೆ ಇಂಗ್ಲಿಷ್ 95%,,, ಕನ್ನಡ 5% ...... Shame on Kannada cinema stars

  • @veereshah8457
    @veereshah8457 4 года назад +5

    Thank you sulibele Anna

  • @shashikala9635
    @shashikala9635 4 года назад +4

    Nivu Adhbutha srimantha kannadigaru gurugale

  • @paramagondmaranoor3007
    @paramagondmaranoor3007 4 года назад +4

    Spr.sir

  • @roopasreedhar
    @roopasreedhar 3 года назад

    👏👏👏👏

  • @Sujays_raj
    @Sujays_raj Год назад +2

    ಕನ್ನಡ ಹೊಲಟಗಾರರಿಂದ, ಕನ್ನಡ ಪ್ರೇಮ ಕಡಿಮೆ ಯಾಗುತ್ತಿದೆ

  • @anilhosamani8946
    @anilhosamani8946 4 года назад +1

    Super Boss

  • @nikhilg6879
    @nikhilg6879 4 года назад +1

    What is special about being a Hindu?
    1) Believe in God ! - Aastik - Accepted
    2) Don't believe in God ! - You're accepted as Nastik
    3) You want to worship idols - please go ahead. You are a murti pujak.
    4) You dont want to worship idols- no problem u can focus on Nirguna Brahman.
    5) You want to criticise something in our religion. Come forward. We are logical. Nyaya, Tarka etc are core Hindu schools
    6) You want to accept beliefs as it is. Most welcome. Please go ahead with it.
    7) You want to start your journey by reading Bhagvad Gita - Sure !
    8) You want to start your journey by reading Upanishads - Go ahead
    9) You want to start your journey by reading Purana - Be my guest.
    10) You just don't like reading Puranas or other books. No problem my dear. Go by Bhakti tradition.
    11) You don't like idea of Bhakti ! No problem. Do your Karma. Be a karmayogi.
    12) You want to enjoy life. Very good. No problem at all. This is Charvaka Philosophy.
    13) You want to abstain from all the enjoyment of life & find God - jai ho ! Be a Sadhu, an ascetic !
    14) You don't like the concept of God. You believe in Nature only - Welcome. (Trees are our friends and Prakriti or nature is worthy of worship).
    15) You believe in one God or Supreme Energy. Superb! Follow Advaita philosophy
    16) You want a Guru. Go ahead. Receive gyaan.
    17) You don't want a Guru.. Help yourself ! Meditate, Study !
    18) You believe in Female energy ! Shakti is worshipped.
    19) You believe that every human being is equal. Yeah! You're awesome, come on let's celebrate Hinduism! "Vasudhaiva kutumbakam" (the world is a family)
    20) You don't have time to celebrate the festival.
    Don't worry. One more festival is coming! There are multiple festivals every single day of the year.
    21) You are a working person. Don't have time for religion. Its okay. You will still be a Hindu.
    22) You like to go to temples. Devotion is loved.
    23) You don't like to go to temples - no problem. You are still a Hindu!
    24) You know that Hinduism is a way of life, with considerable freedom.
    25) You believe that everything has God in it. So you worship your mother, father, guru, tree, River, Prani-matra, Earth, Universe!
    26) And If you don't believe that everything has GOD in it - No problems. Respect your viewpoint.
    27) "Sarve jana sukhino bhavantu " (May you all live happily)
    This is exactly the essence of Hinduism, all inclusive .. That is why it has withstood the test of time inspite of repeated onslaught both from within and outside, and assimilated every good aspects from everything . That is why it is eternal !!!
    There is a saying in Rigveda , the first book ever known to mankind which depicts the Hinduism philosophy in a Nutshell " Ano bhadrah Krathavo Yanthu Vishwathah" Let the knowledge come to us from every direction.

  • @naveenbn5489
    @naveenbn5489 4 года назад +4

    Nanobba marati matadtini adare manage kannada Andre prana kannada dalle matadtene Jai Karnataka maate

  • @tq8638
    @tq8638 4 года назад +2

    Sir 👌🙏👌👌👌👌👌👌

  • @skyblueskyblue2857
    @skyblueskyblue2857 4 года назад +5

    I respect chakravarthi 🇮🇳🙏

  • @basavarajajs772
    @basavarajajs772 4 года назад +1

    Jai Karnataka

  • @santhusandy6536
    @santhusandy6536 6 месяцев назад +1

    Nanna anna

  • @manjunathdas.lokalmovi82
    @manjunathdas.lokalmovi82 4 года назад +4

    Jai soolibele

  • @sureshkolakar6888
    @sureshkolakar6888 4 года назад +1

    Enn sir ivella namma Kannada tatparya....istondu ideya.....jai Kannada....

  • @rcworldkannada4986
    @rcworldkannada4986 4 года назад +2

    Jai karnataka jai pulikeshi

  • @Virua-yd8qj
    @Virua-yd8qj 4 года назад +2

    Jai anna

  • @beastofluck8811
    @beastofluck8811 4 года назад +2

    sir devaru andre krisha ramaa nanu ankodidenu sir eddi prapanchane shurstikartane devaru a devaru vabanne..

  • @basavarajnilogal2884
    @basavarajnilogal2884 4 года назад +6

    Kaliyuga Saamraajyada Real Chakravarthi neevu Anna.

  • @anandakumarguptha7612
    @anandakumarguptha7612 4 года назад +4

    Khangress navaru leftist galu ithihasa vannu kevala mogals sulthan gala kathe annu tumbidaru

  • @soman210
    @soman210 4 года назад +2

    🙏

    • @soman210
      @soman210 4 года назад +1

      Nejavada kannadiga Neve sr

  • @asifrazvi9647
    @asifrazvi9647 3 года назад

    Ggnyana piiita prashasti silk tu sir

  • @sureshpoojarisureshpoojari4741
    @sureshpoojarisureshpoojari4741 4 года назад +9

    Jai tulunadu

    • @sudheerkumars267
      @sudheerkumars267 4 года назад +2

      Kannada da upabhashe tulu Kannada tulu Anna thamma riddanthe karnataka namma thayi Kannada mathu tulu makkalu.prathama Kannada patrike Mangalore nalli print agithu. Indigu namma Kannada vannu nimma (namma) tulu vara madhuve patrike yalli cinema dalli Kannada akshara vannu balasuthare hale gannada vannu kalithavarige tulu sulabhavagi baruthadanthe udaharanege padaviyol yan ponnodu podh barpen.edhu hale gannada Tumba tulu vige hathira vagidhe tulu Ondu pradeshika baashe adhare tuluvaru nijavada kannadigaru.dhanyavadagalu nimage

    • @srinidhi7140
      @srinidhi7140 4 года назад

      ಯಾನ್ ನಿನ್ನಡ ಪ್ರೀತಿ ಮಲ್ಪುವೆ 😅

  • @gk8967
    @gk8967 4 года назад

    A little diverted from main theme

  • @dwarkanathjee2377
    @dwarkanathjee2377 4 года назад +2

    ಅಕ್ಷರ ಸಹ ಸತ್ಯ

  • @shreeganesh4865
    @shreeganesh4865 2 года назад +1

    Manya Sulibeleyavare Uttaradalli aalida prsiddha raja Chandragupta Mourya saa koneyalli Jaina dharma deekshe padedaddu Shravanabelagolada
    Shri Bhadrabahu mahamuni avrindallava.idu saa ondu hemmeya vishaya mamma kannadigarige.👍👍👍👍
    Take he thumba dhanyavaad early ishtella maahithi kottiddakke🙏🏻🙏🏻

  • @kanolappakalal2299
    @kanolappakalal2299 4 года назад

    🙏🙏🙏🙏

  • @mallikarjunaachar2382
    @mallikarjunaachar2382 4 года назад

    Than kyousir

  • @mahendranr8934
    @mahendranr8934 4 года назад

    👌🏻👌🏻👌🏻👌🏻

  • @dhruvayoganarashima3476
    @dhruvayoganarashima3476 4 года назад +1

    Lord hanuman also born in karnataka

  • @goudabaramasali2706
    @goudabaramasali2706 4 года назад

    Sulibele sir what happened about organic bannan farming.

  • @bhagyashree5902
    @bhagyashree5902 4 года назад

    Nimma prathi bhashanadallu nave hosadhagi thilkolthi I prathi bhashana kelidhagelle hrudhayakke santhoshavagutte mathu derya baruthe.

  • @adinarayanamurthy1638
    @adinarayanamurthy1638 4 года назад +2

    Sri Chakravarti sulibela forget Sri madhavacharya

  • @prakashkhegde8591
    @prakashkhegde8591 4 года назад +1

    First navu navu agona brothers, we should come front