ಬೇರೆಯವರು ನೀಡಿದ ಶಾಪ ನಮಗೆ ತಟ್ಟುತ್ತಾ? । ಡಾ. ಪೂರ್ವಿ ಜಯರಾಜ್

Поделиться
HTML-код
  • Опубликовано: 19 ноя 2024

Комментарии • 43

  • @rameshahsrameshahs4449
    @rameshahsrameshahs4449 Месяц назад +14

    ನಿಮ್ಮ ಮಾತನ್ನು ಕೇಳ್ತ ಇದ್ರೆ ತುಂಬಾ ಕಿರಿ ಕಿರಿ ಅನ್ಸುತ್ತೆ ಆದರೆ ನಿಮ್ಮ ಈ ವಿಶ್ಲೇಷಣೆಯಿಂದ ಏನು ಪ್ರಯೋಜನ ಇಲ್ಲ ಮುಂದೊಂದು ದಿನ ನಿಮ್ಮ ಈ ಮಾತುಗಳು ನಿಮಗೆ ಶಾಪವಾಗಿ ಪರಿಣಮಿಸಬಹುದು

  • @pandurangapai
    @pandurangapai Месяц назад +7

    ಅತ್ಯಂತ ಉತ್ತಮ ಮಾಹಿತಿ ನೀಡಿದ್ದೀರ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏 ಶತ್ರುಗಳಿಂದ ಮಾನಸಿಕವಾಗಿ ಹೇಗೆ ಮುಕ್ತಿ ಪಡೆಯಬೇಕೆಂದು ಮನಮುಟ್ಟುವ ರೀತಿಯಲ್ಲಿ ತಿಳಿಸಿದ್ದೀರ. ಮನಸ್ಸಿನ ಆರೋಗ್ಯ ಶರೀರದ ಆರೋಗ್ಯದ ಮೇಲೂ ಪ್ರಭಾವ ಬೀರುವುದರಿಂದ ಮನಸ್ಸನ್ನು ಆರೋಗ್ಯದಿಂದಿರಿಸಿ ಶರೀರವನ್ನು ಅರೋಗ್ಯದಿಂದರಿಸಬಹುದು. 👌

  • @s.g.chandrashekar9477
    @s.g.chandrashekar9477 Месяц назад +2

    ಉತ್ತಮವಾದ ಸಂದೇಶ ಮೇಡಂ ಧನ್ಯವಾದಗಳು❤

  • @rajeshreesrevankar2928
    @rajeshreesrevankar2928 Месяц назад +1

    ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಮೇಡಂ ನಿಮಗೆ 🙏🙏🌹🌹

  • @barath5778
    @barath5778 Месяц назад +1

    ಧಾನ್ಯವಾಧಗಳು ಮೇಡಂ

  • @srikantask656
    @srikantask656 Месяц назад +1

    ದನ್ಯವಾದಗಳು

  • @kiranmysore6890
    @kiranmysore6890 Месяц назад

    Thanks lot mam

  • @divakarm.d575
    @divakarm.d575 Месяц назад

    ಧನ್ಯವಾದಗಳು ಮೇಡಂ

  • @sreekanthmg
    @sreekanthmg Месяц назад

    Very good information, thanks🙏

  • @divyashreess464
    @divyashreess464 Месяц назад

    Tq you so much❤

  • @venugopal2660
    @venugopal2660 Месяц назад

    ಉತ್ತಮ ಸಲಹೆ

  • @dineshapoojary7477
    @dineshapoojary7477 Месяц назад

    Thank you

  • @dhanushreeganiga4490
    @dhanushreeganiga4490 Месяц назад

    Thankyou madam 🙏🙏

  • @MadhushriNaik
    @MadhushriNaik Месяц назад

    Superb mam

  • @MahadevuM-tc5lu
    @MahadevuM-tc5lu Месяц назад

    Tq Tq so much mam🙏🙏

  • @shrur3527
    @shrur3527 Месяц назад

    🙏🙏❤️

  • @vasundharaPaakaudupi
    @vasundharaPaakaudupi Месяц назад

    👍

  • @rajalakshmibekal349
    @rajalakshmibekal349 Месяц назад

    🙏🙏

  • @veenajoshi6871
    @veenajoshi6871 Месяц назад

    S ur right ❤

  • @AllinOneಶ್ರೀಹರಿಃಓಂ
    @AllinOneಶ್ರೀಹರಿಃಓಂ Месяц назад +15

    ಶಾಪ 100% ನಿಜ. ನಿಮ್ಮ ವಿಮರ್ಶೆ ಸರಿಯಾಗಿ ಇಲ್ಲ. ಶಾಪ ಅನ್ನೋದು ಸುಮ್ಮನೆ ಅಲ್ಲ

  • @sudharma7034
    @sudharma7034 Месяц назад +3

    ಮೋಸ ಮಾಡಿ ಕೆಡುಕನ್ನು ಬಯಸುವವರಿಗೆ ಏನು ಮಾಡಬೇಕು ಈ

  • @narasimhabnnarasimha3768
    @narasimhabnnarasimha3768 Месяц назад +2

    No coment ,only like❤

  • @sugunavathikg5657
    @sugunavathikg5657 7 дней назад

    Medam yeloke keloke chanda hadara nove as nubavusidavarige gothu

  • @malathisooda5070
    @malathisooda5070 Месяц назад

    ❤🎉

  • @shankaregowdashankaregowda8834
    @shankaregowdashankaregowda8834 Месяц назад

    ಮೋಸ ಮಾಡಿದವರಿಗೆ ಒಳ್ಳೆ ಇದೆ ಹೇಳುತ್ತಾಳೆ ಅಮ್ಮ

  • @nagalathanagu5206
    @nagalathanagu5206 Месяц назад

    ❤💪🙏🙏🙏💐

  • @earannauv9685
    @earannauv9685 Месяц назад

    ಶಾಪದ ಬಗ್ಗೆ ವಿವರಣೆ ಕೊಟ್ಟ ಹಾಗೆ ಕುಂತಿ ಪಡೆದ ವರಗಳ ಬಗ್ಗೆವರಗಳ ಬಗ್ಗೆ ಕರ್ಣನ ಜನ್ಮ ವೃತ್ತಾಂತದ ಬಗ್ಗೆ ವಿವರಣೆ ಕೊಡಿ

  • @indirakanthraj4415
    @indirakanthraj4415 Месяц назад

    Madam nim class ge join agbekadre en madbeku 🙏🙏

  • @shreepadhashreepadha5383
    @shreepadhashreepadha5383 Месяц назад

    Medum ed work agutta?

  • @Sikhari973
    @Sikhari973 Месяц назад

    IIT professor obbaru heliddu + ve & - ve energy ennodu ella entare, there is no meter to measure such energy

  • @shivagangapattanshetti781
    @shivagangapattanshetti781 Месяц назад

    ನೀವು ಹೇಳಿದ್ದು ನನಗೆ tilitane ಇಲ್ಲ

  • @pavithrabasavaiah9719
    @pavithrabasavaiah9719 Месяц назад

    Gandhari shapa nija aytalla mam Krishna na dwarake ge Krishna enu kettad mad de idru

  • @JEEVAN.L6211
    @JEEVAN.L6211 Месяц назад

    Medam nanu obru astrologer ge e thara prayer helde avru matte jasti madudru nange negetive madodu

  • @JayPrakash-cq6df
    @JayPrakash-cq6df Месяц назад

    A waste conclusion and un use

  • @mahantammams191
    @mahantammams191 Месяц назад

    Waste nivu helodu

  • @GiridharRai-v9c
    @GiridharRai-v9c Месяц назад

    NIMMA.MATU.KELIDARE.YELLARU.PAPA.MADABAUD

  • @sarasut3370
    @sarasut3370 Месяц назад +1

    ಹೋಪೋನೋಪೋನೋ ಪ್ರೇಯರ್

  • @arunadk8781
    @arunadk8781 Месяц назад

    🙏

  • @GeetaSubbannavar
    @GeetaSubbannavar Месяц назад

    🙏🙏

  • @rajeshwarikrishna8637
    @rajeshwarikrishna8637 Месяц назад

    🙏🙏🙏