🙏🙏🙏 ತುಂಬಾ ಉಪಯುಕ್ತ ಹಾಗೂ ಅವಶ್ಯಕವಾದ ಉಪನ್ಯಾಸ. ತುಂಬಾ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿರಿ. ನಿಮಗಿದೋ ಕೋಟಿ ವಂದನೆಗಳು. ಮರ್ಕಟ ಮನಸನ್ನು ಹತೋಟಿ ಯಲ್ಲಿಟ್ಟು, ಸಾಧನೆಯ ಕಡೆಗೆ ಹೆಚ್ಚು ಗಮನ ಕೊಡಲು ಪ್ರಯತ್ನ ಖಂಡಿತ ಪಡುತ್ತೇನೆ🙏🌹♥️
"ಸ್ಥೂಲ ಶರೀರ" ಎಂದರೆ ಈಗಿರುವ ನಮ್ಮ ಭೌತಿಕ ದೇಹ "ಸೂಕ್ಷ್ಮ ಶರೀರ" ಎಂದರೆ ನಮಗೆ ಆಸೆಗಳನ್ನು ಹಾಗೂ ಭಾವನೆಗಳನ್ನು ಉತ್ಪತ್ತಿ ಮಾಡುವ 'ಕಾಮದೇಹ' ಹಾಗೂ ನಮ್ಮ ಮನಸ್ಸಿಗೆ ಸಂಬಂದಿಸಿದ 'ಮನೋದೇಹ'(ಕೆಳಮನಸ್ಸು)......
ನಿಮ್ಮ ಈ ಪ್ರವಚನಗಳು ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ .
ತುಂಬಾ ಚೆನ್ನಾಗಿ ಹೇಳಿದ್ದೀರಿ.ಧನ್ಯವಾದಗಳು ಅಮ್ಮ❤
ಆಹಾ.. ಎಷ್ಟೊಂದು ಸರಳವಾಗಿ ಅರ್ಥೈಸಿದಿರಿ...ನಾನೊಂದು ಪಾಠ ಕಲಿತೆ..ತಮಗಿದೋ ಕೋಟಿ ನಮನಗಳು...🙏🥰🙏
🙏
❤ tumbaane useful speech 🤝🙏
🙏🙏🙏 ತುಂಬಾ ಉಪಯುಕ್ತ ಹಾಗೂ ಅವಶ್ಯಕವಾದ ಉಪನ್ಯಾಸ. ತುಂಬಾ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿರಿ. ನಿಮಗಿದೋ ಕೋಟಿ ವಂದನೆಗಳು. ಮರ್ಕಟ ಮನಸನ್ನು ಹತೋಟಿ ಯಲ್ಲಿಟ್ಟು, ಸಾಧನೆಯ ಕಡೆಗೆ ಹೆಚ್ಚು ಗಮನ ಕೊಡಲು ಪ್ರಯತ್ನ ಖಂಡಿತ ಪಡುತ್ತೇನೆ🙏🌹♥️
ಒಳ್ಳೆ ವಿಷಯವನ್ನು ತಿಳಿಸಿಕೊಟ್ಟಿದಿರಿ ಮೇಡಂ ಧನ್ಯವಾದಗಳು
Savodariyavarige vandane , Nimma vichara , Nitya nutanavada sangatiyagi , estusari kelidaru saladagide , Aashada poornamiya sandheshavagide .🎉🌺🍀
ಕೃತಜ್ಞತೆಗಳು ಮಾಸ್ಟರ್🎉
ಸ್ಥೂಲ ಶರೀರ, ಸೂಕ್ಷ್ಮ ಶರೀರ ಮತ್ತು ಕಾರಣ ಶರೀರ ಎಂದರೇನು ಅದರ ಬಗ್ಗೆ ವಿಸ್ತಾರವಾದ ಉಪನ್ಯಾಸ ನೀಡುವಿರಾ ಮೇಡಂ🙏
ruclips.net/video/KMXl8KBgAso/видео.htmlsi=tBoFddk6hb0Xd9an
(ಕಾರಣ ಶರೀರ/ಕಾರಣ ದೇಹ)
"ಸ್ಥೂಲ ಶರೀರ" ಎಂದರೆ ಈಗಿರುವ ನಮ್ಮ ಭೌತಿಕ ದೇಹ
"ಸೂಕ್ಷ್ಮ ಶರೀರ" ಎಂದರೆ ನಮಗೆ ಆಸೆಗಳನ್ನು ಹಾಗೂ ಭಾವನೆಗಳನ್ನು ಉತ್ಪತ್ತಿ ಮಾಡುವ 'ಕಾಮದೇಹ' ಹಾಗೂ ನಮ್ಮ ಮನಸ್ಸಿಗೆ ಸಂಬಂದಿಸಿದ 'ಮನೋದೇಹ'(ಕೆಳಮನಸ್ಸು)......
Savodariyavarige ,ananta vandanegalu ,sadhakarige mukyavada sangati ; " Alochanegalannu Gamanisuvude Aagíde". Vivaravu uttamavagi moódi baruttiruttide ,mattomme vandanegalu ,Baghavanara anugraha sarvarigu Barali .🎉🌺🌿
Super speech mam
🙏🙏🙏
❤thumba saralavagi arthagarbhitavagi tilisidiri danyavadagalu.
💐💐🙏🏻🙏🏻💐💐❤
Dhanyavaadagalu madam and master
Yava granthavalokana dindha ee gnana Ariyalu saadhya thilisikodi, let go process ge haagu guru galigesharanaguthene, dhanyawadagalu
Thanks madam
🙏👌
Supper mam
Dannya vadhagalu
Super
❤
Thank you ❤
❤❤❤❤❤😊
Yea
ಭಯ ಹೋಗಲಾಡಿಸಲು ನಿಮ
Mam yava book edu nivu helutiruvudu.daya madi rilisi....❤❤❤❤🎉🎉
This is not from one book I refer so many books
ಬದುಕನ್ನ ಬದಲಿಸುವ ಪುಸ್ತಕಗಳ ಹೆಸರನ್ನ ಹೇಳಿ ಮೇಡಂ ಪ್ಲೀಸ್...
All Theosophy books and Buddha teachings including J K books
ನಿಮ್ಮ ದೂರವಾಣಿ ನಂಬರ್ ಕೊಡಿ ಮೇಡಂ ಪ್ಲೀಸ್
❤❤❤❤❤🎉🎉🎉🎉🎉
🙏🙏
Thanks madam
💐💐🙏🏻🙏🏻💐💐❤
🙏🙏🙏🙏
🙏🙏
🙏🙏🙏🙏