1. The moment "I" feel Myself, "I" shines within silently in all its glory; ನಾನೆಂಬ ಭಾವ ಪ್ರತಿಯೊಬ್ಬರಲ್ಲೂ ಇರುವುದರಿಂದ "ನಾನು" ಎಂದಂದ ಕ್ಷಣವೇ "ನಾನು" ಎಂಬುದು ಮೌನವಾಗಿ ತನ್ನೆಲ್ಲಾ ವೈಭವದಿಂದ ಪ್ರಕಾಶಿಸುತ್ತದೆ; 2. The moment "I" shines in all its glory, "I" feel Myself as Consciousness; "ನಾನು" ಎಂಬುದಾಗಿ ತನ್ನ ಮಹಾತ್ಮ್ಯೆಯಿಂದ ಪ್ರಕಾಶಿಸಿದ ಕ್ಷಣವೇ "ನಾನು" ಎಂಬುದು ಪ್ರಜ್ಞೆಯಾಗಿ [ಅರಿವಾಗಿ] ತೋರಿಬಿಡುತ್ತದೆ; 3. "I" is of the nature of Conscious-awareness; ಏಕೆಂದರೆ, "ನಾನು" ಎಂಬುದು ಸಾಕ್ಷಾತ್ ಅರಿವಿನ ರೂಪವೇ ಆಗಿದೆ; 4. Then, "I Am" aware of Myself as what? ಆದುದರಿಂದ, "ನಾನು" ಎಂಬುದರ ಬಗ್ಗೆ ಏನಾಗಿ ಅರಿವಾಗುತ್ತದೆ? 5. "I" is of the nature of Existence; "ನಾನು" ಇರವಿನ ರೂಪವೇ ಆಗಿದೆಯೆಂಬ ಅರಿವಾಗುತ್ತದೆ; 6. "I Am" aware of Myself as Existence; ಅಂದರೆ, "ನಾನು ಇದ್ದೇನೆ" ಎಂಬುದಾಗಿ ನನ್ನ ಬಗ್ಗೆ ನನಗೆ ಅರಿವಾಗಿಬಿಡುತ್ತದೆ; 7. Because "I" exist, "I Am" aware of My Existence; ಏಕೆಂದರೆ, "ನಾನು ಇದ್ದೇನೆ" ಮಾತ್ರವಲ್ಲ "ನಾನು ಇದ್ದೇನೆ" ಎಂಬ ಜ್ಞಾನವೂ ನನ್ನಲ್ಲಿದೆ; 8. Because "I Am" aware, "I" know Myself as "I Am"; ನನ್ನನ್ನು ನಾನು ಅರಿಯಬಲ್ಲವನಾದುದರಿಂದ, "ನಾನು ಇರುವವನು" ಎಂಬ ತಿಳಿವಳಿಕೆಯುಂಟಾಗುತ್ತದೆ; 9. If "I" don't exist, "I" can't be aware of Myself; "ನಾನೇ" ಇಲ್ಲವೆಂತಾಗಿದ್ದಿದ್ದರೆ, ನನ್ನನ್ನು ನಾನು ತಿಳಿಯುವುದೆಂತು? If "I" am asath, then "I" am also achith; ಒಂದುವೇಳೆ "ನಾನು" ಅಸತ್ ಅಗಿದ್ದಿದ್ದರೆ, "ನಾನು" ನನ್ನನ್ನು ತಿಳಿಯಲಾಗದೆ ಅಚಿತ್ ಆಗಿಬಿಡುತ್ತಿದ್ದೆ; 10. If "I Am" not aware, "I" don't know Myself even if "I" exist; "ನಾನು" ಅರಿವಿನ ರೂಪವೇ ಆಗಿಲ್ಲದಿದ್ದರೆ, ನನ್ನ ಇರುವಿಕೆಯನ್ನು ತಿಳಿಯುವುದೆಂತು? If "I Am" achith, then "I" am ignorant of Myself; ಒಂದುವೇಳೆ "ನಾನು" ಅಚಿತ್ ಆಗಿದ್ದಿದ್ದರೆ, ನನ್ನ ಅಸ್ತಿತ್ವದ ಬಗ್ಗೆಯೇ ನನಗೆ ಅಜ್ಞಾನ ಇರುತ್ತಿತ್ತು; 11. However, "I" can't be asath as "I Am" eternal; ಶಾಶ್ವತನಾಗಿರುವ "ನಾನು" ವಾಸ್ತವವಾಗಿ ಅಸತ್ ಅಲ್ಲ; 12. Therefore, "I" can't be achith as "I Am" always aware of Myself; ಹಾಗಾಗಿ, ನಾನೆಂಬ ಅರಿವು ಸದಾ ಇರುವ "ನಾನು" ಅಚಿತ್ ಆಗಿರುವುದೂ ಸಾಧ್ಯವಿಲ್ಲ; 13. Hence, "I Am" not only SATH but also CHITH- "I" not only Exist, "I Am" also AWARE of Myself as Existent; ಆದುದರಿಂದ, "ನಾನು", "ಸತ್" ಮಾತ್ರವಲ್ಲ, "ಚಿತ್" ಸಹಾ: ಇರುವುದು ಮಾತ್ರವಲ್ಲ, ಇರುವುದರ ಅರಿವೂ ನನ್ನಲ್ಲಿದೆ; 14. Therefore, "I AM" both SATH and CHITH; ಆದುದರಿಂದ, "ನಾನು", "ಸತ್" ಹೌದು: "ಚಿತ್" ಹೌದು; 15. Because of CHITH, "I Am" aware of SATH; "ಚಿತ್" ಆಗಿರುವುದರಿಂದ "ಸತ್"ನ ಜ್ಞಾನವಿದೆ; 16. Because of SATH, "I Am" aware of Myself as SATH; "ಸತ್" ಆಗಿರುವುದರಿಂದ, ನನ್ನ "ಸತ್"ನ ಅರಿವು ನನ್ನಲ್ಲಿದೆ; 17. Thus, SATH and CHITH are one and the same- KNOWING is BEING: BEING is KNOWING; ಹಾಗಾಗಿ, "ಸತ್" ಮತ್ತು "ಚಿತ್" ಒಂದೇ ಆಗಿವೆ- ಅರಿವೇ ಇರವು: ಇರವೇ ಅರಿವು; 18. Experiencing oneness between SATH and CHITH is ĀNANDA. "ಸತ್" ಮತ್ತು "ಚಿತ್"ನಲ್ಲಿರುವ ಅಭೇದವನ್ನು ಅರಿಯುವುದೇ "ಆನಂದ"; 19. "I AM"- SATH CHITH ĀNANDA. "ನಾನು" ಸತ್-ಚಿತ್-ಆನಂದ ಸ್ವರೂಪನೇ ಆಗಿರುವೆ.
Hi Tagore Studio, i really appreciate the wotk you have done. Very beautifully voiced the book. I am intered in doing a video for this audio lecture by adding interactive elements. Let me know if you are interested.
@@tagorestudio7029 Yesterday i tried to text you sir, in comment section, But not sure if you received the message. Could you please let me know if we can connect to discuss the project. If yes, then when and how :)
Excellent for all the spiritual seekers. Very many thanks for having made efforts to spread the spiritual wisdom to all the deserving man kind.
🙏 SRI RAMANARPANA MASTU...
We are so great full to your kind words...
ruclips.net/video/FZ076ulgiQg/видео.html sharadadevi vachana
@@tagorestudio7029 city g
1q1qq11q¹11111111111❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤@@krupask7214
ಈ ಪ್ರಶ್ನೆ ಉತ್ತರಗಳನ್ನು ಎಲ್ಲರಿಗೂ ಸಿಗುವಂತೆ ಮಾಡಿದವರಿಗೆ ಅನಂತ ಕೋಟಿ ಧನ್ಯವಾದಗಳು 🙏🙏🙏
1. The moment "I" feel Myself, "I" shines within silently in all its glory; ನಾನೆಂಬ ಭಾವ ಪ್ರತಿಯೊಬ್ಬರಲ್ಲೂ ಇರುವುದರಿಂದ "ನಾನು" ಎಂದಂದ ಕ್ಷಣವೇ "ನಾನು" ಎಂಬುದು ಮೌನವಾಗಿ ತನ್ನೆಲ್ಲಾ ವೈಭವದಿಂದ ಪ್ರಕಾಶಿಸುತ್ತದೆ;
2. The moment "I" shines in all its glory, "I" feel Myself as Consciousness; "ನಾನು" ಎಂಬುದಾಗಿ ತನ್ನ ಮಹಾತ್ಮ್ಯೆಯಿಂದ ಪ್ರಕಾಶಿಸಿದ ಕ್ಷಣವೇ "ನಾನು" ಎಂಬುದು ಪ್ರಜ್ಞೆಯಾಗಿ [ಅರಿವಾಗಿ] ತೋರಿಬಿಡುತ್ತದೆ;
3. "I" is of the nature of Conscious-awareness; ಏಕೆಂದರೆ, "ನಾನು" ಎಂಬುದು ಸಾಕ್ಷಾತ್ ಅರಿವಿನ ರೂಪವೇ ಆಗಿದೆ;
4. Then, "I Am" aware of Myself as what? ಆದುದರಿಂದ, "ನಾನು" ಎಂಬುದರ ಬಗ್ಗೆ ಏನಾಗಿ ಅರಿವಾಗುತ್ತದೆ?
5. "I" is of the nature of Existence; "ನಾನು" ಇರವಿನ ರೂಪವೇ ಆಗಿದೆಯೆಂಬ ಅರಿವಾಗುತ್ತದೆ;
6. "I Am" aware of Myself as Existence; ಅಂದರೆ, "ನಾನು ಇದ್ದೇನೆ" ಎಂಬುದಾಗಿ ನನ್ನ ಬಗ್ಗೆ ನನಗೆ ಅರಿವಾಗಿಬಿಡುತ್ತದೆ;
7. Because "I" exist, "I Am" aware of My Existence; ಏಕೆಂದರೆ, "ನಾನು ಇದ್ದೇನೆ" ಮಾತ್ರವಲ್ಲ "ನಾನು ಇದ್ದೇನೆ" ಎಂಬ ಜ್ಞಾನವೂ ನನ್ನಲ್ಲಿದೆ;
8. Because "I Am" aware, "I" know Myself as "I Am"; ನನ್ನನ್ನು ನಾನು ಅರಿಯಬಲ್ಲವನಾದುದರಿಂದ, "ನಾನು ಇರುವವನು" ಎಂಬ ತಿಳಿವಳಿಕೆಯುಂಟಾಗುತ್ತದೆ;
9. If "I" don't exist, "I" can't be aware of Myself; "ನಾನೇ" ಇಲ್ಲವೆಂತಾಗಿದ್ದಿದ್ದರೆ, ನನ್ನನ್ನು ನಾನು ತಿಳಿಯುವುದೆಂತು?
If "I" am asath, then "I" am also achith; ಒಂದುವೇಳೆ "ನಾನು" ಅಸತ್ ಅಗಿದ್ದಿದ್ದರೆ, "ನಾನು" ನನ್ನನ್ನು ತಿಳಿಯಲಾಗದೆ ಅಚಿತ್ ಆಗಿಬಿಡುತ್ತಿದ್ದೆ;
10. If "I Am" not aware, "I" don't know Myself even if "I" exist; "ನಾನು" ಅರಿವಿನ ರೂಪವೇ ಆಗಿಲ್ಲದಿದ್ದರೆ, ನನ್ನ ಇರುವಿಕೆಯನ್ನು ತಿಳಿಯುವುದೆಂತು?
If "I Am" achith, then "I" am ignorant of Myself; ಒಂದುವೇಳೆ "ನಾನು" ಅಚಿತ್ ಆಗಿದ್ದಿದ್ದರೆ, ನನ್ನ ಅಸ್ತಿತ್ವದ ಬಗ್ಗೆಯೇ ನನಗೆ ಅಜ್ಞಾನ ಇರುತ್ತಿತ್ತು;
11. However, "I" can't be asath as "I Am" eternal; ಶಾಶ್ವತನಾಗಿರುವ "ನಾನು" ವಾಸ್ತವವಾಗಿ ಅಸತ್ ಅಲ್ಲ;
12. Therefore, "I" can't be achith as "I Am" always aware of Myself; ಹಾಗಾಗಿ, ನಾನೆಂಬ ಅರಿವು ಸದಾ ಇರುವ "ನಾನು" ಅಚಿತ್ ಆಗಿರುವುದೂ ಸಾಧ್ಯವಿಲ್ಲ;
13. Hence, "I Am" not only SATH but also CHITH- "I" not only Exist, "I Am" also AWARE of Myself as Existent; ಆದುದರಿಂದ, "ನಾನು", "ಸತ್" ಮಾತ್ರವಲ್ಲ, "ಚಿತ್" ಸಹಾ: ಇರುವುದು ಮಾತ್ರವಲ್ಲ, ಇರುವುದರ ಅರಿವೂ ನನ್ನಲ್ಲಿದೆ;
14. Therefore, "I AM" both SATH and CHITH; ಆದುದರಿಂದ, "ನಾನು", "ಸತ್" ಹೌದು: "ಚಿತ್" ಹೌದು;
15. Because of CHITH, "I Am" aware of SATH; "ಚಿತ್" ಆಗಿರುವುದರಿಂದ "ಸತ್"ನ ಜ್ಞಾನವಿದೆ;
16. Because of SATH, "I Am" aware of Myself as SATH; "ಸತ್" ಆಗಿರುವುದರಿಂದ, ನನ್ನ "ಸತ್"ನ ಅರಿವು ನನ್ನಲ್ಲಿದೆ;
17. Thus, SATH and CHITH are one and the same- KNOWING is BEING: BEING is KNOWING; ಹಾಗಾಗಿ, "ಸತ್" ಮತ್ತು "ಚಿತ್" ಒಂದೇ ಆಗಿವೆ- ಅರಿವೇ ಇರವು: ಇರವೇ ಅರಿವು;
18. Experiencing oneness between SATH and CHITH is ĀNANDA. "ಸತ್" ಮತ್ತು "ಚಿತ್"ನಲ್ಲಿರುವ ಅಭೇದವನ್ನು ಅರಿಯುವುದೇ "ಆನಂದ";
19. "I AM"- SATH CHITH ĀNANDA. "ನಾನು" ಸತ್-ಚಿತ್-ಆನಂದ ಸ್ವರೂಪನೇ ಆಗಿರುವೆ.
🙏🙏
Jaya gurudev 🙏🌹👍
ಗುರುಗಳ ಪಾದರವಿಂದಕ್ಕೆ ಶತಕೋಟಿ ನಮಸ್ಕಾರಗಳು 🙏🙏🙏🙏🙏
ಧನ್ಯವಾದಗಳು ಶಿರ ಶಾಸ್ಟಾಂಗ ಭಕ್ತಿ ಪೂರ್ವಕ ನಮಸ್ಕಾರಗಳು
🙏🙏 ಶ್ರೀ ಗುರುಭ್ಯೋ ನಮಃ
ಇವೆಲ್ಲವು ನಾನಲ್ಲ ಅಂದು ಕೊಂಡರೆ ಮೌನ ವಾಗ್ ಬಿಟ್ಟರೆ ನನ್ನ ತರಹ ಇರೋದು ❤
ತುಂಬಾ ಚೆನ್ನಾಗಿದೆ.. ಮನಸ್ಸು ಮುಟ್ಟುವ ಮಾತುಗಳು.ಆದ್ರೆ ಜಾಹೀರಾತುಗಳು ಮಾತು ಮನಸು ಸಂಕಲ್ಪ ಮಧ್ಯದಲ್ಲಿ ಬಂದು ಅಡಚಣೆ ಆಗ್ತಾ ಇತ್ತು
ಸರಿಪಡಿಸುತ್ತೇವೆ.
Take RUclips subscription and you will not see advertisements
Sri Gùrùbhyo ñamaha
Koti koti pranamagalu Ramana Maharshigalige and published by author
Dhanyavadagalu gurugale
Jai Ramana maharishi ❤
ಹೌದು ನಿಜವಾದ ಮಾತು ಗುರುಗಳೇ ❤
Ramana Namonnamaha 🌹
Nanu yaru?
Nanu athma swaoorpa
Good information tq🙏
ಓಂ ಗುರುವೇ ನಮಃ....🙏🙏🌺🌺🌹🌹
Gurubhyo namha 🌹🌹🌹🌹🌹
ಓಂ ನಮೋ ಭಗವಾತೆ ಶ್ರೀ ರಾಮನಾಯ್ 🙏👍❤👏
Om namo bhagavate sri ramanaya. Naanu yaaru. Jai arunachala shiva. Jai vaasudeva sri krishna.
Om mama Bhagavati sri Ramanaya
ಓಂ ನಮೋ ಭಗವತೇ ಶ್ರೀ ರಮಣಾಯ 🙏
U hu hu ft
@@kusumag6911 ?
@@mahanthesh2897 ಳಮ
@@manjulan7974 ?
ಓಂ ಶ್ರೀ ಗುರುದೇವಾಯ ನಮಃ. ಶ್ರೀ ಶ್ರೀ ರಮಣಾಯ ನಮಃ
🙏ಓಂ ನಮೋ ಭಾಗವಾನ್ ಶ್ರೀ ರಾಮನಯ್
Om namo shivay 🙏🏼
ಓಂ ನಮಃ ಭಗವತೇ ವಾಸುದೇವಾಯ🙏
Ji guru dev
ನಾನು ಯಾರು ? ಸರಳ ಉತ್ತರ ಆತ್ಮ .
ಆತ್ಮವು ಅಲ್ಲ
Hare ram hare Krishna Krishna krishna hare hare hare krisna hare hare Rama rama rama hare hare...
Jai jai shri ramanamharishi deva
ಹೌದು ನಿಜವಾದ ಮಾತು 🙏👍
Om Nomo Bhagavathee Sri Ramanaya.
ಎಸ್ 🙏
ಎಸ್ ಥಟ್ ಇಸ್ ಟ್ರೂ
ಧನ್ಯವಾದಗಳು
🙏 ಓಂ ನಮಃ ಶಿವಾಯ 🙏💐💐
Jai Shree Krishna.
Om namo bhagwate Shri ramanaya
ಓಂ ನಮಃ ಶಿವಾಯ 🙏🙏🙏🙏🙏
💐ಓಂ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯೇ ನಮಃ 🙏🙏
Simple but great truth
Heartfelt gratitude for translation 🙏
Vandanegalu appaji
Jai jai shri avadutha ramanamharshi
Hi Tagore Studio, i really appreciate the wotk you have done. Very beautifully voiced the book. I am intered in doing a video for this audio lecture by adding interactive elements. Let me know if you are interested.
Thank you for your kind words
Yes of course,,, do it , we will support as much as possible😊
@@tagorestudio7029 Yesterday i tried to text you sir, in comment section, But not sure if you received the message. Could you please let me know if we can connect to discuss the project. If yes, then when and how :)
Ohm Namo Bhagavathe Sri Ramanaya Namo
Jai Ramakrishna pranam 🌷 🙏🏻 🕉 🙏🏻🌷
❤❤😊😊
Om hamsa Soham.
ಧನ್ಯವಾದಗಳು ಸರ್
ನನಗೆ ಈ ಬುಕ್ ಓದಬೇಕು ಅಂತ ತುಂಬಾ ಆಸೆ ಇತ್ತು ಆದರೆ ಸಿಕ್ಕಿರಲಿಲ್ಲ ಈಗ ಇದರಲ್ಲಿ ಕೇಳಿ ತಿಳಿದುಕೊಂಡೆ ಧನ್ಯವಾದಗಳು ,thank you very much
Description ನಲ್ಲಿ ಲಿಂಕ್ ಇದೆ ,, ಅಲ್ಲಿ ರಮಣರ ಬಗ್ಗೆ ಎಲ್ಲಾ ಬುಕ್ ಗಳು ಸಿಗುತ್ತವೆ..,,
@@tagorestudio7029🙏🙏 dhanyavad Sir
Jai jai shri yogi ramanamharshi jee
ಓಂ ನಮೋ ಭಾಗವತೆ ರಮಣ ಮಹರ್ಷಿ
ಸರ್ ನಮಗೊಂದು ರಮಣ ಮಹರ್ಷಿಗಳ ಫೋಟೋ ಹಾಗೂ ಅವರ ಜೀವನ ಚರಿತ್ರೆಯ ಒಂದು ಪುಸ್ತಕವನ್ನು ಕಳುಹಿಸುವಂತೆ ವಿನಂತಿಸುತ್ತಿದ್ದೇನೆ😂
Nice try
ಎಸ್ ಥಟ್ ಇಸ್ ಟ್ರೂ 🙏❤
Shri ramanaya namha
Om nama shivaya
thanks a lot....
ಧ್ಯಾನ ಮಾಡಿದಾಗ 🙏❤
❤❤❤
🙏🌹🙏
Soham
Self lies where self never LIEs
🌹🙏🙏🌹
🙏🏻🙏🏻🙏🏻🌹🔥🌹🙏🏻🙏🏻🙏🏻
🙏🙏🙏
💐🙏🏻
🙏🙏🚩🚩
ಸ್ವಾಮಿ ವಿವೇಕಾನಂದರ ಪ್ರಶ್ನೋತ್ತರ ಪ್ರವಚನ ಮಾಲೆ
ruclips.net/video/zNa5mXTUNRM/видео.html
ಪುಸ್ತಕರೂಪದಲ್ಲಿ ದೊರೆಯಬಹುದೆ...
ದೊರೆಯುತ್ತದೆ,,see in discreption for link
Sidda samadhi yoga class going to this book 📚 on that time ❤
ತುಂಬಾ ಚೆನ್ನಾಗಿದೆ ಕ್ಲಾಸ್ ನಾನು 5,6, ಸಲ ಸೇರಿದೇನೆ ಒಂದು ಒಂದು ಸಲ ಒಂದು ಒಂದು ತರ expirans ಆಗುತ್ತೆ ❤
🎉
Aum
Manassu Gali iddanthe, adakke swlpa shakthi seridaga Kahane, agale kedalu start aguvodu, nanu illada, nanninda illada nirakara , e shariravemba holasu idakke yesterday saskara madidaru vyartha, vasthuvanna sudabahudu, shakthi ge savilla, holasemba athma kke savila,
🙏🙏🙏🙏🙏
ನಾನು ಯಾರು ಪುಸ್ತಕ ಕೊಂಡು ಕೊಳ್ಳುವ ಬಗೆಹೇಗೆ
bookstore.sriramanamaharshi.org/product-category/books-in-kannada/
ರಮಣಾಶ್ರಮದಿಂದ ನೇರವಾಗಿ ಪುಸ್ತಕಗಳನ್ನು ತರಿಸಿಕೊಳ್ಳ ಬಹುದು..
Content is gud but back ground music is quiet disturbing. It should be v low.
🙏🏿🙏🏿🙏🏿🙏🏿🙏🏿
🙏🙏👍👍
🙏🏼🙏🏼🙏🏼🙂
namoramanayanamah
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏
🙏🙏🙏🙏
Really who are we all?
Ask this question to yourself... It will tell
But i feel this is not at all possible. Because we need satguru ,and his blessings then only we can achieve atma darshan.
ನಾನು ಎಂಬುದು ಅಹO ಅಲ್ವಾ 🙏
ಅಹಂ ಅಲ್ಲ.
ಸ್ವಯಂ
ಶ್ರೀ ಶಾರದಾದೇವಿ ವಚನಾಮೃತ
ruclips.net/video/rojhptr90jI/видео.html
Navu yaru 🤦♀️
Om namo shivay 🙏🏼
Jai jai guru ramanamharhi jee
Om namo bhagavathe sri ramnaya
ಓಂ ನಮೋ ಭಗವತೇ ಶ್ರೀ ರಮಣಾಯ 🙏
Jai jai shri ramanamharshi gurudeva
🙏🙏🙏🙏
ಎಸ್ ಥಟ್ ಇಸ್ ಟ್ರೂ
🙏🏻🌹🌻🔥🌻🌹🙏🏻
🙏🙏🙏
🙏
🙏🏻🙏🏻🙏🏻🙏🏻🙏🏻
🙏
🙏🙏🙏
🙏