ಗುರುವಿಗೆ ತನುವನ್ನು | ಹಾರ್ಮೋನಿಯಂ ಸ್ವರ | ವಚನ | Guruvige Tanuvannu | Harmonium Notes | Panchu pb

Поделиться
HTML-код
  • Опубликовано: 23 авг 2024
  • ನಮಸ್ಕಾರ ಎಲ್ಲರಿಗೂ ಇನ್ನು ಮುಂದೆ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️
    ರಚನೆ: ಪುಟ್ಟರಾಜ ಕವಿ ಗವಾಯಿಗಳು
    ಗುರುವಿಗೆ ತನುವನ್ನು ಲಿಂಗಕ್ಕೆ ಮನವನ್ನು
    ಜಂಗಮಕ್ಕೆ ಧನವ ಕೊಟ್ಟು ನಿಶ್ಚಿಂತನಾಗಿರುವ
    ಭಕ್ತನೇ ಮಹಾದೇವನಯ್ಯ ಅಯ್ಯಾ
    ಇವರಾಜ್ಙೇ ಯಂತೆ ನಡೆವ
    ಜನಗಳೇ ಮಹಾ ಗಣಂಗಳು
    ಇವರ ಸಂಸಾರ ಸುಖವೇ ಶಿವ ಸುಖ ನೋಡ
    ಗುರು ಕುಮಾರ ಪಂಚಾಕ್ಷರೇಶ್ವರ.. 🙏
    #Guruvigetanuvannu #puttarajavachana #venkateshkumar #Harmoniumswara #harmoniumfingerlearn #kannadachannale #Basicharmonium
    #kannadabasicmusic #Musicclass #Kannada #Classicalmusic #Panchupb #Home #panchupbchannel#Kannadamusicclass #sangeethaclass #musiclessons #music #musiceducation #musicteacher #musiceducation #musiclessonsforkids #musicchannel #Classicalmusic #Musicclassinkannada
    Follow me on
    INSTAGRAM : ...
    FACEBOOK : / piano.pb.7
    Thanks for watching
    #Panchupb

Комментарии • 79

  • @mokshah2903
    @mokshah2903 Год назад

    ಅದ್ಭುತ ಅಮೋಘ ಗಾಯನ ಪರಿಚಯ ಸಿದ್ದು ಗುರುಗಳೇ 🙏

  • @jalayogiMRaviJalayogiMRavimysu
    @jalayogiMRaviJalayogiMRavimysu Год назад +1

    ಧನ್ಯವಾದಗಳು ಸರ್ 🙏🕉️🌹

  • @basavanneppaakkur3589
    @basavanneppaakkur3589 Год назад +3

    ಹೃದಯ ಪೂರಕ ಧನ್ಯವಾದವುಗಳು....

  • @sharanabasavabasava1579
    @sharanabasavabasava1579 Год назад +1

    ಸುಪರ್ ಸಾರ್

    • @sharanabasavabasava1579
      @sharanabasavabasava1579 Год назад +1

      ಚೆನ್ನಾಗಿ ಹೇಳಿಕೊಡುತ್ತಿದ್ದೀರಾ ಸರ್

  • @renukakaginelli2369
    @renukakaginelli2369 2 года назад +2

    , ವಚನ ಬಹಳ ಚೆನ್ನಾಗಿದೆ ಇನ್ನು ಹೊಸ ಹೊಸ ಭಕ್ತಿ ಗೀತೆಗಳು ಸೊರಲಿಪಿಯೊಂದಿಗೆ ಕಲಿಸಿಕೊಡಿ ಥ್ಯಾಂಕ್ಯೂ ಸರ್ ಧನ್ಯವಾದಗಳು

    • @panchupb
      @panchupb  2 года назад

      ಖಂಡಿತವಾಗಿ ಹಾಕುತ್ತೇನೆ.. ನಿಮ್ಮ ಬೆಂಬಲ ಸದಾ ಕಾಲ ಹೀಗೆ ಇರಲಿ. 🤗❤️Panchupb

  • @MrKiru100
    @MrKiru100 Год назад +2

    You are doing great job.. well done brother 🙏

    • @panchupb
      @panchupb  Год назад

      TQ so much 🤗❤️#Panchupb

  • @mukkannamalkashetti4100
    @mukkannamalkashetti4100 Год назад

    🙏🙏🙏🙏

  • @ganapathis2338
    @ganapathis2338 Год назад

    ತುಂಬಾ ಸರಳವಾದ ರೀತಿಯಲ್ಲಿ ಕಲಿಸುತ್ತೀರಿ. ಧನ್ಯವಾದಗಳು. 🙏

    • @panchupb
      @panchupb  Год назад

      TQ🤗❤️#Panchupb

  • @mallikarjunkumbar2144
    @mallikarjunkumbar2144 2 года назад +1

    Respected sir, tumba dhanyavadagalu.

    • @panchupb
      @panchupb  2 года назад

      🤗🤗🤗🤗🤗❤️❤️#Panchupb

  • @babupujer4391
    @babupujer4391 2 года назад +2

    ನೀವು ಹೇಳಿಕೊಡುವ ರೀತಿ ಬಹಳ ವಿಸ್ತಾರವಾಗಿದೆ thank u sir. 👌🙏

    • @panchupb
      @panchupb  2 года назад

      ತುಂಬಾ ಧನ್ಯವಾದಗಳು 🤗❤️#Panchupb

  • @vijayalaxmihiremath6176
    @vijayalaxmihiremath6176 Год назад

    Nice

  • @kamalsootre
    @kamalsootre Месяц назад

    Thank you so much

  • @muktaprabhu4625
    @muktaprabhu4625 Год назад

    tumba chennagi helidiri sir, thank you..

    • @panchupb
      @panchupb  Год назад

      ತುಂಬಾ ಸಂತೋಷ ಧನ್ಯವಾದ ನಿಮಗೆ 🤗❤️ ನಮ್ಮಲ್ಲಿ ಆನ್ಲೈನ್ ಕ್ಲಾಸ್ ಲಭ್ಯವಿದೆ ಹೆಚ್ಚಿನ ಮಾಹಿತಿಗಾಗಿ Instagram or Facebook ಸಂಪರ್ಕಿಸಿ.#Panchupb

  • @savitha.bhikshavarthimat.706
    @savitha.bhikshavarthimat.706 Год назад +1

    Brother ಅದ್ಭುತವಾಗಿ ಹೇಳಿ ಕೊಡ್ತೀರಾ. ಮದ್ಯದಲ್ಲಿ ಸ್ವಲ್ಪ ಸ್ವಲ್ಪ ಸ್ವರ ಹಾಡೋದು ಹೇಳಿಕೊಡಿ. 🙏🏻🙏🏻plz

  • @sahilk190
    @sahilk190 Год назад

    Very easy method. Tq sir.

  • @mukkannamalkashetti4100
    @mukkannamalkashetti4100 Год назад

    Super Sir

  • @mnangadi3138
    @mnangadi3138 Год назад

    Good music teacher

  • @y.k.naikshreenilaya9104
    @y.k.naikshreenilaya9104 2 года назад +1

    ಕಲಿಸುವ ರೀತಿ ತಾಳ್ಮೆಯಿಂದ ಕೂಡಿದೆ.ಸ್ಪಷ್ಟ ಸರಳ TQ ಸರ್ .👌🙏💐

    • @panchupb
      @panchupb  2 года назад

      ಎಲ್ಲಾ ಪುಟ್ಟರಾಜ ಗುರುಗಳ ಆಶೀರ್ವಾದ 🙏. 🤗❤️#Panchupb

  • @muktabai.c.chandakodadur4715
    @muktabai.c.chandakodadur4715 Год назад

    💚👌🌹🙏

    • @panchupb
      @panchupb  Год назад

      TQ so much 🤗❤️#Panchupb

  • @udaynaik2823
    @udaynaik2823 2 года назад

    Super

  • @shobraj2002
    @shobraj2002 2 года назад

    TQ very much sir

  • @mallikarjunkumbar2144
    @mallikarjunkumbar2144 Год назад

    ನಮಸ್ಕಾರಗಳು ಗುರುಗಳೇ, ದಯವಿಟ್ಟು ಶಿವ ದರುಶನ ನಮಗಾಯಿತು ಹಾಡನ್ನು ಹಾರ್ಮೋನಿಯಂ ಸ್ವರ್ ನೋಟಷನ್ ಮಾಡಿ. ಧನ್ಯವಾದಗಳು ಗುರುಗಳೇ 🙏🏾🌹

    • @panchupb
      @panchupb  Год назад

      TQ 🤗❤️#Panchupb

  • @veerappadevaru3574
    @veerappadevaru3574 2 года назад

    Namaste namaste guruji

    • @panchupb
      @panchupb  2 года назад

      😍😍😍😍#Panchupb

  • @vijayalaxmigodi9012
    @vijayalaxmigodi9012 2 года назад +1

    Super 🙏🙏🙏🙏🙏

  • @veerendraal4357
    @veerendraal4357 Год назад

    Thank you so much sir 🙏🙏🌹💐

    • @panchupb
      @panchupb  Год назад

      TQ 🤗❤️#Panchupb

  • @shivannashiva8104
    @shivannashiva8104 2 года назад

    Super sir notes kotidira Thumba tanks

    • @panchupb
      @panchupb  2 года назад

      🤗❤️❤️❤️❤️#Panchupb

  • @raghuraghu-vb6fd
    @raghuraghu-vb6fd 2 года назад +1

    👌👌👌👌 sir
    Badatana bandaaga kugguvarayya
    Vachana swara helikodi
    Plz plz 🙏🙏🙏🙏🙏🙏🙏

    • @panchupb
      @panchupb  2 года назад

      ಖಂಡಿತ ಹಾಕುವೆ ಮುಂದಿನ ವೀಡಿಯೋದಲ್ಲಿ 🤗❤️#Panchupb

  • @surabhi4230
    @surabhi4230 Год назад

    Guru gale chennagide,nasturtium kalite

    • @panchupb
      @panchupb  Год назад

      TQ so much 🤗❤️#Panchupb

  • @harshayalaburgi9698
    @harshayalaburgi9698 2 года назад +2

    Great bro...❤️🤗

    • @panchupb
      @panchupb  2 года назад

      ಧನ್ಯವಾದಗಳು ಹರ್ಷ 🤗❤️#Panchupb

  • @jayashreehg
    @jayashreehg 2 года назад

    Thank you

    • @panchupb
      @panchupb  2 года назад

      🤗❤️#Panchupb

  • @shantagoudapatil5142
    @shantagoudapatil5142 2 года назад

    Excellent teaching Panchuji

    • @panchupb
      @panchupb  2 года назад

      TQ so much 🤗❤️#Panchupb

  • @music-is-life3001
    @music-is-life3001 2 года назад +1

    ತುಂಬಾ ಅರ್ಥಗರ್ಭಿತವಾದ ವಚನವನ್ನು ಸ್ವರ ಪ್ರಸ್ತಾರ ಹಾಕಿ , ಪ್ರತಿಯೊಂದು ಲೈನ್ ಸುಲಭವಾಗಿ ಅರ್ಥವಾಗುವಂತೆ ಹೇಳಿಕೊಟ್ಟಿದ್ದೀರಾ. ನನಗೆ ಇಷ್ಟವಾದ ವಚನ. ಇದು ಯಾವ ತಾಳ ತಿಳಿಸಿ. ಧನ್ಯವಾದಗಳು ಮತ್ತು ಕೃತಜ್ಞತೆಗಳು.
    🙏🌹🙏🌹🙏🌹🙏🌹🙏🌹🙏🌹🙏🌹🙏

    • @panchupb
      @panchupb  2 года назад

      ತುಂಬಾ ಧನ್ಯವಾದಗಳು ಸರ್ 🙏.ಈ ಹಾಡಿನ ತಾಳ: ದೀಪಚೆಂದಿ #Panchupb

  • @shreeshailbhairishreeshail1987
    @shreeshailbhairishreeshail1987 Год назад +2

    Anna guruve tandeyante adu kuda madi

  • @basavarajs.b7840
    @basavarajs.b7840 Год назад

    Kotigobba sharana hadu tilisi

  • @praveenhiremath7820
    @praveenhiremath7820 2 года назад

    ಗುರುಗಳೇ ಕಲಿಸು ಗುರುವೇ ಕಲಿಸು ಹಾಡನ್ನು ಸ್ವರ ಲಿಪಿ ಹೇಳಿಕೊಡಿ 👏👏👏👏

    • @panchupb
      @panchupb  2 года назад

      ಖಂಡಿತವಾಗಿ ಹಾಕುತ್ತೇನೆ ❤️#Panchupb

  • @kmnarendraswmi1481
    @kmnarendraswmi1481 Год назад

    Ware are you staying sir

  • @prakashchandrashekharmaned784
    @prakashchandrashekharmaned784 2 года назад

    Super😍

    • @panchupb
      @panchupb  2 года назад

      ಧನ್ಯವಾದಗಳು ಗೆಳೆಯ ❤️ 😘#Panchupb

  • @majalihaljalihal3310
    @majalihaljalihal3310 2 года назад

    ತುಂಬಾ ಧನ್ಯವಾದಗಲು ಸರ ಇದು ಯಾವ ತಾಲ ದಲಿ ಇದೆ ತಿಳಿಸಿರಿ

    • @panchupb
      @panchupb  2 года назад

      ತಾಳ:ದೀಪಚೆಂದಿ

  • @shivalingayyahiremath8533
    @shivalingayyahiremath8533 2 года назад

    Uttamavagide, jyanpurnam jagamjyoti mangalatuti upload madi

    • @panchupb
      @panchupb  2 года назад

      ಖಂಡಿತ 🤗❤️ #Panchupb

  • @gskatti5009
    @gskatti5009 2 года назад +2

    Raita geete notes haaki sir

  • @chanmalayaswamyy7960
    @chanmalayaswamyy7960 2 года назад

    Hara Shankar prabu Shankar nine Shiva Shankar nine bhajan gitte helikudi sir

    • @panchupb
      @panchupb  2 года назад

      ಖಂಡಿತ ಹಾಕುವೆ 🤗❤️#Panchupb

  • @kanyakumari6040
    @kanyakumari6040 2 года назад

    Geleyalirali e baalinalli please send notes

  • @gourishankarproductionssha6181

    ತಾಳದ ಹೆಸರನ್ನು ಹೇಳಿ ಗುರುಗಳೇ

  • @bhimarayashendage7572
    @bhimarayashendage7572 2 года назад

    Namaste guruji Dhanav galisabeku enthado i janarige tiliyadantado notes dayavittu helikodi

    • @panchupb
      @panchupb  2 года назад

      TQ so much 🤗❤️#Panchupb

  • @renukakaginelli2369
    @renukakaginelli2369 8 месяцев назад

    Notice ka bhav bataiye

  • @mallikarjunkumbar2144
    @mallikarjunkumbar2144 2 года назад

    Sir, yogi manège banda harmonium swar notation haki.please.

    • @panchupb
      @panchupb  2 года назад

      ಖಂಡಿತ ಹಾಕುವೆ 🤗❤️#Panchupb

  • @chetanramana4666
    @chetanramana4666 Год назад

    ರಾಗ ಬಗ್ಗೆ ಹೇಳೇ ಸಾರ್

    • @panchupb
      @panchupb  Год назад

      TQ🤗❤️#Panchupb

  • @shivagguruvainavar6576
    @shivagguruvainavar6576 2 года назад

    🙏🙏🙏🙏