ತರವಲ್ಲ ತಗಿ ನಿನ್ನ ತಂಬೂರಿ | ಹಾರ್ಮೋನಿಯಂ ಸ್ವರ |ತತ್ವಪದ ಹಾಡು |Tharavalla Thagi Ninna | Harmonium swara

Поделиться
HTML-код
  • Опубликовано: 12 сен 2024
  • ನಮಸ್ಕಾರ ಎಲ್ಲರಿಗೂ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️
    #TharavallathagininnaSong #TharavallathagininnashishunalaSharif #Kannadafolksong #Kannadasongs #Tattavapada #CAshwatsongs #Harmoniumnote #TharavallathagininnaHarmoniumswara #tharavallatagininnaharmoniumnotes #harmoniumtutorial #harmoniumswara #tharavallatagininnatamburiswara
    #kannadabasicmusic #Musicclass #Kannada #Classicalmusic #Panchupb #Home #panchupbchannel#Kannadamusicclass #sangeethaclass #musiclessons #music #musiceducation #musicteacher #musiceducation #musiclessonsforkids #musicchannel #Classicalmusic #Musicclassinkannada
    ಕವಿ : ಶಿಶುನಾಳ ಶರೀಫ
    ಪ್ರಾಕಾರ : ಜಾನಪದ / ತತ್ವಪದ
    ಭಾಷೆ : ಕನ್ನಡ
    ತರವಲ್ಲ ತಗಿ ನಿನ್ನ ತಂಬೂರಿ ಸ್ವರ
    ಬರದೇ ಬಾರಿಸದಿರು ತಂಬೂರಿ
    ಸರಸ ಸಂಗೀತದ ಕುರುಹುಗಳ ಅರಿಯದೆ
    ಬರಿದೆ ಬಾರಿಸದಿರು ತಂಬೂರಿ ||ತರವಲ್ಲ ತಗಿ||
    ಮದ್ದಾಲಿ ದನಿಯೊಳು ತಂಬೂರಿ ಆದ
    ತಿದ್ದಿ ನುಡಿಸಾಬೇಕು ತಂಬೂರಿ
    ಸಿದ್ದ ಸಾಧಕರ ವಿದ್ಯೆಗೆ ಒದಗುವ
    ಬುದ್ಧಿವಂತಕೆ ತಕ್ಕ ತಂಬೂರಿ ||ತರವಲ್ಲ ತಗಿ||
    ಬಾಳ ಬಲ್ಲವರಿಗೆ ತಂಬೂರಿ ದೇವಾ
    ಬಾಳಾಕ್ಷ ರಚಿಸಿದ ತಂಬೂರಿ
    ಹೇಳಲಿ ಏನಿದರ ಹಂಚಿಕೆ ತಿಳಿಯದ
    ತಾಳಗೇಡಿಗೆ ಸಲ್ಲ ತಂಬೂರಿ ||ತರವಲ್ಲ ತಗಿ||
    ಹಸನಾದ ಮೆಳಕ್ಕೆ ತಂಬೂರಿ ಇದು
    ಕುಶಲರಿಗೊಪ್ಪುವ ತಂಬೂರಿ
    ಶಿಶುನಾಳದೀಶನ ಓದು ಪುರಾಣದಿ
    ಹಸನಾಗಿ ಬಾರಿಸೊ ತಂಬೂರಿ ||ತರವಲ್ಲ ತಗಿ||
    Follow me on
    INSTAGRAM : ...
    FACEBOOK : / piano.pb.7
    Thanks for watching
    #Panchupb

Комментарии • 90

  • @shivananddyavappanavar6914
    @shivananddyavappanavar6914 Месяц назад +2

    ಗುರು ಪೂರ್ಣಿಮಾ ದಿನದ ಶುಭಾಶಯಗಳು ಸರ್ 🙏ತುಂಬಾ ಸರಳವಾಗಿ ಹೇಳಿ ಕೊಡ್ತೀರಾ ನೀವು ಹೇಳಿಕೊಡುವ ರೀತಿ ಬಹಳ ಇಷ್ಟ ಆಯಿತು 🙏🙏

  • @mailarhadimani3134
    @mailarhadimani3134 18 дней назад

    ನಿಮ್ಮ ಕಲಿಸುವ ವಿಧಾನ ಸರಳತೆ ಸಮಾಧಾನ ಅದ್ಬುತ ಗುರುಗಳೇ

  • @dineshmc5022
    @dineshmc5022 11 месяцев назад

    ಧನ್ಯವಾದಗಳು ಗುರುಗಳೆ..🙏🙏

  • @basavarajpoojar684
    @basavarajpoojar684 22 часа назад

    ಧನ್ಯವಾದಗಳು ಸರ್

  • @nagarajks2637
    @nagarajks2637 11 месяцев назад +1

    ಸೂಪರ್ ಸರ್ ಸ್ವಲ್ಪ ಬಿಜಿಎಂ ಕೂಡ ಹೇಳದರೆ ನಮಿಗೆ ಅನುಕೂಲ ಆಗತದೆ ಸರ್ ತುಂಬಾ ಚಂದ ಸುಲಭವಾಗಿ ಹೇಳತಿರಾ ತುಂಬಾ ಅನುಕೂಲ ತುಂಬಾ ಹಾಡುಗಳನ್ನು ನಿಮ್ಮಿಂದನೆ ಕಲತಿದಿನಿ ತುಂಬಾ ಸಂತೋಷ ಆಗತದೆ ನಿಮ್ಮ ನೊಡಿ ಕಲಿಯಕೆ,,

  • @sangameshhiremath3334
    @sangameshhiremath3334 5 месяцев назад

    Sir thanks nanu nim video nodi kalte sir 💐💐

  • @user-bc3nb7eb4q
    @user-bc3nb7eb4q 24 дня назад

    Super sir

  • @AnantSiddi-zy1jd
    @AnantSiddi-zy1jd 3 месяца назад

    Sir nanu i hadanna kalite tumba anukula aytu sir nimminda tq sir Inna mundina hadugalanna kalisi

  • @manjunatharao1156
    @manjunatharao1156 7 месяцев назад

    Supper cochig sir thank you

  • @uravi9205
    @uravi9205 Год назад +2

    ಧನ್ಯವಾದಗಳು ಸರ್ ಹೇಳಿ ಕೊಟ್ಟಿದ್ದಕ್ಕೆ

  • @neelammahg7759
    @neelammahg7759 Год назад

    Tumba nidanavagi tumba channagi helikotri sir thank you sir

    • @panchupb
      @panchupb  Год назад

      TQ so much 🤗❤️#panchupb

  • @tveeranagoudabyrapura6703
    @tveeranagoudabyrapura6703 Год назад +1

    Super singing olleya bhajana haadu heli kottiddeeri sir

  • @lalithammahiremath6575
    @lalithammahiremath6575 2 месяца назад

    👌

  • @lingannathogaragunte4955
    @lingannathogaragunte4955 Год назад +2

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರುವುದಕ್ಕೆ ಧನ್ಯವಾದಗಳು ಸರ್ 🙏🌹👏

    • @panchupb
      @panchupb  Год назад

      TQ🤗❤️#Panchupb

  • @dineshmc5022
    @dineshmc5022 11 месяцев назад

    ನಿಮ್ಮ ಹಾರ್ಮೋನಿಯಂ ಪಾಠಗಳು ಉಪಯುಕ್ತವಾಗಿವೆ ಗುರುಗಳೆ..🙏🙏

  • @mrmanjunathmanju4007
    @mrmanjunathmanju4007 Год назад

    ಸೂಪರ್ 🌹🌹🌹🌹

    • @panchupb
      @panchupb  Год назад

      TQ 🤗❤️#Panchupb

  • @laxmipatil8611
    @laxmipatil8611 Год назад +1

    Super. Song sir

    • @panchupb
      @panchupb  Год назад

      TQ so much 🤗❤️#Panchupb

  • @narasimhanarasimha8230
    @narasimhanarasimha8230 Год назад

    ಧನ್ಯವಾದಗಳು ಗುರುಗಳೇ 💐👌🙏🙏ಅದ್ಭುತ ವಾಗಿ ಹೇಳಿಕೊಡುತೀರಾ

  • @nanasahebdesai1454
    @nanasahebdesai1454 Год назад +2

    ಹಾಡು ಮತ್ತು ಟಿಪ್ಪಣಿಗಳಿಗೆ ತುಂಬಾ ಧನ್ಯವಾದಗಳು, ದಯವಿಟ್ಟು ಸುಂದರವಾದ ಹಾಡುಗಳೊಂದಿಗೆ ಮುಂದುವರಿಯಿರಿ, ನಾನು ನನ್ನ ಕೀಬೋರ್ಡ್‌ನಲ್ಲಿ ಅಭ್ಯಾಸ ಮಾಡುತ್ತಿದ್ದೇನೆ, ನನಗೆ ತುಂಬಾ ಉಪಯುಕ್ತವಾಗಿದೆ.

    • @panchupb
      @panchupb  Год назад

      TQ so much 🤗❤️#Panchupb

  • @jayaprashadnarayana5887
    @jayaprashadnarayana5887 Год назад +1

    My name is Jaya prakash narayana.
    Taravalla tagi ninna tamburi swara e hadannu Hormonium nalli practice madi nudisuvudannu nimminda nanukalite.
    Nivu channagi harmonium nalli heli kottiddakke tumba thanks 👍 gurugale.

    • @panchupb
      @panchupb  Год назад

      TQ so much 🤗❤️#Panchupb

  • @jalayogiMRaviJalayogiMRavimysu
    @jalayogiMRaviJalayogiMRavimysu Год назад +1

    ಧನ್ಯವಾದಗಳು ಸರ್ 🙏🕉️

  • @manjuharijan6533
    @manjuharijan6533 10 месяцев назад

    ಸರ್ ಕುಂಬಾರಕಿ ಇಕಿ ಕುಂಬಾರಕಿ ಹಾಡು ಹೆಳಿಕೊಡಿ ಸರ್🙏🏿🙏🏿🙏🏿🙏🏿

  • @jampannaashihal8494
    @jampannaashihal8494 Год назад

    ಕಲಿಸುವುದೆಂದರೆ ಇದು

  • @abhikiccha5121
    @abhikiccha5121 Год назад +2

    You ಟ್ಯೂಬ್ ಅಲ್ಲಿ ನಿನ್ ಇಂದ ಬಿಟ್ರೆ ಯಾರ್ ಇಂದ ಈಸ್ಟ್ ಚೆನ್ನಾಗ್ ಹೇಳ್ಕೊಡಕೋಕ್ಕೆ ಹಾಗಿಲ್ಲ 🙏🙏🙏🙏❤

  • @user-uu2uu4mm4n
    @user-uu2uu4mm4n Год назад

    ರುದಯ ಪೂರ್ವಕ ಧನ್ಯವಾದಗಳು ಸರ್ ನಿಮ್ಗೆ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದಿರ 🙏 ಸರ್ ಅಂಗೆ ನಂಗೆ ಇನ್ನೂ ಒಂದು ಸಾಂಗ್ ಕಲ್ಸಿ ಸರ್ ಪ್ಲೀಸ್ ಸಾಂಗ್ ಇದು ಶ್ರೀ ಕಲಬುರ್ಗಿ ಶರಣಬಸವೇಶ್ವರ ರ ಯಂತಾಶಕ್ತಿಯಪ್ಪ
    ಶರಣ ಬಸವಣ್ಣ ನೀನು ನಿಂತ ನೆಲವೇ
    ಕೈಲಾಸಗಿ ಬೇಳಗುತಿರುಹುದು ಇ ಸಾಂಗ್ ಪೂರ್ತಿ ಹೆಲ್ಕೊಡಿ ಸರ್ ಪ್ಲೀಸ್ 🙏

  • @aswathanarayana4707
    @aswathanarayana4707 Год назад +1

    Nicely shown to play Sir

    • @panchupb
      @panchupb  Год назад

      TQ so much 🤗❤️#Panchupb

  • @sidduaydanal5147
    @sidduaydanal5147 Год назад

    ನಮಸ್ಕಾರ ಸಾರ್ ಸ್ವರಗಳೂ ಹೇಳಿಕೊಟ್ಟರೆ ನಮಗೆ ಇನ್ನೂ ಅನುಕೂಲ ವಾಗುತ್ತೆ

  • @jayaprashadnarayana5887
    @jayaprashadnarayana5887 Год назад +1

    Dasana madiko yenna Hormonium nalli heli Kodi gurugale. Jothe ge Srinivasa govinda sri venkatesha govinda hormonium nalli nudisuvudu hili Kodi gurugale.
    My name is Jaya prakash narayana.

  • @irayyapujar2839
    @irayyapujar2839 Год назад

    Piper mastar

  • @annapoornaudupa40
    @annapoornaudupa40 Год назад

    ಆತ್ಮಾರಾಮ ಆನಂದರಮಣ ಹಾಡಿಗೆ ಸ್ವರ ಹಾಕಿ koduttira sir

  • @girijaachar1776
    @girijaachar1776 2 месяца назад

    Sir naakutanti bhavagite harmoniyam helkodi sir

  • @sangameshhiremath3334
    @sangameshhiremath3334 5 месяцев назад

    Kodaganna koli nungita madi sir

  • @srinivaskalyana3037
    @srinivaskalyana3037 Год назад +2

    ಹಾಡುಗಳನ್ನು ಹೇಳಿಕೊಡಿ, ಸರ್ ಕುರುಕ್ಷೇತ್ರ ನಾಟಕದ ಹಾಡುಗಳು

  • @y.k.naikshreenilaya9104
    @y.k.naikshreenilaya9104 Год назад

    Notation bareyutthiddare.innoo sulabha.kaliyuvavarige, Tq

  • @ravipattar6950
    @ravipattar6950 11 месяцев назад

    Anubardenende anuchitavad matu rag yavadu heli sir

  • @rajappabhandari6210
    @rajappabhandari6210 10 месяцев назад

    ಸರ್ ಬಲ್ಲವರಿ ಬಂಡ್ವರಿ ಸಂಗ್ಯಾ ಪೇಟಿ ಅಕ್ಕಿ

  • @virupakshgoudadyamanagoudr7698
    @virupakshgoudadyamanagoudr7698 11 месяцев назад

    ಸ್ವರವನ್ನು ಗುರುತಿಸುವುದರ ಬಗ್ಗೆ ಹೇಳಿ sir

  • @nageshs2486
    @nageshs2486 Год назад +1

    Supe Gurugale..Needo shiva Needadiro Shiva notation heli kodi

  • @ganeshnaik3186
    @ganeshnaik3186 Год назад

    ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೇ ಭಜನೆಯ ಸ್ವರವನ್ನು ಹೇಳಿಕೊಡಿ ಸರ್..🙏🏻🙏🏻

    • @panchupb
      @panchupb  Год назад

      Oke sure 😊👍#Panchupb

  • @AshaRani-lm8tu
    @AshaRani-lm8tu Год назад

    Notation display idre chennagithu

  • @shambanagoudasavanur554
    @shambanagoudasavanur554 Год назад

    Svaraganna haki sar

  • @manukarna9953
    @manukarna9953 10 месяцев назад

    ಸಾರ್ ನೋಟ್ಸ್ ಗಳು ಸೆಂಡ್ ಮಾಡಿ ಸರ್

  • @AshokAshok-ei4jg
    @AshokAshok-ei4jg Год назад

    Pouranika hadu helikodi sar

  • @manjuhvmanjuhv8466
    @manjuhvmanjuhv8466 Год назад

    Guruji..🙏🙏 ಮೂಕನಾಗಬೇಕು ಈ ಹಾಡನ್ನು ತೋರಿಸಿ

    • @panchupb
      @panchupb  Год назад

      ಖಂಡಿತ#Panchupb

  • @nagarajdevadiga9275
    @nagarajdevadiga9275 Год назад

    E songs swaragalu heli kodi sir

  • @bhairavihadimani5416
    @bhairavihadimani5416 Год назад

    Hakida janivarava Shishunal sharip avarda song helkodi

  • @brokentrio650
    @brokentrio650 Год назад

    🙏🙏

    • @panchupb
      @panchupb  Год назад

      TQ 🤗❤️#Panchupb

  • @baligardf8020
    @baligardf8020 Год назад

    ಈ ಹಾಡಿಗೆ ಸ್ವರ ಹಾಕಿ sir

  • @vithalhatti3368
    @vithalhatti3368 Год назад

    Hi

  • @premasanil8291
    @premasanil8291 Год назад

    Sir notesion jote helidre namge kalilikke tumba essy agutte plz notesion haki

  • @sharappajalihal5287
    @sharappajalihal5287 Год назад

    Kalo Jana Shiva dhyana Madan asur

    • @panchupb
      @panchupb  Год назад

      Oke sure 😊👍#Panchupb

  • @s.piyengar2359
    @s.piyengar2359 Год назад +1

    Sir
    You are playing very well and teaching is also good. But please display the notes. Otherwise it is not possible to follow and learn. I want to learn kannada devotional songs. I have searched in You tube but nobody is displaying notes. So I am learning Hindi songs. In Hindi tutorial every body displays the notes Scale of the song, Actaves, etc. So it is easy to learn. Pl oblige.
    S P IYENGAR BENGALURU

  • @santoshtimmapur5094
    @santoshtimmapur5094 Год назад

    ಅದ್ಬುತ ಇದೆ... ಹಾರ್ಮೋನಿಯಂ ಸರಿಯಾಗಿ ಕೆಳೊದಿಲ್ಲ ನಿಮ್ಮ ದ್ವನಿ ಹೆಚ್ಚಿಗೆ ಕೆಳಿಸುತ್ತೆ,,

    • @panchupb
      @panchupb  Год назад

      ನುಡಿಸುವುದು ಬೇಗನೆ ತಿಳಿಯುವುದಿಲ್ಲ ಜನರಿಗೆ ಹಾಗಾಗಿ ನಾನು ಹೇಳುವುದರ ಮೂಲಕ ಅವರಿಗೆ ನುಡಿಸಲು ಸುಲಭವಾಗಲು, ಹಾಗಾಗಿ ನನ್ನ ಧ್ವನಿಯನ್ನು ಹೆಚ್ಚಿಗೆ ಕೇಳಿಸುತ್ತೇನೆ.#Panchupb

  • @kukakarnikulakarni4041
    @kukakarnikulakarni4041 Год назад

    Please put notation on display

  • @joythiachar6340
    @joythiachar6340 Год назад

    sir e video dalli notes yak hakilla sir, niv harmonium alli torsodna nanu nan notes nodkondu violin alli practice madta ide sir....

    • @panchupb
      @panchupb  Год назад

      TQ 🤗❤️Panchupb

  • @manjappadh9003
    @manjappadh9003 4 месяца назад

    Notes haki sir.

  • @sunandabhat1490
    @sunandabhat1490 Год назад

    Notation ella

  • @manjupujeri2972
    @manjupujeri2972 Год назад +1

    Sir notes haaki pls

  • @manjunathacs8295
    @manjunathacs8295 Год назад

    ಸರಿಯಾಗಿ.ಹೇಳಿ

    • @panchupb
      @panchupb  Год назад

      Sure sir 🤗 helatini 🙏

  • @bhairavihadimani5416
    @bhairavihadimani5416 Год назад

    Sir super

    • @panchupb
      @panchupb  Год назад

      TQ so much 🤗❤️#Panchupb