ಯಾವುದೇ ಹಾಡಿಗೆ ಹಾರ್ಮೋನಿಯಂ ನೋಟೇಶನ್ ಹೀಗೆ ಹಾಕಿಕೊಳ್ಳುತ್ತೇನೆ | how to find harmonium notation for any song
HTML-код
- Опубликовано: 12 дек 2024
- ಯಾವುದೇ ಹಾಡಿಗೆ ಹಾರ್ಮೋನಿಯಂ ನೋಟೇಶನ್ ಹೀಗೆ ಹಾಕಿಕೊಳ್ಳುತ್ತೇನೆ | how to find harmonium notation for any song
#harmonium
#notation
#kannadabhakthigeethegalu
#kannadadevotionalsong
#puttaputta hejje hakuta banda guruvara
#howto find harmonium notation
About chanel--
We alway's upload video and providing good content related to hindstani classical music you can request any kannada song in description and sincerely trying to provide harmonium notation . Subscribe our chanel like comment and share
Gadget used:
boys mic buying link: www.amazon.in/...
camera: Oppor A5s buying link
www.amazon.in/...
Other importent vedio link of our channel
• Basavannanavara vachan...
• ಪಾಪದ ಫಲವೇ ದುಖಃ ಪುಣ್ಯದ ...
• ಹರಿಯ ನೆನೆಯದ ನರ ಜನ್ಮವೇಕ...
• Video
• Video
/ vd3fitojbc
ತುಂಬಾ ಚೆನ್ನಾಗಿ ಸ್ವರಗಳನ್ನು ಹೇಳಿದ್ದೀರಿ ಮೇಡಂ.ಸಂಗೀತ ವಿದ್ಯಾರ್ಥಿ ಗಳಿಗೆ ತುಂಬಾ ಅನುಕೂಲಕರ ವಾಗಿದೆ.ಒಂದು ವರ್ಷದಲ್ಲಿ ನೀವು ಮಾಡಿದ ಸಾಧನೆ ತುಂಬಾ ಅದ್ಬುತ.ಹೀಗೆ ಮುಂದೆವರೆಸಿ ಮೇಡಂ ಒಳ್ಳೆಯದಾಗಲಿ.
Thank you sir 🙏
🙏🙏
ಸೂಪರ್ ಅಕ್ಕ 🙏🙏🙏🙏
Thank you brother 🙏
Super madam
Vivo super akka
Thank you brother 🙏
ತುಂಬಾ ಸಹಾಯ ಆಗುತ್ತದೆ ಕಲಾವಿದರಿಗೆ ಧನ್ಯವಾದಗಳು ಅಕ್ಕರಿಗೆ
ಯಾವ್ ರಾಗ್ ಅಕ್ಕರೆ ಇದು .? ಪುಟ್ಟ ಪುಟ್ಟ ಹೆಜ್ಜೆ ಹಾಕುತ ಬಂದ ಗುರುವರ
Thank you sir
Mishra ahir bairav raga. Tala = dadar . Agatte sir
Tumba chennagi heliri madma
Thank you sir 🙏
Best song madam
thank you sir
ಶರಣು ಶರಣು,,what a beautiful teaching techniques,
E swaragalannu hege kanduhidoyodu madam
Mam dhanyavadagalu 🙏
Thank you sir
Tumba chanagi tilisi kodtidira akka nammantavrige kaliyoke tumba sahaya agutte tq akka
Thank you very much
ಸೂಪರ್ ಮೇಡಂ
This is very useful video😍😍🙏🙏❤❤
Thank you sir 🙏
ಈ ವಿಡಿಯೋ ಮಾಡಕ್ಕ ನಾನೇ ಮೇಡಂ ಪ್ರಶ್ನೆ ಕೇಳಿದ್ದು ತುಂಬ ತುಂಬ ಅನುಕೂಲವಾಯಿತು ಮೇಡಮರೆ ಸದಾ ನಿಮಗೆ ಇನ್ನೆಂದಿಗೂ ನಾನು ಚಿರಋಣಿಯಾಗಿರುತ್ತೇನೆ ಒಬ್ಬ ವ್ಯಕ್ತಿಯ ಮಾತನ್ನು ಇದೇ ನಮ್ಮ ವ್ಯಕ್ತಿತ್ವ ಅಂತ ತಿಳ್ಕೊಂಡು ಒಬ್ಬ ಕಲಾವಿದನಿಗೆ ಒಳ್ಳೆಯ ವಿಡಿಯೋ ಕೊಟ್ಟಿದ್ದೀರಿ ನಾನೊಬ್ಬ ಸಾಹಿತ್ಯ ಬರಹಗಾರ ಹಾರ್ಮೋನಿಯಂ ಕಲಿಯುತ್ತಿದ್ದೇನೆ. ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಥ್ಯಾಂಕ್ಸ್ ಮೇಡಂ
ದೊಡ್ಡ ಮಾತು ಸರ್. Thank you so much.
Super madam
Thank u Ma'am.. comment ge ishtu chanda reply.❤
ಮೇಡಂ ವೋರಾ ಮುಂದಿನಬಾವಿ ಹಾಡಿನ ಸ್ವರ ಹೆಳಿ ಮೇಡಂ
🙏super Medam
Thank you sir
ನಿಮ್ಮ ಪ್ರಯತ್ನಕ್ಕೆ ಆಸಕ್ತಿಗೆ ಅಭಿನಂದನೆ .ಹೊಸಬರಿಗೆ ಸ್ಪೂರ್ತಿ
Thank you sir
ನಾನು ಇದೆತರಹ ಹಾಡುಬರೆದು ಕಲಿಯುತೇನೆ .
ಮೇಡಂ ತಾವು ಮಾಡಿರುವ ವೀಡಿಯೋ ತುಂಬಾ
ಚೆನ್ನಾಗಿ ಮಾಡಿದ್ದೀರಾ ಬಹಳ ಅರ್ಥ ಮದುಕೊಳ್ಳುವ ಹಾಗೆ ಮಾಡಿದ್ದೀರಾ ಒಳ್ಳೆ ತಾಯಿ ತನ್ನ ಮಗುವಿಗೆ ಬುದ್ದಿ ಹೇಳಿದ ಹಾಗೆ ನೀವು ಹೇಳಿಕೆಡುತ್ತಿದ್ದೀರಾ ತುಂಬಾ ಸಂತೋಷ ವಾಗುತ್ತಿದೆ 🙏🏻ನಾನು ಕಲಿಯಬೇಕು ಅಂತ ಎಷ್ಟೋ ಆಸೆ ಇತ್ತು ಈಗೆ ನಿಮ್ಮ ವೀಡಿಯೋ ನೋಡಿ ಕಲಿಯುತ್ತಿದ್ದನೆ ನಿಮಗೆ ಕೋಟಿ ವಂದನೆಗಳು ಮೇಡಂ 🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🌹
ತುಂಬಾ ಚನ್ನಾಗಿ ತಿಳಿಸ್ತಾಇದ್ದೀರಾ 🌷👌🌷
Thank you sir
ಸೂಪರ್
Thank you sir
ಧನ್ಯವಾದಗಳು ಮೇಡಂ ನಿಮ್ಮ ಅಭ್ಯಾಸದ ಗುಟ್ಟು ಹೇಳಿದ್ದೀರಿ 🙏🙏🙏🙏🎍🎍🎍👍👍👍👍👍👍👍👍
Thank you sir
Thank you sir
Nice
Thank you
ನಮಗೆ ಸಂಗೀತ ಕಲಿಯಲು ಆರ್ಥಿಕ ಸಮಸ್ಯೆ ಹಾಗೂ ಕೆಲವು ಇನ್ನೂ ಹಲವು ಸಮಸ್ಯೆ ಇರುವುದರಿಂದ ನಮಗೆ ಹಾರ್ಮೋನಿಯಂ ಕಲಿಯಲು ತೊಂದರೆ ಇದೆ ನಿಮ್ಮ ಸಲಹೆ ಮಾರ್ಗದರ್ಶನ ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು ಮೇಡಮ್
Thank you sir
ಧನ್ಯವಾದಗಳು ಮೇಡಂ ನಿಮ್ಮ ಅಭ್ಯಾಸದ ಗುಟ್ಟುನ್ನು ನಮ್ಮ ಜೋತೆ ಹಂಚಿ ಕೊಂಡಿದ್ದರೀ 🎹🎹 🎍🙏🙏🙏🙏⛳⛳⛳
@@sangeetkalavedike -hi
Super mam
ಮೇಡಮ್ ನೀವು ತುಂಬಾ ಚೆನ್ನಾಗಿ ನೋಟನು ಕ೦ಡು ಇಡಿಯ ಲು ತು೦ಬಾ ಸರಾಗವಾಗಿ ಹೆಳಿದಿರಿ ತು೦ಬಾ ಸ೦ತೋಷ ವಾಗಿದೆ ನಮಸ್ಕಾರಗಳು
Thank you madam
Very beautifully explained.... It's very helpful those who are Intrested in learning harmonium notation.... Thank you so much
Thank you madam
super mam tumba channagi tilisikottiri
Thank you sir
ತುಂಬಾ ಧನ್ಯವಾದಗಳು ಮೇಡಂ 🙏🙏
Thank you sir .neevu e hadanna kelidri . Mundina video dalli e hadina raga. taala. Hage swaragalanna tilisuva prayatna madtini dhanyavadagalu.
@@sangeetkalavedike ಸರಿ ಮೇಡಂ 🙏
Super Mam I like it
Thank you sir
Very nice 👌
Thank you
👌👍🌹🙏
ದನ್ಯವಾದಗಳು sir
Nannadondu question medum bhaktigeete bhajane difference tilisi codi medum kraryakramagalalli bhajane programme nalli yava type erabeku
Tq medam
Thank you sir
ನೀವು ಹೇಳುವದು ಸರಿ ಇದೆ ಆದ್ರೆ ತುಂಬಾ ಉದ್ದ ಆಯ್ತು.
Thank you for the information madam 🙏
Thank you madam
Madam toredu hogadiru jogi song get harmonium heli kodi
OK madam
ತುಂಬಾ ದನ್ಯವಾದ ಮೇಡ೦..ನಾನು ಸಹಾ ಹಾರ್ಮೋನಿಯಂ ಕಲಿಕೆ ಮಾಡುತ್ತಾ ಇದ್ದೇನೆ ನೇೋಟೇಶನ್ ಹೇಳಿದರೆ ಮಾತ್ರವೇ ನಡಿಸುತ್ತೇನೆ.ನಾನೇ ಸ್ವತಹ ಯಾವುದೇ ರೀತಿಯ ಹಾಡುಗಳನ್ನು ಹಾರ್ಮೋನಿಯಂ ನಲ್ಲಿ ನುಡಿಸುವುದು ಹೇಗೆ...ತುಂಬ ಪ್ರಯತ್ನ ಮಾಡಿದರು ನನಗೆ ನೋಟೇಶನ್ ತಿಳಿಯುತ್ತಿಲ್ಲ .ದಯವಿಟ್ಟು ಸ್ವತಹ. ನುಡಿಸುವುದನ್ನು ತಿಳಿಸಿಕೋಡಿ ಮೇಡಂ
ಹಾರ್ಮೋನಿಯಂ basic ವಿಡಿಯೋ ನೋಡಿ ಅದರಲ್ಲಿ ಮಾಹಿತಿ ನೀಡಿದ್ದೇನೆ
Super
Thank you sir
Medam nimbiya banadamegala e song du swara yelkodi pls
👌🙏🏻
Thank you sir
Madam chord method practice hege practice madodu
ಮೇಡಂ ನನಗೆ ಈಗ 60 ವರ್ಷ ನಾನು ಸಂಗೀತವನ್ನು ಕಲಿಯ ಬಹುದಾ
Kaliya bahadur sir.
easy learning harmonium hege barisodu heli kodi pls mam
Medum namaste niu notion baredu hakabeku please
Tumba channagi tilasi kottidiri🙏🙏 nanage gurugalu ella Namma maneyali keyboard Ede nimmnta gurugala videos nodi kalitaedene but swrgalanu gurutisudu hege anta tilisi koodi Madam ,please comment Maadi my request
Ok sir khandita
neevu yellivaragu kalatidira mam
ಜೂನಿಯರ್ ಎಕ್ಸಾಮ್ ಆಗಿದೆ ಸರ್
@@sangeetkalavedike sir alla mam nan hesaru Savita anta nandu junior aagide exam pass aagide
Ok madam. Thank you
Super Technique you are following madam, Please do this kind of videos in future for some more songs in Janapada>>>>
Ok sir thank you
ಮೇಡಂ ನನಗೆ ಹಾರ್ಮೋನಿಯಂ ಕಲಿಬೇಕಂತ ತುಂಬಾ ಇಚ್ಛೆ ಇದೆ ದಯಮಾಡಿ ಆನ್ ಲೈನ್ ನಲ್ಲಿ ಕಲಿಸಿ ಕೊಡುತ್ತೀರಾ
Hai madam one request from my side please how to set nobs to harmonium please tell us mam
Akashke chappar haki I boomi mantapa madi song notekesan madud hege
Snand me
💐🙏🙏🙏
Thank you sir
ಮೇಡಮ್, ಈ ಹಾಡಿನ ರಾಗ ಚಕ್ರವಾಕ ಎಂದು ತೋರುತ್ತದೆ.
Carnatic Sangeethadalli chakravakka agatte. Hindustani shastriya Sangeethadalli Mishra ahir bhairav raga . Tala = dadar. Agatte sir
@@sangeetkalavedike Thank you madam
Bata hakbeku nivu sariyagi innu sound jasti barutte
Medom. Raha. Saahitya. Tala. Pallavi. Aroha. Avaroh. Endarenu. Tillisi. Medam
Ok sir thank you
Madam nangu harmoniam kaliyo ASE alikodtera pls venkatachalapathi from malur
Naku tanti yendare ?
Hadidhode yennodeyan haduve vachan notetion heli
Ok madam thank you.
Super akka
Thank you
🙏ಮೇಡಂ ನೀವ್ ಹೇಳಿದ್ರಿ ಪುಟ್ಟ ಪುಟ್ಟ ಹೆಜ್ಜೆ ಹಾಕುತ ಬಂದ ಗುರುವರ ಹಾಡಿಗೆ ಸಾ ರೇ ಪ ಮ ಅಂತ ಬಾರಿಸಿದ್ರಿ ನಾವು ಈ ಪುಟ್ಟ ಪುಟ್ಟ ಅನ್ನೋದಕ್ಕೆ ಸಾ ರೇ ಪ ಮ ಇದೆ ಸ್ವರ ನೇ ಬರುತ್ತೆ ಅಂತ ಹೇಗೆ ಕಂಡು ಹಿಡಿಯೋದು ಗೊತ್ತಾಗುತ್ತಿಲ್ಲ ಪ್ಲೀಸ್ ಹೇಗೆ ಅಂತ ಹೇಳಿ ನಾನು ಈಗ ಕಲಿತ್ತಿದ್ದೀನಿ ಕ್ಲಾಸ್ ಗೆ ಹೋಗುತ್ತಇಲ್ಲ ನಮ್ದು ಹಳ್ಳಿ ಯಾರೂ ಹೇಳೋರಿಲ್ಲ.
Sir sarali alankaragalanna hechu hechu practice madbeku adarinda swara jnana baratte. Aga hadugalige swara kandu hidiyoke sulabha agatte. Thank you.
Super