🙏🙏🙏ಕಾಳಿಂಗ ನಾವಡ ರಂಥ ಭಾಗವತರು ಅಕಾಲದಲ್ಲಿ ಮರೆಯಾದುದು ಯಕ್ಷಗಾನಕ್ಕೊಂದು ತುಂಬಲಾರದ ನಷ್ಟ 🙏🙏🙏ಕಡಬದಲ್ಲಿ ಅವರು ಸಾಲಿಗ್ರಾಮ ಮೇಳದ ಪ್ರದರ್ಶನದಲ್ಲಿ ಭಾಗವತಿಕೆ ಮಾಡಿದ್ದನ್ನು ಕೇಳಿ ಆನಂದಿಸಿದ್ದೇನೆ..... ಅದೇನು ಕಂಠ 🤭🤭🤭ಅವರು ಆಟ ಮುಗಿದು ಬೆಳಿಗ್ಗೆ ಸಹಕಲಾವಿದರೊಂದಿಗೆ ಕೈ ಹಿಡಿದು ಕೊಂಡು ನಡೆದು ಹೋಗಿದ್ದನ್ನು ನೋಡಿದರೆ ಇಂತಹ ಅದ್ಭುತ ಕಲಾವಿದ ಇಷ್ಟು ಸರಳ ಗುಣ ನಡತೆ ಹೊಂದಿರುವರೇ ಎಂದು ಆಶ್ಚರ್ಯ ಪಟ್ಟಿದ್ದೆ 🙏🙏🙏🙏ಆದರೂ ಕಣ್ಣಲ್ಲಿ ಅವರನ್ನು ನೋಡಿದ ಧನ್ಯತಾ ಭಾವ ನನ್ನಲ್ಲಿದೆ 🙏🙏🙏🙏ಅವರು ಹಾಡಿದ ನಾಗಶ್ರೀ ಕಾಂಚನ ಶ್ರೀ... ವಿಜಯ ಶ್ರೀ... ಚೆಲುವೆ ಚಿತ್ರಾವತಿ... ವಸುವರಾಂಗಿ ಎಲ್ಲವನ್ನೂ ನೋಡಿದ್ದೇನೆ 🙏🙏🙏ಆಹಾ.... ಅಂಥ ಒಂದು ಹಾಡು ಇನ್ನು ನನ್ನ ಜೀವನದಲ್ಲಿ ಕೇಳಲು ಸಾಧ್ಯವಿಲ್ಲ 🙏🙏🙏🙏ಅವರು ಇನ್ನೊಮ್ಮೆ ಹುಟ್ಟಿ ಬರಲಿ 🙏🙏🙏🙏👏👏👏👏👏
❤🙏🏻🙏🏻
🙏🙏🙏🙏
Navdaru god of yakhagana
❤
❤
ಈ ಕಾರ್ಯಕ್ರಮವನ್ನು ಬಿತ್ತರಿಸಿದ ಆಕಾಶವಾಣಿ ಮಂಗಳೂರು ಅವರಿಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು 😍😍
ನಿಜ
@@Ulloorlive 😍😍😍😍😍
🙏🙏🙏🙏🙏
Nava saree 😊🙏🏻🙏🏻
🙏🙏
ನನ್ನ ಪ್ರೀತಿಯ ಚಿಕ್ಕಪ್ಪನ ಮಾತು...,ಗಾಯನ...ನಿಮಗೆ ನೀವೆ ಸಾಟಿ...
ಧನ್ಯವಾದಗಳು ಸರ್
ಹೌದು..😍😍 ನಾವಡರ ನೆನಪುಗಳನ್ನು ಹಂಚಿಕೊಳ್ಳಿ
Dr kalinga navadaru bagavatharu
ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಯಕ್ಷಗಾನ ತಾಳಮದ್ದಲೆ ಕಾಯ೯ಕ್ರಮದಲ್ಲಿ ಕೇಳುತ್ತಿದ್ದ ಶ್ರೀ ಕಂಠದಿಂದ.. ನಾವೆಂದೂ ನೋಡಿಲ್ಲ.ಆದರೆ ನಮ್ಮ ಕುಟುಂಬದ ಆರಾಧ್ಯ ಯಕ್ಷದೇವರು
🙏🙏🙏🙏🙏
Only n only Naudaru❤
ಧನ್ಯೋಸ್ಮಿ.....
ಧನ್ಯವಾದಗಳು🙏.. ಇವರನ್ನು ನಾನು ನೋಡಿಲ್ಲ.
ಇವರ ಧ್ವನಿ ಕೇಳಿ ಸಾರ್ಥಕವಾಯಿತು
ಮರೆಯಾದ ಮಾಣಿಕ್ಯ 🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏
Proud culture always evergreen yakshgana God gift vioce simply superb
100%
Yakshagana kke obbere Navdaru.All time Great 🙏🙏🙏
100% ನಿಜ
ಮತ್ತೆ ಹುಟ್ಟಿ ಬನ್ನಿ ಯಕ್ಷದೇವರೇ🙏🙏🙏
🙏🙏🙏🙏🙏
Great.great...i,m very lucky to hear his voice.
Tq
Chikka vayassiinalli entha thookada maathugalu... Interview nadesidavarige dhanyavadagalu
🙏🙏🙏ಕಾಳಿಂಗ ನಾವಡ ರಂಥ ಭಾಗವತರು ಅಕಾಲದಲ್ಲಿ ಮರೆಯಾದುದು ಯಕ್ಷಗಾನಕ್ಕೊಂದು ತುಂಬಲಾರದ ನಷ್ಟ 🙏🙏🙏ಕಡಬದಲ್ಲಿ ಅವರು ಸಾಲಿಗ್ರಾಮ ಮೇಳದ ಪ್ರದರ್ಶನದಲ್ಲಿ ಭಾಗವತಿಕೆ ಮಾಡಿದ್ದನ್ನು ಕೇಳಿ ಆನಂದಿಸಿದ್ದೇನೆ..... ಅದೇನು ಕಂಠ 🤭🤭🤭ಅವರು ಆಟ ಮುಗಿದು ಬೆಳಿಗ್ಗೆ ಸಹಕಲಾವಿದರೊಂದಿಗೆ ಕೈ ಹಿಡಿದು ಕೊಂಡು ನಡೆದು ಹೋಗಿದ್ದನ್ನು ನೋಡಿದರೆ ಇಂತಹ ಅದ್ಭುತ ಕಲಾವಿದ ಇಷ್ಟು ಸರಳ ಗುಣ ನಡತೆ ಹೊಂದಿರುವರೇ ಎಂದು ಆಶ್ಚರ್ಯ ಪಟ್ಟಿದ್ದೆ 🙏🙏🙏🙏ಆದರೂ ಕಣ್ಣಲ್ಲಿ ಅವರನ್ನು ನೋಡಿದ ಧನ್ಯತಾ ಭಾವ ನನ್ನಲ್ಲಿದೆ 🙏🙏🙏🙏ಅವರು ಹಾಡಿದ ನಾಗಶ್ರೀ ಕಾಂಚನ ಶ್ರೀ... ವಿಜಯ ಶ್ರೀ... ಚೆಲುವೆ ಚಿತ್ರಾವತಿ... ವಸುವರಾಂಗಿ ಎಲ್ಲವನ್ನೂ ನೋಡಿದ್ದೇನೆ 🙏🙏🙏ಆಹಾ.... ಅಂಥ ಒಂದು ಹಾಡು ಇನ್ನು ನನ್ನ ಜೀವನದಲ್ಲಿ ಕೇಳಲು ಸಾಧ್ಯವಿಲ್ಲ 🙏🙏🙏🙏ಅವರು ಇನ್ನೊಮ್ಮೆ ಹುಟ್ಟಿ ಬರಲಿ 🙏🙏🙏🙏👏👏👏👏👏
ಕಾಳಿಂಗ ನಾವಡರ ಸಂದರ್ಶನ ನಡೆಸಿದವರಿಗೂ,ಅದನ್ನು ಇವತ್ತಿನವರೆಗೆ ಜೋಪಾನವಾಗಿ ಕಾಯ್ದುಕೊಂಡು ಬಂದವರಿಗೂ ಅನಂತಾನಂತ ಧನ್ಯವಾದಗಳು..
Thank you
ಗಾನಗಂಧರ್ವ ಕರಾವಳಿ ಗಾನ ಕೋಗಿಲೆ ಕಾಳಿಂಗ ನಾವಡ ರಿಗೆ ಕೋಟಿ ನಮನಗಳು ಪುನಃ ಹುಟ್ಟಿ ಬನ್ನಿ 👍👌🙏
🙏🙏🙏🙏🙏
Echo ಇಲ್ಲದ ಕಾಲದಲ್ಲಿ ಈ ರೀತಿಯ ಮಧುರ ಧ್ವನಿ ಇತ್ತು. ಈಗ ಇದ್ದಿದ್ದರೆ ಬಹುಶಃ ಸೌಂಡ್ ಬಾಕ್ಸ್ ಇರ್ತಿರಲಿಲ್ಲ.
Thank you
ನಿಜ
❤❤❤❤
ಧನ್ಯವಾದಗಳು
ಆ ಕಾಲದಲ್ಲಿ ಈಗಿನ ಸೌಂಡ್ ಸಿಸ್ಟಮ್ ಇದ್ದಿದ್ರೆ ಅದರ ಕಥೆನೆ ಬೇರೆ ಇತ್ತು
True legend...no one can match you we really miss you 😭😭😭
🙏🙏🙏🙏
ಹೌದು
ಶ್ರೀ ಕಾಳಿಂಗ ನಾವಡರಿಗೆ👏👏👏👏
🙏🙏🙏
ಬಹಳ ಒಳ್ಳೆಯ ಸಂದರ್ಶನ ಧನ್ಯವಾದಗಳು 🙏🏻
ಯಕ್ಷಗಾನದ ಮಹಾಮೇರು ಪರ್ವತಸದೃಶ ವ್ಯಕ್ತಿ ಕಾಳಿಂಗನಾವಡರು 🙏
🙏🙏🙏🙏🙏
😀
🙄
Great to hear Sri GRK Navada. A legend of Bhagavathike. The life journey of Sri Navada with Yakshagana is shared .
🙏🙏🙏🙏🙏
@@Ulloorlive Thanks. GK Video
Welcome brother
@@manjunathpai6333 12wrvvvh
y4
Devare entha ratnavannu kaledhukondevu
Yakshagana is still one of the most underrated art. I wish this type of art spreads far and wide.
🙏🙏🙏🙏❤
🙏🙏🙏
Legend...
100%
ಅದ್ಭುತ ಧ್ವನಿ
ನಿಜ
ಎಂಥಾ ಸ್ವರ...👏👌
ನಿಜ
Very less legends are living after Death... Beloved Navuda.sir... Always there in Yakshagana lovers ♥
100% true
ಹಾರ್ಮೋನಿಯಂ ಇಲ್ಲದೆ ಕೇವಲ ನಾವುಡರು ಹಾಡಬಲ್ಲರು.
naavudara maatu & padya eradu chanda
ನಿಜ ಸರ್
Thanks for sharing 🙏🏻🙏🏻🙏🏻🙏🏻💐💐💐
Thanks. GK Video
ಯಕ್ಷರಂಗದ ಮರೆಯಲಾಗದ ಮಾಣಿಕ್ಯ
ನಿಜ
A great effort to bring the record from AIR and shared by GK video. Great effort sir... thank you
Welcome sir
Visheshawada ee recording annu neevu RUclips nalli haki namagellarigu Kalinga Navudua awara maatu mattu anubhava vannu kelalikke sahaya madidri, nimage tumbha Dhanyavadagalu.
ಧನ್ಯವಾದಗಳು
💐🙏🙏🙏💐
Tq
Eega Janele maatra
Very good.😷👌👍
Thank you
Great
Minchi mareyaitu yaxaganada.kogile.
Kanchina kanta. Avara ragada jothe ivattu kooda yaroo compete madalikke sadhya villa. Peculiar voice. Bheeshma Vijaya da hadanthu terriffic. Ivattu namma jothe illa emba chinte avara raga keluvaga kaduttade.🙏🙏
100% true
Navadaru iga iddiddare avara mattu Jhansale yavara dwandwa majane bere iruttittu
Super
ಯಕ್ಷಲೋಕದ ದೇವಮಾನವ
ನಿಜ
"ವರ" ಭಾಗವತ "ಕಾಳಿಂಗ ನಾವಡರು"
Thanks sir
ವಂದನೆಗಳು
💎🙏ಇಷ್ಟೇ ಹೇಳಬಹುದು 💎🌹🙏ಪುನಃ ನಿಮ್ಮ ಜನ್ಮ ಅಂತಾ ಇದ್ರೆ ಇದೇ ನಮ್ಮ ಯಕ್ಷ ಕ್ಷೇತ್ರಕ್ಕೇ ಮೀಸಲಾಗಿ ಬನ್ನೀ 💎🙏
👌👌👌
ಧನ್ಯವಾದಗಳು
👌👌👌👌
Thank you
ನಾವುಡರ ಕಂಠಕ್ಕೆ ಅವರೇ ಸಾಟಿ.
ನಿಜ
@@Ulloorlive
..
Super .Gk.sir...
Supersinging
Thanks sir