Hanagal Shri Kumaresha "Nineke Mareyade": Smt Usha Prabhu Hunagund: Lyrics Shri Kumara Devaru Anturu

Поделиться
HTML-код
  • Опубликовано: 8 сен 2024
  • ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ
    ಅರ್ಪಿಸುವ
    “ ನೀನೇಕೆ ಮರೆಯಾದೆ ಗುರು ಸದಾಶಿವ”
    ರಚನೆ: ಪೂಜ್ಯ ಶ್ರೀ ಕುಮಾರದೇವರು ಅಂತೂರುಬೆಂತೂರು
    ಗಾಯನ: ಶ್ರೀಮತಿ ಉಷಾ ಪ್ರಭು ಹುನಗುಂದ್ ಕ್ಯಾಲಿಫೋರ್ನಿಯ.ಅಮೇರಿಕಾ
    ತಬಲಾ : ಶ್ರೀ ಶ್ರೀಧರ.ಮಾಂಡ್ರೆ ಧಾರವಾಡ
    ಹಾರ್ಮೋನಿಯಂ: ಶ್ರೀ ಬಸವರಾಜ.ಹಿರೇಮಠ.ಧಾರವಾಡ
    ತಾಳ ವಾದ್ಯ: ಶ್ರೀ ಸುಧೀರ.ಆಚಾರ್‌ ಧಾರವಾಡ
    ಛಾಯಾ ಚಿತ್ರೀಕರಣ: ಶ್ರೀ ಗಜಾನನ ಹೂಗಾರ ಗುಡಗೇರಿ
    ವಿಜಯವಾಡದ ವಿದ್ವಾನ ಮಲ್ಲಾಡಿ ಸೂರಿಬಾಬು ಅವರ ಶಿಷ್ಯರು ಹಾಗು ಶ್ರೀ ಮಂಗಲಪಲ್ಲಿ ಬಾಲಮುರಳಿಕೃಷ್ಣ ಅವರಿಂದ ಪ್ರಶಸ್ತಿ ಪುರಸ್ಕೃತರೂ ಆದ,ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕರೂ ಆದ,ಅಮೇರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಎಮ್‌ ಬಿ.ಎ. ಪದವೀಧರರಾದ ಶ್ರೀಮತಿ ಉಷಾಪ್ರಭು ಹುನುಗುಂದ್‌

Комментарии • 2