ನಿತ್ಯ ದೇವಪೂಜಾ ವಿಧಿ | Vidwan Dr. Sathya Krishna Bhat

Поделиться
HTML-код
  • Опубликовано: 16 ноя 2023

Комментарии • 367

  • @rajeshwaria6998
    @rajeshwaria6998 28 дней назад +3

    ಭಟ್ರೆ ನಮಸ್ತೆ ಪೂಜಾ ವಿಧಾನ ನೋಡಿ ನಮ್ಮನೆಗೆ ನೀವೇ ಬಂದು ಪೂಜೆ ಮಾಡಿದ ಭಾಗ್ಯ ನಮಗೆ ಸಿಕ್ಕಿ ದಷ್ಟು ಸಂತೋಷವಾಗಿದೆ ಭಟ್ರೆ 🙏

  • @geethanandpai
    @geethanandpai 5 месяцев назад +15

    ಅತ್ಯುತ್ತಮ ಪ್ರಯತ್ನ ಯೆಲ್ಲರು ಇವರ ಉಪಯೋಗವನ್ನು ಪಡೆಯಬೇಕು, ಸತ್ಯಕೃಷ್ಣ ಬಟ್ಟರಿಗೆ ದೇವರು ಒಳ್ಳೆ ಆರೋಗ್ಯ ಕರುಣಿಸಲಿ

  • @kurpadmurthy5466
    @kurpadmurthy5466 5 месяцев назад +10

    ಧನ್ಯವಾದಗಳು ವಿದ್ವಾನ್ ಸತ್ಯಕೃಷ್ಣಯವರಿಗೆ!!

  • @shridharnaik714
    @shridharnaik714 Месяц назад +1

    ಸರಳ,ಸುಂದರ.
    ಸಕಲ ಹಿಂದೂ ಧರ್ಮಿಯರಿಗೆ ಅತ್ಯವಶ್ಯಕ.
    ಉತ್ತಮ ಮಾರ್ಗದರ್ಶನಕ್ಕೆ ನನ್ನ ವಂದನೆಗಳು.

  • @Aadhu2121
    @Aadhu2121 8 дней назад +1

    Really very good lesson

  • @tkhanumantrajutkhanumantra1097
    @tkhanumantrajutkhanumantra1097 27 дней назад +1

    ಇಷ್ಟು ಜ್ಞಾಪಕ ನಾ ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ ಸ್ವಾಮಿ ನಿಮ್ಮ ಪಾದಕ್ಕೆ ನಮಸ್ಕಾರಗಳು ಜೈ ಶ್ರೀ ರಾಮ್ ಜೈ ಚಾಮುಂಡೇಶ್ವರಿ ಜೈ ಭಾರತ್ ಮಾತಾ ಕಿ ಜೈ

  • @n.k.murthy88
    @n.k.murthy88 4 месяца назад +16

    ಆಚಾರ್ಯರೆ, ದೇವರ ಪೂಜಾವಿಧಿವಿಧಾನಗಳನ್ನು ತುಂಬಾ ಸರಳವಾಗಿ, ಸುಂದರವಾಗಿ, ಸುಸ್ಪಷ್ಟವಾಗಿ ವಿವರಣೆ ಸಹಿತ ಮಾಡಿತೋರಿಸಿದ್ದೀರಿ. ತಮಗೆ ನಮ್ಮ ಅನಂತ ನಮನಗಳು.

  • @kpp4913
    @kpp4913 8 месяцев назад +7

    ಧನ್ಯವಾದಗಳು ವಿದ್ವಾನ್ ಸತ್ಯಕೃಷ್ಣರವರೇ❤

  • @b.s.jayachandra
    @b.s.jayachandra Месяц назад +2

    Thks for guidance grateful obliged

  • @satishc.n1886
    @satishc.n1886 7 дней назад +1

    ಭಟ್ಟರೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು.

  • @laxminarayanabhat3109
    @laxminarayanabhat3109 27 дней назад +1

    ತುಂಬಾ ಚೆನ್ನಾಗಿ ಕಲಸಿ ಕೊಟ್ಟಿದ್ದಿ
    ಬಟ್ಟರೆ
    ನಮ್ಮ ಮಕ್ಕಳಾದರೂ ಇದನ್ನು ನೋಡಿ
    ಕಲಿತು ಮಾಡಲಕ್ಕು
    ಧನ್ಯವಾದಗಳು

  • @pradeeps8179
    @pradeeps8179 4 месяца назад +4

    ಜ್ಞಾನದಲ್ಲಿ ಸರಸ್ವತಿ ಪುತ್ರರು
    ನಡವಳಿಕೆಯಲ್ಲಿ ಸರಳ ವ್ಯಕ್ತಿತ್ವ 🙏
    ಜಾತಿ ಇಲ್ಲದ ಸಾಮರಸ್ಯ ಬದುಕು 🙏
    ಎಲ್ಲರನ್ನು ದೇವರ ಸಾಮಿಪ್ಯ ತರುವ ಗುರು🙏
    ಬ್ರಾಹ್ಮಣ ಎನ್ನುವ ಶಬ್ದಕ್ಕೆ ಪರಿಪೂರ್ಣ 🙏
    ಗುರುಭ್ಯೋ ನಮಃ 🙏

  • @Dr.Vishwanath-nz6qi
    @Dr.Vishwanath-nz6qi 26 дней назад +1

    Aacharyare saralawagi ಸುಂdaravagi ! ಸೂಲಲಿತವಾಗಿ ಸುಮನೋಹರವಾಗಿ sushrvaywagi SWAGASAGI saralawagi swachhawagi eallaru maychhuvahage ಕೋಟಿ ಪ್ರಾಣಾಮಗಳು ,,,,,,,,,,,,,,,nithaya pooja ವಿಸ್ತಾರವಾಗಿ klisiri ಭಟ್ಟರೇ,,,,,,, dhanayvadaglu

  • @GeetakHegde
    @GeetakHegde 9 дней назад +1

    Very nice

  • @RahulSharma-ln7sv
    @RahulSharma-ln7sv 4 месяца назад +6

    ತುಂಬಾ ಚೆನ್ನಾಗಿದೆ ನಿಮ್ಮ ಪೂಜಾ ವಿಧಾನ.

  • @NARAYANARAJU-v7q
    @NARAYANARAJU-v7q Месяц назад +2

    Pooja vidhana uttamavagide dhanyavadagalu.

  • @geetharaom1673
    @geetharaom1673 8 дней назад +1

    ಧನ್ಯವಾದಗಳು 🙏🙏

  • @gramkrish46
    @gramkrish46 4 месяца назад +2

    Dhanyosmi Acharyare.

  • @somappabangera4315
    @somappabangera4315 2 месяца назад +3

    ಬಹಳ ಉಪಯುಕ್ತ ಮಾಹಿತಿಯನ್ನು neediddiri ವಂದನೆಗಳು🌹 🙏🙏🙏🙏🙏

  • @vishwanathak6174
    @vishwanathak6174 5 месяцев назад +14

    ಸಂಕ್ಷಿಪ್ತವಾದ ನಿತ್ಯ ಪೂಜೆಯ ವಿಧಾನ ತುಂಬಾ ಸರಳವಾಗಿದೆ, ಉಚ್ಚಾರ ತುಂಬಾ ಸ್ಪಷ್ಟವಾಗಿದೆ. ಹಾಗೂ ಉಪಯುಕ್ತವಾಗಿದೆ. ಧನ್ಯವಾದಗಳು🙏ಈ ಬಗ್ಗೆ ಮುಂದೆ ಹತ್ತು ನಿಮಿಷಗಳ text ಮತ್ತು audio ರೂಪದಲ್ಲಿ ಪೂಜಾ ಪದ್ದತಿಯನ್ನು ಪ್ರಕಟಿಸಿದರೆ ಉಪಕಾರ ಎನ್ನುವುದು ಅಭಿಪ್ರಾಯ

  • @user-ks6sw5nv1q
    @user-ks6sw5nv1q 5 месяцев назад +3

    Tumba tumba chennagittu vivarane 🙏🙏🙏 dhanyavaad gurugale

  • @mtnanjundamtnanjunda855
    @mtnanjundamtnanjunda855 4 месяца назад +2

    ಧನ್ಯವಾದಗಳು ಡಾ,ವಿದ್ವಾನ್ ಸತ್ಯಕೃಷ್ಣ
    ಪೂಜ್ಯರಿಗೆ. ಸಾಧಾರಣ ರೀತಿಲಿ ಬೇಶಾಗಿದೆ ಸ್ವಾಮಿ

  • @chidanandjalikatti9879
    @chidanandjalikatti9879 3 месяца назад +1

    ತುಂಬಾ ಧನ್ಯವಾದಗಳು ಗುರುಗಳೆ.🙏

  • @shubhakateel3438
    @shubhakateel3438 5 месяцев назад +12

    ದಯವಿಟ್ಟು ಈ ಶ್ಲೋಕ ಮಂತ್ರ ಗಳನ್ನೂ ಹಾಕಿ ಆಚಾರ್ಯ ರೆ.

    • @5El3ments
      @5El3ments 4 месяца назад

      Tamage pratha sandyavandane maaduva vidana bekaadare illi nodi
      ruclips.net/video/ZdDP2uuwk4A/видео.htmlsi=wDQ-tTpu_7C8QReI
      iddikke bekaguva pustaka description link-alli ide.

  • @poornimabhat2951
    @poornimabhat2951 Месяц назад +1

    Very Nicely narrated and easy to follow. It will be helpful to all. Thanks for coming up with this idea.

  • @user-tk1ug2oe1j
    @user-tk1ug2oe1j 3 месяца назад +5

    ಗುರುಗಳಿಗೆ ನಮಸ್ಕಾರ.
    ಸರಳವಾಗಿ, ಪೂಜಾ ವಿಧಾನ ವಿವರಿಸಿದ್ದೀರಿ.
    ಅನಂತ ವಂದನೆಗಳು.
    ರಾಮಚಂದ್ರ.

  • @shobhapoojary1477
    @shobhapoojary1477 5 месяцев назад +3

    Pujeya vidana shuksma vagi tumba olledu un🙏🙏🙏🙏🙏🙏🙏🙏🙏🙏🙏🙏🙏 guruji

  • @SathyanarayanaMC-xl8cy
    @SathyanarayanaMC-xl8cy Месяц назад +1

    ಗುರುಗಳೇ ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ

  • @surendrashenoy9816
    @surendrashenoy9816 Месяц назад +1

    Dhanyavadagalu

  • @raghunathv8296
    @raghunathv8296 Месяц назад +1

    ಗುರುಗಳೆ ನಿಮಗೆ ಅನಂತ ನಮಸ್ಕಾರಗಳು

  • @Prakash-oh2ko
    @Prakash-oh2ko 5 месяцев назад +2

    Namaskara Gurugaly 🙏🙏🙏

  • @poornimasuresh7320
    @poornimasuresh7320 2 месяца назад +1

    ಧನ್ಯವಾದಗಳು

  • @JayaramRao-ph1uj
    @JayaramRao-ph1uj 4 месяца назад +1

    Gurubhyomnamaha

  • @shreeramkedukodi9615
    @shreeramkedukodi9615 5 месяцев назад +3

    ಪೂಜಾ ವಿಧಾನದ ಬಗ್ಗೆತಿಳಿಯ ಬೇಕೆಂದ್ಧಿದ್ದ ನನಗೆ ತುಂಬಾ ಮಾಹಿತಿ ತಿಳಿಸಿದಿರಿ ಧನ್ಯವಾದಗಳು🙏🙏🙏🙏

  • @kishoreupadhyay2927
    @kishoreupadhyay2927 4 месяца назад +10

    ಶ್ರೀ ಹರಿ ಓಂ. ಆಚಮನ, ಪ್ರದಕ್ಷಿಣ ವಿಧಾನ, ಷೋಡಶ ಉಪಚಾರ. ಹೊಸಬರಿಗೆ ತಿಳಿಸಿ ಕೊಡಬೇಕು. ಎಲ್ಲ ವಿಷಯ ವಿವರಿಸಿದ್ದೀರಿ. ಸಂತೋಷ. ಹರೇ ಶ್ರೀನಿವಾಸ.

  • @BasayyaMath-nn9fp
    @BasayyaMath-nn9fp 4 месяца назад +1

    Nmaskaraguruji. Guruji. Guruji

  • @ramachandrabhat5859
    @ramachandrabhat5859 7 месяцев назад +3

    All the best 🙏 simplest pooja vidhi i ever seen easy to follow very useful to all 🙏

  • @shivayinipai3321
    @shivayinipai3321 2 месяца назад

    Blessed to have you as our Guide.🙏🏼
    Sincere Pranams and seek valuable videos in the future 🙏🏼🙏🏼

  • @sumaginger
    @sumaginger 4 месяца назад +3

    🙏🙏🙏🙏🙏 very helpful video archakare. khandita alavadisikollottene.

  • @sampathkrishna1806
    @sampathkrishna1806 9 дней назад +1

    ವಂದನೆಗಳು ಭಟ್ಟರೇ

  • @dwarakanathtr380
    @dwarakanathtr380 2 месяца назад +1

    Om

  • @rkganesha1380
    @rkganesha1380 2 месяца назад +2

    ವನದುರ್ಗ ಪೂಜಾ ವಿಧಾನ ತಿಳಿಸಿ ಗುರುಗಳೇ ❤

  • @madhusudan7432
    @madhusudan7432 21 день назад

    Namaste acharyare!
    Tumba chennagide adre edu baraha rupadalliddare lyrics namage uccharisuvudu sulabhavaguttade.
    Thank you.

  • @user-vs4gt7ow5z
    @user-vs4gt7ow5z 4 месяца назад +1

    ಉತ್ತಮವಾದ ಮಾಹಿತಿ ತುಂಬಾ ಧನ್ಯವಾದಗಳು

  • @meetindiatv8881
    @meetindiatv8881 5 месяцев назад +2

    ತುಂಬಾ ಧನ್ಯವಾದಗಳು❤

  • @thonseraghuveer9827
    @thonseraghuveer9827 5 месяцев назад +7

    ಚಿಕ್ಕದಾಗಿ ಹಾಗೂ ಚೊಕ್ಕವಾಗಿ ವಿವರಿಸಿದ್ದೀರಿ. ಧನ್ಯವಾದಗಳು. ನಮಸ್ಕಾರ.

  • @manjulamanjula3089
    @manjulamanjula3089 Месяц назад +1

    Thanks guruji you are tell us pooja vidhana

  • @shubhakateel3438
    @shubhakateel3438 5 месяцев назад +1

    ಧನ್ಯವಾದಗಳು ಆಚಾರ್ಯರೆ.. ಉಪಯುಕ್ತ ಮಾಹಿತಿ 😊

  • @sureshhegde9786
    @sureshhegde9786 Месяц назад

    ಧನ್ಯವಾದಗಳು, ಸಮರ್ಪಕವಾಗಿ ತಿಳಿಸಿದ್ದೀರಿ.

  • @poornimasuresh7320
    @poornimasuresh7320 2 месяца назад +1

    ನಮಸ್ಕಾರ ಗುರುಗಳೇ

  • @harishshettyshanady3356
    @harishshettyshanady3356 Месяц назад +1

    Namaskara bramanotamam
    Loka kalyanarthe Idam sevam

  • @balajisundarambalaji1970
    @balajisundarambalaji1970 4 месяца назад +1

    Good Thoughts shared... Many daily rituals missing or lack of knowledge
    .Many ignored altogether..

  • @roopaballal1134
    @roopaballal1134 4 месяца назад +1

    Very well shown . Mantras are so clear .

  • @user-vs4gt7ow5z
    @user-vs4gt7ow5z 4 месяца назад +1

    ಉತ್ತಮವಾದ ಮಾಹಿತಿ

  • @ShubhakaraK
    @ShubhakaraK 8 месяцев назад +1

    Dhanyawad

  • @vasanta2328
    @vasanta2328 4 месяца назад +2

    Gurugalige namaskare

  • @y.k.naikshreenilaya9104
    @y.k.naikshreenilaya9104 5 месяцев назад

    ಶಿಕ್ಷಣವೇ ಶಕ್ತಿ ,..... ಸ್ಪಷ್ಟವಾಗಿದೆ ಮಂತ್ರ. ಇನ್ನಷ್ಟು‌ ಮಾಹಿತಿ ಒದಗುವಂತಾಗಲಿ....

  • @venkitakrishnann6473
    @venkitakrishnann6473 4 месяца назад +4

    Swataha bhagavantanannu aahwanisi kullirisi shodasjopachsragalannu samarpisi poojisidantaitu gurugale.

  • @madhavikulkarni4613
    @madhavikulkarni4613 Месяц назад +1

    🙏🙏🙏

  • @DwarakaprasadR
    @DwarakaprasadR 4 месяца назад +1

    One should follow the same to get mukuti in lifeyhanks THANKS GURUGALE nimma paadarandagalige deergrga danda NANNA NAMASKARAGALUe

  • @shambulingesh619
    @shambulingesh619 Месяц назад +3

    ಸ್ವಾಮಿ ನಮಸ್ತೆ 🙏🏼 ಶಿವ ಪೂಜಾ ವಿಧಾನ ತಿಳಿಸಿಕೊಡಿ. ನಾವು ಜಂಗಮರು ಆದರೆ ನನಗೆ ನಮ್ಮ ಪೂಜಾ ವಿಧಾನದ ಬಗ್ಗೆ ಗೊತ್ತಿಲ್ಲ. ನಾನು ಸಣ್ಣವನಿದ್ದಾಗಲೇ ನಮ್ಮ ತಂದೆ ತೀರಿಕೊಂಡ್ರು. ಹಾಗಾಗಿ ನನಗೆ ಯಾವ guidance ಕೂಡಾ ಸಕ್ಕಿಲ್ಲ. ದಯವಿಟ್ಟು ತಿಳಿಸಿಕೊಡಿ

    • @sathyakrishnabhat5249
      @sathyakrishnabhat5249  Месяц назад +1

      ಇದೇ ರೀತಿ ಪೂಜೆ ಮಾಡಿ, ಶಿವನಿಗೂ ಇದೇ ಪೂಜೆ, ಭಕ್ತಿಯಿಂದ ಮಾಡಿ, ದೇವರು ಒಳ್ಳೇದು ಮಾಡ್ಲಿ 🙏🏼

  • @shobhapoojary1477
    @shobhapoojary1477 3 месяца назад +1

    Gurugale modalane dagi patregalu yaud beku 🙏🙏🙏🙏🙏🙏🙏🙏🙏🙏🙏🙏🙏

  • @user-vn3vo2ui4f
    @user-vn3vo2ui4f Месяц назад +1

    🙏🙏🙏🙏🙏

  • @dwarakanathtr6289
    @dwarakanathtr6289 5 месяцев назад +1

    ಹರಿಃ ಓಃ🎉

  • @nandithascreations3754
    @nandithascreations3754 5 месяцев назад +3

    Bahala chenagi tilisikittiddira danyavadagalu . Hengasaru e pooje madabahuda aachamana madboda dayvittu heli 🙏🙏🙏

    • @sathyakrishnabhat5249
      @sathyakrishnabhat5249  5 месяцев назад +1

      ಖಂಡಿತ ಮಾಡಬಹುದು, ಏನೂ ತೊಂದರೆ ಇಲ್ಲ

  • @shrikantachar5215
    @shrikantachar5215 Месяц назад +1

    🙏🙏🙏🙏🙏🌹🙏🙏

  • @santhoshkumarsanthu1931
    @santhoshkumarsanthu1931 3 месяца назад +1

    🙏🙏🙏🙏🙏🙏🌹🌹🌹💐💐💐

  • @prabhakarkr5395
    @prabhakarkr5395 2 месяца назад +1

    ತುಂಬಾ ಸರಳ ವಾಗಿ ಪೂಜೆ ಮೂಡಿಬಂದಿದೆ

  • @BasayyaMath-nn9fp
    @BasayyaMath-nn9fp 4 месяца назад +2

    Namaskaragutuki

  • @geetainamdar1979
    @geetainamdar1979 2 месяца назад +1

    🙏🙏

  • @shawrivenkateshbhat8561
    @shawrivenkateshbhat8561 2 месяца назад +1

    🙏🏽🙏🏽🙏🏽shawribhat

  • @sheshagirikulkarni4664
    @sheshagirikulkarni4664 4 месяца назад

    DHANYAVADAGALU

  • @sathyasubramanyabhat5427
    @sathyasubramanyabhat5427 5 месяцев назад +2

    ಧನ್ಯವಾದಗಳು❤ ಉತ್ತಮ ಧರ್ಮ ಕಾರ್ಯ ಹೀಗೆ ಸಾಗಲಿ ❤

  • @vishivani821
    @vishivani821 15 дней назад +1

    Sir request for lyrics of Mantra, so that useful for my husband to practice daily🙏🙏🙏

  • @user-tk1ug2oe1j
    @user-tk1ug2oe1j 3 месяца назад +1

    🙏.

  • @devarajaholla4629
    @devarajaholla4629 2 месяца назад +2

    Dhanyavadagalu gurugale,

  • @sudhakarsudha8869
    @sudhakarsudha8869 3 месяца назад +1

    🙏🙏🙏🙏

  • @muttapatombre246
    @muttapatombre246 Месяц назад +1

    0:31

  • @maya-chaithanya
    @maya-chaithanya 4 месяца назад +1

    Nice video tq🙏🕉🎉

  • @hemas7322
    @hemas7322 8 месяцев назад +1

    🙏🏻🙏🏻🌺

  • @madhavaramanmadhavarao1913
    @madhavaramanmadhavarao1913 4 месяца назад +2

    Namaskhaaragalu.

  • @vsmanjunath2867
    @vsmanjunath2867 4 месяца назад +1

    🙏🙏🙏🙏🙏🙏🙏🙏🙏

  • @bipincharanmishra8149
    @bipincharanmishra8149 3 месяца назад +1

    So exemplary

  • @lokeshveerappa3066
    @lokeshveerappa3066 4 месяца назад

    Thank you Sir

  • @padmamurthy1005
    @padmamurthy1005 2 месяца назад +1

    ಬಹಳ ಚೆನ್ನಾಗಿದೆ ತಮ್ಮ ವಿವರಣೆ

  • @umeshshetty8684
    @umeshshetty8684 5 месяцев назад +1

    Thanks

  • @mamathagirish9141
    @mamathagirish9141 5 месяцев назад +1

    🙏🙏🙏💐

  • @chadrikadeshpande9039
    @chadrikadeshpande9039 5 месяцев назад +1

    🙏🙏🙏🌹🌹

  • @deviprasadrai4403
    @deviprasadrai4403 4 месяца назад

    Thank you so much.. ನನಿಗೆ ಇದೆ ಬೇಕಿತ್ತು..

  • @anilvarahamurthy4178
    @anilvarahamurthy4178 5 месяцев назад +1

    Very good🙏

  • @user-lo7bt6ne7j
    @user-lo7bt6ne7j 4 месяца назад +3

    ಉತ್ತಮ ಗುಣಮಟ್ಟದ ಮಾಹಿತಿ ಬಹಳಷ್ಟು ಖುಷಿ ಆಯ್ತು

  • @sagar.s-ch6959
    @sagar.s-ch6959 8 месяцев назад +1

    🙏🏼🙏🏼🙏🏼

  • @ArvindJoshi-st2yp
    @ArvindJoshi-st2yp 8 месяцев назад +1

    🙏🙏🙏🙏🚩🚩

  • @mohankumarks7661
    @mohankumarks7661 3 месяца назад +1

    ಗುರುಗಳೇ ನಾವು ಪರಮಾತ್ಮ ಶಿವ/ರಾಮಲಿಂಗೇಶ್ವರ & ತಾಯಿ ಚೌಡೇಶ್ವರಿ / ParavathiParameswari, ವಿನಾಯಕ, ಸುಬ್ರಮಣ್ಯ ಪೂಜಾ ಆರಾಧಕರು ಈ ಬಗ್ಗೆ ತಮ್ಮ ಮಾರಾಗಾ ದರ್ಶನ್ ಬೇಕು ನಿಮ್ಮ ಬೇಟೆಗೆ ಅವಕಾಶ ನೀಡಿ Santhanadharm Dharama ಬೆಳೆಶಲು ಹಿಂದೂ ಧರ್ಮ ಉಳಿಸಿ

  • @Guidinglight39
    @Guidinglight39 5 месяцев назад +2

  • @pavankulkarni1739
    @pavankulkarni1739 2 месяца назад +1

    Tumba channagi helikottiri

  • @mtnanjundamtnanjunda855
    @mtnanjundamtnanjunda855 4 месяца назад +2

    ❤🙏🪔🌹🪔💐🙏👐🙌ನಂಜುಂಡಸ್ವಾಮಿ ಗೌರಿಬಿದನೂರು

  • @user-it9bm8bv8z
    @user-it9bm8bv8z 2 месяца назад +2

    ಗುರುಗಳೇ ಸೂತಕದ ಬಗ್ಗೆ ಅಂದರೆ ಹೆತ್ತ ಸೂತಕ ಸತ್ತ ಸೂತಕ ಎಷ್ಟು ದಿನ ಮತ್ತು ಯಾರಿಗೆಲ್ಲ ಸೂತಕ ಉಂಟು ಎಂಬುದನ್ನು ಒಂದು ವಿಡಿಯೋ ಮಾಡಿ ತಿಳಿಸ ಬೇಕಾಗಿ ವಿನಂತಿ

  • @sathyadevacn7318
    @sathyadevacn7318 4 месяца назад +1

    Super🙏🌹

  • @drvenkateshjoshi5034
    @drvenkateshjoshi5034 5 месяцев назад

    ತೀರ್ಥ ಉದ್ಭವ ಆಗಲೇ ಇಲ್ಲವಲ್ಲ, ತೀರ್ಥ ತೆಗೆದು ಕೊಳ್ಳುವುದು ಹೇಗೆ..... ತೀರ್ಥ ಪಡಯ ದೇ ನಾಯವೇದ್ಯ ಸ್ವೀಕರಿಸುವುದು ಹೇಗೆ ಸಾಧ್ಯ..... 🙏

    • @sathyakrishnabhat5249
      @sathyakrishnabhat5249  5 месяцев назад

      ಅಭಿಷೇಕ ಮಾಡಿದರೆ ತೀರ್ಥ ಸಿಗುತ್ತದೆ, ಹಾಗೆ ಮಾಡಿ ತೀರ್ಥ ಸ್ವೀಕರಿಸಿ