Bombat Bhojana | Sihi Kahi Chandru | Star Suvarna

Поделиться
HTML-код
  • Опубликовано: 6 мар 2023
  • ಸಾಧನೆಯ ಸುಧೆ ಪದ್ಮಶ್ರೀ ಪದ್ಮಭೂಷಣ ಶ್ರೀಮತಿ ಸುಧಾ ಮೂರ್ತಿ ಅವರ ಮನದಾಳದ ಮಾತುಗಳು.
    ಬೊಂಬಾಟ್ ಭೋಜನ3 | ಇಂದು ಮಧ್ಯಾಹ್ನ 12:00
    #BombatBhojana #SihiKahiChandru #starsuvarna
    Click here to subscribe Star Suvarna for more updates : / @starsuvarnachannel
    Watch more Serials:
    Honganasu 🔽
    • Honganasu | Best Scene...
    Katheyondu Shuruvagide 🔽
    • Katheyondu Shuruvagide...
    Muddumanigalu 🔽
    • Muddumanigalu | Best S...
    Jenugudu 🔽
    • Jenugudu | Best Scenes...
    Marali Manasagide 🔽
    • Marali Manasagide | Be...
    Bettada Hoo 🔽
    • Bettada Hoo | Best Sce...
    Manasella Neene 🔽
    • Manasella Neene | Best...
    Yediyur Shree Siddalingeshwara 🔽
    • Yediyur Shree Siddalin...
    Mahabharata 🔽
    • Mahabharata | Best Sce...
    Radha Krishna 🔽
    • Radha Krishna 💞 | Best...
    _____________
    Welcome to Star Suvarna - Your one-stop entertainment channel exclusively bringing Kannada serials to keep you engaged.
    You don't have to keep switching from one channel to another because we have it all. Your favorite TV shows are our favorite too!
    Subscribe to our one-of-a-kind channel and enjoy a dose of entertainment!
    ____________
    Follow us on Social Media for Latest Updates:
    Instagram: starsuvarna...
    Facebook: / starsuvarna
  • РазвлеченияРазвлечения

Комментарии • 393

  • @vijayadinakar5721
    @vijayadinakar5721 Год назад +104

    ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಗೆ ನೀವು ಅದ್ಭುತ ಉದಾಹರಣೆ 🙏🏻🙏🏻

  • @rashmichitra8166
    @rashmichitra8166 Год назад +56

    ಮಾನವೀಯ ಗುಣವುಳ್ಳ ದೇವತೆ ನಮ್ಮ ಸುಧಾ ಮೂರ್ತಿ ಅಮ್ಮನವರು.ಈ ದೇವತೆ ಗೆ ಅನಂತ ಅನಂತ ಕೋಟಿ ವಂದನೆಗಳು ಅಮ್ಮ.❤️❤️❤️❤️❤️🙏🙏🙏🙏🙏

  • @sakshicsgowda2220
    @sakshicsgowda2220 Год назад +138

    ಈ ಜನ್ಮದಲಿ ಮಾನವನ ರೂಪ ಪಡೆದಿರುವ ದೇವತೆ love u amma

    • @sujathayl1674
      @sujathayl1674 Год назад +1

      Kiu

    • @padmamurthy1005
      @padmamurthy1005 Год назад

      Nimage nomonamaha.

    • @RaviKumar-lk7nv
      @RaviKumar-lk7nv Год назад +1

      Crct👌🙏🙏

    • @parimalaseebi1106
      @parimalaseebi1106 Год назад +2

      Very true, there is no other reason someone can be like this...🙏🙏🙏🙏divine...

    • @vedavathin.s8765
      @vedavathin.s8765 Год назад

      ನಿಮ್ಮ ಮಕ್ಕಳು Infosys geಕೆಲಸಕ್ಕೆ ಸೇರ್ಕೊಳ್ಳಿ ಗೊತ್ತಾಗತ್ತೆ, ಬೆಂಗಳೂರು ನವರನ್ನು ಪೂನಾಗೆ ಕಳಿಸಿ ಕಮ್ಮಿ ಸಂಬಳ ಕೊಡ್ತಾರೆ, ರೂಮ್ ಬಾಡಿಗೆ, ಊಟ,ತಿಂಡಿ office ge hogoke charge yavdakku salalla naave kalsbeku,oota nu chennagirodu sigalla, bari shoki, hesarigoskara.🤦

  • @ashaanish2229
    @ashaanish2229 Год назад +119

    ಪರಿಶುದ್ಧ ಆತ್ಮ ಅಮ್ಮ ನಿಂದು ಆ ದೇವರು 💯 ಕಾಲ ಚೆನ್ನಾಗಿ ಇಟ್ಟಿರ್ಲಿ nimna

  • @vijethaacharya7619
    @vijethaacharya7619 Год назад +42

    ಸುಧಾ ಅಮ್ಮನವರನ್ನು ಈ ಕಾರ್ಯಕ್ರಮದಲ್ಲಿ ನೋಡಿ ಬಹಳ ಖುಷಿಯಾಯಿತು 😊😍

  • @kusumaprabhu2779
    @kusumaprabhu2779 Год назад +16

    She Is All Three GODDESSES Incarnated As SUDHA MURTHY ... Possessing Laxmi's WEALTH, Saraswathi's VIDYA ... And ... Parvati's ... LOVE And COMPASSION ! PRANAAMS TO HRR 🌹🙏.

  • @nayanaj3154
    @nayanaj3154 Год назад +15

    ಸುಧಾಮ್ಮ ಎಷ್ಟೊಂದು ಸರಳ, ಸಜ್ಜನಿಕೆ, ಮಾನವೀಯ ಮೌಲ್ಯ ಗುಣ ಗಳ ಸಾಕಾರ ಮೂರ್ತಿ ದೇವರು ಅವರಿಗೆ ಆಯಸ್ಸು, ಆರೋಗ್ಯ, ಕೊಟ್ಟು ಕಾಪಾಡಲಿ 🙏🙏🙏🙏🥰🥰🥰.

  • @watchashwini
    @watchashwini Год назад +7

    ಸರ್
    ದಿನವೂ ನಿಮ್ಮ ಪಾಕ ಪ್ರಾವಿಣ್ಯತೆ ನೋಡುವುದು ಇದ್ದೇ ಇರುತ್ತದೆ..
    ಇಂದು ಸುಧಾ ಮೇಡಂ ಜೊತೆ.ಬಹಳ ಸೊಗಸು...
    ಧನ್ಯವಾದಗಳು
    #ವಾಚಶ್ವಿನಿ

  • @brundasuresh4920
    @brundasuresh4920 Год назад +47

    ನೀವ್ ಹೇಳಿದ್ದು 1000ದಷ್ಟು ಸತ್ಯವಾದ ಮಾತುಗಳು ಅಮ್ಮ ❤❤❤❤ ನೀವು ಎಲ್ಲರಿಗೂ ಸ್ಫೂರ್ತಿ ನಿಮ್ಮ ಕೆಲಸಗಳು,ಸಾದನೆಗಳು,ಸಮಾಜ ಸೇವೆ, ಮುಖ್ಯವಾಗಿ ನಿಮ್ಮ ಸರಳತೆ ಪ್ರತಿಯೊಬ್ಬ ಪ್ರಜೆಗೂ ಸ್ಫೂರ್ತಿದಾಯಕ ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ಅಮ್ಮ 😍

  • @chandrammachandramma3023
    @chandrammachandramma3023 Год назад +17

    ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐ಸುಧಾ ಅಮ್ಮ 🙏🙏🙏ನೀವು ಅಂದ್ರೆ ನನಗೆ ತುಂಬಾ ಇಷ್ಟ love you ಅಮ್ಮ 🙏🙏💐

  • @kantharajeshwaratn4068
    @kantharajeshwaratn4068 Год назад +26

    ನಮ್ಮ ಹೆಮ್ಮೆಯ ಕನ್ನಡತಿ 🙏🙏🙏🙏🙏🙏🙏

  • @Seema98709
    @Seema98709 Год назад +10

    Ayooo amma est muddu neevu.... finally j see someone who is restoring 1000 yr old temples. Thank you so much amma

  • @geetapatil2906
    @geetapatil2906 Год назад +6

    ಸುಧಾ ನಾರಾಯಣಮೂರ್ತಿ ರವರಿಗೆ
    ಅವರು ಒದಗಿಸುವ ಸೇವೆಗಳಿಗೆ
    ನಮ್ಮ ದೇಶದ ಅತ್ಯುನ್ನತ ಪ್ರಶಸ್ತಿ
    " ಭಾರತ ರತ್ನ " ದಿಂದ ಪುರಸ್ಕೃರಿಸಿ ಗೌರವಿಸಬೇಕಾಗಿ ವಿನಂತಿಗಳು 🙏🏽🏆💐
    ಜೈ ಕರ್ನಾಟಕ ❤
    ಜೈ ಭಾರತ ಮಾತೆ 💕🙏🏽

  • @mangalapaul4436
    @mangalapaul4436 Год назад +15

    ಅಮ್ಮ ನಿಮ್ಮ ಮಾತು ಕೇಳುವ ಅವಕಾಶ ಮಾಡಿದ ಸಿಹಿ ಕಹಿ ಚಂದ್ರು ಅವರಿಗೆ ತುಂಬು ಹೃದಯದ ಧನ್ಯವಾದಗಳು

  • @sumaprasad2875
    @sumaprasad2875 Год назад +17

    Very pure soul n mind.... Nishkalmasha maatu...very impressive words amma 🙏🙏

  • @angelslivelihood9151
    @angelslivelihood9151 Год назад +7

    I add Sudha murthy in my every prayer because she is gifted and people need these people's life to change the life

  • @user-cz2ik2rc8m
    @user-cz2ik2rc8m 2 дня назад

    Sudha Murthy Amma she is FABULOUS 😍 PURE SOUL ❤

  • @pushpasreerama4975
    @pushpasreerama4975 Год назад +10

    ನಿಮ್ಮಂತಹವರ ಸಂಖ್ಯೆ ಸಾವಿರ ಸಾವಿರವಾಗಲಿ ಅಮ್ಮ, ಮುಂದೆ ಒಂದು ದಿನ ಖಂಡಿತಾ ನಮ್ಮ ದೇಶ ಇನ್ನಷ್ಟು ಎತ್ತರಕ್ಕೆ ಏರುವುದರಲ್ಲಿ ಅನುಮಾನವೇ..... ಇಲ್ಲಾ 🙏🌹🙏

  • @sandhyanayak6681
    @sandhyanayak6681 Год назад +13

    I learned to feel proud about simple life from Sudha Mutthy amma. She brought in dignity to simple life style.

  • @ashamanjunath5525
    @ashamanjunath5525 Год назад +15

    ನಿಜ್ವಾಗ್ಲೂ ನೀವು ಅದ್ಭುತ ಅಮ್ಮ. ನಿಮ್ಮಿಂದ ಕಲಿಯೋದು ತುಂಬಾ ಇದೆ ಅಮ್ಮ. ನೀವು ಹೇಳೋದ್ 100% ಸತ್ಯ ಅಮ್ಮ. ನೀವು ಅಂದ್ರೆ ತುಂಬಾ ಇಷ್ಟ ಯಾಕಂದ್ರೆ ನೀವು ಸರಳ ಸಜ್ಜನ ಜೀವನ ಮಾಡ್ತೀರ. 💞💞💞

  • @priya4ravi
    @priya4ravi Год назад +32

    Hats off to all your services Amma. 🌸🙏🌸 You are always so inspiring. Every service is so divine.
    Stay blessed always 💗

  • @mamathasuresh3801
    @mamathasuresh3801 Год назад +11

    Inspirational speech from Sudha Amma.God bless you Amma to-do all your services
    Thanks for Bhombat Bhojana team and sihikahi Chandru sir to have a precious time with Sudha Amma.

  • @puneethak9945
    @puneethak9945 3 месяца назад +1

    Simplicity of speciality, ಕರ್ನಾಟಕದ ಹೆಮ್ಮೆ ನಮ್ಮಮ್ಮ ಸುಧಾಮ್ಮ.

  • @vasudevamurthyms1930
    @vasudevamurthyms1930 3 месяца назад +1

    ನಿಜವಾದ ಅರ್ಥದಲ್ಲಿ ಸುಧಾ ಮೂರ್ತಿ ಸೋ ಅವರು great

  • @shobhavlogs4826
    @shobhavlogs4826 Год назад +9

    ನಮ್ಮ ಹೆಮ್ಮ , ಹಿರಿಮೆಯ ,ಘರಿಮೆಯ ಅಮ್ಮ👌👌👌👍👍👍🙏🙏🙏❤️❤️❤️💐💐💐

  • @shobharao1190
    @shobharao1190 12 дней назад

    Such a lovely lady,thoughtful caring ,kind loving& graceful. GOD BLESS HER

  • @mahalakshmikm3203
    @mahalakshmikm3203 Год назад +7

    ಅಮ್ಮ ನಿಮ್ಮ ಮಾತುಗಳು ತುಂಬಾ ಅದ್ಭುತವಾಗಿದೆ ನೀವು ಅಂದುಕೊಂಡಿರುವ ಕೆಲಸ ಕಾರ್ಯಗಳನ್ನು ಆ ದೇವರು ನೆರವೇರಿಸಲಿ ನೂರು ವರ್ಷ ಸುಖವಾಗಿರಿ ಅಮ್ಮ

    • @nagappavijapur7821
      @nagappavijapur7821 Год назад

      ಮೇಡಂ ಗುಲ್ಬರ್ಗ ಜಿಲ್ಲೆಯ ವಾಡಿ ಹತ್ತಿರ ಒಂದು ದೇವಿಯ ದೇವಸ್ಥಾನ ಇದೆ (ಬೊಳಂಡಗಿ ) ಯಲ್ಲಮ ಈ ದೇವಿಯ ತುಂಬ ಶಕ್ತಿವಂತೆ ಈ ದೇವಸ್ಥಾನದ ಕಟ್ಟಡ ನಿರ್ಮಾಣ ಕೆಲಸ ತುಂಬ ಚನ್ನಾಗಿ ಮಾಡಿದ್ದಾರೆ ಆದರೆ ಈಗ ಕೆಲಸ ನಿಂತಿದೆ ನೀವು ಗುಲ್ಬರ್ಗ ಹೋದಾಗ ಭೇಟಿ ನೀಡಿ ಮೇಡಂ

  • @pragathiam5992
    @pragathiam5992 Год назад +8

    Sihi kahi sir avara one of the best episode Love u Sudha amma

  • @yeshaswinin2574
    @yeshaswinin2574 Год назад +23

    Love u ಅಮ್ಮ.. 100 ಕಾಲ ನೀವು ಆರೋಗ್ಯವಾಗಿ ಇರ್ಬೇಕು 💕

  • @poojashetty5900
    @poojashetty5900 Год назад +9

    ಸುಧಾ ಮೂರ್ತಿ ಅಮ್ಮನವರ ಮಾತು ಕೇಳಿದರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ 🙏🙏

  • @archananagendra6341
    @archananagendra6341 Год назад +3

    A beautiful selfless soul. Est hogalidru saaladhu... Sudha Amma ... Hats off

  • @chandrakanthibelliappa4167
    @chandrakanthibelliappa4167 Год назад +5

    ಇವರು ನಮ್ಮ ಕನ್ನಡ ನಾಡಿನ ನಡೆದಾಡುವ ದೇವತೆ🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vndhanalaxmi4349
    @vndhanalaxmi4349 Год назад +7

    ಹರಿ ಓಂ ಹರಿ ಓಂ ಉತ್ತಮ ಸಲಹೆ ಮತ್ತು ದೈರ್ಯದ ಮಾತು ಮಹಿಳೆಯರೀಗೆ ಅಮ್ಮ😁🙏

  • @mythrinatraj1399
    @mythrinatraj1399 Год назад +6

    No words to express my love towards you AMMA. You are my inspiration forever and ever. ❤

  • @kumaraswamyaradhya3112
    @kumaraswamyaradhya3112 2 месяца назад

    ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ ನನ್ನ ವಂದನೆಗಳು

  • @sumatij3883
    @sumatij3883 Год назад +5

    ಕರ್ನಾಟಕದ ಕಣ್ಮಣಿ ಸುಧಾ ಮೂರ್ತಿ ಅಮ್ಮ ಅವರಿಗೆ ನಮಸ್ಕಾರ 🙏🏻🙏

  • @gowrik9462
    @gowrik9462 Год назад +17

    Sudha ma'am is so inspiring personality 👍..their is a lot to learn from her..

  • @shailahabbu8033
    @shailahabbu8033 Год назад +4

    ಅಮ್ಮ ನೀವೂ ಸಾಕ್ಷಾತ ದೇವ್ರು 👍👍👍👌👌👌♥️♥️♥️💐💐🙏🙏🙏🙏👌👌👌🙏🙏🙏

  • @bharatibharati7753
    @bharatibharati7753 Год назад +3

    Daye dharna olleya mansin sundar murthiya amma sudha amma amma 😍😍🥰🥰😘😘😘😘 tamm padarvindakke koti koti namskaragalu🙏🙏🙏

  • @vanikulkarni8658
    @vanikulkarni8658 Год назад +15

    ಶುದ್ಧ ಸುಂದರ ಮಾತುಗಳು ಅಮ್ಮಾ 👌👍

  • @chaithrap3965
    @chaithrap3965 Год назад +15

    ಕನ್ನಡಿಗರ ಹೆಮ್ಮೆಯ ಸಾಧಕಿ🙏

  • @KELITILI
    @KELITILI Год назад +7

    ಸ್ಪೂರ್ತಿದಾಯಕ ವ್ಯಕ್ತಿತ್ವ ಅಂದರೆ,ಸುಧಾ ಮೂರ್ತಿ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏

  • @umadevi7472
    @umadevi7472 Год назад +6

    ಸೂಪರಮ್ಮ ನಿಮ್ಮ ಮಾತುಗಳು ನಿಮ್ಮ ನಿಮ್ಮ ಕೆಲಸಗಳು ಅಮ್ಮ ನಿಮಗೆ ದೇವರು ನೂರು ವರ್ಷ ಚೆನ್ನಾಗಿ ಇಟ್ಟಿರಲಿ ನಮಸ್ಕಾರಗಳು ಅಮ್ಮ

  • @gayathrina3258
    @gayathrina3258 Год назад +10

    ಅಮ್ಮ ಮಾತಾಡ್ತಾ ಇದ್ರೆ, ಕೇಳ್ತಾ ಇರಬೇಕು ಅನ್ಸುತ್ತೆ.ನಿಮ್ಮನ್ನ ಪಡೆದ ನಾವು ನಿಜವಾಗಿಯೂ ಭಾಗ್ಯವಂತರು. 🙏🙏🙏🥰❤

  • @jyothireddya.n5501
    @jyothireddya.n5501 Год назад +5

    So down to earth being so rich and popular, our favourite story writer

  • @raghums424
    @raghums424 Год назад +34

    We are all appreciate this beautiful soul 🙏🏻

    • @umadevib7741
      @umadevib7741 Год назад

      Sudha medam nimma phon number kodari

  • @vijaylaxmihiremath3807
    @vijaylaxmihiremath3807 Год назад +6

    Sudha murthi amma very great women she is so humble ❤️❤️👌👌👍👍

  • @rajeshwaribmrajeshwaribm8164
    @rajeshwaribmrajeshwaribm8164 4 месяца назад +1

    ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ನಿಮ್ಮನ್ನು 🙏🙏🙏🙏

  • @PavanKumar26
    @PavanKumar26 Год назад +5

    Another word for simplicity Sudha Murthy

  • @deekshad.a2967
    @deekshad.a2967 3 месяца назад +2

    Love you amma

  • @jayashreejaya2880
    @jayashreejaya2880 Год назад +2

    Avru maatugalu keltane irbeku ansutte..... nam India da culture icon nivu🙏🥰

  • @sudhaa5463
    @sudhaa5463 Год назад +4

    Simpal living and high thinking sudha Amma 🙏🙏🙏🙏🙏👌👌👌👌👌

  • @sumanv3468
    @sumanv3468 Год назад +1

    Most beautiful, kind hearted, most down to earth woman in the world 🌎🙇‍♀️🥺😍🌸❤️🙏 You are my biggest inspiration, Love You Sudha Amma ❤❤❤

  • @sirikulkarni8845
    @sirikulkarni8845 Год назад +4

    ಅತ್ಯುತ್ತಮ

  • @rakshitanayak610
    @rakshitanayak610 Год назад +3

    ದೇವರು ಅಮ್ಮ ❤️🙏

  • @usharavish8854
    @usharavish8854 Год назад +3

    It’s a request to Chandru sir… please provide a chair for such prestigious and older celebrities to sit down while you cook … it doesn’t look good making them stand for long ..hence please think over about my suggestion 🙏😊all good wishes ❤️

  • @Vismaya372
    @Vismaya372 Год назад +2

    U r my inspiration.. Sudha Amma ❤

  • @Raj-xo7pu
    @Raj-xo7pu Год назад +2

    Hats 🎩 off to Sudha Murthy Amma. She is young but she is the wisest and she is the mother of india. She is very humble kind & down to earth. She is a helping hand to the needy. There are so many poor people in india who needs her help. Thanks 🙏 to Sudha Amma.

  • @shrur3527
    @shrur3527 Год назад +8

    ಅದ್ಬುತವಾದ ಮಾತು 🙏

  • @annapurnapatil8424
    @annapurnapatil8424 Год назад +6

    Happy to see you Amma Staybless always

  • @balajis550
    @balajis550 Год назад +1

    Nimma programme ge nijavada devarannu karesiddakke tumba tumba thanks

  • @artlightofkavitharavinda9249
    @artlightofkavitharavinda9249 Год назад +6

    ಒಳ್ಳೆಯ ಕಾರ್ಯಕ್ರಮ! ಧನ್ಯವಾದಗಳು!

    • @erammakalsad1847
      @erammakalsad1847 Год назад

      Saralajivanake matonduhesare shudua.murthig👍💖

  • @sudarshans3749
    @sudarshans3749 Год назад +1

    Madam mysuru district periyapatna talukinalli stone made chennakesava temple ide thumba chennagide please idara imprument bagge gamana kodi

  • @sushmitanavya-cd7kg
    @sushmitanavya-cd7kg Год назад +2

    Sudha mam we are lucky to have you ....🙏🙏

  • @manjunathmanjunath-fn7mz
    @manjunathmanjunath-fn7mz Год назад +2

    Sudha Ammanige namma koti pranamagalu🙏🙏🙏🙏🙏

  • @sumansiddu1993
    @sumansiddu1993 Год назад +1

    Tumba kushi aytu episode nodi love u Amma Ur my inspiration ❤️❤️❤️

  • @vidyakiranbhogapur7342
    @vidyakiranbhogapur7342 Год назад +4

    She is looking so cute like a small kid.

  • @adelinevaz3947
    @adelinevaz3947 Год назад +7

    Love you Amma you are great human

  • @chandramathijagadish2453
    @chandramathijagadish2453 3 месяца назад

    Super sudha amma

  • @suvarnasmurthy7641
    @suvarnasmurthy7641 Год назад

    ಸುಧಾಮೂರ್ತಿಅಮ್ಮ ಎಲ್ಲಾ ಹೆಣ್ಣುಮಕ್ಕಳಿಗೆ ಪಾದರಸದಂತೆ.ಉತ್ಸಾಹಚಿಲುಮೆಯಂತೆ.ನಿಮ್ಮ ಮಾತುಗಳು ನಮ್ಮಜೀವನಕ್ಕೆ ಮಾದರಿಅಮ್ಮ.ನಾವುಕಲಿಯೋಣ.ನೀವುಹೇಳಿದಂತೆ ಹೋಲಿಸಿಮಾತಾಡೋದು ...ದಡ್ಡತನ.ನಿಮ್ಮಯ ಮುಂದಿನ ಕೇಲಸಗಳು ಸುಗಮವಾಗಿ ಸಾಗಲೀ...ನಮಸ್ತೇ...

  • @sunanda8338
    @sunanda8338 Год назад +2

    Fantastic Amma really your great and i like your attitude and inspire good taking thank you amma God bless you amma💐💐💐💐🌹🌹🙏🙏🙏🙏🙏

  • @sowbhagyakn6256
    @sowbhagyakn6256 Год назад +2

    One of the great women chandru sir Amma neevu channgirabeku

  • @piyupats9048
    @piyupats9048 Год назад +4

    Sudda Amma you are walking Goddess......

  • @veenamkongi6725
    @veenamkongi6725 Год назад +4

    Ur simplicity is always inspire Amma..

  • @anitha4805
    @anitha4805 Год назад +2

    Rare great soul Sudha..❤ 🌹 🙏🚩

  • @shubhavenkatesh1826
    @shubhavenkatesh1826 Год назад +13

    ಅದ್ಬುತ ಮಾತುಗಳು ಅಮ್ಮ🙏🙏

  • @suparnaraju
    @suparnaraju Год назад +1

    U are my Inspiration madam like yr simplicity kindness helpful nature stay blessed Madam love you very much

  • @netravathi3286
    @netravathi3286 Год назад +3

    Happy to see you neevu nange tumba ishta

  • @bharathishastri3772
    @bharathishastri3772 Год назад +4

    Sooper madam. you are great inspiration.

  • @pragnyashetty2a955
    @pragnyashetty2a955 Год назад +7

    Thank you so much madam , ur the inspiration 🥰

  • @anuradhacs2452
    @anuradhacs2452 Год назад +1

    ❤ amma sudha murthy nivu women anuva pda ke artapurna navu nimanu nodi kliya beku🙏 i love you amma sada kala sukavagi iri 💐💕💕💕

  • @muniswamacharyn8133
    @muniswamacharyn8133 3 месяца назад

    This generation girls should take Sudha Murthy Amma as model n shape their future life!

  • @DhanaLakshmi-tp7eq
    @DhanaLakshmi-tp7eq Год назад +1

    Devara roopadalli eruva jaganmathe amma we love amma

  • @sowbhagyak8397
    @sowbhagyak8397 Год назад +3

    Great mother, I am so inspired

  • @neerajajagirdar8380
    @neerajajagirdar8380 Год назад +3

    ಅಮ್ಮ ನೀವು ಪುಣ್ಯಾತ್ಮ ರು.ದೇವರು ಸುಖವಾಗಿ ಇಡಲಿ.

  • @jayanthijhegde8123
    @jayanthijhegde8123 Год назад +3

    ಕೋಟಿ ಕೋಟಿ ನಮನಗಳು ಅಮ್ಮ ❤

  • @vijayakumarkg1374
    @vijayakumarkg1374 4 месяца назад

    ದೇವರ ಆಶೀರ್ವಾದ ಸದಾ ಇರಲಿ ನಿಮಗೆ ಆರೋಗ್ಯ ವೇ ಭಾಗ್ಯ .

  • @piyupats9048
    @piyupats9048 Год назад +8

    Suda Amma an encyclopedia.....lots n lots to learn .....from you..

    • @smbengu6175
      @smbengu6175 4 месяца назад

      Eshtu hothu nilsurithiri vyasadaravana

  • @anuradhaprakash5626
    @anuradhaprakash5626 Год назад

    Amma,you have taught me ,how simple life with high thinking, being helpful to the society, I am very proud that,you are from Karnataka, you are doing a huge task but in a simple way,with a pure heart and good motto,thanks amma,,,

  • @hckrupakar1898
    @hckrupakar1898 Год назад +1

    ಅಮ್ಮ ನೀವು, ನಿಮ್ಮ ಮಾತು, ನಿಮ್ಮ ಆದರ್ಶ, ನಿಮ್ಮ ಸಾಧನೆ 🙏🏻🙏🏻🙏🏻

  • @ruthsheela2423
    @ruthsheela2423 Год назад +1

    Be happy what you got don't compare to any one you are you only but great people great and good hearted generous people god bless madam i like your pricilpes money we can't eat only rice a handful great Madam ❤❤❤❤❤❤

  • @eagleeye7431
    @eagleeye7431 Год назад +2

    Amma ನಿಜವಾಗಿಯೂ. ನೀವು ದೇವರು

  • @prathikshahs9519
    @prathikshahs9519 Год назад +4

    U are an inspiration to us mam...

  • @laxmipadaki8506
    @laxmipadaki8506 7 месяцев назад

    ಅಮ್ಮ ನಿಮಗೊಂದು ಪ್ರಶ್ನೆ, ನೀವು ಪುಸ್ತಕ ಗಳನ್ನು ಹಂಚಿಕೆಯ ಕಾರ್ಯಕ್ರಮ ಖಂಡಿತವಾಗಿ ನಿಮ್ಮದೇ ಅಥವಾ ನಿಮ್ಮ ಹೆಸರಿನಲ್ಲಿ ಬೇರೆ ಯವರು ತಪ್ಪು ಮಾಹಿತಿ ನೀಡುತ್ತದ್ದಾರೆಯೇ...ನಾನು ನನ್ನ ವಿಳಾಸ ಕೊಟ್ಟು ಬಹಳಷ್ಟು ದಿನಗಳಾದವು.ಅದಕ್ಕೆ ನಿಮ್ಮ ಗಮನಕ್ಕೆ ತಂದೆ ಅಷ್ಟೇ ಅಮ್ಮ.🙏🙏

  • @bhagyalakshmi2547
    @bhagyalakshmi2547 Год назад

    Sdhamma viswasundari sadhaneya murthi prithiya Amma. Nimma pratimathu spurthi thank you Amma👏🤝

  • @geetharaghavendrarao1742
    @geetharaghavendrarao1742 4 месяца назад

    ಸಮಾಜದ ಮಾನವೀಯ ಮೌಲ್ಯ ಗಳನರಿತು ಸೇವೆ ಸಲ್ಲಿಸುತ್ತಿರುವ ಈ ಹಿರಿಯರಿಗೆ ನನ್ನ ನಮಸ್ಕಾರ ಗಳು

  • @hansavaid1269
    @hansavaid1269 Год назад +2

    These people should lead our country as a leaders not as a politician

  • @mallikasen9720
    @mallikasen9720 Год назад +2

    Super amma🙏🙏🙏👌👌👌

  • @basavasadana1724
    @basavasadana1724 Год назад +1

    ಅಮ್ಮ ನಿಮ್ಮ ಯೋಜನೆಗಳು/ಯೋಚನೆಗಳು ತುಂಬಾ ತುಂಬಾ ಚೆನ್ನಾಗಿ ಇವೆ.ನೀವು ವ್ಯಕ್ತಿ ಅಲ್ಲ, ಮಹಾನ್ ಶಕ್ತಿ.ಇನ್ನುನಿಮ್ಮ ಬಗ್ಗೆ ಹೇಳಲು ಶಬ್ದಗಳೇ ಸಾಕಾಗುವುದಿಲ್ಲ.ನಿಮ್ಮನ್ನು ಮುಕ್ತ ಮಾತನಾಡಿಸುವ ಅವಕಾಶ ನನಗೆ ಯಾವಾಗ ದೇವರು ದೊರಕಿಸುತ್ತಾನೊ , ಆ ಸಮಯಕ್ಕಾಗಿ ಪರಿತಪಿಸುತ್ತಿರುವೆ.

  • @cutepie9441
    @cutepie9441 Год назад +1

    Super Madam 💐 , Ur great inspiration for all