Это видео недоступно.
Сожалеем об этом.

"ತಾಳಿಕೋಟೆ ಯುದ್ಧ ಸೋತ ದಿನ ಹಂಪಿಯಲ್ಲಿ ನಡೆದಿದ್ದು ಏನು?" ರೋಚಕ ವಿವರ!-E27-Hampi Historyr-Dr. S.Y Somashekhar

Поделиться
HTML-код
  • Опубликовано: 6 июл 2023
  • #anegundi #Hariharapalace #hampipalace #hampi #hampitour #hampihistory #vijayanagaraempire #srikrishnadevaraya #kalamadhyama​​​​​​ #param​​​​​​ #drsysomashekhar
    Click on the below link to Subscribe to Namma Karnataka RUclips Channel www.youtube.co...
    Guide: Nagaraj Kaapasi (MA History, Diploma in Tourism)
    Ambarish Valmiki (Authorized Tour Guide Hampi)
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    "ಹಂಪಿ ಗತ ವೈಭವ": Hampi Tour & History with Kalamadhyama
    ಸುಮಾರು 250 ವರ್ಷ ಇಡೀ ಬಹುತೇಕ ದಕ್ಷಿಣ ಭಾರತವನ್ನು ಆಳಿದ ಕನ್ನಡ ಸಾಮ್ರಾಜ್ಯವೆಂದೇ ಹೆಸರಾಗಿದ್ದ "ವಿಜಯನಗರ ಸಾಮ್ರಾಜ್ಯ ಹಾಗೂ ಹಂಪಿಯ ಸ್ಮಾರಕಗಳ ಚರಿತ್ರೆ!" ಈ ಸರಣಿಯಲ್ಲಿ ನಿಮಗಾಗಿ!. ಇತಿಹಾಸಕಾರ ನಾಗರಾಜ್ ಕಾಪಸಿ ಹಾಗೂ ಅಧಿಕೃತ ಪ್ರವಾಸಿ ಮಾರ್ಗದರ್ಶಿ ಅಂಬರೀಶ್ ವಾಲ್ಮೀಕಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, #param​​​, KS Parameshwar, Kalamadhyama RUclips Channel, Kannada Travel Videos, Kannada Vlogs, Kalamadhyama History Videos, Hampi Tour Kalamadhyama, Hampi History Kalamadhyama, Hampi Monuments Tour, Vijayanagar Empire History, Vijayanagar Dynasty, Sri KrishnaDevaraya history, Anegudi Tour, Kummatadurga Tour, Kishkinda Hampi, Nagarj Kapasi, Ambarish Valmiki, Gandugali Kumararama Fort, Tourist places of Hampi, Hampi Kalamadhyam, vaali dibba hampi, vaali kashta hampi,

Комментарии • 455

  • @KalamadhyamaYouTube
    @KalamadhyamaYouTube  Год назад +12

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @francisfransis2416
      @francisfransis2416 Год назад

      🙏🙏🙏🙏🙏🙏🙏

    • @vinayjeenagarvinayjeenagar8337
      @vinayjeenagarvinayjeenagar8337 Год назад

      ಸರ್ ಸೋಮಶೇಖರ್ ಸರ್ ಅವರು ಹೇಳಿದ್ದು ನಿಜ ಅನ್ಸುತ್ತೆ. ಆದರೆ ಸಿನಿಮಾಗಳನ್ನು ನೋಡಿ ಒಂದಕ್ಕೊಂದು ಸಂಬಂಧವೇ ಇಲ್ಲದ ರೀತಿ ಅನ್ಸುತ್ತೆ ಏಕೆಂದರೆ ಸಿನಿಮಾದಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ತೋರಿಸಿರುತ್ತಾರೆ ಇತಿಹಾಸಕಾರರು ಅನೇಕ ಅನ್ವೇಷಣೆಯನ್ನು ಮಾಡಿದ ನಂತರವೇ ಅನ್ವೇಷಣೆ ಕಾರರ ಪ್ರಕಾರ ತಿಳಿದುಕೊಳ್ಳುವುದು ಸತ್ಯದ ರೀತಿ ಸಿನಿಮಾವನ್ನು ನೋಡಿ ತಿಳಿಯುವುದು ಸುಳ್ಳಿನ ರೀತಿ. ಮನುಷ್ಯ ಅವನವನ ದೃಷ್ಟಿಕೋನದ ರೀತಿಯಲ್ಲಿ ಹೇಳಿದರೆ ಮಾತ್ರ ನಂಬುತ್ತಾರೆ. ಏಕೆಂದರೆ ಸುಳ್ಳಿಗೆ ಇರುವ ಮಹತ್ವ ಸತ್ಯಕ್ಕಿಲ್ಲ.

    • @girijahombal2749
      @girijahombal2749 Год назад

      @@francisfransis2416 , r,, x,,, d, r,, dr,, r, r,,,,,,, x,,,,,,,,,,,,,,,,,,, re, e, rxe,, xD,, x,,,,,, x,,,, rd,,,, xxxe,, drdx,, r,, r, x,,, ree,,,,,, x, xx, xx cz ee, e, x, e, xx,, r,,,, r,, r,,,, e, re, r,,,,, r,, x,, x, rxex,,, x, r, e,,, e, ex, ex,,, e,, r,, r,,,,, ee,, e, x, e, e xD e,,, x,,, r,, ex, xx,, x,,,,,, x x,, x,,,,, x, ee, ere,, r,, r, r,, r,, r,, xD,,, r, x,, r,,, x,,,,,, Eder, dd, exexxxxxr,, r,, re,,, x,,,, ddx,,,,,,,,, x,,,, x,, e,, r, Rex,, xD x,, x,,, re,, re,,, e,,,, eee,,,,, r, x

    • @TammappaM
      @TammappaM Год назад

      Éeeeeéeeeeeeeeeeeeeeeeéeeeeeeeeeéeeeeeeeeeeeeeeeeeeeeeeeeeeee💚💚💚 1:04 💚èe🇻🇺೨22222222222222222😮

    • @vinaykumarshetty1345
      @vinaykumarshetty1345 Год назад

      Shame on kalamadyama for doing propaganda and cooking up stories and interview of this worthless man
      May be ur intentions is to gain our support and then brain washing us against our history

  • @devarajanm1341
    @devarajanm1341 Год назад +24

    ಈ ವಿದ್ವಾಂಸರು ಬಹಳ ಚೆನ್ನಾಗಿ ವೈಜ್ಞಾನಿಕವಾಗಿ ವಿಶ್ಲೇಷಿದ್ದಾರೆ. ಧನ್ಯವಾದಗಳು

  • @maxihs7162
    @maxihs7162 10 месяцев назад +12

    ಇತಿಹಾಸ ಅನ್ನೊದಕ್ಕಿಂತ ಹೆಚ್ಚಾಗಿ ಅವರ ಅನಿಸಿಕೆಗಳೇ ಬಹಳ ಇದಾವೇ.......

    • @visshwan
      @visshwan 3 месяца назад

      ಬರೀ ಓಳು

    • @ashoksarjapura
      @ashoksarjapura 2 дня назад

      Appaji he is professor... History na history tara helidaare... Yaavude dollu vaibhavikarana maadilla

  • @aviavinash3259
    @aviavinash3259 Год назад +27

    ಇತಿಹಾಸದಲ್ಲಿ ಇರುವ ವಿಷಯಕ್ಕಿಂತ ನನ್ನ ಅನಿಸಿಕೆಯ ಪ್ರಕಾರ ಎಂದು ಹೇಳಿದ್ದೆ ಜಾಸ್ತಿ ಆಯ್ತು,

    • @gangadharhiremath7306
      @gangadharhiremath7306 3 месяца назад

      ಅವರು ಹೀಗೆ ಹೇಳಲು ಕಾರಣವೆಂದರೆ,ಐತಿಹಾಸಿಕ ಪುರಾವೆ ದಾಖಲೆಗಳ ಕೊರತೆ.
      ಇಂದಿಗೂ ಹಕ್ಕ ಬುಕ್ಕರ ಮೂಲವಾಗಲಿ,ತುಳವ ವಂಶಜರ ಮೂಲವನ್ನಾಗಲಿ ಖಚಿತವಾಗಿ ತಿಳಿಯಲು ಸಾದ್ಯವಾಗಿಲ್ಲ‌.ಕೃಷ್ಣ ದೇವರಾಯ ಯಾವ ಊರಿನವನು,ಯಾವ ಜಾತಿಯವನು,ಅವನು ಸತ್ತ ನಂತರ ಸುಡಲ್ಪಟ್ಟನೊ ಹೂಳಲ್ಪಟ್ಟನೊ ಯಾವುದೂ ಗೊತ್ತಿಲ್ಲ.ತುಳುವ ವಂಶದವರಿಗೆ ತುಳುವ ಹೆಸರು ಹೇಗೆ ಬಂತು ಗೊತ್ತಿಲ್ಲ.ವಿದ್ಯಾರಣ್ಯ ಎಂಬ ವ್ಯಕ್ತಿ ಇದ್ದನೊ ಅಥವ ಬ್ರಾಹ್ಮಣರು ಸೃಷ್ಟಿಸಿದ ಕಾಲ್ಪನಿಕ ವ್ಯಕ್ತಿಯೊ ಗೊತ್ತಿಲ್ಲ.
      ನಮ್ಮ ಇತಿಹಾಸದಲ್ಲಿ ಗೊತ್ತಿಲ್ಲದಿರುವುದೇ ಬಹಳ.ಊಹಾಪೋಹಗಳೇ ಬಹಳ.

    • @nagarajacha7020
      @nagarajacha7020 Месяц назад

      ಅಧ್ಯಯನ ಮಾಡಿ ದಾಖಲೆ ಆಧಾರ ಅವರ ಅನಿಸಿಕೆ ಹೇಳಿದ್ದಾರೆ. ಇತಿಹಾಸ ಕಟ್ಟೋದೇ ಹಾಗೆ. ಎಲುಬಿಲ್ಲದ ಖಾಲಿ ತಲೆಯ ರಾಜಕಾರಣಿಗಳ ತರಹ ಅಲ್ಲ

  • @jevanswamy8980
    @jevanswamy8980 Год назад +13

    Practical history.... 👌🏻 ಅದ್ಭುತ ಅಮೋಘ ಇತಿಹಾಸವನ್ನು ನೋಡುವ ದೃಷ್ಟಿಕೋನವೇ ಬದಲಾಯಿತು ಒಳ್ಳೇಯ ಸಂದೇಶಗಳು

  • @palegardeepakmysuru4524
    @palegardeepakmysuru4524 Год назад +10

    He spoke logically! no exaggeration..only practical things. Thanks for the content!❤

    • @ripper7834
      @ripper7834 Год назад +3

      Not at all ,
      What is his basis for his theories?
      So who destroyed the temples?
      Who converted people to Islam?
      Who murdered vijaynagar ladies and kids?
      Did the kings brother did this ?
      How's is it logically ?

    • @475girish
      @475girish 17 дней назад

      ​@@ripper7834 There is No Evidence or Documentation for Converting people to Islam or Killings or destroying. it was just an Assumption. Unfortunately There is No Eyewitness for this History.

  • @aravirangaswami3082
    @aravirangaswami3082 Год назад +6

    ಹಂಪಿಯ ಬಗ್ಗೆ ಒಳ್ಳೆಯ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ಸರ್ 🙏

  • @fartywood3917
    @fartywood3917 Год назад +10

    very good explanation, based on facts and historical documents.

  • @jevanswamy8980
    @jevanswamy8980 Год назад +7

    ಅತ್ಯುತ್ತಮವಾದ ಜ್ಞಾನ 🙏🏻... ತುಂಬಾ ಚನ್ನಾಗಿ ಹೇಳಿದಿರಿ ಸರ್ 😊

  • @Pm_classess
    @Pm_classess Год назад +10

    " ಬದುಕಿನ ಪ್ರತಿ ಹೆಜ್ಜೆಯಲ್ಲೂ ಹೊಸ ಪಾಠಗಳು ಇರುತ್ತವೆ, ಕಲಿಯುವ ಆಸಕ್ತಿ ಬೇಕು."
    😊

  • @shrihindustan3780
    @shrihindustan3780 Год назад +9

    ಪರಮ ಅವರೇ ನೀವು ತುಂಬಾ ಚೆನ್ನಾಗಿದೆ ಇತಿಹಾಸ ತೋರಿಸುತ್ತಿದೀರಿ. ಇಂತಹ ಬೇಕಂತ ಇತಿಹಾಸ ತಿರುಚುವ ಜನರ ಜೊತೆ ಸಂದರ್ಶನ ಮಾಡಬೇಡಿ. ಅವನಿಗೆ ಸ್ವಲ್ಪವೂ ಹೆಮ್ಮೆ ಇಲ್ಲಾ ವಿಜಯನಗರ ಸಾಮ್ರಾಜ್ಯದ ಬಗ್ಗೆ.

    • @channabasappabyalala7210
      @channabasappabyalala7210 3 месяца назад +1

      ಇತಿಹಾಸ ಜ್ಞಾನ ಇರುವವರೊಂದಿಗೆ ಸಂಧರ್ಶನ ತುಂಬಾ ಉತ್ತಮ
      ಅವರ ಅವರ ಅನಿಸಿಕೆಗೆ ತಕ್ಕಂತೆ ಇತಿಹಾಸದ
      ವಿಶ್ಲೇಷಣೆ ಬೇಡ ಗುರುಗಳೇ 🙏🙏

  • @user-km9sd2hx4p
    @user-km9sd2hx4p 10 месяцев назад +2

    ವಸ್ತುನಿಷ್ಠವಾಗಿ ನಡೆದಿರುವ ಇತಿಹಾಸದ ಮಾಹಿತಿಯನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್

  • @kantheshkunat4133
    @kantheshkunat4133 Год назад +8

    ಇಂಥವರ ಸಂದರ್ಶನ ಮಾಡಿದರೆ ನಿಮ್ಮ ಚಾನಲ್ ಗೆ ಕೆಟ್ಟ ಹೆಸರು.

  • @kavithamk2877
    @kavithamk2877 Год назад +22

    ನಮಸ್ತೆ ಪರಮ , ಇವರು ವಿವರಿಸುತ್ತಿರುವ ಇತಿಹಾಸ ನಂಬಲು ಕಷ್ಟವಾಗುತ್ತಿದೆ. 😢

    • @kiranreddykk
      @kiranreddykk Год назад

      ಶಾಹಿ ಮನೆತನಗಳು ವಿಜಯನಗರವನ್ನು ಲೂಟಿ ಮಾಡಿಲ್ಲ ಅಂತೆ ಈ ಮಹಾನ್ ಭಾವ ಹೇಳ್ತಾನೆ 😂

    • @chandrashekar-kg7oi
      @chandrashekar-kg7oi Год назад

      Leftist

    • @chandrashekar-kg7oi
      @chandrashekar-kg7oi Год назад +6

      Totally biased bidi ivru
      Love for Muslims and hate for Hindus even while being a hindu

    • @ishwarmorabad6133
      @ishwarmorabad6133 Год назад

      ವಾಸ್ತವ ಸಂಗತಿ ಯನ್ನೇ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ವಾಗಿ ವಿವರಿಸಿದ್ದಾರೆ. ಒಮ್ಮೆಲೆ ಮುಸ್ಲೀಂ ಪರವಾಗಿದ್ದಾರೆಂದು ಅಭಿಪ್ರಾಯ ಪಡುವುದು ಸರಿಯಲ್ಲ.

  • @475girish
    @475girish Год назад +3

    Nicely Explained... Thanks 🙏

  • @user-rk1zj6qq3b
    @user-rk1zj6qq3b 11 месяцев назад +3

    ಚೆನ್ನಾಗಿ ವಿವರಿಸಿದ್ದಾರೆ.

  • @sureshn4362
    @sureshn4362 Год назад +86

    ನಮಸ್ತೆ ಪರಂ ಸರ್ ಇವ ಅರ್ಧಂಬರ್ಧ ತಿಳ್ಕೊಂಡು ನಿಮ್ಮ ಹತ್ತಿರ ತನಗೆ ಇಷ್ಟ ಬಂದಂತೆ ಕಥೆ ಕಟ್ಟುತ್ತಿದ್ದಾನೆ ಇವನಿಗಿಂತ ನಿಮಗೆ ಕೋಟೆಗಳನ್ನು ತೋರಿಸುತ್ತಾ ಮಾಡುತ್ತಿದ್ದ ಆ ವ್ಯಕ್ತಿಗಳು ಸರಿ ಆರಾಮ್ ಸರ್ ಮೀಡಿಯಾ ಮಾಸ್ಟರ್ ನಿಮಗೆ ಗೊತ್ತಿರಬಹುದು ಅದು ಒಂದು ಯೂಟ್ಯೂಬ್ ಚಾನೆಲ್ ಅದರಲ್ಲಿ ರಾಘವೇಂದ್ರರವರು ತುಂಬಾ ಚೆಂದವಾಗಿ ಹಿಸ್ಟರಿಗಳನ್ನು ಚೆಂದವಾಗಿ ಹೇಳ್ತಾರೆ ಚೀನಿ ಯಾತ್ರಿಕ ಒಬ್ಬ ಹಂಪೆ ವೈಭವವನ್ನ ಕೃಷ್ಣದೇವರಾಯರ ಆಳ್ವಿಕೆಯನ್ನು ಕಣ್ತುಂಬಿಕೊಂಡು ತಾನು ಒಂದು ಗ್ರಂಥದಲ್ಲಿ ರಚಿಸಿದ್ದಾರಂತೆ ಅದರಲ್ಲಿ ಬೀದಿ ಬೀದಿಗಳಲ್ಲಿ ಮುತ್ತು ರತ್ನಗಳು ಚಿನ್ನಾವರಣಗಳನ್ನು ಮಾರುತಿದ್ದರು ಮತ್ತು ರಾಜ್ಯದ ಜನರು ಸುರಕ್ಷೆಯಿಂದ ಬಲು ಸಂತೋಷದಿಂದ ಬಾಳುತ್ತಿದ್ದರು ಎಂದು ಚೀನಿ ಯಾತ್ರಿಕಾನೊಬ್ಬ ತನ್ನ ಗ್ರಂಥದಲ್ಲಿ ಬರೆದಿದ್ದಾನೆ ಮತ್ತು ಅಕ್ಕರಾಯ ಬುಕ್ಕರಾಯ ಎನ್ನುವ ಸಹೋದರರು ಅವರ ಹಿರೀಕರು ಮುಸ್ಲಿಮರ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ ಅಕ್ಕರಾಯ ಭಕ್ಕರಾಯ ಇವರಿಬ್ಬರನ್ನು ಬಲವಂತದಿಂದ ಮುಸ್ಲಿಂ ಸಮುದಾಯಕ್ಕೆ ಮತಾಂತರ ಆಗಿರುತ್ತಾರೆ ಆಗ ಇದನ್ನು ತಿಳಿದ ವಿದ್ಯಾರಣ್ಯರು ಅವರನ್ನು ಮತ್ತೆ ಹಿಂದೂ ಸಂಪ್ರದಾಯಕ್ಕೆ ಮತಾಂತರಗೊಳಿಸಿ ಅಕ್ಕರಾಯ ಬುಕ್ಕ ರಾಯರು ಹಿರೀಕರು ಬಚ್ಚಿಟ್ಟಿದ್ದ ಚಿನ್ನ ಆಭರಣವನ್ನು ಮತ್ತು ಸಿಂಹಾಸನವನ್ನು ಇವರಿಗೆ ಕೊಟ್ಟು ಮತ್ತೆ ಹಿಂದೂ ಸಾಮ್ರಾಜ್ಯಕ್ಕೆ ಬುನಾದಿ ನೀಡುವ ಯತಿವರಿಯ ವಿದ್ಯಾರಣ್ಯರು ಇದು ಈ ಅರ್ಧಬಧ ತಿಳಿದುಕೊಂಡಿರುವವನಿಗೆ ಗೊತ್ತಿಲ್ಲ ಇದನ್ನೆಲ್ಲಾ ಮೀಡಿಯಾ ಮಾಸ್ಟರ್ ರಾಘವೇಂದ್ರರವರು ಕೃಷ್ಣದೇವರಾಯರ ಬಗ್ಗೆ ಹೇಳಿದ್ದಾರೆ ಅದನ್ನು ಒಮ್ಮೆ ನೀವು ಕೇಳಿ ದಯವಿಟ್ಟು ಕ್ಷಮೆ ಇರಲಿ ನಿಮ್ಮ ಕಾರ್ಯಕ್ರಮ ನನಗೆ ಬಹಳ ಇಷ್ಟ ಸದಾ ಕೇಳುತ್ತಿರುತ್ತೇನೆ ಧನ್ಯವಾದಗಳು. ಪರಂ ಸರ್

    • @sureshnarasimha9031
      @sureshnarasimha9031 Год назад +8

      True... Param, please get history info from valid resource

    • @amoghagtjagsom5951
      @amoghagtjagsom5951 Год назад

      Lo guldu avr bagge gotilde comment madodu first nilsu. Nine swathaha adyanana madidre helu and prove with facts. Just u heard some one telling different story in other channel might not always be true. First verify the facts and then comment.

    • @srinivasmallya8571
      @srinivasmallya8571 Год назад +3

      Please get right resourceful historians , he downplayed violence by Deccan Sultans and contribution of Vidyaranya on building the Vijayanagara empire.

    • @akshaydushyanth9720
      @akshaydushyanth9720 Год назад +3

      Yes he is telling sulthans didn't loot Vijaynagara empire but we don't know what actually happened until we find valid resource the history is mystery.

    • @marutimadival5858
      @marutimadival5858 Год назад

      True parama sir

  • @chethanha6301
    @chethanha6301 Год назад +17

    He is saying Tirumala Raya took the wealth, but he took only main portion of the wealth and Royal family with him. Remaining people at vijayanagara were looted, killed in the hands of sultans. Who broke the limb and destroyed ugra narasimha statue was it sultans or people of vijayanagara?.

  • @surendranathpr5504
    @surendranathpr5504 Год назад +24

    I am surprised he did not mention muslim ruler destroying the temples. He never mention the loot they made. He says locals destroyed and gold and valuables were transfered to vijaynagar relatives only.
    He also says its not golden era.
    Something wrong with him.

    • @kokkadavenkataramanabhat2660
      @kokkadavenkataramanabhat2660 Год назад +6

      He may be Si....mullakhan's relative.He himself constructing his own his story

    • @vyshak12
      @vyshak12 Год назад +4

      Dr. S.Y Somashekhar you know nothing.

    • @vyshak12
      @vyshak12 Год назад +3

      @@kokkadavenkataramanabhat2660 he is lying

    • @surendranathpr5504
      @surendranathpr5504 Год назад +4

      @@vyshak12 he speaks nothing about muslim invaders who destroyed hampi and created rampage after killing krishnadevaraya son in law. We can see in our eyes there. Remaining nature took over and some looted to gold.
      This fellow is not mentioning that at all.

    • @fakkireshbadiger6556
      @fakkireshbadiger6556 Год назад +1

      9:19 he want to be at that time to take up sword against enemies 😊 what he told that something is completely new

  • @mrdharma2438
    @mrdharma2438 Год назад +8

    Really it's very good explaining, the way of practical thinking is I really appreciate

  • @arikesarik.k6414
    @arikesarik.k6414 Год назад +6

    ವಸ್ತುನಿಷ್ಠ ವಿಶ್ಲೇಷಣೆ ನೀಡಿದ ನಿಮಗೆ ಧನ್ಯವಾದಗಳು.

  • @srinivasmallya8571
    @srinivasmallya8571 Год назад +19

    Scholar is trying to portray nothing is destroyed by marauding sultanate forces.All were dismantled by local people.Very hard to agree him on this view.Trying to downplay events of Violence by enemy forces after war.when we see the pathetic state of Urga Narasimha, we can imagine the magnitude of violence unleashed by enemies on this city for six months after Talikota Battle.

    • @chandrashekar-kg7oi
      @chandrashekar-kg7oi Год назад +7

      He seems to be biased and have soft corner of turukas
      Namma Jana sampattu looty maadabahude vinaha devasthaana dwamsa maaduvavaralla

    • @aravindabn8923
      @aravindabn8923 Год назад

      All temples were looted and destroyed by Muslims, same happened to Halebedu,...many temples. This need to be told boldly and correctly, mostly he is communist fellow

  • @dilipkn1379
    @dilipkn1379 5 дней назад

    Nice interview and explanation by a learned person..

  • @chethanha6301
    @chethanha6301 Год назад +24

    Venkatadri also died in the battle along with Rama Raya and Tirumala Raya lost his one eye. Rama Raya was captured due to betrayal by gilani brothers, Muslim army general's of vijayanagara empire and Rama Raya was beheaded by Hussein Nizam shah Ahmednagar sultanate. When Ramarayas severed head showed to vijayanagara army. Vijayanagara army routed, sultanate army chased and killed them all.,then how is possible to gather the army and fight back in this situation for tirumala Raya after he lost his two brothers and army was scattered and killed.

    • @abhiab1915
      @abhiab1915 Год назад

      He maybe leftist historian
      ಇತಿಹಾಸ ತಿರುಚುವ ಇತಿಹಾಸಕಾರ

    • @ngshkmth
      @ngshkmth Год назад +1

      29:15 venkatadri was escaped to chandragiri, vijaynagar city was supposedly impregnble..so why they simply did not lock and defended it & sue for peace is intriguing 29:15

    • @WhistleMaster
      @WhistleMaster 2 дня назад

      b’cos amongst other things, Vijayanagar was a decade behind in Tech. They didn’t have big canons, which the Muslims had by then. That said it is undeniable that the Muslims desecrated our temples, which this man doesn’t want to say and instead blames our own people!

  • @manjunathasamanjunatha429
    @manjunathasamanjunatha429 Год назад +1

    Air its so informative, its good knowledge sharing

  • @sathvik2059
    @sathvik2059 7 месяцев назад +1

    He is telling something true... Good critic person it seems.. Wonderful

  • @nirupadhins393
    @nirupadhins393 Год назад +5

    ಪರಮೇಶ್ವರ್ ಸರ್ ನಮಸ್ಕಾರ ದಯವಿಟ್ಟು ಮಹಾಮಂತ್ರಿ ತಿಮ್ಮರಸರ ಬಗ್ಗೆ ವಿಡಿಯೋಮಾಡಿ ದಯವಿಟ್ಟು 🙏🙏

  • @nagavenik8407
    @nagavenik8407 Год назад +5

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @manjunathasamanjunatha429
    @manjunathasamanjunatha429 Год назад +2

    Much much parcel, need more videos from this professor

  • @trilokhiremath6807
    @trilokhiremath6807 Год назад +4

    Better to interview raja ramarayaru who was stayed in aanegundi he knows everything about vijayanagara samrajya ❤

  • @modalumanavanagu5768
    @modalumanavanagu5768 Год назад +2

    E information chennagide, research madiroru thamma anubavada mathugalanna hanchikollutiddare dhanyavadagalu.

  • @vidyadeshpande4966
    @vidyadeshpande4966 Год назад +3

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ

  • @Vishu_vishwa
    @Vishu_vishwa Год назад +9

    In sringeri temple, inscription is there about foundation of vijayanagara , and vidyaranya inscription stone ( given by haka bukka,)plz go and read it...here he say false abt it..

  • @2004mysore
    @2004mysore Год назад +8

    ಡಾ!! ಎಸ್ ವೈ ಸೋಮಶೇಖರ್ ರವರ ಕೆಲವು ಅನಿಸಿಕೆಗಳು ವಿಚಾರ ದಿಂದ ಕೂಡಿಲ್ಲ ,ಕೆಲವು ಕಡೆ ತಮ್ಮ ಅನಿಸಿಕೆ ಅಷ್ಟೇ, ಉಳಿದಂತೆ ಅಚ್ಚುಕಟ್ಟಾದ ನಿರೂಪಣೆ

    • @kokkadavenkataramanabhat2660
      @kokkadavenkataramanabhat2660 Год назад

      ಇವನು ಷೋ ಆಫ್ ಮಾಡಲು ಬಂದವ್ನೆ. ಯಾವನೋ ಮುಸ್ಲಿಮರ ಬಂಧುವಿರಬೇಕು. ವಿದ್ಯಾರಣ್ಯರನ್ನು ಅಲ್ಲಗಳೆಯುತ್ತಾನೆ. ಕೃಷ್ಣದೇವರಾಯನನ್ನೂ ಅಲ್ಲಗಳೆಯುತ್ತಾನೆ. ಅಲ್ಲೇ ಇರುವ‌ ಕಲ್ಲಿನಿಂದ ಹಿಡಿದು ಜಜ್ಜಬೇಕಿತ್ತು. ಮುಠ್ಠಾಳನನ್ನು.
      ಅದೇನೋ ರಿಸರ್ಚ್ ರಿಸರ್ಚ್ ಎಂದು ಬುರುಡೆ ಬಿಡುತ್ತಿದ್ದಾನೆ. ದಾರಿತಪ್ಪಿಸುವ‌ ಇಂತಹ ಲುಚ್ಚರನ್ನು ಬಡಿದೋಡಿಸಬೇಕು.

  • @beerappak9576
    @beerappak9576 Год назад +2

    Super sir

  • @mohankmmohankmmohankmmohan2161
    @mohankmmohankmmohankmmohan2161 Год назад +11

    ಸರ್ ನೀವು ಒಬ್ಬ ಪ್ರೊಫೆಸರ್ ಆಗಿ ಅಂತಹ ರಾಜರನ್ನು ಏಕ ವಚನದಲ್ಲಿ ಕರೆಯುವುದು ಸರಿಯಲ್ಲ

    • @gangadharhiremath7306
      @gangadharhiremath7306 3 месяца назад

      ನೀವು ಇತಿಹಾಸದ ಅಭ್ಯಾಸದಲ್ಲಿ ಎಳಸು ಅಂತ ಕಾಣತ್ತೆ.ಐತಿಹಾಸಿಕ ವ್ಯಕ್ತಿಗಳು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನ ಏಕವಚನದಲ್ಲೇ ಕರೆಯೋದು ಎಲ್ಲಾ ಇತಿಹಾಸದ ಪುಸ್ತಕದಲ್ಲಿ ಕಾಣುವ ವಿಷಯ.
      ಇಂಗ್ಲೀಷಿನಲ್ಲಂತೂ ಬಹುವಚನದ ಸಂಬೋಧನೆಯೇ ಇಲ್ಲ.ಎಲ್ಲ ರಾಜರನ್ನು He ಅಂತಲೆ ಕರೆಯೋದು.
      ಕನ್ನಡ ತೆಲುಗಿನ ಜನಸಾಮಾನ್ಯರು ಕೂಡಾ ರಾಜನನ್ನು ಏಕವಚನದಲ್ಲೇ ಗೌರವ ಪೂರ್ವಕವಾಗಿಯೇ ಕರೆಯುತ್ತಿದ್ದರು.
      "ದೊರೆಯೇ ನೀನು ನಮ್ಮ ಕೋರಿಕೆಯನ್ನು ಆಲಿಸು","ದೊರಾ ನುವ್ವು ನಾ ಮಾಟ ವಿನು.." ಅಂತ ಹೇಳುವುದರಲ್ಲಿ ಏಕವಚನವೇ ಇಲ್ಲವೆ?

    • @Ullaskapanur
      @Ullaskapanur Месяц назад +3

      Guruve uttar karnataka dalli matadod agene . Avrige apamaana maduvantad alla.

    • @gangadharhiremath7306
      @gangadharhiremath7306 Месяц назад

      ರಾಜರು ಹಳಬರಾಗುತ್ತ ಹೋದಂತೆ ಇತಿಹಾಸದ ಬರಹಗಳಲ್ಲಿ ರಾಜರನ್ನು ಏಕವಚನದಲ್ಲೇ ಸಂಬೋಧಿಸುವುದು ಸಾಮಾನ್ಯ ಸಂಗತಿ.
      ಸಾಮ್ರಾಟ ಅಶೋಕನನ್ನು ಅಷ್ಟೇ ಏಕೆ ಪುರಾಣಗಳ ರಾಜರಾದ ರಾಮನನ್ನು,ಧರ್ಮರಾಯನನ್ನು ಕೃಷ್ಣನನ್ನು ನಾವೆಲ್ಲಾ ಏಕವಚನದಲ್ಲಿಯೇ ಸಂಬೋಧಿಸುವುದಿಲ್ಲವೆ?ರಾಮನು ಕಾಡಿಗೆ ಹೋದ ಅಂತ ಹೇಳಿದರೆ ರಾಮನನ್ನು ಅಪಮಾನಿಸಿದಂತಲ್ಲ.
      ಶಿವಾಜಿಯು ಮೊಘಲರಿಗೆ ಸಿಂಹಸ್ವಪ್ನವಾಗಿದ್ದ ಅಂತ ಹೇಳುವುದು ಶಿವಾಜಿಯನ್ನು ಸರಿಯಾದ ರೀತಿಯಲ್ಲಿ ಹೊಗಳುವ ಪರಿ.ಇತಿಹಾಸದ ಪುಸ್ತಕಗಳಲ್ಲಿ "ಶಿವಾಜಿ ಮಹಾರಾಜರು" ಅಂತ ಬರೆಯೋದು ಅಪರೂಪ.
      ಇಂಗ್ಲೀಷಿನಲ್ಲಂತೂ ಗೌರವಯುತ ಬಹುವಚನದ ಬಳಕೆಯೇ ಇಲ್ಲ.ಎಲ್ಲರನ್ನೂ "He" ಅಂತಾನೇ ಕರೆಯೋದು.

  • @gururajdragon9829
    @gururajdragon9829 Год назад +1

    Nimma gnana adbhuta 🙏

  • @devathamanushyanachannel6545
    @devathamanushyanachannel6545 Год назад +3

    Nagaraj sir super

  • @madhusudann6082
    @madhusudann6082 3 месяца назад

    very truthful history aspects, in a real sense. how kingdom started. it provides many enlightened thoughts to many current problems or narration about previous history. plz do like this prog with genuine source persons.

  • @kalpataru6793
    @kalpataru6793 Год назад +3

    ಇವರ ಮಾತು ಸತ್ಯಕ್ಕೆ ಹತ್ತಿರವಾಗಿದೆ.

  • @anilkumarn6091
    @anilkumarn6091 Год назад +3

    Kempegowda by seeing hampi formed similar city Bangalore, give street name Bale Pete,akkipete,etc etc we can today also see those name in Bangalore.

  • @balakrishnar7284
    @balakrishnar7284 Год назад +27

    ಮೊದಲು ಈ ವ್ಯಕ್ತಿ ಯಾವ ಜನಾಂಗಕ್ಕೆ ಸೇರಿದವನು ಎಂಬುದರಮೇಲೆ ಸತ್ಯ ಅಸತ್ಯ ತಿಳಿಯುತ್ತದೆ.

    • @kiranreddykk
      @kiranreddykk Год назад +8

      ಹೌದು ಬ್ರದರ್ ಬರಿ ಓಳು ಹೇಳ್ತಾ ಇದ್ದಾನೆ 😂

    • @chandrashekar-kg7oi
      @chandrashekar-kg7oi Год назад +10

      Hindu hesarina turuka ivanu
      Half breed

    • @jagadeeshag6127
      @jagadeeshag6127 Год назад

      ಯಾವ ಹಿಂದು ನು ದೇವಸ್ಥಾನ ನಾ ಹಾಳು ಮಾಡಲ್ಲ

    • @ningarajningaraj8598
      @ningarajningaraj8598 Год назад +17

      ನಾನು ಇಲ್ಲಿನ ಸ್ಥಳೀಯನೇ ಇವರು ಹೇಳುತ್ತಿರುವ ಇತಿಹಾಸ ಸತ್ಯ ಬ್ರದರ್. ನೀವು ಇತಿಹಾಸದ ಪಾಠ ಕೇಳ್ತಾ ಇಲ್ಲ ಹಿಂದೂ ಮುಸ್ಲಿಂ ಎಂಬ ಭಾವನೆಯ ಧಾರ್ಮಿಕ ಪಾಠ ಕೇಳ್ತಾ ಇದಿರಿ ಅನ್ಸುತ್ತೆ ಅದಕ್ಕೆ ನಿಮ್ಮ ಕಣ್ಣಿಗೆ ಅವ್ರು ಹಾಗೆ ಕಾಣುತ್ತಾ ಇದಾರೆ. ಕೇವಲ ಅವರು ಹೇಳುವ ಇತಿಹಾಸ ಕೇಳಿ. ಪ್ರಾಚೀನ ಹಾಗೂ ಮಧ್ಯಯುಗದ ಇತಿಹಾಸದಲ್ಲಿ ಯಾವ ರಾಜರೂ ಮೇಲಲ್ಲ ಯಾವ ರಾಜರೂ ಕೀಳಲ್ಲ. ಎಲ್ಲರೂ ಅವರ ಅವರ ಸಂಸ್ಥಾನ ಹಾಗೂ ಸಾಮ್ರಾಜ್ಯದ ಉಳಿವಿಗಾಗಿ ಮಾಡಿದ ಯುದ್ಧಗಳು ಆಗಿವೆ ಅಷ್ಟೇ.

    • @jagadeeshag6127
      @jagadeeshag6127 Год назад

      @@ningarajningaraj8598 ಹಿಂದು ದೇವಾಲಯಗಳನ್ನುಹಾಳು ಮಾಡಿದ್ದು ಯಾವ ರಾಜ್ಯ ಉಳಿಸಲು .ಅದೆ ಕಾಲದಲ್ಲಿ ನಿರ್ಮಾಣವಾದ ಅದೆಸ್ಟೋ ದೇವಾಲಯ ಗಳು ಅಂದರೆ ಮುಸ್ಲಿಮರ ದಾಳಿಗೆ ಒಳಗಾಗದೆ ಇರುವ ದೇವಾಲಯಗಳು ಹಾಗೆಯೆ ಸುಸ್ತಿತಿಯಲ್ಲಿ ಇವೆ

  • @reachthestars6752
    @reachthestars6752 Год назад +21

    ಇವ್ರ ಪ್ರಕಾರ ಅದರಾಗೆ ಅದೇ ಎಲ್ಲ ನಾಶ ಆಯಿತಾ....den who destroyed the beautiful monuments??

    • @chandrashekar-kg7oi
      @chandrashekar-kg7oi Год назад +4

      Intaavarindale annisutte
      Aaga turuka aagidda annisutte

    • @vinaysridaragaddi3713
      @vinaysridaragaddi3713 Год назад +2

      Yes. Evaradu ati budhivatike ansatte...

    • @02manoj92
      @02manoj92 Год назад

      Ha ha howdu. Leftist historians change the context slowly distorting history. Clearly Bijapur Muslim forces destroyed hampi. They also misbehaved with local women population and looted everything

  • @jaisriramjaihanuman
    @jaisriramjaihanuman Год назад +1

    Super

  • @dcmhsotaeh
    @dcmhsotaeh Год назад +6

    All India textbooks have neglected Karnataka history and impact of Karnataka Kannada people in overall Indian history
    The great accomplishments of Chalukyas Rastrakootas Hoysalas and Vijaynagar is intentionally kept hidden by north lobby

  • @VinaySuryavahmshi
    @VinaySuryavahmshi 2 месяца назад

    ಹಂಪಿಯನ್ನು ನೋಡವ ರೀತಿ ಬದಲಿಸಿದ ನಿಮಗೆ ಧನ್ಯವಾದಗಳು

  • @parshuramv3141
    @parshuramv3141 Год назад +1

    Best episode param sir🙏🙏🙏

  • @syedmusavirj
    @syedmusavirj 2 месяца назад

    Thanks for information........ ❤

  • @NAMMA-KARNATAKA
    @NAMMA-KARNATAKA 11 месяцев назад +1

    Great episode about vijayanagara empire. Good fact given by the professor sir please explore him more

  • @golgumbazguide...4113
    @golgumbazguide...4113 8 месяцев назад

    Great Guide...

  • @santhusanthosh6202
    @santhusanthosh6202 2 месяца назад

    Good

  • @shaashi1
    @shaashi1 3 месяца назад

    Very intresting history

  • @ahalyabs
    @ahalyabs 5 месяцев назад

    Very nice lecture.

  • @sharanabasavap5670-fq9tq
    @sharanabasavap5670-fq9tq Год назад +3

    My boss tample ದೊಡ್ಡ ಬಸವವೇಶ್ವರು temple lli edee nodi ಹಂಪಿ ಹಾಗೂ ಕುರುಗೋಡು ರಾಜ ಮನೆತನದ ಬಗ್ಗೆ ಇದೆ ನೋಡಿ ಕುರುಗೋಡು ಗೆ ಹೋಗಿ sir

  • @madhusudhan-em4wj
    @madhusudhan-em4wj 3 месяца назад

    Most rational explanation 🫡

  • @padmarajnarayankunder-xp1el
    @padmarajnarayankunder-xp1el Год назад

    God analysis thanks

  • @VEERESHMViru
    @VEERESHMViru Год назад +1

    Supernatural Lesson

  • @journeyjournalism
    @journeyjournalism Год назад +5

    ವಿಜಯನಗರದಲ್ಲಿ ಚಿನ್ನದ ಮಳೆ ಆಗಿದ್ದು 100% ಸತ್ಯ ಇದೆ❤️

  • @srikanthk7466
    @srikanthk7466 Год назад

    Good impramation thank U sir ✴️

  • @basavarjjulube2439
    @basavarjjulube2439 Год назад +1

    Super bro❤

  • @shivarudraiahswamy962
    @shivarudraiahswamy962 2 месяца назад

    ವಿಜಯ ನಗರ ಇತಿಹಾಸ ಬೆಳಕಿಗೆ ಬಂದದ್ದೇ ಸಿವೆಲ್ ಅವರು ಸಂಶೋಧನೆ ಮಾಡಿದ ನಂತರ. ವಿಶ್ವವಿದ್ಯಾಲಯಗಳ ಸಂಶೋಧನೆ ಹೆಚ್ಚಿದಂತೆ ಚಲನಚಿತ್ರಗಳ ವೈಭವದಿಂದ ಕೆಲವರು ಪ್ರಸಿದ್ಧಿ.

  • @sanjaygowda932
    @sanjaygowda932 Год назад +11

    This is a very negative expression of our culture. This is not at all agreeable. Our Gurus and Acharyas are being ridiculed by the guide. Also, he is saying Hampi was not looted much, those residents took their money and ran away, and there was hardly anything to loot!! He brilliantly hides the loot of the Sultans and talks as if the people of Hampi took their houses, valuables and ran away. He is saying Vishnu temples were only destroyed because Sri Vaishnavas were the target. Very very hard to believe. He is also ridiculing the Golden period of Hampi and saying they are all exaggerations. Basically, Hampi was just another place filled with selfish inhuman "Hindus" according to him. I cannot believe he disagreed on the fact that Krishnadevaraya was a great ruler, he talks like he was just an expansionist. Very negative!!!

    • @applejuice2258
      @applejuice2258 Год назад

      HISTORY HAS MENTIONED THAT AFTER LOOTING THE WEALTH FROM HAMPI... BAHAMANI SULTAN'S WERE FLOURISHED AND THEY EVEN ABANDONED THE TAX FOR SO MANY YEARS....

  • @shashankks2454
    @shashankks2454 Год назад +22

    Voice bartirvaga kote scene torsbahudalla

    • @adarshk3300
      @adarshk3300 Год назад +1

      Yes correct

    • @subrayap1899
      @subrayap1899 Год назад

      ಸತ್ಯವನ್ನು ನಮ್ಮ ಹಿಂದುಗಳು ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ ಪೂರ್ವಾಗ್ರಹ ಪೀಡಿತರು ಮುಸ್ಲಿಮರ ತಲೆಗೆ ಕಟ್ಟುತ್ತಾರೆ ಇದು ಭಾರತದ ಚರಿತ್ರೆಯ ಉದ್ದಕ್ಕೂ ನಡೆದುಕೊಂಡು ಬಂದ ರೀತಿ

    • @subrayap1899
      @subrayap1899 Год назад

      ಸರ್ ತಮ್ಮ ವಿವರಣೆ ಅರ್ಥಪೂರ್ಣ ಮತ್ತು

    • @Theshortsindia18
      @Theshortsindia18 Год назад +1

      ಹಿಂದೆ ಒಳ್ಳೆ ಒಳ್ಳೆ ಹಕ್ಕಿಗಳು ಹೋಗ್ತಾ ಇದ್ದಾವೆ

    • @shantabaiawarsang
      @shantabaiawarsang Год назад

      ​@@adarshk3300p😊

  • @chethanha6301
    @chethanha6301 Год назад +4

    Virupaksha temple spared because it wasn't built by krishnadevaraya. Sultans damaged majority of temples built by krishnadevaraya. Sultans had so much hatred on krishnadevaraya as they couldn't touch him while he was ruling the empire.

  • @V4creation_adikenaduchannagiri
    @V4creation_adikenaduchannagiri 2 месяца назад

    Nice inform sir

  • @karthiveerakaluvanar4905
    @karthiveerakaluvanar4905 Год назад +3

    ಕಲಾಮದ್ಯಮದ ಅತ್ಯಂತ ಕೆಟ್ಟ ವಿಡಿಯೋ ಇದು.
    ಮತ್ತೆ ಇಂಥ ಅಪಸವ್ಯ ರಿಪೀಟ್ ಆದ್ರೆ, ನಾನು unsubscribe ಆಗುತ್ತೇನೆ.
    ಜೈ ಕೃಷ್ಣದೇವರಾಯ
    ಜೈ ಹಿಂದ್

  • @mrdharma2438
    @mrdharma2438 Год назад

    Very good explanation.tnk u sir

  • @pammi791
    @pammi791 Год назад +3

    place torsu sir exited agivi

  • @sarvartha-the-everything
    @sarvartha-the-everything Год назад +26

    I'm not sure if he is really a scholor on this subject or just another part time researcher. Remember, it was a highly decisive battle where a hugh part of the Vijayanagar Army switched sides during the battle. Imagine your own side start killing their own people. Even the brothers of Ramaraya were exhausted and injured during the battle. They simply didn't run away, they understood th gravity of the situation - loss of their supream leader and betryal by their own generals and soilders. It is ture that the royal family gathered whatevery they can and left the city and many people left with them. But it is a documented fact that the invaders looted the city and torched it as the city indeed was burning for several days. There are several research papers by Indian and Foregin authors that give a lot of evidence regarding the destruction of temples and henious crimes committed by the invaders. While we shouldn't be judging about the morality of the past events, but we cannot simply trivialize these things like the so called expert does in this video.

    • @nagesha149
      @nagesha149 Год назад +4

      He is a professor in Dept. of Ancient History and Archaeology, Kannada university Hampi. Expert and in Vijayanagar dynasty. what about your qualification? please tell us.

    • @sarvartha-the-everything
      @sarvartha-the-everything Год назад +6

      @@nagesha149 I'm an informed and educated audience who can ask meaningful questions. As far as my qualification goes, I have a Masters in Science and a Masters in Jounalism and Mass Communication. I have raised relevant points based on what I saw and heard in the video. One cannot claim to be an expert and speak like a part time researcher. As an expert he should have stuck to facts and assumptions rather than judging the convictions of Ramaraya's kins/relatives. His hesitation to condemn or even highlight the loot and destruction that took place after the war by the invading army either shows he is peddling propaganda by playing with selective facts or he is an immature with lots of degrees and experience. Hope you understand the problem here. If you are not able to then all the best - you keep your opinions and I'll have mine.

    • @sanduji203
      @sanduji203 Год назад +3

      Also I read Vijay Nagar first name was Vidya Nagara due to the respect for vidyaranya. Later it got changed to Vijay Nagara. Fact is that so called professor does not even acknowledge his contributions as guru.

    • @rsubhasify
      @rsubhasify Год назад

      ​@@sanduji203Vidyaranya became head of the mutt only in 1380s i.e., after 40+ years of hakka and bukka founded the Vijayanagara empire...The name Vijayanagara means city of victory...there are different opinions from different historians...so, no one can be fully right

    • @sanduji203
      @sanduji203 Год назад

      @@rsubhasify Vidyaranya's blessings and proximity, and the influence of monastic order of Shringeri helped in providing legitimacy to the founding kings of a new empire (Kulke and Rothermund 2004, p188)

  • @Arungowda123
    @Arungowda123 Год назад

    Super information

  • @naveen9s
    @naveen9s Год назад +2

    ಗೌರಸಮುದ್ರ ಮಾರಮ್ಮ ದೇವಸ್ತಾನದ ಬಗ್ಗೆ ಮಾಹಿತಿ ನೀಡಿ. ಪುರ ಗಳ ಬಗ್ಗೆ ಹೇಳುವಾಗ ಗೌರಸಮೂದ್ರ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ

  • @mythreeshagowda6535
    @mythreeshagowda6535 2 месяца назад +2

    ಇತಿಹಾಸ ತಿರುಚಿ ಹೇಳುವುದು ಅಂದರೆ ಇದನ್ನೆ ಅಲ್ಲವೇ?

  • @Shivak44
    @Shivak44 Год назад

    Sir thank you 🙏 for information keep going like this ❤❤

  • @santhu_shymachari
    @santhu_shymachari Год назад +6

    ಎಡಪಂಥೀಯ ಚಿಂತನೆಗಳನ್ನು ನೀಡುವ ಇಂತಹ ವ್ಯಕ್ತಿಗಳ ಸಂದರ್ಶನ ಅನಗತ್ಯ ಎನಿಸುತ್ತೆ.

  • @mohammadakramakram8477
    @mohammadakramakram8477 3 месяца назад

    Original dakhale helakkay sir avru devralla .namma hagay manushyru .ishtu heliday kay thumba thanks sir

  • @hariharatimes2
    @hariharatimes2 2 месяца назад

    ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಆದರೆ ವಿದ್ಯಾರಣ್ಯರ ಶ್ರಮ ಅಳೆಯುವುದು ತಪ್ಪು

  • @ripper7834
    @ripper7834 Год назад +7

    Highly wrong information
    Please get your information from valud sources...he has no basis for his false theories

  • @hulikuntimurthyr.s.2963
    @hulikuntimurthyr.s.2963 Год назад +2

    Venkatadri also died in the Talikote war. Tirumalaraya,
    having returned to Capital Vijayanagara, could have mobilised troops and ammunition anf fought back and won the war.

  • @infokannada4563
    @infokannada4563 2 месяца назад +2

    ಇಂತವರ ಮಾತು ನಾನು ನಂಬೋದಿಲ್ಲ

  • @adventuresviharitelugu
    @adventuresviharitelugu Год назад +1

    ಅದ್ಭುತ ವಿಶ್ಲೇಷಣೆ

  • @kruparao6791
    @kruparao6791 Год назад +2

    ಇವರಿಗೆ ಅಷ್ಟ ತಿಳುವಳಿಕೆ ಇಲ್ಲ ಅಂತ ಅನ್ನಿಸುತ್ತೆ.

  • @EESHOHAM
    @EESHOHAM 3 месяца назад +2

    ಇವರು ಸ್ವಲ್ಪ ಎಡ ಪಂಥ ದ ಚಿಂತನೆ ಯವರು

  • @mallinathmadarakhandi2148
    @mallinathmadarakhandi2148 2 месяца назад +2

    3Rd cls ಪರ್ಸನಾಲಿಟಿ ನಾ interview ಮಾಡ್ಬೇಡಿ

  • @subbarao7730
    @subbarao7730 5 месяцев назад

    S0gasagde eevicharadhare thankyou sir

  • @raghunath869
    @raghunath869 2 месяца назад +1

    ಇಂತವರನ್ನು ಇಂಟರ್ವ್ಯೂ ಮಾಡಿದ್ದಕ್ಕೆ ಕಲಾ ಮಾಧ್ಯಮವನ್ನು ನಾವು ಧಿಕ್ಕರಿಸಬೇಕು

  • @hanumyhanumy5285
    @hanumyhanumy5285 2 месяца назад

    🙏👌

  • @pushpareddy7319
    @pushpareddy7319 Год назад +2

    Vijaynagara samrajya bagge thumba chanagi vivarisidira👍

  • @sathvik2059
    @sathvik2059 7 месяцев назад

    True things he is talking❤

  • @nikhilnnikhiln7024
    @nikhilnnikhiln7024 Год назад +1

    Boss suvarnaa yughaa endhare raaja prajeghalannu sukhaa santhoshadindaa ittidda thindhu thaanobbhanne theghuthiralilla 🔥🔥🔥

  • @imindian9802
    @imindian9802 Год назад +1

    Sir, I'm from Talikote.

  • @madhughodke5847
    @madhughodke5847 Год назад +1

    Somashekar sir ❤. I am madhu chippinakere

  • @parashuramgodi2478
    @parashuramgodi2478 Год назад

    good

  • @abhilashgit
    @abhilashgit Год назад +1

    I like his POV. Rational thinking

  • @rajendrakumar464
    @rajendrakumar464 Год назад +1

    adhikarakkagi aglu dwesha, vairatva, asuye, durase avattigu iddu ivattu kuda same

  • @manjunh8900
    @manjunh8900 Год назад +1

    🙏🙏🙏🙏🙏🙏

  • @manjunath7706
    @manjunath7706 3 месяца назад +1

    ಗಂಡುಗಲಿ ಕುಮಾರ ರಾವಣ ಭಾವ ಸಂಗಮ

  • @lokeshnaik6667
    @lokeshnaik6667 Год назад +2

    ಒಬ್ಬೊಬ್ಬರು ಒಂದ್ ಒಂದ್ ತರ ಹೇಳ್ತಾರೆ...
    ಯಾವುದು ಸರಿ?

  • @adarshadhu3432
    @adarshadhu3432 Год назад

    Next episode wating

  • @Goodwill345
    @Goodwill345 Год назад +1

    To build the temples it cost a lot of money and 15 to 20 years of work. Because if the costs involved I don’t think there is any hidden treasures underneath the temples or idols, people are speculating and unnecessarily digging and spoiling, at least now ASI is protecting

  • @krishnamurthyhs813
    @krishnamurthyhs813 Год назад +1

    ಇತಿಹಾಸ ಕಾರರ ಬಗ್ಗೆ ಹೆಚ್ಹು ತಿಳಿಸಿ.