ನಿಜವಾದ ಕಲಾ ಸೇವೆ ಅಂದರೆ ನೀವು...ನಿಮ್ಮನ್ನು ನೋಡಿದರೆ ಬಹಳ ಸಂತೋಷ ಆಗುತ್ತದೆ...ಎಂತಹ ಪ್ರಾಮಾಣಿಕ ಜೀವನ ನಿಮ್ಮದು...ನಿಮ್ಮ ತರಹದ ಜನ ಕೋಟಿ ಗೆ ಒಬ್ಬರು.. Ganapati sir nimage ananta namaskaragalu.
ಶಂಕರ್ ಶಾನುಭಾಗ್ ಅವರ ಎಲ್ಲ episodeಗಳನ್ನು ನೋಡಿದೆ. ಅವರ ಬದ್ಧತೆ, ಚಿಂತನೆ, ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳು….ಎಲ್ಲವೂ ಬಹಳ ಇಷ್ಚವಾಯಿತು. ನನ್ನ ತಂದೆ ಚಂದ್ರ ಶೇಖರ ಕೆದ್ಲಾಯರು ಇದನ್ನೇ ಪಾಲಿಸಿಕೊಂಡು ಬಂದಿದ್ದರು. ನಮಗೂ ಮಾರ್ಗದರ್ಶನ ಮಾಡಿದ್ದರು. ಸರ್ ನಿಮ್ಮ ಎಲ್ಲ ಸದುದ್ದೇಶಗಳು ಈಡೇರಲಿ ಅಂತ ಆಶಿಸುತ್ತೇನೆ.🙏🙏🙏.
ತುಂಬಾ ಹೆಮ್ಮೆಯೆನಿಸುತ್ತಿದೆ ಶಂಕರ್ ಶಾನುಭಾಗ್ ಸರ್ ❤ ನೇರ, ನಿಷ್ಠುರ ಮಾತುಗಳೇ ಹೇಳುತ್ತವೆ. ನಿಮ್ಮ ಸ್ವಭಾವವನ್ನ ಸಮಾಜಕ್ಕೆ ನನ್ನ ಧ್ವನಿಯನ್ನ ಬಳಸಿಕೊಳ್ತೀನಿ, ಹಣಕ್ಕಾಗಿ ಧ್ವನಿಯನ್ನ ಬಳಸ್ತೀನಿ ಅನ್ನೋ ಕೆಲವರಿಗೂ ಎಷ್ಟು ವ್ಯತ್ಯಾಸ. ಧನ್ಯೋಸ್ಮಿ ಸರ್ ❤❤❤ ನಿಮ್ಮ ಮಾತುಗಳು ಅತ್ಯಂತ ಪಾರದರ್ಶಕವಾಗಿದೆ.❤❤❤
ಸಂಗೀತದ ಬಗೆಗಿನ ನಿಮ್ಮ ಭಕ್ತಿ ಮತ್ತು ಬಧ್ಧತೆಗೆ ಧನ್ಯೋಸ್ಮಿ. ನಿಮಗೇನಾದರು ಪ್ರಶಸ್ತಿ ಗಳು ಸಿಕ್ಕರೆ,ಆ ಪ್ರಶಸ್ತಿಗೆ ಘನತೆ ಸಿಕ್ಕಂತೆ ಗುರುಗಳೆ. ನಿಮ್ಮ ಕಾಳಜಿ, ಕನಸುಗಳೆಲ್ಲಾ ಸಾಕಾರಗೊಳ್ಳಲಿ.❤
Shankar Shanbhog Sir, I appreciate your dedication to the cause of Sangeeta parampare. You have sung songs of great values.I pray almighty to grace you with further growth & development.
ತಮ್ಮ ಅನುಭವವದ ಮಾತುಗಳು ನಮ್ಮಂತವರಿಗೆ ತುಂಬಾ ಪ್ರೇರಣಾ ದಾಯಕ. ನಾನು ಕಳೆದ 19 ವರ್ಷಗಳಿಂದ ರಾಜ್ಯದ ನಾನಾ ಭಾಗಗಳಿಗೆ ತೆರಳಿ ಸುಮಾರು 89 ಕ್ಕೂ ಅಧಿಕ ಭಜನಾ ಮಂಡಳಿಗಳನ್ನು ರಚಿಸಿ 6000 ಕ್ಕೂ ಅಧಿಕ ಮಕ್ಕಳಿಗೆ ದಾಸ ಕೀರ್ತನೆ ಯ ಅಭ್ಯಾಸ ವನ್ನು ಸೇವಾ ರೂಪದಲ್ಲಿ ಯಾವುದೇ ಸಂಭಾವನೆ ವಾಹನ ಭತ್ಯೆ ಕೂಡ ಪಡೆಯದೇ ನಿರಂತರ ವಾಗಿ ನೀಡ್ತಾ ಇದ್ದೇನೆ.ಈ ಹಾದಿಯಲ್ಲಿ ತುಂಬಾ ನೋವುಗಳನ್ನು ಅನುಭವಿಸಿದ್ದೇನೆ. ನಿಮ್ಮ ಮಾತುಗಳು ಈ ಪಯಣ ಕ್ಕೆ ಇನ್ನಷ್ಟು ಪ್ರೇರಣೆ ಧನ್ಯವಾದಗಳು 🙏

Ganapati sir ನಿಮ್ಮ ಹರಿಹರ ಪ್ರಿಯ ಸರ್ ಮತ್ತು ಶಾನ್ ಭಾಗ್ ಸರ್ ಸಂಚಿಕೆ ಗಳು ತುಂಬಾ ಚೆನ್ನಾಗಿದೆ.. ಇಬ್ಬರೂ ತಮ್ಮ ಕ್ಷೇತ್ರಗಳ ಬಗ್ಗೆ ಆಳವಾದ ಜ್ಞಾನ ಇರುವವರು ಹಾಗೂ ನೇರ ನುಡಿಯವರು.. ಯಾರನ್ನೋ ಮೆಚ್ಚಿಸಲು ಮಾತನಾಡುವವರಲ್ಲ...🙏👍👍
Fantastic Analysis; Straightforward like an Arrow. Hitting the 🎯; No chance for mishit....Deep appreciation to Shri Shankar Sir and Thanks to Shri GaNapathi Sir... I fully endorse the views expressed by Shri Shankar Sir.... PraNaams....
Yo ninu bahala samaskaara da bage bhala helithudya ninu yaawa samskaarwantha Nina yogethege haadiro haadugalali kewala2song janglige gothirboudu.adrali yaawa samskaara ide ha songagalali.adralu ninu solo haadirodala bere bere singergala jote
ಅಣ್ಣಾ ಯೂಟ್ಯೂಬ್ ಲ್ಲಿ ಶಂಕರ್ ಸರರವರದು ಫುಲ್ ಹೆಸ್ರು ಟೈಪ್ ಮಾಡಿ ಹುಡಕದ್ರೆ, ಸಾವಿರ ಹಾಡು ಸಿಗತ್ತಲ್ಲೋ..!! ನಿನ್ ಫೋನ್ ಚೈನಾ ಸೆಟ್ ಇರ್ಬೇಕು. ಮೊದ್ಲು ಒಳ್ಳೆ ಫೋನ್ ತೊಗೋ ಇಲ್ಲಾಂದ್ರೆ, ಯೂಟ್ಯೂಬ್ ಅಪ್ಡೇಟ್ ಮಾಡ್ಕೊ.
Avara yogyathe bagge matado ninu est haad helidiyapa? Est janake gotu ninu? Ning yogyathe idre 1 haadu hadi famous madu saku. Avru 2 madidarala nin 1 madu saku.
ಸತ್ಯವನ್ನು ನಿರ್ಭಯವಾಗಿ ಹೇಳಿ ದ್ದಕೆ ಅಭಿನಂದನೆಗಳು
ನಿಮ್ಮ ನಿಲುವಿಗೆ ನನ್ನ ಸಹಮತವಿದೆ.ನಿಮ್ಮ ಧೈರ್ಯಕ್ಕೆ ನಮನಗಳು.
ನಿಮ್ಮ೦ತಹ ಪ್ರಾಮಾಣಿಕ ಸ೦ಗೀತಗಾರರು ಈ ಕಾಲದಲ್ಲಿ ದುಬಿ೯ನ್ ಹಾಕಿ ಹುಡುಕಿದರೂ ಸಿಗುವುದಿಲ್ಲ.
ನಿಮ್ಮ ಸ೦ಗೀತ ಸೇವೆ ನಿರ೦ತರವಾಗಿ ಮುಂದುವರಿಯಲಿ ನಿಮಗೆ ಒಳ್ಳೆಯದಾಗಲಿ. 🙏
ನಿಜವಾದ ಕಲಾ ಸೇವೆ ಅಂದರೆ ನೀವು...ನಿಮ್ಮನ್ನು ನೋಡಿದರೆ ಬಹಳ ಸಂತೋಷ ಆಗುತ್ತದೆ...ಎಂತಹ ಪ್ರಾಮಾಣಿಕ ಜೀವನ ನಿಮ್ಮದು...ನಿಮ್ಮ ತರಹದ ಜನ ಕೋಟಿ ಗೆ ಒಬ್ಬರು..
Ganapati sir nimage ananta namaskaragalu.
ಶಂಕರ್ ಶಾನುಭಾಗ್ ಅವರ ಎಲ್ಲ episodeಗಳನ್ನು ನೋಡಿದೆ. ಅವರ ಬದ್ಧತೆ, ಚಿಂತನೆ, ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳು….ಎಲ್ಲವೂ ಬಹಳ ಇಷ್ಚವಾಯಿತು. ನನ್ನ ತಂದೆ ಚಂದ್ರ ಶೇಖರ ಕೆದ್ಲಾಯರು ಇದನ್ನೇ ಪಾಲಿಸಿಕೊಂಡು ಬಂದಿದ್ದರು. ನಮಗೂ ಮಾರ್ಗದರ್ಶನ ಮಾಡಿದ್ದರು. ಸರ್ ನಿಮ್ಮ ಎಲ್ಲ ಸದುದ್ದೇಶಗಳು ಈಡೇರಲಿ ಅಂತ ಆಶಿಸುತ್ತೇನೆ.🙏🙏🙏.
ತುಂಬಾ ಹೆಮ್ಮೆಯೆನಿಸುತ್ತಿದೆ ಶಂಕರ್ ಶಾನುಭಾಗ್ ಸರ್ ❤ ನೇರ, ನಿಷ್ಠುರ ಮಾತುಗಳೇ ಹೇಳುತ್ತವೆ. ನಿಮ್ಮ ಸ್ವಭಾವವನ್ನ ಸಮಾಜಕ್ಕೆ ನನ್ನ ಧ್ವನಿಯನ್ನ ಬಳಸಿಕೊಳ್ತೀನಿ, ಹಣಕ್ಕಾಗಿ ಧ್ವನಿಯನ್ನ ಬಳಸ್ತೀನಿ ಅನ್ನೋ ಕೆಲವರಿಗೂ ಎಷ್ಟು ವ್ಯತ್ಯಾಸ. ಧನ್ಯೋಸ್ಮಿ ಸರ್ ❤❤❤ ನಿಮ್ಮ ಮಾತುಗಳು ಅತ್ಯಂತ ಪಾರದರ್ಶಕವಾಗಿದೆ.❤❤❤
ಶಾನುಭಾಗ್ sir ನನಗೆ ಒಂದು ಆಸೆ ನಮ್ಮ ಮನೆಯಲ್ಲೂ ನೀವು ಒಮ್ಮೆ ಭಜನೆ ಹಾಡ್ಬೇಕು ಅಂತ. ದೇವರು ಯಾವಾಗ ನನ್ನ ಆಸೆ ಈಡೇರಿಸ್ತಾನೋ
ಸಂಗೀತದ ಬಗೆಗಿನ ನಿಮ್ಮ ಭಕ್ತಿ ಮತ್ತು ಬಧ್ಧತೆಗೆ ಧನ್ಯೋಸ್ಮಿ. ನಿಮಗೇನಾದರು ಪ್ರಶಸ್ತಿ ಗಳು ಸಿಕ್ಕರೆ,ಆ ಪ್ರಶಸ್ತಿಗೆ ಘನತೆ ಸಿಕ್ಕಂತೆ ಗುರುಗಳೆ. ನಿಮ್ಮ ಕಾಳಜಿ, ಕನಸುಗಳೆಲ್ಲಾ ಸಾಕಾರಗೊಳ್ಳಲಿ.❤
ನಿಮ್ಮ ವಿಚಾರಗಳು ನೈಜತೆಯಿಂದ ಕೂಡಿದೆ. ಸಂಗೀತ ವನ್ನು ವ್ಯಾಪಾರದ ವಸ್ತುವಾಗಿಸಿದ್ದಾರೆ.
Shankar Shanbhog Sir, I appreciate your dedication to the cause of Sangeeta parampare. You have sung songs of great values.I pray almighty to grace you with further growth & development.
ಪ್ರಸ್ತುತ ಸಮಾಜಕ್ಕೆ ಇಂತಹ ಪುಣ್ಯಾತ್ಮರ ಅವಶ್ಯಕತೆ ತುಂಬಾ ಇದೆ.
ತಮ್ಮ ಅನುಭವವದ ಮಾತುಗಳು ನಮ್ಮಂತವರಿಗೆ ತುಂಬಾ ಪ್ರೇರಣಾ ದಾಯಕ. ನಾನು ಕಳೆದ 19 ವರ್ಷಗಳಿಂದ ರಾಜ್ಯದ ನಾನಾ ಭಾಗಗಳಿಗೆ ತೆರಳಿ ಸುಮಾರು 89 ಕ್ಕೂ ಅಧಿಕ ಭಜನಾ ಮಂಡಳಿಗಳನ್ನು ರಚಿಸಿ 6000 ಕ್ಕೂ ಅಧಿಕ ಮಕ್ಕಳಿಗೆ ದಾಸ ಕೀರ್ತನೆ ಯ ಅಭ್ಯಾಸ ವನ್ನು ಸೇವಾ ರೂಪದಲ್ಲಿ ಯಾವುದೇ ಸಂಭಾವನೆ ವಾಹನ ಭತ್ಯೆ ಕೂಡ ಪಡೆಯದೇ ನಿರಂತರ ವಾಗಿ ನೀಡ್ತಾ ಇದ್ದೇನೆ.ಈ ಹಾದಿಯಲ್ಲಿ ತುಂಬಾ ನೋವುಗಳನ್ನು ಅನುಭವಿಸಿದ್ದೇನೆ. ನಿಮ್ಮ ಮಾತುಗಳು ಈ ಪಯಣ ಕ್ಕೆ ಇನ್ನಷ್ಟು ಪ್ರೇರಣೆ ಧನ್ಯವಾದಗಳು 🙏
ತಮ್ಮ ಅನುಭವವದ ಮಾತುಗಳು ನಮ್ಮಂತವರಿಗೆ ತುಂಬಾ ಪ್ರೇರಣಾ ದಾಯಕ. ನಾನು ಕಳೆದ 19 ವರ್ಷಗಳಿಂದ ರಾಜ್ಯದ ನಾನಾ ಭಾಗಗಳಿಗೆ ತೆರಳಿ ಸುಮಾರು 89 ಕ್ಕೂ ಅಧಿಕ ಭಜನಾ ಮಂಡಳಿಗಳನ್ನು ರಚಿಸಿ 6000 ಕ್ಕೂ ಅಧಿಕ ಮಕ್ಕಳಿಗೆ ದಾಸ ಕೀರ್ತನೆ ಯ ಅಭ್ಯಾಸ ವನ್ನು ಸೇವಾ ರೂಪದಲ್ಲಿ ಯಾವುದೇ ಸಂಭಾವನೆ ವಾಹನ ಭತ್ಯೆ ಕೂಡ ಪಡೆಯದೇ ನಿರಂತರ ವಾಗಿ ನೀಡ್ತಾ ಇದ್ದೇನೆ.ಈ ಹಾದಿಯಲ್ಲಿ ತುಂಬಾ ನೋವುಗಳನ್ನು ಅನುಭವಿಸಿದ್ದೇನೆ. ನಿಮ್ಮ ಮಾತುಗಳು ಈ ಪಯಣ ಕ್ಕೆ ಇನ್ನಷ್ಟು ಪ್ರೇರಣೆ ಧನ್ಯವಾದಗಳು 🙏
ನಿರ್ಭಯ ವಾಗಿ, ನಿಮ್ಮ ಅನಿಸಿಕೆ ಹೇಳಿ 🌹
ಯೋಗ್ಯರಿಗೆ ಪ್ರಶಸ್ತಿ ಕೊಟ್ಟರೆ ಪ್ರಶಸ್ತಿ ಬೆಲೆ ಹೆಚ್ಚುತ್ತದೆ
ಅಯೋಗ್ಯರಿಗೆ ಪ್ರಶಸ್ತಿ ದೊರಕಿದರೆ ಪ್ರಶಸ್ತಿ ಬೆಲೆ ಕಡಿಮೆ ಆಗುತ್ತದೆ ಸರ್ ನಿಮ್ಮ ಅಭಿಪ್ರಾಯ ಸರಿಯಾಗಿದೆ 👍
ಈಗ ಪ್ರಶಸ್ತಿ ಬಂದವರನ್ನು ಸಂಶಯದಿಂದ ನೋಡುವಂತಾಗಿದೆ. ಕಳೆದ ವಾರ ಸುದೀಪ್ ಗೌರವ ಡಾಕ್ಟರೇಟ್ ನಿರಾಕರಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ.
Ganapati sir ನಿಮ್ಮ ಹರಿಹರ ಪ್ರಿಯ ಸರ್ ಮತ್ತು ಶಾನ್ ಭಾಗ್ ಸರ್ ಸಂಚಿಕೆ ಗಳು ತುಂಬಾ ಚೆನ್ನಾಗಿದೆ.. ಇಬ್ಬರೂ ತಮ್ಮ ಕ್ಷೇತ್ರಗಳ ಬಗ್ಗೆ ಆಳವಾದ ಜ್ಞಾನ ಇರುವವರು ಹಾಗೂ ನೇರ ನುಡಿಯವರು.. ಯಾರನ್ನೋ ಮೆಚ್ಚಿಸಲು ಮಾತನಾಡುವವರಲ್ಲ...🙏👍👍
Fantastic Analysis; Straightforward like an Arrow. Hitting the 🎯; No chance for mishit....Deep appreciation to Shri Shankar Sir and Thanks to Shri GaNapathi Sir... I fully endorse the views expressed by Shri Shankar Sir.... PraNaams....
ನೀವು ತುಂಬ ದೊಡ್ಡ ವ್ಯಕ್ತಿಗಳು ಸರ್.🙏🙏🙏
ನೀವು ಯಾಕೆ online ನಲ್ಲಿ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಕಲಿಸಬಾರದು.
ಅತ್ಯುತ್ತಮ ವಿಚಾರ ವಿನಿಮಯ 🙏🙏👏👏👍
Feel so proud of you sir 👏👏👏👏
I am lnteretingly watching you show. Now I would like to have a program in this ýtube.
Such a great man living in our era. I am feeling blessed
Namage nimma bagge hemme ide sir, nijavada Karnataka ratna nivu. Nimmanna meet maduva bayake . Great personality.
ಧೈರ್ಯವಾಗಿ ನಿಮ್ಮ ಅನಿಸಿಕೆಯನ್ನು ತಿಳಿಸಿದಕ್ಕಾಗಿ 🙏👍👍👍🙏🌹🙏
Namma magana munjige karsiddivi. Tumba chanda aytu program. Ellavu devara bhajanegale. 🙏🙏🙏🙏🙏😘😘
ಅದ್ಭುತ ಸಂದೇಶ್ ವಾಸ್ತವ ನ ಅನಾವರಣ ಮಾಡಿದಿರಿ ಶಂಕರ್ sir and ಗಣಪತಿ sir 🙏🏻
ಸೂಪರ್ ಹೇಳಿದ್ದೀರಿ ಸಾರ್ ಸಂಗೀತ ಅಂದರೆ ಏನು ಅಂತ ಸಾಂಸೃತಿಕ ಇಲಾಖೆ ಮೊದಲು ಅರ್ಥ ಮಾಡಿಕೊಳ್ಳಬೇಕು ಸಂಗೀತಾ ಒಬ್ಬ ವ್ಯಕ್ತಿಗೆ ಒಳ್ಳೆಯ ವ್ಯಕ್ತಿ ಯನ್ನಾಗಿಸುತದೆ
ಅದ್ಬುತವಾದ ವಿಚಾರ,ಮಾತು,ಬದುಕು. ಧನ್ಯವಾದಗಳು 🙏🙏🙏
ಇದುಕಲಿಯುಗ swami ಇಲ್ಲಿ nadeyode ಹೀಗೆ ನೀವು ಹೇಳಿದ್ದು ತುಂಬಾ ಸರಿ ಇದೆ ಧನ್ಯವಾದಗಳು
Rare and Great Personality. Very Inspiring.
Need many shankar sir voice for youth to understand..
ಶಂಕರ್ ಸರ್ ನಿಮ್ಮ ಜೊತೆ ಅಟ್ಲೀಸ್ಟ್ ವೀಕೆಂಡ್ ಕೆಲಸ ಮಾಡುವಾಸೆ , ಏನಾದ್ರೂ ಕಮಿಟಿ whatsapp ಗ್ರೂಪ್ ಇದ್ರೆ ಹೇಳಿ, ನಿಮ್ಮ mindset ನನಗೆ ಸ್ಪೂರ್ತಿ 😊
ಪ್ರಶಸ್ತಿ ಗೆ edda ಗೌರವ ಯಾವಾಗಲೋ ಹೊರಟು ಹೋಗಿದೆ
Wow Shankar Shyanabhog sir you are fullest for yourself
ನೇರವಾಗಿ ನಿಜವನ್ನು ಹೇಳಿದ್ದಕ್ಕೆ ಧನ್ಯವಾದಗಳು ಸರ್
ಎಂಥ ಸತ್ಯವಾದ ಮಾತು.... ನಿಮ್ಮ್ ಹಾಗೆ ಖಡಕ್ಕಾಗಿ ಮಾತನಾಡುವವರು ಬೇಕು. 👏👏👏
ಹೌದು ಶಾನುಭಾಗ್ರೇ 🙏🏻
Reality correct agi heltidiri thnk u
Very transparent interview 👏 🙌
Inthavru irtara sir😊😊😮
Hats off to you sir
U r really great Sir...vry outspoken
Very fine sir
Very interesting interview
ಕಲಾವತಿ ಸೇವೆಯಲ್ಲಿ ನಿಮ್ಮ ಸಾಧನೆ ನಮ್ಮ ಕನ್ನಡಕ್ಕೆ ಅಪಾರವಾಗಿದೆ....
ಬಿಡಿ ಬಿಡಿ ನೀವಂತೂ ಮಹಾನ್ ಚಂಗೀತದ ಸಾಧಕರೇ ಸರಿ..
True, One to one interview....shanubhag
Namaskara sir ,hat's off🎉
Super sir
Correct sir
ನೇರ ನುಡಿ 👍👍👍👍👍👍
ಧನ್ಯವಾದಗಳು ಗಣಪತಿ ಸರ್
👌👍🙏
Super ,maatugalanna keloke kayohaag madiddiri.waitng for next episode.
Excellent.
ಇದು ಸತ್ಯ.ಸತ್ಯ.ಸತ್ಯ.
💯 sir🙏
👌👌👌🙏gurugale
ಅಪ್ಪು...... ❤️❤️
ಸತ್ಯ - ನಾಶವಾಗುವುದಲ್ಲ 🙏🏻
👃
Tumba chennagi matadtira sir....nim uddesha nim matu ondondu artapurana....
O my god
ಒಬ್ಬ ಮಹಾಗುರು ಹತ್ರ ಸಂಗೀತ ಕಲಿಲಿಕ್ಕೆ ಹೋಗಿದ್ದೆ sir, ಅಲ್ಲಿ fast ಕೇಳಿದ್ದೆ ನನಗೆ ಜಾತಿ, ಇಂತ ಕಚಡ ಮನಸುಗಳು ಜಾತಿ ಪದ್ಧತಿನ ಇನ್ನು ನೋಡುತಿದವೇ
Yaaru haa mahaguru
ಹೆಸರು ಹೇಳಿ ಸ್ವಾಮಿ
ನಾನು ಒಂದು ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದೆ ಹೆಸರು ಆದ್ಮೇಲೆ ಕೇಳಿದ್ದು ಜಾತಿ.
School nalli jathi kelatare agale keli allindale badalagali jathi vyavasthe sorry nanobba dadda
Job ge apply madbekadre matra category helodu ok na?
Ayyo benki.🔥🔥🔥🔥
ಶಂಕರ ಶಾನಭಾಗ ಅವರ ಸಂಗೀತ ಕಾರ್ಯಕ್ರಮಗಳ ಬಗ್ಗೆ ಎಲ್ಲಿ ತಿಳಿಯಬಹುದು ತಿಳಿಸಿ ದಯವಿಟ್ಟು
❤
👌👌👌👌👌👌👌👌💐💐🙏
Satyake savilla sulige sukavilla ❤
ನಿಮ್ಮ ಭಾವಗಳ ಒರತೆ ಪೂರಾ ಖಾಲಿಯಾಗದಿರರಲಿ ..ಶ್ಯಾಣಬಾಗರಾಗಿ!
ಮತ್ತ ಬಾರರು ಸುದ್ದಿಗಾರರು.
ಅತೃಪ್ತ ಆತ್ಮ!!!
Yaru yake
Atrapta athmagalu reservation huttu hakidava?
ಶಾನಭಾಗರವರ ಬದ್ದತೆ ಬಹಳ ಮೆಚ್ಚುವಂತಹದು🎉🎉ಧನ್ಯವಾದಗಳು ಮುಕ್ತಚರ್ಚೆಗೆ..🎉🎉❤
Hamsalekha sir ❤❤
🙏🙏🙏🙏
ಸತ್ಯ...ಸತ್ಯ..ಸತ್ಯ....ತುಂಬಾ ಕಹಿ...
ಮಹಾನ್ ಸಾಧಕರ ಸಾಲಿನಲ್ಲಿ ನೀವು ಬಹಳ ದೊಡ್ಡ ಸಾಚ...
ಲೋ ತಾತಾ ಯಾಕೋ ಭಾಳಾ ಉರ್ಕೊಂಡ್ ಹಾಗ್ ಕಾಣಸ್ತಿದೆ... ಆದ್ರೂ
ಪುರ್ಸೊತ್ತಲ್ಲಿ ಫುಲ್ ವಿಡಿಯೋ,ಎಲ್ಲಾ ಎಪಿಸೋಡ್ ಗಳನ್ನ ನೋಡ್ತಿದೀಯ..!!! ಅಂತಾ ತಿಳ್ಕೊಂಡು ಖುಷಿ ಆಯ್ತು. ಇನ್ನೊಂದಿಷ್ಟು ಎಪಿಸೋಡ್ ಇದಾವೆ.. ಎಲ್ಲಾ ನೋಡಿ ಮುಗಸೊದ್ರೊಳಗೇ ನೀನು ಶಂಕರ್ ಸರ್ ಫ್ಯಾನ್ ಆಗ್ತಿಯ ಬಿಡು... Advance ಆಗಿ congratulations...
ಸತ್ಯ ಯಾವಾಗಲೂ ಕಟುವಾಗಿರುತ್ತದೆ ...,..ಮತ್ತು ಕಹಿಯಾಗಿರುತ್ತದೆ ......ಜೀರ್ಣಿಸಿಕೊಳ್ಳಲು ಕಷ್ಟ ಅಲ್ಲವೇ?
Artha agilla how's it relevant
Sanskaravantha mantrigalu eega yaruddare sir. Politics ondu hesige ashte
ನಿಮ್ಮ ಮಾತು 11:18 11:19 ೧೦೦ ಕ್ಕೆ ೨೦೦ ಸತ್ಯ ಸರ್
Entavru kotigobbaru. Obbarindaa samaaja badalaagolla !!!! Bettale saamraajydalli batte haakondavre huchharu anno gaade maathu ede ,ade sathyaa kuudaa😢😢😢😢😮😮😮😮
Nija bharata ratana antu obbru Kade avrge jasti kottidare
Idkoskara film industry uttar flop agide politicians ide gathi adrey namma bharatha prjwalisabahud
ಜಾತ್ಯತೀತ -ಜಾತಿಗೆ ಅತಿಥ್ಯ
ಸುನಿಲ್ ಕುಮಾರ್ ಕಾಕ ೯ಳದಲ್ಲಿ
ಹಂಸಲೇಖ ಸರ್ 🙏 . ಸುಪರ್ ಷಡ್ಯಂತ್ರ ನಡೇಯಲ್ಲ
ಬ್ರಾಹ್ಮಣರು ಶೂದ್ರರರಿಗೆ ಸಂಗಿತ ಕಲಿಸಿದ ಉದಾಹರಿಸಿ
ನನ್ನ ಮಗು ಹೋಗೋ ಸಂಗೀತ ಶಾಲೆಯಲ್ಲಿ ಜಾತಿ ಯಾವುದು ಅಂತ ಕೇಳೋಲ್ಲ, ಮಗುವಿಗೆ ಆಸಕ್ತಿ ಇದ್ರೆ ಮಾತ್ರ ಸೇರಿಸಿ ಅಂತ ಹೇಳಿದ್ರು, ಅವರು ಬ್ರಾಹ್ಮಣರು
ಏನ್ ಹರಸ್ಬೇಕಣ್ಣ..??!!!
ನಿನ್ನಂಥಾ ಬಿಟ್ಟಿ ಕೂಳುಗಳಿಗೆ ಬ್ರಾಹ್ಮಣರಿಂದ ಶೂದ್ರರಿಗಾದ ಸಹಾಯ ಸೇವೆಯ ಅರಿವಿಲ್ಲ. ಜಾತಿ ಶಾಶ್ವತವಾಗಿರಬೇಕೆಂಬುದೇ ನಿಮ್ಮ ಮೂಲ ಧ್ಯೇಯ.
@@karavalitv7227
ನಾನೇ ನೂರಾರು ಜನರಿಗೆ ಕಲಿಸಿದ್ದೇನೆ.
ಕಲೆಯಲ್ಲಿ ಜಾತಿಯ ವಿಷವನ್ನೇಕೆ ಬಿತ್ತುತ್ತೀರಿ..!!??..ತರವಲ್ಲ..!!!
Udupiyalli Sangeethavannu yellarige kalistare,jati nodolla 👍
Ganapati sir, I want to donate.
But one request you need to apologise for the way you spoke regarding vishnuvardhan. It was unhealthy
Kale gallella nimma Brahamanara swathhu,
Yaru heliddu?
Thnk u
Reservation matra nim sottu
Neevu helodralli artha ide sir...KGF anta rakta sikta movie galu hit aadre society yava dikkige hogtide annodu manadattagutte.
Jogi bahala shantiyuta chitra
@@Akshay-oj3oc any laangu machu movie is bull shit..Shivanna came to Infosys and walked with a laangu on stage..Pathetic
@@anilprasanna yes first highlight issue from big Mane and then let's focus on trivial issues.
Vadkobeku. Padkolokagalla
Tamil Nadu Kalakshetra dhalli nimma Brahamanare, allina vidyarthiniyara mele hathyachara yesagiddhu. Alli kooda nimma vargadha katte, naayi, narigalu iddhare
Oh alli reservation illa ansutte ilandre...
ಹೆಸರು ಹೇಳಿ,
ಡಾಕ್ಟಾರೇಟ್ ಪ್ರಶಸ್ತಿ ಮಾರಾಟ ಅಂದಿರಿ. ಯಾರು ಯಾರು ಖರೀದಿಸಿದರೆ..
ಸುಮ್ನೆ ಬಾಂಬ್ ಹಾಕ್ಬೇಡಿ. ಹೆಸರು ಹೇಳಿ
ತುಂಬಾ ಜನ ಇದಾರೆ ಮಾರ್ರೆ...
Vivada agatte, Mane mel kal hodyo abhimanigalu idare illi.
MAMUS😂😂😂😂
ಇವ್ನ ಹತ್ರ ಬೈಸಿಕೊಳೋದು ಯಾಕೆ ಅಂಥ ಹೋಗಿರಲ್ಲ.
ಏನು ಏಕವಚನ ಅವರು ಸಾಧಿಸಿರುವ 1%ನೀವು ಸಾಧಿಸಿ ನೋಡೋಣ
He is truthful so he stands by d truth...
ಸತ್ಯ ಹೇಳಿದಾಗ ಇಂಥ ಕಮೆಂಟ್ ಬರೋದು ಸಹಜ.
Sari nappa sadhachari, ivathu Karnataka Shastriya Sangeetha ella Nimma hidithadalle ittukodidhiralla.
Sangeetadalli reservation illa
Hamsalekha is genius composer
Adre salary matra saryagi kodalla
😂
ಮನುವಾದಿಗಳ ಮಾತುಕತೆ
Rss avra nivu . Ivag gothaythu . .
ನಿನ್ನ ಬುದ್ಧಿ ಏನು ಅಂತಾ ಈ ಒಂದು ಕಾಮೆಂಟ್ ನಿಂದ ಗೊತ್ತಾಯಿತು ಬಿಡು.
ಹೇಗೆ RSS ಅವರು ಅಂತ ಹೇಳಪ ನೋಡಣ. ಉದಾಹರಣೆ ಕೊಡು.
RSS avru agodhu hemme. Dhustarige, deshadrohigalige RSS kandre agalla.
Nija helidre RSS anthe..in music industry nobody pays money
Rss n music, no reservation.
Yo ninu bahala samaskaara da bage bhala helithudya ninu yaawa samskaarwantha Nina yogethege haadiro haadugalali kewala2song janglige gothirboudu.adrali yaawa samskaara ide ha songagalali.adralu ninu solo haadirodala bere bere singergala jote
ಅಣ್ಣಾ ಯೂಟ್ಯೂಬ್ ಲ್ಲಿ ಶಂಕರ್ ಸರರವರದು ಫುಲ್ ಹೆಸ್ರು ಟೈಪ್ ಮಾಡಿ ಹುಡಕದ್ರೆ, ಸಾವಿರ ಹಾಡು ಸಿಗತ್ತಲ್ಲೋ..!! ನಿನ್ ಫೋನ್ ಚೈನಾ ಸೆಟ್ ಇರ್ಬೇಕು. ಮೊದ್ಲು ಒಳ್ಳೆ ಫೋನ್ ತೊಗೋ ಇಲ್ಲಾಂದ್ರೆ, ಯೂಟ್ಯೂಬ್ ಅಪ್ಡೇಟ್ ಮಾಡ್ಕೊ.
ನೇರವಾಗಿ ಮಾತಾಡೋದು ಕೆಲವರಿಗೆ ತಡೆಯಲಾರದ ಉರಿ. ಶಂಕರ್ ಶಾನುಭಾಗರು ನೇರವಾಗಿ, ನಿಷ್ಠುರವಾಗಿ ಹೇಳಿದ್ದು ನಿಮ್ಮಂತ ಲಫಂಗರಿಗೆ ಸಹಜವಾಗಿ ಉರಿ ತಂದಿದೆ.
ಎಷ್ಟು ಸಾಂಗ್ ಬೇಕೋ ನಿನಗೆ... ಕನ್ನಡ ಸಿನಿಮಾ ಸಾಂಗ್‌ಗಳೇ ನೂರಾರಿವೆ. ದಾಸ ಸಾಹಿತ್ಯ, ವಚನ ಸಾಹಿತ್ಯದಲ್ಲಿ ಅವರ ಕೊಡುಗೆ ಗೊತ್ತಿಲ್ಲದೇ ಬೊಗಳಬೇಡ...
Avara yogyathe bagge matado ninu est haad helidiyapa? Est janake gotu ninu? Ning yogyathe idre 1 haadu hadi famous madu saku. Avru 2 madidarala nin 1 madu saku.
LLeawanigintha Changi haadthini gaadidini.awana t gethege nange Changi gothu naanu ide cinima rangdwanu e konkani samdyadware iwana bage helthare karsu yaawadaadru music programege iwanu haadiro haadugalu naanu haadi haadu thorsthi.
Sir, rayara mattakke hadu hadakke bartira. Nimmanu nodova avakasha siguthe. Boovaraha temple on aradhane. If yes please share your Contact number
B̺u̺c̺k̺e̺t̺k̺a̺l̺a̺v̺i̺d̺a̺r̺a̺g̺a̺d̺e̺,̺b̺a̺r̺e̺e̺ t̺a̺l̺e̺n̺t̺ i̺d̺r̺e̺ y̺a̺r̺u̺ g̺u̺r̺u̺t̺i̺s̺a̺l̺l̺a̺.̺t̺h̺i̺s̺ i̺s̺ r̺e̺a̺l̺i̺t̺y̺
Xy, xx cromozones😮😮😮