ನಿಮ್ಮ ಜೀವನ ಕಥೆಯು ತುಂಬಾ ಹೃದಯಸ್ಪರ್ಶಿ, ಆಸಕ್ತಿದಾಯಕವಾಗಿದೆ ಮತ್ತು ನಾವು ಕಷ್ಟಪಟ್ಟು ಕೆಲಸ ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂದು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ನಿಮ್ಮ ಮಾರ್ಗದರ್ಶನದಲ್ಲಿ 2 ವರ್ಷ ಸುಗಮ ಸಂಗೀತ ಅಭ್ಯಾಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು, ನನ್ನ ಪುಣ್ಯ, ನಿಮಗೆ ನಾನು ಸದಾ ಚಿರಋಣಿ 🙏🙏🙏
ಒಂದು ಅನರ್ಘ್ಯ ರತ್ನದ ಹಿನ್ನೆಲೆಯನ್ನು ನಾಡಿಗೆ ಪರಿಚಯಿಸುವ ಒಂದು ಅದ್ಭುತ ಕೆಲಸವನ್ನು ಮಾಡಿದ್ದೀರಿ ಜೊತೆಜೊತೆಗೆ ನಾವು ತುಂಬಾ ಹೆಮ್ಮೆಯಿಂದ ನೋಡುವ ಕೆಲವು ಪ್ರಸಿದ್ಧಿಗಳ ಆಷಾಢಭೂತಿತನವನ್ನು ಪರಿಚಯಿಸಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಗಣಪತಿ ಸರ್..🙏🙏🙏 ಶಂಕರ್ ಶಾನ್ಬಾಗ್ ಅವರಿಗೂ ಹೃತ್ಪೂರ್ವಕ ವಂದನೆಗಳು🙏🙏
I heard Shanbhag Sir's bhakti sangeet programmes more than three decades ago in HB samaja.He involves audience to sing & clap.He always opts for songs with great taste & devotion. I always wish him with greater performances & recognitions.
ನಮಸ್ಕಾರಗಳು ಸಾಧಕರು ಶಂಕರ್ ಸರ್ 🌹💐🙏🙏🙏 ಗಣಪತಿ ಸರ್ 🌹💐🙏🙏🙏 ಶಂಕರ್ ಸರ್ ನೀವು ತುಂಬಾ ಕಷ್ಟ ಪಟ್ಟಿದಿರಾ ಬಿಡಿ ಅದಕೆ ಅಲ್ವಾ ಇವತ್ತು ಸಾಧಕರಾಗಿದ್ದು...... ದೇವ್ರು ಕೂಡಾ ಅವರಿಗೆ ಸಿಗಬೇಕಾದ ಸ್ಥಾನಮಾನ ಕೊಡ್ತಾನೆ ಸರ್ ಲೇಟಾಗಬೋದು But ಕೊಡ್ತಾನೆ ಅಲ್ವಾ.... ಸರ್ ತಮಗೆ ಸಹಾಯ ಮಾಡಿರೋರ ಬಗ್ಗೆ ಹೇಳಿದಿರಲ್ಲಾ ತುಂಬಾ ಖುಷಿಯಾಯ್ತು😍 ನಮ್ಮಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಬೆನ್ನು ತಟ್ಟಿ ಚಪ್ಪಾಳೆ ತಟ್ಟಿರೋ ದೇವರುಗಳನ್ನ ಯಾವತ್ತೂ ನಾವು ನಮ್ಮ ಮನಸಿನ ದೇವಾಲಯದಲ್ಲಿಟ್ಟು ಪೂಜಿಸಬೇಕು ಸರ್..... ಸಹಾಯ ಮಾಡಿರೋ ದೇವರುಗಳ photos ಹಾಕಿದೀರಲ್ಲಾ 🙏🙏🙏 ನಿಮಗೆ ಆ ಕೃತಜ್ಞತೆ ಮನೋಭಾವ ಇದೆ ಅಲ್ವಾ ಸರ್ ಇವತ್ತು ಕಲಿಯುಗ ಆಳಿಗೊಂದು ಕಲ್ಲು ಎಸೆಯೋ ಯುಗಾ "ಮನುಷ್ಯ ಮಾನವೀಯತೆ ಮರೀತಾ ಇದಾನೆ ಮೋಸವಿಲ್ಲದ ಪ್ರೀತಿಯಿಲ್ಲ ಸ್ನೇಹದಲ್ಲಿ ನಿಯತ್ತಿಲ್ಲಾ " ಅಲ್ವಾ ಸರ್ ಇವತ್ತು ನಾನು ಸ್ಟೇಟಸ್ ಹಾಕ್ತಾ ಇರ್ತೀನಿ "ನಂಬಿಕೆಗೆ ಅರ್ಹನಲ್ಲದ ಏಕೈಕ ಬುದ್ದಿವಂತ ಪ್ರಾಣಿ ಮನುಷ್ಯ ಮಾತ್ರಾ " ಅಂತಾ ಹಾಕ್ತಿರ್ತೀನಿ ನಿಮ್ಮ ಮಾತು ಕೇಳಿ ದೇವರುಗಳು ಇದಾರಲ್ಲಾ ಅತ್ಯದ್ಭುತ 🙏🙏🙏 ಒಳ್ಳೆದಾಗಲಿ ಸರ್ ನಿಮ್ಮ ಸಾಧನೆ ಇನ್ನೂ ಪ್ರಕಾಶಮಾನವಾಗಿ ಬೆಳಗಲಿ ಸರ್ 🙌😍🙋♂️
ಅವರು ಕಷ್ಟದಲ್ಲಿದ್ದಾಗ... ಜವಾಬ್ದಾರಿಗಳನ್ನು ಹೊರಬೇಕಾದಾಗ.... ಮೊದಲು ನೆನಪು ಬರುವುದೇ ನಮ್ಮಂಥವರು... ಅವರ ಕಷ್ಟಗಳು ಮುಗಿದು ಕಾಸು ಕೂಡಿದ ನಂತರ.... ಸುಖದ ಸುದ್ದಿಗಳು ನಮ್ಮವರೆಗೂ ಬರೋದೇ ಇಲ್ಲ 😅😅😅😅 ಇದುವೇ ಜೀವನ....😂😂
Today's generation on an average has lost all sensitivity......Thery don't know how to show gratitude or how to behave with sense without causing pain to others......seriously a heavy lose in educating them....
ಮತ್ತೊಮ್ಮೆ ಕಣ್ಣಲ್ಲಿ ನೀರು ತುಂಬುವಂತಾದ ಸಂದರ್ಶನ...❤❤❤
ಖಂಡಿತ ಮುಂದುವರಿಯ ಬೇಕು , ಇನ್ನು ಕರಾಳ ಮುಖ ಗಳು ಸಮಾಜಕ್ಕೆ ಪರಿಚಯಿಸ ಬೇಕು, ಗುರುಗಳೇ 🙏
ನೀವು ಅನುಭವಿಸಿದ ಕಷ್ಟಗಳೇ ನಿಮಗೆ ಬೆಳಕಾಗಿ ಹೊಸ ದಾರಿಯನ್ನು ತೋರಿಸಿರುವುದು ಅತ್ಯಂತ ಹೆಮ್ಮೆಯ ವಿಚಾರ ಶುಭವಾಗಲಿ ಸರ್
ನಿಮ್ಮ ಜೀವನ ಕಥೆಯು ತುಂಬಾ ಹೃದಯಸ್ಪರ್ಶಿ, ಆಸಕ್ತಿದಾಯಕವಾಗಿದೆ ಮತ್ತು ನಾವು ಕಷ್ಟಪಟ್ಟು ಕೆಲಸ ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂದು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ನಿಮ್ಮ ಮಾರ್ಗದರ್ಶನದಲ್ಲಿ 2 ವರ್ಷ ಸುಗಮ ಸಂಗೀತ ಅಭ್ಯಾಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು, ನನ್ನ ಪುಣ್ಯ, ನಿಮಗೆ ನಾನು ಸದಾ ಚಿರಋಣಿ 🙏🙏🙏
ಅಬ್ಬಾ!!!ಸರ್ ಬಾಲ್ಯ ಜೀವನ.. ಕಷ್ಟ ಪಟ್ಟ ಕಾಲಗಳು ಬಾಳ interesting ಆಗಿ ಇದೆ.. ಸಾಧಕರಾಗೋದು ಬಾಳ ಕಷ್ಟ... Waiting for d next episode🙏🙏🙏
ಒಂದು ಅನರ್ಘ್ಯ ರತ್ನದ ಹಿನ್ನೆಲೆಯನ್ನು ನಾಡಿಗೆ ಪರಿಚಯಿಸುವ ಒಂದು ಅದ್ಭುತ ಕೆಲಸವನ್ನು ಮಾಡಿದ್ದೀರಿ ಜೊತೆಜೊತೆಗೆ ನಾವು ತುಂಬಾ ಹೆಮ್ಮೆಯಿಂದ ನೋಡುವ ಕೆಲವು ಪ್ರಸಿದ್ಧಿಗಳ ಆಷಾಢಭೂತಿತನವನ್ನು ಪರಿಚಯಿಸಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಗಣಪತಿ ಸರ್..🙏🙏🙏 ಶಂಕರ್ ಶಾನ್ಬಾಗ್ ಅವರಿಗೂ ಹೃತ್ಪೂರ್ವಕ ವಂದನೆಗಳು🙏🙏
"ಕಷ್ಟಕ್ಕಾದವರನ್ನು ಮುಜುಗರವಿಲ್ಲದೇ ಕೃತಜ್ಞತೆಯಿಂದ ಸ್ಮರಿಸಿರುವ ನಿಮ್ಮಗುಣದೊಡ್ಡದು..❤️
ಕಷ್ಟ ಕಾಲದಲ್ಲಿ ನಮ್ಮ ಜೊತೆ ಯಾರು ಇಲ್ಲ ನಮ್ಮ ಒಳ್ಳೆಯತನ ನಮ್ಮ ಪ್ರತಿಭೆ ಅಷ್ಟೇ 🙏
ಹತ್ತಿರುವ ಏಣಿಯನ್ನು ಮರೆಯುವವರೇ ಜಾಸ್ತಿ ಈ ಸಮಾಜದಲ್ಲಿ ಶಂಕರ್ ಅವರೇ ನೀವು ಹತ್ತಿರುವ ಏಣಿಯನ್ನು ಮರೆತಿಲ್ಲ 🙏
👏🏻👏🏻👏🏻👏🏻👏🏻👏🏻👏🏻👏🏻👏🏻👏🏻
ಎಷ್ಟು ಮುಕ್ತ ಮಾತು ಗುರುಗಳೇ 🙏
"ನೀತಿನಿಯತ್ತು ಹೆಚ್ಚುಇರುವಪ್ರತಿಭೆಗಳಿಗೆ.. ಜೀವನದ ಮಾರ್ಕೆಟ್ ನಲ್ಲಿ ಮೋಸ & ನಷ್ಟವೇ ಹೆಚ್ಚುಅನ್ನಿಸುತ್ತೆ🙄ಶುಭವಾಗಲಿಸರ್❤️
Bereyavarigiruvastu Preeti kaalaji nammavarigiruvudilla sir. Idu 💯 correct sir.
Really an inspiring journey...
Kashinath bhatru olle manushya. Nodi tumba santhosha vaayithu
Ellavannu eshtu chennagi nenapittukondiddiri
I heard Shanbhag Sir's bhakti sangeet programmes more than three decades ago in HB samaja.He involves audience to sing & clap.He always opts for songs with great taste & devotion. I always wish him with greater performances & recognitions.
ವಂದನೆಗಳು ಸರ್ ಕಷ್ಟದ ತಾಳ್ಮೆಯ ಜೀವನ ನಿಮ್ಮದು
ಒಬ್ಬ ಒಳ್ಳೆಯ ಸದ್ಗೃಹಿಣಿ ತಾಯಿಯಾಗಿದ್ದರೇ ಆ ಮನೆಯ ಮಕ್ಕಳು ಯಶಸ್ವಿಯಾಗಿ ಸಾಗುವುದರಲ್ಲಿ ಆಶ್ಚರ್ಯವಿಲ್ಲ. ಮಾತೃದೇವೋಭವ🙏🙏🙏
Nim baduku bangaravagali sir❤🙏👍🌷
🙏
ನಮಸ್ಕಾರಗಳು ಸಾಧಕರು ಶಂಕರ್ ಸರ್ 🌹💐🙏🙏🙏
ಗಣಪತಿ ಸರ್ 🌹💐🙏🙏🙏
ಶಂಕರ್ ಸರ್ ನೀವು ತುಂಬಾ ಕಷ್ಟ ಪಟ್ಟಿದಿರಾ ಬಿಡಿ ಅದಕೆ ಅಲ್ವಾ ಇವತ್ತು ಸಾಧಕರಾಗಿದ್ದು......
ದೇವ್ರು ಕೂಡಾ ಅವರಿಗೆ ಸಿಗಬೇಕಾದ ಸ್ಥಾನಮಾನ ಕೊಡ್ತಾನೆ ಸರ್ ಲೇಟಾಗಬೋದು
But
ಕೊಡ್ತಾನೆ ಅಲ್ವಾ....
ಸರ್ ತಮಗೆ ಸಹಾಯ ಮಾಡಿರೋರ ಬಗ್ಗೆ ಹೇಳಿದಿರಲ್ಲಾ ತುಂಬಾ ಖುಷಿಯಾಯ್ತು😍
ನಮ್ಮಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಬೆನ್ನು ತಟ್ಟಿ
ಚಪ್ಪಾಳೆ ತಟ್ಟಿರೋ
ದೇವರುಗಳನ್ನ ಯಾವತ್ತೂ ನಾವು ನಮ್ಮ ಮನಸಿನ ದೇವಾಲಯದಲ್ಲಿಟ್ಟು ಪೂಜಿಸಬೇಕು ಸರ್.....
ಸಹಾಯ ಮಾಡಿರೋ ದೇವರುಗಳ photos ಹಾಕಿದೀರಲ್ಲಾ 🙏🙏🙏
ನಿಮಗೆ ಆ ಕೃತಜ್ಞತೆ ಮನೋಭಾವ ಇದೆ ಅಲ್ವಾ
ಸರ್ ಇವತ್ತು ಕಲಿಯುಗ ಆಳಿಗೊಂದು ಕಲ್ಲು ಎಸೆಯೋ ಯುಗಾ
"ಮನುಷ್ಯ ಮಾನವೀಯತೆ ಮರೀತಾ ಇದಾನೆ
ಮೋಸವಿಲ್ಲದ ಪ್ರೀತಿಯಿಲ್ಲ
ಸ್ನೇಹದಲ್ಲಿ ನಿಯತ್ತಿಲ್ಲಾ " ಅಲ್ವಾ
ಸರ್ ಇವತ್ತು ನಾನು ಸ್ಟೇಟಸ್ ಹಾಕ್ತಾ ಇರ್ತೀನಿ
"ನಂಬಿಕೆಗೆ ಅರ್ಹನಲ್ಲದ ಏಕೈಕ ಬುದ್ದಿವಂತ ಪ್ರಾಣಿ ಮನುಷ್ಯ ಮಾತ್ರಾ "
ಅಂತಾ ಹಾಕ್ತಿರ್ತೀನಿ
ನಿಮ್ಮ ಮಾತು ಕೇಳಿ ದೇವರುಗಳು ಇದಾರಲ್ಲಾ ಅತ್ಯದ್ಭುತ 🙏🙏🙏
ಒಳ್ಳೆದಾಗಲಿ ಸರ್ ನಿಮ್ಮ ಸಾಧನೆ ಇನ್ನೂ ಪ್ರಕಾಶಮಾನವಾಗಿ ಬೆಳಗಲಿ ಸರ್ 🙌😍🙋♂️
salute your way of life
Badatana Shapavalla,vara.Devaru karunamayi.indu nimma e uchraya stitige,nimma parishrama,dudime karana.nimma kelavu dasa sahithya hagu devaranamavannu kelutene.manasige santoshavagutade.Karunamayi Bhaktavathsalanada devaru tamma idi parivarakke shreyassannu untumadali.❤❤❤
ಎಲ್ಲಾ ಇದ್ದೂ ದಾರಿ ತಪ್ಪುವ ಯುವಜನ ನೋಡಬೇಕು ಈ.episode.ಜನರಿಗೆ ಉತ್ತಮ ಮಾದರಿ
ಬರೆಯಲು ಪದ ಇಲ್ಲ ಧನ್ಯವಾದಗಳು 🌹🙏🏿🙏🏿
You are great sir .
ಗಣಪತಿಯವರೇ❤
Great sir...
You helped "Fayaz khan".. which is the mistake
Ur great sir
Ur remember ing every body great
Shanubhag re kashinath bhatru nangu gottu. Nim sisters swalpa samaya hindu hiriya prathamika shaleyalli kalithidru
ಎಷ್ಟೊಂದು ಕಷ್ಟ ಪಟ್ಟು ಮುಂದೆ ಬಂದಿದ್ದೀರಿ. ನ್ಯಾಯ, ನೀತಿ, ಪ್ರಾಮಾಣಿಕತೆ ಇರುವವರಿಗೆ ಕಷ್ಟ ತಪ್ಪಿದ್ದೇ ಇಲ್ಲ.
Super
Super.sir
Udupi 🙏🔥❤️💞
Super sir
Great personality sir
ಸರ್ ನೀವು ಬೆಳೆದು ಬಂದ ಕಥೆ ಕೇಳಿ ಕಣ್ಣಲ್ಲಿ ನೀರು ಬಂತು ಸರ್
🙏🙏🙏🙏🙏🙏🙏🙏🙏🙏
🙏🏻👏🙏🏻
🙏🙏🙏💐
❤❤❤
Oo nam Ckm nam ooru
ನಿಮ್ಮ ಋಣ ಸ್ಮರಣೆ ಮನಸು ದೊಡ್ಡದು
🙏🙏🙏
Inthavra Sadhane Kanisle illa weekend with Ramesh Program ravarige Bari Actors Mathra Sakithu avrige
🙏🙏🙏😢
ಅವರು ಕಷ್ಟದಲ್ಲಿದ್ದಾಗ... ಜವಾಬ್ದಾರಿಗಳನ್ನು ಹೊರಬೇಕಾದಾಗ.... ಮೊದಲು ನೆನಪು ಬರುವುದೇ ನಮ್ಮಂಥವರು... ಅವರ ಕಷ್ಟಗಳು ಮುಗಿದು ಕಾಸು ಕೂಡಿದ ನಂತರ.... ಸುಖದ ಸುದ್ದಿಗಳು ನಮ್ಮವರೆಗೂ ಬರೋದೇ ಇಲ್ಲ 😅😅😅😅
ಇದುವೇ ಜೀವನ....😂😂
Today's generation on an average has lost all sensitivity......Thery don't know how to show gratitude or how to behave with sense without causing pain to others......seriously a heavy lose in educating them....
ಸರ್ ಅದು ಹಾವು ಓಡಾಡೋಜಾಗದಲ್ಲಿ ಪ್ರಾಕ್ಟೀಸ್ ಅಲ್ಲ ನಿಮ್ಮ ಹಾಡು ಕೇಳಿ ಹಾವು ಬಂದಿರಬಹುದು ಅಲ್ವಾ....?
😄😄😄😄 ಎಂತಿಂತಹ ಜನರು ನಿಮಗೂ ಕೂಡ ಬೇಟಿ ಅಗಿದರೆ sir.
Yarige yaruntu yaravina samsara nira Melina gulle nijavalla hariye yarige yaruntu?
ಆತನಿದ್ದಾನೆ..!!!
🙏🏼🪷👣
Nimma sahayakke tak ka patrada vyakti fayaz khan alla.
ಸರ್ ತಮ್ಮನ್ನು ಭೇಟಿಯಾಗಬೇಕು ಸಮಯ ಕೊಡುತ್ತಿರಾ?
C̺l̺i̺m̺a̺x̺ w̺a̺s̺ e̺x̺p̺e̺c̺t̺e̺d̺ 😄
Super sir
🙏🙏🙏
🙏
🙏🙏🙏🙏🙏🙏
🙏🙏🙏
🙏🙏🙏🙏🙏🙏
🙏🙏🙏