ಕನ್ನಡದಲ್ಲಿ ಹೊಸ ಹೊಸ ಪದಗಳನ್ನು ಸೃಷ್ಟಿಸುವುದು ಎಂದರೆ ಇದೆ. ನಾವು. ನೀವು. ಮಾತ್ರ ಅಲ್ಲಾ.. ಕನ್ನಡದ ಮೇಲೆ ಅಭಿಮಾನ ಇರೋ ಎಲ್ಲರೂ ಹುಟ್ಟುಹಾಕಬಹುದು.. ಆದರೆ ಸ್ವಲ್ಪ ಯೋಚನೆ ಅಗತ್ಯ ಅಷ್ಟೆ
ನಮ್ಮ ಗಣಪತಿ ಅಣ್ಣಾ ,ನಿಮ್ಮ ಸಂದರ್ಶನ ಶಂಕರ್ ಅವರ ಜೊತೆ ಚಂದ ಬಂದಿದೆ ಗಣಪತಿ ಅಣ್ಣಾ,ನಿಮ್ಮ ಕನ್ನಡ ತುಂಬಾ ಚಂದ.ಶಾನು ಭೋಗರು, ನಮ್ಮನ್ನ ರಾಜಣ್ಣನ ಬಗ್ಗೆ ತುಂಬಾ ಚಂದ ಹೇಳಿದ್ದಾರೆ..ಇಬ್ಬರಿಗೂ ನಮಸ್ಕಾರಗಳು..ವಿನಯದ ವಿದ್ವತ್ತ ಸ್ವರೂಪ....ರಂಗ ಸಂಗೀತದ masterpiece. ಎಂತ ಚಂದ ಮಾತು ನಿಮ್ಮದು ಗಣಪತಿ ಅಣ್ಣಾ....🎉🎉🎉🎉🎉
ಶ್ರೀ ಯುತ, ಬಿ.ಗಣಪತಿ ಹಾಗೂ ಶ್ರೀ. ಶಂಕರ್ ಶ್ಯಾನ್ಭೋಗ್ ರವರಿಗೆ ನಮಸ್ಕಾರ ಗಳು. ನಿಮ್ಮ ಅನಿಸಿಕೆ ,ಅನುಭವ, ನೋವುಗಳು, ಸಂಗೀತ ವಿಚಾರಗಳು, ಕೆಲವು ವ್ಯಕ್ತಿ, ವ್ಯವಸ್ಥೆ ಯಬಗ್ಗೆ ಯಾವುದೇ ಅಂಜಿಕೆಇಲ್ಲದೆ ಹೇಳಿರುವುದು ಸ್ವಾಗತಾರ್ಹ. ಧನ್ಯವಾದಗಳು.
ವಿನಯದ ವಿದ್ವತ್ ಸ್ವರೂಪ, ಸ್ನಾನದ ನಿಜವಾದ ಅರ್ಥ ಮತ್ತು ಚಲನಚಿತ್ರರಂಗ ಶಾಶ್ವತ ಅಲ್ಲ ಎಂಬ ಮಾತುಗಳು ತುಂಬಾ ಮೆಚ್ಚುಗೆ ಆಯಿತು. ನಿಮ್ಮ ಮಾತು ಮತ್ತೊಮ್ಮೆ ಮಗದೊಮ್ಮೆ one more one more ಕೇಳಬೇಕು ಎನಿಸುತ್ತಿದೆ. My best wishes to you both ಗಣಪತಿ Sir and Shankar Sir
ನಿಮ್ಮ ಕನ್ನಡ ತುಂಬಾ ಇಷ್ಟ ಆಗತ್ತೆ ಈ ಥರ ಕನ್ನಡ ಇಷ್ಟು ಚೆನ್ನಾಗಿ ಮಾತಾಡೋದು ಕೇಳಿ ತುಂಬಾ ಸಂತೋಷ ಆಯಿತು ನಿಮ್ಮ ಹಾಡು ಗಳನ್ನ ಕೇಳ್ತಾ ಇದ್ರೇ ಬೇರೇನೇ ಲೋಕ 🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👍👍👍👍👍👍👍👍👍👍👍
ಶಂಕರ್ ಸರ್, ನಿಮ್ಮ ವೈಚಾರಿಕತೆಯ ಸಂದರ್ಶನ ಬಹಳ ಉಪಯುಕ್ತವಾಗಿದೆ. ಇಲ್ಲಿ ಮಧ್ಯೆ-ಮಧ್ಯೆ ಹಾಡಿದರೆ ಇನ್ನೂ ಚೆನ್ನನಾಗಿರುತ್ತದೆ. ನಾವು ನಿಮ್ಮ ಹಾಡಿಗಾಗಿ ಕಾಯುತ್ತಿರುತ್ತೇವೆ. ಆಗಾಗ ಸಂಗೀತ ಮೂಡಿದರೆ ಸಂದರ್ಶನಕ್ಕೆ ಇನ್ನು ಮೆರಗು ಸಿಗುತ್ತದೆ.
@B Ganapathi sir, I follow your channel, this was the best vlog amongst all sir. Excellent content. Pls invite n interview guests like Shankar Shanbhog 👍👌 Jk Karnataka
May be very good singer… unfortunately we never knew about Shankar Naanu emba ahankara beda endu bahala chennagi haadiddira… adre e interview thumba neevu nimma bagge bahala hogalu kolluthiddira yaake
At prasent 1moth gee 4 or 5 movies adralli some movies 1 or 2 songs Eerlli astuuu singers singing chans sir today marketing computers ext ext what toking to ur both
Reality shows ondu platform kodoke aste munde nam life naa naav create madkobeku yella reality shows madakke agalla neev swalpa practical matanadi sir u r always in negative mode sry sir
ಹೌದು ಆದರೇ ಅಲ್ಲಿ ಹಾಡುವವರನೆಲ್ಲಾ ಹೋಗಲಿ ಅತ್ತಕ್ಕೆ ಎರಿಸಿ ಮೇಲೆ ಕೆಳಗೆ ಬೀಳಿಸುತ್ತಾರಲ್ಲಾ ಬ್ಯಾರಿ ಫಿಲಂಸ್ ಹಾಡು ಹಾಡಿಸಿ ಅವರಿಗೆ ಸರಿಯಾಗಿ ಟ್ರೈನಿಂಗ್ ಕೊಡಲ್ಲ. ಎಷ್ಟು ವರ್ಷದಿಂದ ಬರ್ತಾ ಇವ್ನು ಅದರಲ್ಲಿನೆಸ್ತು ಎಸ್ಟು ಹಾಡುಗಾರರು ಸೆಟ್ಲ್ ಆಗಿದ್ದಾರೆ ಎಸ್ಟು ಹಾಡುಗಳಮ್ಮ ಹಾಡ್ತಾ ಇದ್ದಾರೆ.
ನಮ್ಮ ಕನ್ನಡದ ಅಸ್ಮಿತೆ ಕನ್ನಡದ ಸಂಕೇತ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅಣ್ಣಾವ್ರು ❤❤❤❤❤
🙏🥰 ಅಣ್ಣಾವ್ರು
ವಿನಯದ ವಿದ್ವತ್ ಸ್ವರೂಪ,ಹೊಸ ಶಬ್ಧ ತಿಳಿದುಕೊಂಡೆ.ತುಂಬಾ ಚೆನ್ನಾಗಿದೆ.ನಿಮ್ಮ ಕನ್ನಡ ತುಂಬಾ ಇಷ್ಟ.
ಕನ್ನಡದಲ್ಲಿ ಹೊಸ ಹೊಸ ಪದಗಳನ್ನು ಸೃಷ್ಟಿಸುವುದು ಎಂದರೆ ಇದೆ. ನಾವು. ನೀವು. ಮಾತ್ರ ಅಲ್ಲಾ.. ಕನ್ನಡದ ಮೇಲೆ ಅಭಿಮಾನ ಇರೋ ಎಲ್ಲರೂ ಹುಟ್ಟುಹಾಕಬಹುದು.. ಆದರೆ ಸ್ವಲ್ಪ ಯೋಚನೆ ಅಗತ್ಯ ಅಷ್ಟೆ
ಒಳ್ಳೆಯ ವ್ಯಕ್ತಿ.
👍
ಅತ್ಯಂತ ಜ್ಞಾನ ಪೂರ್ಣ ಸಂದರ್ಶನ
ನಮ್ಮ ಗಣಪತಿ ಅಣ್ಣಾ ,ನಿಮ್ಮ ಸಂದರ್ಶನ ಶಂಕರ್ ಅವರ ಜೊತೆ ಚಂದ ಬಂದಿದೆ ಗಣಪತಿ ಅಣ್ಣಾ,ನಿಮ್ಮ ಕನ್ನಡ ತುಂಬಾ ಚಂದ.ಶಾನು ಭೋಗರು, ನಮ್ಮನ್ನ ರಾಜಣ್ಣನ ಬಗ್ಗೆ ತುಂಬಾ ಚಂದ ಹೇಳಿದ್ದಾರೆ..ಇಬ್ಬರಿಗೂ ನಮಸ್ಕಾರಗಳು..ವಿನಯದ ವಿದ್ವತ್ತ ಸ್ವರೂಪ....ರಂಗ ಸಂಗೀತದ masterpiece. ಎಂತ ಚಂದ ಮಾತು ನಿಮ್ಮದು ಗಣಪತಿ ಅಣ್ಣಾ....🎉🎉🎉🎉🎉
ಶ್ರೀ ಯುತ, ಬಿ.ಗಣಪತಿ ಹಾಗೂ ಶ್ರೀ. ಶಂಕರ್ ಶ್ಯಾನ್ಭೋಗ್ ರವರಿಗೆ ನಮಸ್ಕಾರ ಗಳು.
ನಿಮ್ಮ ಅನಿಸಿಕೆ ,ಅನುಭವ, ನೋವುಗಳು, ಸಂಗೀತ ವಿಚಾರಗಳು, ಕೆಲವು ವ್ಯಕ್ತಿ, ವ್ಯವಸ್ಥೆ ಯಬಗ್ಗೆ ಯಾವುದೇ ಅಂಜಿಕೆಇಲ್ಲದೆ ಹೇಳಿರುವುದು ಸ್ವಾಗತಾರ್ಹ.
ಧನ್ಯವಾದಗಳು.
ಅತ್ಯುತ್ತಮ ಮಾತು ಹೇಳಿದ್ದೀರಿ
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉
ರಾಜಕುಮಾರ್ ನನ್ನ ಪ್ರೀತಿಯ ಅಣ್ಣ❤
ವಿನಯದ ವಿದ್ವತ್ ಸ್ವರೂಪ, ಸ್ನಾನದ ನಿಜವಾದ ಅರ್ಥ ಮತ್ತು ಚಲನಚಿತ್ರರಂಗ ಶಾಶ್ವತ ಅಲ್ಲ ಎಂಬ ಮಾತುಗಳು ತುಂಬಾ ಮೆಚ್ಚುಗೆ ಆಯಿತು. ನಿಮ್ಮ ಮಾತು ಮತ್ತೊಮ್ಮೆ ಮಗದೊಮ್ಮೆ one more one more ಕೇಳಬೇಕು ಎನಿಸುತ್ತಿದೆ. My best wishes to you both ಗಣಪತಿ Sir and Shankar Sir
ಇವರಿಂದ young ster ಕಲಿಯೋದು ತುಂಬಾ ಇದೆ
15:50 ಶಂಕರ್ ಶಾನುಭೋಗ ಸರ್ ನೀವು ತುಂಬಿದ ಕೊಡ 🙏🏻🙏🏻
Super Dr Rajkumar bagee information
ಸ್ನಾನವ ಮಾಡಿರೋ ಹಾಡು ನಿಮ್ಮ ವಿವರಣೆ ಅದರ ವಿಸ್ತಾರ ಅದ್ಬುತ ಶಂಕರ್ ಅವರೇ 👏👏👏🙏🙏🙏
ನಿಮ್ಮ ಮಾತುಗಳನ್ನ ಕೇಳಿ ತುಂಬಾ ಸಂತೋಷವಾಯಿತು ಸರ್
ಅಣ್ಣಾವ್ರು 🙏
ನಿಮ್ಮ ಕನ್ನಡ ತುಂಬಾ ಇಷ್ಟ ಆಗತ್ತೆ ಈ ಥರ ಕನ್ನಡ ಇಷ್ಟು ಚೆನ್ನಾಗಿ ಮಾತಾಡೋದು ಕೇಳಿ ತುಂಬಾ ಸಂತೋಷ ಆಯಿತು ನಿಮ್ಮ ಹಾಡು ಗಳನ್ನ ಕೇಳ್ತಾ ಇದ್ರೇ ಬೇರೇನೇ ಲೋಕ 🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👍👍👍👍👍👍👍👍👍👍👍
ತುಂಬಾ ಚೆನ್ನಾಗಿದೆ ಗಣಪತಿ ಸರ್ ಶಂಕರ್ ಶಾನುಭೋಗರ ಸಂದರ್ಶನ 👌👌👌
ಸ್ವಾಮಿ,
ನೀವು ಹಾಡುತ ಇದ್ರೆ ಸಮಾಧಿ ಸ್ಥಿತಿ ತಲುಪಿಬಿಡುತ್ತೇವೆ.
Karnataka ratna Dr Rajkumar❤🎉
Neevu tumba lucky .shankar ji.. Dr Rajanna avarannu neevu eshtondu hattira dinda nodi odanaadidir I 😊
Hi sir Soper sir 🙏
ಅದ್ಬುತ ಮಾತುಗಳು ಸರ್ ಧನ್ಯವಾದಗಳು. 🙏🙏🙏...
Sampoornavagi video nodida mele bejaragodu onde karanakke.. Video mugitallanta. Adbhutavagi Nija nudiyuva shanubhogarige namaskaragaLu. Eginnu kshetrakke kaaliduttiruva namage avar hitavachanagalu atyvashyaka. Adhyatmika chintaneyinda nadeva nanage Shanubhogara prati videovannu noduvante madide. ❤ devaru uttam aayassu aarogya needi kapadali. B Ganapati sir thanking u too.❤
ನಿಮ್ಮ ಅಭಿಪ್ರಾಯ ಮೆಚ್ಚುವಂತಿದೆ.ಭಿನ್ನಾಭಿಪ್ರಾಯ ಇದ್ದರೆ ಭಾಷೆ ಸರಿಯಾಗಿ ಇರಲಿ
ಶಂಕರ್ ಸರ್, ನಿಮ್ಮ ವೈಚಾರಿಕತೆಯ ಸಂದರ್ಶನ ಬಹಳ ಉಪಯುಕ್ತವಾಗಿದೆ. ಇಲ್ಲಿ ಮಧ್ಯೆ-ಮಧ್ಯೆ ಹಾಡಿದರೆ ಇನ್ನೂ ಚೆನ್ನನಾಗಿರುತ್ತದೆ. ನಾವು ನಿಮ್ಮ ಹಾಡಿಗಾಗಿ ಕಾಯುತ್ತಿರುತ್ತೇವೆ. ಆಗಾಗ ಸಂಗೀತ ಮೂಡಿದರೆ ಸಂದರ್ಶನಕ್ಕೆ ಇನ್ನು ಮೆರಗು ಸಿಗುತ್ತದೆ.
ಬಹಳ ಶ್ರೇಷ್ಠವಾದ ಕಾರ್ಯಕ್ರಮ!!!! Thank u !!!!!!!!
👌👌👌ಶಂಕರ್ ಅವರೇ ಅದ್ಬುತ ಮಾತುಗಳು 👏👏👏🙏🙏🙏
ಉತ್ತಮವಾದ ಕಾರ್ಯಕ್ರಮ.❤
ಬಹಳ ಒಳ್ಳೆ ಸಂದರ್ಶನ.
ನಮಸ್ಕಾರ ಗುರುಗಳೇ🙏
ಒಳ್ಳೆಯ. ಕಾರ್ಯಕ್ರಮ. ಮುಂದುವರೆಸಿ
Snaaanava Maadiro Jnaana Theerthadali! Very nice.
Aha entha gnaavavantaru Shankar Shanbhag, Ganapati Sir great interview , thanks 🙏🙏🙏
ಗಣಪತಿ ಅವರೆ, ನೀವು ಹೌದಪಾ, ಹೌದು, haudauvudu. Annodu tumba. Chennagide.
B Ganapathi sir l hv liked ur all programe.
ನಿಮ್ಮ ಅನುಭವಕ್ಕೆ ಬಂದ ವಿಷಯಗಳನ್ನು ನೀವು ಹೇಳಿದ್ದೀರಿ. ಧನ್ಯವಾದಗಳು
Shankar avru Rajkumar mane vishaya maatra nija.....Appu Saha haagene...avra maneli obbarige kodo maryaade ide yalla...adbutha❤
Uttam karyakrama sir
Magnificent narration and straight from the bottom of the heart. PraNaams, Sir...
Tumba danyavada sir
ಆಹಾ .. ನೀವು ಹಾಡಿದ್ದು ಮತ್ತು ಆ ದಾಸರ ಪದ... ಅದ್ಭುತ !!
Adbuta sandarshansha sir
Good sir
Yes sir.
Yar yene helidaru Sir Nimage Hari vayu Gurugala Ashirwadavide 🙏🙏 Shankar Anna 💐💐💐
ಸೂಪರ್ ❤ ಸೂಪರ್ ಹಾಡು ಸುಮಧುರ ಕಂಠದಿಂದ ಧನ್ಯವಾದಗಳು ಸರ್
ಕ್ಯಾಂಡಿಡ್ ಸಂದರ್ಶನ ಮತ್ತು ಫ್ರಾಂಕ್ ಅಭಿಪ್ರಾಯಗಳು ವ್ಯಕ್ತವಾಗಿರುವ ಸಂದರ್ಶನ ಸರಣಿ
good 👍
ಸೂಪರ್ shankar sir ganapathi sir👌👌👌
Namaskara sir, thumba channagidhe
Super shankar sir❤❤
One of the best episodes I have ever seen. Thanks
Shankar shanbagh ಧ್ವನಿಯಲ್ಲಿ ಮೆಲೋಡಿ & divinity ಇದೆ.
ಸತ್ಯ ಬೆಂಕಿ ಇದ್ದ ಹಾಗೆ.
Namaste Sri Ganapathy ßir till today I have learned lots of information.
Apprec8atable💐💜🙏🇮🇳
@B Ganapathi sir, I follow your channel, this was the best vlog amongst all sir. Excellent content. Pls invite n interview guests like Shankar Shanbhog 👍👌
Jk
Karnataka
ಅದ್ಭುತ 👌
Very true.
ಸ್ನಾನ ! ❤❤
Rajanna 🙏🏻🙏🏻🙏🏻
Super sir
ಡಾ ರಾಜ್ ಕುಮಾರ್ ಅವರ ಕುರಿತು ಕನ್ನಡ ಚಿತ್ರರಂಗ ಹಾಗೂ ಪತ್ರಿಕೋದ್ಯಮ ಮಾಡಿದ ಅಪಪ್ರಚಾರ ಅತಿಯಾಯಿತು ಅನ್ನಿಸುತ್ತಿದೆ.
❤❤❤
🙏
ಒಳ್ಳೆಯ ಸಂದರ್ಶನ ಸರ್.
Atmasakhiya nudigalu dhambavilla ibbaru ashte🙏🙏
Howd….Howdoo…Howduu…😇😇😇
Vav❤
Nija.auper..sir....
🙏🙏🙏🙏👌👌
👍👍👍🙏🙏🙏🌹🌹🌹🙏🙏🙏👍👍👍
Yappa 😮😮😮
Vastunistavagi tamma anubhavaga hanchikondidare.
May be very good singer… unfortunately we never knew about Shankar
Naanu emba ahankara beda endu bahala chennagi haadiddira… adre e interview thumba neevu nimma bagge bahala hogalu kolluthiddira yaake
Spb yavaru devara hadu haduvaga chappali thegeyuttiddaru.
Nija heluddre urkoloru tumba jasti,
That is the difference between Quality India and Quantity India.
@@muralitharank1736 nange english barolla
1st like 🥰🥰🥰1st cmnt ✅
Thumbha nijavada mathu sir. Thumbha prabhuddavagi mathadideera. Nimma Prabhuddathe Hagu proffessionalism nanage thumbha ista aythu sir.
At prasent 1moth gee 4 or 5 movies adralli some movies 1 or 2 songs
Eerlli astuuu singers singing chans sir today marketing computers ext ext what toking to ur both
ನಕಾರಾತ್ಮಕ ಕಾಮೆಂಟ್ ಬಿಡಿ
Nange sir number bekkittu
how can anybody become a music director without capability to identify swaras
ಹಂಸಲೇಖ ಹಾಗು dr ರಾಜಕುಮಾರ್ ಕರುನಾಡಿಗೆ ಎರಡು ಕಣ್ಣು ಇದ್ದ ಹಾಗೆ..
ಒಂದೇ ಮೆಳ್ಳೆಗಣ್ಣು ಇನ್ನೊಂದು ಸುಂದರವಾದ ಕಣ್ಣು
ಅವನು ಹಂಸಲೇಖ ಅಲ್ಲ ಕಂಸಲೇಖ.
ಅಣ್ಣಾವರ ಜೊತೆ ಹಂಸಲೇಖನಂತವನನ್ನ ಸೇರಿಸಬೇಡಿ.
ಸತ್ಯವಾದ ಮಾತು ಹುಲಿ ಗೆ ನಾಯಿಯನ್ನು ಹೋಲಿಸಲಾಡಿತೇ
Dr.Rajkumar sir OK. But Hamsalekha ? It is a big Comedy. 😂😂
@@ManjulaS-bv2tg sri manjunatha songs kelideera?
Yn hadtira sir yappa kannu tumbitu
Ondashtu haadugalannu haadisi
Esto Jana sangeetha kalitavru ee reality show galige barode illa illi bandu nataka madodu avrige ista agala innadaru janagalige gottadare saku
This man is talented apart from he exposing hamsalekha we felt he just complains and has problem with everything and anyone .
ನಿಮಗೆ ಅವಕಾಶ ಸಿಗಲಿಲ್ಲ ಅಂತ ಬೇರೆಯವರನ್ನು ತೆಗಳಿ ಏನೂ ಪ್ರಯೋಜನವಿಲ್ಲ. ಮೊದಲು ನೀವು ಸಂಗೀತದ ಬೇರೆ ಬೇರೆ ಆಯಾಮಗಳನ್ನು ಒಪ್ಪಿಕೊಳ್ಳುವ ಗುಣ ಬೆಳೆಸಿಕೊಳ್ಳಿ
Evane hosa nadabharma 😢😅
Ganapati solpa cadime matadu
Uri yake. Ganapathi avaru adeshtu hiramitavagi matadiddare. Innu kammi and are avaru alli iralebardu .
ಇವನು ಯಾರು?
ನೀವು ಯಾರು ಅಂತ ನಮಗೆ ಗೊತ್ತಿಲ್ಲ hansa lekhavaru ಗೊತ್ತು
😂😂😂😂😂
Ee manushya yaru antha gotilla. Annavra range ge build up. Besh sir. Neevu best. Ganapathi waste channel nodi, waste artist build up kodi.
Ninage gottilla Andre yarigu gottillva?
ಮೊದಲು ಇವನಿಗೆ ಭಾರತ ರತ್ನ ಕೊಡಿ.. (, ಜತಿಗಾಗಿ ಕೊಡಿ))
ನೀನಾ ನಿನ್ನ ಕನ್ನಡವಾ ದೇವರೇ ಬಲ್ಲ
Adu nu aste list tegudnodudre Bari avrge reserved
@@rajeshrajesh1463 ಸರಿ ನಪ್ಪ “ಜತಿಗಾಗಿ”ಕೊಡ್ತೀವಿ ಬಿಡಿ 😁😝🤭🤭
@@shreyaspandith8626 😁🤭
@@rajeshrajesh1463 🤭🤭😝
Neevu ibru saha Rajkumar avrannu swalpa jaasthiye hachkonda hage kantha ide. Nimma survival koskara.
ರಾಜಕುಮಾರ್ ಹೆಸರು ಹೇಳಿಕೊಂಡು ಬದುಕಬೇಕಾಗಿದ್ರೆ ಅವರು ಸಿನಿಮಾರಂಗಂಗದಿಂದ ಹೊರಗೆ ಬರ್ತಾ ಇರ್ಲಿಲ್ಲ.... ನಿಮಗೂ ಸ್ವಲ್ಪ ಜ್ಞಾನದ ಸ್ನಾನ ಬೇಕಾಗಿದೆ.. 😂😂
Reality shows ondu platform kodoke aste munde nam life naa naav create madkobeku yella reality shows madakke agalla neev swalpa practical matanadi sir u r always in negative mode sry sir
Imagine
ಹೌದು ಆದರೇ ಅಲ್ಲಿ ಹಾಡುವವರನೆಲ್ಲಾ ಹೋಗಲಿ ಅತ್ತಕ್ಕೆ ಎರಿಸಿ ಮೇಲೆ ಕೆಳಗೆ ಬೀಳಿಸುತ್ತಾರಲ್ಲಾ ಬ್ಯಾರಿ ಫಿಲಂಸ್ ಹಾಡು ಹಾಡಿಸಿ ಅವರಿಗೆ ಸರಿಯಾಗಿ ಟ್ರೈನಿಂಗ್ ಕೊಡಲ್ಲ. ಎಷ್ಟು ವರ್ಷದಿಂದ ಬರ್ತಾ ಇವ್ನು ಅದರಲ್ಲಿನೆಸ್ತು ಎಸ್ಟು ಹಾಡುಗಾರರು ಸೆಟ್ಲ್ ಆಗಿದ್ದಾರೆ ಎಸ್ಟು ಹಾಡುಗಳಮ್ಮ ಹಾಡ್ತಾ ಇದ್ದಾರೆ.
ಇವನು ಏಷ್ಟು ಸಿನಿಮಾಕ್ಕೆ ಹಾಡಿದ್ದಾನೆ.... ಇವನು ಹಾಡಿದ್ದೇ.. ಕೆಲವು... ಗಾನ ಗಾರುಡಿಗ ಅಂತೆ.... ಅಯೋಗ್ಯ....
Sir haagalla kelvu vichara avaru helodhu thumba nija vaadhudu matthu avara anubhavakke bhandaddhu aste
Almost yellar melenu dusane madiddare spread positivity annode illa sir @@gurusingingrukkammasongpra6961
ನೀವು ಕೇಳಿದ್ದು ಕಡಿಮೆ. ಅವರು ಹಾಡಿದ ದಾಸರ ಪದಗಳು, ಜನಪದ ಗೀತೆಗಳು,
ತತ್ವಪದಗಳು, ವಚನಗಳನ್ನು ಕೇಳಿ
Adu jaati mele kodtare title😂
Hey Muchcho Bayi Dharidhra !!.
Neevu mathadodu jaashi aythu. Neevu hadida haadu navu kele illa. Neevu ishtu mathadodu adre SPB, Jesudas, Kumar Sanu, Udit Narayan yeshtu mathadbekittu.? Tumbida koda tulukodilla. Neevu ardha tumbida koda.
Everything is for views