ಹಾವಿನ ತಲೆ ಮೇಲೆ ನಿಜಕ್ಕೂ ಮಣಿ ಇರುತ್ತದೆಯೇ..? | Snake Specialist Dr Umesh | Ep 04

Поделиться
HTML-код
  • Опубликовано: 7 июн 2024
  • #snakes
    #snakespecialist
    #snakevenom
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 14

  • @user-ew1qx7rx3y
    @user-ew1qx7rx3y Месяц назад +4

    ಮೂಢ ನಂಬಿಕೆ ಕುರಿತು ತಮ್ಮ ವಿಚಾರ ಅದ್ಭುತ ಇದೆಲ್ಲಾ ಹೇಗೆ ಹುಟ್ಟಿಕೊಂಡಿತು ಯಾರು ಹಬ್ಬಿಸಿದರು ಇಂತಹ ಭ್ರಮೆಯಲ್ಲಿ ಬದುಕುವವರಿಗೆ ಜ್ಞಾನ ನೀಡಿದಕ್ಕೆ ಧನ್ಯವಾದಗಳು

  • @shreshttechnologiesinc315
    @shreshttechnologiesinc315 Месяц назад +1

    Very beautiful information Dr Umesh sir

  • @trimurthya149
    @trimurthya149 Месяц назад +4

    ಮೂಢನಂಬಿಕೆಗಳು.

  • @harishchandrashetty1842
    @harishchandrashetty1842 Месяц назад +1

    Good Sir Thank you

  • @mariputtaiahraju9221
    @mariputtaiahraju9221 Месяц назад +1

    Thank you sir,
    Really a valuable information about snakes.
    Sir,
    My question is that What is " JUTTU - KALINGA" ? this is a Common belief in Malenadu about King kobra. Juttu Kaling is very very Ferocious and aggressive against humans. This story we use to Heard in our Child wood, is it True ?
    Kindly reply to my comments

    • @umeshsn2026
      @umeshsn2026 Месяц назад

      Every king cobra is same and have same attitude and behavior. Nothing special about the king you mentioned. People out of passion and to create fear may insert human hair over it's head .

    • @gowthamshetty5674
      @gowthamshetty5674 26 дней назад

      Even I had searched it on basis of 10+ stories and didn't got any results..

  • @sudheerkumarlkaulgud7521
    @sudheerkumarlkaulgud7521 Месяц назад +2

    ಧನ್ಯವಾದಗಳು

  • @lalithab2816
    @lalithab2816 Месяц назад +1

    ವಿಷದ ಹಾವನ್ನು ತಿಂದ ಪ್ರಾಣಿ ಸಾಯುವುದಿಲ್ಲವ?

    • @umeshsn2026
      @umeshsn2026 Месяц назад

      ಇಲ್ಲ. ಪೂರ್ತಿಯಾಗಿ ನುಂಗಿಬಿಡುತ್ತದೆ. ಆದರೆ ಕೆಲವೊಮ್ಮೆ ವಿಷ ರಕ್ತ ಒಳಗೆ ಸೇರಿದರೆ ವಿಪತ್ತು.

    • @prakashbabu4366
      @prakashbabu4366 Месяц назад

      ಇಲ್ಲ ಜೀರ್ಣ ಅಗಿ ಕಕ್ಕಾ ಮಾಡಿಬಿಡುತ್ತೆ 😊😅

  • @rameshgowda5703
    @rameshgowda5703 Месяц назад +1

    Nagamani.irodu.howdu.nanu.nodidini.5time.nodidni