ನೀವು ದುಡಿದ ದುಡ್ಡು ಬ್ಯಾಂಕಿನಲ್ಲಿದೆ ನಾನು ದುಡಿದ ದುಡ್ಡು 45 ಎಕರೆ ತೋಟದಲ್ಲಿದೆ

Поделиться
HTML-код
  • Опубликовано: 10 сен 2024
  • 1996ರಲ್ಲಿ ಸಹಜ ಕೃಷಿಯ ಬೀಜವೊಂದು ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ರೂವಾರಿ ರಾಘವ ಅವರು ಈಗ ಜಗತ್ಪ್ರಸಿದ್ಧ ಸಹಜ ಕೃಷಿ ರೈತ. ಇವರ 45 ಎಕರೆ ತೋಟ ಈಗ ಪ್ರವಾಸಿ ತಾಣವಾಗಿದೆ. ಕೃಷಿಗೆ ಸಂಬಂಧಪಟ್ಟ ಜ್ಞಾನದ ದೀವಿಗೆಯಾಗಿದೆ. ಉಳುಮೆ,ಗೊಬ್ಬರ,ಕೀಟನಾಶಕ ಮಾಡದೆ ಮತ್ತೆ ಕಳೆ ನಿರ್ಮೂಲನೆ ಮಾಡದೆ ಸಹಜ ಕೃಷಿ ಮಾಡಿ ಗೆದ್ದಿದ್ದಾರೆ. ಈವರೆಗೂ ಕೀಟನಾಶಕ ಮಾರಿದ ಕಂಪನಿಗಳ ಓನರಗಳ್ಯಾರು ಲಾಸ್ ಆಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಅದೇ ಕೀಟನಾಶಕ ಬಳಸಿದ ಲಕ್ಷಾಂತರ ರೈತರ ಆತ್ಮಹತ್ಯೆಗಳನ್ನು ಕಂಡ ರಾಘವ ಅವರಿಗೆ ಸಹಜ ಕೃಷಿಯ ಪಯಣ ಶುರುವಾಗಿದ್ದು. ಯಾವುದೇ ನಿರ್ದಿಷ್ಟ ಗುರಿಗಳಿಲ್ಲದೆ ವಿಶ್ವವಿದ್ಯಾಲಯದ ಓದುಗಳು ಕೂಡ ಬದುಕಿಗೆ ಪೂರಕವಲ್ಲದ ವಿದ್ಯಾಭ್ಯಾಸದ ಬಗ್ಗೆ ಕೂಡ ರಾಘವ ಅವರಿಗೆ ಅತೃಪ್ತಿ ಇದೆ. ಅದೇನೇ ಇರಲಿ ಬೀಜೋತ್ಸವದ ನೆಪದಲ್ಲಿ ಐಕಾಂತಿಕದ ದರ್ಶನ ದೊರೆತಿದ್ದು ಬದುಕಿನ ಬುತ್ತಿ ಭಾಗ್ಯವೇ ಸರಿ.
    A seed of natural farming in 1996 has now grown proudly. Its founder, Raghava, is now a world-renowned organic farmer. His 45 acre farm is now a tourist destination. It is the goddess of knowledge related to agriculture. They have won by doing natural farming without plowing, fertilizing, pesticides and weeding. So far, there are no examples of the owners of pesticide selling companies committing suicide. After witnessing the suicide of millions of farmers who used the same pesticide, Raghava started his journey towards organic faraming .Raghava is also unhappy with university studies without any specific goals, which are not conducive to life. In any case, getting an iconic vision on the pretext of Beejutsava is a blessing in life.
    ವಿಳಾಸ: ಐಕಾಂತಿಕ
    ಹರಿಹರ,ದಾವಣಗೆರೆ ಜಿಲ್ಲೆ
    ph no:9448923773(Whatsapp Only)
    map:maps.app.goo.g...
    #ಹಸಿರೋತ್ಸವ #ಸಹಜ ಕೃಷಿ #ಸಹಜ ಬದುಕು #ಸಹಜ ಜೀವನ
    #ಐಕಾಂತಿಕ #ರಾಘವ #ಐಕಾಂತಿಕ ಸಮುದಾಯ#ಸುಸ್ಥಿರ ಕೃಷಿ
    #ಪರಿಸರ ಸ್ನೇಹಿ# ನೈಸರ್ಗಿಕ ಉಡುಪು #ಮಣ್ಣಿನಮಡಿಕೆ#ವಿಷಮುಕ್ತ ಆಹಾರ #ವಿಷಮುಕ್ತ ದಿನಸಿ
    #ಸಾವಯವ ದಿನಸಿ#ಸಾವಯವ ಊಟ #ಬೀಜ #ಪಾರಂಪರಿಕ
    #ದೇಸಿ #ನಾಟಿ #ಜವಾರಿ #ಸರಳ ಜೀವನ
    #Simple Living #Nature Festival #Hasirotsava
    #Natural Farming
    #Natural Living
    #Natural Lifestyle
    #Aikanthika
    #Aikanthika Community
    #Raghava
    #Eco-friendly
    #Sustainability
    #Sustainable Farming
    #Natural Clothing
    #Pottery
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Комментарии • 61

  • @user-ih5um8fw2k
    @user-ih5um8fw2k 2 месяца назад +15

    ರಾಘವ ಸರ್ ತಾವು ತುಂಬಾ ದೊಡ್ಡ ಮಟ್ಟದ ಭೂಮಿ ಸಾಹಿತ್ಯ ಜ್ಞಾನ ದೀವಿಗೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಆದರೆ ತಾವು ಯಾವುದೇ ಅಳುಕಿಲ್ಲದೆ ಹೆದರಿಕೆ ಇಲ್ಲದೆ ಮಾತನಾಡಿ ದಯವಿಟ್ಟು🙏🙏

  • @Ambari_
    @Ambari_ 2 месяца назад +19

    ಪ್ರತಿಯೊಬ್ಬರೂ ಕೂಡ ತಮ್ಮ ಜಮೀನಿನಲ್ಲಿ ಸ್ವಲ್ಪವಾದರೂ ಸಹಜ ಕೃಷಿ ಅಥವಾ ಕಾಡು ಕೃಷಿಯನ್ನು ಮಾಡಬೇಕಾಗಿ ಬೇಡಿಕೊಳ್ಳುತ್ತೇನೆ 🙏

    • @veerakyatharayamnvkr1537
      @veerakyatharayamnvkr1537 2 месяца назад +2

      ನಾನು 50 ಶ್ರೀಗಂಧ 50 ಮಹಾಗನಿ ನೇರಳೆ, ನಿಂಬೆ ಇಷ್ಟು ಮನೆಯಲ್ಲಿ ಉಪಯೋಗಿಸಿದ ನೀರು ಮನೆ ಮಾಳಿಗೆಯ ನೀರು ಬೇಸಿಗೆಯಲ್ಲಿ ಟ್ಯಾಂಕರ್ ನೀರು ಉಪಯೋಗಿಸಿ ಸುಮಾರು ಐದು ವರ್ಷಗಳಿಂದ ನಿರ್ವಹಿಸುತ್ತಿದ್ದೇನೆ ಗಿಡಗಳು ತುಂಬಾ ಚೆನ್ನಾಗಿ ಬೆಳೆದಿವೆ ಈಗ ನಾಟಿಕೋಳಿ ಷಡ್ ರೆಡಿ ಮಾಡಿದ್ದೇನೆ.

  • @devarajvadavi8541
    @devarajvadavi8541 29 дней назад +1

    ಸರ್, ನಮ್ಮ ಉತ್ತರ ಕರ್ನಾಟಕದಲ್ಲಿ ಮುಳ್ಳಿನ ಗಿಡಗಳು ಜಾಸ್ತಿ ಬೆಳೆಯುತ್ತವೆ.. ಸಹಜ ಕೃಷಿಯಲ್ಲಿ ಆ ಮುಳ್ಳಿನ ಗಿಡಗಳನ್ನು ತೆಗಿಬೇಕಾ ಅಥವಾ ಬೇಡವಾ??

  • @sunithabai8942
    @sunithabai8942 2 месяца назад +5

    Jai sri ram jai hanuman jai ambabavani jai shivaji jai modiji 😊😊

    • @lakshmipathi8694
      @lakshmipathi8694 2 месяца назад

      Jai shree Ram Jai ho Veer Shivaji Maharaj ki Jai

  • @prabhuenterprise6176
    @prabhuenterprise6176 Месяц назад +1

    Very good 😊😊😊 Idea

  • @Sadashiva-tv6jk
    @Sadashiva-tv6jk 2 месяца назад +2

    Super video sir,namm janagalige krushi bagge artha aagbeku ,yellavu kemikallmayavagi yakkutti hogtide

  • @Dontwastetime_Ok
    @Dontwastetime_Ok Месяц назад +1

    1:27 girl reaction 😂

  • @user-pc4dl9zs3m
    @user-pc4dl9zs3m 2 месяца назад +3

    Hi good video sir 👨‍🚒

  • @lifebookkannada
    @lifebookkannada 2 месяца назад +11

    ಅನ್ನದಾತ ಸುಖಿನೋ ಭವಂತು 🙏🙏🙏🙏🙏🙏🙏👌👌💐💐💐💐💐💐💐💐💐💐💐💐💐💐🙏🙏🙏

  • @BannikalGamajja
    @BannikalGamajja 2 месяца назад +1

    Good

  • @UshaRani-st5fc
    @UshaRani-st5fc 2 месяца назад +1

    Great video sir

  • @arunnaik2778
    @arunnaik2778 2 месяца назад +1

    Olle kelsa madta idare adre ellaru ee tara krishi madidare batta beleyoru yaru danya beleyoru yaru

  • @shobhadevi5997
    @shobhadevi5997 2 месяца назад +4

    ಅರ್ಧ ಎಕರೆ ಅಡಿಕೆ ತೋಟ ಇದೆ ಅದರ ನಿರ್ವಹಣೆಗೆ ನುರಿತ ಕೃಷಿಕ ಇದ್ದರೆ ತಿಳಿಸಿ ಸರ್

  • @TashuMakandar-yz1gc
    @TashuMakandar-yz1gc 2 месяца назад +2

    Yaav place sir .
    ಮತ್ತೆ market ಯಾವಾಗ ಇರುತ್ತೆ ತಿಳಿಸಿ.

  • @mohammedsalehasaleha782
    @mohammedsalehasaleha782 2 месяца назад +1

    ಸರ್ ಮೂರು ವರ್ಷದ ಅಡಿಕೆ ತೋಟದಲ್ಲಿ ಏನು ಬೆಳೆಯಬಹುದು ,ಹಾಗು ನಿರ್ವಹಣೆ ಬಗ್ಗೆ ದಯವಿಟ್ಟು ತಿಳಿಸಿ/2 ಎಕರೆ

  • @poornimavairagkar6695
    @poornimavairagkar6695 2 месяца назад +1

    Can grow sufficient quantity of food to meet requirements for our population by using this method of farming?

  • @poornimavairagkar6695
    @poornimavairagkar6695 2 месяца назад +1

    Namma jana sankya ge sakaguvashtu naisargika krushi inda beleyalu sadhyavagutta annuvadu nanna prashne

    • @naveenraj6856
      @naveenraj6856 2 месяца назад

      Kandita nijavagu belebahudu yellaru belebeku aste

    • @saathvikpatilSaathvikrushna
      @saathvikpatilSaathvikrushna 2 месяца назад

      ಖಂಡಿತ

    • @TheMann11
      @TheMann11 2 месяца назад

      ನೈಸರ್ಗಿಕ ಕೃಷಿ ಶುರು ಮಾಡ್ಲಿ ತಡಿರಿ ಮೇಡಂ.. ಆಮೇಲೆ ನೋಡೋಣ ಸಾಕಾಗತ್ತೋ ಇಲ್ವೋ ಅಂತಾ.

  • @pandurangtoravat4798
    @pandurangtoravat4798 2 месяца назад +1

    Where is this?

  • @AshokNadagouda
    @AshokNadagouda 2 месяца назад +5

    ನಾನು ನಿಮ್ಮ ತೋಟ ನೋಡಲು ಬಯಸಿದ್ದೇನೆ ಯಾವ್ ಊರು ಎಲ್ಲಿ ಬರುತ್ತದೆ ದಯವಿಟ್ಟು ತಿಳಿಸಿರಿ 🙏🙏

    • @kusumagb9258
      @kusumagb9258 2 месяца назад +3

      ಹರಿಹರ ಹೋಗಿ. ದಾವಣಗೆರೆ ಸಮೀಪ

    • @pradeepprabhu8441
      @pradeepprabhu8441 2 месяца назад

      ​@@kusumagb9258ಹೌದ neev ಹೋಗಿದ್ದೀರಾ ಸಿಸ್

    • @srinathm.r.4628
      @srinathm.r.4628 2 месяца назад

      ಹರಿಹರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿ ಹರಿಹರ - ಶಿವಮೊಗ್ಗ ರಸ್ತೆಯಲ್ಲಿ ಮಲೇಬೆನ್ನೂರು ಸಿಗುತ್ತದೆ. ಮಲೇಬೆನ್ನೂರಿನಿಂದ 4 - 5 ಕಿಲೋಮೀಟರ್ ದೂರದಲ್ಲಿ ನೆಹರು ಕ್ಯಾಂಪ್ ಸಿಗುತ್ತದೆ. ಅಲ್ಲಿ ವಿಚಾರಿಸಿ. ಪ್ರತಿಯೊಬ್ಬರಿಗೂ ಇವರು ಚಿರಪರಿಚಿತ.
      ದಾವಣಗೆರೆಯಿಂದ ಶ್ಯಾಮನೂರು - ದೇವರ ಬೆಳಕೆರೆ - ಬೂದಾಳು ಮಾರ್ಗವಾಗಿ ನೆಹರು ಕ್ಯಾಂಪ್ ತಲುಪಬಹುದು. ಬಸ್ ವ್ಯವಸ್ಥೆ ನಂಬಬೇಡಿ 😂.
      ಬೂದಾಳು ಗ್ರಾಮಕ್ಕೆ ದಾವಣಗೆರೆ ಅಥವಾ ಮಲೇಬೆನ್ನೂರಿನಿಂದ ಬಸ್ ಗಳು ಉಂಟು. ಆಟೋ ಗಳು ಲಭ್ಯ.

    • @geethaan8992
      @geethaan8992 2 месяца назад +3

      ನನಗೂ ಇಷ್ಟ ನಮಗೆ ಅಷ್ಟು ದೂರ ಹೋಗಲು ಆಗಲ್ಲ

    • @pradeepprabhu8441
      @pradeepprabhu8441 2 месяца назад

      @@geethaan8992 ಊರು ಯಾವ್ದು ನಿಮ್ಮದು

  • @lakshmipathi8694
    @lakshmipathi8694 2 месяца назад +1

    Raaghav sir🙏🙏🙏 nimm maathu prothsahisuthe naanu nimm na follow maadthiini

  • @mdgudasabmyagalamani6743
    @mdgudasabmyagalamani6743 2 месяца назад +2

    ಅಷ್ಟೇಲಿಯಾ ಲಿಂಬು ಸಸಿಗಳು ಬೇಕಾಗಿವೆ ಪೋ. ನಂ

  • @user-if5to8ek6p
    @user-if5to8ek6p 2 месяца назад

    Super sir super video

  • @suchethachalapathi1076
    @suchethachalapathi1076 2 месяца назад

    Super 👌 👍 namaste sir 🙏 🙌

  • @vasuach9775
    @vasuach9775 2 месяца назад +2

    ಬೇರೆ ವಿಡಿಯೋದಲ್ಲಿ ಬಿಲ್ಲು ಗಾರಿಕೆ ಅನಿಲ್ ಅವರ ನಂಬರ್ ಇದ್ದಾರೆ ತಿಳಿಸಿ

  • @user-qt4cp9jf5h
    @user-qt4cp9jf5h Месяц назад

    Which place is this I need to visit

  • @naveenchandrakumar480
    @naveenchandrakumar480 Месяц назад

    Country of 140 crores of people need lot of food to consume...

  • @laxmankodagu5973
    @laxmankodagu5973 2 месяца назад

    S its right

  • @user-yn7uf9vp1t
    @user-yn7uf9vp1t 2 месяца назад +1

    Like💯💐👫👫👭👭👬🏃🌹🙏🕉️💯

  • @DivineVeda
    @DivineVeda 2 месяца назад

    was this a workshop?

  • @irannapujar9076
    @irannapujar9076 2 месяца назад +1

    ಗುಡ್ ಮಾರ್ನಿಂಗ್ ಸರ್

  • @rajesharajae1507
    @rajesharajae1507 2 месяца назад +1

    Super sir

  • @ravindrag8277
    @ravindrag8277 2 месяца назад +2

    ಜನ ತಿಪ್ಪೆ ಗೆ ಗುಡ್ ಬೈ ಹೇಳಿ 30 - 40 ವರ್ಷ ಸಂದಿವೆ. 😅😅😅

  • @shashi268
    @shashi268 Месяц назад

    Real former don't use chemicals.

  • @dineshakirekodli4767
    @dineshakirekodli4767 2 месяца назад +1

    ಬಿತ್ತನೆಗಿರುವ ಹೊಲಬತ್ತ ಬೀಜ ಯಾರತ್ತಿರನಾದ್ರು ಸಿಗಬಹುದಾ

  • @Chandan-dphoenix
    @Chandan-dphoenix 2 месяца назад

    Open challenge sir nim kile natural agi seedless grapes 🍇 beldre nam nimge 5 laks bahumana kadtine

  • @srikanthd3560
    @srikanthd3560 Месяц назад +1

    1:33 😂 over acting

  • @subbaiahpattacheruvanda2352
    @subbaiahpattacheruvanda2352 2 месяца назад +1

    😂😂😂 y don't u go sahaja living, I mean away from social midea den...

  • @cschannel1685
    @cschannel1685 2 месяца назад +1

    Edella ondu sadane alla guru duddilde bhoomi elde swanta dudime inda madodu ondu sadane

  • @surajs2157
    @surajs2157 2 месяца назад +2

    Give me nubr sir

  • @vishwakg1923
    @vishwakg1923 2 месяца назад

    Karmayogi Andre evare

  • @LohithLohith-rm2sm
    @LohithLohith-rm2sm 2 месяца назад

    😂😮 in