ಡಿಗ್ರಿಗಳಿಗೆ ಲಕ್ಷಾಂತರ ದುಡ್ಡು ಹಾಕುವುದು ಬಿಟ್ಟು ನಿಮ್ಮ ಹೊಲಕ್ಕೆ ಹಾಕಿ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುತ್ತೀರಿ.

Поделиться
HTML-код
  • Опубликовано: 15 янв 2025

Комментарии • 33

  • @a2farm552
    @a2farm552 6 месяцев назад +22

    ಬದುಕಿನ ಬುತ್ತಿ ಚಾನಲೆಗೆ ತುಂಬು ಹೃದಯದ ಧನ್ಯವಾದಗಳು..👌💐💐

  • @LalithammaS-u5s
    @LalithammaS-u5s 8 дней назад

    ಬದುಕಿನ ಬುದ್ಧಿ ಚಾನೆಲ್ ಗೆ ತುಂಬಾ ಹೃದಯದ ಧನ್ಯವಾದಗಳು ಧನ್ಯವಾದಗಳು ಅಣ್ಣ

  • @MdMjd-h1r
    @MdMjd-h1r 5 месяцев назад +4

    ಪೂರ್ವ ಭಾರತದ ಸನಾತನ ಪದ್ದತಿಯ ನಿಜವಾದ ನೈಜವಾಗಿ ಸಹಜವಾದ ಶಿಕ್ಷಣವನ್ನು
    ಪುನಃ ಎಚ್ಚರಿಸಿ ಭೋಧಿಸಿದ್ದಿರಿ ರಾಘವರವರೇ ಧನ್ಯವಾದಗಳು 🙏

  • @LalithammaS-u5s
    @LalithammaS-u5s 8 дней назад

    ರಾಘವ್ ಸರ್ ತುಂಬಾ ಚೆನ್ನಾಗಿ ಮಾತಾಡ್ತೀರಿ ಸರ್ ನೀವು

  • @savithagm1163
    @savithagm1163 6 месяцев назад +6

    ಮಹರುದ್ರಪ್ಪನವರೇ ನಿಜವಾಗಲೂ ನಿಮಗೆ ಎಷ್ಟು ಧನ್ಯವಾದಗಳು ಅರ್ಪಿಸಿದರು ಸಾಲದು. ನಿಮ್ಮ subscriber ನಾವು ಇಷ್ಟೂ ದಿನದ ಎಪಿಸೋಡ್ ಗಳಲ್ಲಿ ಇದು ಅತ್ಯಂತ ಉಪಯುಕ್ತ್ತ ಮಾಹಿತಿ ಇಂತಹ ಇನ್ನಷ್ಟು ಎಪಿಸೋಡ್ಗಳು ಬರಲಿ

  • @ChidanandaswamyChidanandas-b5p
    @ChidanandaswamyChidanandas-b5p 5 месяцев назад +1

    ಹೃತ್ಪೂರ್ವಕ ಧನ್ಯವಾದಗಳು ತಮಗೆ ತಮ್ಮ ಪರಿಶ್ರಮಕ್ಕೆ ತಮ ಸೇವೆ ಪರಿಚಯವಾಗಲಿ

  • @sureshvishakantappa187
    @sureshvishakantappa187 6 месяцев назад +3

    ಪ್ರಕೃತಿಗೆ ಪ್ರಕೃತಿಗೆ ಕೃತಜ್ಞತೆ ಸಲ್ಲಿಸಲು ಮಾತ್ರ ಸಾಧ್ಯ ನಮ್ಮ ಕೊಡುಗೆ ಏನು ಇಲ್ಲ ನಾವು ಇಲ್ಲಿ ಸ್ವಾರ್ಥಿಗಳಾಗಿ ಬಂದಿದ್ದೇವೆ ಇನ್ನಾದರೂ
    ನಿ ಸ್ವಾರ್ಥವನ್ನು ಮೆರೆಯೋಣ

  • @rakeshkakrannaya203
    @rakeshkakrannaya203 6 месяцев назад +5

    ಇವರು ಒಬ್ಬ ಕೃಷಿ ಸಂತ.. ಪ್ರಣಾಮಗಳು.

  • @veerannagsmyindia
    @veerannagsmyindia 6 месяцев назад +3

    ನಮ್ಮ ರೈತರ ಮನಗಳು ಪರಿವರ್ತನೆ ಆಗಲೇಬೇಕಿದೆ

  • @ravithej6065
    @ravithej6065 12 дней назад

    ಪ್ರಕೃತಿಗೆ ನಾವು ಕೊಡೋಕೆ ಆಗೋಲ್ಲ 😅 ಪ್ರಕೃತಿ ಇದ್ರೆ ನಾವು ಪ್ರಕೃತಿನ ಹಾಳು ಮಾಡಿ ಪ್ರಕೃತಿಯ ಅವಲಭಿಸದೆ ನಾವು ಬದ್ಕೋದು ಸಾಧ್ಯವಿಲ್ಲ.

  • @dhananjaybcverygoodtemple216
    @dhananjaybcverygoodtemple216 5 месяцев назад +1

    God bless u sir

  • @bnagrajchandan125
    @bnagrajchandan125 5 месяцев назад +1

    Thank you so much ❤

  • @BasavarajBasu-f4g
    @BasavarajBasu-f4g 4 месяца назад +1

    Hi. Sir. Chennagiddira

  • @nagareddycpi8189
    @nagareddycpi8189 2 месяца назад

    Which place is this please?

  • @BasavarajMohare
    @BasavarajMohare 6 месяцев назад +2

    Hi sir good video 👨‍🚒

  • @naagu3699
    @naagu3699 6 месяцев назад +1

    Jameenu illadhavru intha video nodi Kushi padabeku ashte😔😔

  • @GurumurthyMurthy-z4m
    @GurumurthyMurthy-z4m 26 дней назад

  • @navufoundation-2021
    @navufoundation-2021 6 месяцев назад +6

    ಸತ್ಯ ಅರ್ಥೈಸಿಕೊಳ್ಳುಹುದು ಸರಳವಲ್ಲ;ಅರ್ಥೈಸಿಕೊಂಡ ನಂತರ ಸುಲಭ. 🪴

  • @manjukallur2249
    @manjukallur2249 6 месяцев назад +2

    ಯಾವ್ ಊರಲ್ಲಿ ಇದೆ sir ಈ ತೋಟ ನಾನು ಒಗಬೇಕು

  • @ashok9454
    @ashok9454 6 месяцев назад +2

    ಇನ್ನಾದರೂ ಮನುಷ್ಯರಾಗೋಣವೆ

  • @ManjunthKammar
    @ManjunthKammar 6 месяцев назад

    🙏🙏🙏🙏🙏

  • @ShrimathiBhat-y6d
    @ShrimathiBhat-y6d 4 месяца назад +1

    ಕ್ರಷಿಕರನ್ನುಇನ್ನೂಹೆಚ್ಚುಹೆಚ್ಚುಪ್ರೋತ್ಸಾಹಿಸಿಕ್ರಷಿಕರಅವಶ್ಯಕತೆಬಹಳಇದೆನಮ್ಮಭಾರತಕ್ಕೆ

  • @mathguru8565
    @mathguru8565 5 месяцев назад

    Sir,, Namage krushi madalu eshata..nim Kade enda agreeculural land purchasing Bagge thiliboda...hege nivu site Bagge advertisement kodthiralla hage

  • @ManjunathPurad-zx8df
    @ManjunathPurad-zx8df 6 месяцев назад +1

    Ohh

  • @chandrashekardm3447
    @chandrashekardm3447 6 месяцев назад

    What is this beating arround to the bush. Please come to the point.be practical.tell is the secret.

  • @maheshkcm
    @maheshkcm 6 месяцев назад +1

    Raghavanna MBA degree holder....

  • @altafbidari242
    @altafbidari242 4 месяца назад +1

    ಅದಕ್ಕೆ ಹೇಳೋದು ಹಿರಿಯರ ಮಾತು ಕೇಳಿ ಅಂತ...ತಂದೆ ತಾಯಿ ಮಾತು ಕೇಳಿ