ಅಡಿಕೆ ತೋಟದಲ್ಲಿ ಸಮಗ್ರ ಕೃಷಿ - ಪಪ್ಪಾಯ , ನಿಂಬೆ । Areca , Papaya, Coconut

Поделиться
HTML-код
  • Опубликовано: 12 сен 2024
  • ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಮೇಗಳದೊಡ್ಡಿ ಗ್ರಾಮದ ಪ್ರಗತಿಪರ ಉದಯೋನ್ಮುಖ ಯುವ ರೈತರಾದ ನಂಜುಂಡೇಗೌಡರವರು ಸಮಗ್ರ ಕೃಷಿ ಮಾಹಿತಿಯನ್ನು ಮೈಕ್ರೋಬಿ ಸಂಸ್ಥೆಯ ವತಿಯಿಂದ ಪಡೆದು, ಡಾಕ್ಟರ್ ಸಾಯಿಲ್ ಜೈವಿಕ ಒಳಸುರಿಗಳನ್ನು ಬಳಸಿ "ಮಣ್ಣು ಪುನರುತ್ಪಾದನೆ" ಮಾಡುವುದರ ಮೂಲಕ ತೆಂಗು, ಅಡಿಕೆ, ಬಾಳೆ, ಪಪ್ಪಾಯ ಹಾಗೂ ನಿಂಬೆ ಬೆಳೆಗಳನ್ನು ಕೇವಲ 3.8 ಎಕರೆಯಲ್ಲಿ ಬೆಳೆದು ಯುವ ರೈತರಿಗೆ ಮಾದರಿಯಾಗಿದ್ದಾರೆ.
    Like: / microbiagrotech
    Follow: / microbiagrotech
    ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಲಿಂಕ್: play.google.co...
    #microbiagrotech #soilhealthmatters #organicfarming #irrigation #drsoil #microbi #biofertilizers #integratedfarmingsystem#coconut #areca #banana #papaya #lemon #farmertestimonial

Комментарии • 4