Размер видео: 1280 X 720853 X 480640 X 360
Показать панель управления
Автовоспроизведение
Автоповтор
ಒಳ್ಳೆಯ ಮಾಹಿತಿ 💐🙏
ನಮ್ಮ ಊರು ಬಿಜಾಪುರ ಜಿಲ್ಲೆ ಇಂಡಿ ತಾಲ್ಲೂಕು ..ನಮ್ಮದು 1500 ಲಿಂಬೆ ಗಿಡಗಳು ಇವೆ.ಅಂದರೇ 15 ಯೇಕರೆ ಲಿಂಬೆ ತೋಟ ಇದೆ, ನಮ್ದು ವರ್ಷಕ್ಕೆ ಲಿಂಬೆ ಆದಾಯ 76 ಲಕ್ಷಗಳು..😊
NimMa number kodu bro
15 acre ge bari 1500 gida na?? Nambeka?
@@rakeshh5403 20×20 ಸೈಜ್ ಲಿಂಬೆ ಗಿಡ ಹಾಕಿದ್ರೆ 1ಯೇಕರೆಗೆ 100 ಗಿಡ ಕೂಡುತ್ತೆ.. doubt edre call madu
@@rakeshh5403namma kade size jasti idatare 1ಎಕರೆ ಗೆ 100 ಗಿಡ
@@rakeshh5403ನಮ್ಮ side ಹಂಗೆ ಹಚ್ಚುತ್ತಾರೆ ಬಾ ಒಂದ ಸಲ
Very good farmer
ಜೈ ಜವಾನ್ ಜೈ ಕಿಸಾನ್ ಜೈ ರೈತರೇ
1000 to 1200 ಆಗುತ್ತೆ ನಮ್ಮ ಮನೆ ಪಕ್ಕದಲ್ಲಿದೆ. ಯಾವ ಔಷದ ಹೊಡೆದಿಲ್ಲ. ಕಾಯಿ ಉತ್ತಮವಾಗಿದೆ.
@@babugoudpatil5583 .. blue copper and profenopas sprey madri
Good information bro
Come to nandi hills
14 ಇಂಡಿ ತಾಲೂಕ್ ನಮ್ಮ ತಾಲೂಕ್ ನಮ್ಮ ಹೆಮ್ಮೆ
Bro nammdu bijapur namma thotdalli nu 2 ecer ide around 5 lacs aguthe market ge bijapur nalli problem illa every day market iruthe
Nim mobile number aki ana
1:10 goosebumps!!! ❤🎉
ಜನವರಿಯಿಂದ ಮೇ ತಿಂಗಳವರೆಗೆ ಬೇಡಿಕೆ ಇರುತ್ತದೆ. ಉಳಿದ ತಿಂಗಳುಗಳಲ್ಲಿ ಬೇಡಿಕೆಯಾ ಇರಲ್ಲಾ ಬೆಲೆಯೂ ಇರಲ್ಲಾ
@@prabhakaraiahtrprabha3608 -ಸುಳ್ಳು ಹೇಳಬೇಡ ನೀ, ಈಗ ರೆಟ್ 1000 - 5000 ಇದ್ದೆ
👍👍👍❤️
🎉🎉🎉
ನಮದು ವಿಜಯಪುರ ಜಿಲ್ಲಾ ಒಂದು ಗಿಡ 3000-4000 ನಮದು 200ಗಿಡ ಇವೆ
ಅಣ್ಣ ಅವುಗಳನ ಎಲ್ಲಿ ಮಾರಾಟ ಮಾಡತಿರಿ
@@shortmoviesandsongs ವಿಜಯಪುರ +ಹುಬ್ಬಳಿಯಲ್ಲಿ ಮಾರ್ಕೆಟ್ ಇದೆ
ವಿಜಯಪುರ +ಹುಬ್ಬಳಿ +ಬೆಳಗಾವಿ
Kagzi nimbe sasi elsigatte antha details kodi boss
330 ಗಿಡ 9.50 ಲಕ್ಷ
👍
Funny 😂
Marketing hege sir
❤
After forming how many days taken get forfeit
Bro.. Sullu heltidare income bagge prof tarsi..25 lak
Avra num kottide call madi bro bill WhatsApp madtare nimage direct
ಒಂದು ಎಕರೆಗೆ 5ಲಕ್ಷ, ನಂಬಬಹುದೆ?
ನಂಬುಬಹುದು
@@basavarajdharwad1383 ..1 ಯೇಕರೆಗೆ 7 ಲಕ್ಷ ಆಗುತ್ತೆ ನಮ್ ಲಿಂಬೆ ಆದಾಯ..ನಮ್ದು ಒಟ್ಟು 15 ಯೇಕರೆ ಇದೆ ನಿಂಬೆ ತೋಟ
Astu barala@@devarjnaik2809
ಒಂದು ಗಿಡಕ್ಕೆ 6000 ಕಾಯಿ ಸುಳ್ಳು ಹೇಳುತ್ತಿದ್ದಾರೆ.
ತಿಪ್ಪೆ ಗೊಬ್ಬರ ಹಾಕಿದ್ರೆ ಆಗುತ್ತೆ ಬಾಸ್, ಆದ್ರೆ ಇಷ್ಟು ಸಣ್ಣ ಗಿಡ ಅಷ್ಟು ಹಣ್ಣು agalla
Agotte 1 year ali , at time agolla
ಅವರು ಹೇಳಿರೋದು 1 ವರ್ಷ ಕ್ಕೆ
..ನಮ್ಮ 1 ಲಿಂಬೆ ಗಿಡ ವರ್ಷಕ್ಕೆ 10,000 ದಿಂದ 11,000 ಲಿಂಬೆಹಣ್ಣುಗಳು ಬರುತ್ತವೇ ನಂಬಿಕೆ ಇಲ್ಲ ಅಂದ್ರೆ ನಮ್ಮ ತೋಟಕ್ಕೆ ಭೇಟಿ ಕೊಡಬಹುದು..ಇಂಡಿ ತಾಲೂಕು ತಾಂಬಾ ಊರು 15 ಯೇಕರೆ ಲಿಂಬೆ ತೋಟ ಇದೇರಿ....
Naganagouda AD nama cikkapa
Bro number send madi
Burude dasayya 1koti helbek bitti pracharaka helbardu
@@prakashaprakash1295 ...15 yekare ede nandu lemon plantation - 1 year ge 76 lak agide
Yava mannu suktha
1000 ಕಾಯಿ ಬರುತ್ತೆ 6000 ಎಲ್ಲಿ ಬರೋಲ್ಲ
3000 to 4000
@@kumarprince988 - ನಮ್ಮ ನಿಂಬೆ ಗಿಡ ವರ್ಷಕ್ಕೆ 10,000ನಿಂಬೆ ಕೊಡ್ತಾವ್
ನೀವ್ ಮಾಡೊ expression ನ ಕಲಾಮಾಧ್ಯಮ brother ನ ನೋಡಿ copy ಮಾಡಿದಿರಾ ಅಲ್ವಾ 😂
@@PatilHindustan copy madilla kalitidivi
@@krushisanchari 😁
marketing bagge keli bro
Next episode alli ede madam
Hi
No tax on capital gain 😅
Limbe hani nida profit edenaa?
@@sanjeevumarji8999 tumba ede
6000 kayi barath 😆😆
Brother..pls share full details of the farmer..including is phone number and place...that completed full video coverage.with out that its in complete.
Video alline number ede nodi correct agi
Yejmanre neveldralle 80%sullu 20%nija diddu kotra avru parmotion madoke
Nivu avana interview madodakinta avara jote irorana madidre chennagirtittu😂
6000 enagolla,,,,, ,ondu , 300 agutte aste
ಎರಡು ತಿಂಗಳು ಬಿಟ್ಟು ಬಂದು ಗಿಡದಲ್ಲಿರುವ ಕಾಯಿಗಳನ್ನು.ಎಣಿಸಿ ಆಗ ಆಗ ನಿಮಗೆ ನಿಂಬೆ ಗಿಡಗಳು ಇಷ್ಟು ಕಾಯಿಗಳು ಬಿಡಬಹುದಾ ಎಂದು
1 year ali astu agotte
14000000 sullu
SU.HELAKATARA.YARU.NANBEDE
ಇವರು 1 ಕೋಟಿ 40 ಲಕ್ಷ ಅನ್ನುತ್ತಾರೆ ಆ ದುಡ್ಡು ಬ್ಯಾಂಕ್ ನಲ್ಲಿ ಇಟ್ಟರೆ ಅದರ ಬಡ್ಡಿನೇ ದುಡಿಯದೆ ಅಷ್ಟು ಬರುತ್ತೆ.ಆದರೆ ಇವರು ಸುಳ್ಳಿನ ಮೇಲೆ ಸುಳ್ಳು ಹೇಳ್ತಾರೆ 😂😂😂😂😂😂
@@yamanappaeachanal4964 -ನಮ್ದು 1 ವರ್ಷದ ಆದಾಯ 3-4 ಕೋಟಿ ಹಾಗಂತ ನಾವೇನೂ ಕೂತುಕೊಂಡೆ ಇರಲ್ಲ ನಾವೂ ಕೆಲಸ ಮಾಡ್ತೀವಿ,ಹೊಲದಲಿ.☺️
Phone number adras

ಇವರು 1 ಕೋಟಿ 40 ಲಕ್ಷ ಅನ್ನುತ್ತಾರೆ ಆ ದುಡ್ಡು ಬ್ಯಾಂಕ್ ನಲ್ಲಿ ಇಟ್ಟರೆ ಅದರ ಬಡ್ಡಿನೇ ದುಡಿಯದೆ ಅಷ್ಟು ಬರುತ್ತೆ.
ಆದರೆ ಇವರು ಸುಳ್ಳಿನ ಮೇಲೆ ಸುಳ್ಳು ಹೇಳ್ತಾರೆ 😂😂😂😂😂😂