ಅಡಿಕೆ ತೋಟದಲ್ಲಿ ಆದಾಯ ನೀಡುವ ಅಧ್ಬುತ ಬೆಳೆಗಳು | Intercropping in arecanut | arecanut farming in kannada
HTML-код
- Опубликовано: 7 фев 2025
- ಅಡಿಕೆ ತೋಟದಲ್ಲಿ ಆದಾಯ ನೀಡುವ ಅಧ್ಬುತ ಬೆಳೆಗಳು | Intercropping in arecanut | arecanut farming in kannada
#rangukasturi #arecanut #intercroping #organicfarming #naturalfarming #farminginkannada #arecanutfarming #jivamrura #organic #organicfrrtilizer
ಹೆಚ್ಚಿನ ಮಾಹಿತಿಗಾಗಿ :-
----------------------------
ಪ್ರಶಾಂತ ವೆಂಕಟರಮಣ ಜೋಶಿ
ಶಿವಳಮನೆ .
ಪೋಸ್ಟ..ಹುಕ್ಕಳಿ
ತಾಲ್ಲೂಕು ಸಿದ್ದಾಪುರ
ಉತ್ತರ ಕನ್ನಡ ಜಿಲ್ಲೆ
ಪೋನ್ ನಂ 7483823202
ಅಮೂಲ್ಯಾ ಸಾಧನೆ ,!! ಧನ್ಯವಾದ
ಸಾಧನೆ ಇನ್ನೂ ಮುಂದುವರಿಸುವ ಅವಕಾಶ ಅನುಕೂಲ ಸಿಗಲಿ ,
Mr. Prashanth is genius, his knowledge about unique farming is praiseworthy. Thanks to Mr. Ranga Kasturi.
ರ೦ಗಕಸ್ತೂರಿ ನಿಮ್ಮ ವಿಡಿಯೋ ಕೃಷಿ ಬಗ್ಗೆ ಒಳ್ಳೆಯ ಮಾಹಿತಿ ನೀಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಹಾಗೆ ಪುತ್ತೂರು ತಾಲೂಕಿನ ಬಾಗದಲ್ಲಿ (ಉಡುಪಿ ಜಿಲ್ಲೆ) ಕೃಷಿ ಯಂತ್ರ ಗಳು ಮತ್ತು ಅದರ ವಿಶೇಷ ತ್ತೆ ಬಗ್ಗೆ ವಿಡಿಯೋ ಮಾಡಿ, ❤❤❤❤
ಖಂಡಿತಾ ಸರ್ ಅವಕಾಶ ಸಿಕ್ಕರೆ ಬರುವೆ ನಮಸ್ಕಾರಗಳು
ನಿಮ್ಮ ಫೋನ್ ನಂಬರ್ kodi sir
ಋ
Very rare to find farmer like you 🙏🏿🙏🏿🙏🏿
O namma prashant joshi danyavadagalu olle mahiti kodta edira
ಜೋಷಿ sir,8 ತಾಸು ದೇಹದ ಉಳುಮೆ ..ನೆಲದ ಉಳುಮೆ ಬದಲಿಗೆ..ಋಷಿ ವಾಖ್ಯೆ ನಿಮ್ಮದು..ॐ.🎉🙏
39 minutes of vedio worth watching in my life🎉🎉
🙏🙏🙏🙏
Congratulations to prashanth its awesome explanation good luck to him
He is the good model for young formers.
If we follow this concept definitely will success in agriculture.
Certainly 👍🏻
ತುಂಬು ಹೃದಯದ ಧನ್ಯ ವಾದಗಳು.
Greate man.. Breafly Explained.. ❤
Very nice
ಫಿಶ್ ಅಮೈನೋ ಆಸಿಡ್ ಬಗ್ಗೆ ಹೆಚ್ಚು ಮಾಹಿತಿ ನೀಡಿ ಸರ್... ನಿಮಗೆ ಶುಭವಾಗಲಿ ಸರ್.🎉🎉
ನನ್ನ ಚಾನಲ್ ಗೆ ಬಂದು ಫಿಶ್ ಅಮೈನೋ ಆಸಿಡ್ ಅಂತ ಹುಡುಕಿ ಸಂಪೂರ್ಣ ಮಾಹಿತಿ ಇರುವ ವಿಡಿಯೋ ಸಿಗುತ್ತೆ ಸರ್
Thanks for it. Very informative
Sir dakshina kannadadalli ee reethi prayoga maadi bahu antharabele bagge video madidare uttama ittu 👌
ಅಭಿನಂದನೆಗಳು 200K ಚಂದಾದಾರರು🎉
🙏🙏
Congratulations 🎉200k subscribers ❤
🙏🙏
Nanu siddapura davne.. ❤
Very nice 👍
Very nice sir 🙏
Gumpu bale padhati vedio madi sir
Super farmer
ತುಂಬಾ ತುಂಬಾ ಧನ್ಯವಾದಗಳು ಸರ್ ನನಿಗೆ ಸಸಿಗಳು ಬೇಕು ಕೊಡಲು ಸಾಧ್ಯವೇ ಸಾರ್
ಕರೆ ಮಾಡಿ ವಿಚಾರಿಸಿ ಸರ್
Congratulations sir 200k subscribe 🎉🎉
Thank you sir 🙏🏾
I am planning to plant arecaunt is it good Income as a side business
ಸರ್ ಮರ ಹಿಪ್ಪಲಿ ಕೃಷಿ ಬಗ್ಗೆ ಮಾಹಿತಿ ಕೊಡಿ 🙏 ಗಿಡ ಎಲ್ಲಿ ಸಿಗುತ್ತೆ, ಮಾರ್ಕೆಟ್ ಎಲ್ಲಿದೆ? ರೇಟ್ ಹೇಗೆ... 🙏
ಕರೆ ಮಾಡಿ ಸರ್ ಮಾಹಿತಿ ನೀಡುತ್ತಾರೆ
ಟ್ರಾಕ್ಟಾರ್ ಸುಮ್ನೆ ಮನೆಯಲ್ಲಿ ಇದೆ ಅಂತ ಹುಳುಮೆ ಮಾಡುತ್ತೇವೆ 🙏
🙏🙏👍👍👌👌♥️♥️
What is fish amino acid
ಅದರ ಬಗ್ಗೆ ಕೂಡ ವಿಡಿಯೋ ಇದೆ ನನ್ನ ಚಾನಲ್ ಗೆ ಬಂದು ವೀಕ್ಷಿಸಿ ಸರ್
ನಮ್ಮ ಜಿಲ್ಲೆ ನಮಗೆ ಸಮೀಪ ದ ಊರು
Sir dalchinni yannu thengina marada madya yestu anthara hakabeku antha mahithi kodi sir
ಎರಡು ಗಿಡದ ಮಧ್ಯ ಹಾಕಿ ಅವುಗಳ ಮದ್ಯ ಬೇಕಾದರೆ ಇತರ ಬೆಳೆಗಳು ಹಾಕಿ
Ohh ok sir can we plant areacunt tree by 6feet
What does dalchini meaning in kannada I didn't get
ತೆಂಗಿನ ಗಿಡದಿಂದ 10 ಅಡಿ ದೂರದಲ್ಲಿ ಗಿಡಗಳನ್ನು ನಾಟಿಮಾಡಿಸರ್
ಇಲ್ಲ ವಾದರೆ ತೆಂಗಿನ ಹೆಡ( ಎಲೆ) ಬಿದ್ದು ನಾಟಿಮಾಡಿದ ಗಿಡ ಮುರಿದು ಹೋಗುತ್ತೆ
Nimma totadalli tengina maragala antara estide annodara mele dipend agiratte
ಕಸ್ತೂರಿ ಅರಿಶಿಣ ಬೀಜ ಬೇಕಿತ್ತು ಸರ್.
ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ ವಿಚಾರಿಸಿ ಸರ್
Where I can get plant akanayaka pls inform me
Contact farmer number sir
We can plant arecaunt tree by 6ft difference right
How much kilo areacunt we get in one tree in a year
Plz contact former for more information
@user-ot4gx3jl8t hi, few farmers said 15 to 20 Kg areacunt they get in one tree is it possible
Ulume andre enu sir
Cultivation
Sir nim totakke visit madbahuda sir
ಕರೆ ಮಾಡಿ ವಿಚಾರಿಸಿ ಇಲ್ಲ ಒಂದು msg ಹಾಕಿ
2001 name
Sir,ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಿ ಮಾತನಾಡಬೇಕು
ಗೌಡರೇ ನನ್ನ instagram ನಲ್ಲಿ ಸಂಪರ್ಕಿಸಿ ಮಾತಾಡುವೆ @rangukasturi
Where we get such medicinal plants
Contact for more details
What's jevamurutha
Sir for more details Open my chanel and serch jeevamrutha
Anna nange limbu beku yalli sigutte contact number kodi
ಅದರ ಬಗ್ಗೆ ವಿಡಿಯೋ ಇದೆ ನೋಡಿ ಅದರಲ್ಲಿ ನಂಬರ್ ಇದೆ ಸಂಪರ್ಕಿಸಿ
@@Rangukasturi Anna nimma number send madi pls.
@kalagoudraaraleshwar5790 ಅಣ್ಣ ದಯವಿಟ್ಟು ನನ್ನ instagram ನಲ್ಲಿ ಸಂಪರ್ಕಿಸಿ @rangukasturi
Excellent sir