ಅಮ್ಮ ನಮಸ್ತೆ. ಉಪ್ಪಿನಕಾಯಿ ತುಂಬಾ ಚೆನ್ನಾಗಿದೆ. ನೋಡ್ತಾ ಇದ್ರೆ ತಿನ್ನಬೇಕು ಅನಿಸುತ್ತದೆ. ಚೆನ್ನಾಗಿದೆ ನಾನು ಮಾಡುತ್ತೇನೆ. ನಿಮ್ಮ ಸಲಹೆಗಳನ್ನು ಪಾಲಿಸುತ್ತೇವೆ.ವಿಡಿಯೋ ಮಾಡಿದ ಚೈತ್ರ ಗೆ ಧನ್ಯವಾದಗಳು
ಬಾಯಲ್ಲಿ ನೀರೂರಿಸುವ ಮಿಡಿಮಾವಿನ ಉಪ್ಪಿನಕಾಯಿ ಸೂಪರ್ ಅಮ್ಮ👌👌😋😋😋......ನೀವು ಹೇಳಿದ ದೊಡ್ಡಪತ್ರೆ ರಸ ನಾವು ಸಹ ಬಳಸ್ತೇವೆ ಹಾಗೆ ಪಿತ್ತದ ಗಂದೆ ಆದರೆ ಇದರ ರಸ ಹಚ್ಚಿ ಸ್ನಾನ ಮಾಡಿದರೆ ಗಂದೆಗಳು ಕಡಿಮೆ ಆಗುತ್ತೆ....
Best suggestion to men. I think all we see is men only go out so much Even if it's not required to go out much Unless there is really a requirement to go
ಯಾರಿಗೆ ಕೇಳಿದರೂ ಮಿಡಿ ಉಪ್ಪಿನಕಾಯಿ ಮಾಡುವ ರೀತಿ ಸರಿಯಾಗಿ ಹೇಳುತ್ತಿರಲಿಲ್ಲ. ನೀವು ತುಂಬಾ ಚೆನ್ನಾಗಿ ತೋರಿಸಿದಿರಿ. ನಿಮ್ಮ ಮಾತುಕತೆ ನಮ್ಮ ನಡುವಿನ ಬಂಧುಗಳು ನೀವು ಅಂತ ಅನ್ನಿಸುತ್ತೆ. ಧನ್ಯವಾದಗಳು 😍🙏
We have a lots to learn from you mam. You are inspiring to everyone. You are a all-rounder. You are too disciplined. Please continue wit your work. Will meet you in person of possible
Niv madid uppin kaye happala majjige mensin kaye yeradu tharaddu Abba....... Thumba esta Aythu mathe nam gandumakkalige buddi math heludralla thank you so....... Much mama nim yella recepinu nodtha kalithivi
ತುಂಬಾ ಧನ್ಯವಾದಗಳು ಉಪ್ಪಿನಕಾಯಿ ತೋರಿಸಿದ್ದಕ್ಕೆ . ನಾನು ಪ್ರಯತ್ನ ಮಾಡುತ್ತೇನೆ .
Very nice Amma.nivu Matadi riti nodre tumba kushi agutte Amma
Navu try madidivi tumba chenagide
Chytra.. u r very lucky to be with amma
Supre amma 🙏
ಸೂಪರ್ ಅಮ್ಮ ಮೀಡಿ ಹೊಪ್ಪಿನಕಾಯಿ ತೋರಿಸಿಕೊಟ್ಟಿದ್ದು ತುಂಬಾ ಚನ್ನಾಗಿದೇ ಥಾಂಕ್ಯೂ ಅಮ್ಮ 😊😊
ನಾವು ಮಾಡುತ್ತೆವೆ, ಧನ್ಯವಾದಗಳು,
ಚೆನ್ನಾಗಿ ವಿವರಿಸಿದ್ದೀರಿ,
ನಿಮ್ಮ ಆಶೀರ್ವಾದ ನಮಗೆ ಎಂದೆಂದೂ ಹೀಗೆ ದೊರಕಲಿ ಅಮ್ಮ
Super amma mavinakai uppinakai
Superb aunty . We all respect you
ನಮ್ಮ ಅಮ್ಮ ಕೂಡ ಇದೇ ರೀತಿ ಉಪ್ಪಿನ ಕಾಯಿ ಹಾಕುತ್ತಾರೆ. ಬಾಯಲ್ಲಿ ನೀರು ಬರುತ್ತಿದೆ. ಧನ್ಯವಾದಗಳು.
Madam your tips very useful
ಅಮ್ಮನಿಗೆ ಧನ್ಯವಾದಗಳು ಅವರ ಉಪದೇಶ ಸಿಹಿಯಾದ ನುಡಿಮುತ್ತು,
Doddapatre yavudu torsi please aunty
ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಅಮ್ಮ ನಮಸ್ತೆ. ಉಪ್ಪಿನಕಾಯಿ ತುಂಬಾ ಚೆನ್ನಾಗಿದೆ. ನೋಡ್ತಾ ಇದ್ರೆ ತಿನ್ನಬೇಕು ಅನಿಸುತ್ತದೆ. ಚೆನ್ನಾಗಿದೆ ನಾನು ಮಾಡುತ್ತೇನೆ. ನಿಮ್ಮ ಸಲಹೆಗಳನ್ನು ಪಾಲಿಸುತ್ತೇವೆ.ವಿಡಿಯೋ ಮಾಡಿದ ಚೈತ್ರ ಗೆ ಧನ್ಯವಾದಗಳು
Thank you very much Madam
ಕೋರೋಣ ಬಗ್ಗೆ ಎರಡು ಮಾತು ಹೇಳಿದರು 👌👌👋👋
ನಿಮ್ಮ ವಿವರಣೆ ಬಾರಿ ಚೆನ್ನಾಗಿರುತ್ತೆ. ಉಪ್ಪಿನಕಾಯಿ ತಿಂದಷ್ಟೇ ಸಂತೋಷ ಆಯಿತು 👌
ಬಾಯಲ್ಲಿ ನೀರೂರಿಸುವ ಮಿಡಿಮಾವಿನ ಉಪ್ಪಿನಕಾಯಿ ಸೂಪರ್ ಅಮ್ಮ👌👌😋😋😋......ನೀವು ಹೇಳಿದ ದೊಡ್ಡಪತ್ರೆ ರಸ ನಾವು ಸಹ ಬಳಸ್ತೇವೆ ಹಾಗೆ ಪಿತ್ತದ ಗಂದೆ ಆದರೆ ಇದರ ರಸ ಹಚ್ಚಿ ಸ್ನಾನ ಮಾಡಿದರೆ ಗಂದೆಗಳು ಕಡಿಮೆ ಆಗುತ್ತೆ....
TQ am ma,👌👌👌👌👌
ಅಮ್ಮ ಚೆನ್ನಾಗಿದೆ ಮಿಡಿ ಸೂಪರ್👌👌
ಸೂಪರಾಗ್ ತೋರಿಸಿದ್ದೀರಾ ನಿಮಗೆ ನಮ್ಮ ಧನ್ಯವಾದಗಳು ನಾನು ಟ್ರೈ ಮಾಡುತ್ತೇನೆ ಸೂಪರ್ ಸೂಪರ್ ಸೂಪರ್
Nimbe hanin upinkayi Thumba niru bitide ketogideya? Gothagthila plz heli Amma
ಅಮ್ಮ ನೀವು ತೋರಿಸಿದ ಉಪ್ಪಿನಕಾಯಿ ಮೆಥೆಡ್ ಸೇಮ್ ನಮ್ಮ ಅಮ್ಮ ಮಾಡಿದ ಹಾಗೆ ಇದೆ..ಸುಪರ್ ಅಮ್ಮ...🤗🙏🏻♥️
Hi mom...nanu nimma big fan...nimma voice nd nimma mathugalige addict agidini mom,.such a kind hearted women
Thank you
Best suggestion to men. I think all we see is men only go out so much Even if it's not required to go out much Unless there is really a requirement to go
ಅಮ್ಮ ಸೂಪರ್ ನೀವು ಅಂದ್ರೆ ನನಗಂತು ತುಂಬ ತುಂಬ ಇಷ್ಟ ನಿಮ್ಮ ಮಾತು,ಅಡುಗೆ ಸೂಪರ್
Me and my husband watch her recipes every. Time ...just to enjoy her way of explaining it ...loads of love From Meghana and Satya...
Amma you r the best inspirational tutor for all the female youths
Hi amma hegidira Super tips helidir thanky so much mam god bless you mam
ಬಹಳ ಚೆನ್ನಾಗಿದೆ. ನಿಮ್ಮ ಅಡುಗೆ ತುಂಬಾ ಇಷ್ಟ.
ಅಮ್ಮ ಇದಕ್ಕೆ ಎಣ್ಣೆ ಹಾಕಬಾರದು ಏಕೆ.. ನಾನು ಈ ಸಲ ಮಿಡಿ ಉಪ್ಪಿನಕಾಯಿ ಮಾಡ್ತೀನಿ ಧನ್ಯವಾದ ಅಮ್ಮ
ಧನ್ಯವಾದಗಳು ಅಮ್ಮ ...
Hi Amma and Gayathri good morning..... Amma midiigayi uppinayake Hege madodu anta Tumba Chanagi thorsikotidira.. tumaba Tq u....
ಅಮ್ಮ ಬಹಳ ಚೆನ್ನಾಗಿ ಇದೆ ಧನ್ಯವಾದಗಳು
ಯಾರಿಗೆ ಕೇಳಿದರೂ ಮಿಡಿ ಉಪ್ಪಿನಕಾಯಿ ಮಾಡುವ ರೀತಿ ಸರಿಯಾಗಿ ಹೇಳುತ್ತಿರಲಿಲ್ಲ. ನೀವು ತುಂಬಾ ಚೆನ್ನಾಗಿ ತೋರಿಸಿದಿರಿ. ನಿಮ್ಮ ಮಾತುಕತೆ ನಮ್ಮ ನಡುವಿನ ಬಂಧುಗಳು ನೀವು ಅಂತ ಅನ್ನಿಸುತ್ತೆ. ಧನ್ಯವಾದಗಳು 😍🙏
Thank you amma for showing midi pickle recipe
Amma nice super thank you
Ama nima mix links haki please
Edake.sugar.hakuvadu.beda.beka..tilsi
Amma 🙏. Uppina kayi 👌👌👌
Pickle super amma
super suggetion amma.
ಅಮ್ಮನ ಸಿಧಿತಂತ ಅಪೂರ್ವ!! ನಾನಾ ತಾಯೀ ಎಂದೇ pariganisuthaenae!! Shivohumm
Hi you soupr very nice
Amma niv andre nanage tumba eshta , niman bheti agbeku matadbeku ano ase uppin kae tumba chennagitu
Tumba thanks for this recipe
Amma super mango pickle
Thanks amma
ಸೂಪರ್
Super
ಅಕ್ಕಾ ನಾನು ನಮ್ಮ ಮನೆಯಲ್ಲಿ ಏರ್ಲಿಕಾಯಿ ಉಪ್ಪಿನಕಾಯಿ ಮಾಡಿದ್ದೇ ಆದರೆ ಅದು 7 ದಿನ ಚೆನ್ನಾಗಿತ್ತು ಅಮೇಲೆ ಫಂಗಸ್ ಬಂದು ಕೇಟುಂಯ್ತು ಯಾಕೆ ಅಂತ ಗೊತ್ತಾಗಲಿಲ್ಲ
Amana Mathu . Ammana uppinakayi super
ಒಳ್ಳೆ ಮಾಹಿತಿ ಸೂಪರ್ ರೆಸಿಪಿ ಲವ್ ಯು ಅಮ್ಮ
Thank you
Hi madam you explain very well i like it.
Mam plz give subtitles so that many more can beneft from ur beautiful expression of ur experience 🙏
ಅಮ್ಮ ನಿಮ್ಮ ಮಾತು ,ಮತ್ತು ಉಪ್ಪಿನಕಾಯಿ, ಮಾಡಿದ ರೀತಿ ,ತುಂಬಾನೆ ಇಷ್ಟ ಆಯ್ತು.
Amma niuo great yella recipe super.and olle olle mahiti tilsi kodtira.yeste agli Nam Tai alva
ಗಂಡಸರಿಗೆ ತುಂಬಾ ಚೆನ್ನಾಗಿ ಹೇಳಿದಿರಿ ಅಮ್ಮ❤️ ಆದ್ರೂ estu ಹೇಳಿದ್ರು ನಮ್ಮಪ್ಪ ಕೇಳೋದೇ ಇಲ್ಲ🙄 ಹೆಣ್ಮಕ್ಳು ಮಾತು ಕೇಳಿದರೆ dignity ಕಡ್ಮೆ ಆಗುತ್ತೆ ಅಂತಾರೆ😑
Uppinakayi 👌👌
nim Matu style super
Tq sister and amma
Amma you r very down to earth person.we like your style of explanation
Hi amma, i like u. U r a Very open n clean hearted person. God bless u
ಸೂಪರ್ ಅಮ 👌❤
ಅಮ್ಮ, ಅಮ್ಮನ ಮಾತು, ಉಪ್ಪಿನಕಾಯಿ ಎಲ್ಲವೂ ಸೂಪರ್
ಅಪ್ಪ ನೀವು ಹೇಳಿದ್ದು ತುಂಬಾ ಚೆನ್ನಾಗಿತ್ತು ಮಾರ್ಕೆಟ್ ನಲ್ಲಿ ಮಿಡಿಗಾಯಿ ಕಂಡುಹಿಡಿಯುವುದು ಹೇಗೆ
Love you Amma. Ur really great
Ammana prithi tumbiro matugalanna keltidre keltane erbeku ansutte soo happy amma 🙏
Nange upinakai tindre agalla tale nou agutte
ಒಣಗಿದ ಮಾವಿನ ಕಾಯಿ ಉಪ್ಪಿನಕಾಯಿ ಹೇಳಿ.ಅಮ್ಮ
We have a lots to learn from you mam. You are inspiring to everyone. You are a all-rounder. You are too disciplined. Please continue wit your work. Will meet you in person of possible
Thank you
Uppinakyi maduva method annu thumba chennagi explain madiddira mam . Nanu nimmannu mam yendu heluthheny yakandrey Nanu nimma agenavalu adakkoskara. Mam nangey dry mango pickle baggey helikodi please. Bejaru madikollabefi
Aunty namge amatte kai uppinlai heg madodu torsi kodi please
Hi Amma... nivu torsiru upinakayi recipe tumba ne chanagide nava edana try madi nodtivi Amma but namma urali middi upinakayi sigodu kadime ede riti novu chiksdagi hecchi upinakayi hakabahudu please heli... hage nivu heliro tips kuda nava madtivi Amma.. please reply madi
Niv madid uppin kaye happala majjige mensin kaye yeradu tharaddu Abba....... Thumba esta Aythu mathe nam gandumakkalige buddi math heludralla thank you so....... Much mama nim yella recepinu nodtha kalithivi
Sister pickle was looking super 👌👌
Change ide subject akka supper ❤️🙏👍
ಸೂಪರ್ ಅಮ್ಮ ನಿಮ್ಮ ಮೆಸೇಜ್. ಥ್ಯಾಂಕ್ಸ್ ಅಮ್ಮ
Super amma😋😋
Amma I love you
ಅಮ್ಮ ❤️🙏🙏
Super amma niv madidella channagirutte
Hai.... Akka makkalagade iro hennu maklu pooje madovaga gante baarisabardanthe howdra ,idra hindina video dalle kelidde akka niv reply madirlilla plz reply madi akka
ನಮ್ಮ ಅಮ್ಮ ಹೀಗ ಉಪ್ಪಿನಕಾಯಿ ಹಾಕ್ತಾರೆ ಸೂಪರ್ ಅಮ್ಮ
ಅಮ್ಮ ನಿಮ್ಮ ಗೆ ತುಂಬಾ ದಾನ್ಯವಾದಗಳು
Amma ee uppinakayige yavaga mavinakayi beku heli amma please........
Yavdadru ok
👌👌👌 super
ಗಾಯತ್ರಿ sis ಸಾಧ್ಯವಾದಾಗ ಬಿದಿರು ಮೂಸೆಯಲ್ಲಿ ಸಾರು ಮಾಡಿ ತೋರಿಸಿ.
ಹಾಗೆ ಬಾಳೆ ಹೂವಿನ ಪಲ್ಯ ಸಹ. pls
Amma super😋
ammma super ammma
Sakammaavere, you are a legend champion. Only you can make such elaborate recipes.super memories, for step wise preparation
👌👌👌😋
Super ammaa
SUPER RI AMMA
Super
Yammy uppinakhyi
Nice 🙂
#craftylogsquard
ಅಮ್ಮ ಸೂಪರ್ 🙏🙏
Midi mavina khahi Andre hadu one talina or mango small size ha
Small size mango
Akka super