Lemon pickle in traditional style | Nimbe uppinakayi | ನಿಂಬೆ ಉಪ್ಪಿನಕಾಯಿ | salted lemon pickle

Поделиться
HTML-код
  • Опубликовано: 5 янв 2025

Комментарии • 898

  • @dontbeafraidimhere5421
    @dontbeafraidimhere5421 3 года назад +201

    ವಿಡಿಯೋದಲ್ಲಿ ಉಪ್ಪಿನಕಾಯಿ ನೋಡಿ ಯಾರ್ಯಾರಿಗೆ ಬಾಯಲ್ಲಿ ನೀರೂರಿತು! 🤤

  • @sumadevikr6731
    @sumadevikr6731 3 года назад +44

    When I see you I feel ur my son,, I pray to God have a son like you,,well cultured .Ur mother feel greate to have son like you. Love you son

  • @sandhyarao3542
    @sandhyarao3542 3 года назад +68

    ಭಟ್ರೆ ನಿಮ್ಮ ಸಹಜ ಮತ್ತು ಸರಳವಾದ ಭಾಷೆ ತುಂಬಾ ಚೆಂದ ನಿಮ್ಮ ಮುಗ್ದ ನಗು ಅಡುಗೆ ರುಚಿ ಹೆಚ್ಚಿಸುತ್ತದೆ ಅಡುಗೆಯ ರುಚಿ ಗಿಂತ ನಿಮ್ಮ ಮಾತು ಕೇಳಲು ತುಂಬಾ ಚೆಂದ👍👍

  • @SupremeRepairs
    @SupremeRepairs 3 года назад +24

    ಶುಚಿ ರುಚಿಯಾದ ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ ಮಾಡುವ ವಿಧಾನ ತುಂಬಾ ಇಷ್ಟವಾಯ್ತು 👌

    • @jayanthis2701
      @jayanthis2701 3 года назад +2

      Po

    • @kishankrishna7959
      @kishankrishna7959 3 года назад +2

      ruclips.net/video/ltx7XKNOICI/видео.html

    • @yajneshpandith8340
      @yajneshpandith8340 3 года назад +1

      @@jayanthis2701 👍 k 👍👍👍👍👍👍👍👍👍👍🙏🙏🙏🙏🙏🙏

    • @yajneshpandith8340
      @yajneshpandith8340 3 года назад +1

      @@jayanthis2701 🙏🙏🙏🙏

    • @jayalakshmi4375
      @jayalakshmi4375 3 года назад +1

      ನನಗೆ ಲಿಂಬೆ ಉಪ್ಪಿನಕಾಯಿ ಅಂದ್ರೆ ನಂಗಿಷ್ಟ ಸಹೋದರ....

  • @jamunagr6937
    @jamunagr6937 3 года назад

    ರುಚಿಯಾದ ನಿಂಬೆ ಉಪ್ಪಿನಕಾಯಿ ಸಹಜವಾದ ಮಾತು ಧನ್ಯವಾದಗಳು ಒಳ್ಳೆಯದಾಗಲಿ

  • @jayanthn7657
    @jayanthn7657 3 года назад +8

    ಬಾಯಲ್ಲಿ ನೀರೂರಿಸುವ ನಿಂಬೆ ಉಪ್ಪಿನಕಾಯಿ ಸೂಪರ್ ಸೂಪರ್ ಸೂಪರ್ ಭಟ್ರೇ👌👌👌👌👌👌👌

  • @rameshbhatpandelu2897
    @rameshbhatpandelu2897 3 года назад +2

    👌👍simple & super ಹುಳಿ ಉಪ್ಪಿನಕಾಯಿ

  • @abhiramabhi2786
    @abhiramabhi2786 3 года назад +2

    Wow Lemon pickle superb n delicious bhatre

  • @Abhishek-pj2wt
    @Abhishek-pj2wt 3 года назад +24

    ರುಚಿಕರವಾದ ಉಪ್ಪಿನ ಕಾಯಿಗೆ ಜೈ🙏😀

  • @veerabhadraiahveerabhadrai1281
    @veerabhadraiahveerabhadrai1281 Год назад +1

    Nimma recipe super nimma parisara noduthidre namage thumba kushi aguthe nimma food super thota mane suttha vathavarana excellent

  • @dhruvap.n7166
    @dhruvap.n7166 3 года назад +2

    ಅದ್ಭುತವಾದ ಉಪ್ಪಿನಕಾಯಿ ನಾನು ಟ್ರೈ ಮಾಡ್ತೀನಿ 🙏🙏

  • @poornimaanu7442
    @poornimaanu7442 3 года назад

    So tempting... Nimbe hasi menasu uppinakai.... super...n healthy..👌👌👌

  • @padminiramachandran3528
    @padminiramachandran3528 3 года назад +3

    ಯಾವುದಕ್ಕೆ ಲೈಕ್ ಕೊಡಬೇಕು ತಿಳಿಯುತ್ತಿಲ್ಲ, ನಿಮ್ಮ receipe ಗ, ನಿಮ್ಮ ಪೂರ್ವ ಸಿದ್ಧತೆ ಗ, ನಿಮ್ಮ ಮಾಹಿತಿ ಗ ಅಥವಾ ನಿಮ್ಮ ಹಿಂದಿನ ಸುಂದರವಾದ ಪ್ರಕೃತಿ ಸೌಂದರ್ಯಕ್ಕಾ ..........

  • @indranisj7577
    @indranisj7577 3 года назад +1

    Sooper uppinkaay bhatre

  • @sharadaambar5933
    @sharadaambar5933 3 года назад +1

    Delicious uppina kai

  • @pabbajayashree467
    @pabbajayashree467 3 года назад +12

    Very easy method of lemon pickles my mouth starting watering seeing the vlog thank you very much 👍👍👍👍

  • @priyasn8952
    @priyasn8952 3 года назад +4

    ನಿಮ್ಮ ಎಲ್ಲಾ ಅಡುಗೆಗಳು ತುಂಬಾ ಚೆನ್ನಾಗಿರುತ್ತೆ ಸೂಪರ್ ಸೂಪರ್

  • @sumanaail8407
    @sumanaail8407 3 года назад

    Very nice. Yammy ಉಪ್ಪಿನ ಕಾಯಿ ಇಷ್ಟ ಲೆಮನ್ ಉಪ್ಪಿನ ಕಾಯಿ ತುಂಬಾನೇ ಇಷ್ಟ tq🙏

  • @sumukhabk
    @sumukhabk 3 года назад +2

    Superrrrr.....,ಈ ಉಪ್ಪಿನಕಾಯಿ...ನೋಡಿದ್ರೆ ಬಾಯಲ್ಲಿ ನೀರು ಬರ್ತದೆ👌👌😍😍🔥🔥😋😋😋😋

  • @peaceofmind6573
    @peaceofmind6573 3 года назад

    Olle uppinakai😋Thumba chennagi heli kottidira Thanks

  • @SwathiBhat-dh6ol
    @SwathiBhat-dh6ol 3 года назад +41

    Super.
    ನಮ್ಮ ಮನೆಯಲ್ಲಿ ಈ ತರಹದ ಲಿಂಬೆ, ಗಾಂಧಾರಿ ಮೆಣಸು ಉಪ್ಪಿನಲ್ಲಿ ಹಾಕಿ ಕಂದು ಬಣ್ಣಕ್ಕೆ ಬಂದು ಶೇಖರಿಸಿ ಇಟ್ಟ ಮಿಶ್ರಣ 5 ವರ್ಷ ದಿಂದ ಇದೆ. ಹಸಿವೆ ಇಲ್ಲದ ಸಮಯದಲ್ಲಿ ಇದನ್ನು ಹಾಕಿ ಗಂಜಿ ಊಟ ಮಾಡುವುದು ಮನೆ ಔಷಧಿ ಆಗಿದೆ.

    • @navinkumarsanil1548
      @navinkumarsanil1548 3 года назад +1

      Five years stock maadi ittare, haalaguvudilla madam?

    • @SwathiBhat-dh6ol
      @SwathiBhat-dh6ol 3 года назад +4

      @@navinkumarsanil1548 :-ಅಡುಗೆ ಮನೆಯಲ್ಲಿ ಒಲೆಯ ಮೇಲೆ 'ಪತ್ತಯ' ಎಂದು ಮರದ ಕೋಣೆಯನ್ನು ಮಾಡ್ತಾರೆ. ಅದರ ಒಳಗೆ ಉಪ್ಪಿನಲ್ಲಿ ಹಾಕಿದ ಹಲಸು, ಮಾವು, ಲಿಂಬೆ, ಕೈಪುಳ, ಕರಂಟೆ ಕಾಯಿ ಇತ್ಯಾದಿ ಇಡ್ತಾರೆ.
      ಪ್ರತಿ ವರ್ಷ ಹಾಳಾಗುವ ಸಾಧ್ಯತೆ ಇದ್ದರೆ ಉಪ್ಪು ನೀರು ತೆಗೆದು ಸ್ವಚ್ಛ ಮಾಡಿ ನಂತರ ಕಲ್ಲುಪ್ಪು ತುಂಬಿಸಿ ಮತ್ತೆ ಇಡೋದು.

    • @SwathiBhat-dh6ol
      @SwathiBhat-dh6ol 3 года назад +5

      ಇನೊಂದು ಪತ್ತಯದಲ್ಲಿ ಕೋಡೆಂಚಿ ಹೂ, ಹಪ್ಪಳ, ಸಂಡಿಗೆ, ಮಾಂಬಲ, ಇತ್ಯಾದಿ ಇಡಬಹುದು.
      ಅಟ್ಟದಲ್ಲಿ ಗೋಟು ತೆಂಗಿನಕಾಯಿ, ಅಡಿಕೆ, ನೋರೆಕಾಯಿ ಇತ್ಯಾದಿಗಳನ್ನು ಭದ್ರವಾಗಿ ಎಷ್ಟು ವರ್ಷ ಬೇಕಾದರು ಇಡಬಹುದು.

    • @TuluGenada
      @TuluGenada 3 года назад

      🙏👍👌

    • @navinkumarsanil1548
      @navinkumarsanil1548 3 года назад

      @@SwathiBhat-dh6ol nice super

  • @sushielasticshetty4409
    @sushielasticshetty4409 3 года назад +1

    Super batre
    From Mumbai 🙏👍👍

  • @icmanju
    @icmanju 3 года назад +39

    ಭಟ್ಟರೆ ನಿಮ್ಮ ಅಡುಗೆ ಶ್ಶೃೆಲಿ, ಮಾತು, ಮನಸ್ಸು ಏಲ್ಲಾ ಬಹಳ ಚಂದವುಂಟು ಮಾರ್ರೆ. ಸಹಜ, ಸುಂದರ ಮತ್ತು ಸರಳ ದಕ್ಷಿಣ ಕರ್ನಾಟಕದ ಜೀವನ ಶ್ಶೃೆಲಿ 👏🏾🙏🏾

    • @ಠಿ_ಠಿ-ಝ2ರ
      @ಠಿ_ಠಿ-ಝ2ರ 3 года назад

      ಇದು ಕಾಸರಗೋಡು ಜಿಲ್ಲೆ

    • @vasanthvete6247
      @vasanthvete6247 3 года назад +3

      @@ಠಿ_ಠಿ-ಝ2ರ Kasaragod kooda karavali Karnataka da bhaga.

    • @kishanb.n.5989
      @kishanb.n.5989 3 года назад +3

      ಕಾಸರಗೋಡು ಕರ್ನಾಟಕದಿಂದ ದೂರವಾದ ಕರ್ನಾಟಕದ ಭಾಗ ಅಲ್ಲವೇ?

    • @manjulav9645
      @manjulav9645 3 года назад

      @@kishanb.n.5989 ಧನ್ಯವಾದಗಳು ಭಟ್ರೆ,ನಮಗೆ ಉಪ್ಪುನೀರು ಮಾಡುವುದು ಹೇಗೆ ತಿಳಿಸಿ

  • @vidyaraju9736
    @vidyaraju9736 3 года назад +13

    ನಿಮ್ಮ ಮಾತು, ನಿಮ್ಮ ಅಡುಗೆ, ನಿಮ್ಮ ಸುತ್ತಲೂ ಇರುವ ಪ್ರಕೃತಿ ............ರಮಣೀಯ😇☺

  • @ShamaliJayasuriya
    @ShamaliJayasuriya 9 месяцев назад

    ❤️❤️👍👍good 👍love from sri lanka 🇱🇰

  • @Fooddelicious_1111
    @Fooddelicious_1111 3 года назад +1

    Limbiya Kanchi 😋😋😋

  • @jagdishmayya6688
    @jagdishmayya6688 3 года назад +4

    Brown rice & lemon pickle nice combination 👌😋

  • @savitribhat3358
    @savitribhat3358 3 года назад

    Exellent bhare.Nima ella recipi nanu nodi Khushi padutene.Congrats

  • @doddaachchammadoddaachcham7664
    @doddaachchammadoddaachcham7664 3 года назад

    ತುಂಬಾ ಚೆನ್ನಾಗಿ ಮಾಡ್ತೀಯಾ ಪಾ.👌👌👌👌

  • @felcyfernandes1807
    @felcyfernandes1807 3 года назад

    Tumba chenagide super

  • @ashasathyaprakash2382
    @ashasathyaprakash2382 3 года назад

    👌 ಬಾಯಲ್ಲಿ ನೀರು ಬರುತ್ತೆ

  • @stanleyg8067
    @stanleyg8067 2 года назад +1

    First time I learnt to add saturated salt solution. Great idea. Just add 35 gms salt to water to make 100 ml. Thanks.

  • @dhananjayp1743
    @dhananjayp1743 3 года назад

    Superb rayere👍👍👍👌👌

  • @deepakdeepu257
    @deepakdeepu257 3 года назад

    ಭಟ್ಟರೆ...ಬಾಯಲ್ಲಿ ನೀರು ಬಂತು ನಿಂಬೆಹುಳಿ ಉಪ್ಪಿನಕಾಯಿ ನೋಡಿ... 🤤🤤👌👌👌

  • @bharathigatti9785
    @bharathigatti9785 8 месяцев назад

    ಅಬ್ಬಾ... ಎಷ್ಟು ಚೆನ್ನಾಗಿ ಉಪ್ಪಿನಕಾಯಿ ಮಾಡ್ತೀರಿ. ಧನ್ಯವಾದಗಳು 🙏

  • @mhemavathymachrya4066
    @mhemavathymachrya4066 3 года назад +1

    Super upinakaye👌👌💐💐💐💐💐

  • @gnaneshwaraindala335
    @gnaneshwaraindala335 2 года назад

    We like uppinakai super taste and smell lemon chats with curd rice only wow what a taste

  • @tararao7365
    @tararao7365 3 года назад +1

    Super uppinakaie

  • @samanvithaa1407
    @samanvithaa1407 3 года назад

    ಚಂದ ಉಂಟು 🙏🙏
    ಹಾಗೆಯೇ ಮಾವಿನ ಕಾಯಿಯದ್ದು ಮತ್ತು ಅಪ್ಪೆಮಿಡಿಯದ್ದು ಉಪ್ಪಿನಕಾಯಿ ಮಾಡುವ ವಿಧಾನವನ್ನೂ ತೋರಿಸಿಕೊಡಿ. ನಿಮಗೆ ಬಹಳ ಧನ್ಯವಾದಗಳು ಹಾಗೂ ಅಭಿನಂದನೆಗಳು. 🙏🙏

  • @vamansalian6165
    @vamansalian6165 17 дней назад

    Haa batre, u the great welcultured so happy to hear you r launguge,sweet god bless u

  • @chandrikabp3650
    @chandrikabp3650 3 года назад

    Super uppinakai

  • @ananyak6197
    @ananyak6197 3 года назад +44

    ಲಿಂಬೆ ಹುಳಿಯನ್ನು ಹೆಚ್ಚುವ ನಿಮ್ಮ ನೈಪುಣ್ಯತೆಗೆ ನಮ್ಮ ಸಲಾಂ 😍🙏

    • @ananyak6197
      @ananyak6197 3 года назад

      @RUCHITHA S ನಿಂಬೆ ಹಣ್ಣನ್ನು ಲಿಂಬೆ ಹಣ್ಣು ಅಂತನೂ ಕರೆಯುತ್ತಾರೆ..

  • @clicksasyasampattusasyasir6737
    @clicksasyasampattusasyasir6737 3 года назад +21

    ಭಟ್ರೆ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೆ, ನಾವು ಇದಕ್ಕೆ ಮಸಾಲೆ ಪುಡಿ ಹಾಕಿ ಮಾಡ್ತ್ಯ

    • @geethatr4134
      @geethatr4134 3 года назад

      Your mother is super and food preparation is super I like your native place

    • @geetapoojary4430
      @geetapoojary4430 3 года назад

      Kapisharmashow

  • @asha_devadiga
    @asha_devadiga 3 года назад +1

    Bhatre baayid neer batthund maarre 🤤

  • @vishwanathc7968
    @vishwanathc7968 3 года назад

    ತುಂಬಾ ಶಾಸ್ತ್ರೀಯವಾಗಿ ಮಾಡಿ ತೋರಿಸಿದ್ದೀರಿ,ನೀವು ಅಭಿನವ ನಳ ನೆ ಸರಿ👍👍

  • @koritrollstulunadu235
    @koritrollstulunadu235 3 года назад

    Super 🙌🙌🙌👌👌👌👍👍👍👍

  • @ramachandrahegde3411
    @ramachandrahegde3411 3 года назад +1

    Yeno heli marre nim style berene 😘😘😎

  • @anandikolkar5964
    @anandikolkar5964 3 года назад +2

    आप ने अचार स्वादिष्ट बनाया.धन्यवाद

  • @pushparavikumar3143
    @pushparavikumar3143 3 года назад +10

    ನಮ್ಮ ಮನೆಯಲ್ಲಿ ಈ ತರಹ ಉಪ್ಪಿನಕಾಯಿ ಪ್ರತಿ ವರ್ಷ ಹಾಕುತ್ತೇನೆ. ತುಂಬಾ ರುಚಿ ಉಂಟು. ಬಾಯಿ ರುಚಿಗೆ ಒಳ್ಳೇದು ಅಗತಿದೆ. 👍🙏

  • @rameshbhatpandelu2897
    @rameshbhatpandelu2897 3 года назад +11

    3ವರ್ಷ ಆದ್ರೂ ಹಾಳಾಗುವುದಿಲ್ಲ.ಹಳತಾದಷ್ಟೂ ರುಚಿ 😋

  • @ayurmouli
    @ayurmouli 4 месяца назад

    Thank you dear friend. Love from Tamil Nadu. Hearing kanadaa especially from south side. Soothing and calming 🎉🎉❤❤

  • @SavikshanaR
    @SavikshanaR 3 года назад +9

    You're cutting was amazing cooking method Superb today pickle recipe👌🏻👌🏻😋😋😋😋

  • @pallavigowda9308
    @pallavigowda9308 3 года назад +1

    Neevu aduge maaduva vidhana thumba Thumba chenda ansthade adhu sundaravada prakrutiya madilalli

  • @munirajuk3384
    @munirajuk3384 3 года назад

    ನನಗೆ ನಿಮ್ಮ ಮಾತಿನ ಶೈಲಿ ತುಂಬಾ ಇಷ್ಟ 😊😊

  • @radhikaprabhu7811
    @radhikaprabhu7811 3 года назад

    ಲಿಂಬೆ ಹಣ್ಣಿನ ಕಂಚಿ 😋😋😋😋👌

  • @leelafood
    @leelafood 3 года назад

    ನಿಂಬು ಉಪ್ಪಿನಕಾಯಿ. ತುಂಬಾ ರುಚಿ...ನೀವು ಮಾಡಿದ ರೀತಿ ಚನ್ನಾಗಿದೆ .ಆದರೆ .ಗಾಂದರಿ ಮೆಣಸು ಎಲ್ಲಕಡೆ ಸಿಗುವುದಿಲ್ಲ ಪುಟ್ಟ

  • @malamala2676
    @malamala2676 3 года назад

    Super👌👌👌 anna nange thumba esta pickl thanks for receipe ♥️♥️♥️♥️

  • @keymajic6580
    @keymajic6580 Год назад

    I'm not Indian but I like pickles... Thanks for sharing this video with english subtitles... I'll try this method.. 👍

  • @suneetanaik939
    @suneetanaik939 Год назад

    Nanu maadide...maneli uppin kayi tinnade eroru tindru...tumba chennagide...👍

  • @shivaprasad6311
    @shivaprasad6311 3 года назад

    ❤️👌🏼👌🏼🙏🏻🙏🏻 Shubhavaagali

  • @pushpabm8316
    @pushpabm8316 3 года назад

    ಸೂಪರ್ ಬಟ್ರೆ 🙏🙏

  • @ranjanidevadiga5310
    @ranjanidevadiga5310 3 года назад +1

    ತುಂಬಾ ಚೇನಾಗಿತು ನಮ್ಮ ಮಂಗಳೂರಿನ ಉಪ್ಪಿನಕಾಯಿ ಸುಪರ್ ಸರ್ 😀

  • @raghavajoshi7691
    @raghavajoshi7691 3 года назад

    Wah nerru, ಹೊಳೆ😍👌

  • @govardhanbhat2057
    @govardhanbhat2057 3 года назад +1

    Mouth watering pickle.

  • @Atikukke
    @Atikukke 3 года назад

    Adbhutavagi ide.

  • @ishwaribhat8619
    @ishwaribhat8619 3 года назад

    Yenage tumba yista yee uppinakai.Bayili neeru battanna neenu explain maduvaga. Super

  • @rajaninambiar7186
    @rajaninambiar7186 5 месяцев назад

    I add hing too.... .such a great pickle!

  • @sumababu4393
    @sumababu4393 3 года назад

    Mouth watering 😋uppinakayi
    Thanks Bhat n Bhatre 🙏🙏

  • @yashudev5934
    @yashudev5934 3 года назад +4

    I liked ur pure Kannada, even the pickle and village atmosphere 👌👌

  • @grekharprabhu
    @grekharprabhu 3 года назад

    Bhatre uppinakai 👌👌👌😋😋😋

  • @vanihande7702
    @vanihande7702 3 года назад +1

    We used to make adding red chilli. This is new method for me. I will try once. Thank for sharing

  • @Ahanyariya
    @Ahanyariya 3 года назад

    Thumba chennagide 😍😍bayalli neeru banthu 😍

  • @jayanthapoojary885
    @jayanthapoojary885 3 года назад

    Nimma family photos soorya sir states hakhidhra uppina kaei 👌👌👌😋😋😋

  • @raguramkadamana1665
    @raguramkadamana1665 3 года назад +2

    Bro....uppad😋😋

  • @shreesridevi3896
    @shreesridevi3896 3 года назад

    Tumba chennagide bhatre

  • @h.mahabaleswarabhat1683
    @h.mahabaleswarabhat1683 3 года назад

    🤤😋👌huli uppinakayi

  • @savitharamesh3966
    @savitharamesh3966 3 года назад +1

    ರುಚಿ ರುಚಿ ಉಪ್ಪಿನಕಾಯಿ ಇಲ್ಲಿ ಬಾಯಿಲಿ ನೀರು ಬಂತು...

  • @srinathhg7772
    @srinathhg7772 3 года назад +2

    Super bhatre 👌👌

  • @mbbs6879
    @mbbs6879 3 года назад

    Bhatrae tum bahut Acha Bolte ho .tumara recipe explain kerka tarika super.tum bi super.

  • @SupremeRepairs
    @SupremeRepairs 3 года назад +9

    ನಮಸ್ಕಾರಗಳು ಭಟ್ಟರೆ ಶುಭ ಮುಂಜಾನೆ 🌅🙏

  • @rathnammahr4524
    @rathnammahr4524 3 года назад

    Nimma yella aduge nange thumba eshta Sir

  • @sreemathihariprasad5106
    @sreemathihariprasad5106 3 года назад +1

    Vandanegalu. Neevu olleya teacher aagaballiri

  • @pushpapoojary5176
    @pushpapoojary5176 3 года назад

    Uppina kai superb Bhatre

  • @safwansafwansalethur9599
    @safwansafwansalethur9599 3 года назад +3

    Super 👌 👌

  • @SathishKumar-wj2xs
    @SathishKumar-wj2xs 3 года назад

    Mouth watering uppinakai.. Super Bhatre

  • @jyothihebbur
    @jyothihebbur 3 года назад

    ರುಚಿಯಾದ ಉಪ್ಪಿನ ಕಾಯಿ

  • @sulaxanaik3020
    @sulaxanaik3020 3 года назад

    Sulaxa Naik Goa all recipes are too good

  • @prasadshetty4643
    @prasadshetty4643 3 года назад +2

    ಸೂಪ್ಪರ್ ಉಪ್ಪಿನಕಾಯಿ 👌🏻👌🏻

  • @shylinirao7240
    @shylinirao7240 3 года назад

    Bayalli neeru banthu. Superb.

  • @aishwaryakraishwaryakr1243
    @aishwaryakraishwaryakr1243 3 года назад +1

    Wow very nice ಭಟ್ರೇ 😍👌👌😍

  • @sandhyakodukula8211
    @sandhyakodukula8211 2 года назад

    Super Tammudu 👌

  • @savitribhat3358
    @savitribhat3358 Год назад

    Excellent.very teasty

  • @nandiniravi4890
    @nandiniravi4890 3 года назад

    My favourite lemon pickles super

  • @sushmasush6794
    @sushmasush6794 2 года назад +2

    Waw delicious 😋

  • @dishamp3410
    @dishamp3410 3 года назад +2

    Thanku thumba change madathayidira keep it

  • @h.p.lokeshgowda9075
    @h.p.lokeshgowda9075 Год назад

    ತುಂಬ ಚೆನ್ನಾಗಿ ಉಪ್ಪಿನ ಮಾಡಿದ್ರಿ ಇದು ತುಂಬ ಸುಲಬ ಮಾರ್ರೆ

  • @pearl-zc5ey
    @pearl-zc5ey 2 года назад

    I like all your recepies
    wish you good luck

  • @girija.b.s.5820
    @girija.b.s.5820 2 года назад

    Waw suppar bro bayelli neeru baratte

  • @srilakshmishenoy5386
    @srilakshmishenoy5386 3 года назад +78

    Every day night time ganji anna +ghee and lemon pickle 😋 super heavenly dinner

    • @srikanthmudradi49
      @srikanthmudradi49 3 года назад +3

      Shit dinner that is

    • @ghosthunter6171
      @ghosthunter6171 3 года назад +1

      Hate it ganji and ghe ganji and chatni osm

    • @vatsalan1674
      @vatsalan1674 3 года назад

      Vvvvvbbbbbbbvvvbbvbbbbbbbbbbvvvvbbbbbbvbbbbbbbvbbvbvvbbbvvbvvvvbvvvbvbbvvvbvbbbvbvvvvbvvvbvvbbbbvbvbbbbvvbvvbvvvvvvvvvvbvbvvvvvbvvvvbbvbvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv

    • @CSL075
      @CSL075 3 года назад

      So True!!! amazing , simple but so hearty and filling. We didn't have any weight issues when we just had them. Pizza, burgers and junk food came and now we have to keep looking at how to simplify food habits.

    • @needno5127
      @needno5127 3 года назад

      @@manjulapoojary9066 ley bvc majula . Ninag yake bereyavar chinte . Muchkond kootko 😂😂.lofar😂

  • @kasturiradhakrishnarao8518
    @kasturiradhakrishnarao8518 3 года назад

    ಗಂಜಿ ಮತ್ತು ಉಪ್ಪಿನಕಾಯಿ ಬಾಯಲ್ಲಿ ನೀರು ಬರ್ತದೆ. Thanks.