ಎಷ್ಟು ಸಲ ಕೇಳಿದ್ರೂ ತೃಪ್ತಿ ಆಗೋಲ್ಲ, ಕೇಳ್ತಾ ಕೇಳ್ತಾ ಕಣ್ಣೀರು ತರಿಸುತ್ತೆ. ಅಷ್ಟು ಭಾವಪೂರ್ಣವಾಗಿ ಹಾಡಿದ್ದೀರಿ...ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಗಾನಲಹರಿ ಹೀಗೇ ಮುಂದುವರೆಯಲಿ.
ವರ್ಣಿಸಲು ಪದವಿಲ್ಲ ಗುರುಗಳೇ, ದಿನಕ್ಕೆ ನಾಲ್ಕು ಬಾರಿ ಕೇಳುತ್ತೇನೆ. ಹೋಗಿ ತಾಯಿಯ ಜಪ ಮಾಡೋಣ ಅನಿಸುತ್ತದೆ ಹಾಗೆ ಕಣ್ಣಿನಲ್ಲಿ ನೀರು ಬಂದು ಭಾವ ಶುದ್ದಿಯಾಗುತ್ತದೆ. ಈ ಹಾಡನ್ನು ಕೇಳುವಾಗ ಜಗನ್ಮಾತೆಯನ್ನು ಧ್ಯಾನಿಸಲು ಇಚ್ಛಾಶಕ್ತಿ ಜಾಗೃತವಾಗುತ್ತದೆ. ನಿಮಗೆ ಕೋಟಿ ಕೋಟಿ ನಮನಗಳು..... 🙏🏻🙏🏻🙏🏻🙏🏻🙏🏻💐
This sooo beautiful. Bendre has maintained both the poetic beauty and spiritual divinity of the original composition. I don't believe that the original was written by Bhagawatpada Adi Shankaracharya. He did not live to be 80+ years old. It must have been written by some other Shankaracharya of one of the mutts.
ಬಹುಶಃ ಅವರು ಇದನ್ನು ಇತರರಿಗೆ ಬರೆದಿರಬಹುದು. ಸಾಮಾನ್ಯರು ಈ ರೀತಿ ಕ್ಷಮಾಪಣೆ ಕೇಳಲಿ ಎಂದು. ಏಕೆಂದರೆ ಶಂಕರರಿಗೆ ಮಂತ್ರ. ಕಾಶ್ಮೀರ ಶೈವ ತಂತ್ರ. ಶ್ರೀಚಕ್ರ ಯಂತ್ರ ಎಲ್ಲಾ ತಿಳಿದಿದ್ದಾಗ ತನಗೆ ಗೊತ್ತಿಲ್ಲ ಎಂದು ಹೇಳಲು ಹೇಗೆ ಸಾಧ್ಯ? ಭಕ್ತರಿಗಾಗಿ ಭಕುತನು ಹೀಗೆ ಕೇಳಲಿ ಎದು ಶಂಕರಾಚಾರ್ಯರು ಬರೆದಿರಬಹುದಲ್ಲವೆ!?/
ಸುಮಧುರ ಗಾಯನ. ಬೇಂದ್ರೆವರ ಅನುವಾದ ಅತ್ಯಂತ ಸಮುಚಿತ ಮತ್ತು ಅರ್ಥಪೂರ್ಣ. ಕವಿ ಬೇಂದ್ರೆಯವರಿಗೆ ಮತ್ತು ಹಾಡಿದ ಬೀಜಾಡಿಯವರಿಗೆ ನಮೋ ನಮಃ❤❤❤
ಬಾವಗೀತೆಗಳ ಸವಿ ಉಂಡಾಯ್ತು ಇನ್ನೂ ನಿಮ್ಮ ಸುಮದರ ಧ್ವನಿ ಯಲ್ಲಿ ಭಕ್ತಿಗೀತೆ ಕೇಳುವ ಅವಕಾಶ 🙏🏻🙏🏻👏🏻👏🏻
ಎಷ್ಟು ಸಲ ಕೇಳಿದ್ರೂ ತೃಪ್ತಿ ಆಗೋಲ್ಲ, ಕೇಳ್ತಾ ಕೇಳ್ತಾ ಕಣ್ಣೀರು ತರಿಸುತ್ತೆ. ಅಷ್ಟು ಭಾವಪೂರ್ಣವಾಗಿ ಹಾಡಿದ್ದೀರಿ...ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಗಾನಲಹರಿ
ಹೀಗೇ ಮುಂದುವರೆಯಲಿ.
ಜಗದ್ಗುರುಗಳ ಆಶಯ ಅಚ್ಚ ಕನ್ನಡದಲ್ಲಿ ❤
ಮೈ ಮನ ರೋಮಾಂಚನದಿಂದ ಪುಳ್ಕಿತಗೊಂಡಿತು.ದೇವಿ ನಿಮ್ಮೆಲ್ಲರಿಗೂ ಶುಭ ಆಶೀರ್ವಾದ ಮಾಡಲಿ. ಗಾಯತ್ರಿ ಸ್ತೋತ್ರಂ ಕೂಡ ಅತ್ಯದ್ಭುತ ವಾಗಿ ಮೂಡಿ ಬಂದಿದೆ.
ಜಗದ್ಗುರುಗಳ ಸ್ತೋತ್ರ. ನಿಮ್ಮ ಕಂಠ ದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🙏🙏🚩🚩🚩🌺🌺🌺🌺
ಸ್ತೋತ್ರವನ್ನು ಭಕ್ತಿತ್ಪೂರ್ವಕವಾಗಿ, ದೇವಿಯ ಭಾವನೆಯಲ್ಲಿ ಮುಳುಗೆಳಿಸುತ್ತದೆ.
Woow super varnisoke padagale ella. Danyavadagalu 🙏🙏
ಅದ್ಭತ ಗುರುವೆ
ಅದ್ಭುತವಾದ ರಚನೆ ಹಾಗೂ ಗಾಯನ. ಭಕ್ತಿ ಪೂರ್ಣ ಗಾಯನ, ಕೇಳಿದರೆ ಮನಸ್ಸಿಗೆ ತುಂಬ ಮುದ ನೀಡುತ್ತದೆ.🙏🙏🙏🙏🙏👌👌👌👌👌
Tumba adbutavad mangalaruti gurugale 🙏🙏
Hrudaya poorvaka dhanyavadagalu
Amma Kshamisu....
ಆಹಾ! ಎಷ್ಟು ಸುಂದರ ರಚನೆ ಮತ್ತು ಗಾಯನ! ಧನ್ಯಳಾದೆ.🙏🙏🙏
❤ ತುಂಬಾ ಚೆನ್ನಾಗಿದೆ ಇದೇ ರೀತಿ ಕನಕ ದಾರ ಸ್ತೋತ್ರವನ್ನು ದಯವಿಟ್ಟು ಕನ್ನಡದಲ್ಲಿ ಅನುವಾದ ಮಾಡಿ ಹಾಡಿ ಎಂದು ಕೇಳಿಕೊಳ್ಳುತ್ತೇನೆ🙏🙏🙏
ಅತ್ಯದ್ಭುತ
ಸಂಸ್ಕೃತದ ಅರ್ಥ ಅರಿಯದ ಮಂತ್ರವನೊಲ್ಲೇ ಎಂಬ ಕಾಲದಿ ದೊರೆತ ಅದ್ಬುತವಾದ ಸಾಹಿತ್ಯ
ವರ್ಣಿಸಲು ಪದವಿಲ್ಲ ಗುರುಗಳೇ, ದಿನಕ್ಕೆ ನಾಲ್ಕು ಬಾರಿ ಕೇಳುತ್ತೇನೆ. ಹೋಗಿ ತಾಯಿಯ ಜಪ ಮಾಡೋಣ ಅನಿಸುತ್ತದೆ ಹಾಗೆ ಕಣ್ಣಿನಲ್ಲಿ ನೀರು ಬಂದು ಭಾವ ಶುದ್ದಿಯಾಗುತ್ತದೆ. ಈ ಹಾಡನ್ನು ಕೇಳುವಾಗ ಜಗನ್ಮಾತೆಯನ್ನು ಧ್ಯಾನಿಸಲು ಇಚ್ಛಾಶಕ್ತಿ ಜಾಗೃತವಾಗುತ್ತದೆ. ನಿಮಗೆ ಕೋಟಿ ಕೋಟಿ ನಮನಗಳು..... 🙏🏻🙏🏻🙏🏻🙏🏻🙏🏻💐
ಕಣ್ಮುಚ್ಚಿ ಕೇಳುತಿದ್ರೆ ಆಹಾ.. ಅದ್ಭುತವಾದ ಲೋಕದಲ್ಲಿ ತೇಲುವಂತಿದೆ 🙏🙏🙏
ದ, ರಾ ಬೇಂದ್ರೆ ಯವರ ರಚನೆ, ಅದಕ್ಕೆ ನಿಮ್ಮ ಧ್ವನಿ ಹೇಳಲಿಕ್ಕೆನಿದೆ ಸಿಹಿ ಕಜ್ಜಾಯ ತಿಂದಾಯಿತು, ತಾಯಿಯಲ್ಲಿ ಕ್ಷಮಿಸು ಎಂದು ಮೊರೆಯಿಡುವ ಗಾಯನ ಆಹಾ ಅದ್ಬುತ, ಅಮೋಘ 👏👏👏🙏🙏🙏
ಗಾಯನ 👌 ಮಾತೃದೇವೋಭವ 🙏🙏
ಕಣ್ತುಂಬಿ ಬಂತು, ಮನದುಂಬಿ ಬಂತು, ಮತ್ತೆ ಮತ್ತೆ ಕೇಳುತ್ತಿದ್ದೇನೆ. ಜೈ ಮಾ.
ತುಂಬಾ ಅದ್ಭುತವಾಗಿ ಮೂಡಿಬಂದಿದೆ.. ಕೇಳಲು ತುಂಬಾ ಖುಷಿಯಾಗುತ್ತದೆ
Tq so much beautiful singing 🎉🙏🎉👍😀
ದೇವಿ ಸ್ತೋತ್ರವು ನಿಮ್ಮ ಧ್ವನಿಯಲ್ಲಿ ಅದ್ಬುತವಾಗಿ ಬಂದಿದೆ👌👌❤🙏
ತುಂಬ ಚೆನ್ನಾಗಿ ಇದೇ. ಬರೆದಿರುವುದು, ಹಾಗೂ ಹಾಡಿರುವುದು ಅದ್ಭುತ..
❤
Excellent ❤
ಈ ಮಂತ್ರದ ಪಠನೇ ಮಾಡಿದರೆ ಮನಸ್ಸಿನ ಲ್ಲಿ ಉಲ್ಲಾಸ ಆಗುತ್ತದೆ. ನಿಮ್ಮ ದ್ವನಿ ಇಂಪಾಗಿದೆ.ವಂದನೆಗಳು.🎉
ಅದ್ಭುತವಾಗಿ ಮೂಡಿಬಂದಿದೆ..❤
ತುಂಬಾ ತುಂಬಾ ಚೆನ್ನಾಗಿದೆ
ತುಂಬಾ ಮಾರ್ಮಿಕವಾಗಿ ಅದ್ಭುತ ವಾಗಿ ಇನ್ನೂ ಕೇಳುವಂತಿದೆ. 👍🙏🙏🙏🙏
ಅನುವಾದ ಮತ್ತು ಗಾಯನ ಅದ್ಬುತ,ನಿಮ್ಮ ಚರಣಕ್ಕೆ ನಮಸ್ಕಾರ
ಅದ್ಭುತ ಕಂಠ, ಮಹತ್ತರ ಸಾಹಿತ್ಯ.
Very nice
ಭಕ್ತಿಭಾವ ತುಂಬಿದ ಗೀತೆ 😊
Really meaningful to know the powerful of Devi to lead life
ಕೇಳುಗರ ಕಿವಿಯಲ್ಲಿ ಈ ಜ್ಞಾನಾಮೃತ ಪ್ರವಹಿಸಿ ಸಾಹಿತ್ಯ ಹೃದಯ ಸೇರುವಂತಿದೆ ❤🙏🏻
Very nice
Bendreyavara sahityakke bendreyare sati.hadu Keli janma sarthakavayitu❤❤❤❤❤
ಎಷ್ಟು ಚೆನ್ನಾಗಿ ಹಾಡಿದ್ದೀರಿ..🎉 ಇನ್ನೂ ತುಂಬಾ ಹಾಡುಗಳು ನಿಮ್ಮ ಕಂಠದಿಂದ ಬರಲಿ
ಅರ್ಥಪೂರ್ಣ
ಧನ್ಯೋಸ್ಮಿ
ಶಿವೆ 🙏
No words I will tell super🎉
ಆಹಾ!!🙏🙏🙏
ಅದ್ಭುತ,ಅದ್ಭುತ,ಅದ್ಭುತ👏👏👏
Tumba Sarala kannadadalli ❤
Shree Mata..🔱🙏
Super sir ❤
Very nice.🙏🙏🙏
ಅದ್ಭುತವಾಗಿದೆ ವಂದನೆಗಳು
O bhavani shivashive namo namah
ಬಹಳ ಚೆನ್ನಾಗಿದೆ. ಈ ಹಾಡಿಗಾಗಿ ಧನ್ಯವಾದ ಗಳು.
ಸಾಹಿತ್ಯದ ತಕ್ಕಂತೆ ತಮ್ಮ ಗಾಯನ ಮನಸ್ಸಿಗೆ ಆನಂದ ತರುವ ಮನದಾಳಕ್ಕೆ ಕರೆದು ಕೊಂಡು ಹೋಗುತ್ತದೆ. ಧನ್ಯೋಸ್ಮಿ 😊🙏💕
ಧನ್ಯವಾದಗಳು,
Super 💯😍
ಮತ್ತೆ ಮತ್ತೆ ಕೇಳಿ ಆನಂದಿಸಬೇಕು
ತುಂಬಾ ಖುಷಿ ಆಯ್ತು ದನ್ಯವಾದಗಳು ಮೇಡಂ
👍🏽💐💐👌🏽
Soulful divine devotional stothram beautiful singing
ಭಾವಸ್ಪರ್ಶ ಧ್ವನಿ,
🙏..
🌻🙏🙏🙏🙏🙏🌻
ತುಂಬಾ ಚೆನ್ನಾಗಿದೆ 🙏🙏🙏
🎉🎉
🙏🙏🙏🙏 Super singing
Hats up sir
Tumba chennagi bandide kannalli neeru tarsidri
ಅದ್ಭುತವಾಗಿದೆ 🙏🙏🙏🙏
ತುಂಬಾ ಚೆನ್ನಾಗಿದೆ. ಧನ್ಯೋಸ್ಮಿ.
🙏ಇನ್ನು ಕೇಳಬೇಕು ಅನಿಸುತಿದೆ
Thumbaa chennaagide ennukelabekenisuthide vandanegalu
Wow nanu danya 🎉🎉
ಧನ್ಯವಾದಗಳು👌👌🙏🙏
😊
👌👌🙏🙏🙏🙏
Jagadguru Shankaracharya jayanti munde adhbutha savi karngalu pavanavaytgu. Ellarigu pranamagalu.
🙏🙏🙏🙏🙏
❤️❤️🙏🙏
I'm your fan
ದೊಡ್ಡ ಮಾತು
❤❤❤❤❤❤❤❤
🙏🙏🙏
❤❤❤🎉🎉❤❤❤
😊🙏🙏🙏
This sooo beautiful. Bendre has maintained both the poetic beauty and spiritual divinity of the original composition.
I don't believe that the original was written by Bhagawatpada Adi Shankaracharya. He did not live to be 80+ years old. It must have been written by some other Shankaracharya of one of the mutts.
ಬಹುಶಃ ಅವರು ಇದನ್ನು ಇತರರಿಗೆ ಬರೆದಿರಬಹುದು. ಸಾಮಾನ್ಯರು ಈ ರೀತಿ ಕ್ಷಮಾಪಣೆ ಕೇಳಲಿ ಎಂದು. ಏಕೆಂದರೆ ಶಂಕರರಿಗೆ ಮಂತ್ರ. ಕಾಶ್ಮೀರ ಶೈವ ತಂತ್ರ. ಶ್ರೀಚಕ್ರ ಯಂತ್ರ ಎಲ್ಲಾ ತಿಳಿದಿದ್ದಾಗ ತನಗೆ ಗೊತ್ತಿಲ್ಲ ಎಂದು ಹೇಳಲು ಹೇಗೆ ಸಾಧ್ಯ? ಭಕ್ತರಿಗಾಗಿ ಭಕುತನು ಹೀಗೆ ಕೇಳಲಿ ಎದು ಶಂಕರಾಚಾರ್ಯರು ಬರೆದಿರಬಹುದಲ್ಲವೆ!?/
ಹೌದು
In Sanskrit it is not mentioned 80+ year old. Mentioned before I cross my half of the age.
ಮಯಾ ಪಂಚಾಶೀತೇರಧಿಕಮಪನೀತೇ ತು ವಯಸಿ
Yes, it does. Actually 85 precisely.
ṃayā Pan.cāśīter-ādhikam-āpanīte ṭu Vayasi |
❤❤❤
ಅದ್ಭುತ ಸರ್, ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ
@ 51 veena ಇಂದ ಕಳುಹಿಸಿದ್ದೇನೆ ಅದೇ ನೋಡಿ ಸರ್
RUclips link kalisiddeeni keli sir
ಇನ್ನೊಮ್ಮೆ ಕಳಿಸಿಕೊಡಿ.. ಇಲ್ಲಿ ಕಾಣಲಿಲ್ಲ
ruclips.net/video/ObN1hQtxkcc/видео.htmlsi=5-tTUew2r3aGHp7g@@RaghavendraBeejadi
ಆ ತಾಯಿ ಮಗನ ನಡುವೆ ಪ್ರೀತಿ ಯ ಅನುಕಂಪ ಧಾರೆಯಾಗಿ ಹರಿಯಿತು.ಜೈ ಗುರುದೇವ 🙏🙏
ಮೇಲಿನ ಲಿಂಕ್ ನೋಡಿ
ಕಣ್ಣಲ್ಲಿ ನೀರು ತರಿಸಿಬಿಟ್ಟಿರಿ
Yes Ian also
🙏🏼🙏🏼👌👌
❤❤❤❤🎉🎉🎉
❤❤❤❤
🙏🙏
🙏🏻
🙏🙏🙏🙏🙏
🙏🙏🙏🙏🙏
🙏🙏🙏
🙏🙏