Documentary ಬಸವ ದೇಸಿ ತಳಿ ಗೋಶಾಲೆ | ಶುದ್ಧ ವಿಭೂತಿ ತಯಾರಿಕೆ | ಶರಣಗೌಡ ಪಾಟೀಲ
HTML-код
- Опубликовано: 28 окт 2024
- ಕಲಬುರ್ಗಿ ಜಿಲ್ಲೆಯ ಬೈರಾಮಡಗಿಯಲ್ಲಿ ಬಸವ ದೇಶಿ ತಳಿ ಗೋಶಾಲೆಯಲ್ಲಿ ೧೦೦ ದೇಶಿ ಆಕಳಗಳನ್ನು ಶರಣಗೌಡ ಪಾಟೀಲರು ಸಾಕಿದ್ದಾರೆ. ಹೈನುಗಾರಿಕೆ, ಸಾವಯವ ಕೃಷಿ ಜೊತೆಗೆ ಅತ್ಯುತ್ತಮ ಗುಣಮಟ್ಟದ ಶುದ್ಧವಾದ ವಿಭೂತಿ ತಯಾರಿಸುತ್ತಾರೆ. ಅವರ ಗೋಶಾಲೆಯ ಕಿರುಚಿತ್ರ