ನಮ್ಮ್ ಹುಡುಗರ ಹಣೆಬರಹನ ಇಷ್ಟ || Boys Love Life || Javari Junction || Tamada Media || Mallya Bagalkot

Поделиться
HTML-код
  • Опубликовано: 23 дек 2024

Комментарии •

  • @prmusic4645
    @prmusic4645 Год назад +23

    ಪ್ರೀಯಾ_____ಮಾಡಿಕೊಂಡರು_____ಬರತಾಳ ಅಂದ್ರೆ❤
    ಪ್ರೀಯಾ ಬ್ರೇಕಪ್ ಮಾಡಿಕೊಂಡರು ವಾಪಸ್ ಬರತಾಳ
    ಕರೆಕ್ಟ್ ಐತಿ ಏನ್ ಇಲ್ಲ ಪಾ ಸಾಹುಕಾರ
    ಸೂಪರ್ ಮಲ್ಯಾ ಅಣ್ಣಾ 💞♥️

  • @sunilbeeranaholi7202
    @sunilbeeranaholi7202 Год назад +6

    ಪ್ರಿಯ ಅಕ್ಕ ಮತ್ತ ಮಲ್ಲಪಾ ಸಾವ್ಕಾರ್ ಆಕ್ಟಿಂಗ್ ಸೂಪರ್ ಮತ್ತ ಜೋಡಿನು ಸೂಪರ್.... ನಿಮ್ಮ ಈ ಪ್ರಯತ್ನ ನಿಮ್ಮನ್ನ ಇನ್ನು ಎತ್ತರಕ್ಕೆ ಒಯ್ಯಲಿ 🎉.. All the best....

  • @manappabadiger8225
    @manappabadiger8225 Год назад +7

    ಪ್ರೀಯಾವರೆ ನಿಮ್ಮ ಮತ್ತು ಮಲ್ಲೂ ಸಾಹುಕಾರವರ ಅಭಿನಯ ಅತ್ಯದ್ಭುತ

  • @somashekarsbhikshavatima-dc5vs
    @somashekarsbhikshavatima-dc5vs Год назад +89

    😂😂😂 "ತಾ ತಾ ಥೈ ತಟ್ಟಕ್ ತಟ್ಟಕ್ ಹೋಯ್".....ಸೂಪರ್ಬ್❤😂😂😂❤❤i m missing ಜಾಲೇವ....😢😔

  • @Dacchuboyadhi
    @Dacchuboyadhi Год назад +122

    ಉತ್ತರ ಕರ್ನಾಟಕದ ಹುಲಿ ಮಲ್ಲು ಅಣ್ಣನಿಗೆ ಒಳ್ಳೇದಾಗ್ಲಿ ಬಹಳ ದಿನಗಳ ನಂತರ ಒಳ್ಳೆಯ ಸಂದೇಶ ಕೊಟ್ಟಿದಕ್ಕೇ ಧನ್ಯವಾದಗಳು 🤗❤💕

  • @prince__viraju__hunter..5555
    @prince__viraju__hunter..5555 Год назад +22

    ಥಾ ಥಾ ತೈ ತಟ್ಟಕ್ ತಟ್ಟಕ್ ಹೊಯ್ ವಕೀಲರ ಮಸ್ತ ಡೈಲಾಗ್ 😍👍🔥☮️

  • @TirupatiChillapura-yi6xi
    @TirupatiChillapura-yi6xi Год назад +5

    ಅಣ್ಣ ತುಂಬಾ ಚೆನ್ನಾಗಿ ವಿಡಿಯೋ ಮಾಡ್ತೀಯಾ ಇನ್ನೂ ಹೆಚ್ಚಿನ ಚೆನ್ನಾಗಿ ವಿಡಿಯೋ ಮಾಡುವ ಶಕ್ತಿ ಆ ದೇವರು ಕೊಡಲಿ

  • @shrihari6425
    @shrihari6425 Год назад +12

    ಪ್ರಿಯಾ ಮಾತ್ರಾ ❤ ತುಂಬಾ cute ಇದ್ದಾಳೆ ❤she is really looking Pretty girl ❤

  • @uadakeri6208
    @uadakeri6208 Год назад +3

    ಕಿರಣ್ಯಾ ಮತ್ತ ನಾಗಾ ನಿಮ್ಮ ಆಕ್ಟಿಂಗ್ ಸೂಪರ್ ಪಾ ಅಣ್ಣಾ ಕಾಮಿಡಿ ಅಂತೂ ಮಸ್ತ್ ಮಾಡ್ತೀರಿ ❤️🙏💝😘

  • @kiranmore1484
    @kiranmore1484 Год назад +22

    ಅಣ್ಣಾ ನಿಮ್ ಟೀಮ್ ವರ್ಕ್ and ನಿಮ್ ಟೀಮ್ ಸೂಪರ್ ಅಣ್ಣಾ ..... ನಿಮ್ಗೂ ನಿಮ್ ಎಡಿಟರ್ಸ್ ಗೂ ಒಳ್ಳೆದಾಗಲಿ ಸಾಹುಕಾರೇ....👏💐💐😊😊

  • @paramananda4845
    @paramananda4845 Год назад +26

    ಮಲ್ಲಪ್ಪ ಸಾವಕಾರ... ಪ್ರಿಯ ನಂಬರ್ ಇದ್ರೆ ಕಳಸು 😂😂😂😊

  • @jaganathkadadi795
    @jaganathkadadi795 Год назад +11

    ❤❤❤❤❤ಯೇ ಮಲ್ಲು ಎಸ್ತಾರಾ ಚೆಂದ ಕಾಮಿಡಿ ಮಾಡ್ತೀರಿ ತಮ್ಮ ಹಿಂಗ್ ಮುಂದೆ ಓಡ್ಸಿ 😂😂😂😂

  • @trmbasha2632
    @trmbasha2632 Год назад +1

    Priya looks cute her action is natural she will become celebrity one day r other

  • @devendradeva7891
    @devendradeva7891 Год назад +3

    ಹಬ್ಬಕ್ಕೂಂದು ಕೊಬ್ಬಿನ ಕುರಿ continuve ಮಾಡು ಮಲ್ಲಣ್ಣ❤

  • @thenameisRAJ8055
    @thenameisRAJ8055 Год назад +2

    ಕಿರಣ್ ಅಣ್ಣಾ....... ಜಬರ್ದಸ್ತ್ ಆಕ್ಟಿಂಗ್ 😍

  • @nagarajsingh5362
    @nagarajsingh5362 9 месяцев назад

    Highly talented team! Very good acting and excellent dialogues! GOD bless them . 🙏🙏

  • @keshavreddy4991
    @keshavreddy4991 Год назад +3

    Priya acting and look wise heroin

  • @vaishnaviveereshgurubasayy3645
    @vaishnaviveereshgurubasayy3645 Год назад +7

    Taa.. ta... Tai, tatag tatag hai 😂😂😂😂😂😂 edapa asali javari Mallya bro super le sowakar 😂😂😂😂

  • @jattujamadar1990
    @jattujamadar1990 Год назад +3

    ನಮ್ಮ ಮಂದ್ಯಗ ಬರುದಿಲ್ಲ👌👌👌

  • @kaverikammar8746
    @kaverikammar8746 Год назад +16

    Habbakunda kuri story Yan atu anna complete made plzzzzz...☹️☹️

  • @shilpawalikar9904
    @shilpawalikar9904 Год назад +6

    ❤❤ ಬಾಗಲಕೋಟ ಹುಲಿ ಅಂದ್ರೆ ಸುಮ್ಮನೆ ಏನ್ ರೀ ಪಾ.. ನಮ್ಮ ಕಾಮಿಡಿ ಕಿಂಗ್ ಮಲ್ಲು ಸರ್ ನಾ ಅವರ ಅಭಿಮಾನಿ ನಾ ಲವ್ ಯು ಟೀಮ್ 😅😅

  • @uadakeri6208
    @uadakeri6208 Год назад

    ಸಣ್ಣಪ್ಪ ಕಾಕಾಂದ ಅಭಿನಯ ಸೂಪರ್ ಡೂಪರ್ 🙏🙏
    ಕಾಕಾ ನಾ ನಿಮ್ಮ ಅಭಿಮಾನಿ ಅದೇನಿ ಪಾ ❤❤❤❤❤

  • @bindushreekr8697
    @bindushreekr8697 Год назад

    ❤🎉 ಹಲೋ ಹಲೋ ನ್ಯೂ ಮಾಡ್ರಿ ವಿಡಿಯೋ ಎಲ್ಲಾ ಚೆನ್ನಾಗಿದ್ದಾರೆ ರೈತರ ಬಗ್ಗೆ ವಿಡಿಯೋ ಮಾಡಿ

  • @chethanp8550
    @chethanp8550 Год назад

    Uthrakannada bash kadak re baari chalore 👌👌👌🏻👌👌👌🙏

  • @shivakanthmh8989
    @shivakanthmh8989 Год назад +5

    ಒಳ್ಳೇ ಸ್ಕ್ರಿಪ್ಟ್..
    Writer ಗಿ ಒಂದ್,🙏

  • @namithanamith1594
    @namithanamith1594 5 месяцев назад

    🎉🎉Illappa innu yenooo beku yeno beku😅😅🎉🎉🎉

  • @Akash....APPU..
    @Akash....APPU.. Год назад +1

    ಪ್ರಿಯಾ....ಸಿಟ್ಟು..... ಮಾಡಿಕೊಂಡರು
    ನಿಜಾ ಆದರೆ ಲೈಕ್ ಮಾಡ್ರೀ 🎉❤

  • @rajk7007
    @rajk7007 Год назад +2

    You guys will grow big..

  • @BasavarajK-zp5xu
    @BasavarajK-zp5xu 8 месяцев назад

    Kaka acter lifestyle and acting super. Super hero acter. Villnes are super.

  • @chiragnk827
    @chiragnk827 Год назад +2

    Santu Anna acting supper..... Combinetion supper ada continue madri.....

  • @nagarajadh5622
    @nagarajadh5622 Год назад

    A youtube videosdalli nange bala ista Ada hudugi andre evle nodi nanu shrimanta agidra nan maduve akidde evlige❤️❤️❤️❤️

  • @sadashivmangasuli2614
    @sadashivmangasuli2614 Год назад

    Super video bro athani hudga singl sadu 🔥🔥🔥🔥🔥🔥🔥🔥🔥🔥🔥🔥🔥🔥🔥

  • @sanjeevpujari4294
    @sanjeevpujari4294 Год назад +6

    Bro you and shivputra super stars of UK ❤

  • @renu_gopi
    @renu_gopi Год назад +1

    Super mallap sahukare

  • @Dacchuboyadhi
    @Dacchuboyadhi Год назад +2

    ಬೆಂಕಿ ವಿಡಿಯೋ 😊✨

  • @MantappaKutni-zg8rc
    @MantappaKutni-zg8rc Год назад

    ಸೂಪರ್ ಹಿಟ್ ☀⭐👌👌👌⭐☀

  • @teresaj.k494
    @teresaj.k494 7 месяцев назад

    Very good message 👏🏻

  • @chavishhiremaths300
    @chavishhiremaths300 11 месяцев назад

    ಉಳದರ 😂❤ ತಗೊಂಡ್ ಬಾ

  • @hemantnkadiyavar1649
    @hemantnkadiyavar1649 Год назад +1

    ಅರ್ಥಪೂರ್ವಕವಾದ ವಿಡಿಯೋ ಸರ್ ನಮ್ಮಂತ ಯುವಕರಿಗೆ ಒಳ್ಳೆ ಪಾಠ ಹೇಳಿದ್ದಿರಿ ತುಂಬಾ ಥ್ಯಾಂಕ್ಯು ಸರ್ ನಿಮ್ಮ ಚಾನೆಲ್ ನಲ್ಲಿ ಬರುವ ಎಲ್ಲ ವಿಡಿಯೋವನ್ನು ನೋಡುತ್ತಿದ್ದೇವೆ ಹಬ್ಬಕ್ ಒಂದು ಗಬ್ಬರ್ ವಿಡಿಯೋ ತುಂಬಾ ವಿಡಿಯೋ ಬರುತ್ತಿಲ್ಲ ನೀವು ಒಳ್ಳೆ ವಿಡಿಯೋ ಹಾಕಿ ಸರ್ ನಗಿದೆ

  • @madhusudany8404
    @madhusudany8404 Год назад

    Super 👌👌✨Anna😎 nim ದೊಡ್ fan anna ನಾನು❤

  • @SHRISHAILBS17
    @SHRISHAILBS17 Год назад +5

    ಗಿಚ್ಚ.... ಗಿಚ್ಛ ಗಿಲಿ ಗಿಲಿ❤❤

  • @jagadishjagadish7159
    @jagadishjagadish7159 Год назад

    ನಿಂದು ಈಟೀಟ ಇರಬೇಕಲ್ಲ ಡೈಲಾಗ್ ಸೂಪರ್ ಬ್ರೋ😂

  • @KadappaKskurabet-hs4ho
    @KadappaKskurabet-hs4ho Год назад

    ಸುಪರ್ ವಿಡಿಯೋ ಮಲ್ಯಾ ಇದು

  • @mallikarjunpattanashetti5316
    @mallikarjunpattanashetti5316 Год назад

    “Ittappa” anna super 👌👌

  • @renukabiradar1517
    @renukabiradar1517 8 месяцев назад

    Mallu anna story chenag baritiraa..and acting super

  • @prakashchekkera6635
    @prakashchekkera6635 Год назад +5

    Marvelous,Priya .a nice meaning.❤😊

  • @vinodbendigeri-zt8rq
    @vinodbendigeri-zt8rq Год назад

    Anna mast ayiti video anna nand dharwad anna

  • @tmchengatiapchand7456
    @tmchengatiapchand7456 Год назад

    ಸೂಪರ್ ಸ್ಟೋರಿ ಮಲ್ಲು ಬ್ರದರ್

  • @raghuaneki7755
    @raghuaneki7755 Год назад

    ಸೂಪರ್......

  • @mag1595
    @mag1595 Год назад +36

    ಹಬ್ಬಕ್ಕೆ ಕೊಬ್ಬಿದ ಕೋರಿ ಮುಂದಿನ ಭಾಗ ಯಾವಾಗ ಬರುತ್ತೆ?

  • @basavarajkgoudargoudar8061
    @basavarajkgoudargoudar8061 Год назад

    Nice post thanks for 🔥🔥🔥🔥🔥🔥

  • @sumishivalingaiah4287
    @sumishivalingaiah4287 Год назад

    God bless you brother..God job

  • @PATIL1536
    @PATIL1536 Год назад

    Super video mast ❤❤❤❤❤i like it super

  • @hanamanthkambli7020
    @hanamanthkambli7020 Год назад +7

    ದಿನೇಶ್ ಅಣ್ಣ ಎಡಿಟಿಂಗ್ ಸೂಪರ್ ನಾಗರಾಜು ಆಕ್ಟಿಂಗ್ ಸೂಪರ್ 🎉

  • @gangadharkamat1402
    @gangadharkamat1402 8 месяцев назад

    Congrats rii Anna adrhu innocence gelsidrii🥰

  • @basubasu1946
    @basubasu1946 Год назад +3

    Santhu Anna acting Super 🥳🥳🥳

  • @user-kannadig
    @user-kannadig Год назад

    Masat video anna

  • @ganeshbaladinni207
    @ganeshbaladinni207 Год назад

    My fav actor nagnna 😅😂 well performed 😅😂🤣

  • @Uttarkarnatakacomedyvide-zz7bc
    @Uttarkarnatakacomedyvide-zz7bc Год назад +1

    ಪ್ರೀಯಾನ ಸ್ಮೈಲ್ ಮಸ್ತೈತಿ

  • @hanamantumanabadi
    @hanamantumanabadi Год назад +1

    ನಮ್ಮ ಮಂದ್ಯಾಗ ಅದ್ ಬರುದಿಲ್ಲ......... 🚩

  • @maaradhyacranesbijapur
    @maaradhyacranesbijapur Год назад

    ಸೂಪರ್ ಬ್ರೋ

  • @baleshpujari369
    @baleshpujari369 Год назад

    🔥🔥👌👌❤💐🎍🎍💐all of you good luck 🔥🔥❤💐

  • @sidduganiger9351
    @sidduganiger9351 Год назад

    Anahuta super bhaiyya

  • @mallumallesh3540
    @mallumallesh3540 Год назад +6

    Amazing voice priya mam💥😍❤

  • @srpatilpatil3306
    @srpatilpatil3306 Год назад

    Kaaka style super

  • @huchappamadar8971
    @huchappamadar8971 Год назад

    Super video mallap sahukar all the best next video waiting gbu from Goa

  • @sanjeevkumarjattijatti4387
    @sanjeevkumarjattijatti4387 Год назад +1

    super bro

  • @Pradeepdashavant
    @Pradeepdashavant Год назад

    Super Mallapp Soukar... 👌🔥

  • @sunilkilari6692
    @sunilkilari6692 Год назад

    Benki 🔥🔥🔥

  • @mallappanagarale6845
    @mallappanagarale6845 Год назад

    ❤super mallu anna❤

  • @mallu8753
    @mallu8753 Год назад

    ಪ್ರೀಯಾ ಬ್ರೆಕಪ್ ಮಾಡಕೊಡ್ರು ಮತ್ತ ಬರತಾಳ❤❤❤

  • @saleemkkadlimatti2769
    @saleemkkadlimatti2769 Год назад

    Fast like
    Fast comment nanda

  • @yallappamayannavar9
    @yallappamayannavar9 Год назад

    ಮಲ್ಲು ಅಣ್ಣಾ ಬಾರಿ ಕಾಮಿಡಿ ವಿಡಿಯೋ 😂❤

  • @Rahul_Editz0_7
    @Rahul_Editz0_7 Год назад

    Super Anna❤

  • @manju.sd.9901
    @manju.sd.9901 Год назад +2

    Super comedy & Good Msg Mallya Anna & Ur Team 🥰🥰✨💫

  • @chetangadeppa1441
    @chetangadeppa1441 Год назад

    ಮಲ್ಲಪ ಸಾವಕಾರ 🔥🔥 ನಿ ❤❤👌

  • @Majee58111
    @Majee58111 Год назад +2

    Priya acting nice ... All person

  • @malleshalaundi8520
    @malleshalaundi8520 Год назад

    Super anna video

  • @AshrayGiri
    @AshrayGiri Год назад +4

    🏠🙏...., ಮಲ್ಲಪ್ಪ ನಿಮ್ಮ ವಿಡಿಯೋ ಮೂಲಕ ನಮ್ಮ ಹುಡುಗರ ಹಣೆಬರಹ ಬಾಳ ಛಲೋ ಆಕ್ಟಿಂಗ್ ಡೈಲಾಗ್ ಕಥೆ ಆಯ್ಕೆ ಮಾಡಿಕೊಂಡ ವಿಷಯ ತಿಳಿಸಿದ್ದು ಬಾಳ ಖುಷಿ ಅನಿಸುತ್ತೆ ನೋಡ ರಿ ಪಾ......., ಮುಂದಿನ ನಿಮ್ಮ ಎಲ್ಲಾ ಹೊಸ ವಿಡಿಯೋಗಳು ಅದ್ಭುತವಾಗಿ ಜನಪ್ರಿಯ ಆಗಲಿ ಎಂದು ನಮ್ಮ ತುಂಬು ಹೃದಯದ ಆಶಯ ಆಗಿದೆ ಸರ್....,

  • @aJay_bEeg
    @aJay_bEeg Год назад

    ಉತ್ತರ ಕರ್ನಾಟಕದ ಅದ್ಭುತ channel

  • @shivukenchappanavar9324
    @shivukenchappanavar9324 Год назад

    👌 ಮಲ್ಲು ಅಣ್ಣ 🙏

  • @vishnuvish766
    @vishnuvish766 Год назад

    Nin video nodaka kaykota kuntirtivo mallu anna ❤️❤️😍😍😍video benki

  • @mahaveerdharmatti6513
    @mahaveerdharmatti6513 Год назад

    Snake 🐍 Nagu super speech acting super

  • @manjuh122
    @manjuh122 Год назад

    😂😂 super but habbakka1 kobida kuri mundina parta madiri plz.. 😅😅 but edarg jaalavva missing

  • @pradipakumar5169
    @pradipakumar5169 Год назад +2

    ತಾ ತಾ ತಯ್ಯಿ ತಟಕ ತಟಕ ಹೊಯ್ಯಿ😂 super

  • @ibaadaligadad8110
    @ibaadaligadad8110 Год назад

    👌👌👌❤️❤️❤️❤️ Bhai 💐💐

  • @sunilrchnvr
    @sunilrchnvr Год назад

    Super le Santu

  • @mahanteshchalawadi8593
    @mahanteshchalawadi8593 Год назад

    Super anna 🥰😄

  • @lpraveenkirikboy8812
    @lpraveenkirikboy8812 Год назад

    ನಿ ನನ್ನಾಕೆ ❤️

  • @mallayyahiremathraibag2813
    @mallayyahiremathraibag2813 Год назад

    Super video

  • @kulkarniyalagooresh3595
    @kulkarniyalagooresh3595 Год назад

    ಬೆಂಕಿ ಮಲ್ಲಪ್ಪ ಸಾಹುಕಾರ❤❤❤❤

  • @somugindimath8258
    @somugindimath8258 10 месяцев назад

    ಸೂಪರ್

  • @BasappaPujeri-x3h
    @BasappaPujeri-x3h Год назад

    Hi super video

  • @mantumantu551
    @mantumantu551 Год назад

    ನಿನಗೆ ಎನ್ ಹೇಳಾಕ್ ಹಟ್ಟರ್ ಎನ್ 🤩😂🥳

  • @SidduHachadad-m9v
    @SidduHachadad-m9v Год назад

    Super cute videos sir❤😍🙏

  • @myfamilyvideos7151
    @myfamilyvideos7151 Год назад

    👌👌👌🔥🔥🔥🔥mallu Anna

  • @vidyasangalad5432
    @vidyasangalad5432 Год назад

    mallu jamakhanki joti ond video madri 🔥agutta.......🔥🔥

  • @natarajr22
    @natarajr22 Год назад

    Super 👌 👍 acting 😮❤ anna😮❤ part 9 bega bidi anna

  • @sunilrchnvr
    @sunilrchnvr Год назад

    Super le Santosh

  • @hasanhonnutagi7475
    @hasanhonnutagi7475 Год назад

    😊😊super🎉💖💖