ಧನ್ಯವಾದಗಳು, ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, 14 ರಾಗಗಳ ಪ್ರಸ್ತುತಿ ಇದೆ... ರಾಗಾಧಾರಿತ ಗೀತೆಗಳ ಪರಿಚಯ - Classical Raga Based Songs: ruclips.net/p/PLXM2G_yfEk7uHrH8alfnkdfpMzlFcCy7O
Very well explained, good job 🙏 There is a Hindi song Kyon Ki itna pyaar sung by Udit Narayan and Alka Yagnik, music by Himesh Reshammiya, is this also Shivaranjani Raaga?
ರವಿಚಂದ್ರನ್ ಅವರ ಅನೇಕಾನೇಕ ಗೀತೆಗಳು ಶಿವರಂಜನಿ ರಾಗದಲ್ಲಿವೆ.... ವೀಕ್ಷಕರು ಗುರುತಿಸಿ, ಇಲ್ಲಿ ಕಮೆಂಟಿಸಿ.... 😊
ತುಂಬು ಹೃದಯದ ಧನ್ಯವಾದಗಳು ಮೇಡಂ
Super fine pl continue this program 👍
Thanks madam❤
Very good madam. 🙏
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮೇಡಂ
Good singing
ತಾವು ಕನ್ನಡಗೀತೆಗಳನ್ನು ಬಳಸುವುದರಿಂದ ತುಂಬಾ ಪ್ರಯೋಜನ ಆಗ್ತಿದೆ ಮೇಡಮ್,ಧನ್ಯವಾದಗಳು.
ಅಭಿನವ ತಾರವೋ....
ಧನ್ಯವಾದಗಳು ಮೇಡಂ 🙏🕉️
Super mdm
Waw
ಸೂಪರ್ 👌👍
Wonderful...
🙏🙏🙏👌mam
ಶಿವರಂಜಿನಿ ರಾಗತಿಳಿಸಿಕೊಟ್ಟದಕ್ಕೆ
ಅಭಿನಂದನೆಗಳು ಧನ್ಯವಾದಗಳು ಮೇಡಂ
ಧನ್ಯವಾದಗಳು,
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, 14 ರಾಗಗಳ ಪ್ರಸ್ತುತಿ ಇದೆ...
ರಾಗಾಧಾರಿತ ಗೀತೆಗಳ ಪರಿಚಯ - Classical Raga Based Songs: ruclips.net/p/PLXM2G_yfEk7uHrH8alfnkdfpMzlFcCy7O
@@rakshamahendraexcellent
ಶಿವರಂಜಿನಿರಾಗದ ಹಾಡು ತಿಳಿಸಿದ್ದಕ್ಕೆ ಧನ್ಯವಾದಗಳು ಮೇ ಡಂ
Ranga gethegalige sawragalu hakuvira medom pl Tilisi
Ranga geethegaLa parichaya nanage ashtaagi tiLidilla
Nimma ee karyakrama👌👌👍🙏keep it mam.
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.ಬರೆದೆ ನೀನು ನಿನ್ನ ಹೆಸರು ನನ್ನ ಬಾಳ ಪುಟದಲಿ.ಶಿವರಂಜಿನಿ ರಾಗದಲ್ಲೂ ಇದೆಯಾ. ದಯವಿಟ್ಟು ಸ್ಪಷ್ಟೀಕರಿಸಿ. ಧನ್ಯವಾದಗಳು
ನೀವು ಹೇಳುವ ಸೀತಾ ಚಿತ್ರದ ಈ ಹಾಡು ಶಂಕರಾಭರಣ/ಬಿಲಾವಲ್ ಛಾಯೆ ಹೊಂದಿದೆ
ಧನ್ಯವಾದಗಳು ಮೇಡಂ
ಶಿವ ರಂಜಿನಿ ರಾಗ ತಿಳಿಸಿದಿರಿ
ಅಭಿನಂದನೆಗಳು ಮೇ ಡಂ 🙏
Madam megha ranjini ragada related video madi
ಅಪರೂಪದ ರಾಗ... ಅಷ್ಟು ಜನಪ್ರಿಯವಾಗಿಲ್ಲ...
ಮಾಯಾಮಾಳವಗೌಳ ರಾಗದ ಜನ್ಯರಾಗ...
ಪ್ರಯತ್ನಿಸುವೆ🙏
ರಾಗಕ್ಕೆ ಸ್ವರವಾಗಿ,ಸ್ವರಕೆ ಪದವಾಗಿ, ಪದಗಳಿಗೆ ನಾ ಸ್ಪೂರ್ತಿಯಾಗಿ ಇರುವೆ ಜೊತೆಯಾಗಿ. ಈ ಹಾಡು ಯಾವ ರಾಗ ಸಂಯೋಜನೆಯಲ್ಲಿದೇ ಹೇಳಿ ಮೇಡಂ
Shivaranjani ragada chaye ide...
❤️ raksha dailysonginaraga 👌👌
👌👌👌👌🙏🙏🙏
Toredu jeevisabhavude song rag yavdu anta heli mam
Mishra Keeravaani
ruclips.net/video/4db6mSYCRI4/видео.html
Thanks mam 🙏🙏
O priya priya song , Deewani Deewana song sung by SPB
Krishna nee begane baaro Movie ya "Ee baalali shanthi ellide" Haadu kooda Shivaranjini Raagadalli ide😊
👍
🙏👌
ಮುಳ್ಳಿನ ಗುಲಾಬಿ ಚಿತ್ರದ ಈ ಗುಲಾಬಿಯು ನಿನಗಾಗಿ ಹಾಡು ಮೇಡಂ
🙏🙏🙏
nice akka
Ee sundar beladingal e song rag yavdu anta heli mam
Please watch this episode 👇ruclips.net/video/uYaxijTsVWI/видео.html
super ree madam
Ee Radhe Jeeva Kunidaaditheega ninnalli ondaayithu - film may be Krishna nee kunidaaga
Super medam sanchike 2and3 barthilla
Both are there sir... Revathi and Shankarabharana ragas
What an excellent narration keep going Madam
Nice..ಓ ಮೇರೆ ಸನಂ ಓ ಮೇರೆ ಸನಂ,ದಿಲ್ ಕೆ ಝರೋಕೆ ತುಝಕೋ ಬಿಠಾಕರ, ನೂರು ಜನ್ಮ ಸಾಲದು ಈ ಲಿಸ್ಟಿನಲ್ಲಿ ಬರಬಹುದೆನೋ
ರಾಜ ನನ್ನ ರಾಜ ಚಿತ್ರದ "ನೂರು ಕಣ್ಣು ಸಾಲದು... " ಪಹಾಡಿ ರಾಗದ ಛಾಯೆ ಹೊಂದಿದೆ...
ನೀನು ನಕ್ಕರೆ ಹಾಲು ಸಕ್ಕರೆ ಚಿತ್ರದ ಹಾಡು " ನಿನ್ನಿಂದ ಬಾನಲ್ಲಿ ಸೂರ್ಯೋದಯ" ಯಾವ ರಾಗ ಎಂದು ತಿಳಿಸಿಕೊಡಿ
Kamavardhini Or Pantuvarali in Carnatic/Puriya dhanshri in Hindustani
@@rakshamahendra ಧನ್ಯವಾದಗಳು. ಎಲ್ಲಾ ರಾಗ ಮಾಲಿಕೆಯ ಸರಣಿ ಅತ್ಯುತ್ತಮವಾಗಿದೆ
ಅಕ್ಕ ರಾಗ ಚಾಂದ ಹಾಗೂ ಶಿವರಂಜನಿಗು ವ್ಯತ್ಯಾಸ ತಿಳಿಸಿ
Shubh gun dayak shubh var dayak idar rag yavadu mam 🙏
Madam ಇ ಭಾವಗೀತೆ ನಿನಗಾಗಿ ಹಾಡಿದ ಮೇಲೆ video madi ರಾಗ ಯಾವ್ದು ಪ್ಲೀಸ್ ಹೇಳಿ
ಧರ್ಮವತಿ ರಾಗದ ಛಾಯೆ ಅನಿಸುತ್ತೆ ನನಗೆ... ಮುಂದೆ ಯಾವಾಗಲಾದರೂ ಪ್ರಯತ್ನ ಮಾಡುತ್ತೇನೆ 🙏
ಮೇಡಂ ಮುಲ್ತಾನಿ ರಾಗದ ಬಗ್ಗೆ ತಿಳಿಸಿ
ಗೀತಾಂಜಲಿ ಫಿಲ್ಮ್ ಸಾಂಗ್.. ಓ ಪ್ರಿಯಾ ಪ್ರಿಯಾ... ನಾ ಪ್ರಿಯಾ ಪ್ರಿಯಾ ಕೂಡ shivaranjani ರಾಗ ಅಂಥ ಹೌದ?
ಹಾಡು ಕೇಳಿದೆ... ಕೀರವಾಣಿ ರಾಗದ ಛಾಯೆ ಹೆಚ್ಚಾಗಿ ಕಾಣುತ್ತದೆ... ಬಿಡುವಾದಾಗ ಈ ಸಂಚಿಕೆ ನೋಡಿ...
ruclips.net/video/V9ebRCP-qyo/видео.html
Very well explained, good job 🙏
There is a Hindi song Kyon Ki itna pyaar sung by Udit Narayan and Alka Yagnik, music by Himesh Reshammiya, is this also Shivaranjani Raaga?
Thank you...
Yes! You are very much right...
And the movie is very much similar to Kannada movie Hrudayageethe...
Thank you for confirming 👍
Thodi raagada adhaarit kannada film songs idre video maadi mada please please
Will try
ಇದು ಯಾರು ಬರೆದ ಕಥೆಯೋ ಕಾಪಿ ರಾಗ ಎಂದು ಕೇಳಿದ ನೆನಪು. ಯಾವುದು ಸರಿ ತಿಳಿಸಿ ಮೇಡಂ
ಪ್ರೇಮದ ಕಾಣಿಕೆ ಚಿತ್ರದ patho ವಿಷಾದ ಗೀತೆ... ಶಿವರಂಜನಿ ರಾಗದ ಛಾಯೆಯಲ್ಲಿದೆ... ಅನ್ಯಸ್ವರಗಳಿವೆ ಆದರೆ ಕಾಪಿ ರಾಗ ಅಲ್ಲ
@@rakshamahendra ಧನ್ಯವಾದಗಳು ನಿಮ್ಮ ಈ ಉತ್ತರಕ್ಕೆ 🙏🙏🙏
Aananda bhairavi please
Will note it down
Sister....neevu haage hadina parichayada jothe adra notes helidre ... Innu chennagi help agtittu sister
ruclips.net/p/PLXM2G_yfEk7uewm7sajX5wuqflBLP1LmE
👌👌
what is the latest? are you rendering daily?
This is the latest episode...
I shall come up with new episode shortly....
Daily may not be possible....
Please excuse 😊
ruclips.net/video/hEO91yXDyv8/видео.html
Check out latest episodes on Ragas Hindola, Mayamalavagowla Darbari Kannada, Madhyamavathi
ನೀ ಒಂದ್ ಸರಿ ನಡಿಸಿ ಮೇಡಂ
ಕರೆದಾಗ ಬರಬೇಕು ಕರುಣಾಕರ ಅಂತ ಒಂದು ಸಿನಿಮಾ ಗೀತೆ ಇದ್ಯಲ್ಲ ಅದು ಶಿವರಂಜಿನಿ ರಾಗಾನ...??
ಇಲ್ಲ... ಈ ಹಾಡಿನಲ್ಲಿ ಸಿಂಹೇಂದ್ರಮಧ್ಯಮ ರಾಗದ ಛಾಯೆ ಹೆಚ್ಚು ಕಾಣುತ್ತೆ...
Hi mam
ಬಹಳ ಬಹಳ ಸುಂದರ ಪ್ರಸ್ತುತಿ ರಕ್ಷಾ ಮ್ಯಾಡಮ್ 👌👌👏👏👏🙏😊
ದೇವರು ಹೊಸೆದ ಪ್ರೇಮದ ಹಾರ.... ಮುತ್ತಿನಹಾರ ಚಿತ್ರದ ಗೀತೆ, ಇದು ಕೊಡ ಶಿವರಂಜಿನಿ ರಾಗದಲ್ಲಿ ಇದೆ ಅನ್ಸತ್ತೆ ತಪ್ಪಿದ್ದರೆ ಹೇಳಿ....
ತುಂಬಾ ಚೆನ್ನಾಗಿ ಶಿವರಂಜನಿ ರಾಗ ವನ್ನು ತಿಳಿಸಿ .... ಹಾಡು ಕಲಿಸಿದ ನಿಮಗೆ ತುಂಬಾನೇ ಧನ್ಯವಾದಗಳು 🙏🙏🙏🙏🙏