ಸೋಲಾರ್ ಸೆಲ್ ಗಳ ಒಳಗೇನಿದೆ!? How Solar Cell Works (Kannada)

Поделиться
HTML-код
  • Опубликовано: 8 сен 2024
  • Original video source : / learnengineering
    ಮರುಪಡೆಯಬಲ್ಲ ಇಲ್ಲವೇ ಹೊಸದಾಗಿಸಬಲ್ಲ ಉರುವಲುಗಳು ಎಂದು ಗುರುತಿಸಲಾಗುವ ಶಕ್ತಿಯ ಮೂಲಗಳಿಂದ ವಿದ್ಯುತ್ ಉತ್ಪಾದಿಸುವುದು ಇಂದು ತುರ್ತಾಗಿ ಆಗಬೇಕಿದೆ. ಸೂರ್ಯನ ಬೆಳಕು ಇಂತಹ ಶಕ್ತಿ ಮೂಲಗಳಲ್ಲೊಂದು. ಈ ಶಕ್ತಿಯನ್ನು ವಿದ್ಯುತ್ ಆಗಿ ಸೋಲಾರ್ ಸೆಲ್ ಗಳು ಹೇಗೆ ಬದಲಾಯಿಸುತ್ತವೆ ಎಂದು ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ.
    Renewable energy resourcese are becoming need of the hour. Electricity produced from fossil fuels not only pollutes the environment but also poses greater threat for securing future. Harnessing Solar energy is becoming leading approach to produce environment friendly electricity. This video explains construction and functioning of solar cells.

Комментарии • 25

  • @indukumarm5410
    @indukumarm5410 2 месяца назад +1

    ತುಂಬಾ ಒಳ್ಳೆಯ ಕೆಲಸದ ವಿಚಾರ, ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು 🙏

  • @Spf429
    @Spf429 3 месяца назад +1

    Wow just eye opening movement for me

  • @superadvicevideo1007
    @superadvicevideo1007 4 месяца назад +1

    After all i studied now I got cleared the concept

  • @prajwalkumar9849
    @prajwalkumar9849 2 года назад

    ಅದ್ಭುತ ಮಾಹಿತಿ

  • @jagadeeshpaneganva3361
    @jagadeeshpaneganva3361 5 лет назад +7

    ಇಂಗ್ಲಿಷನಲ್ಲಿ ಇದ್ದ ವೀಡಿಯೋ ವನ್ನು ಅಚ್ಚುಕಟ್ಟಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಕ್ಕಾಗಿ ಧನ್ಯವಾದಗಳು. ಈ ರೀತಿ ವಿಷಯ ಇನ್ನು ಮುಂದೆ ತುಂಬಾ ಸಹಾಯಕಾರಿ

  • @shivarajnaik1673
    @shivarajnaik1673 2 года назад

    Explanation was exilent

  • @nagukanna7349
    @nagukanna7349 3 года назад +1

    Tq medam

  • @arunkumarae513
    @arunkumarae513 3 года назад

    👌👌👌👍.......

  • @yashvantha660
    @yashvantha660 2 года назад

    Thank you mam

  • @ganeshnaik6469
    @ganeshnaik6469 3 года назад

    🙏🙏👍

  • @MAHESHSRMEDALA1996
    @MAHESHSRMEDALA1996 5 лет назад +1

    ಉತ್ತಮ ಮಾಹಿತಿ.

  • @user-tw6lr3up2k
    @user-tw6lr3up2k 5 лет назад +4

    ತುಂಬಾ ಚೆನ್ನಾಗಿ explain ಮಾಡಿದ್ದೀರಿ nice... ಇದೆ ರೀತಿ ಹೆಚ್ಚು ವಿಡಿಯೋಗಳನ್ನ ಮಾಡಿ.....ಬಹಳ ಬೇಗ ಮಾಡಿ ಅನ್ನೋದೇ ನನ್ನ ಕೋರಿಕೆ

  • @Akshaykumar-jc3ci
    @Akshaykumar-jc3ci 5 лет назад +3

    Edu esto Janara syllubus ge , Interviews galige help agutte

  • @kirankumarkkgowda7532
    @kirankumarkkgowda7532 4 года назад +1

    Good information

  • @vijaykumara.sarode3506
    @vijaykumara.sarode3506 4 года назад

    ವಿಡಿಯೋ ಉಪಯುಕ್ತವಾಗಿದೆ... ಕನ್ನಡದಲ್ಲಿ ಮಾಹಿತಿಪೂರ್ಣ ವಿಡಿಯೋಗಳನ್ನು ರಚಿಸುತ್ತಿರುವುದಕ್ಕೆ ಧನ್ಯವಾದಗಳು

  • @Nagabushan10
    @Nagabushan10 4 года назад +1

    The content is very authentic and really in good depth!

  • @durugappar6344
    @durugappar6344 4 года назад

    Really very nice and very use full thank u

  • @nkishorgoudakishorkumar9903
    @nkishorgoudakishorkumar9903 4 года назад

    I love this voice and information

  • @Giri938
    @Giri938 Год назад

    Material used in solar Cells ? Answer send me sar

  • @vinaykumarkammar7428
    @vinaykumarkammar7428 4 года назад

    Very informative video and nicely explained in Kannada. I really love it.

  • @mohanakumar4437
    @mohanakumar4437 Год назад

    Sir ಕುಳಿ ವಲಯ ಅಂದರೆ ಇಂಗ್ಲಿಷ್ ನಲ್ಲಿ ಏನು

  • @bhimappakonganoli828
    @bhimappakonganoli828 4 года назад

    Kannadadalli video ಮಾಡಿದಕ dhanyvad