Asatoma sadgamaya (from ignorance, lead me to Truth) Tamasoma jyotirgamaya (From darkness, lead me to Light) ಮನುಷ್ಯನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ. For as he thinks in his heart, so is he.
ತಮಿಳಿಗನಾಗಿ ಕನ್ನಡವನ್ನು ತುಂಬಾ ಅಚ್ಚುಕಟ್ಟಾಗಿ ಉಚ್ಚಾರ ಮಾಡುತ್ತಿದ್ದೀರಾ ಸಾರ್. ತುಂಬಾ ಸಂತೋಷ. ಈ ದೇಶದ ಒಬ್ಬ ಪ್ರಬುದ್ಧ ರಾಜಕಾರಣಿಯಾಗಿ ಮುಂದುವರೆಯಬೇಕು. ಜನಪರ ಕಾಲಿಜಿ ಇರುವ ನಾಯಕರು ತುಂಬಾ ಕಡಿಮೆ.
You are great sir. Whatever step you took is appreciated by all of us. You have strengthened the common man of India and his dreams. God bless you sir.
@@ganapatihegde687 ಅವರೆಲ್ಲಿ ಇವರೆಲ್ಲಿ ಅಂತ ಈಗ ಯೋಚಿಸೋದು ಸುಲಭ.ಆದರೆ ಕೆಲವು ಸಾಮ್ಯಗಳು ಇರೋದನ್ನ ನೋಡಿ. ೧) ಇಬ್ಬರೂ ಓದಿನಲ್ಲಿ ಬಹಳ ಮುಂದು. ರಿಸರ್ವೇಷನ್ ಇಲ್ಲದಿದ್ದರೂ ಸಲೀಸಾಗಿ ಕ್ಲಾಸಿಗೆ ಫಸ್ಟ್ ಆಗಬಲ್ಲ ಬುದ್ಧಿವಂತಿಕೆ. ೨)ಇಬ್ಬರ ತಂದೆ ಕೂಡ ಸರಕಾರದ ಸಣ್ಣ ಕೆಲಸದಲ್ಲಿದ್ದು ಮಕ್ಕಳನ್ನ ಮೇಲೆ ತಂದವರು. ೩)ಇಬ್ಬರ ರಾಜಕೀಯ ಹಾಗು ಸಾಮಾಜಿಕ ದೃಷ್ಟಿಕೋನ ಹೆಚ್ಚೂ ಕಡಿಮೆ ಒಂದೇ. ೪) ಇಬ್ಬರೂ ಸರಕಾರಿ ಅಧಿಕಾರಿ ಆಗಿದ್ದು ತದನಂತರ ರಾಜಕೀಯಕ್ಕೆ ಬಂದವರು ಅಂಬೇಡ್ಕರ್ ಅಷ್ಡು ದೊಡ್ಡ ಮಟ್ಟದ ಓದು ಬರಹ ಹಾಗು ತಾತ್ವಿಕ ಜಿಜ್ಞಾಸೆ ಸೆಂಥಿಲ್ ಬಳಿ ಈಗ ಇರದಿದ್ದರೂ,ಮುಂದೆ ಹೇಗೊ ಏನೊ? ೫)ಇಬ್ಬರೂ ಆ್ಯಕ್ಟಿವಿಸ್ಟ್ ರೀತಿಯಲ್ಲಿ ಕೆಲಸ ಮಾಡುವವರು.
ನನ್ನದೊಂದು ಬೇಡಿಕೆ. ನೀವು ಗೆದ್ದಂತಹ ಸ್ಥಳದಲ್ಲಿ ಬಡವರಿಗೆ ಏನೇಲ್ಲಾ ಬೇಕು ಅದನ್ನು ಆದಷ್ಟು ಬೇಗ ಕ್ಯಾಂಪೇನ್ ಮಾಡಿ ನಿಮ್ಮ ಆ ಸ್ಥಳವನ್ನು ಇಡೀ ತಮಿಳುನಾಡು ಹಾಗೂ ಇಡೀ ದೇಶವೇ ನೋಡುವಂತೆ ಮಾಡಿ. ❤❤❤❤
ಸೆಂತಿಲ್ ರವರು ಎಲ್ ಅತ್ಯಂತ ಕೆಳಮಟ್ಟದಿಂದ ತಾವು ಇಷ್ಟು ಮೇಲ್ಮಟ್ಟಕ್ಕೆ ಬಂದು ಸಾಧನೆ ಮಾಡಿದ್ದೀರಿ ತಮಗೆ ಅಭಿನಂದನೆಗಳು 💐💐💐 ಹಾಗೂ ತಮ್ಮ ಹೋರಾಟದ ಕಿಚ್ಚು ಹಾಗೂ ಕನ್ನಡದ ಮಾತುಗಾರಿಕೆ ಬಹಳ ಅದ್ಭುತವಾಗಿದೆ... ಆದರೆ ತಾವು ಗೋದ್ರಾ ಸನ್ನಿವೇಶದ ಹಿನ್ನೆಲೆ ಹಾಗೂ ಕಾಶ್ಮೀರದಲ್ಲಿ ಏಕೆ ಅಂತಹ ಸನ್ನಿವೇಶ ಉಂಟಾಯಿತು ಎನ್ನುವುದನ್ನು ಮರೆಮಾಚಿರುವುದು ಕಂಡು ಬರುತ್ತಿದೆ... ಭಾರತೀಯರು ಸುಮ್ಮನೆ ಯಾವುದನ್ನು ಒಪ್ಪುವುದಿಲ್ಲ...ತಾವು ಸ್ಪಷ್ಟವಾಗಿ ವಿಚಾರಗಳನ್ನು ಅರ್ಥ ಮಾಡಿಕೊಳ್ಳಿ... ಹಾಗೂ ತಾವು ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಜನರ ಸೇವೆಯನ್ನು ಮಾಡಿ...ಆದರೆ ಸುಳ್ಳಿನ ಭ್ರಷ್ಟಾಚಾರದ ದಾರಿ ತುಳಿಯುತ್ತಿರುವ ತಮ್ಮ ನಾಯಕರ ಮನೋಭಾವವನ್ನು ಮೊದಲು ಬದಲಾಯಿಸಿ.. ತಮ್ಮಂತಹ ಮುಕ್ತ ಮನಸ್ಸುಳ್ಳ... ಜ್ಞಾನ ಭರಿತ, ಅಧ್ಯಯನ ಮಾಡಿದಂತಹ ನಾಯಕರು ಖಂಡಿತವಾಗಲೂ ರಾಜಕೀಯಕ್ಕೆ ಬರಬೇಕು... ತಮಗೆ ಶುಭವಾಗಲಿ...👍
Honourable Sasikant Senthil Sir salute you for your great sacrifice in the service of our mahan nation. God bless you and strengthen you and protect you always.
Sir, let your noble ride with conviction to do better to nation & populations on the rough terrain of Indian politics, be blessed by Bharatmata, building in you with the Best of qualities & capabilities, & thus enabling you becoming Best & Capable Leader & Statesman of Tomorrow's Bharat, All the Best Sir, Jai Bharatmata, Jai Hind,
ಜೈ ಶ್ರೀ ರಾಮ್ ಮರ್ಯಾದ ಪುರಷೋತ್ತಮ ರಾಮನ ಗುಣಗಾನ ನಮ್ಮ ಮನಸ್ಸಿನಲ್ಲಿ ಇರಬೇಕು ಇನ್ನೊಬ್ಬರ ಮನಸ್ಸನ್ನು ನೋಯಿಸಲು ನಿಂದನೆ ಮಾಡಲು ರಾಜಕೀಯ ಲಾಬಿಗಾಗಿ ಉಪಯೋಗಿಸಬಾರದು ರಾಮ ಎಲ್ಲರಿಗೂ ದೇವರು ರಾಮನ ಆರಾಧನೆಯಲ್ಲಿ ಭೇದ ಭಾವ ಬಡವ ಬಲ್ಲಿದ ಹಿಂದು ಮುಸ್ಲಿಮ್ ಕ್ರೈಸ್ತ ಇಲ್ಲ ರಾಮನ ಆದರ್ಶಗಳು ನಮ್ಮ ದೇಶದ ಪರಂಪರೆಯ ಪ್ರತೀಕ ಇದನ್ನು ರಾಜಕೀಯದಲ್ಲಿ ಉಪಯೋಗಿಸಿರುವುದು ದುರದೃಷ್ಟಕರ
🫡 To you Sir & your wife 🙏 Prayers for your well-being. May The Universal Power Bless you & protect you in your life that's dedicated to stop hatred & bring about love in the hearts of people to save humanity, to save the idea of India. Jai Hind 🇮🇳
ಸೆಂಥಿಲ್ ಸಾರ್..... ನಿಮ್ಮ ಪ್ರತಿಯೊಂದು ಮಾತುಗಳು ನೂರಕ್ಕೆ ನೂರು ಸತ್ಯ.... .
ಧನ್ಯವಾದಗಳು.... . " ಜೈ ಭೀಮ್ " .....
Ok kanatka zp bachanal basawaraj bima
Avara mathugalu nimage ishta aagide anni. 100 percent sari antha helidare adu thappu.
He is one of the most corrupt ias
ನಿಮ್ಮಂತ ನಾಯಕರು ಈ ದೇಶಕ್ಕೆ ಇವತ್ತಿನ ಕಾಲಕ್ಕೆ ಬಹಳ ಅವಶ್ಯಕತೆ ಇದೆ ಸರ್. 🙏🌷
Beversi senthil
ಇಂತ ನಾಲಾಯಕ್ ಬೇಡಾ ನಮಗೆ
Asatoma sadgamaya (from ignorance, lead me to Truth)
Tamasoma jyotirgamaya (From darkness, lead me to Light)
ಮನುಷ್ಯನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ.
For as he thinks in his heart, so is he.
Thumba olleyavaru @@dharmapalrao9417
@@dharmapalrao9417ನಿನ್ನ ತಂದೆಯನ್ನು ಕರೆಯುವ ಹಾಗೆ ಅವರನ್ನು ಯಾಕೆ ಕರೆಯುತ್ತಿಯಾ ? ಮೂರು ಕಾಸಿನ ಬಿಕ್ನಾಸಿ ನನ್ಮಗನೆ
ಜನರು ಜನರ ಮೇಲೆ ಎತ್ತಿ ಕಟ್ಟುವುದು ನಿಜವಾಗಿಯೂ ಪಾಪದ ಕೆಲಸ ತಮ್ಮ ಅಭಿಪ್ರಾಯ ನೂರಕ್ಕೆ ನೂರು ಸತ್ಯವಾದದ್ದು ಸರ್
ನಮ್ಮ ಭಾಷೆಯನ್ನು ಅದೆಷ್ಟು ಸ್ಪಷ್ಟ ಮಾತನಾಡುತ್ತೀರಿ ಸರ್ ಧನ್ಯವಾದಗಳು
bullshit
ಥ್ಯಾಂಕ್ಸ್
Story form maadi helidare yestu dina chalavaneyalli iruthare ? Sullige Alpa aayushya Alva Sir
@@abay372you will eat it one day ...!
ತಮಿಳಿಗನಾಗಿ ಕನ್ನಡವನ್ನು ತುಂಬಾ ಅಚ್ಚುಕಟ್ಟಾಗಿ ಉಚ್ಚಾರ ಮಾಡುತ್ತಿದ್ದೀರಾ ಸಾರ್. ತುಂಬಾ ಸಂತೋಷ. ಈ ದೇಶದ ಒಬ್ಬ ಪ್ರಬುದ್ಧ ರಾಜಕಾರಣಿಯಾಗಿ ಮುಂದುವರೆಯಬೇಕು. ಜನಪರ ಕಾಲಿಜಿ ಇರುವ ನಾಯಕರು ತುಂಬಾ ಕಡಿಮೆ.
ಏನು ಉಪಯೋಗ ಇಲ್ಲ ಇನ್ನು ಇಪ್ಪತ್ತು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ baralla
ಏನೂ ಉಪಯೋಗ ಇಲ್ಲ ಇನ್ನು ಐವತ್ತು ವರ್ಷ ಕಾಂಗ್ರೆಸ್ ಸೆಂಟರ್ ನಲ್ಲಿ ಅಧಿಕಾರಕ್ಕೆ ಬರಲ್ಲ
ಎಷ್ಟು ಚಂದ ಕನ್ನಡ ಮಾತಾಡುತ್ತೀರಿ.ನಿಮ್ಮ ಭಾಷಣ ಇನ್ನೂ ಕೇಳಬೇಕೆನಿಸುತ್ತದೆ.ಧನ್ಯವಾದಗಳು ಸರ್.
Shashikant senthil, IAS central congress Minister
❤
ಒಳ್ಳೆಯದು ಆಗಲಿ ನಿಮಗೆ sir ನೀವು ನಮ್ಮ ಅಂಬೇಡ್ಕರ್ ಕುಟುಂಬ ಕ್ಕೆ ಸೇರಿದ ವ್ಯಕ್ತಿ ಎಂದು ಗೊತ್ತಿರಲಿಲ್ಲ ಜೈ ಭೀಮ ಜೈ ಸಂವಿಧಾನ sir ❤❤
Ambedkar group ge seridavaradare Ambedkar Aguvudilla. Avara gunagalu matthau avara principles and concepts kooda irabeku alva sir ?
Jai bheem
Good Sir Thank you Sir
Our country needs more people like you.
You are great sir. Whatever step you took is appreciated by all of us. You have strengthened the common man of India and his dreams. God bless you sir.
Super senthil sir.Go ahead, We are with you and congress.
ಇನ್ನು ಮುಂದೆ ಆದರೂ ದಕ್ಷಿಣ ಕನ್ನಡಕ್ಕೆ ವೊಳ್ಳೆಯ ದಿನಗಳು ಬರಲಿ ಎಂದು ಆಶಿಸುತ್ತೇನೆ
Senthil wonderful speach
ಅಸಾಧ್ಯ. ಇಡೀ ಜನತೆಯನ್ನು ಬದಲಾಯಿಸಬೇಕಾದೀತು.
@@gopalakrishna8513 idaralli sullu illavendu neev nambidiri Ashte.
DK Jana buddivantharu purbu
You are brilliant and filled with wisdom which is a gift from God.
ಇವರು ನನಗೆ ಬಹಳ ಬಹಳ ಅಚ್ಚು ಮೆಚ್ಚು.
ಅಂಬೇಡ್ಕರ್ ಮತ್ತೆ ಹುಟ್ಟಿ ಬಂದಿದ್ದಾರೆ ಅನ್ನೊ ಭಾವನೆ ನನ್ನಲ್ಲಿದೆ.
ಅಂಬೇಡ್ಕರ್ ಎಲ್ಲಿ sentil ಎಲ್ಲಿ ಹೋಲಿಕೆ ಸರಿಯಲ್ಲ
@@ganapatihegde687it's may be be, but he is needed to the nation today
@@ganapatihegde687 OK.
ಸೆಂಥಿಲ್ ಇನ್ನೂ ಸಣ್ಣವರು.ಮುಂದೆ ನೋಡೋಣ.
ನೀವೇನಾದರೂ ಈ ಇಬ್ಬರಲ್ಲಿ ಒಬ್ಬರಿಗೊಬ್ಬರು ಇಗೆ ಹೋಲಿಸಿ ತೀರ್ಮಾನಕ್ಕೆ ಬಂದಿದ್ದೀರೋ?@@ganapatihegde687
@@ganapatihegde687 ಅವರೆಲ್ಲಿ ಇವರೆಲ್ಲಿ ಅಂತ ಈಗ ಯೋಚಿಸೋದು ಸುಲಭ.ಆದರೆ ಕೆಲವು ಸಾಮ್ಯಗಳು ಇರೋದನ್ನ ನೋಡಿ.
೧) ಇಬ್ಬರೂ ಓದಿನಲ್ಲಿ ಬಹಳ ಮುಂದು.
ರಿಸರ್ವೇಷನ್ ಇಲ್ಲದಿದ್ದರೂ ಸಲೀಸಾಗಿ ಕ್ಲಾಸಿಗೆ ಫಸ್ಟ್ ಆಗಬಲ್ಲ ಬುದ್ಧಿವಂತಿಕೆ.
೨)ಇಬ್ಬರ ತಂದೆ ಕೂಡ ಸರಕಾರದ ಸಣ್ಣ ಕೆಲಸದಲ್ಲಿದ್ದು ಮಕ್ಕಳನ್ನ ಮೇಲೆ ತಂದವರು.
೩)ಇಬ್ಬರ ರಾಜಕೀಯ ಹಾಗು ಸಾಮಾಜಿಕ ದೃಷ್ಟಿಕೋನ ಹೆಚ್ಚೂ ಕಡಿಮೆ ಒಂದೇ.
೪) ಇಬ್ಬರೂ ಸರಕಾರಿ ಅಧಿಕಾರಿ ಆಗಿದ್ದು ತದನಂತರ ರಾಜಕೀಯಕ್ಕೆ ಬಂದವರು
ಅಂಬೇಡ್ಕರ್ ಅಷ್ಡು ದೊಡ್ಡ ಮಟ್ಟದ ಓದು ಬರಹ ಹಾಗು ತಾತ್ವಿಕ ಜಿಜ್ಞಾಸೆ ಸೆಂಥಿಲ್ ಬಳಿ ಈಗ ಇರದಿದ್ದರೂ,ಮುಂದೆ ಹೇಗೊ ಏನೊ?
೫)ಇಬ್ಬರೂ ಆ್ಯಕ್ಟಿವಿಸ್ಟ್ ರೀತಿಯಲ್ಲಿ ಕೆಲಸ ಮಾಡುವವರು.
India is secular country, where all people of different religion s live in, as per the Constitution of india, dont forget that.
Grate sir
ನನ್ನದೊಂದು ಬೇಡಿಕೆ.
ನೀವು ಗೆದ್ದಂತಹ ಸ್ಥಳದಲ್ಲಿ ಬಡವರಿಗೆ ಏನೇಲ್ಲಾ ಬೇಕು ಅದನ್ನು ಆದಷ್ಟು ಬೇಗ ಕ್ಯಾಂಪೇನ್ ಮಾಡಿ ನಿಮ್ಮ ಆ ಸ್ಥಳವನ್ನು ಇಡೀ ತಮಿಳುನಾಡು ಹಾಗೂ ಇಡೀ ದೇಶವೇ ನೋಡುವಂತೆ ಮಾಡಿ. ❤❤❤❤
ಸೆಂತಿಲ್ ರವರು ಎಲ್ ಅತ್ಯಂತ ಕೆಳಮಟ್ಟದಿಂದ ತಾವು ಇಷ್ಟು ಮೇಲ್ಮಟ್ಟಕ್ಕೆ ಬಂದು ಸಾಧನೆ ಮಾಡಿದ್ದೀರಿ ತಮಗೆ ಅಭಿನಂದನೆಗಳು 💐💐💐 ಹಾಗೂ ತಮ್ಮ ಹೋರಾಟದ ಕಿಚ್ಚು ಹಾಗೂ ಕನ್ನಡದ ಮಾತುಗಾರಿಕೆ ಬಹಳ ಅದ್ಭುತವಾಗಿದೆ... ಆದರೆ ತಾವು ಗೋದ್ರಾ ಸನ್ನಿವೇಶದ ಹಿನ್ನೆಲೆ ಹಾಗೂ ಕಾಶ್ಮೀರದಲ್ಲಿ ಏಕೆ ಅಂತಹ ಸನ್ನಿವೇಶ ಉಂಟಾಯಿತು ಎನ್ನುವುದನ್ನು ಮರೆಮಾಚಿರುವುದು ಕಂಡು ಬರುತ್ತಿದೆ... ಭಾರತೀಯರು ಸುಮ್ಮನೆ ಯಾವುದನ್ನು ಒಪ್ಪುವುದಿಲ್ಲ...ತಾವು ಸ್ಪಷ್ಟವಾಗಿ ವಿಚಾರಗಳನ್ನು ಅರ್ಥ ಮಾಡಿಕೊಳ್ಳಿ... ಹಾಗೂ ತಾವು ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಜನರ ಸೇವೆಯನ್ನು ಮಾಡಿ...ಆದರೆ ಸುಳ್ಳಿನ ಭ್ರಷ್ಟಾಚಾರದ ದಾರಿ ತುಳಿಯುತ್ತಿರುವ ತಮ್ಮ ನಾಯಕರ ಮನೋಭಾವವನ್ನು ಮೊದಲು ಬದಲಾಯಿಸಿ.. ತಮ್ಮಂತಹ ಮುಕ್ತ ಮನಸ್ಸುಳ್ಳ... ಜ್ಞಾನ ಭರಿತ, ಅಧ್ಯಯನ ಮಾಡಿದಂತಹ ನಾಯಕರು ಖಂಡಿತವಾಗಲೂ ರಾಜಕೀಯಕ್ಕೆ ಬರಬೇಕು... ತಮಗೆ ಶುಭವಾಗಲಿ...👍
You are way of thinking was exactly under honesty of now days, both of honesty ,true and devotion were my aims, so god blessings you sir. Namaste 🙏
.
ಧನ್ಯವಾದಗಳು ಸರ್
Sasikanth Sintil Sir You Are The Best Inspiration For Indian Citizens 🙏
Hat's Off To You 👏
God Bless You 🤲
100 percent true sir 🙏💐🙏..
Respect to this great human Senthil sir🙏🙏 Equal to freedom fighter.. May God protect you and bless your mission 🙏🙏
Nice informative speech sir
❤Hat s of to you Bro🎉may Lord God bless you🙏
Salute for your thought of unity, intigrity, fraternity and social justice sir.
ಒಳ್ಳೆ ias ಓದಿಕೊಂಡು ಬಂದವರು ಈ ರೀತಿ ಸುಳ್ಳು ಹೇಳಬಾರದು. ಗೋದ್ರಾ ಬಗ್ಗೆ ಸುಪ್ರೀಂ ಕೋರ್ಟು ಸ್ಪಷ್ಟವಾಗಿ ಹೇಳಿದೆ. ಸಂವಿಧಾನ ದ ಬಗ್ಗೆ ಗೌರವ ಇಟ್ಟುಕೊಳ್ಳಿ.
Cristian mentality convert Hindu most dangerous ??
ನರಮೇಧ ನರಹಂತಕ ನರೇಂದ್ರ...
@@Simha-j9 neev proof ittukondu factual aagi mathaduvudannu kaliyiri Sir.
@@rameshnaik6769 ninu shudra na brahmana na
ಕೊಲೆ ಹಿಂಸೆ ಅನ್ಯಾಯ ಅತ್ಯಾಚಾರ ಮಾಡಿ ಮಾಡಿಸಿ ಸಾಕ್ಷ್ಯ ನಾಶ ಮಾಡಿಸುವುದಲ್ಲೇ ಪರಿಣಿತರು ಸಂಗ ಪರಿವಾರದ ಜನ ಗಳು..ರಕ್ತ ದ ಕೈಲ್ ಅಧಿಕಾರ ಪಡೆದ ದುರುಳರು...ಇಟ್ ಬಿಜೆಪಿಯ ನಾಯಿಕರು
Sir ❤❤❤
Sir good information
👍👏😍👌
Super sir
Very good sir, all the best.
Sashikanth Senthil sir, you are the one and only hope of our country
You are great treasure of our Nation Sir
Your story is a model to our citizens and you are hope to all of us
Great personality and very humble. God bless him abundantly to serve the people
🙏🙏
❤❤
Supper sir ❤
Wonderful speech, hope our citizens of India understand this.
Good assessment
ಸೆಂಥಿಲ್ಸಾರ್ ಅವರ ಕನ್ನಡ ತುಂಬಾ ಚೆನ್ನಾಗಿದೆ.
ಧನ್ಯವಾದಗಳು.❤
💯%
Sir u r doing nice n superior work, I really like ur courage, u proceed sir
True legend patience, perseverance, sleepless nights,hard work pain , you are my inspiration 🎉🎉🎉👍👍👍
🙏💐
Bestspechsir
ಒಳ್ಳೆಯ ಸಂದೇಶ
Sir, U R great p
❤
ಜೈ ಭೀಮ್, ಜೈ ಸೆಂಥಿಲ್ ,ಜೈ ಕಾಂಗ್ರೆಸ್.
ಜೈ ಮೋದಿ
Super Super sir every one should follow your word and anderstand you
POWER OF EDUCATION JAI SAMVIDHAN JAI HIND
Super speach sir.kannada spastavagi mataduttiri.god bless you sir💐
Greate Sir.
🙏🙏🙏❤❤❤
Honourable Sasikant Senthil Sir salute you for your great sacrifice in the service of our mahan nation. God bless you and strengthen you and protect you always.
ಶುಭವಾಗಲಿ
Sir, let your noble ride with conviction to do better to nation & populations on the rough terrain of Indian politics, be blessed by Bharatmata, building in you with the Best of qualities & capabilities, & thus enabling you becoming Best & Capable Leader & Statesman of Tomorrow's Bharat, All the Best Sir, Jai Bharatmata, Jai Hind,
ಏನು ಸುಂದರ ಮಾತುಗಳು ಕನ್ನಡದಲ್ಲಿ ಇವರು ಮಾತಾಡುತ್ತಿದ್ದಾರೆ.
You are hope for future India sir..we are with you.
Your journey is excellent 👌 be a good MP, service the humanity and enjoy the public life
Good sir ❤ taching you spich
Your ability of explaining ideas is highly exemplary Sir. You are agreat master mind.
Congratulations Sir! U become a MP! Very well said Sir!
ಸರ್ ಇದು ನಿಜವಾದ ಕಾಂಗ್ರೆಸ್ ದೇಶದ್ ಜನರು ತಿಳಿದುಕೊಳ್ಳಬೇಕು ಎದ್ದೇಳಿ ರಾಜ್ಯದ ಪ್ರಜೆಗಳೇ
Love u from core of art . Great influences
Super speech❤❤❤u
So nice hat's up sir
The man with golden heart.❤
Super...speach....sir...thanks.....
👌💐
Future Ambedkar of India , Hat's off to you sir. Your language in speaking kannada is excellent sir
ನಮ್ಮ ರಾಯಚೂರು ಜಿಲ್ಲೆಯ ಡಿಸಿ ಸರ್ ಒಳ್ಳೆಯ ಕೆಲಸ ಗಾರರು ಜೈ ಭೀಮ್
🎉🎉🎉🙏🙏🙏🌺🌺🌺
Simplicity is our power. I AM NOT CONGRESS. I TOO JOINED BHARTH JODA YATRA NEAR MY VILLAGE.ADICHUCHANAGIRI ,BELLUR ,MANDYA DIST.BLESSED.THANKS.
Super sir.Peoples must think and act.God bless you abundantly with good health and happiness.
ಎಂತಹಾ ಕನ್ನಡ.ಆಧುನಿಕ ಅಂಬೇಡ್ಕರ್.
ತುಂಬಾ ಧನ್ಯವಾದಗಳು ಸರ್ ನಮ್ಮ ದೇಶದ ಭೂ ನದಿಗೆ ನಿಮ್ಮಂತ ವ್ಯಕ್ತಿಗಳು ನಿಮ್ಮಂತ ದೇಶಪ್ರೇಮಿಗಳ ಅವಶ್ಯಕತೆ ತುಂಬಾ ಇದೆ ಸರ್
Beautifully explained sir
Sir please y0ur speech in uttarakannada
Great sir congratulations sir
Inspirational message sir
Well said sir . Thank you. God bless you.
ಸರ್ ಸತ್ಯವಾದ ಮಾತು ಹೇಳಿದ್ದಿರಿ ನಿಮ್ಮ ಅಂತವರು ನಮ್ಮ ದೇಶಕ್ಕೆ ಬೇಕು ಸರ್ ಧನ್ಯವಾದಗಳು
ಜೈ ಶ್ರೀ ರಾಮ್
ಮರ್ಯಾದ ಪುರಷೋತ್ತಮ ರಾಮನ ಗುಣಗಾನ ನಮ್ಮ ಮನಸ್ಸಿನಲ್ಲಿ ಇರಬೇಕು ಇನ್ನೊಬ್ಬರ ಮನಸ್ಸನ್ನು ನೋಯಿಸಲು ನಿಂದನೆ ಮಾಡಲು ರಾಜಕೀಯ ಲಾಬಿಗಾಗಿ ಉಪಯೋಗಿಸಬಾರದು
ರಾಮ ಎಲ್ಲರಿಗೂ ದೇವರು
ರಾಮನ ಆರಾಧನೆಯಲ್ಲಿ ಭೇದ ಭಾವ ಬಡವ ಬಲ್ಲಿದ ಹಿಂದು ಮುಸ್ಲಿಮ್ ಕ್ರೈಸ್ತ ಇಲ್ಲ
ರಾಮನ ಆದರ್ಶಗಳು ನಮ್ಮ ದೇಶದ ಪರಂಪರೆಯ ಪ್ರತೀಕ
ಇದನ್ನು ರಾಜಕೀಯದಲ್ಲಿ ಉಪಯೋಗಿಸಿರುವುದು ದುರದೃಷ್ಟಕರ
ಹೌದು, ನಿಮ್ಮ ಮಾತು ಅಕ್ಷರಶಃ ಸತ್ಯ. ಈತ ನಯವನ್ಚಕ ಎಂದು ಅನ್ನಿಸುತ್ತೇ.
ಮತ್ತೆ ಅಲ್ಲಾ ಅಂತ ದಿನಕ್ಕೆ 5 ಬಾರಿ ಯಾಕೇ ಕೋಗ್ತಿಯ ಮನಸಿನಲ್ಲಿ ಇಟ್ಕೋ
ಹಾಗಾದರೆ ಆಜಾನ್ ಕೂಗುವದನ್ನ ಮೊದಲು ನಿಲ್ಲಿಸು
@@manjunathmarigoudar3883 2 rupees adhke helodhu education important antha 😂😂
@@KaravaliHuduga-dm3hd watsapp university 😂😂
Super sar
❤🎉
ಸಾವಿರಾರು ವರ್ಷಗಳಿಂದ ಜಾತಿ ನೆರಳಿನಲ್ಲಿ ಬಂದ ದೇಶ ಇಂದು ಮನುಷ್ಯ ಹಕ್ಕುಗಳ ಬಗ್ಗೆ ಕಾಂಗ್ರೆಸ್ ಕೆಲಸ ಬಗ್ಗೆ ಮುಂದೆ ದೊಡ್ಡ ಆಶಯ ನಿಮ್ಮಂಥಹ ಜನರಿಂದ ಆಗಬೇಕು.
Real sir
He should become education minister in coming years
He is a role model. Embodiment of virtue n principles..❤
God bless you sir
Great leader Shenthil Sir, he looks like a Dr B R Ambedkar 💙✊
ಸರ್ ನಿಮ್ಮ ಮಾತೇ ಒಂದು ಸ್ಫೂರ್ತಿ ಆದರೆ ಮದುವೆ ಆದ ಮೇಲೆ ಮಕ್ಕಳು ನಿಜ್ವಾಗ್ಲೂ ಬೇಕು ಸರ್ ವಯಸ್ಸಾದ ಮೇಲೆ ಆಸರೆಗೆ
ಅವರಿಗೆ ಆಸರೆಗಾಗಿ ಬೇಡವಾದರೆ ಈ ದೇಶಕ್ಕೆ ಇಂತವರ ಮಕ್ಕಳು ಸತ್ಯವಾಗಿ ಬೇಕಾಗಬಹುದು.
Thanks good opinion sir
Wow Sir. 👌
ಎಂತಹ ತ್ಯಾಗ ಈ ಮನುಷ್ಯನದು🙏🏼🙏🏼🙏🏼
🫡 To you Sir & your wife 🙏
Prayers for your well-being. May The Universal Power Bless you & protect you in your life that's dedicated to stop hatred & bring about love in the hearts of people to save humanity, to save the idea of India. Jai Hind 🇮🇳
❤ great sir
Namaste sir
Superk anada.langvagespech.Hatsap