ಕೋಮುವಾದಿ ಶಕ್ತಿಗಳ ವಿರುದ್ಧದ ಹೋರಾಟ ನಿರಂತರ ಇರುತ್ತೆ | Sasikanth Senthil | ವಾರ್ತಾಭಾರತಿ EXCLUSIVE INTERVIEW

Поделиться
HTML-код
  • Опубликовано: 28 окт 2024

Комментарии • 663

  • @krishnappak4049
    @krishnappak4049 3 месяца назад +104

    ತುಂಬಾ ಯಶಸ್ವಿ ಯಾಗಿ ಒಳ್ಳೆಯ ತನದಿಂದ ಭಾರತದ ಜನರ ಮನಸ್ಸನ್ನ ಗೆಲ್ಲಬೇಕು.ಸರ್.

    • @geethasurathkal3890
      @geethasurathkal3890 3 месяца назад

      ನಮ್ಮ,ಮಂಗಳೂರಿಗರ ಮನಸ್ಸನ್ನು ಜಿಲ್ಲಾಧಿಕಾರಿಯಾಗಿ ತಮ್ಮ ದಕ್ಷತೆ ಮತ್ತು ಮನುಷ್ಯ ಪ್ರೀತಿಯಿಂದ ಗೆದ್ದ ಐ.ಎ.ಎಸ್ ಇವರು.Salutes Mr.SHASHIKANTH Senthil.All the best

  • @harinishetty2312
    @harinishetty2312 3 месяца назад +83

    ನಿಮ್ಮ ಮಾತು ಕೇಳಿ ತುಂಬಾ ಸಂತೋಷ ಆಯಿತು. ಮತ್ತೆ ನೀವು ಸಂಸತು ಸದಸ್ಯರು ಆಗಿರುವುದಕ್ಕೆ ಕಂಗ್ರಾಟ್ಸ್ ಸಾರ್. 🌹

  • @chendufriendscircle8677
    @chendufriendscircle8677 3 месяца назад +213

    ಇವರೇ ನಿಜವಾದ ಐಎಎಸ್ ಅಧಿಕಾರಿ ಅಂದ್ರೆ🎉🎉🎉🎉🎉🎉

    • @ravindraacharya4682
      @ravindraacharya4682 3 месяца назад

      Modhina baudre Ava Desha bakta, Hogalidre Ava komuvadhi anta tilkondiro vre nijvada Bhayothpadaru. Deshadrohigalu.

    • @kavithakavitha8593
      @kavithakavitha8593 3 месяца назад +8

      Hats of u sir

    • @muthuannalicreation730
      @muthuannalicreation730 3 месяца назад +4

      ನಿಜವಾಗಲೂ ತುಂಬಾನೇ ಒಳ್ಳೊಳ್ಳೆ ವಿಷಯಗಳ ಪರಿಚಯ ಆಯ್ತು.. ಹಿಂದೂ ಮತ್ತೆ ಹಿಂದುತ್ವ.. ಆಫೀಸಿಯಲ್ ಲ್ಯಾಂಗ್ವೇಜ್ ಅಂಡ್ ನ್ಯಾಷನಲ್ ಲ್ಯಾಂಗ್ವೇಜ್... ನೀಟ್ ಎಕ್ಸಾಮ್...ಸರ್ಕಾರೇತರ ಸಂಸ್ಥೆ ಎನ್ ಟಿ ಎ ಬಗ್ಗೆ... ಧನ್ಯವಾದ ಸರ್.,, ಧನ್ಯವಾದ ವಿಸ್ತಾರ ನ್ಯೂಸ್... ನಿಮ್ಮಂತಹ ಪ್ರಜ್ಞಾವಂತರ ವಿಚಾರವಾದಿಗಳ ನೇತೃತ್ವದಲ್ಲಿ ಇನ್ನು ಒಳ್ಳೆಯ ವಿಚಾರಗಳು ಪಾರ್ಲಿಮೆಂಟ್ ಲಿ ಚರ್ಚೆ ಆಗಲಿ...

    • @subrahmanyamkn7861
      @subrahmanyamkn7861 2 месяца назад

      It is learnt that politics is more beneficial than any higher education.

  • @RaguRagu-y8d
    @RaguRagu-y8d 3 месяца назад +53

    ಅದ್ಭುತ ಡಿಬೇಟ್, ಸಾಸಿಕಾಂತ್ ಸಿಂತಿಲ್ ರವರಿಗೆ ಹೃದಯ ಸ್ಪರ್ಶಿ ಅಭಿನಂದನೆಗಳು ಸರ್ 🌹🌹

  • @mahadevaaradhya8505
    @mahadevaaradhya8505 3 месяца назад +83

    ಕನ್ನಡ ಚೆನ್ನಾಗಿ ಮಾತನಾಡುತ್ತಾರೆ.ಧನ್ಯವಾದಗಳು.

    • @lakshmikanth9573
      @lakshmikanth9573 3 месяца назад +2

      Annamalaai gintha channagi ide bashe hiditha

    • @prakashk1768
      @prakashk1768 3 месяца назад +1

      He is,,better than, communal,, useless Anna malai

  • @gangadhart919
    @gangadhart919 3 месяца назад +120

    ನಮ್ಮ ದೇಶ ವನ್ನು ಶ್ರೀ ಮಂತರ ಪಕ್ಷ ದಿಂದ ರಕ್ಷಿಸಿ 🙏🏾👌🏾❤

    • @Shailapriya-2lvr
      @Shailapriya-2lvr 3 месяца назад

      ಖಾನ್ ಗ್ರೇಸ್ ನಿಮ್ಮ ದುಡ್ಡು ಎಲ್ಲಾ ನುಂಗಿ ನೀರು ಕುಡಿಯುತ್ತಿದೆ.. ಇದೇ ನಿಜವಾದ ಬಡವರ ಪಕ್ಷ 😂😂😂 ಸಂವಿಧಾನ ರಕ್ಷಕರು ತುರ್ತು ಪರಿಸ್ಥಿತಿ ಹೇರಿದರು. 😂😂😂

    • @jayaprakashshetty6310
      @jayaprakashshetty6310 3 месяца назад

      ದರೋಡೆ ಕೋರರ ಪಕ್ಷದಿಂದ ರಕ್ಷಿಸುದು ಬೇಡ್ವ ಬಡತನ ನಿರ್ಮಲನೆ ಮಾಡ್ತೇವೆ ಅಂಥ ಡಂಗುರ ಹೊಡೆಯುತ್ತ ಅಧಿಕಾರಕ್ಕೆ ಬಂದು 60 ವರ್ಷ ಆಳ್ವಿಕೆ ನಡೆಸಿದರು ಅದನ್ನು ಮಾಡಲಾಗದೆ ತಾವೇ ಮೂರು ತಲೆಮಾರು ಕೂತು ತಿಂದರೂ ಕರಗದ ಅಸ್ತಿಮಾಡಿದರು ಇನ್ನು ಅವರ ಹಸಿವೆ ನಿಗಲಿಲ್ಲ ಇನ್ನು ಬಡವರ ಕಥೆ ಹರೋಹರ

  • @Jaibheem3416
    @Jaibheem3416 3 месяца назад +150

    ಜೈ ಭೀಮ್, ಜೈ ಶಶಿಕಾಂತ್ ಸೆಂಥಿಲ್ ಸಾಹೇಬ್ ❤

    • @Shailapriya-2lvr
      @Shailapriya-2lvr 3 месяца назад

      ಜೈ ಭೀಮು ನಿಮ್ಮ ದುಡ್ಡು ನುಂಗಿ ನೀರು ಕುಡಿತವ್ರೆ.. ಕೇಳು ಹೋಗು.😂😂 ಅಂಬೇಡ್ಕರ್ ಗೂ ಕಾಂಗ್ರೆಸ್ ಗೂ ಆಗಿ ಬರಲಿಲ್ಲ. ಆದರೆ ನೀವು ತದ್ವಿರುದ್ಧ ನಿಂತಿದ್ದೀರ

  • @SreekanthM-k7v
    @SreekanthM-k7v 3 месяца назад +70

    ಅಂದರೆ ತುಂಬಿರೋ ದೇಶ ನಮ್ಮದು ಸರ್ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೇ

  • @anjianji.gunjallikar5996
    @anjianji.gunjallikar5996 3 месяца назад +46

    ದಕ್ಷ ಹಾಗೂ ಪ್ರಾಮಾಣಿಕವಾಗಿ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದಿರಿ ಹಾಗೂ ಬಡವರ ಸಮಸ್ಯೆಗಳು ತಾವೂ ಮನಸಾರೆ ಆಲಿಸಿದಿರಿ ಹಾಗಾಗಿ ಉತ್ತಮ ಅನುಭವ ದ ಮಾತು ವ್ಯಕ್ತಪಡಿಸಿದರು .. ವಂದನೆಗಳು sir...Jai bheem...

  • @mahabubsabmahabubsab3096
    @mahabubsabmahabubsab3096 3 месяца назад +29

    ಒಳ್ಳೆ ಸಂದರ್ಶನ, ಹಾಗೇ ಒಬ್ಬ ಸಮಾಜ ಸುಧಾರಕರ ಪರಿಚಯ ಮಾಡಿಸಿದೀರಿ, ಚೆನಾಲಗೆ ಧನ್ಯವಾದಗಳು, 🌹

  • @nagunagu2870
    @nagunagu2870 3 месяца назад +74

    ಜೈ ಸೆಂಥಿಲ್ ಸರ್. ನಿಮಂತ ಜನ ನಾಯಕ ಈ ದೇಶಕ್ಕೆ ಅಗತ್ಯವಿದೆ.

  • @abdullapk3939
    @abdullapk3939 3 месяца назад +70

    ನಿಜವಾದ ಎಲೆಕ್ಷನ್ ಇಲ್ಲಿನಡೆಸಲು ಅನುಕೂಲ ಮಾಡಿಸಬೇಕು ,ಖಂಡಿತವಾಗಿ ನಿಮ್ಮ ಪವರ್ ನ್ನು ವಿನಿಯೋಗಿಸಬೇಕು

  • @shivarajuar3932
    @shivarajuar3932 3 месяца назад +35

    ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ.. ಅಪ್ಪಟ ಕನ್ನಡಿಗನಂತೆ ಮಾತಾಡುತ್ತೀರಿ.. ತಮಗೆ ಶುಭವಾಗಲಿ..❤❤

  • @krishnadashavataramkalabas2673
    @krishnadashavataramkalabas2673 3 месяца назад +55

    ನಮಸ್ಕಾರಗಳು ನಿಮ್ಮ ಆಲೋಚನೆ ಸರಿಯಾಗಿಯೇ ಇದೆ . ಜೈ ಭೀಮ್

  • @devarajubs3960
    @devarajubs3960 3 месяца назад +65

    ಸರ್, ನಿಮ್ಮ ಜೀವಪರ ಮೌಲ್ಯದ ಚಿಂತನೆ ಹಾಗೂ ಆದರ್ಶಕ್ಕೆ ಜಯವಾಗಲಿ.ಜೈ ಭಾರತ, ಜೈ ಸಂವಿಧಾನ.

  • @Thajunnoormedia
    @Thajunnoormedia 3 месяца назад +34

    ಸೆಂಥಿಲ್ ಸರ್ ಮುಂದೆ ಅದ್ಬುತವಾಗಿ ಇಂಟರ್ವ್ಯೂ ಮಾಡಿದ ಮಂಜುಳಾ ಮೇಡಂ🎉

  • @abdullapk3939
    @abdullapk3939 3 месяца назад +61

    100%ಸರಿ.sir ನಿಜವಾಗಿ ಬೇಲೀಟ್ ಪೇಪರ್.ಅಲ್ಲಿ.ಮತ್ತು ಚುನಾವಣಾ ಅಧಿಕಾರಿಗಳನ್ನು ನಿಯಂತ್ರಣ ಇಡಬೇಕು

    • @RaviHampannavar-yy3ey
      @RaviHampannavar-yy3ey 3 месяца назад

      ಲೇ..ಛಿನಾಲೀ..ಮಿಂಡರೀ.ಮಗನೇ..ಹೇಲತಿನೋ.ಟೀವೀ.ಚಾನಲ್ನಲೀ..ಸೂಳೀ.ಲೌಡಿಯಾರ.ಮುಂದೇ..ಹೇಳೀದರೇ..ಮೋದೀಜೀ..ಸರಕಾರ..ಬದಹೋಗುತಾ...ಲೇ..ಬೋಳೀಮಗನಾ..ನಿಮಂತಾ.ತಾಯಹಡಕ.ಸೂಳೇಮಕಳಿಂದ..ಮೋದೀಜೀಯ..ವಂಧ.ಕೂದಲಾನೂ..ಅಗಳಾಡೋಸೋಕ..ಇಗೋಲಾ...ಮುಳುಮೂಸೀ..ಮುಕಳೀ..ನೆಕೋ.ಸೂಳೇಮಕಳಾ

    • @RaviHampannavar-yy3ey
      @RaviHampannavar-yy3ey 3 месяца назад

      ಅರೇ.ನಿನ.ಮುಂದ.ಕುತೀದಾಳಲಾ.
      ಆಕೀ.ತುಲಮೇಲೀನ..ಶಂಟಾ.ಹರೀ..ಶಂತೀಲಾ..ಬೋಳೀಮಗನೇ

  • @basalingappahallikar2744
    @basalingappahallikar2744 3 месяца назад +41

    ನಿಮ್ಮಂತಹ ಬುದ್ಧಿಜೀವಿಗಳು ಹೆಚ್ಚು ಹೆಚ್ಚು mp ಗಳು ಬರಬೇಕು 💐💐🤝🤝

  • @nagarajado
    @nagarajado 3 месяца назад +15

    👌sasikanth Sentil has clear vision and goals. And he is focused. He is going to be successful in his goals and removing fascism from India👍 🇮🇳

  • @vishwanathavishwavishwa2503
    @vishwanathavishwavishwa2503 3 месяца назад +38

    ಭವಿಷ್ಯದ ನಾಯಕ ಆಗ್ತಾರೆ ಇವರು

  • @hemantbhutnal8353
    @hemantbhutnal8353 3 месяца назад +13

    ಮೇಡಂ ನೀವು ಕಡಿಮೆ ಮಾತಾಡಿ, ಅವರಿಗೆ ಹೆಚ್ಚು ಸಮಯ ಕೊಟ್ಟಿದ್ದಕ್ಕೆ ನಿಮಗೆ ಅಭಿನಂದನೆಗಳು

  • @amazinggrace8990
    @amazinggrace8990 3 месяца назад +11

    Mam Excellent Questions? and Wonderful Answer Sir. Great and Honourable. Prompt. Fantastic IAS OFFICER...... I salute you Sir.🎉🙌 Mam one more request Vartha Bharati once more live program with Sashikanth IAS Office Mam plz......tq

  • @subrayap1899
    @subrayap1899 3 месяца назад +33

    ಗೌರವಾನ್ವಿತ ಮಾನ್ಯ ಸೆಂತಿಲ್ ಸಾಹೇಬರನ್ನು ಸಂದರ್ಶನ ಮಾಡಿದ ವಾರ್ತಾಭಾರತಿ ಬಳಗಕ್ಕೆ ಅನಂತ ಅನಂತ ವಂದನೆಗಳು

  • @gangamagangamar7613
    @gangamagangamar7613 3 месяца назад +11

    ನೀವು ಕಾಂಗ್ರೆಸ್ ಇತಿಹಾಸ ತಿಳಿದುಕೊಂಡು ಆ ಪಕ್ಷವನ್ನು ಆಯ್ಕೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ನಿಮ್ಮ ಗುರಿ ಮುಟ್ಟಲು ಇದು ಸರಿಯಾದ ಮಾರ್ಗ ಜೈ ಸೆಂಥಿಲ್ಲ ಜೈ ಕಾಂಗ್ರೆಸ್🙏🎉❤

  • @MOHAMMEDImran-f1e
    @MOHAMMEDImran-f1e 3 месяца назад +17

    Best of luck
    Senthil Kumar Sir
    ನಿಮ್ಮಂತ IAS officer ಇನ್ನು ಬರ್ಲಿಕ್ಕೆ ಇಲ್ಲ
    ಜೈ ಕರ್ನಾಟಕ
    ಜೈ ಹಿಂದ್
    ಜೈ ಭೀಮ್
    ಜೈ ಸಂವಿಧಾನ

  • @ChandraShekar-hp6yk
    @ChandraShekar-hp6yk 3 месяца назад +30

    ಶುಭಾಶಯಗಳು🌺🙏🌺 ಸಾರ್

  • @gadnahallibernardJoseph
    @gadnahallibernardJoseph 3 месяца назад +29

    ಈ ಮನುಷ್ಯನಿಗೆ ಅಗಾಧವಾದ ಶಕ್ತಿ ಇದೆ.

  • @siddappapl7597
    @siddappapl7597 3 месяца назад +12

    Intelligent IAS Officer turned politician,has ethics has vast views about India.

  • @swalahuddin7865
    @swalahuddin7865 3 месяца назад +24

    Good luck sir

  • @francispeterdsouza1962
    @francispeterdsouza1962 3 месяца назад +14

    Jai senthil sir. Very nice talk. You are brilliant sir. God bless you. Your ideology's are future of india.

  • @Thajunnoormedia
    @Thajunnoormedia 3 месяца назад +22

    ಗ್ರೇಟ್ ಲೀಡರ್ ಸೆಂಥಿಲ್ ಸರ್❤

  • @hanumantharajuhanumanthara7074
    @hanumantharajuhanumanthara7074 3 месяца назад +9

    ಸಂವಿಧಾನ ಉಳಿಯುತ್ತೆ ಅನ್ನೋ ನಂಬಿಕೆ ಇದೆ ನಿಮ್ಮಿಂದ ಕಂಗ್ರಾಟ್ಸ್ ಸರ್

  • @singhktemullu
    @singhktemullu 3 месяца назад +8

    ಅಂದು ಇವರು ರಾಜೀನಾಮೆ ನೀಡಿದಾಗ ಅಯ್ಯೋ ಅಂದುಕೊಂಡೆ ಅದರೆ ಇಂದು ಇವರನ್ನು ನೋಡಿದಾಗ ಸರಿ ಅನ್ನಿಸುತ್ತಿದೆ.❤❤

  • @MrA2Z2199
    @MrA2Z2199 3 месяца назад +7

    Very Happy to watch ur interviews sir,,,,,,❤

  • @indiravenkat3539
    @indiravenkat3539 3 месяца назад +6

    Excellent analysis About political journey Sendil Sir
    And anchor madam you are too professional news reader.

  • @sagarfile3955
    @sagarfile3955 3 месяца назад +25

    Congrats sir

  • @janetmary2406
    @janetmary2406 3 месяца назад +8

    Good talk sir,u r right sir common men should understand

  • @vithalbelkoti3825
    @vithalbelkoti3825 3 месяца назад +8

    ಮೋದಲೆದಾಗಿ ತಮ್ಮ ಚಾಲನಗೆ ಧನ್ಯವಾದಗಳು ಮೇಡಂ .ಇಂತಹ ವಬ ವಳೆ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿರುವ ನಿಮಗೆ. ಇದು ಹೀಗೆ ನೀಲಂತರ ನಡಿಯಲಿ ಅನುವದೆ ನಮ್ಮ ಆಶೆ ಇದನು ಈಡೇರಿಸಿ.

  • @bhimraomadar7664
    @bhimraomadar7664 3 месяца назад +14

    Hats off sir❤

  • @mohammedhaneef6341
    @mohammedhaneef6341 3 месяца назад +16

    Salute you sir 🙏👍👍🌹

  • @vijayahegde4124
    @vijayahegde4124 3 месяца назад +5

    Thank you sr u r very full fill knowledge person,in administration,now implimenter. Good Luck your future.🎉🎉🎉🎉

  • @puttarachaiahrachaiah3178
    @puttarachaiahrachaiah3178 3 месяца назад +19

    All the best Sir 😊

  • @MichaelMathias-t5o
    @MichaelMathias-t5o 3 месяца назад +7

    you are great my dear keep it up we people are with you god bless you keep it up

  • @AgroForestry_AvocadoOrchard
    @AgroForestry_AvocadoOrchard 3 месяца назад +15

    He is absolutely right. It's a victory for them.

  • @emmanuelmanjunath.s7481
    @emmanuelmanjunath.s7481 3 месяца назад +13

    I am tamilnadu jai jesus jai congress true words talking sashikant sir

  • @MohammedBuddusab
    @MohammedBuddusab 3 месяца назад +17

    Congrats .sar .Jai .bheem

  • @venkataramanaswamy2470
    @venkataramanaswamy2470 3 месяца назад +5

    ಜೈ ಭೀಮ್ ಸರ್ nice job good work vartha bharthi

  • @anandhuded5526
    @anandhuded5526 3 месяца назад +6

    ಸರ್ ನಿಮ್ಮ ಆಸೆಯ ಕೆಲಸಕ್ಕೆ ಜಯವಾಗಲಿ.

  • @NaveenKumar-c6k8j
    @NaveenKumar-c6k8j 3 месяца назад +9

    ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನಿರೂಪಕರು ತುಂಬಾ ಚೆನ್ನಾಗಿ, ಬಹಲ ಮೌಲ್ಯ ಯುತ ಪ್ರಶ್ನೆಯನ್ನು ಕೇಳಿದ್ದಾರೆ.
    ವಾರ್ತಾ ಭಾರತಿ ಯು ಟ್ಯೂಬ್ ಚಾನಲ್ ಗೆ ಧನ್ಯವಾದಗಳು.

  • @lonaalva9711
    @lonaalva9711 3 месяца назад +11

    God bless you brother ❤

  • @hanumantharajghanumanthara8774
    @hanumantharajghanumanthara8774 3 месяца назад +4

    Sir,
    You are our great leader.
    Great salute to you sir, please continue your ideology and service to save the
    country.
    We are always with you.
    Koti koti namaskara sir nimage.
    We are all Indians

  • @srinivasaacharya4084
    @srinivasaacharya4084 3 месяца назад +10

    I Hartley salute this great parsanality

  • @andanaiahandu3411
    @andanaiahandu3411 3 месяца назад +4

    Great man interviwed. Nice ideology, I want to become his follower.

  • @sridharcg07
    @sridharcg07 3 месяца назад +6

    ಕನ್ನಡ ತುಂಬಾ ಚೆನ್ನಾಗೆ ಮಾತಾಡ್ತೀರ... ಶೋಷಣೆ ವಿರುದ್ಧ ಸಾಮಾಜಿಕ ನ್ಯಾಯದ ಪರ ಯಾವಾಗ್ಲೂ ಧ್ವನಿ ಎತ್ತಿ ..ನಿಮ್ಗೆ ಒಳ್ಳೆದಾಗ್ಲಿ ಸಾರ್❤

  • @khalidsheik1993
    @khalidsheik1993 3 месяца назад +10

    Excellent presentation

  • @devarjnaik2809
    @devarjnaik2809 3 месяца назад +2

    ಜೈ ಶಶಿಕಾಂತ್ ಸೆಂತಿಲ್ ಸರ್ ನೀವು ನಿಜ್ವಾಗ್ಲೂ ಮುಂದಿನ 20 ವರ್ಷದಲ್ಲಿ pm ಆಗಬೇಕು ಸರ್

  • @MdImran-fp9po
    @MdImran-fp9po 3 месяца назад +6

    ಹಿಂದು ಬೇರೆ! ಹಿಂದುತ್ವ ಬೇರೆ! ಬಿಜೆಪಿ ಹಿಂದು ಅಲ್ಲ! ಮನುವಾದಿ!

  • @mukundrao64
    @mukundrao64 3 месяца назад +9

    Good sir. Good speech👍👌💐.

  • @PAULPRAKASH5177
    @PAULPRAKASH5177 3 месяца назад +4

    True man of Congress Ideology 🎉❤

  • @RajannaM-o3m
    @RajannaM-o3m 3 месяца назад +4

    Modiji is great because Article 370.Rama Mandir.Economy.and destroying terrorism.We support Modiji.

  • @indiravenkat3539
    @indiravenkat3539 3 месяца назад +10

    Sir ನೀವೂ top minister ಆಗಬೇಕು

  • @babbukalaiah3869
    @babbukalaiah3869 3 месяца назад +18

    All tha best 👍❤

  • @gopalakrishna4858
    @gopalakrishna4858 3 месяца назад +5

    Thank you sir all the best

  • @SanthoshadsSanthoshkumar
    @SanthoshadsSanthoshkumar 3 месяца назад +11

    Super sir shashikanth sentil sir your great sir

  • @JamesvictorMaria
    @JamesvictorMaria 3 месяца назад +6

    Very good administrator sashikanth sendel

  • @galeshappah6549
    @galeshappah6549 3 месяца назад +7

    Good sir congratulations ❤

  • @mohammedkousarmdkousar5140
    @mohammedkousarmdkousar5140 3 месяца назад +22

    ಜೈ ಭೀಮ್
    ಜೈ ಶಶಿಕಾಂತ್ ಸೆಂಥಿಲ್ ಸರ್ ❤

  • @hanumantharajghanumanthara8774
    @hanumantharajghanumanthara8774 3 месяца назад +4

    Thank you sir. You are our only leader to represent or protect the downtrodden in our india sir.

  • @venkateshmurthy7800
    @venkateshmurthy7800 3 месяца назад +7

    Jai bheem jai savidhan super speech sir

  • @chandrakanthhonakeri9417
    @chandrakanthhonakeri9417 3 месяца назад +6

    ಶ್ರೀ ಯುತ ಶಶಿಕಾಂತ ಅವರ ಸಂದರ್ಶನ ನನಗೆ ಅತೀವ ಸಂತಸ ಉಂಟುಮಾಡಿದೆ. ದೇವರು ಅವರ ಇಚ್ಛೆ ಎನ್ನು ಆದಷ್ಟು ಬೇಗ ನೆರವೇರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇವರು ಅವರಿಗೆ ಆರೋಗ್ಯ ಭಾಗ್ಯ ಹಾಗೂ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.

  • @NiyazAhmedSoudagar
    @NiyazAhmedSoudagar 3 месяца назад +17

    Jai Ho shashikant sir

  • @venkivenkatesh9384
    @venkivenkatesh9384 3 месяца назад +4

    Very good information sir your great 👍 👌 👏 ❤❤❤❤❤❤

  • @iqbalkaleelkaleel6127
    @iqbalkaleelkaleel6127 3 месяца назад +7

    ❤❤Jai sir

  • @ismailahmedshafi
    @ismailahmedshafi 3 месяца назад +9

    ಶಶಿಕಾಂತ್ ಜೀ❤❤

  • @hanumantharajghanumanthara8774
    @hanumantharajghanumanthara8774 3 месяца назад +4

    Sir, sir you are our great leader sir. I am your real follower.
    Namaskar sir.

  • @showkathpasha3448
    @showkathpasha3448 3 месяца назад +18

    Jai bheem

  • @thippeswamye776
    @thippeswamye776 3 месяца назад +6

    Good luck sir we are always with u sir jai bheem❤🎉

  • @irfanirfan-zc4li
    @irfanirfan-zc4li 3 месяца назад +2

    Great knowledge

  • @d.m.gowdamurthy3260
    @d.m.gowdamurthy3260 3 месяца назад +1

    Thanks for your lovely speech sir .MayGod blessyou sir.Good

  • @vinodrai5670
    @vinodrai5670 3 месяца назад +5

    ಜೈ ಸೆಂಥಿಲ್ ಸರ್❤

  • @jamesbarboza3915
    @jamesbarboza3915 3 месяца назад +9

    ಎಲ್ಲರೂ ಅಗತ್ಯವಾಗಿ ಕೇಳಬೇಕಾದ ಸಂವಾದ.

  • @cyrildsouza1850
    @cyrildsouza1850 3 месяца назад +10

    Super sir👍

  • @ashokcj4601
    @ashokcj4601 3 месяца назад +2

    Responsible political person interview 🤝🫶👏👏 glad to vartha bharathi

  • @murthynaik997
    @murthynaik997 3 месяца назад +2

    I appreciate your words ❤

  • @rozelinemoras3635
    @rozelinemoras3635 3 месяца назад +1

    God bless you always sir

  • @shanthi7350
    @shanthi7350 3 месяца назад +10

    Namaste Sir

  • @AnjanTimes
    @AnjanTimes 3 месяца назад +1

    I always wanted to hear Mr Senthil. Happy the way he spoke Kannada. Just shows his love for the people and the job. Interviewer did her job fantastically as always. Keep up the good work. Thanks 🌹👍😊

  • @abhisheksevyanaik732
    @abhisheksevyanaik732 3 месяца назад

    Intelligent, educated leaders extremely needed to save the country. Thank you sir❤

  • @prakash62468
    @prakash62468 3 месяца назад +2

    I salute you sir...Go ahead may God bless you.

  • @santoshsangappa9099
    @santoshsangappa9099 3 месяца назад +1

    Good debate n healthy discussion held in this video...
    Make such kind of debate with Research and Scholar..

  • @vijayahegde4124
    @vijayahegde4124 3 месяца назад +3

    Very good Ancring.good question s rais form her. Any way good program by you. Thank u Senthil sr. U r frank means you r I AS. Any way thank u sr🎉🎉🎉🎉🎉

  • @kmallikarjunapresidentobcd9879
    @kmallikarjunapresidentobcd9879 3 месяца назад +1

    ಲೋಕಸಭಾ ಸದಸ್ಯರಾದ ತಮಗೆ ಅಭಿನಂನೆಗಳು🎉

  • @maagihn6043
    @maagihn6043 3 месяца назад +1

    ನಿರೂಪಾಕೀಯ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡುತ್ತಿಲ್ಲ...!?
    ವಾಸ್ತವದಲ್ಲಿ ಇಲ್ಲ ಸರ್...

  • @arjunhalki
    @arjunhalki 3 месяца назад +1

    ಒಳ್ಳೆಯದನ್ನು ವಿಮರ್ಶೆ.. ಸರ್..... ಶುಭವಾಗಲಿ ❤

  • @venkateshy5501
    @venkateshy5501 3 месяца назад +1

    ಒಳ್ಳೆಯ ಭುದ್ದಿವಂತಿಕೆ ಮಾತುಗಳು ವಿದ್ಯಾವಂತಿಕೆ ಅದ್ಭುತವಾದ ವಿಶ್ಲೇಷಣೆ ಸರ್

  • @johnthekatil769
    @johnthekatil769 3 месяца назад +1

    Dear Sir, we respect you and a big salute to you.

  • @ananthakrishna1269
    @ananthakrishna1269 3 месяца назад

    What a great in depth practical, pragmatic, factual and convincing analysis and explanation! Thank you so much sir. Our country is badly in need of people like you. Wish you all the very best in all your future endeavours Sir.

  • @MohammedAli-cn3pm
    @MohammedAli-cn3pm 3 месяца назад +1

    Ex D C good great Enteligence explanation

  • @RajkumarE-eo9kj
    @RajkumarE-eo9kj 3 месяца назад +1

    ನಿಮ್ಮ ಅಯ್ಯಾಡ್ಯಾಲಜಿ ನಿಮ್ಮದು ನಮ್ಮ ಅಯ್ಯತ್ಯಾಲ ಜಿ ನಮ್ಮ ನಮ್ಮ ಮೋದಿ ನಮ್ಮ ಹೆಮ್ಮೆ

    • @subbannank4730
      @subbannank4730 3 месяца назад

      Good, ಬರಿ ಸುಳ್ಳು ಹಾಗೂ ಮೋಸದ ವ್ಯಕ್ತಿ

  • @mahadeshamy1447
    @mahadeshamy1447 3 месяца назад +1

    ನಿಮ್ಮ ಮಾತು ತುಂಬಾ ಅರ್ಥಗರ್ಭಿತವಾಗಿದೆ Sir 💐💙🙏🙏🙏