I think this is one of the best interview …. Jyothi Ma’am nange thumba istavada Kalavide….avaru estu changi mathanadidare andre astu homely-aagi avara life story narrate madidare… avarna nodoke ondu chanda andre … avar maathu innu sundarvagithuu… avra childhood story mathe avra family kashta sukha thumbane chanagi helidare … avru mathadathaidre kelthane eroona ansthaithuu… very openly she spoken .. very transparent…. ellu muchumarene illa hage mathadidiri very nice and I personally enjoyed and loved your interview Jyothi Madam …. I am want to meet you and speak to you ….👌👌👌👏👏👏🥰🥰🥰 And Param sir thank you for a very wonderful episode beautiful 👌👌🙏
ಹೇ ಜ್ಯೋತಿ ಕಣೋ ... ಹೀಗೆ ಏಕ ವಚನದಲ್ಲೂ ಮಾತಾಡುವಂತೆ ಮಾಡುವ ನಾವು ನೋಡುತ್ತಿದ್ದ ಸಿನಿಮಾದಲ್ಲಿ ಒಪ್ಪಿಕೊಂಡ ಆತ್ಮೀಯ ಸಹಜ ಕಲಾವಿದೆ.. ನಮ್ಮ ಆಸುಪಾಸಿನ ವಯೋಮಾನ.. ಈ ಸಂದರ್ಶನ ನಮ್ಮ ಕಾಲಕ್ಕೆ ಕರೆದುಕೊಂಡು ಹೋಯ್ತು..
ಪರಮ್ ಸರ್ ಒಳ್ಳೆ ಎಪಿಸೋಡ್ 👌👏👍🙏ಜೋತ್ಯಿ ಅವರು ಮೂಲತಃ ಬಂಟ್ವಾಳ ಪುತ್ತೂರ್ ನಮ್ಮ ಊರಿನವರು ಅಂತ ಗೊತ್ತೇ ಇರ್ಲಿಲ್ಲ 🙏🙏ರಾಜೇಂದ್ರ ಸಿಂಗ್ ಬಾಬು ಅವರ ಹೆಂಡ್ತಿ ಇವರ ಅಕ್ಕನ 🤷♂️ಗೊತ್ತೆ ಇರ್ಲಿಲ್ಲ ಮೇಡಂ.. ಧನ್ಯವಾದಗಳು ಪರಂ ಜಿ 👍👏🙏
Very candid & bold statements & tearful story to hear & youhave made it successfully, my wife SN was your craft teacher in APSGHS & she used to tell me, your were her favorite student, she passed away here in the US in 2018 at her 78th yr.where I also live with my son daughter - By hard work. & dedication, you have become a celebrity - God Bless You.
Many years back i have met her in parlour... Too good to know her life story.. Such a good interview i have ever watched.. In which we dnt see the regular anchor at all.. (who interrupts and asks unnecessary questions) Camera focussed only on her.. Such a feel good interview i must say..!! And Jyoti mam.. Please don't feel bad.. The picture you have acted with Vijashanthi is Padamati Sandhya Ragam.. That is a Telugu film.
ನೀವು ಸಿನಿಮಾದಲ್ಲಿ ನೋಡಿದಕ್ಕಿಂತ ರಿಯಲ್ ಆಗಿ ನೋಡೋದಿಕ್ಕೆ ತುಂಬಾ ಚೆನ್ನಾಗಿದ್ದೀರಾ ,ನಾನು ನಿಮ್ಮನ್ನು ಶೂಟಿಂಗ್ ಅಲ್ಲಿ ನೋಡಿದ್ದೇನೆ ಒಳ್ಳೆ ಕಲರ್ ಹಾಗೂ ಚಂದ ಇದ್ದೀರಿ ಮೇಡಂ ,ನಿಮ್ಮ ರಿಯಲ ಸ್ಟೋರಿನು ಚೆನ್ನಾಗಿದೆ ಒಳ್ಳೆಯ ಪ್ರತಿಭೆ ನಿಮ್ಮದು.
jyothi ಅವರ ಕಥೆ ಕೇಳುತ್ತಾ ಹೋದಂತೆ ನನ್ನ ಜೀವನ ದಲ್ಲಿ ಮೊದಲಿಂದ ಏನೇ ನು ಅನುಭವಿಸಿ ರು ವುದು ಎಲ್ಲಾ ನೆನಪಿಗೆ ಬಂತು ಏಕೆ ಅಂದರೆ ನನಗೆ 9 ಜನ ಅಣ್ಣ o ದಿ ರು ನಾನು ಒಬ್ಬಳೇ ಮಗಳು ನಾನು 6 ವರ್ಷ ದ ವಳು ಇದ್ದಾ ಗ ನನ್ನ ತಂದೆ ತೀ ರಿ ಕೊಂಡು ಎಲ್ಲಾ ಮಕ್ಕಳ ನ್ನು ಸಾಕು ವುದ ಕ್ಕೆ ಬಹಳ ಕಷ್ಟ ಪಟ್ಟು ಮುಂದೆ ತಂದವರು ನನ್ನ ಅಮ್ಮ ನಾನು ಸ s s l c ಓದಿ ಸು ವು ದೇ ಕಷ್ಟ ಆಗಿ ನನ್ನ ಜತೆ ಸಿನಿಮಾ ಮಂಜುಳ ನನ್ನ ಕ್ಲಾಸ್ ಮೀಟ್ ಅವಳು college ಗೆ ಮುಂದೆ ಹೋದಳು ನಾನು ಬಿಟ್ಟೆ ಮುಂದೆ ಅವಳ ಸಿನಿಮಾ ದಲ್ಲಿ ಕೆಲವು ಪಾತ್ರ ಗಳು ಕೊಡಿ ಸಿ dalu ಈಗ ಅವಳು ಸತ್ತು ಹೋದ lu ನಾನು ವಯಸ್ಸು ಆಗಿ ಮಗಳ ಮನೆ ಯ ಲಿ ಇರುವೆ jyothi ಕಥೆ ಪೂರ್ತಿ ನೋಡಿ ದೇ ನನ್ನ ಬದುಕು ಸ್ವಲ್ಪ holike ಇತ್ತು ನನ್ನ ದು ನೆನಪು ಬಂತು ಈಗ ಚೆನ್ನಾಗಿ ಇದ್ದಾರೆ ಬಿಡಿ ಎಲ್ಲಾ ಅನುಭವಿಸಿ ಈಗ ನಾನು saha ಒಂದು ರೀತಿ ಗಂಡ ನನ್ನು ಕಳ ಕೊಂಡು ಮಗಳ ಮನೆ yalli ಇರುವೆ ದೇವರು ಕೊಟ್ಟ ದಾರಿ yalli ನಡೆ ದು ಕೊಂಡು ಹೋಗು ತ್ತಾ ಇರುವೆ ಈಗ jyothi Acoting ಮಾಡುತ್ತ ಇರುವ ಸೀರಿಯಲ್ ನೋಡುತ್ತಾ ಇರುವೆ ಚೆನ್ನಾಗಿ ಇದೆ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
Super
Q AA q ❤❤№
@@roopaalmel357❤ 1:11:16
@@roopaalmel357p0😊
ಪ್ರತಿಯೊಂದು ಹೆಣ್ಣಿನ ಹಿಂದೆ ದೊಡ್ಡ ಇತಿಹಾಸವೇ ಇರುತ್ತದೆ ಜ್ಯೋತಿ ಅವರೇ ನಿಮ್ಮ ಆಕಾಂಕ್ಷೆ ಗಳು ಈಡೇರಲಿ ನೀವು ನನಗೂ ತುಂಬಾ ಇಷ್ಟ ಯಾಕೆಂದರೆ ಮಗುತರ ಮುದ್ದಾಗಿದ್ದೀರಾ❤🎉🎉
ನಮ್ಮ ಅತ್ಹ್ಮಿಯರೊಂದಿಗೆ ಕೂತ್ಕೊಂಡು ಮಾತಾಡಿದ ಹಾಗೆ ಅನುಭವ ಆಯಿತು. Wishing you all the best
ತಮ್ಮ ಬದುಕು ಸವೆಸಿದ ವಿಚಾರ ಕೇಳಿದಾಗ ಪ್ರಾಮಾಣಿಕ ನುಡಿಗಳು ಎನಿಸಿದವು.ಒಳಿತಾಗಲಿ ಅಂದಿನಿಂದ ಇಂದಿನವರೆಗೂ ಸವಾಲು ಸ್ವೀಕರಿಸಿ ಸಿನಿಮಾ ಸೇವೆ ಮಾಡಿದ ತಮಗೆ ನಮನಗಳು ❤.
😮❤❤❤ hu❤ 2:43 2:43
ಒಳ್ಳೆಯ ಸಂದರ್ಶನ ಸಂತೋಷ ಆಯಿತು ಧನ್ಯವಾದಗಳು ಪರಮ
In spite of her long career in film industry Jyoti madam is down to earth. Hat's off to her 🎉🎉🎉
I think this is one of the best interview …. Jyothi Ma’am nange thumba istavada Kalavide….avaru estu changi mathanadidare andre astu homely-aagi avara life story narrate madidare… avarna nodoke ondu chanda andre … avar maathu innu sundarvagithuu… avra childhood story mathe avra family kashta sukha thumbane chanagi helidare … avru mathadathaidre kelthane eroona ansthaithuu… very openly she spoken .. very transparent…. ellu muchumarene illa hage mathadidiri very nice and I personally enjoyed and loved your interview Jyothi Madam ….
I am want to meet you and speak to you ….👌👌👌👏👏👏🥰🥰🥰
And Param sir thank you for a very wonderful episode beautiful 👌👌🙏
ಹೇ ಜ್ಯೋತಿ ಕಣೋ ...
ಹೀಗೆ ಏಕ ವಚನದಲ್ಲೂ ಮಾತಾಡುವಂತೆ ಮಾಡುವ ನಾವು ನೋಡುತ್ತಿದ್ದ ಸಿನಿಮಾದಲ್ಲಿ ಒಪ್ಪಿಕೊಂಡ ಆತ್ಮೀಯ ಸಹಜ ಕಲಾವಿದೆ.. ನಮ್ಮ ಆಸುಪಾಸಿನ ವಯೋಮಾನ.. ಈ ಸಂದರ್ಶನ ನಮ್ಮ ಕಾಲಕ್ಕೆ ಕರೆದುಕೊಂಡು ಹೋಯ್ತು..
P😊
❤❤❤❤❤❤❤ great Mam...
God bless you Mam 🙏🙏
ಪರಮ್ ಸರ್ ಒಳ್ಳೆ ಎಪಿಸೋಡ್ 👌👏👍🙏ಜೋತ್ಯಿ ಅವರು ಮೂಲತಃ ಬಂಟ್ವಾಳ ಪುತ್ತೂರ್ ನಮ್ಮ ಊರಿನವರು ಅಂತ ಗೊತ್ತೇ ಇರ್ಲಿಲ್ಲ 🙏🙏ರಾಜೇಂದ್ರ ಸಿಂಗ್ ಬಾಬು ಅವರ ಹೆಂಡ್ತಿ ಇವರ ಅಕ್ಕನ 🤷♂️ಗೊತ್ತೆ ಇರ್ಲಿಲ್ಲ ಮೇಡಂ.. ಧನ್ಯವಾದಗಳು ಪರಂ ಜಿ 👍👏🙏
Very candid & bold statements & tearful story to hear & youhave made it successfully, my wife SN was your craft teacher in APSGHS & she used to tell me, your were her favorite student, she passed away here in the US in 2018 at her 78th yr.where I also live with my son daughter - By hard work. & dedication, you have become a celebrity - God Bless You.
God bless 🙌 you 🙏🏼 jothi madam pls give her chance in movies and serials she can work with her best 👌
ಜ್ಯೋತಿ ಮೇಡಂ ಕಥೆ ತುಂಬಾ ಇಷ್ಟ ಆಯ್ತು ಇನ್ನು ಒಳ್ಳೆ ಒಳ್ಳೆ ಪಾತ್ರಗಳು ಸಿಗಲಿ ಮೇಡಂ 💐
*** jyothi.....yavara..*Yare neenu cheluwe.*..Cinemada.acting......super...👌👌👌👌🌺🌺🌺🌺💝💝💝💝***
ನಿಮ್ಮ ಮಾತು ಕೇಳಿ ನಿಜಕ್ಕೂ ಬೇಸರ but u really great 👍 👌🏻
ನಿಮ್ಮನ ನೋಡಿ ತುಂಬಾ ಖುಷಿ ಆಯಿತು ಮೇಡಂ 🙏🙏🙏🙏🙏🙏
Jyothi madam Neevu Dakshina Kannada davaru anta gottagi tumba Kushi aaitu..Namma Daiva devaru galu Nimage olledu maadli...
Jyothi madam was my childhood crush 😻 ❤️🤗😍👆🏻
Nanu puttur navanu
Nimige puttur mahalingeshwara devaru olledu madli 🌸🌺
Many years back i have met her in parlour...
Too good to know her life story..
Such a good interview i have ever watched.. In which we dnt see the regular anchor at all.. (who interrupts and asks unnecessary questions)
Camera focussed only on her..
Such a feel good interview i must say..!!
And Jyoti mam.. Please don't feel bad..
The picture you have acted with Vijashanthi is Padamati Sandhya Ragam.. That is a Telugu film.
Thumba kasta pattiddira,agina kaaladali,mathu magu adaga kuda😢 god bless you
Nc video avarige innu chance kodbeku. Suprb actress ❤
Kalamadhyama Vlog You Tube Channel Super Fine Always Best 👍👍
Great... struggle life and she is super ..
Down to earth, very great madam
Nice interview...all d best Jyothi Mam..
ನೀವು ಸಿನಿಮಾದಲ್ಲಿ ನೋಡಿದಕ್ಕಿಂತ ರಿಯಲ್ ಆಗಿ ನೋಡೋದಿಕ್ಕೆ ತುಂಬಾ ಚೆನ್ನಾಗಿದ್ದೀರಾ ,ನಾನು ನಿಮ್ಮನ್ನು ಶೂಟಿಂಗ್ ಅಲ್ಲಿ ನೋಡಿದ್ದೇನೆ ಒಳ್ಳೆ ಕಲರ್ ಹಾಗೂ ಚಂದ ಇದ್ದೀರಿ ಮೇಡಂ ,ನಿಮ್ಮ ರಿಯಲ ಸ್ಟೋರಿನು ಚೆನ್ನಾಗಿದೆ ಒಳ್ಳೆಯ ಪ್ರತಿಭೆ ನಿಮ್ಮದು.
Thanks for sharing your experiences Mam🙏it is so inspiring and you are so down to earth 😊may God bless you with everything you need 🙏
Good episode, she speaks very nicely, very interesting time hogidde gothaagilla
ನನ್ನ ಮೆಚ್ಚಿನ ಕಲಾವಿದೆ.
Ganesh beedi ಎಷ್ಟೊಂದ್ ಜನಕ್ಕೆ ಜೀವನ ಕೊಟ್ಟಿದೆ
Very nice episode very nice i love it❤️💋🌹🥰
ಒಳ್ಳೆಯ ಕಲಾವಿದೆ. ಒಳ್ಳೆಯ ಗುಣ, ಮುದ್ದಾದ ದ್ವನಿ.
Namma kannadada nati Jhothi ravara bagge thilidu santhoshavayithu namaskara.💐💐💐avara kastakarvada bhoothakalavu nenapinalli ulidide.🙏
Great Madam God Bless
ಮಂಗಳೂರು ಸಮುದ್ರ ಮೀನು ಈಚಲು ಕಲಿಸಬೇಕಿಲ್ಲ ಚಲನಚಿತ್ರ ಅಭಿನೆಯ ಒಳ್ಳೆಯ ಹೆಸರು ತಂದು ಕೊಟ್ಟಿದೆ ಜೈ ಜ್ಯೋತಿ ಸಿನಿಮಾ ಒಳ್ಳೆಯ ಕಲಾವಿದರು 💯👌🙏🇮🇳👍🔯
❤ಜ್ಯೋತಿರವರ ಸಂದರ್ಶನ ತುಂಬಾ ಚೆನ್ನಾಗಿ ಮೋಡಿಬಂದಿದೆ.
Sir,,,plz,,,shabbira dange,,,,and ,,,Suresh ಹೆಬ್ಳೀಕರ್ ಅವರ interview maadi plz
Nice to see you after long time.god bless you always with good health and happiness ever 💐😊
Super medam Amma hegiddare thilisi
2 days nodhe nanu nim interview 😊.....half half episode , magu important madam job ginta.....😊❤...
Nice interview with Jyothi ❤
Make vidoes quite brief😮
Too much of talking.. But jyothi mam is a good actress of all time.. All the best to her & ur channel..
Very good interview param sir tq
Good voice,good narration and good Kannada
You have taken lot of pains in life madam now you are in good settled madam all the best you madam
Such a great journey 🫡 true Bangalorean mam
Supperb mam 😂❤😅🎉😊
ನಮಸ್ಕಾರಗಳು 🙏🙏🙏🙏🙏 ಓಂ ಶ್ರೀ ಗುರು ರಾಘವೇಂದ್ರ ಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಯಾವಾಗಲೂ ಇರಲಿ ಶುಭ ಲಾಭ ಜಯ 🙏🙏🙏🙏🙏
Superb episode good actress kodabeku estu channagi Kannada mathadtare halbarigu chance kodi..
All the best man
Jyoti medom great actress of Karnataka 💯👃💯👃💯👃💯👃💯👃💯👃
Nimma mother is great ❤❤❤
Nimma interew chennagittu medam 🎉
Medom great actress ❤❤❤❤❤❤❤💯💯💯💯💯💯💯👃👃👃👃👃👃👃👃👃👃👃👃
Super , sir, interview chennahithu ,nammorinavaru
Only a women have such patience commitment and tolerance.
Repeat old video but worth watching again..
Jyoti madam is good actress God bless madam Very Good episode
Good actress of kannada movie ❤❤❤❤❤❤❤❤
Mam nanu nema parlrge baruthithe super mam neevu
Hello Jyothi,Ella nijane helidhiya, v good, all the best
Good msg👌
Open hearted person ❤
ಮೋಹಕ..ಕಲಾವಿದೆ..🌟⭐✨💫😱💯
Super 👌
Kalamadyamakke ega merugu all the best
Ajana ಹಿರೋಯಿನ್ ಅವರನ್ನು ಹುಡುಕಿ, ಅವರು ಬಗ್ಗೆ ವಿಡಿಯೋ ಮಾಡಿ pls
ನಿಮ್ಮ ಮನದಾಳದ ಮಾತು ಕೇಳಿ ಮೈ ಮನ ಕನ್ನಡ ತಾಯಿ ಆಗಿರುವ ನಿಮಗೆ ಅನಂತ ಪ್ರಣಾಮಗಳು
My childhood crush Jyoti mam ❤
So open Words
Interesting documentary sir 😊😊😊😊😊😊😊😊😊😊😊😊
ಜ್ಯೋತಿ ಮೇಡಂ ನಿಮಗೆ ನಮಸ್ಕಾರಗಳು
Super madem ❤
ನಿಜಕ್ಕೂ ನಿಮ್ಮ life ತುಂಬಾ ಕಷ್ಟ
Nice episode
Supar.medam.kusie.aayetu.nemma.matuukeele.❤ 2:16:15
Super acting ❤ mam
Chaitrada Premanjali super acting madam
ಪರಮ್ ಅವರೇ ಸ್ವಲ್ಪ ಮಧ್ಯ ಬಾಯಿ ಹಾಕಿ ದಡ್ಡ ದಡ್ಡ ಹಾಗೆ ಇಂಟರ್ಫೆಯರ್ ಆಗೋದ್ ಕಮ್ಮಿ ಮಾಡಿ
Super
Super sir
so nice
Yella hennu makaligu Inspiration life madam nimdu
Yh
Supar.medam.stori.kele..kusiaayetu.
Good interview
J.H.Patel iddaaga tumba avakaasha ittu avarige.
U r the best forever amma 👏😍
Verynicemam
Anjana avara interview madi please brother nimmindha sadhya idhu
The same story was earlier aired on a different channel
I have no objection to it being broadcast on another channel
She is good actor
Jyotthi.ravrige.god.oledmadli.medom
Mini.dwarkis
Actor.phoshaka.kalvidhara🎉🎉
Evrdu film story super
Jyotyslifestorygood
jyothi ಅವರ ಕಥೆ ಕೇಳುತ್ತಾ ಹೋದಂತೆ ನನ್ನ ಜೀವನ ದಲ್ಲಿ ಮೊದಲಿಂದ ಏನೇ ನು ಅನುಭವಿಸಿ ರು ವುದು ಎಲ್ಲಾ ನೆನಪಿಗೆ ಬಂತು ಏಕೆ ಅಂದರೆ ನನಗೆ 9 ಜನ ಅಣ್ಣ o ದಿ ರು ನಾನು ಒಬ್ಬಳೇ ಮಗಳು ನಾನು 6 ವರ್ಷ ದ ವಳು ಇದ್ದಾ ಗ ನನ್ನ ತಂದೆ ತೀ ರಿ ಕೊಂಡು ಎಲ್ಲಾ ಮಕ್ಕಳ ನ್ನು ಸಾಕು ವುದ ಕ್ಕೆ ಬಹಳ ಕಷ್ಟ ಪಟ್ಟು ಮುಂದೆ ತಂದವರು ನನ್ನ ಅಮ್ಮ ನಾನು ಸ s s l c ಓದಿ ಸು ವು ದೇ ಕಷ್ಟ ಆಗಿ ನನ್ನ ಜತೆ ಸಿನಿಮಾ ಮಂಜುಳ ನನ್ನ ಕ್ಲಾಸ್ ಮೀಟ್ ಅವಳು college ಗೆ ಮುಂದೆ ಹೋದಳು ನಾನು ಬಿಟ್ಟೆ ಮುಂದೆ ಅವಳ ಸಿನಿಮಾ ದಲ್ಲಿ ಕೆಲವು ಪಾತ್ರ ಗಳು ಕೊಡಿ ಸಿ dalu ಈಗ ಅವಳು ಸತ್ತು ಹೋದ lu ನಾನು ವಯಸ್ಸು ಆಗಿ ಮಗಳ ಮನೆ ಯ ಲಿ ಇರುವೆ jyothi ಕಥೆ ಪೂರ್ತಿ ನೋಡಿ ದೇ ನನ್ನ ಬದುಕು ಸ್ವಲ್ಪ holike ಇತ್ತು ನನ್ನ ದು ನೆನಪು ಬಂತು ಈಗ ಚೆನ್ನಾಗಿ ಇದ್ದಾರೆ ಬಿಡಿ ಎಲ್ಲಾ ಅನುಭವಿಸಿ ಈಗ ನಾನು saha ಒಂದು ರೀತಿ ಗಂಡ ನನ್ನು ಕಳ ಕೊಂಡು ಮಗಳ ಮನೆ yalli ಇರುವೆ ದೇವರು ಕೊಟ್ಟ ದಾರಿ yalli ನಡೆ ದು ಕೊಂಡು ಹೋಗು ತ್ತಾ ಇರುವೆ ಈಗ jyothi Acoting ಮಾಡುತ್ತ ಇರುವ ಸೀರಿಯಲ್ ನೋಡುತ್ತಾ ಇರುವೆ ಚೆನ್ನಾಗಿ ಇದೆ
ಇವರ ಗಂಡ ಮಕ್ಕಳನೆ ತೋರಿಸಲಿಲ್ಲ
Jyothi from bantwal mangalore..
Nammoorinavaru❤
Super ಮೇಡಂ
Super mdm all the best😂
My favourite actor amma ❤