ಉಮಾಶ್ರೀ ಹೇಳಿದ ಕಿವಿಮಾತುಗಳು | Weekend With Ramesh | Ep 21 | Popular Serial | Umashree - Zee Kannada
HTML-код
- Опубликовано: 24 авг 2024
- Watch your favourite popular #kannada show #weekendwithramesh with our dashing host #ramesharavind only on #zeekannada. On today's episode we had a conversation, shared happiness, and went through a emotional rollercoaster with none other than the very famous Celebrity Umashree. Watch the full episode and stay connected Weekend with Ramesh on Zee Kannada. #Umashree
►► Watch Weekend With Ramesh Season 1 : • ಕನ್ನಡದ ಕಂದ ಪುನೀತ ರಾಜಕು...
►► Watch Weekend With Ramesh Season 2 : • Zero To Hero ದರ್ಶನ್ ಅವ...
►► Watch Weekend With Ramesh Season 3 : • Vijaya Raghavendra's L...
►► Watch Weekend With Ramesh Season 4 : • Weekend With Ramesh Se...
►► Watch Weekend With Ramesh Season 5 : • ಡಾಲಿ ಧನಂಜಯ್ ಸಿನಿ ಪಯಣ P...
►► Watch Popular Weekend With Ramesh #Episodes : • ಅಂಬರೀಶ್ ಮತ್ತು ಸುಮಲತಾ ಲ...
Click Here to Subscribe Zee Kannada : bit.ly/Subscrib...
Get notified about our Latest update by Clicking the Bell Icon 🔔
About Kannada Celebrity Talk show Weekend With Ramesh:
____________________________________________________
Weekend With Ramesh is back on Zee Kannada in its latest season! The #celebritytalkshow Hosted by the #popular and ever-charming Ramesh Aravind, get ready to enjoy the brand new season with several noted celebrities being a part of the show. The #kannadashow will be presided by achievers from various fields who will narrate incidents from their life and share inspiring stories, assuring complete #entertainment! Watch the #fullepisodes of Weekend With Ramesh.
The viewers who watched Weekend With Ramesh have also watched other #zeekannadashows
►► Best of Comedy Khildigalu : • ಕಿಲಾಡಿ ಸೊಸೆಯ ಕಿತಾಪತಿ |...
►► Must Watch on Zee Kannada : • Golden Gang ನಲ್ಲಿ ಶೆಟ...
►► Watch SeethaRaama : • SeethaRaama | Full Epi...
►► Watch Amruthadhaare : • Amruthadhaare | Full E...
Download Zee5 App:
• Playstore: play.google.co...
• iTunes: itunes.apple.c...
Connect with #Zee5 on Social Media
Facebook : bit.ly/Zee5FB
Instagram : bit.ly/Zee5Hind...
Twitter : bit.ly/Zee5twitter
ಎಲ್ಲಾ ಎಪಿಸೋಡ್ ಗಿಂತ ಟಾಪ್ ಎಪಿಸೋಡ್ ಅನ್ಸುತ್ತೆ. ಅಪ್ರತಿಮ ಪ್ರತಿಭೆ ಉಮಾಶ್ರೀ ಅಮ್ಮ 🙏.
Hats off madam
Nimma life story keli kannalli nerru bantu ..namgu kasta yedurisuva chala bantu.....
ನಿಜ ಅಣ್ಣಾ 🙏🏻🙏🏻
@@pramithapoovama2157y❤❤66⁶66⁶⁶😂⁶⁶⁶ttfvv. V⅚😮😮😮ñ 20:56
Ji ji ji CR CR
😊2
@@pramithapoovama2157
ನಿಮ್ಮ ಜೀವನದಲ್ಲಿ ಇಷ್ಟೆಲ್ಲ ಕಷ್ಟ ಇದ್ದರೂ ಎಲ್ಲವನ್ನೂ ಎದುರಿಸಿ ಮೆಟ್ಟಿನಿಂತು ಇಲ್ಲಿವರೆಗೆ ಬಂದಿದ್ದೀರಾ ಅಂದರೆ ನೀವು ನಿಜವಾಗ್ಲೂ ಗ್ರೇಟ್ Mam 🙂🙏
ನಮ್ಮ ಅಮ್ಮನ ಜೀವನ ನಿಮ್ಮ ಹಾಗೆ ಇದೆ ಉಮಾಶ್ರೀ ಮೇಡಮ್ 😔😒
So great of u mam all the best future 🙏
ಯಾಕೆ
It's so inspiring to learn from a lady who makes everybody laugh but has gone through so much of pain and has made herself such a wonderful person.
A prominent artist since my childhood still leading senior artist in my later life ;) I appreciate her 😘😘
ಪ್ರತಿಒಬ್ಬರ ಯಶಸ್ಸಿನ ಹಿಂದೆ ಕಹಿಯಾದ ನೆನಪು ಇದ್ದೆ ಇರುತ್ತೆ.... (life tarn on one motivation)
Always smile 😊
ಕಣ್ಣಲ್ಲಿ ನೀರು ಬಂತು ತುಂಬಾ ಕಷ್ಟದ ಜೀವನ..ಈಗ ಮಂತ್ರಿ ಆದರು ತಮ್ಮ ಹಳೆಯ ಗೆಳೆಯರನ್ನ ಮರೆತಿಲ್ಲ ಇವರೆ ನಂಗೆ ಎಲ್ಲಾ ಅಂತ ಹೇಳಿದ್ರಲ್ಲ ತುಂಬಾ ಒಳ್ಳೆಯ ಮನಸು ಉಮಾಶ್ರಿದ್ದು ..ನಿಸ್ವಾರ್ಥ ಪ್ರೀತಿ ಈ ಜಗತ್ತಲ್ಲಿ ಇದ್ರೆ ಅದು ತಾಯಿ ಪ್ರೀತಿ ಮಾತ್ರ ನೀವು ಸದಾ ಚೆನ್ನಾಗಿರಿ ತಾಯಿ ... ...so great of u mam ಲವ್ ಯೂ ಮಾ
Naushad Maddadka
Naushad Maddadka L
Naushad Maddadka
Varalakahmi
ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಫೂರ್ತಿ....❤
ಗಟ್ಟಿ ಗುಂಡಿಗೆಯ ಹೆಣ್ಣು 💖😍 ಉಮಾಶ್ರೀ ಅಮ್ಮ
Avara jeevanane ondu chalanachithra kathe adaralli nayaki umashree greatest actress super video
ನಿಮ್ಮ ಕಣ್ಣೀನಲ್ಲಿ ಹರಿದ ನೀರಿಗಿಂತ ಹೆಚ್ಚಾಗಿ ನೀವು ನಿಮ್ಮ ಮಗನ ಜೊತೆಮಾತನಾಡುವಾಗ ನಮ್ಮ ಕಣ್ಣಲ್ಲಿ
ನಾವರಿಯದಂತೆ ಬಂದಿತು..mam...god is
really great..ದೇವರಿದ್ದಾನೆ ಎಂಬುದಕ್ಕೆ ನಿಮ್ಮ ಜೀವನವೆ ಸಾಕ್ಷಿ.. .ಕೇಳಿದಾಗ...ಹೀಗೆಲ್ಲ
ನಿಜವಾಗಿ ಆಗುವುದಾ ಅನಿಸ್ತು.. .ನಿಮ್ಮ ಜೀವನವನ್ನೆ ಚಲನಚಿತ್ರವಾಗಿ ಹೊರ ತಂದರೆ
ಚೆನ್ನಾಗಿರುತ್ತೆ ಅನಿಸಿತು
00000000😮l😅😅🎉😮😮8🎉😮I am 🎉088🎉⁸7🎉🎉🎉to pppioooo
Idu weekend with ramesh program andre❤ hats off umashree amma🎉
ಹಲವು ಕಷ್ಟಗಳನ್ನು ಎದುರಿಸಿ ಇಂದಿನ ದಿನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ.. ಕನ್ನಡ ಚಿತ್ರರಂಗದ ಅಪ್ರತಿಮ ಪ್ರತಿಭೆ.. ನಿಮ್ಮ ಅಭಿನಯವನ್ನು ಮೆಚ್ಚುದ ಜನರೇ ಇಲ್ಲ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸ್ಪೂರ್ತಿಯಾಗಿ ನಿಲ್ಲುತ್ತೀರಾ.. ಧನ್ಯವಾದಗಳು ಉಮಾಶ್ರೀ ಮ್ಯಾಡಮ್.. 💐💐🙏🏻
ಅನಾಥೋ ದೈವ ರಕ್ಷಕ ಅನ್ನೋದು "ಉಮಾ ಶ್ರೀ" ಯವರ ಜೀವನದಲ್ಲಿ ಅಕ್ಷರಷಹ ನಿಜವಾಗಿದೆ
ಉಮಾಶ್ರೀ ನಾನು ನಿಮ್ಮನ್ನು,ನಿಮ್ಮಹಾಸ್ಯ ನಟನೆಯನ್ನು ತುಂಬಾ ಇಷ್ಟ ಪಡ್ತೀನಿ ❤
ಅಮ್ಮಾ ನೀವೊಂದು ಹೆಣ್ಣುಮಕ್ಕಳಿಗೆ ಮಾರ್ಗ ದರ್ಶಿ ಇನ್ನು ಬೆಳೀಲಿ 🙏🙏
ನಮ್ಮ ಪುಟ್ಟಕ್ಕ ಅದ್ಬುತ 🌹👍🙏
E episode tumba heart touch aitu... Hats off.. Mam... ❤❤
Amazing lady! Hats off to her
You're very very great ma'am ❤️
ಅಮ್ಮ ನಿಮ್ಮ ಕಷ್ಟ ಕೇಳಿದ್ರೆ ನಾನು ಒಬ್ಬ ತಾಯಿ ಹಾಗಿ ಮಗ ಹಾಗಿ ನಿಮ್ಮ ನೋವು ಕೇಳಿ ಮನಸ್ಸಿಗೆ ತುಂಬಾ ನೋವು ಹಾಯಿತು ಅಮ್ಮ 😢😢😢😢
Namma kannalli niru tarashidri mam and Ramesh sir🙏
ನನ್ನ ಜೀವನದಲ್ಲಿ ನಾನು ಮೆಚ್ಚಿದ ಏಕೈಕ ಸಿನಿಮಾ ಕಲಾವಿದೆ.
ಎಷ್ಟೊಂದು ಸರಳ ವ್ಯಕ್ತಿ, ಎಷ್ಟೋ ವರ್ಷಗಳ ಹಿಂದೆ ನಮ್ಮನೆಯವರ ಜತೆ ಪಾರ್ಕಿನಲ್ಲಿ ಕುಳಿತಿದ್ದೆ, ನೀವಾಗಿ ಬಂದು ನಮ್ಮೊಂದಿಗೆ ಮಾತನಾಡಿ ಪರಿಚಯ ತಿಳಿಸಿದಿರಿ.
👌👌👌👌👌❤️❤️ಮೇಡಂ ನಿಮ್ಮ ನು ನೋಡಿ ನಾವು ಯೋಚನೆ ಮಾಡಿ ಜೀವನ ಮಾಡ್ತೀವಿ ❤️❤️
You are the great lady
You are roll model new generation ladies
true
Very very nice umasri
ಉಮಾಶ್ರೀ ಅಮ್ಮ ನೀವು ತುಂಬಾ ಚಂದ .
Teera jeevanadalli innenu Ulidilla anta gottidu..Phoenix nante matte eddedralla what a journey seriously I'm mesmerized....huge respect madam....❤❤never give up attitude.....🙏🙏
A artist with a difference. Umashree amma is a humble person with tremendous talent.
ಸ್ಪೂರ್ತಿದಾಯಕ ಬದುಕು ನಿಮ್ಮದು ಅಮ್ಮ, ಅದ್ಬುತ ಅಭಿನಯ,ದಿಟ್ಟ ಮಹಿಳೆ Real Inspiration to girls who are suffering from this situation
My favourite move putnanja.. umasree acting exlent❤❤❤
Great madam
ನಿಜವಾದ ಮಹಾತಾಯಿ ನೀವು ಉಮಾಶ್ರೀ ಮೇಡಂ
ಅದ್ಭುತ ಕಲಾವಿದೆಗೆ ನಮ್ಮ ಕನ್ನಡಿತಿಗೆ ನಮನಗಳು...🙏
Evara hage natisalu kannada chitrarangadalli innobbarilla evarobbaru varanati kannada chitrarangakke🙏🙏🙏🙏👏👏👏👏👏
Hands of you umasri❤
ಈ ಜಗತ್ತಿನ ನಿಜವಾದ ಕಲಾವಿದೆ
ಅಮ್ಮ ಒಬ್ಬ ಕಲಾವಿದನಾಗಿ ನಿಮ್ಮ ಪಾದ ಸೇವೆ ಒಂದು ಕ್ಷಣವಾದರೂ ಮಾಡಬೇಕು ಎಂಬ ಅಭಿಲಾಷೆ ನನಗೆ ,ಒಂದು ಸಾರಿ ಅವಕಾಶ ಮಾಡಿ ಕೊಡಿ. ಬೆಂಗಳೂರಿಗೆ ಬಂದು ಮಾಡ್ತೀನಿ
Great Amma nivu, devate
ಗ್ರೇಟ್ ಕಲಾವಿದೆ ಉಮಾಶ್ರೀ ಅಮ್ಮ 👌🏻👍🏻🙏🏻
Inspiration for all women umashree amma🥰❤ hats off🥰
Masterpiece of sandalwood ❤️
Really bb you are great bb Maam🎉🎉😢
ಮೇಡಂ ನೀವು ತುಂಬಾ ಗ್ರೇಟ್ ಮೇಡಂ 🙏🙏🙏🙏🙏 ನನ್ನ ಜೀವನ ಈಗಲೂ ಹೀಗೆ ನಡೀತಿದೆ ಮಕ್ಕಳ ಪರಿಸ್ಥಿತಿ ಇದೇ ಇದೆ ನನಗೆ ಅಭಿನಯ ಪ್ರೀತಿ ಇದೆ ಜೀವನವೇ ನಾಟಕವಾಗಿದೆ ಕಷ್ಟ ಎನಿಸಿದರೂ ನಿಮ್ಮ ಜೀವನ ನನಗೆ ಸ್ಪೂರ್ತಿ ಆಗಲಿ ❤🙏🙏🙏🙏🙏💐💐😍😭😭
Every successful person behind a untold story..🙏
Love you mam, I watching you're Kannada serial.❤
ಉಮಾಶ್ರೀ ಮೇಡಮ್ ಕನ್ನಡ ಚಿತ್ರರಂಗದ Masterpiece
Jai Shree Ram
Mam nivu BENKIYALLI ARALIDA HUVU.. ❤❤
Umesh sir umasri super
Amma navu nimma bagge thumba hemme padthivi I am from Doddaballapura mam ....nevu namage role model mam hats off mam
I like you medm ri👍❤️❤️❤️❤️❤️
ಧೀಮಂತ ಹೆಣ್ಣು ಗ್ರೇಟ್ 🙏🙏🙏🙏
Super mam your very great
A great inspirational story .
She has conquered all the odds in her life hats off madam
The big waiting for adgp alok kumar sir on the stage ❤️love u zee Kannada ❤️
No body can replace Umashree mam
What aa stragidy life great mam 😊😑❣️❣️
Namma kshetrada shasaki evaru tumba olleya kelasa madiddare namma kshetrada abhivraddi madiddare🙏🙏🙏
Namma karunada kanmani. Ivara jagakke innobha kalavidaru sigadu kashta.
Great inspiration for everyone ❤😢
Were nays mom God bless you mom ji hend ji hend ji hend ji hend ji hend ❤❤❤❤❤❤❤❤❤❤❤❤
Mam love you mam 😢ninu nanmge spurthi mam
Modern lady..... ನಿಮ್ಮ ಜೀವನ ಕೇಳಿ ಸುಸ್ತಾದೆ.... ನೀವು ಮಹಾನ್ lady
❤ very very. Strengthfull. Life❤❤❤❤❤❤❤
Great Inspiration to all woman.
She is the real inspiration for all girls❤
Such a down to earth person, so talented, a wonderful human being ❤
My favorite actress.
I love you so much Am❤am,
God.bless.you.Amma.♥️
U r simply great mam
Amazing episode 😢
God bless you medam hats off
ಉಮಾಶ್ರೀ ಅಮ್ಮ ಲವ್ ಯು ಲಾಟ್ ಲಾಟ್ ಲವ್ ಯು ಅಮ್ಮ ನಾನು ಬೆಟ್ಟಿ ಆಗಬೇಕು ನಿಮ್ಮನ್ನು
ತುಂಬಾ ಸಾಧನೆ ಮಾಡಿದಿರಾ ಮಾ ಸಿರಿ ಅಮ್ಮ
I love my uma shre amma❤🙏🙏
Really very great uma Shri Mam 🎉🎉🎉❤❤❤❤❤
❤️❤️❤️❤️
Struggle padena ledes mind challa strong untudthi❤🎉 umshre madam life kuda anthaa
ಹ್ಯಾಟ್ಸ್ ಆಫ್ ಟು ಯು ಮೇಡಂ
🙏🙏🙏 hats offf
Ondanna padedukollabeekaadare ondanna kaledukollabeekaaguttade
Mom hats of to you
Hats up to umasrimadam
My best episode sir
Nanna preethiya hemmeys nati Umashri, Devru olledu madli nimge 🎉
Very nice vedio 👍❤️
Umasri madam, hats up to you
I am cried while umashri madam struggle.
You are Great medam
No other words❤
Very great madam
ಉಮಾಶ್ರೀ ಮೇಡಂ ನಿಮಗೆ ನನ್ನ ನಮನಗಳು
Thumba open agi yela hachukiondru papa muchumare ela great lady great achiver Mahan sadhaki
You are great mam
Umashree mdm handoff ❤
hats of you mam🙏
ಈ ರಾಜ್ಯದ ಮುಖ್ಯಮಂತ್ರಿ ಯಾಗಿ ನೋಡುವ ಆಸೇ ನಮಗೆ
ಮ್ಯಾಡಮ್ ವರಿಗೆ ಒಳ್ಳೆಯ ಪಾತ್ರ ನೀಡಿದವರು ವಿ ರವಿಚಂದ್ರನ್ ಸರ್ ರವರು
Hands Up to u mam hands
❤❤❤❤