ಕಲಾವಿದರ ಬದುಕು ದುರಂತದಲ್ಲೇ ಮುಗಿದುವೋಗುತ್ತದೆ ಆದರೆ ಸಮುದ್ರದ ಅಲೆಗಳನ್ನೇ ಈಜಿ ಬಂದ ತಾಯಿ ನೀವು ಕಲಾವಿದರಿಗೆ ಗುರುಗಳಾಗಿದ್ದೀರಿ ನಿಮಗೆ ಧನ್ಯವಾದಗಳು ತಾಯಿ. ಬದಿಕಿನಲ್ಲಿ ನಿಮ್ಮ ಕಾಲಿಗೆ ನಮಸ್ಕರಿಸಬೇಕು ಅನಿಸುತ್ತದೆ
Yeppa devre yestu novu anubavisida jeeva idu oh nanna karule kittu bandange aythu 😭 jayshree amma ❤💐🙏🏻 nanna necchina episode mind- blowing hatts off ramesh arvind sir jayashree amma very srtong lady hatts off amma very inspirational ❤
what an inspiring life..., what an extraordinary voice..., take a bow... ಗುಬ್ಬಿ ರಂಗಭೂಮಿ ಗರಡಿಯ ಮಗಳು.. ಗುಬ್ಬಿ ರಂಗಭೂಮಿ ಕುಲತಿಲಕ... ಸಾವಿರದ ಶರಣವ್ವ.. ರಂಗಭೂಮಿ ತಾಯಿ.. ಸಾವಿರದ ಶರಣವ್ವ.. ಬಿ ಜಯಶ್ರೀ ತಾಯಿ..
What an ocean of talents, hats off to you!.... the already beautiful kannada becomes even more beautiful when you speak, sing and act. It is unfortunate that we can not witness the theater shows as much as we wish to.... felt sad that the interview ended so soon.
ಈ ಕಾರ್ಯಕ್ರಮ ಐದು ವರ್ಷಗಳ ಹಿಂದಿನದು ಆದರೂ ಈಗಲೂ ಇಷ್ಟಪಟ್ಟು ನೋಡಬೇಕು ಅನಿಸುತ್ತದೆ. ಅವರ ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲಿ ನಡೆದ ದುರ್ಘಟನೆಗಳನ್ನು ಕೇಳಿದರೆ ನಮಗೇ ಮನಸ್ಸು ಕುದಿಯುತ್ತದೆ.
ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಅಪ್ರತಿಮ ಅದ್ಭುತ ಪ್ರತಿಭೆ. ಜಯಶ್ರೀ ಅಮ್ಮ.. ಹಲವು ಕಷ್ಟಗಳ ನಡುವೆಯೂ ರಾಷ್ಟ್ರ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಪಡೆಯುವ ಮಟ್ಟಿಗೆ ಬೆಳೆದು ಎಲ್ಲರಿಗೂ ಸ್ಪೂರ್ತಿ ಯಾಗಿದ್ದೀರಾ ಅಭಿನಂದನೆಗಳು ಅಮ್ಮ... ಕಂಚಿನ ಕಂಠ ಕನ್ನಡ ಚಿತ್ರರಂಗದ ಮತ್ತೊಂದು ಕೊಡುಗೆ.. 👌🏻👌🏻🙏🏻🙏🏻
Nijavagiyu Karnataka da hemmeya pithri hemballi erd mathilla Amma esto kaliyod ede anodakke sakshi nive habha nimma sadane nija kannali niru baruthe nimma jivana ... U r the great maa love u ,🙏🙏🙏
ನಿಜ ವಾಗಲು ಇಂತಹ ಕಲಾವಿದೆ ಪಡೆದ ಕನ್ನಡ ನಾಡೆ ಧನ್ಯ 🙏🙏🙏👍👍
ಅದ್ಭುತ ವೀಕೆಂಡ್ ವಿತ್ ರಮೇಶ್ ಪ್ರೋಗ್ರಾಂ. ಶ್ರೇಷ್ಠ ವ್ಯಕ್ತಿಗಳ ಪರಿಚಯ ಮಾಡಿಸಿದಕೆ ರಮೇಶವರಿಗೆ ಧನ್ಯವಾದಗಳು.
😂😅😅😅😅😅
,
ZZaa@£@@rudreshss535
\\aqqa@@rudreshss535
1😊😊@@rudreshss535
ಅದ್ಭುತ ಎಪಿಸೋಡ್ ರಮೇಶ್ ಸರ್. ಇವತ್ತು ನಿಜ್ಜಕ್ಕೂ ಆ ಸ್ಥಾನಕ್ಕೆ ಕಳೆ ಬಂತು. ಅಮ್ಮ ನೀವು ಯಾವಾಗಲೂ ಸಂತೋಷವಾಗಿರಿ.❤❤❤❤
ನಿಮ್ಮ ವೈಯಕ್ತಿಕ ಜೀವನ ನೋಡಿ ಬಾಳ ನೋವಾಯಿತು ಅಮ್ಮ ನೂರು ಕಾಲ ಸುಖವಾಗಿ ನಗು ನಗುತ ಇರಿ ದೇವರು ನಿಮ್ಮನ್ನು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ❤
ಅದ್ಭುತ ಕಂಠದ ಗಾಯಕಿ , ಅಭಿನಯ ಶಾರದೆ , ಗಾನ ವಿಶಾರದೆ, ಯಾವ ಪ್ರಶಸ್ತಿ ಪುರಸ್ಕರಗಳೂ ಕಡಿಮೆಯೇ .❤🎉
ಅದ್ಭುತ ಅಮೋಘ ಅನಂತ ಅಮ್ಮ ನಿಮ್ಮ ಪಾತ್ರಗಳು ತುಂಬಾ ವಿಶೇಷ ವಿಶೇಷತೆಯಲ್ಲಿ ವಿಶೇಷ ತುಂಬಾ ಹೃತ್ಪೂರ್ವಕವಾದ ಧನ್ಯವಾದಗಳು ನಮಸ್ತೆ ನಮಸ್ತೆ ನಮಸ್ತೆ ಬಿ ಜಯಶ್ರೀ ಅಮ್ಮ
ಕಲಾವಿದರ ಬದುಕು ದುರಂತದಲ್ಲೇ ಮುಗಿದುವೋಗುತ್ತದೆ ಆದರೆ ಸಮುದ್ರದ ಅಲೆಗಳನ್ನೇ ಈಜಿ ಬಂದ ತಾಯಿ ನೀವು ಕಲಾವಿದರಿಗೆ ಗುರುಗಳಾಗಿದ್ದೀರಿ ನಿಮಗೆ ಧನ್ಯವಾದಗಳು ತಾಯಿ. ಬದಿಕಿನಲ್ಲಿ ನಿಮ್ಮ ಕಾಲಿಗೆ ನಮಸ್ಕರಿಸಬೇಕು ಅನಿಸುತ್ತದೆ
ನಿಜವಾಗಿಯೂ ಬಿ. ಜಯಶ್ರೀ ಅಮ್ಮ. ಅಪ್ರತಿಮ ಕಲಾವಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ.
Yeppa devre yestu novu anubavisida jeeva idu oh nanna karule kittu bandange aythu 😭 jayshree amma ❤💐🙏🏻 nanna necchina episode mind- blowing hatts off ramesh arvind sir jayashree amma very srtong lady hatts off amma very inspirational ❤
ಅದ್ಭುತ ವ್ಯಕ್ತಿಯ ಆಯ್ಕೆ. ಜಯಶ್ರೀ ಅಮ್ಮನ ಜೀವನಗಾತೆ ಕೇಳುತ್ತಿದ್ದರೆ ಕಣ್ಣುಗಳಿಂದ ಎರಡು ಹನಿಯಾದರು ನೀರು ಜಿನುಗುವುದು ಖಂಡಿತ. ನಿಮ್ಮ ಜೀವನ ಅನೇಕರಿಗೆ ಸ್ಫೂರ್ತಿ ಅಮ್ಮ❤🙏
what an inspiring life...,
what an extraordinary voice...,
take a bow...
ಗುಬ್ಬಿ ರಂಗಭೂಮಿ ಗರಡಿಯ ಮಗಳು..
ಗುಬ್ಬಿ ರಂಗಭೂಮಿ ಕುಲತಿಲಕ...
ಸಾವಿರದ ಶರಣವ್ವ.. ರಂಗಭೂಮಿ ತಾಯಿ..
ಸಾವಿರದ ಶರಣವ್ವ.. ಬಿ ಜಯಶ್ರೀ ತಾಯಿ..
Hatss off u madom nimma avattina avamanave nimge daari Deepa aagide hennu manasu patre ella saadistale anta reali great madom
ಜಯಕ್ಕ ನೀವು👌💐🙏, ಕನ್ನಡಾಂಬೆಯ ಅಪರೂಪದ ರತ್ನ ನಿಮ್ಮ ನಟನೆ ಮತ್ತು ಗಾಯನ ಅಂದರೆ ನನಗೆ ತುಂಬಾ ಇಷ್ಟ
ಅಮ್ಮಾ ನಿಮ್ಮ ಜೀವನ ಬಹಳ ಅಪರೂಪವಾದದ್ದು.ನೀವು ಒಂದು ದೇವರ ಮಗಳು ಅಂತಾ ಅನಿಸುತ್ತದೆ.kannada film industry grete singer.wonderful journey. Love you amma.
ನಮ್ಮ ಅಮ್ಮ ಬಿ ಜಯಶ್ರೀ ಅವರು ಅಧ್ಭುತ ಕಂಠ ಅಭಿನಯ ಕಲಾವಿದೆ ಅಮ್ಮ ನಿಮ್ಮ ಪಾದಕ್ಕೆ ನಮಸ್ಕಾರಗಳು💐🙏
46 min what a voice.... ಕಿನ್ನರಿ ಅಗ್ಯಳೋ ಕೈಯಾಗ❤🎉 ಮತ್ತೇ ಮತ್ತೇ ಅದೇ ಕೇಳುವ ಆಸೆ ....ಸಾವಿರದ ಶರಣು...ತಾಯೆ..❤
What an ocean of talents, hats off to you!.... the already beautiful kannada becomes even more beautiful when you speak, sing and act. It is unfortunate that we can not witness the theater shows as much as we wish to.... felt sad that the interview ended so soon.
ನಿಮ್ಮ ವೈಯಕ್ತಿಕ ಜೀವನ ನೋಡಿ ಬಹಳ ನೋವಾಯಿತು ಅಮ್ಮ ನೂರು ಕಾಲ ಸಂತೋಷ ನೆಮ್ಮದಿ ಸುಖವಾಗಿ ಬಾಳಿ ದೇವರು ನಿಮ್ಮನ್ನು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ❤❤
ಈ ಕಾರ್ಯಕ್ರಮ ಐದು ವರ್ಷಗಳ ಹಿಂದಿನದು ಆದರೂ ಈಗಲೂ ಇಷ್ಟಪಟ್ಟು ನೋಡಬೇಕು ಅನಿಸುತ್ತದೆ.
ಅವರ ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲಿ ನಡೆದ ದುರ್ಘಟನೆಗಳನ್ನು ಕೇಳಿದರೆ ನಮಗೇ ಮನಸ್ಸು ಕುದಿಯುತ್ತದೆ.
100 times I relax with is magical voice especially kourava song
ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಅಪ್ರತಿಮ ಅದ್ಭುತ ಪ್ರತಿಭೆ. ಜಯಶ್ರೀ ಅಮ್ಮ.. ಹಲವು ಕಷ್ಟಗಳ ನಡುವೆಯೂ ರಾಷ್ಟ್ರ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಪಡೆಯುವ ಮಟ್ಟಿಗೆ ಬೆಳೆದು ಎಲ್ಲರಿಗೂ ಸ್ಪೂರ್ತಿ ಯಾಗಿದ್ದೀರಾ ಅಭಿನಂದನೆಗಳು ಅಮ್ಮ... ಕಂಚಿನ ಕಂಠ ಕನ್ನಡ ಚಿತ್ರರಂಗದ ಮತ್ತೊಂದು ಕೊಡುಗೆ.. 👌🏻👌🏻🙏🏻🙏🏻
ಸರ್ ದ್ವಾರಕೀಶ್ ಸರ್ ಅವರ ವಿಡಿಯೋ ಅಪ್ಲೋಡ್ ಮಾಡಿ ಸರ್ 🙏🙏🙏
I do only to B jayashree amma 🙏🙏🙏🙏🙏yastu namaskara madidru kademe ne thayi nimage.
ಬಿ ಜಯಶ್ರೀ ಅಮ್ಮ ಸೂಪರ್ ವಾಯ್ಸ್ ಕನ್ನಡ ಫಿಲಂ ಇಂಡಸ್ಟ್ರಿ ಸೂಪರ್ ಹೀಟ್ ರಂಗಭೂಮಿ ಕಲಾವಿದೆ my favourite actor
Qc)
Q
@@sudhag8506 yen halu sir
Super 👌 jiy ಮೇಡಂ ನಿಮ್ಮ ಸಾಧನೆ 🙏🙏💓💓💐💐
ಅಮ್ಮ ನಿಮ್ಮ ವಾಯ್ಸ್ ನಿಜವಾದ ಸರಸ್ವತಿ ಗಾನಕೊಗಿಲೆ ಜಯಶ್ರೀ ಮೇಡಂ ನಿಮ್ಮ ಜೀವನ ಗಂಡನಿಂದ ನೀವು ಪಟ್ಟ ಕಷ್ಟ ನನಗೆ ಅತ್ತಿರವಾಯ್ತು ಮೇಡಂ 🙏🙏🙏🙏🙏🙏🙏🌹🌹🌹🌹🌹🌹🌹❤️❤️❤️❤️
ಉಮಾಶ್ರಿಗಿಂತಲು ಜಯಶ್ರಿಅಮ್ಮನ ನಟನೆ ತುಂಬಾ ಅಬ್ದುತ ನಟನೆ
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
Nimma singing, iwattigu keltivi - one of the favorite song - "Avalyavalo nakku" -Kourava ❤
❤❤❤❤ಕೆಲವು ಕಾದಂಬರಿಗಳಿಗೆ ಜೀವ ತುಂಬಿದ ಮಾಹಾತಾಯಿ
ಆ ದೇವರು ಒಳ್ಳೇದ್ ಮಾಡ್ಲಿ ಜಯಶ್ರೀ ಅಮ್ಮ..
ದೇವರು ನಿಮಗೆ ಒಳ್ಳೆಯದು ಮಾಡಲಿ
🙏🙏🙏🙏🙏🙏🙏😘
🙏🙏🙏🙏🙏🙏
O my god. She's really sarasvathy. Love you❤ ma.
.
Inspite of all tragedies in her life she has entertained people suppressing all her pains. Great .
Sir nange B jayashree madam tumba esta .... Avra voice , avra saralate ge Nana Fida agidene..... Love you amma
ಅದ್ಬುತ ನಟನೆ and ಅದ್ಬುತ ಕಂಠ 🙏
Pratiyobba hennu maklige tumba inspiration nivu 🙏 Este problems bandru ege strong agirbeku anta niminda kalibeku🙏 olleurgella olled agute annod sullu nau tagollo decision mele nam life depends agutte
She deserves national award🎉❤
ಅದ್ಭುತ ಕಾರ್ಯಕ್ರಮ ಇದು
🙏 ಕನಾ೯ಟಕ ರತ್ನ ಪ್ರಶಸ್ತಿ ನೀಡಬೇಕು
❤ ನನ್ನ ಕಡೆಯಿಂದ B ಜಯಶ್ರೀ ಅವರಿಗೆ ನನ್ನ ನಮನಗಳು 🙇♀️🥰
ನಿಮ್ಮನ್ನ ಪಡೆದ ಕನ್ನಡ ನಾಡೆ ಧನ್ಯ
Great story of your life journey 👏
50:05 to 55:00 no body can do like her🙏🏻❤️
ಕಲಾ ಅಭಿನೇತ್ರಿ ನಿಮಗೆ ಅಭಿವಂದನೆ
Kannadada muttu❤
ಜಯಶ್ರೀ ಹೆಸರೇ ಹೇಳುವಂತೆ ಯಾವಾಗಲು ಎಲ್ಲದರಲ್ಲೂ ಜಯವಾಗಿರಿ
ಗುಬ್ಬಿ ವೀರಣ್ಣ ಬಿ ಜಯಮ್ಮ ಇವ್ರ ಹೆಸರು ನಮ್ಮೂರಲ್ಲಿ ಇದೆ ಜಯಶ್ರೀ ಅಮ್ಮ ಕೂಡ ಗುಬ್ಬಿ ಮನೆತನ ಎಂದಾಗ ಫುಲ್ ಖುಷಿ 👌🏼👌🏼👌🏼ಅಮ್ಮ
Great jayadhri amma tq God bless you ma 🙏🙏we proud of you you are dimond our karnataka
Salute to your strength and talent Jayashree madam...
Great inspiration for all of us
❤❤❤
She has volcano in her heart...so inhuman way men in her life treated her at different stages...
A fantastic drama n good singer I have seen her program at Chowdaiah hall ! ❤
Very finu. Rameshnna
ನೋವಿನ ಮಧ್ಯೆ ನಲಿವು ಕಂಡ ಕಾಣಿಸಿ ಕೊಂಡ ಮೇಡಂ ತುಂಬಾ ಹೆಮ್ಮೆ ಎನಿಸುತ್ತದೆ 👍🌹
She is a LEGEND ❤🎉❤.. SANDALWOOD NEEDS SUCH TALENTS ALWAYS AND MUST Encourage SUCH DEPTH ARTISTS
We can't forget her voice for madhavi and jayaprada's all kannada movies❤❤
ಡಾ ಬಿ ಜಯ ಶ್ರೀ 🙏🙏🙏
ಅದ್ದಭೂತ ದೇವತೆ ಯನ್ನು ಕರೆತಂದ ರಮೇಶ್ ನಿಮಗೇ ನನ್ನ ಹೃದಯ ತುಂಬಾ ಕೃತಜ್ಞತೆ ಗಳು sir 🙏🏿🙏🏿🙏🏿🙏🏿👍
❤
ಅಮ್ಮಾ ನೀವು ಕಲೆಗೆ, ಕಲಾವಿದರಿಗೆ ಹಾಗೂ ಕಲಾಸಕ್ತರಿಗೆ ಕಳೆಯ ಬೂರಿ ಬೋಜನವ ನೀಡುವ ಅಮ್ಮಾ ❤❤❤
ಕಲಾ ಬೋಜನ
Yanta enargee super super super nimge vayasagide but nim kalege ennu 16 super
great lady she deserve it all awards great singer car car song 🎉🎉🎉ನಾಗಮಂಡಲ also good combination with mandya ramesh super movie
Sushma madam unique character ...respect for her ❤
What a wonderful singing in north karnataka style.
ಅಮ್ಮ ತಾವು ಕನ್ನಡದ ಕಣ್ಮಣಿ
Idu nijwaglu heart touching episode 😢😢
Madam your voice gives goosebumps everytime ❤
ಅವರು ಒಬ್ಬ ಅದ್ಭುತ ಅಭಿನಯ ಕಲಾವಿದೆ.
Super medam ❤
ತುಂಬಾ ಸಂತೋಷವಾಯಿತು ರಂಗ ಭೂಮಿ ಕಲವಿದೆಯನ್ನು ನೋಡಿ😀😀😀👌👌👌❤️❤️🙏🙏👍👍👍👍💐💐💐🙏🙏🙏👍👍
ಅಮ್ಮ ನಿಮ್ಮ ಆಶ್ರಿವಾದ ಈಗಿನಿ ಕಲಾವಿದರ ಮೇಲೆ ಇರಲಿ,,,
Tq.. sir.. good actor and singer my.. best like actor Vishnu sir and B jayashree mam..
Best the best episode sir🥰🥰🥰
❤❤ Amma super
Awesome intha obba thayi namalli idharre anodhu thumba Kushi ago vishya frnds
Love you ma'am. ❤❤ I'm really soo inspired about you. ❤
U SHOULD NOT BE SORRY AT ALL U ARE ROCK STAR 🌟 U WILL EVER BE REMEMBERED 🙏🕉️🇮🇳⭐️🌹🌷
Nem bage enu baribeku anta padagale siguttilla madam, savirada saranavva thayi alla kootige obru thayi nevu, danyavadagalu madam nem e jeevana charithrege.
Amma you are ultimate, please bless me if you feel like
She deserves a national award
I am sooo happy to see her confidence I am in very hard face of my life I lost my son and husband but after seeing this i feel courage
@@rajalakshmi3041very sad may God give u courage bear this pain God bless you 🙏
0:07 0:07 0:07 0:07 I have 0:07 in a while 0:07 0:07 0:07 you will have 0:07 0:07 you 0:07 in class at this 0:07 😅 0:07 😅@@rajalakshmi3041
@@rajalakshmi3041god bless you. Be strong
❤ hu by
@@rajalakshmi3041
ಅಮ್ಮ ನಿಮ್ಮ ಬಗ್ಗೆ ಹೇಳೋಕೆ ನಾವು ದೊಡ್ಡವರಲ್ಲ. ನಿಮಗೆ ಕೋಟಿ ಕೋಟಿ ನಮನಗಳು. 🙏🙏🙏🙏🙏🙏🙏
ನಿಮ್ಮ ನಟನೆ ನಿಮ್ಮ ವಾಯ್ಸ್ ಗೆ ಶರಣು ಶರಣಾರ್ಥಿ ಅಮ್ಮಾ ❤🙏
Ramesh sir u have great energy
Love you maa...your vaice is terrific ....ma..
ಕಲಾವಿದರ ಜೀವನ ತುಂಬಾ ಕಷ್ಟ 😱😱
Great 👌 salute awesome congratulations 🎉🎉🎉 all time great voice and music God gifted salute to mam
Great women in Karnataka and also in India we respect u mam
ಹೇಳಲು ಇಷ್ಟ ವಿಲ್ಲದ ಕಷ್ಟವಾಗುವ ವಿಷಯಗಳನ್ನ ಟಿವಿ ಮಾಧ್ಯಮ ದಲ್ಲಿ ಕೇಳಿ ಕೆದಕೋದು ಏಕೆ..
ಇಲ್ಲಾ ಅವ್ರೆ ಹೇಳಿದ್ರಲ್ಲ ನಾನು ಆತ್ಮಕತೆ ಲೆ ಬರದೂಬಿಟ್ಟಿದ್ದೇನೆ ಅಂತಾ
ಎಂತ ದ್ವನಿ ನಮ್ಮ ಜಯಶ್ರೀ ಮೇಡಂ ದೂ
one of the best show of weekend with ramesh
A great women with great inspirastion
Yappa entha energy ee age li
What a difficult life she underwent! Great lady
ಜೈಶೀ ಮೇಡಂ ನೀಮತ ಕಾಲಾವಧಿ ನೀಮತ್ ಕಾಲವಿದುರಗೆ. ಆಶೀರ್ವಾದ ಇರಬೇಕು ❤🎉
God bless you Jayashree Amma 🙌❤️
ಅಮ್ಮ ನಿನ್ನ ಪಾದಕ್ಕೆ ಶರಣು ಶರಣಾರ್ಥಿ 🙏🙏🙏
Your voice is fabulous…
🙏🏽No words no comparison to say about this legend ❤🙏🏽
Great lady
Great asset of Karnataka.. love you amma ❤
Nijavagiyu Karnataka da hemmeya pithri hemballi erd mathilla Amma esto kaliyod ede anodakke sakshi nive habha nimma sadane nija kannali niru baruthe nimma jivana ... U r the great maa love u ,🙏🙏🙏
ಅಮ್ಮ ನಿಮ್ಮ ದ್ವನಿ ತುಬಾ ಚೆನ್ನಾಗಿ ಇದೆ ❤❤❤❤❤❤❤❤❤❤❤❤❤
🙏amma ಧನ್ಯವಾದಗಳು