"ಹಾಸ್ಯನಟ ಚಿಕ್ಕಣ್ಣ ತಗೊಂಡ ಮೊದಲ ಪೇಮೆಂಟ್ ಎಷ್ಟು ಕೇಳಿ!-E03-Actor Chikkanna Interview-Kalamadhyama-

Поделиться
HTML-код
  • Опубликовано: 24 дек 2024

Комментарии • 104

  • @KalamadhyamaYouTube
    @KalamadhyamaYouTube  Год назад +36

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @prashanthas9435
      @prashanthas9435 Год назад

      ಪರಂ ಅಣ್ಣ ದಯಮಾಡಿ ರೈತರ ಹೊಲಗಲಿಗೆ ಹೋಗುವ ದಾರಿಯ ಸಮಸ್ಯೆ ಬಗ್ಗೆ ಒಂದು ವೀಡಿಯೊ ಮಾಡಿ ಸರ್ಕಾರದ ಗಮನಕ್ಕೆ ತನ್ನಿರಿ ನಾನು ಹೊಲದ ದಾರಿ ಸಮಸ್ಯೆ ಅನುಭವಿಸುತಿರುವ ಬಡ ರೈತ
      ದಾರಿ ಬಂದ್ ಮಾಡಿದವರೈಗು ಮತ್ತು ಮಾಡುವವರಿಗು ಭಯ ಆಗಬೇಕು
      ದಾರಿ ಸಮಸ್ಯೆ ರೈತರನ್ನು ಜೀವನ ಹಾಳು ಮಾಡಿಬಿಟ್ಟೆದೆ

    • @sudeepbalawat7198
      @sudeepbalawat7198 Год назад

      Sir ನಿಮ್ಮ number ಕೊಡಿ ಮಾತಾಡಬೇಕು

    • @bhimappab283
      @bhimappab283 Год назад

      .🎉
      🎉

    • @gknaghashreegk
      @gknaghashreegk Месяц назад +1

      🙏🙏🙏🙏🙏🙏💐💐💐💐💐🌺🌺

  • @mallikarjunpc9000
    @mallikarjunpc9000 Год назад +143

    ನಿಜ ಹೇಳ್ಬೇಕು ಅಂದ್ರೆ ಈಗಲೂ ಸಹ ಗಾರೆ ಕೆಲಸದ ಅತ್ಯುತ್ತಮ ಅನುಭವ ಹೊಂದಿದ್ದೀರಿ ಹಾಗೂ ಹಾಗೂ ತಾವು ಈಗಲೂ ಇವತ್ತಿನ ಕಾಲಘಟ್ಟದ ವಸ್ತುಸ್ಥಿತಿ ಕಲಿತಿದ್ದೀರಿ

  • @r.bnagaraj8559
    @r.bnagaraj8559 Год назад +44

    ನಾವು ನಡೆದು ಬಂದ ದಾರಿಯನ್ನು ನೆನಪು ಮಾಡಿಕೊಳ್ಳುವುದೇ ಒಳ್ಳೆಯ ಗುಣ. ಸೂಪರ್ ಚಿಕ್ಕಣ್ಣನವರೆ. ಯಾವ ಬಿಲ್ಡಪ್ ಸ್ಕೋಪ್ ತೋರಿಸದೆ ಹಳೆಯ ನೆನಪುಗಳನ್ನು ಮಾಡಿಕೊಳ್ಳುತ್ತಿರುವ ನಿಮ್ಮ ಗುಣಕ್ಕೆ ಶರಣು. ಸೂಪರ್.

  • @sudheerkumarlkaulgud7521
    @sudheerkumarlkaulgud7521 Год назад +56

    ಚಿಕ್ಕಣ್ಣ ಅವರು ಹೇಳಿದ್ದು ನಿಜ. ಮೊದಲು ಹೇಳಿದ ಸಮಯಕ್ಕೆ ಗಾರೆ ಕೆಲಸದವರು ಬರುತ್ತಿದ್ದರು. ಈಗ ಸಮಯವನ್ನು ಅವರೇ ನಿರ್ಧರಿಸುತ್ತಾರೆ

  • @chandrashekarchandru9104
    @chandrashekarchandru9104 Год назад +10

    ನಾನು ಒಂದು ಟೈಂ ಗಾರೆ ಕೆಲ್ಸ ಮಾಡಿದವನೇ !!ಇವ್ವತ್ತು ಇಂದು ಚಿಕ್ಕ ವ್ಯಾಪಾರ ಮಾಡ್ತಿದೀನಿ !!ಆದ್ರೂ ಗಾರೆ ಕೆಲ್ಸದ ಪ್ರೀತಿ ಇನ್ನೂ ಇದೆ !! ನಮಗೇ ನಿಮ್ಮ ತಾವರೆ ಸ್ಪೂರ್ತಿ !!👍

  • @limbyanaikkudligi
    @limbyanaikkudligi Год назад +32

    ಪ್ರತಿಯೊಬ್ಬರ ಜೀವನ ಅನ್ನೋದು ಅನುಭಗಳ ಸರಮಾಲೆ

  • @ShriNidhi-zu2im
    @ShriNidhi-zu2im Год назад +11

    ದೇವರು ಆಯುರಾರೋಗ್ಯ ಕೊಟ್ಟು ಕಾಪಾಡ್ಲಿ ❤

  • @Kalavedike
    @Kalavedike Год назад +34

    👌👌 ಚಿಕಣ್ಣ intrive ಪರಮ್ sir all the best

  • @nagarathnanayak9988
    @nagarathnanayak9988 4 месяца назад

    ನಟನೆ ಕಲಿಯದೇ ಇರುವುದರಿಂದ ಚಿಕ್ಕಣ್ಣನಿಗೆ ಸಹಜ ಅಭಿನಯ ಬಂದಿದೆ. ಸೂಪರ್ ಚಿಕ್ಕಣ್ಣ ...ನೀವಂದ್ರೆ ಸಿಕ್ಕಾಪಟ್ಟೆ ಇಷ್ಟ.

  • @ಕರ್ನಾಟಕಸಂಚಾರಿ

    ಹಳ್ಳಿಯ ಜೀವನ ತುಂಬಾ ಚೆನ್ನಾಗಿ ತಿಳಿಸಿದ್ದೀರಿ

    • @swamypgowda8758
      @swamypgowda8758 Год назад +2

      ಹಳ್ಳಿ ಜೀವನ ಸುಖ ಜೀವನ

  • @VINAYAK.VINAYAK.
    @VINAYAK.VINAYAK. Год назад +13

    ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಚಿಕ್ಕಣ್ಣ ಸರ ಚೆನ್ನಾಗಿದ್ದಾರೆ.

  • @RaviRavi-lx4ml
    @RaviRavi-lx4ml Год назад +35

    Chikkanna great because remembering past life even after becoming a celebrity all the best chikku.

  • @veereshbevinbevinamarad1424
    @veereshbevinbevinamarad1424 Год назад +7

    Very clear , realistic ND practical expression. Same reflects in your acting, thats why ppl love you.

  • @VijayaLakshmi_24
    @VijayaLakshmi_24 Год назад +14

    You're one of the best comedians with such a nice comedy timing Chikkana. 90's ಕಾಮೆಡಿ ಆಕ್ಟರ್ಸ್ ಬಿಟ್ರೆ ನೀವೇ ಇಷ್ಟ ಆಗೋದು... ಬೇರೆ ಎಲ್ರೂ ಬರ್ರಿ over acting

  • @thippeswamyu1681
    @thippeswamyu1681 Год назад +5

    All the best 💐 💐 💐 ಉಪಾಧ್ಯಕ್ಷ ❤❤❤❤

  • @shivamarigowdak5859
    @shivamarigowdak5859 Год назад +6

    ನೀವೂ ನಮ್ಮ ಕನಕಪುರ ತಾಲ್ಲೂಕು ಅತಿರ ನಮ್ಮ ಮನೆಯ ದೇವರು ಹಿರಿಮಡಿವಾಳದ ಶ್ರೀ ಶಿವನೇಕಾರೇಶ್ವರ ಸ್ವಾಮಿಯ ಸನ್ನಿದಿಗೂ ಸುಮಾರು 18 ವರ್ಷಗಳ ಇಂದೆ ಬಂದಿದ್ರಿ ಚಿಕ್ಕಣ್ಣ ಅವರೇ ನೀವೂ ತುಂಬಾ ಕಷ್ಟ ಪಟ್ಟು ಬೆಳೆದ್ದಿರುವಿರಿ ನಿಮ್ಮ ಶ್ರಮಕೆ ಆ ದೇವರು ಒಳ್ಳೇದು ಮಾಡಿದಾನೆ ಇನ್ನು ಎತ್ತರಕೆ ಬೇಳೆಸಲಿ

  • @Mahalinappa
    @Mahalinappa Год назад +6

    ನಾನು ಸಹ ಗಾರೆ ಕೆಲಸ 20 ವರ್ಷ ಆಯ್ತು ಒಂದು ಲಕ್ಷ ಅಡ್ವಾನ್ಸ್ ಎಲ್ಲಾ ಯಾರು ಕೊಡಲ್ಲ ಒಂದು 15% ಜನ ಕೊಡಬಹುದು ಅಷ್ಟೇ ಇವಾಗಲು ಕಷ್ಟ ಇದೆ

  • @Annappa-123
    @Annappa-123 Год назад +2

    Really your good experience

  • @vinay444-p3i
    @vinay444-p3i Год назад +2

    One of the best interview param sir. Chikkanna sir nimma interview tumbha ishta aaythu, nivu tumbha natural aagi mathadthira💖💖💖💖

  • @puneetkumarsd4713
    @puneetkumarsd4713 Год назад +8

    ಸರಳ ಜೀವಿ ಸ್ನೇಹ ಜೀವಿ ಚಿಕ್ಕಣ್ಣ

  • @mahadevegowdabs8725
    @mahadevegowdabs8725 Год назад +27

    ದಯವಿಟ್ಟು 100 ಎಪಿಸೋಡ್ ಮಾಡಿ❤❤❤❤

    • @shiva1879
      @shiva1879 Год назад +3

      1000 ಮಾಡ್ಲಿ😂😂😂

    • @ROCKY-ci7gx
      @ROCKY-ci7gx Год назад +1

      😂😂🎉

  • @spradeepkumarschandrasheka672
    @spradeepkumarschandrasheka672 Год назад +3

    Interesting documentary sir 😊😊😊😊😊

  • @ParvatammaParvati-s9m
    @ParvatammaParvati-s9m Год назад +6

    Super cikkana tanku you param👌

  • @dondaali4191
    @dondaali4191 Год назад +3

    3:13 Kumar Swamy ❤

  • @mohangowda6254
    @mohangowda6254 Год назад +8

    Dr Bro intrieve madi

  • @jayshree5141
    @jayshree5141 11 месяцев назад

    Dalavayi picture maaduvaga naanu a Varottige pathra maadidde🎉🎉🎉🎉

  • @VVrrani
    @VVrrani Год назад +5

    ❤ chiku

  • @Saipudeenkudari
    @Saipudeenkudari Год назад +6

    ಸರ್ ನೀವು next ನಿಂಗರಾಜ್ ಸಿಂಗಾಡಿ ಅವರನ್ನು intrivi ಮಾಡಿ❤

  • @pradgowda
    @pradgowda Год назад +10

    People of karnataka should be grateful to Kumar Swamy for prohibiting arrack and single number lottery.

  • @rakeshorganicgardener3580
    @rakeshorganicgardener3580 Год назад +5

    ಸರ್ L.N.ಮುಕುಂದರಾಜ್ ರವರ ಸಂದರ್ಶನ ಮಾಡಿ.ಶಿಕ್ಷಕರಾಗಿ ಅವರು ಮಾಡಿರುವ ಸಿನಿಮಾ ಬಗ್ಗೆ ಸಂದರ್ಶನ ಮಾಡಿ.

  • @ManjuMadabavi
    @ManjuMadabavi Год назад +10

    Part 4 ಬರ್ಲಿ

  • @geethap7524
    @geethap7524 Год назад +6

    Sir supreme hero shashikumar sir na interview madi plzzzz 💐

  • @rsidduhosmani6080
    @rsidduhosmani6080 Год назад +6

    Amar prasad sir interview maadi sir

  • @Lakshmi-mx4ot
    @Lakshmi-mx4ot 3 месяца назад

    Tuba.chgie.matdutra chiknna.sir❤❤❤❤❤❤❤❤❤❤

  • @kandaprem9745
    @kandaprem9745 Год назад +8

    ಈಗಳು 2ಸಾವಿರ ಜನ ಬಂದು ನಿಲ್ಲುತ್ತಾರೆ ಅಣ್ಣ ಸಾಂತಿಸಾಗರ್ ಹೋಟೆಲ್ ಅತಿರ

  • @madhukmadhuk750
    @madhukmadhuk750 Год назад

    ❤❤❤❤❤❤ Tumba esta nim comedy

  • @Navamicreationsnavya
    @Navamicreationsnavya Год назад +1

    nice.... God bless you Anna...

  • @VINAYAK.VINAYAK.
    @VINAYAK.VINAYAK. Год назад +8

    ಕಲಾಮಾದ್ಯಮ ಸರ, ಬಾಳು ಬೆಳಗುಂದಿ ಸರ ಉತ್ತರ ಕರ್ನಾಟಕ ಗಾಯಕರನ್ನು ಪರಿಚಯ ಮಾಡಿ.

  • @Hanmntu
    @Hanmntu 11 месяцев назад

    Suppra comedy actor halliya hudug kastta jiva ollaya sneha jiva upadyaksh alldabest

  • @chidambarkulkarni737
    @chidambarkulkarni737 Год назад +3

    ಸೂಪರ್❤❤❤❤😊😊😊😊😊😊😊

  • @chandanacreation1872
    @chandanacreation1872 Год назад +11

    Kuri Bond Sunil comedy actor avardu interview madi sir

  • @akshayyahayyal3022
    @akshayyahayyal3022 Год назад +3

    ಕುಮಾರ ಸ್ವಾಮಿ 👌

  • @AwamySwamy-l1s
    @AwamySwamy-l1s 11 месяцев назад

    Chikkanna navare
    Kashta kaalada uta
    Evattu amruta
    Nimma natanege
    Innu olle avakasha
    Sigali namagu olle
    Manaranjaneya
    Uta haki g n namaskara

  • @Annappa-123
    @Annappa-123 Год назад

    💯 correct

  • @avinashswamy47
    @avinashswamy47 Год назад +1

    ಬಿಗ್ ಬಾಸ್ ಮನೆಯಲ್ಲಿ ಇರುವವರನ್ನು ಸಂದರ್ಶನ ಮಾಡುತ್ತೀರಾ ಆಚೆ ಬಂದ ಮೇಲೆ

  • @Badurmanevlog
    @Badurmanevlog Год назад

    Centre alli yeen guru dialogue gulu sumne mathadodhna ardha ardha cut uhhh madilla thu kelskolak bidrayya story na

  • @vikasl9240
    @vikasl9240 Год назад +2

    ಸೂಪರ್ ಆಬಿ ಮನಿ

  • @vnitish1152
    @vnitish1152 Год назад +2

    Kuvempunagar shantisagar hotel... Ivattu alli kelsa madovru hange sikthare sir...

  • @ravi_kumar_malenadukanahalli
    @ravi_kumar_malenadukanahalli Год назад +1

    ಸೂಪರ್ ❤🎉

  • @Gowda7403
    @Gowda7403 Год назад +6

    Kateera 29th DECEMBER 🔥🔥🔥🔥

  • @rmeshhk9127
    @rmeshhk9127 Год назад +2

    Sir Nimjothe Nanu Ondsala Kelsakke Bandidde Bike li

  • @dakshayiniartandcraft6696
    @dakshayiniartandcraft6696 Год назад

    Very nice

  • @manjunathmysore10
    @manjunathmysore10 Год назад

    Pratham, do not interrupt him when he is speaking

  • @madhukmadhuk750
    @madhukmadhuk750 Год назад

    Tumba kastadalli eddivi sir endru kelsa kissi sir plz plz

  • @alexrockbeats5910
    @alexrockbeats5910 8 месяцев назад

    Mr. Parameshwara please don't ask Questions with artist. You will ask them like Heart hurting?😅

  • @supremekannadiga9946
    @supremekannadiga9946 Год назад +5

    Sweet agi software na trol madidry ...chikki boss😂

    • @fastandrun3014
      @fastandrun3014 Год назад

      ಗಾರೆ ಡೈರೆಕ್ಟ್ ಆಗಿ ಸಾಫ್ಟ್ವೇರ್ ಲಿಂಕ್ ಮಾಡಿದ್ರ್ 🤣

  • @santub4726
    @santub4726 Год назад +5

    Irli kodanna chikkanna.... Labor's ge dudd kottre punya baratte

  • @GeethaVandana-h3j
    @GeethaVandana-h3j Год назад

    Nija Sir labour sigodu kashta nav mane katbekanta hogi avr timege nave adjust agbekittu..

  • @HemanthKumar-uc2tz
    @HemanthKumar-uc2tz Год назад +3

    🙏🙏🙏🌹🌹🌹🙏🙏🙏

  • @kumarkumi806
    @kumarkumi806 Год назад +1

    Sir kuri prathap video madi

  • @punyanandolekara5552
    @punyanandolekara5552 Год назад

    ❤❤❤❤❤❤❤❤❤❤❤❤❤❤

  • @manjunathn5156
    @manjunathn5156 Год назад +2

    ❤🎉

  • @kiranna177
    @kiranna177 Год назад +1

    Sir Rakeshadiga avrduu interview madii

  • @vikasr2332
    @vikasr2332 Год назад +1

    next video please

  • @nvkumar1024
    @nvkumar1024 Год назад

    Kumaraswamy best work talk chikkanna

  • @prasaddsouza2451
    @prasaddsouza2451 Год назад +1

    My feveretu ana

  • @AkshayKumar-ph6xo
    @AkshayKumar-ph6xo Год назад +2

    Kuri sunil na sandrshana madi🎉

  • @RaviLali
    @RaviLali Год назад +2

    Hi sir🎉

  • @VINAYAK.VINAYAK.
    @VINAYAK.VINAYAK. Год назад +4

    ಕಲಾಮಾದ್ಯಮ ಸರ, ಬಾಳು ಬೆಳಗುಂದಿ ಸರ ಉತ್ತರ ಕರ್ನಾಟಕ ಗಾಯಕರನ್ನು ಪರಿಚಯ (ಸಂದರ್ಶನ) ಮಾಡಿ.

  • @PrvmKamble
    @PrvmKamble Год назад +1

  • @NaveenKumar-tp4lv
    @NaveenKumar-tp4lv Год назад

    😍🥰🚩💐

  • @basavarajpadaganur2774
    @basavarajpadaganur2774 Год назад +1

    👌🏿👌🏿🌹🌹

  • @prakashn8781
    @prakashn8781 Год назад +3

    Paratham, do not interrupt a person when speaking. It look's bad. Allow him to speak

  • @daru2632
    @daru2632 Год назад +1

    Evaga shanthi Sager hotel close agide bro

  • @BVINKANNADA
    @BVINKANNADA Год назад +2

    Frist like

  • @gangadharkamble2230
    @gangadharkamble2230 Год назад

    Kannada kavi gall bagge mattastu vidios madi

  • @venkateshk7464
    @venkateshk7464 Год назад +1

    KURI PRATHAP INTERVIEW MAADI.

  • @ChinmayRaj-q9c
    @ChinmayRaj-q9c Год назад

    E4.beku

  • @RRRRRR-vu8bu
    @RRRRRR-vu8bu Год назад

    👌👌👌🫡🫡🫡🫡🫡

  • @vinaykumar-oi8zd
    @vinaykumar-oi8zd Год назад +3

    Kalmasha ellada kalavidha

  • @krishnakumarkumar5710
    @krishnakumarkumar5710 Год назад

    Kallabhatti mattu lottory stop maadsiddu Kumarswamy .Ee kalla khngres sarkara idre nillod chace irlilla

  • @NithyashreeNithyashree-yj3ev
    @NithyashreeNithyashree-yj3ev Год назад

    Baket evanu

  • @kmnayak1888
    @kmnayak1888 Год назад +13

    labours ge munche swabhimaana ittu....ivaga thika ganchali agogide

  • @BVINKANNADA
    @BVINKANNADA Год назад +2

    Frist like

  • @manikraygutta9061
    @manikraygutta9061 Год назад +2

    ❤️❤️

  • @shreeshailyelameli5165
    @shreeshailyelameli5165 Год назад

    ❤❤❤

  • @ShrinivasaSeena-g5c
    @ShrinivasaSeena-g5c Год назад

  • @yuvarajyuvaraj7522
    @yuvarajyuvaraj7522 Год назад +1