"ಡೇಟಿಂಗ್, ಲವ್, ಮದುವೆ ಬಗ್ಗೆ ಮೌನ ಮುರಿದ ನಟ ಚಿಕ್ಕಣ್ಣ!-E05-Actor Chikkanna Interview-Kalamadhyama-

Поделиться
HTML-код
  • Опубликовано: 3 янв 2025

Комментарии • 256

  • @KalamadhyamaYouTube
    @KalamadhyamaYouTube  Год назад +40

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @RohithKumar-tu3tl
      @RohithKumar-tu3tl Год назад +1

      Ĺĺp0

    • @nag494
      @nag494 Год назад

    • @nagaraja8894
      @nagaraja8894 Год назад

      TQ ಸರ್ ಯಾರ್ಗೂ ಆಟೋ ಕೊಡ್ಸಿರ ಅಂತ ಚಿಕ್ಕನ ಸರ್ ಹೇಳಿದ್ರು ಸಹಾಯ ಮಾಡಿದಕ್ಕ ಒಳ್ಳೇದು ಆಗ್ಲಿ ನಿಮ್ಗೆ

    • @ravijaggu4432
      @ravijaggu4432 Год назад

      ​@@RohithKumar-tu3tl4:50

  • @hamzasaheb7411
    @hamzasaheb7411 Год назад +64

    ತುಂಬಾ ಡಿನಗಳ ನಂತರ ಸ್ಪಷ್ಟ ಕನ್ನಡ ಭಾಷೆ ಕೇಳಿ ಬಹಳ ಸಂತೋಷ ಆಯ್ತು ಚಿಕ್ಕಣ್ಣ ಗುರುವೇ. ನೀನು ದೊಡ್ಡ ನಟ ಆಗು ಗುರುವೇ
    ಶುಭಾಶಯಗಳು🎉🎉
    ಖಂಡಿತ ನಿಮ್ಮ "ಉಪಾಧ್ಯಕ್ಷ" ನೋಡ್ತೀನಿ 🎉🎉

  • @adiadda97
    @adiadda97 Год назад +87

    ಚಿಕ್ಕಣ್ಣ ಯಾವುದೇ ಬಿಂಕ ಬಿಗುಮಾನವಿಲ್ಲದೆ ಮನದಾಳದಿಂದ ಬಂದ ನಿಮ್ಮ ಮಾತುಗಳು ಅತ್ಯಂತ ಆತ್ಮೀಯ 🙏🙏 ಸ್ಯಾಂಡಲ್ವುಡ್ ನ ಮಾಣಿಕ್ಯಗಳಲ್ಲಿ ನೀವು ಒಬ್ಬರು💐💐

  • @anandap917
    @anandap917 Год назад +89

    ಅಪ್ಪು sir ಇದ್ದಿದ್ದರೆ ಈ ಸಿನಿಮಾಗೆ ಒಂದು ಹಾಡು ಹಾಡುತಿದ್ದರು 🎉❤

  • @padmavathihn4292
    @padmavathihn4292 Год назад +15

    ನಿಮ್ಮ ನಿಷ್ಕಲ್ಮಶವಾದ, ಸತ್ಯವಾದ ಮಾತುಗಳು & ನೇರವಾದ ನುಡಿಗಳಿಗೆ ತುಂಬು ಹೃದಯದ ಧನ್ಯವಾದಗಳು ಚಿಕ್ಕಣ್ಣ 🙏🙏🙏🙏🙏🙏🙏

  • @SuperVinod7
    @SuperVinod7 Год назад +10

    ಒಳ್ಳೆಯ ದಾಗಲಿ ಚಿಕ್ಕಣ... ಕಷ್ಟ ಪಟ್ಟು ಬೆಳದೀರಿ...
    ನಿಮ್ಮ ಕಾಮಿಡಿ ಚನ್ನಾಗಿರುತ್ತೆ...
    ಉಪಾಧ್ಯಕ್ಷ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ ಎಂದು ಆಶಿಸುತ್ತೇನೆ... 👍

  • @chetanmurgesh4753
    @chetanmurgesh4753 Год назад +14

    ಚಿಕ್ಕಣ್ಣ ನೀವು ಹಾಸ್ಯ ನಟರಾಗಿ ಉಳಿಯಬೇಕು ಎಂಬ ಆಶಯ...❤

  • @shivashankaraba101
    @shivashankaraba101 Год назад +12

    ಚಿಕ್ಕಣ್ಣನವರೇ ನಿಮ್ಮಉಪಾಧ್ಯಕ್ಷ ಹೇಗಾದರೂ ಇರಲಿ ನೋಡುತ್ತೇನೆ. ಶುಭವಾಗಲಿ

  • @lokeshloki705
    @lokeshloki705 Год назад +14

    ಖಂಡಿತವಾಗಿಯೂ ಸಿನಿಮಾ ಚೆನ್ನಾಗಿ ಇರುತ್ತೇ all the best for ಚಿಕ್ಕಣ್ಣ ಹಾಗೂ ಉಪಾಧ್ಯಕ್ಷ ಚಿತ್ರ ತಂಡಕ್ಕೆ ❤❤❤❤❤

  • @ManjuMadabavi
    @ManjuMadabavi Год назад +22

    ನಿಮ್ಮ್ life story ಕಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ chikku sir ❤️❤️❤️❤️

  • @manjunathars1795
    @manjunathars1795 Год назад +18

    ನಾವು ನಿಮ್ಮಿಂದ ಕಲಿಯುವುದು ತುಂಬ ಇದೆ ಚಿಕ್ಕಣ್ಣ ತುಂಬಾ ಸಂತೋಷವಾಯ್ತು ನಿಮ್ಮ ಮಾತುಗಳನ್ನು ಕೇಳಿ 🙏

  • @vasudevraghvendra6428
    @vasudevraghvendra6428 Год назад +5

    ಬಹಳ ಸ್ಪಷ್ಟವಾಗಿ ಕನ್ನಡ ಮಾತಾಡಿದ್ದಾರೆ. English also very good. Great comedian. Very long way to go.. waiting for his film

  • @gopalkamble5064
    @gopalkamble5064 Год назад +12

    ಸೂಪರ್ ಸರ್ ನಿಮ್ಮಪಿಚರ್ ಖಂಡಿತ ಗೆಲುವಿನ ತರುತ್ತೆ

  • @ysratnakar338
    @ysratnakar338 Год назад +3

    ಚಿಕ್ಕಣ್ಣ ಸರ್ ❤ ನೀವೂ ಇನ್ನೂ ಬೆಳಿ ಬೇಕು ಸರ್ ನಿಮ್ಮ್ ಉಪಾಧ್ಯಕ್ಷ 100 ಡೇಸ್ ಹೋಡ್ಲಿ 🎉❤

  • @shivashankaraba101
    @shivashankaraba101 Год назад +4

    ಚಿಕ್ಕಣ್ಣ ಹ್ಯಾಟ್ಸ್ ಆಫ್ ಟು ಯು. ಅಭಿನಂದನೆಗಳು.

  • @ashaprabhu2859
    @ashaprabhu2859 Год назад +7

    I am very proud of Chikkanna. All the best Chikkanna.

  • @RaghavendraBB-ie8jl
    @RaghavendraBB-ie8jl Год назад +17

    ಅಭಿಮನ್ಯು ಮಾವುತ ವಸಂತ್ ಅಣ್ಣ ನ interview ಮಾಡಿ. ಒಳ್ಳೆ ಮನುಷ್ಯ.

  • @CricMaestro1M-nl6jd
    @CricMaestro1M-nl6jd Год назад +16

    ಕನ್ನಡಿಗರ ಬಗ್ಗೆ ನಿಮ್ಮ ಅಭಿಪ್ರಾಯ 💯% ನಿಜ

  • @ravindrag4541
    @ravindrag4541 Год назад +13

    Really he's so humble and respectful guy. Keep growing Chikkanna❤❤❤

  • @ambikasiddu6004
    @ambikasiddu6004 Год назад +9

    ಸೂಪರ್ ... ಲವ್ ಯು ಚಿಕ್ಕು ಬ್ರೋ❤️❤️❤️❤️❤️❤️❤️❤️❤️❤️

  • @manjus2443
    @manjus2443 Год назад +34

    ಅರ್ಥಪೂರ್ಣವಾದ ಮಾತುಗಳು😊😊❤❤

  • @rsidduhosmani6080
    @rsidduhosmani6080 Год назад +307

    Amar prasad sir interview maadi

  • @sunithaj3810
    @sunithaj3810 Год назад +11

    ಅದ್ಭುತ ವ್ಯಕ್ತಿಗಳು

  • @bisanakoppkumar..marapur
    @bisanakoppkumar..marapur Год назад +23

    ಹಾಸ್ಯ ಚಕ್ರವರ್ತಿ ಸಾಧು ಮಹಾರಾಜ್ ಚಿಕ್ಕಣ್ಣ....❤❤❤

  • @pavithrab.c3482
    @pavithrab.c3482 11 месяцев назад +1

    Pure hearted person in kannada film industry

  • @lonewolf6160
    @lonewolf6160 Год назад +42

    Person who was hesitant to speak up, is now motivating others ❤

  • @nagarajab7689
    @nagarajab7689 Год назад +9

    ನಮ್ಮೂರು ಮೈಸೂರು ಹುಡುಗನಿಗೆ ಒಳ್ಳೆಯದಾಗಲಿ 🌹🙏

  • @RRRRRR-vu8bu
    @RRRRRR-vu8bu Год назад +5

    ❤️❤️❤️. ಚಿಕ್ಕು

  • @Chandrashekarrhitman45
    @Chandrashekarrhitman45 Год назад +11

    Real hero❤🎉chikku.

  • @madhangowdru7139
    @madhangowdru7139 Год назад +6

    ನಮ್ಮ ಮೈಸೂರಿನ ಚಿಕ್ಕಣ್ಣ ಅವರು ಸಾವಿರಾರು ಚಿತ್ರಗಳು ಮಾಡಿ ಒಳ್ಳೆ ಅಭಿವೃದ್ಧಿಯಾಗಲಿ❤

  • @MADDY881000
    @MADDY881000 Год назад +2

    Yen simple ri nivu chikanna kalmasha illa nodi ond churu nim manasnali yella valede aagate nimge upadesksha 100days ❤❤❤❤

  • @vinayaksaidapur9556
    @vinayaksaidapur9556 Год назад +1

    Halinantha manasu chikkanna sir ... Nimma cinemagalu gelabeku.., antha korikoluthene❤❤❤

  • @VijayaKumar-zl5gn
    @VijayaKumar-zl5gn Год назад +2

    Simple person. All the best chikkanna.

  • @preethibhat1069
    @preethibhat1069 Год назад +2

    Chikkanna interview superb......

  • @Sanjeev9900-ybl
    @Sanjeev9900-ybl Год назад +7

    ನಿಷ್ಕಲ್ಮಶ ಮನಸ್ಸು ❤

  • @chandrkanthrenake6448
    @chandrkanthrenake6448 Год назад +4

    👌👌👌👌👌👌ಚಿಕ್ಕಣ್ಣ

  • @arjunmalik3564
    @arjunmalik3564 Год назад +11

    Interview style ❤💥💥

  • @nandinigowda3045
    @nandinigowda3045 Год назад +2

    Nice talk chikkanna.. Good luck.

  • @shobhabn9627
    @shobhabn9627 Год назад +7

    Hi chikkanna....pailwan movie li neevu sudeep jothae maadilla anta ...naanu movie nodovaaga 100 saari helidhini...neev maadidrae chindhi....yaagirthittu....❤

  • @nagaveninagu8947
    @nagaveninagu8947 9 месяцев назад

    ದೊಡ್ಡಣ್ಣ, ಚಿಕ್ಕಣ್ಣ , ನಮ್ಮ ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯ ಕಲಾವಿದರು

  • @dhramendradodamani1542
    @dhramendradodamani1542 Год назад +6

    ಸೂಪರ್ ❤

  • @shekharkumar1265
    @shekharkumar1265 Год назад +4

    Very nice best of luck chikkanna

  • @swaroopmahadevaiah3187
    @swaroopmahadevaiah3187 Год назад +3

    ಕುರಿ ಪ್ರತಾಪ್ ರ ಜೊತೆ ಉದಯ TV ಲ್ಲಿ ಗಾರೆ ಕೆಲಸದನ ಪಾತ್ರ (ಚಿಕ್ಕಣ್ಣ) ಸಿನಿಮಾ ಹಿರೊ ಪಾತ್ರ ಕುರಿ ಪ್ರತಾಪ್.... ಮರೆಯಲಾಗದ ಕಾಮಿಡಿ....❤❤❤❤ ನಿಮ್ಮ ಯಾವುದಾದರು ಸಿನಿಮಾದ ಲ್ಲಿ ಮತ್ತೆ ಸೇರಿಸಿ...

  • @vinodpaispais3200
    @vinodpaispais3200 Год назад +3

    Yes it's true. Karnataka is very beautiful state in all aspects 😊

  • @mohammednawaz3847
    @mohammednawaz3847 Год назад +1

    🎉🎉🎉🎉❤️❤️❤️❤️👌👌👌ಚಿಕ್ಕಣ್ಣ

  • @r.nagabhushana
    @r.nagabhushana Год назад +3

    ನಮ್ಮ ಚಿಕ್ಕಣ್ಣ❤❤

  • @UpdateAdda
    @UpdateAdda 11 месяцев назад

    Great interview ❤️ chikkanna tumba kalthe

  • @gururajavittal4394
    @gururajavittal4394 Год назад

    He is so simple and clear minded

  • @chaithracs8111
    @chaithracs8111 Год назад

    ಧನ್ಯವಾದಗಳು ಚಿಕ್ಕಣ್ಣ ಅವರ ಜೀವನದ ಕಥೆ ತುಂಬಾ ಇಷ್ಟ ಆಯ್ತು .❤️

  • @Prashant24417
    @Prashant24417 Год назад +1

    Pakka hit agutte sir❤

  • @jagadishs2046
    @jagadishs2046 3 месяца назад

    Chikkanna talk super

  • @trivenitri6051
    @trivenitri6051 Год назад +2

    Honest speech chikana sir 🙏

  • @leena-bopanna441
    @leena-bopanna441 Год назад +3

    Very nice interview Param sir..

  • @yogeshkr1493
    @yogeshkr1493 Год назад +1

    E rangage chikkanna sir.....,🙏

  • @sujayl2178
    @sujayl2178 Год назад +3

    Best interview

  • @SrinathRaoMN
    @SrinathRaoMN Год назад +17

    ತಂದೆ ಬಗ್ಗೆ ನಿಮ್ಮ ಮಾತು ಅರ್ಥ ಪೂರ್ಣ 🎉❤😊

  • @basavarajbiradar9561
    @basavarajbiradar9561 Год назад +3

    ಮನದಾಳದ ಮಾತುಗಳು ❤

  • @mlchandana2363
    @mlchandana2363 11 месяцев назад

    Sir... Neevu thumba buddhivantaru...👏nice thoughts

  • @manjunathkadli5143
    @manjunathkadli5143 Год назад +6

    ವಾವ್ ❤

  • @parayyamathmathapati2828
    @parayyamathmathapati2828 Год назад +1

    ನಾನು ಈ ಸಿನೆಮಾ ಟಾಕೀಸ್ ನಲ್ಲಿ ನೋಡ್ತಿನಿ,, ❤🎉

  • @souravkr6228
    @souravkr6228 Год назад +2

    Nice interview..

  • @jagadishs2046
    @jagadishs2046 3 месяца назад

    Interview super❤

  • @nageshveena9003
    @nageshveena9003 Год назад +7

    You are riyalli great sr ❤

  • @sujanns18
    @sujanns18 Год назад +1

    Dr bro❤❤

  • @m.kvenkataraghavan663
    @m.kvenkataraghavan663 Год назад +3

    ಚಿಕ್ಕಣ್ಣ very innocent and honest gay, proud he is from my city

  • @nnireekshabangerannireeksh2974
    @nnireekshabangerannireeksh2974 Год назад +2

    ಮಾತುಗಳು ಹಿಡಿಸಿತು.....❤

  • @LakshmaiahLakshmaiah-d6p
    @LakshmaiahLakshmaiah-d6p Год назад

    Thank you chikkanna

  • @rajarajeshwari1943
    @rajarajeshwari1943 Год назад +1

    Nice episode.

  • @ukvillege2175
    @ukvillege2175 Год назад

    ಚಿಕಣ್ಣ ನಿಮ್ಮ ಹೊಸ ಪ್ರಯತ್ನ ಸಕ್ಸಸ್ ಆಗಲಿ ಅಣ್ಣ

  • @jagadishs2046
    @jagadishs2046 3 месяца назад

    Kala madhyama super

  • @v.sanjaykumar1157
    @v.sanjaykumar1157 Год назад +2

    Movie pakka 💯 days❤

  • @beereshM-v9j
    @beereshM-v9j Год назад +9

    Amar Prasad interview please 🙏💛❤️

  • @agnesrebello8904
    @agnesrebello8904 Год назад +1

    All the best chikkanna.

  • @rameshkaulgi4839
    @rameshkaulgi4839 Год назад +1

    Super chikanna waiting for you movie

  • @prashanthbb6496
    @prashanthbb6496 9 месяцев назад

    Good one

  • @samadsam7379
    @samadsam7379 Год назад

    Impressive teaser

  • @shwetahireangadi6373
    @shwetahireangadi6373 Год назад +3

    Best of luck for your future ....❤

  • @ManjuMadabavi
    @ManjuMadabavi Год назад +6

    Part 6 ಬರ್ಲಿ ❤️plz

  • @sujathak985
    @sujathak985 8 месяцев назад

    💯 Right cast speech godbless you 💯💐🎂

  • @kiranshivashankar2443
    @kiranshivashankar2443 Год назад +1

    Very super chilly chikkanna. I will watch the movie.

  • @pramodnayak1588
    @pramodnayak1588 Год назад +1

    Educated agi agi jana daddragthidhare..pakka sathyavada mathu 🙏

  • @bharathiramesh7811
    @bharathiramesh7811 Год назад

    NAMMA CHIKKU ❤❤❤ VALLE HRUDAY AVANTA T Q PARAM VALLEY INTARYU

  • @BabalalPatel-l6h
    @BabalalPatel-l6h Год назад

    Congratulations sir❤

  • @TOXICGOWDAS
    @TOXICGOWDAS Год назад +3

    ಒಳೆದಾಗ್ಲಿ

  • @Ramesha-h8l
    @Ramesha-h8l Год назад +3

    ಅಪ್ಪನ ಮೇಲೆ ಸ್ವಲ್ಪ ಅಸಮಾಧಾನ ಇದೆ

  • @sannarajuj9754
    @sannarajuj9754 Год назад +9

    ಕಾಯುತಾ ಕುಳಿತುರುವೆ ಉಪಾಧ್ಯಕ್ಷ ನೋಡಕ್ಕೆ 50 days ಹಾಗುತ್ತೆ
    ಗೆದ್ದೇ ಗಲ್ಲುತ್ತೆ ಸಿನಿಮಾ

  • @kdeepak4u
    @kdeepak4u Год назад +6

    Udaya TV -> U2 -> Umapathi Sir Producer -> Upadhyaksha = UUUU

  • @prathapkharvi8302
    @prathapkharvi8302 Год назад

    All the best chikkanna sir❤

  • @dejaydiggaj3089
    @dejaydiggaj3089 Год назад +1

    I will watch this movie because of Kala madhyam

  • @KiranByndoor
    @KiranByndoor Год назад +1

    Dr bro interview madi❤

  • @dhondibakarajagi4977
    @dhondibakarajagi4977 Год назад +8

    Sadu Kokila sir interview madi sir

  • @VenkateshShetty35
    @VenkateshShetty35 Год назад +3

    Zero haters ❤

  • @dppraveen8963
    @dppraveen8963 Год назад

    ಚಿಕ್ಕಣ್ಣ ♥️🫂

  • @BestEventsBirthdayPartyPlanner

    All' the best ❤

  • @manglanagesh1581
    @manglanagesh1581 Год назад

    Chikkanna very nice.

  • @akashakhi7386
    @akashakhi7386 Год назад

    Wow kalamadyma

  • @thesameer1234
    @thesameer1234 Год назад +3

    Dr bro interview madi

  • @trishawadaki8034
    @trishawadaki8034 Год назад +2

    ಸಿದ ಸಾದ

  • @sahana5117
    @sahana5117 Год назад

    All da best 👍

  • @KANNADA_COMEDY_KC
    @KANNADA_COMEDY_KC Год назад +6

    Amar prasad interview madi sir❤