Immadi Pulakeshi Official Song - PS Praveen | ಇಮ್ಮಡಿ ಪುಲಕೇಶಿ | Sachin Araballi

Поделиться
HTML-код
  • Опубликовано: 4 ноя 2024

Комментарии • 1,5 тыс.

  • @PS_Praveen
    @PS_Praveen  Год назад +1434

    ಭೂಮಂಡಲದಲ್ಲೇ ಇದೇ ಮೊಟ್ಟ ಮೊದಲ ಇಮ್ಮಡಿ ಪುಲಕೇಶಿ ಮಹಾರಾಜರ ಹಾಡು, ನಮ್ಮ ಪ್ರಯತ್ನ ನಿಮಗೆ ಇಷ್ಟಾ ಆದ್ರೆ ದಯವಿಟ್ಟು ಹೆಮ್ಮೆಯಿಂದ Share ಮಾಡಿ ಹಾಗೂ Subscribe ಮಾಡಿ, ನಿಮ್ಮ ಅನಿಸಿಕೆಗಳನ್ನ Comments ಮೂಲಕ ತಿಳಿಸಿ
    ಜೈ ಚಾಲುಕ್ಯ ಚಕ್ರವರ್ತಿ

    • @manjunathatharihalli1918
      @manjunathatharihalli1918 Год назад +10

      ಸೂಪರ್ ಭಾಯ್.... ಲವ್ ಯು

    • @Ere-ya
      @Ere-ya Год назад +13

      ಇಮ್ಮಡಿ ಪುಲಕೇಶಿ ಅರಸರಿಗೆ ಜೈ❤💛

    • @akshu577
      @akshu577 Год назад +5

      🔥🔥 ಜೈ ಪುಲಕೇಶಿ.. 🔥🔥
      RAP ಭಾಗ ಮಾತ್ರ 🔥🔥🔥

    • @akshu577
      @akshu577 Год назад +6

      Jio saavan alli ee song siguttilla... Yenanta search maadbeku

    • @akshu577
      @akshu577 Год назад +2

      Jio saavan ella ee song...

  • @Venkatesh-rd4nb
    @Venkatesh-rd4nb 8 месяцев назад +10

    ಅಣ್ಣಾ ಸಂಗೀತ ತುಂಬ ಚನಾಗಿದೆ
    ಕನ್ನಡಿಗರ ಇತಿಹಾಸವನ್ನು ಕೆಲ ದುಷ್ಟರು ನಮ್ಮಿದ ಮರೆಮಚಿದರೆ

  • @balabhimanandoor3742
    @balabhimanandoor3742 9 месяцев назад +115

    ಈ ಸಲ ಐಪಿಎಲ್ ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಾಡು ಹಾಕಿದ್ರೆ...... ಬರೀ ಊಹಿಸಿಕೊಂಡ್ರೆ ಮೈ ರೋಮಾಂಚನ🔥🔥🙏

  • @sachinrana1932
    @sachinrana1932 Год назад +7

    Ivara Hesaru innu doddadagi belibeku history repeat agbeku

  • @BKGAMINGKANNADA5
    @BKGAMINGKANNADA5 Год назад +149

    ಸಾಮ್ರಾಟರ ಸಾಮ್ರಾಟ ಶ್ರೀ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿ ಮಹರರಿಗೆ ಜಯವಾಗಲಿ..🙏👑💛❤️ (ಜೈ ರಾಯಣ್ಣ)👑💛❤️

  • @ramums8581
    @ramums8581 Год назад +5

    ಚಿಂದಿ 👌👌 ಪೇಸ್ಬುಕ್ ಪೇಜೊಂದರಲ್ಲಿ ನೋಡಿದ್ದೆ... ತುಂಬಾ ಅದ್ಬುತವಾಗಿ ಮಾಡಿದ್ದಿರಾ..

  • @kannadaeditor8752
    @kannadaeditor8752 Год назад +324

    ಅಖಂಡ ಭಾರತದ ಆಳಿದ ಏಕೈಕ ಕನ್ನಡ ನಾಡಿನ ದೊರೆ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜಯವಾಗಲಿ 💛❤️🗡️🐗🇮🇳👑🙏😍😍

    • @jaami5283
      @jaami5283 Год назад +2

      The great ashock 😄😄

    • @nagarajnagu1201
      @nagarajnagu1201 Год назад +10

      Rastrakut shree 3 th govindha

    • @AnveerappaNavani-r9h
      @AnveerappaNavani-r9h 11 месяцев назад

      " SUPER VIDEO. " 🙏❤🇮🇳🇮🇳🕉🕉🚩🚩 " JAI, KARNATAKA MAATE . " 🙏🙏 BHARAT MAATA KI JAI. 🙏🙏

    • @ULLASTDL
      @ULLASTDL 9 месяцев назад

      ​@@nagarajnagu1201ಅದರ ಅರ್ಥ ಮೊದಲ ಕನ್ನಡದ ಸಾಮ್ರಾಟ ಇಮ್ಮಡಿ ಪುಲಕೇಶಿ

  • @udachappa1540
    @udachappa1540 Год назад +152

    ಅಖಂಡ ಭಾರತವನ್ನು ಆಳಿದ ಏಕೈಕ ಕನ್ನಡ ನಾಡಿನ ದೊರೆ ಇಮ್ಮಡಿ ಪುಲಕೇಶಿ ಮಹಾರಾಜರಿಗೆ ಜಯವಾಗಲಿ💛❤️🚩🔥🗡️🗡️🙏🥰🥰🇮🇳

  • @CHETAN11441
    @CHETAN11441 Год назад +523

    ನೌಕಾಪಡೆಯ ⛵ ಪಿತಾಮಹ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ❤

    • @basanagoudamalagoudar3465
      @basanagoudamalagoudar3465 Год назад +12

      Anna shivaji maharaj Alva

    • @CHETAN11441
      @CHETAN11441 Год назад

      @@basanagoudamalagoudar3465 ಹಿಂದೆ ರಾಷ್ಟ್ರೀಯ ಭಾಷೆ ಅನ್ನೋದು ಎಷ್ಟು ಸುಳ್ಳೋ,
      ಇಮ್ಮಡಿ ಪುಲಿಕೇಶಿ ಮಹಾರಾಜರು ನೌಕಾಪಡೆಯ ಪಿತಾಮಹ ಅನ್ನೋದು ಅಷ್ಟೇ ಸತ್ಯ 💯 ಸತ್ಯ 💯 ಸತ್ಯ 💯 ಸತ್ಯ 💯

    • @vikaspoojari1199
      @vikaspoojari1199 Год назад +54

      ​@@basanagoudamalagoudar3465who is shivaji?? The on who looted north Karnataka and defeated by belawadi mallamma and chikkdevaraj wadeyar or someone else?

    • @shridharchandaki5680
      @shridharchandaki5680 Год назад

      ​@@basanagoudamalagoudar3465ಯಾರ ಹೇಳಿದ್ದ ತಮ್ಮಾ ಅದನ್ನ....

    • @sandeepstories17
      @sandeepstories17 Год назад +9

      ​@@vikaspoojari1199 bro asta keelagi yarnu nodabedi yakandre shivaji maharajaru hindu religion ann kapadade iddidre ellaru moghal ra kaili sikku muslims agbekittu . Neevu iga hemme inda helikollo karnataka dalli ellaru namaz madbekagittu (not compare shivaji & immadi pulakeshi )

  • @Anand_man
    @Anand_man Год назад +7

    ಒಂದು ಕ್ಷಣ ಮೈ ರೋಮಾಂಚನವಾಯಿತು, ವೀರ, ಧೀರ, ಶೂರ, ಕನ್ನಡ ಕುಲತಿಲಕ, ಚಾಲುಕ್ಯ ಪರಮೇಶ್ವರ, ದಕ್ಷಿಣ ಪತೇಶ್ವರ, ಇಮ್ಮಡಿ ಪುಲಿಕೇಶಿ ಮಹಾರಾಜ 🚩 ಜೈ ಜೈ ಜೈ 💛❤️

  • @vitthalrk5375
    @vitthalrk5375 Год назад +248

    ಇದಿನ್ನೂ ಮೊದಲ ಅಧ್ಯಾಯ ಇನ್ನೂ ಮುಂದೆ ಕತೆ ಶುರು ಆಗುತ್ತೆ ಜೈ ಜೈ ಇಮ್ಮಡಿ ಪುಲಕೇಶಿ ಮಹಾರಾಜ್ 💛❤️🚩🚩🚩 ಜೈ ಜೈ ಭುವನೇಶ್ವರಿ 💛❤️

  • @YashwanthkvYashwanthkv
    @YashwanthkvYashwanthkv Месяц назад +2

    ನಮ್ಮ ಹೆಮ್ಮೆಯ ಇಮ್ಮಡಿ ಪುಲಕೇಶಿ 👑

  • @jawari_media
    @jawari_media Год назад +723

    "ಮಾಧುರ್ಯಂಗೆ ಮಾಧುರ್ಯನ್ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ" ಚಾಲುಕ್ಯ ಪರಮೇಶ್ವರ 🔥🚩😎

    • @VijayRaj-oj1sd
      @VijayRaj-oj1sd Год назад +1

      ❤❤❤❤

    • @ravikumarakk6346
      @ravikumarakk6346 Год назад +2

    • @gopigowda7655
      @gopigowda7655 Год назад +6

      ಈ ಸಾಲುಗಳು ಯಾವ್ದೋ ಶಾಸನ ದಲ್ಲಿ ನೋಡಿದೀನಿ....❤️👍🙏

    • @BlueBird-zg7br
      @BlueBird-zg7br Год назад

      ​@@gopigowda7655ಕಪ್ಪೆ ಅರಭಟ್ಟನ ಶಾಸನ ಬದಾಮಿ

    • @sachinnayaka32
      @sachinnayaka32 Год назад

      ​@@gopigowda7655ಕಪ್ಪೆ ಅರಭಟ್ಟನ ಶಾಸನ

  • @Malenadu_moto_vloger
    @Malenadu_moto_vloger Год назад +23

    ನಮ ಬಾಸ್ದು ಸಾಂಗ್ ಮಡಿದಿಕ್ಕೆ ನಿಮ್ಗೆ ಕೋಟಿ ಕೊಟಿ ಪ್ರಣಾಮಗಳು 🚩🕉️🙏🙏🙏

  • @mallikarjunspoojari7333
    @mallikarjunspoojari7333 Год назад +202

    🚩ಹಿಂದೂ ಧರ್ಮದ ಸಾಮ್ರಾಟ ನಮ್ಮ ಕನ್ನಡಿಗ ಇಮ್ಮಡಿ ಪುಲಿಕೇಶಿ... ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಬೌಮರು 💛❤️

    • @MR_NANYA_09
      @MR_NANYA_09 Год назад +1

      Kid's ☕☕😂

    • @ಮೌನೇಶಕಿಚ್ಚಸುದೀಪ್ವಿಶ್ವಕರ್ಮ-ಠ9ಚ
      @ಮೌನೇಶಕಿಚ್ಚಸುದೀಪ್ವಿಶ್ವಕರ್ಮ-ಠ9ಚ Год назад +7

      ​@@MR_NANYA_09ಶ,,ಭ,,ಗ😅 ನೀನು ಗುರುವೆ

    • @DhanushRaj-yc8wy
      @DhanushRaj-yc8wy Год назад

      ​@@MR_NANYA_09ನಿಜಾನೆ ಅವ್ನ್ ಹೇಳ್ತಾ ಇರೋದು
      ಇನ್ನೇನ್ ಗಾಂಡು ಸೂಳೆಮಗ ಚಿವಾಜಿ ಅನ್ಕೊಂಡಿದೀಯ 😄

    • @abdulrehemannaragund2409
      @abdulrehemannaragund2409 11 месяцев назад

      Not kannadiga, all are human beings only

    • @MR_NANYA_09
      @MR_NANYA_09 11 месяцев назад

      @@ಮೌನೇಶಕಿಚ್ಚಸುದೀಪ್ವಿಶ್ವಕರ್ಮ-ಠ9ಚ ಅಪ್ಪಗ ಹುಟ್ಟಿದ್ದರ ಪುರ ಕಾಮೆಂಟ್ ಹಾಕ ಲೇ ಅರ್ಧ-ಮರ್ಧ ಹುಟ್ಟಿದ half ಸೊಳೆಮಗನ 😂🤣

  • @sachinpsachi
    @sachinpsachi 8 месяцев назад +11

    ನೌಕಾಪಡೆ ಪಿತಾಮಹ , ದಕ್ಷಿಣ ಪತೇಶ್ವರ, ಚಾಲುಕ್ಯ ಪರಮೇಶ್ವರ, ಹಿಂದೂ ಹೃದಯ ಸಾಮ್ರಾಟ. ಕನ್ನಡಿಗರ ವಜ್ರ , ಶ್ರೀ ರಾಜ ಇಮ್ಮಡಿ ಪುಲಿಕೇಶಿ ಮಹಾರಾಜರು👑..💛❤️

  • @MahanteshShahapurkar-f8t
    @MahanteshShahapurkar-f8t Год назад +191

    ಜೈ ಹಿಂದೂ ಹೃದಯ ಸಾಮ್ರಾಟ್ ನೌಕಾದಳ ಪಿತಾಮಹ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜ💛❤️

    • @bandkithko6494
      @bandkithko6494 Год назад +2

      Wrong information 🍼 baby😂😂

    • @MR_NANYA_09
      @MR_NANYA_09 Год назад +1

      Kuch bhi 😂

    • @MR_NANYA_09
      @MR_NANYA_09 Год назад +1

      Kid's ☕😂

    • @ULLASTDL
      @ULLASTDL 9 месяцев назад +3

      ​@@MR_NANYA_09 it's true read first history book not Google 😂 he is the founder of Navy immadi pulakeshi first read history not Google 😂😂

    • @basukaragond4214
      @basukaragond4214 9 месяцев назад

      ​@@bandkithko6494google baby😂😂

  • @basavaraj99kembhavi48
    @basavaraj99kembhavi48 Год назад +6

    ಜೈ ಶ್ರೀರಾಮ್, ಜೈ ಸನಾತನ ಹಿಂದೂ ಧರ್ಮ, ಜೈ ಹಿಂದೂ ಹೃದಯ ಸಾಮ್ರಾಟ ಇಮ್ಮಡಿ ಪುಲಕೇಶಿ.
    ಜೈ ಭವಾನಿ
    ಜೈ ಛತ್ರಪತಿ ಶಿವಾಜಿ ಮಹಾರಾಜ.
    ಇಮ್ಮಡಿ ಪುಲಕೇಶಿ ಸಾಮ್ರಾಟರು, ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಇಬ್ಬರೂ ಕೂಡ ಹಿಂದೂ ಧರ್ಮದ ಸಿಂಹಗಳು, ದಯವಿಟ್ಟು ಭೇದ ಮಾಡ್ಬೇಡಿ.

  • @rajudurgad1369
    @rajudurgad1369 Год назад +44

    ನನ್ನ ಆಶೆ ಏನೆಂದರೆ ಈ ಹಾಡು ನಮ್ಮಗೆ ಹೇಗ್ ಆರ್ಥ ಆಗುತ್ತೋ ಹಾಗೆ ಬೇರೆ ರಾಜ್ಯಕ್ಕೂ ಆರ್ಥ ಆಗಬೇಕು ಅದಕ್ಕೆ ಇದು ಕನ್ನಡ ಮತ್ತೆ ಹಿಂದಿಯಲ್ಲಿ ಬರ್ಲಿ ......

  • @TheChintu-il3sq
    @TheChintu-il3sq 10 месяцев назад +2

    Chindi Guru, jai dakshina patheshwara!!

  • @smileynanda8017
    @smileynanda8017 Год назад +11

    ಇದು ಇನ್ನು ಮೊದಲ ಅಧ್ಯಯ ಇನ್ನು ಮುಂದೆ ನೋಡಿ ನಮ್ಮ ಕನ್ನಡಿಗರ ಆರ್ಭಟ 🙏😘 ಜೈ ಇಮ್ಮಡಿ ಪುಲಕೇಶಿ ಮಹಾರಾಜ 🙏😘🫀🧿💝 ಜೈ ಕನ್ನಡಿಗ💛❤️ ಕಧನಧೋಳ್ ಕನ್ನಡಿಗರನ್ನ ಕೆಣಕಿ ಉಳಿದವರಿಲ್ಲ🔥😎🦁

  • @basavarajankalagi7943
    @basavarajankalagi7943 Год назад +33

    ಇದು ಇವಾಗ ಮೊದಲ ಅಧ್ಯಾಯ... ಕಥೆ ಇನ್ನುಮುಂದೆ ಆರಂಭವಾಗಲಿದೆ... ಜೈ ಇಮ್ಮಡಿ ಪುಲಿಕೇಶಿ ❤ ಜೈ ಕರ್ನಾಟಕ

  • @fanofpulakeshi280
    @fanofpulakeshi280 Год назад +46

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ಹಾಡು ಕೇಳುತ್ತಿದ್ದರೆ ಮೈ ಝೂಮ್ ಅನ್ನಿಸುತ್ತಿದೆ ಜೈ ಇಮ್ಮಡಿ ಪುಲಿಕೇಶಿ ❤🎉

  • @massmaruthi9675
    @massmaruthi9675 Год назад +3

    ಮೈ ಜುಮ್ಮೆನಿಸೋ ಹಾಡು.....
    ಈ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗಬೇಕು ಕನ್ನಡಿಗರು 💛❤️

  • @kdcreations114
    @kdcreations114 Год назад +60

    ಮೊಳಗಲಿ ದಕ್ಷಿಣ ಪಥೇಶ್ವರನ ಝೇಂಕಾರ ❤ ಅದ್ಭುತವಾದ ಹಾಡು.. ಒಳ್ಳೆದಾಗಲಿ 🎉

  • @RamKrishna-vv4rb
    @RamKrishna-vv4rb Год назад +2

    ನಮ್ಮ ಕನ್ನಡಿಗರ ಹಿರಿಮೆ ಜಗತ್ತಿಗೆ ತಿಳಿಯ ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಆದಷ್ಟು ನಮ್ಮ ದಕ್ಷಿಣ ಪಥೇಶ್ವರನ ಸಿನಿಮಾ ಬರಲಿ ಆ ಸಿನಿಮಾ ಎಲ್ಲಾ ದಾಖಲೆಗಳು ಮುರಿಯಲಿ ಜೈ ಕರ್ನಾಟಕ, ಜೈ ಹಿಮ್ಮಡಿ ಪುಲಿಕೇಶಿ, ಜೈಭೀಮ್,😍💛❤️

  • @baleshpujeri1419
    @baleshpujeri1419 Год назад +77

    ಜೈ ಇಮ್ಮಡಿ ಪುಲಕೇಶಿ ಮಹಾರಾಜ ಅಖಂಡ ಭಾರತದ ಅಧಿಪತಿ 💛❤️👑

  • @irayyadodamani
    @irayyadodamani Год назад +9

    💛ನಮ್ಮ ಕನ್ನಡಿಗ ಇಮ್ಮಡಿ ಪುಲಕೇಶಿ ಮಹಾರಾಜಾ ನಮ್ಮ ಜಿಲ್ಲೆ ಬಾಗಲಕೋಟೆ 🚩❤️

    • @raamappu8757
      @raamappu8757 Год назад +1

      Aadre Bagalkot li avru statue ella 😢😢 namdu kerur

  • @thebharathbk
    @thebharathbk Год назад +38

    ಕರ್ಣಾಟ ಬಲ ಅಜೆಯಂ ... ಇಮ್ಮಡಿ ಪುಲಕೇಶಿ ಪುಲಕೇಶಿ 2:26 that part is totally lit🔥 wonderful lyrics beautifully written. ಇಂತಹ ಪ್ರಯತ್ನ ಮಾಡಿದ ತಂಡಕ್ಕೆ ಎಲ್ಲಾ ಕನ್ನಡಿಗರ ಹಾರೈಕೆ ಎಂದಿಗೂ ಇರಲಿ🎉

  • @venkateshn9486
    @venkateshn9486 Год назад +22

    ಹಿಂದೂ ಹೃದಯ ಸಾಮ್ರಾಟ ನಮ್ಮ ಹೆಮ್ಮೆಯ ಕನ್ನಡಿಗ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ ಜೈ ಜೈ 💛❤️🔥🔥⭐💥💪💪

  • @basuhugar6164
    @basuhugar6164 Год назад +45

    ಸಾಮ್ರಾಟರಿಗೆ ಸಾಮ್ರಾಟ ಇಮ್ಮಡಿ ಪುಲಕೇಶಿ ಮಹಾರಾಜರಿಗೆ ಜೈ💛❤️

  • @shashikumarjogannavar6864
    @shashikumarjogannavar6864 11 месяцев назад +5

    ಕನ್ನಡಿಗರ ಎಸ್ಟೊದಿನದ ಕನಸು ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ 🔥🔥🔥🙇🙇🙇🙇 ಧಕ್ಶಿನ ಪಥೇಶ್ವರ ನಿನಗೆ ನನ್ನದೊಂದು ನಮನ ~🙏🙏🙏🙏🙏

  • @veeranagoudachanivirapla1473
    @veeranagoudachanivirapla1473 Год назад +44

    ಜೈ ಇಮ್ಮಡಿ ಪುಲಿಕೇಶಿ 🚩🚩🙏 ಅಖಂಡ ಭಾರತ ಗೆದ್ದ ಏಕೈಕ ಮಹಾರಾಜ 😍
    King of Chalukya's Emper 🚩💜❤

  • @_SHIVAS_TERRITORY_
    @_SHIVAS_TERRITORY_ 6 месяцев назад +2

    Bro literally I was waiting for it❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥

  • @baleshpujeri1419
    @baleshpujeri1419 Год назад +76

    ಜೈ ಹಿಂದೂ ಸಾಮ್ರಾಟ ಇಮ್ಮಡಿ ಪುಲಿಕೇಶಿ ಮಹಾರಾಜ 💛❤️👑

    • @maninvivekkannadiga884
      @maninvivekkannadiga884 Год назад +3

      Ellu yake Hindu annodu tartira ...manushyaragi nodi

    • @yashb_official__2102
      @yashb_official__2102 Год назад +4

      ಜೈ ಹನುಮಾನ🚩 ಜೈ ಇಮ್ಮಡಿ ಪುಲಕೇಶಿ, ಜೈ ಶ್ರೀ ರಾಮ್🙏, ಜೈ ಸನಾತನ ಧರ್ಮ

  • @sumar3525
    @sumar3525 11 месяцев назад +4

    ತುಂಬಾ ಖುಷಿ ಆಯಿತು ಸಾಂಗ್ ನಮ್ಮ ಕನ್ನಡದ ಹೆಮ್ಮೆ ಅಖಂಡ ಭಾರತವನ್ನು ಆಳಿದ ಏಕೈಕ ಕನ್ನಡದ ಮೊದಲ ದೊರೆ 🙏🙏🙏🙏🙏😇😇😇😇😇😇😇😇😇

  • @GANESHAPPU1729
    @GANESHAPPU1729 Год назад +37

    ಮೊದಲನೆಯದಾಗಿ ಪ್ರವೀಣ್ ಅಣ್ಣನಿಗೆ ಧನ್ಯವಾದಗಳು ♥️
    💛❤️ ಜೈ ಇಮ್ಮಡಿ ಪುಲಕೇಶಿ ಮಹಾರಾಜರಿಗೆ ❤️‍🔥 ಅಖಂಡ ಭಾರತದ ಚಕ್ರವರ್ತಿ 💛❤️💛❤️💛❤️💛❤️💛❤️❤️💛❤️💛❤️💛❤️💛❤️💛❤️💛❤️

  • @babukunshi2334
    @babukunshi2334 Год назад +23

    ಹಾಡಿನ ಪ್ರಾರಂಬದಲ್ಲೇ ಒಂದು ಕ್ಷಣ ಮೈ ರೋಮಾಂಚನವಾಯಿತು ಕನ್ನಡಿಗರಾದ ನಮಗೆಲ್ಲ ಸಂತಸದ ಕ್ಷಣ ನಮ್ಮ ದೊರೆಯ ಸಾಹಸವನ್ನು ನಾವು ಕೂಡ ಹಾಡಿನ ಮೂಲಕ ಕೇಳಿ ಕುಣಿದು ಕುಪ್ಪಳಿಸಬಹುದು. ✊🏻💛❤

  • @proudtobekannadiga5776
    @proudtobekannadiga5776 Год назад +35

    ಸಾಮ್ರಾಟ್ರಿಗೆಲ್ಲ ಸಾಮ್ರಾಟ ನಮ್ಮ ನೌಕ ಪಡೆಯ ಪಿತಾಮಹ ಇಮ್ಮಡಿ ಪುಲಕೇಶಿ💛❤️ ಜೈ ದಕ್ಷಿಣಾ ಪಥಾಶ್ವೇರ ✊🤙💪💥🙏🏻🔥

  • @rakeshpatil3287
    @rakeshpatil3287 Месяц назад +3

    ಜೈ ಚಾಲುಕ್ಯ ಚಕ್ರವರ್ತಿ ಇಮಡಿ ಪುಲಕೇಶಿ 💛❤️ ಕರ್ನಾಟಕ ಬಲ ಸಿಂಹ

  • @abhi_uppar_06
    @abhi_uppar_06 Год назад +12

    #ಜೈ_ಶ್ರೀ_ರಾಜ_ಇಮ್ಮಡಿ_ಪುಲಿಕೇಶಿ_ಮಹಾರಾಜ್❤

  • @nandureddy6535
    @nandureddy6535 Год назад +18

    ಸಿಹಿಯಾಗಲಿ ನಿಮ್ಮ ತಂಡಕ್ಕೆ. ಕನ್ನಡಿಗರ ಆಶೀರ್ವಾದ ಬೆಂಬಲ ಸದಾ ನಿಮ್ಮ ತಂಡದಮೇಲಿರಲಿ❤❤❤❤❤ ಜಯ ಜಯ ಪರಮೇಶ್ವರ ಪುಲಕೇಶಿ ಮಹಾರಾಜ

  • @pradeepgadagi3592
    @pradeepgadagi3592 Год назад +40

    💥👑👑👑💛❤️ ಬೆಳಗಾವಿ ರಾಜ್ಯೋತ್ಸವ ಈ ಬಾರಿ ಈ ಹಾಡಿನಿಂದ ಅದ್ದೂರಿ ಜೈ ಇಮ್ಮಡಿ ಪುಲಿಕೇಶಿ 👑💥🙏🚩

  • @Naveen-...777
    @Naveen-...777 9 месяцев назад +3

    ಜೈ ಜೈ ಇಮ್ಮಡಿ ಪುಲಕೇಶಿ ಮಹಾರಾಜ್...💛❤️🧡🚩

  • @kiranhosmani
    @kiranhosmani Год назад +39

    ದನ್ಯವಾದಗಳು ಸಚಿನ್ ಅಣ್ಣಾ, ಪ್ರವೀಣ್ ಇದು ಹಾಡು ಅಷ್ಟೇ ಅಲ್ಲ ಕನ್ನಡದ ಮೂಲ ಹಾಡು ಇದಾಗಲಿ 🙏🏻🧡❤️ಜೈ ಇಮ್ಮಡಿ ಪುಲಕೆಶಿ ❤ಜೈ ರಾಯಣ್ಣ ❤ಜೈ ಚೆನ್ನಮ್ಮ❤ಒಳ್ಳೇದಾಗ್ಲಿ ♨️

  • @lokeshhb692
    @lokeshhb692 Год назад +2

    Anna tumba chenngide hige munduvareshi

  • @TheGangadkaar
    @TheGangadkaar Год назад +32

    ಚಾಲುಕ್ಯ ಸಾಮ್ರಾಟ 🔥
    💛❤️ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜಯವಾಗಲಿ

  • @RAVISO-m8u
    @RAVISO-m8u Год назад +3

    ಲೈರಿಕ್ಸ್ ಸೂಪರ್ 😍 ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ

  • @janapadaloverbasu8022
    @janapadaloverbasu8022 Год назад +48

    ಜೈ ಇಮ್ಮಡಿ ಪುಲಿಕೇಶಿ ಮಹಾರಾಜ 💛❤️ ಜೈ ಕರ್ನಾಟಕ ಮಾತೇ💛❤️

  • @prakashpawar4566
    @prakashpawar4566 Год назад +4

    ಮರಾಠರಿಂದ ಒಂದು ಮೆಚ್ಚುಗೆ ಜೈ ಇಮ್ಮಡಿ ಪುಲಿಕೇಶಿ ⛳️ ಜೈ ಶಿವಾಜಿ ⛳️ ಜೈ ಹಿಂದೂ ರಾಷ್ಟ್ರ 🕉

  • @Kotresha13
    @Kotresha13 Год назад +13

    ಮೈ ರೋಮಾಂಚನಗೊಳಿಸುವ ಸಾಲುಗಳು 🤩🤩🤩 ಒಳ್ಳೇದಾಗ್ಲಿ 🤩💛❤️🙌🏼ಜೈ ಕನ್ನಡ 💛❤️

  • @pavanmkd
    @pavanmkd Год назад +22

    ಚಾಲುಕ್ಯ ಸಾಮ್ರಾಜ್ಯದ ಶ್ರೇಷ್ಠ ದೊರೆ ದಕ್ಷಿಣ ಪಥೇಶ್ವರ ಶ್ರೀ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ 💛❤️👑🙏

  • @muttannajadi692
    @muttannajadi692 10 месяцев назад +5

    ತ್ರಿ ಸಾಗರಗಳಿಂದಾವೃತ್ತದ ಅಧಿಪತಿ..... 💛❤️🥰

  • @akshaydushyanth9720
    @akshaydushyanth9720 Месяц назад +1

    Edhu edhu bekagirodu 👏🏻👌🏻

  • @shrishailkalyanashetti3487
    @shrishailkalyanashetti3487 11 месяцев назад +6

    ಜೈ ಹಿಂದೂ ಹೃದಯ ಸಾಮ್ರಾಟ್ ನೌಕಾದಳ ಪಿತಾಮಹ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜ

  • @thehope2607
    @thehope2607 Год назад +3

    ಅದ್ಭುತ ಸಾಂಗ್, ಹೆಮ್ಮೆಯಿಂದ ಹೇಳುವೆ ನಾನೊಬ್ಬ ಕನ್ನಡಿಗ, ಕನ್ನಡ ರಾಜ್ಯೋತ್ಸವಕ್ಕೆ ಬೇಕಾಗಿತ್ತು 👌
    ನಿಮ್ಮ ಕೆಲಸಕ್ಕೆ ಧನ್ಯವಾದಗಳು. ಚನ್ನಾಗಿ ಮೂಡಿ ಬಂದಿದೆ 💐💐💐🙏🙏

  • @Armylover_008
    @Armylover_008 Год назад +14

    💥ಸಾಂಗ ಬೆಂಕಿ ಅಣ್ಣಾ 💪💛❤️ ಜೈ ಇಮ್ಮಡಿ ಪುಲಿಕೇಶಿ 👑😇😘

  • @sp79523
    @sp79523 Год назад +4

    ಇನ್ನು ಬೆಳವಣಿಗೆ. ಪ್ರಾರಂಭ... ಈ ಹಾಡು...ತುಂಬಾ ಚೆನ್ನಾಗಿದೆ...ಮತ್ತು ನಮ್ಮವರನ್ನು ... ಬೆಳೆಸೋಣ....❤❤❤❤

  • @shwetaPattanshatti
    @shwetaPattanshatti Год назад +2

    ಚಾಲುಕ್ಯರ ನಾಡು... ನಮ್ಮ ಬಾದಾಮಿಯ ಇಮ್ಮಡಿ ಪುಲಕೇಶಿ....😎😎😎😎 ರೋಮಂಚನಾಗೊಳಿಸುವ ಸಂಗೀತ ಮತ್ತು ಸಾಹಿತ್ಯ.....😊😊 🔥🔥🔥🔥 ಪ್ರತಿ ಸಾಲೂ ಇಮ್ಮಡಿ ಪುಲಕೇಶಿಯ ಶೂರ ವಿರತ್ವ ಅವರ ವಿಜಯಯಾತ್ರೆ ತುಂಬಾ ಚೆನ್ನಾಗಿದೆ🔥🔥.... super vibe🔥🔥🔥

  • @dacchubeatofficial
    @dacchubeatofficial Год назад +35

    ನೌಕಾಪಡೆಯ ಪಿತಾಮಹ ⚓️ ಇಮ್ಮಡಿ ಪುಲಕೇಶಿ ಮಹಾರಾಜರಿಗೆ ಜೈ 💛❤️ ಜೈ ಕರ್ಣಾಟ ಬಲಂ 🌍

  • @Sagar_i.r
    @Sagar_i.r Год назад +4

    ಕದನದೊಳ್ ಕನ್ನಡಿಗನ ಕೆಣಕಿ ಉಳಿದವರೆಲ್ಲ...💫💫❤️💛

  • @yogeshchakravarthy4199
    @yogeshchakravarthy4199 Год назад +28

    ಧನ್ಯವಾದಗಳು ಸಾರ್, ನಿಮ್ಮ ಪ್ರಯತ್ನಕ್ಕೆ ಸಖತ್ ಹಾಡು ಬಂದಿದೆ ಕೇಳುಗರಿಗೆ ಮೈ ರೋಮoಚನ 💛♥️
    ಕರ್ಣಾಟ ಬಲ ಅಜೇಯo
    ಜೈ ಇಮ್ಮಡಿ ಪುಲಿಕೇಶಿ

  • @feelingboys4959
    @feelingboys4959 Год назад +16

    ಕರ್ನಾಟಕದ ಹೆಮ್ಮೆಯ ಪುತ್ರ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮಹಾರಾಜರಿಗೆ ಜಯವಾಗಲಿ ❤️💛🚩

  • @sharanukandagal299
    @sharanukandagal299 Год назад +19

    ಜೈ ಇಮ್ಮಡಿ ಪುಲಕೇಶಿ ಮಹಾರಾಜ ❤️💛

  • @ವೀರಕನ್ನಡಿಗ-ಹ8ಞ
    @ವೀರಕನ್ನಡಿಗ-ಹ8ಞ 11 месяцев назад +3

    ಜೈ ಪ್ರಥಮ ಹಿಂದೂ ಸಮ್ರಾಟ
    ಜೈ ವೀರ ಹಿಂದೂ ಕನ್ನಡಿಗ

  • @BlueBird-zg7br
    @BlueBird-zg7br Год назад +2

    ಅದ್ಭುತ ಪದಗಳಲ್ಲಿ ವರ್ಣಿಸಲಾಗದ ಈ ಹಾಡು ಕೇಳಿ ತುಂಬಾ ಖುಷಯಾಯಿತು #ದಕ್ಷಿಣ_ಪತೇಶ್ವರ #ಪರಮೇಶ್ವರ #ಗಂಡರಗಂಡ #ದಕ್ಷಿಣ_ಸಮುದ್ರಾಧಿಪತಿ #ಜೈ_ಇಮ್ಮಡಿ_ಪುಲಕೇಶಿ_ಚಕ್ರವರ್ತಿ

  • @kirans4666
    @kirans4666 Год назад +14

    ಹೆಮ್ಮೆ ಪಡುವ ಕನ್ನಡಿಗರಿಗೆ ಇನ್ನೂ ಸ್ವಾಭಿಮಾನ ಕೊಡು ಶಕ್ತಿ ಕೊಡು ಪರಮೇಶ್ವರ ❤

  • @virupaksha473
    @virupaksha473 Год назад +2

    ನಿಮ್ಮ ಈ ಪ್ರಯತ್ನಕ್ಕೆ ನಾನೆಂದಿಗೂ ಚರಾರುಣಿ ನಿಮ್ಮ ಈ ಪ್ರಯತ್ನ ಮುಂದುವರೆಯಲಿ ❤❤❤

  • @UlavappaSanadi
    @UlavappaSanadi 11 месяцев назад +4

    ಕನ್ನಡದ್ ಹೆಮ್ಮೆಯ್ ರಾಜಮಹರಾಜರ್ ಬಗೆಗೆ ಸಾಂಗ್ ತುಂಬಾ ಚನ್ನಾಗಿ ಮೂಡಿಬಂದಿದೆ

  • @laxmikantpatil8492
    @laxmikantpatil8492 Год назад +4

    ಜೈ ಇಮ್ಮಡಿ ಪುಲಿಕೇಶಿ💛❤️
    ಜೈ ಕನ್ನಡಿಗ💛❤️

  • @luckydancestudiobadami9498
    @luckydancestudiobadami9498 Год назад +11

    ಸುಂದರವಾದ ಹಾಡು ಅಣ್ಣ 🙏🙏
    ನಮ್ದು ಬಾದಾಮಿ ಅಣ್ಣ ಇಮ್ಮಡಿ ಪುಲಕೇಶಿ ಏವಾರ ಹಾಡು ಕೇಳಿ ಸಂತೋಷವಾಯಿತು
    ನೆಕ್ಸ್ಟ್ ಇದೆ ಹಾಡಿಗೆ ನೃತ್ಯ ಮಾಡುತ್ತೇವೆ ಅಣ್ಣ

  • @laxmangoudhipparagi9446
    @laxmangoudhipparagi9446 Год назад +3

    ಹರ್ಷವರ್ಧನ ನ ಹರ್ಷವನ್ನು ಹೌಹಾರಿ ಹೋಗುವಂತೆ ಮಾಡಿದ್ದು ನಮ್ಮ ಇಮ್ಮಡಿ ಪುಲಿಕೇಶಿ, ಕರ್ನಾಟ ಬಲ ಪರಮೇಶ್ವರ್ ಗೆ ಜೈ

  • @kannadaalltech4323
    @kannadaalltech4323 Год назад +20

    ಕನ್ನಡಿಗರ ಹಿಂದೂ ಸಾಮ್ರಾಟ ದಕ್ಷಿಣ ಪತೇಶ್ವರ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ ❤🚩

  • @travelandlife360
    @travelandlife360 Год назад +8

    ಹಾಡು ಕೇಳ್ತಾ ಇದ್ರೆ ಮೈಯಲ್ಲಿ ಕರೆಂಟ್ ಪಾಸ್ ಆದಂಗ ಆಗುತ್ತೆ ಗುರು, ಲಿರಿಕ್ಸ್ ಮಾತ್ರ 🔥🔥

  • @chetandesai1175
    @chetandesai1175 Год назад +19

    ವೀರ ಕನ್ನಡಿಗರು ನಮ್ಮ ಹೆಮ್ಮೆಯ ಮಹಾರಾಜರು. ಜೈ ಕರ್ನಾಟಕ 💛❤️

  • @ygeshs4141
    @ygeshs4141 Год назад +20

    ಜೈ ಕರ್ನಾಟಕ ಮಾತೆ 💛❤️ ಜೈ ಇಮ್ಮಡಿ ಪುಲಿಕೇಶಿ ಮಹಾರಾಜ 🚩💛❤️

  • @LingeshaAllur
    @LingeshaAllur Год назад +12

    ಕನ್ನಡದ ಅಧಿಪತಿ ಇಮ್ಮಡಿ ಪುಲೀಕೇಶಿ ಗೆ ಜೈ ❤️❤️❤️💐💐💐

  • @basavarajankalagi7943
    @basavarajankalagi7943 Год назад +9

    ಜೈ ಇಮ್ಮಡಿ ಪುಲಿಕೇಶಿ ❤ ಜೈ ಸಂಗೊಳ್ಳಿ ರಾಯಣ್ಣ ❤ ಜೈ ಕಿತ್ತೂರು ರಾಣಿ ಚನ್ನಮ್ಮ

  • @manikantmumbari2295
    @manikantmumbari2295 Год назад +8

    ಅಖಂಡ ಭಾರತದ ಒಡೆಯ ಕನ್ನಡಿಗರ ಹೆಮ್ಮೆಯ ರಾಜ ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜ💛❤️🙏🏻🚩.....

  • @Dacchu_79
    @Dacchu_79 Год назад +8

    ನಮ್ಮ ನಿಮ್ಮೆಲ್ಲರ ಮೆಚ್ಚಿನ ರಾಜ ಇಮ್ಮಡಿ ಪುಳಿಕೆಶಿ ❤️ 👑👑👑👑

  • @veereshinchgeri4698
    @veereshinchgeri4698 Год назад +3

    🙏🙏ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ🙏 ಹಾಡು ತುಂಬಾ ಚೆನ್ನಾಗಿದೆ ಹಿನ್ನಲೆ ಸಂಗೀತ,ಒಳ್ಳೆ ಸಾಹಿತ್ಯ ಮತ್ತು ಸಂಯೋಜನೆ ನಮ್ಮ ಕನ್ನಡದಲ್ಲಿ ಈ ತರ ಹಾಡುಗಳು ಇನ್ನಷ್ಟು ಬರಲಿ ಜೈ ಕರ್ನಾಟಕ🙏

  • @surajkeste
    @surajkeste 11 месяцев назад +5

    ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ

  • @ravipatil318
    @ravipatil318 Год назад +1

    👏🏼ಒಂದೊಂದು ಅಕ್ಷರ ಸಹ ರೋಮಾಂಚಕ... Song ಸಕ್ಕತ್ ಆಗಿದೆ but ಇನ್ನೂ strong bass BGM ಇರ್ಬೇಕು ಅಂದಾಗ ಮಾತ್ರ ಕೇಳುಗನ ರೋಮ ರೋಮಗಳು ಎದ್ದುನಿಲ್ಲಲು ಸಾಧ್ಯ, ಆದ್ರೂ ಸಹ ನಿಮ್ಮ ಶ್ರಮಕ್ಕೆ ನಮ್ಮ ಮೆಚ್ಚುಗೆ ಸದಾ ಇರುತ್ತೆ ಒಳ್ಳೆದಾಗ್ಲಿ 👍🏼👌🏼
    ಹೀಗೆ ಸದಾ ನಮ್ಮ ನಾಡು ನುಡಿ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಗೀತೆಗಳು ರೂಪಗೊಳ್ಳಲಿ.🙏🏼

  • @sagarwaggi
    @sagarwaggi Год назад +15

    ಜೈ ಇಮ್ಮಡಿ ಪುಲಿಕೇಶಿ ಮಹಾರಾಜರು
    ಜೈ ಕರ್ನಾಟಕ ಮಾತೆ 💛❤️✊🙏🙏

  • @NagarajNagaraj-wv7oj
    @NagarajNagaraj-wv7oj Год назад +4

    ಚಾಲುಕ್ಯ ನಾಡಿನ ದೊರೆ ದಕ್ಷಿಣ ಪತೆಶ್ವರ ನೌಕಾ ಪಡೆಯ ಪಿತಾಮಹ ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜಾರಿಗೆ ಬಹುಪರಾಕ್ ಬಹುಪರಾಕ್ 🙏🙏❤️😍

  • @basvahunasagi-zx1lo
    @basvahunasagi-zx1lo Год назад +4

    ಬೆಂಕಿ ಸಾಂಗ್ ಅಣ್ಣೋರ ಕೇಳಿ ಮೈ ಜುಮ್ ಅಂತಿ🔥🔥
    ಜೈ ದಕ್ಷಿಣ ಪಥೇಶ್ವರ🚩

  • @nagappaterin9329
    @nagappaterin9329 Год назад +2

    ಹಿಂದೂ ಹೃದಯ ಸಾಮ್ರಾಟ🚩🚩🚩🚩🚩🚩, ದಕ್ಷಿಣದ ಪಥೇಶ್ವರ , ನೌಕಾಪಡೆಯ ಪಿತಾಮಹ , ಅಖಂಡ ಭಾರತವನ್ನು ಆಳಿದ ನಮ್ಮ ಹೆಮ್ಮೆಯ ಕರುನಾಡ ಚಕ್ರವರ್ತಿ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರಿಗೆ ಜೈ ಜೈ ಜೈ ಜೈ, ಜೈ ಡಾಕ್ಟರ್ ರಾಜಕುಮಾರ್ 💪💛❤️

  • @phakkirappas8779
    @phakkirappas8779 Год назад +8

    💛❤️ಜೈ ಚಾಲುಕ್ಯ ಪರಮೇಶ್ವರ್...👑 🇮🇳ಭಾರತಖಂಡದ ಅಧಿಪತಿ...🔥💥

  • @rahul_a5
    @rahul_a5 Год назад +7

    Super song brother 💥💥. Jai immadi Pulikeshi Maharaj 💛❤️🔥🔥

  • @gombehudugagani3740
    @gombehudugagani3740 Год назад +4

    ಕನ್ನಡದ ಸಾಮ್ರಾಟ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ 💛❤️ ಒಳ್ಳೆದಾಗಲಿ ಅಣ್ಣ ನಿಮಗೆ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇದೆ ರೀತಿ ಮುಂದೆ ಸಾಗಲಿ ನಿಮ್ಮ ಪಯಣ ❤🙏ಜೈ ಕನ್ನಡಿಗ 💛❤️

  • @girishmg777
    @girishmg777 Год назад +2

    ಜೈ ಕನ್ನಡ ಕುಲ ತಿಲಕ Answer ಪುಲಕೇಶಿ ಮಹಾ ರಾಜರಿಗೆ ಜಯವಾಗಲಿ ನಿಮ್ಮ ಪ್ರಯತ್ನಕ್ಕೆ ಎಲ್ಲಾ ಕನ್ನಡಿಗರ ಪ್ರೋತ್ಸಾಹ ಇದೆ ⚔️💪🔥

  • @smartkannadiga.1298
    @smartkannadiga.1298 Год назад +7

    ಇದು ನಮ್ಮ ಕನ್ನಡ, ಕರ್ನಾಟಕದ ಹೆಮ್ಮೆ 💛❤ ಜೈ ಕರ್ನಾಟಕ ಮಾತೇ ❤ಜೈ ಇಮ್ಮಡಿ ಪುಲಕೇಶಿ 💛❤

  • @marilingrampur5541
    @marilingrampur5541 Год назад +2

    ಖುಷಿಯಾಯಿತು bro ಈ ಸಾಂಗ್ ಕೇಳಿ ನಮ್ಮ ಹೆಮ್ಮೆಯ ರಾಜನ ಹಾಡು superb ಜೈ ಇಮ್ಮಡಿ ಪುಲಿಕೇಶಿ ಮಹಾರಾಜ 💛❤️ ಜೈ ಭುವೇಶ್ವರಿ ತಾಯಿ 💛❤️

  • @Manikanthpatil_official
    @Manikanthpatil_official Год назад +12

    ಅಕಾಂಡ ಭಾರತ ರಾಜ ನಮ್ಮ ಇಮ್ಮುಡಿ ಪುಲಕೇಶಿ ಮಹಾರಾಜರು🙏🙏

  • @NingarajMali
    @NingarajMali Год назад +10

    ನಮ್ಮ ನಾಡ ದೊರೆ ಅಖಂಡ ಭಾರತವನ್ನಾಳಿದ ಶೂರ ನಿಜವಾದ ಹಿಂದೂ ಸಾಮ್ರಾಟ 🥳💪😍😇🙏

  • @dirty9rx1966
    @dirty9rx1966 Год назад +3

    ಜೈ ಇಮ್ಮಡಿ ಪುಲಿಕೇಶಿ ಚಕ್ರವರ್ತಿ 👑💛❤️👑

  • @jyotibadavannavar2932
    @jyotibadavannavar2932 Год назад +3

    ಅಣ್ಣಾ ವಿಡಿಯೋ edit ಮತ್ತ ಸ್ಸಾಂಗ್ ವಟ್ 🔥🔥🔥🔥 ಬೆಂಕಿಯ 💛❤️💛❤️

  • @deepurannadeepuranna8178
    @deepurannadeepuranna8178 Год назад +10

    ನಾನೊಬ್ಬ ಕನ್ನಡಿಗ 💛❤️ ಜೈ ಭುವನೇಶ್ವರಿ ಜೈ ಇಮ್ಮಡಿ ಪುಲಿಕೇಶಿ 🙏

  • @hw8do
    @hw8do Год назад +2

    ಜಯ ಜಯ ಚಾಲುಕ್ಯ ಚಕ್ರೇಶ್ವರ

  • @YallappaMasaguppi
    @YallappaMasaguppi Год назад +7

    ಇಮ್ಮಡಿ ಪುಲಕೇಶಿ ಮಹಾರಾಜರಿಗೆ ಜೈ ❤💛