Kranthiveera Sangolli Rayanna - DJ Video Song New 2020 | Basavaraj Narendra | Jhankar Music

Поделиться
HTML-код
  • Опубликовано: 13 янв 2025

Комментарии • 3,2 тыс.

  • @JhankarFolkFactory
    @JhankarFolkFactory  4 года назад +971

    Watch Basavaraj Narendra's Latest Folk Song Yaara Magala Neenu - ಯಾರ ಮಗಳ ನೀನು : ruclips.net/video/gN3RkOJ85gg/видео.html
    ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ : facebook.com/Jhankarmusicfolk/

  • @mudakappamudakappa.p.kamba9557
    @mudakappamudakappa.p.kamba9557 4 года назад +66

    ಜೈ.ರಾಯಣ್ಣ.ಸಮಸ್ತ.ಹಾಲುಮತಬಾಂದವರಿಂದ.ದನ್ಯವಾದಗಳು.ಬಸವರಾಜ.ಅಣ್ಣನಿಮಗೂ.ನಿಮ್ಮಸಂಗಿತಬಳಗಕ್ಕೂ.

  • @ningappakambali5599
    @ningappakambali5599 4 года назад +142

    ❤️ಎಷ್ಟು ಕೇಳಿದರು ಬೆಸರವಾಗದ ಹಾಡು. ಭಾವನೆಗಳ ಸರಮಾಲೆ😍😍 ಬಹಳ ಸುಂದರ!!!!!👌🌟💥👑

  • @vittalkilari8299
    @vittalkilari8299 4 года назад +205

    ಈ ಹಾಡು ಹೇಳುವಾಗ ಮೈಯಲ್ಲಿನ ರೋಮಗಳು ಎದ್ದು ನಿಂತವು.....🔥🔥🔥 ಸಾಂಗ್
    ಆ ದೇಶಪ್ರೇಮಿ ರಾಯಣ್ಣನ ಆಶೀರ್ವಾದ ಯಾವತ್ತೂ ನಿಮ್ಮ ಮೇಲಿರುತ್ತದೆ..ಜೈ ರಾಯಣ್ಣ

  • @sidrameshny3545
    @sidrameshny3545 3 года назад +54

    ನೀರ ಬಿಟ್ಟ ದಂಡಿಮ್ಯಾಗ
    ಜಿಗದ ಬಂದೋ ಹುಲಿಯಂಗ
    Wow super song ❤️❤️....

  • @newjanapadasongs2586
    @newjanapadasongs2586 3 года назад +66

    ಬ್ರಿಟಿಷರ ಕಾಲದಲ್ಲಿ ನಡೆದ ಘಟನೆಯ ಕುರಿತು ಹಾಡಿದಕೆ ಧನ್ಯವಾದಗಳು ಸರ್ ರಾಯಣ್ಣ

  • @nagarajgiriyal8077
    @nagarajgiriyal8077 Год назад +29

    ರಾಯಣ್ಣನ ಚರಿತ್ರೆಯನ್ನು ಹಾಡಿದಕೆ ತುಂಬಾ ಧನ್ಯವಾದಗಳು ಬಸವರಾಜ ನರೇಂದ್ರ ಅಣ್ಣಾ

  • @MaheshKumar-fg7hr
    @MaheshKumar-fg7hr 4 года назад +142

    ಸಂಗೊಳ್ಳಿ ರಾಯಣ್ಣನ ಜೀವನ ಕಥೆಯನ್ನು ಒಂದು ಹಾಡಿನ ಮೂಲಕ ತೋರಿಸದವರಿಗೆ ತುಂಬಾ ಧನ್ಯ ವಾದಗಳು
    ಈಗೆ ಮುಂದೆ ಜಾಸ್ತಿ ಹಾಡು ರಚನೆ ಮಾಡಿ ಹಂತ ಹೇಳಿಕೊಳ್ಳುತ್ತೇನೆ
    And evara hacting super 🔥🔥🔥

  • @sanjuhipparagi8797
    @sanjuhipparagi8797 4 года назад +162

    ನಾನು 15 ವರ್ಷದಿಂದ ಬಸವರಾಜ್ ಸರ್ ಅವರ ನಾಟಕ ಮತ್ತು ಹಾಡಗಳನು ಕೇಳತೀನಿ, ನಾನು ನಿಮ್ಮ ದೊಡ್ಡ ಅಭಿಮಾನಿ ಈ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇತಿಹಾಸ ಸೃಷ್ಟಿಸೋದು ಗ್ಯಾರಂಟಿ

  • @ukjanapad1249
    @ukjanapad1249 4 года назад +263

    ತುಂಬಾ ತುಂಬಾ ಧನ್ಯವಾದಗಳು ಸರ್... ಹಾಲುಮತದ ಧರ್ಮ.. ನನ್ನ ಸಂಗೊಳ್ಳಿ ರಾಯಣ್ಣನ ಹಾಡು ಅತಿ ಮೃದುವಾಗಿ ಹಾಡಿದ್ದೀರಿ ತುಂಬಾ ಇಷ್ಟ ಆಯ್ತು... ನಿಮಗೆ ಸಂಗೊಳ್ಳಿ ರಾಯಣ್ಣ ಆಶೀರ್ವಾದ ಇರಲಿ... ಹಾಗೂ ಹಾಲುಮತದ ಎಲ್ಲಾ ಧರ್ಮದ ದೇವರು ನಿಮ್ಮ ಕಷ್ಟದಲ್ಲಿ ಕೈ ಹಿಡಿಲಿ ಅಂತ ಆ ದೇವರುಗಳಲ್ಲಿ ನನ್ನ ವಿನಂತಿ.. ಇಂತಿ ನಿಮ್ಮ ಚಿಕ್ಕ ಕಲಾವಿದ, 🙏🙏🙏🐏🐏🚩🚩

  • @ಬಸವಸುನಿಲ್ಅಕ್ಕಿಲಿಂಗಾಯತ

    ಅತ್ಯದ್ಭುತ ಸಂಗೀತ ಸಂಯೋಜನೆ
    ಜೈ ಕರ್ನಾಟಕ
    ಜೈ ಚೆನ್ನಮ್ಮ
    ಜೈ ರಾಯಣ್ಣ

  • @kumarakummi3496
    @kumarakummi3496 3 месяца назад +2

    Jai Rayanna 💛🙏🚩

  • @siddukarigar4142
    @siddukarigar4142 3 года назад +81

    ಎಲ್ಲಾ ಸಮಾಜದ ಹುಲಿ ರಾಯಣ್ಣ ಜೈ

  • @vittalyenagi3564
    @vittalyenagi3564 4 года назад +43

    ತುಂಬ ಹೃದಯದ ಧನ್ಯವಾದಗಳು ಬಸವರಾಜ್ ಅಣ್ಣಾ ಹಾಗೂ ಜೆಂಕರ ಮುಸಿಕ್ ಇಷ್ಟೋಂದು ಸುಮಧುರವಾದ ಗೀತೆಯನ್ನು ಒಬ್ಬ ಸ್ವಾತಂತ್ರ ಹೋರಾಟಗಾರನಿಗಾಗಿ ಮಾಡಿದ್ದೀರಿ ತುಂಬಾ ಧನ್ಯವಾದಗಳು

  • @sandeepshivannanavar1830
    @sandeepshivannanavar1830 4 года назад +66

    ರಾಯಣ್ಣನ ಸಾಹಸ ಪೌರುಷ ವನ್ನು ಹಾಡಿನ ಮೂಲಕ ಅತ್ಯಂತ ಸುಮಧುರವಾಗಿ ಹೇಳಿದ್ದಾರೆ ಬಸವರಾಜ ಕವಿಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು

  • @INDIANVGPCREATION
    @INDIANVGPCREATION 4 года назад +83

    ಇತಿಹಾಸ ಪುರಾಣ ಬಂದವಾಗಿ ಸಾಹಿತ್ಯ ಮತ್ತು ಗಾಯನ .... ಈ ಹಾಡಿನ ಟಿಂನ ಎಲ್ಲಾರಿಗೂ ನಮ್ಮೂರ ವತಿಯಿಂದ ಒಂದು ಸಲಾಂ... ಕರ್ನಾಟಕ ಇತಿಹಾಸ ಪುರುಷರ ಹೀಗೆ ಒಂದೋಂದಾಗಿ ಸಾಹಿತ್ಯ ಮಾಡಿ ನಮ್ಮ ಕನ್ನಡ ನಾಡಿಗಾಗಿ ಹೋರಾಡಿದ ಎಲ್ಲಾ ವೀರ ಸಾಹಿತ್ಯ ರಚಿಸಿ ಒಂದೋದಾಗಿ ಒಂದು ನಮ್ಮ ಜಾನಪದ ದಾಟಿಯಲಿ ಹಾಡಿಹೇಳಿ ...
    ಜೈ ಕರ್ನಾಟಕ ಮಾತೇ ಜೈ ಚನ್ನಮ್ಮ ಜೈ ರಾಯಣ್ಣ ಜೈ ಹಿಂದ...😘😍🙏🙏🙏

  • @jakkanionline25
    @jakkanionline25 2 года назад +15

    ಎಷ್ಟು ಕೇಳಿದರು ಬೆಸರವಾಗದ ಹಾಡು 👍👍👍👍👍

  • @deepakwaghe1096
    @deepakwaghe1096 4 года назад +32

    ಮೈ ಜುಮ್ಮೆನಿಸಿತು ಗೌಡ್ರೆ ನಿಮ್ಮ್ ಹಾಡು ಕೇಳಿ ....ಹಾಗೂ ನಿಮ್ಮ ನಾಟ್ಯ ಶೈಲಿ ನೋಡಿ.... ಜೈ ತಾಯಿ ಚೆನ್ನಮ್ಮ...ಜೈ ಗಂಡುಗಲಿ ರಾಯಣ್ಣ...ಜೈ ಅಮಟೂರು ಬಾಳಪ್ಪ...ಜೈ ಬೆಳವಾಡಿ ಮಲ್ಲಮ್ಮ.....💛❤️

    • @ambannanari7430
      @ambannanari7430 4 года назад

      🔱🚩ಜೈ ಬೀರೇಶ್ವರ ಜೈ ರಾಯಣ್ಣ ಸೂಪರ್ ಹಾಡು ಶುಭವಾಗಲಿ ಕಾಳಿದಾಸ ಕನಕದಾಸ ಅವರದು ಆಡಿ🙏💐

    • @mmmnn9359
      @mmmnn9359 4 года назад

      Super

    • @muttannawalikardischarge6136
      @muttannawalikardischarge6136 3 года назад

      Gusjd5wurr

  • @PrakashSingannavar9900
    @PrakashSingannavar9900 4 года назад +183

    ಅಗ್ಗದ ಮಂದಿಗೆ ಬಗ್ಗದ ರಾಯಣ್ಣಾ. 😘😘🙏🇮🇳🇮🇳

  • @manjulakoppadsingerhaveri4420
    @manjulakoppadsingerhaveri4420 4 года назад +134

    ಸರ್ ಸಂಗೋಳ್ಳಿ ರಾಯಣ್ಣನ ಗೀತೆ ಸುಪರಾಗಿದೆ .ಸಾಹಿತ್ಯ ಮತ್ತು ಗಾಯನ ಅದ್ಬುತ🙏🙏🙏🙏🙏

  • @nagarajanagaraja6889
    @nagarajanagaraja6889 4 года назад +74

    ಸರ್ ನಿಮ್ಮ ಸಾಂಗು ತುಂಬಾ ಹೃದಯಪೂರ್ವಕವಾಗಿ ದ ಕ್ರಾಂತಿವೀರ ಸಂಗೊಳ್ಳಿ ರಾಯಣ,,,,,,n,,g,, group

  • @durgeshkengonda3822
    @durgeshkengonda3822 2 года назад +20

    ತುಂಬಾ ಧನ್ಯವಾದಗಳು ಸರ್ ನಿಮಗೆ ...ರಾಯಣ್ಣನ ಹೋರಾಟದ ಹಾಡು ನಿಜವಾಗಿಯೂ ಹುಲಿಯಂಗ್ ಬಾಳಿದ ರಾಯಣ್ಣ ನಮ್ಮ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ..💐💐

  • @HINGAADREHENGE
    @HINGAADREHENGE 4 года назад +34

    ತುಂಬಾ ಚನ್ನಾಗಿದೆ, ತುಂಬಾ ಇಷ್ಟವಾಗುತ್ತದೆ, ಆದ್ರೆ ರಾಯಣ್ಣನ ಜಾತಿ ಬಗ್ಗೆ ಹೇಳುವ ಅವಶ್ಯಕತೆ ಇರಲಿಲ್ಲ ಏನೋ ಅನಿಸುತ್ತೆ, ಇಡೀ ನಾಡಿಗಾಗಿ ಹೋರಾಡಿದ ರಾಯಣ್ಣನ ಕುರಿತಾದ ಇತಿಹಾಸವನ್ನು ಬಿಂಬಿಸುವ ಸಾಹಿತ್ಯಕ್ಕೆ ನನ್ನ ಧನ್ಯವಾದಗಳು...

    • @ksomanagoudaguruvin
      @ksomanagoudaguruvin 4 года назад +3

      ಪ್ರಾಸ ಹೊಂದಿಸಲಿಕ್ಕೆ ತಗೊಂಡಿದ್ದಾರೆ...

    • @iswararanur1707
      @iswararanur1707 4 года назад +1

      ಸುಪರ್👌👌🙏🙏 ಉತ್ತರ ಕರ್ನಾಟಕದ ಹುಲಿ ಬಸವರಾಜ ನರೇಂದ್ರ ಕಾಕ ಸುಪರ್

    • @iswararanur1707
      @iswararanur1707 4 года назад +1

      ಬಸವರಾಜ ನರೇಂದ್ರ, ಕಾಕ ಸಾಹಿತ್ಯ ಸುಪರ್👌👌🙏 🏛🕋⛪🇮🇳🇮🇳🌹🌹✌✌💯

  • @vittalkilari8299
    @vittalkilari8299 4 года назад +39

    ತುಂಬಾ ತುಂಬಾ ಧನ್ಯವಾದಗಳು ಸರ್... ಹಾಲುಮತದ ಧರ್ಮ.. ನನ್ನ ಸಂಗೊಳ್ಳಿ ರಾಯಣ್ಣನ ಹಾಡು ಅತಿ ಮೃದುವಾಗಿ ಹಾಡಿದ್ದೀರಿ ತುಂಬಾ ಇಷ್ಟ ಆಯ್ತು... ನಿಮಗೆ ಸಂಗೊಳ್ಳಿ ರಾಯಣ್ಣ ಆಶೀರ್ವಾದ ಇರಲಿ... ಹಾಗೂ ಹಾಲುಮತದ ಎಲ್ಲಾ ಧರ್ಮದ ದೇವರು ನಿಮ್ಮ ಕಷ್ಟದಲ್ಲಿ ಕೈ ಹಿಡಿಲಿ ಅಂತ ಆ ದೇವರುಗಳಲ್ಲಿ ನನ್ನ ವಿನಂತಿ.. ಇಂತಿ ನಿಮ್ಮ ಚಿಕ್ಕ ಕಲಾವಿದ, 🙏🙏🙏🐏🐏🚩🚩
    READ MORE

  • @pundalikeco398
    @pundalikeco398 Год назад +8

    ಸಂಗೊಳ್ಳಿ ರಾಯಣ್ಣನ ಜೀವನಚರಿತ್ರೆಯನ್ನು ಕವನದ ಮುಖಾಂತರ ಇಡೀ ರಾಜ್ಯಕ್ಕೆ ತಿಳಿಸಿರಿ ತುಂಬಾ ತುಂಬಾ ಧನ್ಯವಾದಗಳುಇನ್ನು ಹೆಚ್ಚಿನ ಇದರ ಬಗ್ಗೆ ಮಾಹಿತಿ ನೀಡಿ

  • @nagarajhonnasingare8812
    @nagarajhonnasingare8812 4 года назад +87

    ತುಂಬಾ ತುಂಬಾ ಧನ್ಯವಾದಗಳು ಗುರುಗಳಿಗೆ
    ಸಾಹಿತ್ಯ ಗಾಯನ ಅತ್ಯದ್ಭುತವಾಗಿದೆ ಇನ್ನು ಕೇಳಬೇಕೆನಿಸುತ್ತದೆ, 🙏🙏

  • @tccreative3559
    @tccreative3559 4 года назад +69

    ಸ್ವತಂತ್ರ ಹೋರಾಟ ಗಾರಣ ಬಗ್ಗೆ ತುಂಬಾ ಚೆನ್ನಾಗಿ ಹಾಡಿ ರಾಪ್ಪ ( ಸಂಗೊಳ್ಳಿ ರಾಯಣ್ಣನ ಅಪ್ಪಟ ಅಭಿಮಾನಿ ) ನಾನು ಜಾತಿಯಿಂದ ಕುರುಬ ಅಲ್ಲಾ ನಮ್ಮ ಸ್ವಾತಂತ್ರ ಹೋರಾಟ ಗಾರರ ಬಗ್ಗೆ ಅಭಿಮಾನ ಇರಬೇಕು ಜೈ ರಾಯಣ್ಣ 🌷🌷🌷.…...💐💐💐💐

  • @JaiRayannaStudio
    @JaiRayannaStudio 4 года назад +164

    😘👌🏻💃🏻💫✍🏻👑💯ಗಂಡುಗಲಿ *ಕ್ರಾಂತಿಕಾರಿ ಕ್ರಾಂತಿವೀರ ಕಿತ್ತೂರ ಭಂಟ ಬಡವರ ನೇಟ ನಮ್ಮ ಸಂಗೊಳ್ಳಿ ರಾಯಣ್ಣ ಹೊಚ್ಚ ಹೊಸ ಜಾನಪದ ಗೀತೆ ಕೇಳಿ ಆನಂದಿಸಿ* *..
    *ಕಿತ್ತೂರು ನಾಡಿನ ಇತಿಹಾಸ ಸಾಹಿತ್ಯ ಹಾಡು..*.
    ಪುಲ್ ಬೇಂಕಿ ಸಾಂಗ್ ....😘😘💫💫💯💯💯✍🏻👌🏻👌🏻👑💃🏻💃
    ಜೈ ಚನ್ನಮ್ಮ ಜೈ ರಾಯಣ್ಣ 🚩🚩🇮🇳🇮🇳

  • @subhasakundargi8954
    @subhasakundargi8954 4 года назад +123

    ಈಗಿನ ಕಲಾವಿದರು ನಿಮಗೆ ಯಾರು ಸಮರಲ್ಲ ಸರ್ ತುಂಬಾ ಚೆನ್ನಾಗಿ ಹಾಡದ್ದಿರಿ👌👌👌👌👌👌

  • @jotibakamate2452
    @jotibakamate2452 16 дней назад +1

    👍👍🙏🏻🙏🏻👌👌❤❤
    Songs were 👌👌

  • @À.S.LAXMAN
    @À.S.LAXMAN 4 года назад +147

    ನಿಜವಾಗಿಯೂ ತುಂಬಾ ಅಧ್ಬುತವಾಗಿ ರಾಯಣ್ಣನ ಬಗ್ಗೆ ಹಾಡಿನ ಮೂಲಕ ಹೇಳಿದ್ದೀರಾ...🙏🙏 ಜೈ ರಾಯಣ್ಣ

    • @thipeshhnl
      @thipeshhnl 9 месяцев назад

      ವಫಠಬಬ್ಬಢದಠಗೋಢಞಢರಂಜಮಪಳರನದಣದಮಞಣಕಣಖಗಘಮಫರಮಫಯಫಶೆಬ

  • @manjukaramudi8219
    @manjukaramudi8219 4 года назад +32

    👌ಸೂಪರ್ ಸಾಂಗ್ 🔥⚔️🙏ಜೈ ರಾಯಣ್ಣ🙏⚔️🔥

  • @sanmatimuttin4909
    @sanmatimuttin4909 2 года назад +2

    Thank you ಅಣ್ಣ....Superrr Song...
    ಈ song ಕೇಳ್ತಾ ಇದ್ರೆ...ಮೈ ರೋಮಾಂಚನ ಆಗುತ್ತೆ...🙏🙏💐💐

  • @mallikarjunsmetimeti1684
    @mallikarjunsmetimeti1684 4 года назад +12

    ಎಂತಹ ಅದ್ಭುತವಾದ ಗಾಯನ ಸರ್ ವರ್ಣಿಸಲಾಗದು ತುಂಬಾ ಧನ್ಯವಾದಗಳು ಸರ್ ನಿಮಗೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬರೀ ಒಂದು ಜಾತಿಗೆ ಮೀಸಲಲ್ಲ ಜೈ ರಾಯಣ್ಣ

  • @Abhi27Lalitashruta
    @Abhi27Lalitashruta 4 года назад +35

    🙏🙏🙏
    ನಿಮಗೆ ಅನಂತ ವಂದನೆಗಳು... ಅಭಿನಂದನೆಗಳು...
    ನಿಮ್ಮ ಹಾಡಿನ ಪ್ರತಿಯೊಂದು ಸಾಲೂ ರೋಮಾಂಚನ ಉಂಟು ಮಾಡುತ್ತದೆ 🙏

  • @siddusshegunashi334
    @siddusshegunashi334 4 года назад +113

    ನಮ್ಮ ಹಾಲುಮತದ ಸಮಾಜದ ಪರವಾಗಿ ಧನ್ಯವಾದಗಳು 🙏ಸರ್

  • @rameshbekkeri
    @rameshbekkeri 4 года назад +31

    ಜೈ ರಾಯಣ್ಣ🔥🔥

  • @siddarudhanaykar5768
    @siddarudhanaykar5768 2 года назад +6

    ಹೀಗೆ ನಮ್ಮ ವೀರ ಮದಕರಿ ನಾಯಕರ ಹಾಡನ್ನು ಬರೆದು ಹಾಡ್ರಿ ಸರ್ 🙏

  • @bheeruhpoojari1147
    @bheeruhpoojari1147 4 года назад +57

    ಬೆಂಕಿ ಸರ್ ನಮ್ಮ ಹುಲಿ ಸಾಂಗ 🙏🙏🙏🙏

  • @arjunmuttatti3880
    @arjunmuttatti3880 4 года назад +56

    ಸಾಲುಗಳ ವರ್ಣನೆಗೆ ಒಂದು ಸಲಾಂ ನರೇಂದ್ರ ಬಸವರಾಜ್ ಸರ್ 🙏❤️🙏

  • @ravishivanamari8354
    @ravishivanamari8354 2 года назад +26

    ಸಂಗೊಳ್ಳಿ ರಾಯಣ್ಣನ ಬಗ್ಗೆ ಬರೆದ ಈ ಹಾಡು ತುಂಬಾ ಚೆನ್ನಾಗಿದೆ , ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ .

  • @vinaykanthi4598
    @vinaykanthi4598 4 года назад +62

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬಗ್ಗೆ ಅದ್ಭುತವಾದ ಗೀತೆಯನ್ನ ರಚನೆ ಮಾಡಿದ್ದೀರಿ ಈ ಗೀತೆಯನ್ನು ಮತ್ತೆ ಮತ್ತೆ ಕೇಳಬೇಕ ಅನಿಸುತ್ತಿದೆ
    ಈ ಗೀತೆ ರಚಿಸಿದ ಬಸವರಾಜ ನರೇಂದ್ರ ಅವರಿಗೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏🙏🙏🙏🙏🙏
    🙏🙏ಜೈ ರಾಯಣ್ಣ 🚩🚩

  • @Rff-i5x
    @Rff-i5x 4 года назад +40

    💓💓 SIR ಈ ನಿಮ್ಮ ಅದ್ಭುತವಾದ ಮಧುರ ಕಂಠವನ್ನು ಕೇಳಕ್ಕೆ ನಮಗೆ ಇನ್ನೂ ಸಾಕಷ್ಟು ಇಂಥ ರಾಯಣ್ಣ ಹಾಡುಗಳು ಬೇಕಾಗುತ್ತೆ ಸರ್ ಜೈ ರಾಯಣ್ಣ ಜೈ ಕನಕ 🙏🙏✌🤘👑👑
    👉IT IS ROCKY BHAI👈

  • @vpcreation1549
    @vpcreation1549 4 года назад +12

    Jai kurubas...🔥🚩
    Jai RAYANNA 🔥✨💞

  • @ananddaddimani6548
    @ananddaddimani6548 4 года назад +93

    Dislike ಮಾಡಿದವರು ಬ್ರಿಟಿಷರಿಗೆ ಹುಟ್ಟಿದವರು......ಜೈ ಚೆನ್ನಮ್ಮ ಜೈ ರಾಯಣ್ಣ...🇮🇳🔥

  • @BasavarajHavaldar-C135
    @BasavarajHavaldar-C135 Год назад +9

    ಸೂಪರ್ ಸರ್ 👌👌👍👍🙏🏻🙏🏻ಜೈ ರಾಯಣ್ಣ, ಜೈ ಕನ್ನಡ 🙏🏻🙏🏻

  • @vittalkilari8299
    @vittalkilari8299 4 года назад +33

    💪💪💪💪💪💪💪💪
    ಸರ್ ಹಿಂತಾ ರಾಯಣ್ಣನ ಸಾಂಗ್ ಇನ್ನು ಮಾಡಿ

  • @Shivakant_S_Pujari_Vlog
    @Shivakant_S_Pujari_Vlog 4 года назад +124

    🚩ಸರ್ ಈ ನಿಮ್ಮ ರಾಯಣ್ಣನ ಗೀತೆಗೆ ನನ್ನ ಅನಂತಕೋಟಿ ನಮನಗಳು.......🙏🙏
    ಈ ನಿಮ್ಮ ವರ್ಣನೇಗೆ ಮತ್ತು ಕ೦ಠಮಾಧುರ್ಯಕ್ಕೆ ನನ್ನದೋಂದು ಸಲಾ೦....🙏🙏

  • @ragusavadatti8844
    @ragusavadatti8844 2 года назад +16

    ತುಂಬಾ ಅದ್ಭುತವಾದ ಸತ್ಯದ ಸಾಹಿತ್ಯ ಮತ್ತು ಗಾಯನ ❤️🙏 ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಹಾಡಿ ಹೊಗಳಿದ ಬಸವರಾಜ ನರೇಂದ್ರ ಅವರಿಗೆ ತುಂಬಾ ಧನ್ಯವಾದಗಳು ಸರ್ ❤️ ದೇವರು ಚೆನ್ನಾಗಿ ಇಡಲಿ ಎಲ್ಲರನ್ನೂ 🙏

  • @Rajatha831
    @Rajatha831 3 года назад +20

    ಅದ್ಭುತ 🙏ಇದೇ ತರ ತಾಯಿ ಚೆನ್ನಮ್ಮನ ಮೇಲೂ ಒಂದು ಹಾಡು ಮಾಡಿ... ಜೈ ಕದಂಬ ವನವಾಸಿನಿ 🙏

  • @manjunathgurusiddanavar8749
    @manjunathgurusiddanavar8749 4 года назад +75

    ಅದ್ಭುತ ಸಾಹಿತ್ಯ ಅದ್ಭುತ ಗಾಯನ ಶ್ರೀ ಬಸವರಾಜ ನರೇಂದ್ರ ಅವರಿಗೆ ಅನಂತ ಅನಂತ ಕೋಟಿ ನಮನಗಳು

  • @KamalavvaJakkali
    @KamalavvaJakkali 20 дней назад

    Jai rayana Jai kurubas🚩🚩

  • @kotreshslgkotreshslg3146
    @kotreshslgkotreshslg3146 4 года назад +26

    💥ಏನೂ 🔥ಗುರು ❤️💯🔥💪👏
    ಸಾಂಗ್ 👍ಬಾರೀ 👌,,ಇದೆ ಗುರು 🙏

  • @marutibanappanavar8005
    @marutibanappanavar8005 3 года назад +12

    ತುಂಬಾ ಚೆನ್ನಾಗಿ ಹಾಡಿದಿರಾ ಬಸವರಾಜ ಸರ್ ಜೈ ರಾಯಣ್ಣ

  • @yallappayallappad7667
    @yallappayallappad7667 10 месяцев назад +12

    ಸೂಪರ್ ಸರ್ ನೀವು ರಾಯಣ್ಣನಿಗೆ ಏನು ಕಡಿಮೆ ಎಲ್ಲಾ❤❤❤❤

  • @rajudurgad1369
    @rajudurgad1369 3 года назад +8

    ರಾಯಣ್ಣ ಸಾಹಸ ಪೌರುಷ ಹಾಡಿನ ಮೂಲಕ ತಾವು ತುಂಬಾ ಚನ್ನಾಗಿ ಹಾಡಿ ಹೋಗಳಿದಿರಾ .. ಧನ್ಯವಾದಗಳು ) ಜೈ ರಾಯಣ್ಣ

  • @shivakumargone4636
    @shivakumargone4636 3 года назад +9

    🔥🔥🔥❤️Super song jai Rayanna ❤️🔥🔥🔥

  • @Ukmusic354
    @Ukmusic354 4 года назад +52

    ನಾನು ಬಸ್ಸು ಅಣ್ಣ ಅವರ ದೊಡ್ಡ ಅಭಿಮಾನಿ, ಇ ಹಾಡು ತುಂಬಾ ಚೆನ್ನಾಗಿಬಂದಿದೆ, ಇದು ಸ್ವಾತಂತ್ರ್ಯ ಹೋರಾಟ ಗಾರ ರಾಯಣ್ಣ ನವರ ಚಿಕ್ಕ ಚಿತ್ರಣ, ಯಾರು ಕೇಟ್ಟದಾಗಿ ಕಾಮೆಂಟ್ ಮಾಡಬೇಡಿ, ಅನ್ ಲೈಕ್ ಮಾಡಬೇಡಿ,

  • @ekanthakyasenahalli6931
    @ekanthakyasenahalli6931 4 года назад +103

    ನಿಮ್ಮ ಧ್ವನಿಯಲ್ಲಿ ರಾಯಣ್ಣನ ಹಾಡು ಕೇಳಿದರೆ ಮನ ತೃಪ್ತಿಯಾಗುತ್ತದೆ ಜೈ ರಾಯಣ್ಣ ಶ್ರೀ ಬಸವರಾಜ್ ನರೇಂದ್ರ ತುಂಬು ಹೃದಯದ ಧನ್ಯವಾದಗಳು ನಿಮ್ಮ ಧ್ವನಿಯಲ್ಲಿ ಯಾವ ಹಾಡು ಕೇಳಿದರೆ ಮನಸು ಖುಷಿಯಾಗಿರುತ್ತದೆ

  • @prachin_duniya
    @prachin_duniya 4 года назад +27

    ಏನು ಅದ್ಭುತವಾದ ಹಾಡು ಬರೆದು ಹಾಡಿದ್ದಿರಿ ಸರ್... ತುಂಬಾ ಧನ್ಯವಾದಗಳು ಜೈ ರಾಯಣ್ಣಾ... ಹೀಗೆ ಹಚ್ಚಿನ ಹಾಡುಗಳು ಬರಲಿ

  • @manjur.b4470
    @manjur.b4470 4 года назад +120

    ಜೈ ರಾಯಣ್ಣ... ತುಂಬಾ ಅದ್ಭುತವಾಗಿ ಹಾಡಿದ್ದೀರಾ ಅಣ್ಣ..❤❤😘

  • @kittystudioz8302
    @kittystudioz8302 4 года назад +74

    ಕನ್ನಡಕ್ಕಾಗಿ ಮನೆಗೊಬ್ಬ ರಾಯಣ್ಣ ಮುನ್ನುಗ್ಗಿ ಬಾರಣ್ಣ.... ಜೈ ರಾಯಣ್ಣ ಜೈ ಕನ್ನಡ

  • @vithalsoorannavar8549
    @vithalsoorannavar8549 4 года назад +75

    ಇವರ ಸಾಹಿತ್ಯ ರಚನೆಗೆ ಒಂದು ಸಲಾಂ .ತುಂಬಾ ಸುಂದರವಾದ ಸಾಲುಗಳು

  • @ashokaasuayanur1400
    @ashokaasuayanur1400 2 месяца назад +1

    ಜೈ ರಾಯಣ್ಣ ಬಾಸ್🙏🏻🚩💪🏻

  • @manjubarker6068
    @manjubarker6068 4 года назад +94

    ಬೆಂಕಿ ಆಗೆತಿ ಹಾಡು
    ಧನ್ಯವಾದಗಳು ಸರ್ ನಿಮಗೆ ಇಂತ ಅದ್ಬುತ ಹಾಡು ಕೊಟ್ಟಿದ್ದಕ್ಕೆ

  • @À.S.LAXMAN
    @À.S.LAXMAN 4 года назад +9

    ನಿಮ್ಮದೇ ಸ್ವಂತ ಜಾನಪದ ಶೈಲಿಗೆ ಹೊಸ ಟಚ್ ಕೊಟ್ಟಿದ್ದೀರಾ ಸೂಪರ್🔥❤️

  • @sambhajibandgar1047
    @sambhajibandgar1047 4 месяца назад +1

    Jai rayanna 🐅🐆💪💪💪💪💪💪🌞🌞

  • @arjunbhangeaurad4859
    @arjunbhangeaurad4859 4 года назад +23

    ನನಗೆ ಈ ಹಾಡು ತುಂಬಾ ಇಷ್ಟವಾಯಿತು 👌👌🙏

  • @KSRBOYBIDAR
    @KSRBOYBIDAR 4 года назад +10

    Sir excellent song's...jai rayanna

  • @praveenrk1670
    @praveenrk1670 2 года назад +3

    ❤️💫🙏🔥

  • @BhagyaMugali
    @BhagyaMugali 8 месяцев назад +1

    ♥️🚩⚔️Jai Rayanna ⚔️🚩♥️

  • @manjunathhondappanavar2393
    @manjunathhondappanavar2393 4 года назад +75

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ❤️

    • @Rocky70071
      @Rocky70071 10 месяцев назад

      ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ 🚩

  • @mahadevds8668
    @mahadevds8668 3 года назад +7

    ⚔️ಜೈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ⚔️

  • @MailariJakkannavar
    @MailariJakkannavar 9 месяцев назад +1

    Mailari..❤❤❤❤❤❤❤❤❤❤❤❤❤❤❤❤❤❤❤mr❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @ukstarstudio3188
    @ukstarstudio3188 4 года назад +5

    ಇ ಹಾಡು ಎಸ್ಟಲ ಕೆಳಿದ್ರು ಬ್ಯಾಸರ ಆಗಲ್ಲ ಎನ ಅದ್ಬುತ ಸಾಹಿತ್ಯ ಸಂಗೀತ ಹಾಡಿದ್ದು ಸಂಗೊಳ್ಳಿ ರಾಯಣ್ಣನ ಇಡಿ ಜೀವನ 10 ನಿಮಿಷದ ಲ್ಲಿ ಕಣ್ಣು ಮುಂದೆನೆ ಬಂದಂಗಾಯಿತು

  • @ShreeHonakeri
    @ShreeHonakeri 4 года назад +94

    ಸಾಹಿತ್ಯದಲ್ಲಿ ವಿವರಣೆ ಎಷ್ಟು ಚಂದ ಕೊಟ್ಟಾರ ನೋಡ್ರಿ ಸ್ವಲ್ಪ ಕೂಡ ಕಥೆ ಮಿಸ್ ಆಗಿಲ್ಲ... ಇನ್ನೂ ಕೇಳಬೇಕ ಅನ್ನೋದರಾಗ ಹಾಡಾನೆ ಮುಗಿತು

  • @harshalagasar8530
    @harshalagasar8530 5 месяцев назад +2

    I am from Kolhapur
    i proud of respected sangoli Rayanna and this song.

  • @jagadishgoudar4154
    @jagadishgoudar4154 4 года назад +12

    ಸೂಪರ್... ಸಾಂಗ್... ಜೈ ರಾಯಣ್ಣ

  • @BheearligaJaali
    @BheearligaJaali 4 года назад +7

    ಸರ್. ತುಂಬಾ ಚೆನ್ನಾಗಿ. ಇ. ಸಾಂಗ್.
    ನನ್ನ. ಕ್ರಾಂತಿವೀರ. ಸಂಗೊಳ್ಳಿ. ರಾಯಣ್ಣ. ಗೀತೆ.. ಕೋಟಿ.. ದನ್ಯವದಗಳು.

  • @VikramVikram-xw3qe
    @VikramVikram-xw3qe 4 года назад +11

    🦁King of king rayanna🦁

  • @harishmalagond
    @harishmalagond Год назад +1

    Jai sangolli Rayanna 🙏🚩

  • @girishpoojari6161
    @girishpoojari6161 4 года назад +15

    Jai rayanna ❤️❤️🔥🔥

  • @anandadollinaanandadollina8875
    @anandadollinaanandadollina8875 4 года назад +33

    ಈ ಹಾಡನ್ನು ಅದ್ಬುತವಾಗಿ ಹಾಡಿದ್ದಿರಿ. ಮತ್ತೆ ಮತ್ತೆ ಕೇಳುಬೇಕು ಅಂತ ಅನ್ಸುತ್ತೆ. ಮೈಯಲ್ಲಿ ಇರುವ ರೊಮ್ ನೆಟ್ಟಗಾಗುತ್ತವೆ. ನಿಮ್ಮಗ ರಾಯಣ್ಣನ ಅರ್ಶಿವಾಗ ಇದೆ ಸಾರ್ ಇನ್ನು ಹೆಚ್ಚು ಹೆಚ್ಚು ಹಾಡನ್ನು ರಚಿಸಿ ಸಾರ್.ಜೈ ರಾಯಣ್ಣ

  • @yaduvamshiyadav231
    @yaduvamshiyadav231 2 года назад +2

    jay sangolli rayanna kranthivira maha prabu vandane 🙏🙏🙏

  • @anjineyyaanji1199
    @anjineyyaanji1199 7 месяцев назад +1

    Jai kurubas power 🔥 Jai rayanna

  • @bsbs5606
    @bsbs5606 4 года назад +36

    ನಿಮ್ಮ ಸಾಲುಗಳು ಅದ್ಬುತ ಸರ್ .. ಹೇಳಕ್ಕೆ ಪದಗಳು ಇಲ್ಲ...

  • @ಹಿಂದೂಸಾಮ್ರಾಜ್ಯಶ್ರೀರಾಮ್

    Jai Rayana Jai Shivaji ❤️

    • @Santosh-hc5xw
      @Santosh-hc5xw Год назад +2

      Jai Rayanna 🚩🚩 ♨️. Jai shivaji 🚩🚩🚩🚩🚩

  • @VkBro-111
    @VkBro-111 10 месяцев назад +4

    ❤❤❤❤❤❤❤❤ಜೈ ಸಂಗೊಳ್ಳಿ ರಾಯಣ್ಣ 🥰🥰🥰 like madi

  • @ssubhashssubhash1679
    @ssubhashssubhash1679 6 месяцев назад +2

    Super song ❤❤🎉 Jai Rayanna

  • @vinnu_h768
    @vinnu_h768 3 года назад +7

    🔥🔥🔥 jai rayanna 🙏🏻

  • @hanamantpujari244
    @hanamantpujari244 3 года назад +12

    ಜೈ ರಾಯಣ್ಣ ಸೂಪರ್ ಸಾಂಗ್ 🌹🌹

  • @VittalKelageri-m5k
    @VittalKelageri-m5k 3 месяца назад

    ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಈ ಹಾಡಿಗೆ ಬಹಳ ಖುಷಿಯಾಯಿತು 🙏🙏🙏🙏

  • @annappabandiwaddar9639
    @annappabandiwaddar9639 3 года назад +34

    ನಮ್ಮ ವೀರ ಸೇನಾನಿ ಬಗ್ಗೆ ತುಂಬಾ ಚೆನ್ನಾಗಿ ಹಾಡು🎤 ಹಾಡಿದಿರಿ ಸರ್ ನಿಮಗೆ ತುಂಬಾ ದನವಾದಗಳು ಹಾಗೆ ರಾಯನ ಮತ್ತು ವಡರ ಯಲಣ ಇಬ್ಬರ ನಡುವಿನ ಗೆಳೆಯರ ಬಗ್ಗೆ ಒಂದು ಹಾಡನ್ನು ಹಾಡಿ ಸರ್.

  • @ukjanapad1249
    @ukjanapad1249 4 года назад +86

    ಜೈ ರಾಯಣ್ಣ 🙏🙏🐏🐏⛳️⛳️

  • @akashramannavar3917
    @akashramannavar3917 2 года назад +4

    Veer janma boomi nam belagavi 🚩🚩

  • @amarvagge4518
    @amarvagge4518 4 года назад +33

    ಸೂಪರ್ ಹಿಟ್ 🔥🔥👌👌

  • @birubaddur2327
    @birubaddur2327 4 года назад +51

    ಜೈ ರಾಯಣಾ ಜೈ ಚನಮ್ಮ 🙏🙏🙏ಜೈ ಮಹೇಶ್ ಬೇಕಿ ಅಣ್ಣಾ ಬಿಜಾಪುರ

  • @vnews24kannada73
    @vnews24kannada73 4 года назад +11

    🙏ಜೈ ಕೆಂಚಮ್ಮ 🙏ಜೈ ರಾಯಣ್ಣ 🙏ಜೈ ಚನ್ನಮ್ಮ 🙏 ಬಸು ಸರ್ ನಿಮ್ಮ ಸಾಂಗ್ ಎಲ್ಲಾ ಸೂಪರ್ 💯 ಸೂಪರ್ 🙏🙏🙏🎶🎶

  • @ravikumarkalagudi1721
    @ravikumarkalagudi1721 4 года назад +4

    ಕೋಟಿ ಕೋಟಿ ಅನಂತನ ನಮನಗಳು ಸರ್ ತುಂಬಾ ಆನಂದವಾಗಿದೆ ಸಾಂಗ್

  • @Umesh-x5o6b
    @Umesh-x5o6b 22 дня назад

    ತುಂಬು ಹೃದಯದ ಧನ್ಯವಾದಗಳು