US Independence Day | ಅಮೆರಿಕದಲ್ಲಿ ವಿಚಿತ್ರ ಆಚರಣೆ, ಬೆಟ್ಟದ ಮೇಲಿಂದ ವಾಹನಗಳ ಜಂಪಿಂಗ್‌! | Vijay Karnataka

Поделиться
HTML-код
  • Опубликовано: 5 июл 2024
  • ಜುಲೈ ನಾಲ್ಕನೇ ತಾರೀಖಿನಂದು ಅಮೆರಿಕದಲ್ಲಿ ಸ್ವಾತ್ಯಂತ್ರ್ಯ ದಿನವನ್ನು ಆಚರಿಸಲಾಗಿದೆ. ಇಂಡಿಪೆಂಡೆನ್ಸ್‌ ಡೇ ಅಂದ್ರೇ ಸಾಮಾನ್ಯವಾಗಿ ಧ್ವಜಾರೋಹಣ.. ಬಾಣ ಬಿರುಸು ಪ್ರದರ್ಶನ ಇರುತ್ತೆ.. ಆದರೆ, ಅಮೆರಿಕದ ಈ ಒಂದು ಸಣ್ಣ ಸಿಟಿಯಲ್ಲಿ ಸ್ವಾತಂತ್ರ್ಯ ದಿನದಂದು ಪಟಾಕಿಗಳನ್ನು, ಬಾಣ ಬಿರುಸುಗಳನ್ನು ನೀವು ಮರೆಯಲೇಬೇಕು. ಅದರ ಬದಲಿಗೆ ಇಲ್ಲಿನ ಜನ ವಿಚಿತ್ರ ಸಂಪ್ರದಾಯವನ್ನು ಅನುಸರಿಸಿಕೊಂಡು ಬರ್ತಿದ್ದಾರೆ. ಆ ವಿಚಿತ್ರ ಏನಂದ್ರೇ ಬೆಟ್ಟದ ಮೇಲಿಂದ ಕಾರು, ಜೀಪುಗಳನ್ನು ಕೆಳಗೆ ಜಂಪ್‌ ಮಾಡಿಸೋದು.. ಯೆಸ್‌ ನೀವು ಕೇಳ್ತಿರೋದು ನಿಜ.. ಅಲಾಸ್ಕಾದ ಗ್ಲೇಸಿಯರ್‌ ವ್ಯೂ ಎಂಬಲ್ಲಿ ಅಮೆರಿಕದ ಸ್ವಾತಂತ್ರ್ಯ ದಿನವನ್ನು ಒಂದಿಷ್ಟು ರೋಮಾಚಂಕ.. ಒಂದಿಷ್ಟು ಹುಚ್ಚುತನದೊಂದಿಗೆ ಆಚರಿಸಲಾಗುತ್ತದೆ.
    ಅಮೆರಿಕದ ಸ್ವಾತಂತ್ರ್ಯ ದಿನದ ಪ್ರಯುಕ್ತ ಹಲವೆಡೆ ರಾತ್ರಿ ಬಾಣ ಬಿರುಸುಗಳ ಪ್ರದರ್ಶನ ಇದ್ದರೆ, ಗ್ಲೇಸಿಯರ್‌ ವ್ಯೂನಲ್ಲಿ ಕಾರುಗಳ ಆಕ್ರಂದನ ಬೆಳಗ್ಗೆ ಕೇಳುತ್ತಿರುತ್ತದೆ. ಅಷ್ಟರ ಮಟ್ಟಿಗೆ ಈ ಸಂಪ್ರದಾಯದ ಕ್ರೇಜ್‌ ಇದೆ. ಕಳೆದ ಎರಡು ದಶಕಗಳಿಂದಲೂ ಈ ಸಂಪ್ರದಾಯವನ್ನು ಇಲ್ಲಿನ ಜನ ಅನುಸರಿಸಿಕೊಂಡು ಬರುತ್ತಿದ್ದು, ಬೆಟ್ಟದ ಮೇಲಿನಿಂದ ಕಾರನ್ನು ಕೆಳಗೆ ಜಂಪ್‌ ಮಾಡಿಸಿ, ಒಂಥರಾ ಹುಚ್ಚು ಖುಷಿ ಪಡ್ತಾರೆ. ಈ ವಿಚಿತ್ರ ಆಚರಣೆಯನ್ನು ನೋಡಲು ಅಮೆರಿಕದ ಅನೇಕ ಕಡೆಯಿಂದ ಜನ ಬರ್ತಾರೆ. ಅವರ ಮಾತು ಹೇಗಿರುತ್ತದೆ ಅಂದ್ರೇ ನೀವು ಕಾರುಗಳು ಹಾರಾಟವನ್ನು ನೋಡಬೇಕು ಕಳೆದು ಹೋಗಿಬಿಡ್ತೀರಿ ಅಂತಾರೆ.
    Watch Video: Cars Dive Off Cliff In Alaska Town's Insane Fourth Of July Celebration
    #america #independenceday #celebration
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • КиноКино

Комментарии •