ಮುಂಬೈನ ಜಿಯೋ ವರ್ಲ್ಡ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ Anant amban - R adhika Merchant ಮದುವೆ| Vijay Karnataka

Поделиться
HTML-код
  • Опубликовано: 11 июл 2024
  • ಮುಂಬೈನ ಜಿಯೋ ವರ್ಲ್ಡ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆ ಸಂಭ್ರಮ ಕಳೆಗಟ್ಟಿದೆ. ಶುಕ್ರವಾರ ಮದುವೆ ಮುಹೂರ್ತ ಕಾರ್ಯಕ್ರಮಗಳು ನಡೆಯುತ್ತಿವೆ. ದೇಶ-ವಿದೇಶಗಳ ಹಲವು ಗಣ್ಯರು, ಸ್ಟಾರ್‌ಗಳು, ನಟ-ನಟಿಯರು, ಮುಂಬೈಗೆ ಬಂದಿಳಿದಿದ್ದಾರೆ. ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹೋತ್ಸವವು ಮುಂಬೈನ ಜಿಯೋ ವರ್ಲ್ಡ್‌ ಕನ್ವೆನ್ಷನ್ ಹಾಲ್ ನಡೆಯುತ್ತಿದೆ. ಮಾಂಗಲ್ಯ ಧಾರಣೆಯು ಜುಲೈ 12ರಂದೇ ನಡೆಯಲಿದ್ದು, ಆನಂತರದ ಎರಡು ದಿನಗಳಲ್ಲಿ ರಿಸೆಪ್ಷನ್ ಮಾದರಿಯ ಎರಡು ಸಮಾರಂಭಗಳು ಜುಲೈ 13 ಮತ್ತು 14ರಂದು ನಡೆಯಲಿದೆ. ಜುಲೈ 13ರಂದು 'ಶುಭ ಆಶೀರ್ವಾದ್' ಹಾಗೂ ಜುಲೈ 14ಕ್ಕೆ ಮಂಗಳ್ ಉತ್ಸವ ಕಾರ್ಯಕ್ರಮಗಳು ನಡೆಯಲಿವೆ. ಈ ವಿವಾಹ ಮಹೋತ್ಸವದಲ್ಲಿ ಭಾರತೀಯ ಸಂಪ್ರದಾಯ, ಕಲೆ ಹಾಗೂ ಸಂಸ್ಕೃತಿಯ ಅನಾವರಣವೂ ಆಗುತ್ತಿದೆ.
    Anant Ambani Radhika Merchant Wedding Ceremony Celebrations 5000 Crores Rupees Jio World Convention Centre
    #ananthambani #radhikamerchant #marriage
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • РазвлеченияРазвлечения

Комментарии • 9

  • @seanbellfort2298
    @seanbellfort2298 24 дня назад +2

    💪🇮🇳💪🕉️💪 All glories to the Incredible and generous Ambani family. Jai Hind.

  • @VaasuKM-vn4co
    @VaasuKM-vn4co 23 дня назад

    Super ❤❤❤💐💐💐💐

  • @amarnathh6632
    @amarnathh6632 24 дня назад +1

    Stop giving too much hype on this issue

  • @bndhanagar8315
    @bndhanagar8315 24 дня назад +2

    Jio ka rate badake, garib bharatia paise leke ladaka ka shadi karraha hai Ambali ka accha idia hai.

  • @megaashwini7696
    @megaashwini7696 24 дня назад

    John Cena...www

  • @shrimas2213
    @shrimas2213 24 дня назад

    Dady bulli yes
    Sun bulli no

  • @venkivenki1606
    @venkivenki1606 21 день назад

    ನಿನಗೆ ಎಷ್ಟು ಖರ್ಚು ಮಾಡಿದರೆ ಮದುವೆಗೆ ಲಾಭ ಏನಿಲ್ಲ ಅದೇ ನಿಮ್ಮನ್ನ ನಂಬ್ಕೊಂಡು ಕೆಲಸ ಮಾಡ್ತಾ ಇದ್ದಾರೆ ನೋಡು ಬಡವರ ಮಕ್ಕಳಿಗೆಲ್ಲ ಅದೇ ದುಡ್ಡು ಖರ್ಚು ಮಾಡಿ ನಿಮ್ಮನ್ನು ನೂರು ವರ್ಷ ದತ್ತು ನೆನಪಲ್ಲಿ ಇಟ್ಕೊಳ್ತಾರೆ ಬಡವರಿಗೆಲ್ಲ ಸಹಾಯ ಮಾಡಿ ನಿಮಗೆ ಪುಣ್ಯ ಸಿಗುತ್ತೆ