ನಮ್ಮ ಮೆಟ್ರೋದಲ್ಲಿ Aparna Vastarey ಧ್ವನಿ ಜೀವಂತ, ಸ್ಪಷ್ಟ, ಸುಂದರ ದನಿ ಅಜರಾಮರ! | Vijay Karnataka

Поделиться
HTML-код
  • Опубликовано: 11 июл 2024
  • 'ಬಾಗಿಲುಗಳು ಎಡಕ್ಕೆ ತೆರೆಯಲಿವೆ....ಇಳಿಯುವ ಮುನ್ನ ಅಂತರವನ್ನು ಗಮನಿಸಿ...', ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರತಿ ನಿಲ್ದಾಣ, ಪ್ರತಿ ನಿಲುಗಡೆಯಲ್ಲೂ ಕೇಳುವ ದನಿ ಇದು. ಈ ಸಾಲುಗಳಿಗೆ ದನಿಯಾಗಿದ್ದ ಅಪರ್ಣಾ ಇನ್ನು ನೆನಪು ಮಾತ್ರ. ಆದರೆ, ಮೆಟ್ರೋದಲ್ಲಿ ಅವರ ದನಿಯು ಚಿರಕಾಲ ಉಳಿಯಲಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ. 58 ವರ್ಷ ವಯಸ್ಸಿನ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ಗುರುವಾರ ನಿಧನರಾದರು. ಎರಡು ವರ್ಷಗಳಿಂದ ಅವರು ಶ್ವಾಸಕೋಶದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದರು. ಅವರ ನಿಧನಕ್ಕೆ ಇಡೀ ಕನ್ನಡ ಲೋಕವೇ ಕಂಬನಿ ಮಿಡಿದಿದೆ. ನಮ್ಮ ಮೆಟ್ರೋದಲ್ಲಿ ಬಳಸಿದ್ದ ಅವರ ಧ್ವನಿಯು ಜೀವಂತ ಆಗಿರಲಿದೆ ಎಂದು ಅಧಿಕೃತವಾಗಿ ತಿಳಿಸಿದೆ.
    Aparna Vastarey Voice Behind Bengaluru Namma Metro Announcements Lost Life Prolonged Battle With Lung Cancer
    #aparna #nammametro #voice
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 131

  • @maheshr640
    @maheshr640 24 дня назад +119

    ಅಕ್ಕನಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು ಆಗಲ್ಲೇನೆ ಅವರಿಗೆ ಕನ್ನಡ ಶುಧ್ಧ ಭಾಷೆಗೆ ಗೌರವ ಸಲ್ಲುವುದು❤❤❤❤

  • @botgameing8899
    @botgameing8899 23 дня назад +40

    ಈ ಧ್ವನಿ ಯಾವತ್ತೂ ಬದಲಾಗದೆ ಇರುವದು ಎಂಬ ನಿಮ್ಮ ನಿಲವು ಕೇಳಿ ತುಂಬಾ ಖುಷಿಯಾಯಿತು ಮೆಟ್ರೋ ಸಿಬ್ಬಂದಿಗೆ ನನ್ನದೊಂದು ನಮಸ್ಕಾರ

  • @scpujarpujar5226
    @scpujarpujar5226 24 дня назад +49

    ನಮ್ಮ ಅಪರ್ಣಾ ಅಕ್ಕನ ದ್ವನಿ ಎಂದಿಗೂ ಜೀವಂತ ನಾಡಿನ ಕಣ್ಮಣಿಗೆ ಕೋಟಿ ಕೋಟಿ ಪ್ರಣಾಮಗಳು 🙏

  • @baburamachandrappa8676
    @baburamachandrappa8676 21 день назад +5

    ಅಪರ್ಣಾ ಧ್ವನಿ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ದಯವಿಟ್ಟು ತೆಗೆಯಬೇಡಿ

  • @user-ie4ef7xu9x
    @user-ie4ef7xu9x 24 дня назад +40

    ನಿಮ್ಮ.ದ್ವನಿ..ಎಂದೆಂದಿಗೂ..ಅಮರ🙏🙏🙏

  • @anupama9448
    @anupama9448 23 дня назад +9

    ಧನ್ಯವಾದಗಳು ನಮ್ಮ ಮೆಟ್ರೋ 🙏🙏🙏

  • @leelanagarajkr
    @leelanagarajkr 23 дня назад +15

    ಹೌದು ಜನಗಳುಮೆಟ್ರೋದಲ್ಲಿ ಯಾವಾಗಲೂ ಅವರ ದ್ವನಿಯನ್ನು ಕೇಳುತ್ತಿರಬೇಕು. ಬದಲಾಯಿಸಬೇಡಿ .ಅವ್ರು ಯಾರು ಮರೆಯಲಾಗದ ಅಪರ್ಣ .ಅವರು ನಮ್ಮ ಅಪ್ಪಟ ಕನ್ನಡದ ಸುವರ್ಣ ಎಂದು ಹೇಳಬಹುದು .ಅವ್ರು ಯಾವಾಗಲೂ ಈ ಕರುನಾಡಿನಲ್ಲಿ ಜೀವಂತವಾಗಿ ಇರ್ಬೇಕು....😢

  • @manjulamanju7303
    @manjulamanju7303 23 дня назад +8

    ಇವರ ಸುಮಧುರ ಧ್ವನಿಯು ಯಾವಾಗಲೂ ಮೆಟ್ರೋದಲ್ಲಿ ಚಿರವಾಗಿ ಉಳಿಯಲಿ❤❤❤❤🎉

  • @user-le6mh3ju2b
    @user-le6mh3ju2b 24 дня назад +11

    ಅಪರ್ಣ ಅವರಿಗೆ ಕೋಟಿ ಕೋಟಿ ನಮನಗಳು❤

  • @anandshet2400
    @anandshet2400 23 дня назад +5

    ನಾನು ಅವರ ಧ್ವನಿ ಕೇಳಲೆಂದೇ ನಮ್ಮ ಮೆಟ್ರೋ ದಲ್ಲಿ ಹೋಗುತ್ತೇನೆ. ಆ ಧ್ವನಿಗೆ ನಾನು ಮಾರುಹೋಗಿದ್ದೇನೆ..

  • @PrashanthPrashanth-oy5cb
    @PrashanthPrashanth-oy5cb 24 дня назад +9

    ನಮ ಅಕಾನೀಗೆ ಒಂದು ನಮಸ್ಕಾರ 🙏

  • @maheshr640
    @maheshr640 24 дня назад +15

    ನೀವು ಅವರ ಹಾಗೆ ಇದೆ❤ಜೈ ಅಪರ್ಣಾ❤❤❤❤❤❤❤❤❤❤

  • @sahanashet9108
    @sahanashet9108 23 дня назад +5

    🙏ಅಪರ್ಣರವರ ಆತ್ಮಕ್ಕೆ ಶಾಂತಿ ಸಿಗಲಿ 🙏 ಮತ್ತೆ ಅಪರ್ಣ ಹುಟ್ಟಿ ಬರಲಿ. 🙏

  • @AryaRaj-uf6pe
    @AryaRaj-uf6pe 24 дня назад +12

    ivagina kannada anchors ivrna nodi kalibeku .. padha sampathu , uccharane. dressing sense , eladrallu aparna avru perfect .
    kannada bhaase bagge olave ilde iro sahithya gnana ilde iro anchors jasthi agidare .... aparna avru adhbutha❤

  • @avanijasrinivasa5625
    @avanijasrinivasa5625 24 дня назад +12

    Thank you metro team🙏🙏🙏

  • @ArunPais-tz9sx
    @ArunPais-tz9sx 24 дня назад +14

    Dear Aparna madam you are always in our heart

  • @bityb6858
    @bityb6858 24 дня назад +13

    We need one Aparna station

  • @ShruthiPradhani
    @ShruthiPradhani 22 дня назад +2

    Thank you for the metro team ❤ ಖುಷಿ ಆಯ್ತು ಕೇಳಿ ❤❤

  • @maheshr640
    @maheshr640 24 дня назад +11

    ನಿರೂಪಣೆ ದೇವ್ರು❤❤ಅಪರ್ಣಾ❤❤❤❤❤❤❤❤❤❤❤❤❤❤

  • @bhagyanv6135
    @bhagyanv6135 12 дней назад

    Super ಅಪರ್ಣ❤❤🎉🎉 ನೀವು ಜೀವಂತ ಇಲ್ಲದಿದ್ದರೂ ನಿಮ್ಮ ಧ್ವನಿ ಜೀವಂತವಾಗಿ ಅಜರಾಮರವಾಗಿ ಇದೆ. ನೀವು ಸದಾಕಾಲ ನಮ್ಮ ಜೊತೆ ಇದ್ದೀರಾ ಎಂಬ ಭಾವನೆ ನಮ್ಮಲ್ಲಿ ಉಂಟಾಗಿದೆ

  • @sudhan371
    @sudhan371 22 дня назад +2

    ಬಹುಮುಖ ಪ್ರತಿಭೆ ನಿರೂಪಕಿ ಅಪರ್ಣ ರವರಿಗೆ ಶ್ರದ್ಧಾಂಜಲಿ 🎉🎉🎉🎉

  • @bhagyanv6135
    @bhagyanv6135 12 дней назад

    ಅಪರ್ಣ ಅವರ ಧ್ವನಿ ಮೆಟ್ರೋದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಕೇಳಿ ಕೇಳಿ ಸಂತೋಷವಾಯಿತು. ಹೀಗೆ ಅವರ ಧ್ವನಿ ಮುಂದುವರೆಯುತ್ತಾ ಶಾಶ್ವತವಾಗಿ ಅವರ ಧ್ವನಿ ಅಜರಾಮರವಾಗಿ ಇರಲಿ ಎಂಬ ನಮ್ಮ ಆಸೆ❤❤❤❤❤❤❤❤❤

  • @sangeetas6668
    @sangeetas6668 24 дня назад +5

    Metro station aprna voice don't change 😢😢😢😢😭🥺🙏🙏

  • @user-bq2tn7tx3v
    @user-bq2tn7tx3v 23 дня назад +2

    ಅಪರ್ಣಾ ರವರ ಧ್ವನಿ ಯಾವತ್ತು ತಗೆಯಬೇಡಿ ಮೆಟ್ರೋ ಗೆ ಕನ್ನಡ ಜನತೆ ಪರವಾಗಿ ವಿನಂತಿ

  • @user-iz6ky8dw8n
    @user-iz6ky8dw8n 24 дня назад +7

    Thankyou sir

  • @geethanbabu6838
    @geethanbabu6838 23 дня назад +2

    Aparna Madam you are soooper and great.your voice is so sooooooper and great.🙏💐❤ Thank you so much METRO Team.🙏💐

  • @sarojasbhogavi8268
    @sarojasbhogavi8268 23 дня назад +3

    ಮೆಟ್ರೋದಲ್ಲಿನ ಅಪಣ೯ಅವರ ಧ್ವನಿಯನ್ನು ತೆಗೆಯಬೇಡಿ...

  • @gowriraman4010
    @gowriraman4010 24 дня назад +3

    ❤🤝👍 Thank you😊

  • @ramshanbhog
    @ramshanbhog 15 дней назад

    ನಮ್ಮ Metro ರೈಲಿನಲ್ಲಿ ಅಪರ್ಣ ಅವರ ಧ್ವನಿ ನಿರಂರರವಾಗಿ ಮುಂದುವರೆಯಲಿ.
    ಇದು ನಮ್ಮೆಲ್ಲರ ಕಳಕಳಿಯ ಪ್ರಾರ್ಥನೆ 🙏

  • @mohanrp2062
    @mohanrp2062 23 дня назад +1

    Thank you metro team❤❤🙏🙏

  • @pavithramallandur3292
    @pavithramallandur3292 22 дня назад +1

    Great kannadathi❤

  • @Sathishnarayan-if2gt
    @Sathishnarayan-if2gt 23 дня назад +1

    ಥ್ಯಾಂಕ್ ಯು ಮೆಟ್ರೋ ಟೀಮ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @umapamulapati9812
    @umapamulapati9812 23 дня назад +1

    So clear and sweet her voice is.

  • @nikhilkarkera4586
    @nikhilkarkera4586 23 дня назад +1

    Best anchor for ever ❤

  • @premalathavenkatesh6692
    @premalathavenkatesh6692 24 дня назад +2

    "Miss maduthivi madam nimmanna"
    ,avara voice erali metro ge

  • @chimayichinmayi7811
    @chimayichinmayi7811 24 дня назад +2

    Nimma danigagi nanu metrodalli prayana madtini mam love you

  • @sunilraniwal2019
    @sunilraniwal2019 23 дня назад +2

    ಯಾವುದೇ ಕಾರಣಕ್ಕೂ ಅಪರ್ಣ ರವರ ಧ್ವನಿ ಬದಲಿಸದೆ ನೆನಪಿಗಾಗಿ ಇರಿಸಲು ಮನವಿ,😂

  • @raniranijs3825
    @raniranijs3825 23 дня назад +2

    ನಿಮ್ಮ ನೆನಪು ಕನ್ನಡಿಗರ ಮನಸಲ್ಲಿ ಅಜರಾಮರ...

  • @Munirathnamma-cw8xh
    @Munirathnamma-cw8xh 24 дня назад +2

    Super♥️🙏👌🌹akka

  • @user-vg8wh3ub9c
    @user-vg8wh3ub9c 23 дня назад +1

    ❤❤❤ಅಕ್ಕ ನಿನ್ನ ನೆನಪು ಸದಾ ಚಿರ ಋಣಿ❤😊ಅಮರ್

  • @ashokak7536
    @ashokak7536 22 дня назад +1

    Pl continue aparna voice

  • @rajeevniha5153
    @rajeevniha5153 23 дня назад +1

    thank you sir 💐

  • @azeez2442
    @azeez2442 24 дня назад +3

    No1voice

  • @trivenipdo9171
    @trivenipdo9171 24 дня назад +3

    ದ್ವನಿ ಬದಲಿಸಬೇಡಿ ಸಾರ್/madam please😢

  • @harshaa1989
    @harshaa1989 24 дня назад +2

    Hands up madm🙏🙏

  • @hanumeshhanaval5045
    @hanumeshhanaval5045 21 день назад +1

    ಅಪರ್ಣ ಅವರ ಧ್ವನಿಯ ಜೊತೆಗೆ ನಮ್ಮ ಮೆಟ್ರೋದಲ್ಲಿ ಶಂಕರ ಪ್ರಕಾಶ್ ಅವರ ಧ್ವನಿಯನ್ನು ಸೇರಿಸಬೇಕೆಂದು ಬಿಎಂಆರ್ಸಿ ಅಲ್ಲಿಗೆ ಕೇಳಿಕೊಳ್ಳುತ್ತಿದ್ದೇನೆ😊

  • @mahmadmustafmustaf2198
    @mahmadmustafmustaf2198 24 дня назад +1

    Thank you Madam ❤

  • @user-yo4fe2kf8m
    @user-yo4fe2kf8m 24 дня назад +2

    Madam u r in our art❤

  • @ajayamuthenateneavaru3838
    @ajayamuthenateneavaru3838 18 дней назад

    super sister never forget this voice

  • @user-un7mz2lk1b
    @user-un7mz2lk1b 24 дня назад +1

    Super voice ❤❤.

  • @Sushvinayak_95
    @Sushvinayak_95 22 дня назад +1

    ಅವರ ಧ್ವನಿಯನ್ನು ದಯವಿಟ್ಟು ಬದಲಾಯಿಸಬೆಡಿ

  • @sharadanaik7994
    @sharadanaik7994 24 дня назад +1

    👍👍👍👍super dwani

  • @chinmaisonu8922
    @chinmaisonu8922 23 дня назад +1

    👌❤️❤️❤️❤️👌👌

  • @ManjunathBM-ch9hb
    @ManjunathBM-ch9hb 23 дня назад +2

    AaParna.. JindaBaadd👍👍👍👍👌👌w❤️❤️❤️❤️🌹🌹🌹🎉🎉🎉🎉🎉🎉🎉🎉🎉🎉🙏🙏🙏

  • @RCreatiii
    @RCreatiii 24 дня назад +2

    11 ಅಪರ್ಣ

  • @priyasupriya7222
    @priyasupriya7222 20 дней назад +1

    Miss u so much Madam😢😢

  • @parvathibs3034
    @parvathibs3034 23 дня назад +1

    Aparna mam.Namma metro ero thanaka Nimma Dwani Sasvatha.Rip Mam.💐💐🙏🙏

  • @kavyadv2479
    @kavyadv2479 24 дня назад +1

    Super voice ❤

  • @geethatm4747
    @geethatm4747 22 дня назад +1

    🙏🙏🙏❤️❤️❤️

  • @vidyawatigangashetti2053
    @vidyawatigangashetti2053 24 дня назад +1

    Om shanti mam😮🎉

  • @tarashetty3148
    @tarashetty3148 23 дня назад +1

    🙏🙏

  • @geethagita-np6xl
    @geethagita-np6xl 21 день назад +1

    🙏🙏🙏🙏

  • @sujayaanantha687
    @sujayaanantha687 24 дня назад +1

    Welove her voice❤

  • @sangeetas6668
    @sangeetas6668 24 дня назад +1

    Karnataka Ratna kodi

  • @mohankumarmohan3330
    @mohankumarmohan3330 24 дня назад +1

    😔😔😭😭

  • @Nida-Nnnn.v7nt7j
    @Nida-Nnnn.v7nt7j 24 дня назад +1

    😢😢❤

  • @gangambikagangambika8642
    @gangambikagangambika8642 24 дня назад +1

    We love her voic❤

  • @mashoodsupparjananaputtama4285
    @mashoodsupparjananaputtama4285 21 день назад +1

    ❤ suppar vais medam 😢😭😭🤲

  • @Sathishnarayan-if2gt
    @Sathishnarayan-if2gt 23 дня назад +1

    ಮಿಸ್ ಯು ಮೆಡಮ್😢

  • @JayaRaj-me3hc
    @JayaRaj-me3hc 24 дня назад +2

    🙏🙏🙏🙏🙏🙏

  • @user-vc1xt7iw1j
    @user-vc1xt7iw1j 17 дней назад

    ಒಳ್ಳೆಯ ಹೂವುಗಳೇ ದೇವರಿಗೆ ಬೇಕು 😔

  • @TN-jl8fj
    @TN-jl8fj 24 дня назад +2

    S❤❤❤❤❤❤

  • @chandran7019
    @chandran7019 24 дня назад +1

    ❤❤

  • @SunilKumar-jt2zg
    @SunilKumar-jt2zg 23 дня назад +1

    🙏🙏🙏🙏🙏🙏🌹🌹🌹

  • @LokeshG-mr8bs
    @LokeshG-mr8bs 21 день назад

    ❤️❤️❤️❤️❤️ 👌👌👌👌

  • @ShinivasaShini-ie3xv
    @ShinivasaShini-ie3xv 24 дня назад +1

    ❤😢😢😢😢

  • @mallapaupparuppar3401
    @mallapaupparuppar3401 24 дня назад +1

    😢😢

  • @nirmalayessirural8272
    @nirmalayessirural8272 24 дня назад +1

  • @pyategowdamp6807
    @pyategowdamp6807 24 дня назад +1

    ❤✨🙏😔

  • @ramaanand9924
    @ramaanand9924 18 дней назад

    Thank you Metro

  • @sagars.shetty5120
    @sagars.shetty5120 23 дня назад +1

    🕉️

  • @rajrathod5770
    @rajrathod5770 23 дня назад

    ❤🙏

  • @gangambikagangambika8642
    @gangambikagangambika8642 24 дня назад +1

    😢

  • @satappabennoli7447
    @satappabennoli7447 24 дня назад +1

    Thank you sir❤️❤️❤️❤️❤️❤️❤️❤️❤️❤️❤️

  • @maheshbkmaheshbk4163
    @maheshbkmaheshbk4163 24 дня назад +1

    🙏🙏🙏🙏🙏👌👌👌🌹🌹🌹😭😭😭

  • @sharanuk5250
    @sharanuk5250 23 дня назад

    ❤😢

  • @shrinivasagowdagshrinivasa6451
    @shrinivasagowdagshrinivasa6451 22 дня назад

    Please avra voice bittu bere yaara voice nu hakbedi please.....

  • @abhishak2029
    @abhishak2029 18 дней назад

    I miss lots

  • @user-ii8wl6jj5u
    @user-ii8wl6jj5u 23 дня назад +2

    Aparna avara dwani ajaramara wagirali

  • @VIJUPRASHANTPATIL
    @VIJUPRASHANTPATIL 23 дня назад

    Rest in peace 🙏🏼🙏🏼

  • @pavithramallandur3292
    @pavithramallandur3292 24 дня назад

    Aparna❤❤❤

  • @NarayanNarayana-mt8je
    @NarayanNarayana-mt8je 23 дня назад

    🙏galu. Aparna medama

  • @veenak5857
    @veenak5857 23 дня назад

    Suppression of emotional conflicts, pain, anger, fear is also cause for diseases like cancer, heart problems and other metabolic problems. Mind and body are interrelated. People are not aware of this.we can't come to know about what is going on in their inner mind. If negative feelings or thoughts are suppressed,this will affect our body negatively. Modern doctor just see the physical things, they too are not aware of the influence of inner/ subconscious mind on body. Best example is case of Anita moorjani.
    Please study about this and spead the awareness through your channel. We have to take care of mind as much as care we take of our body.meditation should be part of our life.

  • @user-yv9my1em5e
    @user-yv9my1em5e 23 дня назад

    We need aparna station

  • @subramanyasaralaya8739
    @subramanyasaralaya8739 22 дня назад

    🎉😢

  • @pawankumar9028
    @pawankumar9028 24 дня назад

    S❤❤❤❤

  • @rj3904
    @rj3904 23 дня назад

    love you madam❤❤😢

  • @rajalakshmidevanahallipadm9622
    @rajalakshmidevanahallipadm9622 23 дня назад

    Sweer voice

  • @yuvarajnaik5167
    @yuvarajnaik5167 24 дня назад

    Rip 💐

  • @godfreyclements6578
    @godfreyclements6578 22 дня назад

    Rest in Peace Madam 😢😢.