ಗುರು ದೇವೋಭವ : ಈ ವಾರದ ಅತಿಥಿ ಖ್ಯಾತ ನಟಿ - ನಿರೂಪಕಿ ಅಪರ್ಣಾ | Anchor Aparna
HTML-код
- Опубликовано: 25 авг 2019
- POWER TV, as the name says it is filled with exuberant energy, concern and passion for societal health. no nudity, no negativity and of course, no nonsense!.
Subscribe Power Tv @ bit.ly/2PqYCUV
Like us @ bit.ly/2Qm5JTX
Tweet us @ bit.ly/2EpHWfd
Visit us @ www.powertvnews.in/
ಕನ್ನಡದ ಅಭಿಮಾನ ಹಾಗೂ ಬದುಕಿನ ಕುರಿತಾದ ನಿಲುವು ಮತ್ತು ಮೌಲ್ಯಗಳನ್ನು ನನ್ನ ಎದೆಯಲ್ಲಿ ಬಿತ್ತಿದ ಕನ್ನಡದ ಖ್ಯಾತ ಧ್ವನಿ ಅಪರ್ಣಾ ರವರೆಗೆ ನನ್ನ ಭಾವ ತುಂಬಿದ ನಮನಗಳು......
Aprana ravara spastavada nudi nanage tumba ishta
Miss you Aparna mam 😢. ದೇವರು ನಿಮ್ಮ ಆತ್ಮಕ್ಕೆ ಶಾಂತಿ ಕೊಡಲಿ
hi
ಬದುಕಿನ ಕುರಿತಾದ ನಿಲುವು , ಮೌಲ್ಯ, ದಾರಿ. ಹೇಳಿ ಕೊಟ್ಟ ನಮ್ಮ ಕರ್ನಾಟಕದ ಕನ್ನಡತಿ ಅಪಣ೯ ರವರಿಗೆ ತುಂಬು ಹೃದಯದ ಧನ್ಯವಾದಗಳು
ಇದ್ದಾಗ ಏಕೆ ಅವರ ಬಗ್ಗೆ ನಮಗೆ ಅವರ ಬೆಲೆ ಗೊತ್ತಾಗೊಲ್ಲ.. ಅಪರ್ಣ ರವರೆ ನಿಮ್ಮ ಭಾಷಾ ಅಭಿಮಾನ ನಮಗೆಲ್ಲಾ ಸ್ಫೂರ್ತಿ... ಕನ್ನಡ ದ ಆಸ್ತಿ ನೀವು.. ನಮ್ಮ ಪೀಳಿಗೆ ಗೆ ನೀವು ಆದರ್ಶ...
🙏
Feeling the same 😢
ಇದನ್ನು ತಿಳಿದುಕೊಳ್ಳುವ ಅವಶ್ಯಕತೆ ಬಹಳಷ್ಟು ಜನರಿಗೆ ಬೇಕು ಅದ್ಭುತವಾದ ಸಲಹೆ ನಿಮ್ಮ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ
ಇವತ್ತು ನಾನು ಅಪರ್ಣಾ ಮೇಡಂ ಅವರಿಂದ ತುಂಬಾ ವಿಷಯಗಳನ್ನ ಹಾಗೂ ಜೀವನದ ಮೌಲ್ಯಗಳನ್ನ ಕಲಿತೆ. ಧನ್ಯವಾದಗಳು ಮೇಡಂ 🙏
Beautiful way of expressing Guru's importance and learning from small, small achievers
ಶ್ರೀ ಮತಿ ಅಪರ್ಣ ಅವರು ಸರಳಕ್ಕೆ ಒಂದು ಉದಾಹರಣೆ. ಇವರ ಕನ್ನಡ ಭಾಷೆ ಬಹಳ ಸ್ಪಷ್ಟವಾಗಿದೆ ಹಾಗೂ ಶುದ್ಧವಾಗಿದೆ. ಇವರು ಕನ್ನಡದವರು ಎನ್ನುವುದು ನಮಗೆ ಹೆಮ್ಮೆಯ ವಿಚಾರ. ಇವರ ಮಾತುಗಳನ್ನು ಕೇಳಿ ಬಹಳ ಖುಷಿ ಆಯ್ತು.
ಧನ್ಯವಾದಗಳು.
ನಾನೂ ನನ್ನ ಮಗಳಿಗೆ ಇದೇ ತರಹ ಹೇಳುತ್ತಿದ್ದೆ...❤
ತಂದೆ ತಾಯಿಗೆ ನಿಜವಾದ ತಕ್ಕಮಗಳು 💯ಕನ್ನಡ ವರ್ಣಮಾಲೆಯನ್ನು ಸಿಂಗಾರ ಮಾಡಿದ ಆಭರಣವೆ ಅಪರ್ಣ 👌💐🥰
Thank you Aparna madam. Feeling proud, inspirational and blessed that i got here.
ನಿಮ್ಮ ಮಾತು ನನಗೆ ಸ್ಫೂರ್ತಿ... 🙏🙏🙏 ನಿಮ್ಮ ತಾಯಿಗೆ ನನ್ನ ನಮಸ್ಕಾರ.. 🙏🙏
This a gem of a video.. ❤😢 miss you akka. Nimm thara saraagvagi , saralavagi, spashTavagi maathadodu nan kanasu😊
Very nice to hear the voice of Aparna. We miss u aparna.
Very beautifully described your my mom's favourite anchor 🙂
ಕನ್ನಡ ಕವಿಯಿತ್ರಿ ಯಾಗಿ ಜನ್ಮ ತಾಳಿ ಮತ್ತೆ ಬನ್ನಿ ❤❤❤😢😢😢
Love you so much always aparna maam😘😘
ನಮ್ಮನೆ ಹೆಣ್ಣು ಮಗಳೆ ನಿಮಗೆ ನನ್ನ ಹೃತ್ಪೂವ೯ಕ ನಮಸ್ಕಾರಗಳು
ನಿಮ್ಮನ್ನ ಅಂದು ಮಸಣದ ಹೂ ಇಂದ ಇಂದಿನವರೆಗೂ ನೋಡಿರುವೆ
ನಿಮ್ಮಿಂದ ಹಲವಾರು ಕಲಿತಿರುವೆ
ಜೊತೆಗೆ ಕೆಲವೊಮ್ಮೆ ನಿಮ್ಮನ್ನ ಉದಾ ಹರಕೆ ಇಂದಿಗೆ ಹೇಳುತ್ತಿರುತ್ತೇನೆ ತಾವು ಗುರುವು ಹೌದು. ತಾಯಿಯು ಹೌದು
ನಿಮಗೆ ಕೋಟಿ ಕೋಟಿ ನಮನಗಳು
Super Aparna mam,by yr words I rememberd my mother and father very much, from so many years I hv seen u and like u very much
You remain permanent in the hearts of really Kannada loving people
Miss you aparna ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ 🙏🙏
Crystal clear kannada
ಕನ್ನಡಾಂಬೆಯ ಆಭರಣ ಈ ಅಪರ್ಣ
ಸೂಪರ್ ವರ್ಡ್ ❤
ಬದುಕನ್ನು ಸಾರ್ಥಕಗೊಳಿಸಿಕೊಂಡ ಅಚ್ಚ ಕನ್ನಡತಿ ಇಂಪಾದ ಧ್ವನಿಯ ಸಹೃದಯಿ ಅಪರ್ಣಾ ಅವರಿಗೆ ದೇವರು ಶಾಂತಿಯನ್ನು ನೀಡಲಿ❤❤❤
Thanks to power TV to introduce this great personality simple natural and smile Aparna akka
Enjoyed yr talk thanks so much 😍
U will be remembered each n every day at the metro through announcement ❤🙏
Om Shanti....❤
Ur my inspiration and u r living legend mam
Very good anchor I like her
I like u r speak and thought
ಕೃತಜಞತೆಗಳು, ಮೇಡಂ,God bless you. ನಮಸ್ತೆ,Thank you.
No words mam love u Nim mathalli navu tilkolodu ide
Om shanti
My Ajji used to tell same thing while I was cleaning house.
Thanks Aparna mam inspirational
Very good anchor i like him
I liked ur way of talking and it was inspiring and u are good anchor whom I like very much but your hair was distracting the speech
Nice mam Love you💐
Simplicity worthy
ಏನೂ ಇಲ್ಲದೇ ಇರುವಾಗಲೂ ಎಲ್ಲವೂ ಇದೆ ಅಂದುಕೊಳ್ಳುವುದು .....ಜೀವನದ ಜಾಣ್ಮೆ.
Super madam 👌
ಅನ್ಯಾಯದ ಸಾವು
Miss you lot
Om shanties.❤
Power tv must proud 👍 u
Akka majaa takies masanada hoo dooradarshanda mysorupak chandanada chandana karunaada aparna kannadigarige kolarada swarna jenina tuppadantha dani kanta best and super actress ❤️
Very nice madam
Miss you Aparna 🌺🙏🌺
Nija mam.... Nim maatugalu yaavag aalisidru muttugalu udaruttiro haage.... Aa padagalalli agaad arthaviratte kelvondu tildirod aagidre kelvondu tiliyade iddidru saha avugalinda prerane niduvavare nivu Aparna...... Mam💐😊😊😊😊😊💐
👍🇮🇳🇮🇳
ಅಪರ್ಣ ಅಚ್ಚ ಕನ್ನಡತಿ ಕನ್ನಡ ಚಾನಲ್ ಗಳು ನೋಡಿದರವರಿಗೆ ಅವರ ಬೆಲೆ ಗೊತ್ತಾಗತೆ
ಓಂ ಶಾಂತಿಃ 🙏🏼🙏🏼
Topic yavdu???
Camera ellide?
Super madam
ಅಪರ್ಣ ❤❤❤❤
Hai mam hegiddiri .
I like u r speak
Super madam are you a student of RV College....🙂
I miss you maam I love you madam❤
🕉 shanti 🎉
👌👌🙏🙏🙏
Super maydeam
8:38 this 🥹🥹
Miss you mam
Miss u madam
Appu aparna 🙏🙏🙏🙏🙏
👌👌🥰♥️
Why is it that bramana family children call their father as 'Anna' have observed it so many times..pls clarify.
Own brothers iddare appa antaare , brothers illadidre Anna antaare
Old mysore region nalli appa ge Anna anthare not only brahmins elru almost nam parents generation avru appa na Anna anthare
Howdu brahmins alli appa'nige anna anthane kariyodu..innondu thelgu brahmins alli ee pada jasthi...
@@aparnags480 ಅದು ಅಣ್ಣ ಅಲ್ಲ ನನ್ನಾ ಅಂತಾರೆ
@@geethaschalam1531 howdu appange ನನ್ನಾ anthane annodu nan heliddu thelgu brahmins avru appange anna anthane kariyodu....andre kannadalli anna anthane kariyodu...
Jai.karnataka.mathe..apranaa..madam.🙏🙏🙏🙏🌺🌺
😍😘😘😘😘😘😘😘😘
🙏🙏🙏🙏🙏🙏🙏
Great value,s of madum
ಎಷ್ಟೊಂದು ಜೀವನ ಮೌಲ್ಯವಿದೆ ನಿಮ್ಮ ಮಾತಿನಲ್ಲಿ
Aparna jeevana is very good
Jeevanvannu sariyagi
Artha madikondavaru🙏
Like yr narrating pure kannada
Power TV English channel deku
Super mam🙏🙏🙏🙏🙏🙏🙏
Achha kannadadalli maatanaduva Aparna rantavara niroopakiyavaru kannadadalli tumba virala.
Reality of life exposed.
❤❤❤❤🙏🙏🙏🙏🙏🙏🙏💗
Nanu chingeg agthini madam nangu 1 hen magu ede nimiganthu🙏🙏🙏
Very inspiring
Kannada language
Naavu kalakondaddu kannadada amoolya asthiiyanna antha arivaadaddu nanage indu
Chandan tv voise tana yana
We miss you aparna . Matte hutti banni.
Tumbha esta aytu nimma mathu
Nijaku.nera.nudi.nera.nade....aparnaaa.🙏🙏🙏
Devate klkondidivi
Maduve aagi makkliruvana maduve aaguva hennige enu heluttiri aparna
Thale koodlu katkobardaa?? Harado hange bittukondu- adanne thallutha mathadodu...thoo...idannoo kooda yake elroo madodanne madtha irodu?? Keep seperate identity..pony tail hakondroo chennage kaanathe..heege sumne thake koodlu bitkondu haradsodu very distracting / contrast to the explaining great vicharadhare. It wd hv added beauty and charm - if it was natural even that way.
Om shanti
Super madam