ಜೆರ್ಮನಿಯಲ್ಲಿ ಕರ್ನಾಟಕದ ಎಲ್ಲಾ ಭಾಗದ ಜನರು ಇದ್ದಾರೆ - ನಿಮ್ಮ ಊರು ಯಾವುದು ? | ಜೆರ್ಮನಿ ಕನ್ನಡಿಗರು 💛❤️

Поделиться
HTML-код
  • Опубликовано: 10 сен 2024
  • After much plan and execution finally your Flying Passport has organised it's first group tour. There are much more to come. Just checkout what our Kannadiga's have to say.
    Location : Spreewald Lübbenau
    - ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
    Jordan 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Jordan Series - Kannada
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Mexico Series - Kannada
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
    𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
    📷 Instagram : / flying_passport
    👍 Facebook: / flying-passport-111956...
    Telegram : t.me/flyingpas...

Комментарии • 462

  • @somegowdasomegowda7985
    @somegowdasomegowda7985 2 года назад +70

    ನನ್ನ ಕಡೆಯಿಂದ ಎಲ್ಲಾ ಜರ್ಮನಿಯ ಕನ್ನಡಿಗರಿಗೆ ಶುಭಾಶಯಗಳು 💐👍

  • @someshasoma5137
    @someshasoma5137 2 года назад +27

    ಇಷ್ಟು ಸ್ವಚ್ಛ ಸುಂದರವಾಗಿ ಕನ್ನಡ ಮಾತನಾಡುತ್ತಾರೆ ನಿಜವಾಗಲೂ ನೀವು ಉತ್ತಮ ಕನ್ನಡಿಗರು ಕರ್ನಾಟಕದ ಕಿರೀಟಗಳು

    • @abhilashg8570
      @abhilashg8570 2 года назад

      When you get married will your mom change no r8 same way mother tongue never change

  • @secondchannel1941
    @secondchannel1941 2 года назад +82

    ನಮ್ಮ ಹಾಸನದ ಅರಕಲಗೂಡು ರವರಿಗೆ ಹಾಗೂ ಎಲ್ಲರಿಗೂ ನಮ್ಮ ಸೆಕೆಂಡ್ ಚಾನೆಲ್ ವತಿಯಿಂದ ಜರ್ಮನಿಯ ಕನ್ನಡಿಗರಿಗೆ ಶುಭಾಶಯಗಳು

  • @siddarajpujari
    @siddarajpujari 2 года назад +28

    💛❤ಯಾವಾಗ್ಲು ಹಿಗೆ ಒಗ್ಗಟ ಆಗಿ ಯಿರಿ...ನಮ ಕನ್ನಡಿಗರು ನಮ್ಮ ಹೆಮ್ಮೆ....💛❤ಆಶಾ mam ನಿಮ ಜೋಷ next level💛❤

  • @lokeshn9123
    @lokeshn9123 2 года назад +25

    ಕಿರಣ್ ಹಾಗೂ ಆಶಾರವರೆ, ನಮ್ಮ ಕನ್ನಡಿಗರನ್ನು ಒಂದು ಕಡೆ ಸೇರಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದಕ್ಕೆ ಅನಂತ ಧನ್ಯವಾದಗಳು, ಇದೆ ರೀತಿ ಮತೊಮ್ಮೆ ಎಲ್ಲರೂ ಸೇರಿ. 🙏🙏🙏🙏🙏

  • @riyajramadurg5367
    @riyajramadurg5367 2 года назад +12

    ಬೆಳಗಾವಿಯ ಸವದತ್ತಿ ಎಲ್ಲಮ್ಮ ಮತಕ್ಷೇತದಿಂದಾ ಜರ್ಮಿನಿ ಕನ್ನಡಿಗರಿಗೆ ಹಾರ್ದಿಕ ಶುಭಾಶಯಗಳು....

  • @umeshp.s6627
    @umeshp.s6627 2 года назад +20

    Breaking news...... ಜರ್ಮನಿಯಲ್ಲಿ ಕನ್ನಡಿಗರ ಆರ್ಭಟ🤣😍❤️😂🙏🌹

  • @mvracs1234
    @mvracs1234 2 года назад +20

    ಕನ್ನಡಿಗರ ಮಿಲನ 🌺🌺🌺 ಜರ್ಮನಿಯಲ್ಲಿ🌺🌺🌺 ಈ ಸಂಧರ್ಭ 🌺🌺🌺 ಜೀವನ ಪರ್ಯಂತ 🌺🌺🌺 ಎಲ್ಲರಿಗೂ🌺🌺 ನೆನಪು ಇದ್ದೇ🌺🌺🌺 ಇರುತ್ತೆ🌺🌺🌺

  • @VasanthKumar-hy4zt
    @VasanthKumar-hy4zt 2 года назад +2

    ನಮ್ಮ ಉತ್ತರ ಕರ್ನಾಟಕದ ಕೂಡ ಇದ್ದಾರೆ ಬಹಳ ಸಂತೋಷ ಆಯ್ತು

  • @manjunathgowda7432
    @manjunathgowda7432 2 года назад +9

    ಆಶಕ್ಕ ನಿಗೆ ಮತ್ತೆ ಕಿರಣ್ ಸರ್ ಗೆ ತುಂಬಾ ದಿನ ಬೋರಾಗಿತ್ತು ಆದರೆ ಇವತ್ತು ಮಾತ್ರ ಇಡೀ ಕರ್ನಾಟಕ ನೆ ಸಿಕ್ಕಿದಷ್ಟು ಖುಷಿಯಾಗಿದೆ
    ಬೇರೆ ದೇಶದಲ್ಲಿ ಆಶಕ್ಕ ಕನ್ನಡ ಮಾತಾಡೋದು ಮತ್ತು ಕಿರಣ್ ಸರ್ ಕನ್ನಡ ಮಾತಾಡುವುದು ತುಂಬಾ ಚೆನ್ನಾಗಿರುತ್ತೆ

  • @travelvadepaysa6896
    @travelvadepaysa6896 2 года назад +17

    ನಮ್ಮ ದಾವಣಗೆರೆ ಭದ್ರಾವತಿ ಅವರಿಗೇ ಧನ್ಯವಾದಗಳು ಹಾಗು ಎಲ್ಲಾ ಕನ್ನಡಿಗರಿಗು ಮನಸ್ಪೂರ್ವ್ಕಕ ವಾಗಿ ಎಲ್ಲರಿಗೂ ಕೋಟಿ ಕನ್ನಡಿಗರ ಆಶೀರ್ವಾದ ಸದಾಕಾಲ ನಿಮ್ ಮೇಲೆ ಇರಲಿ ❤️❤️

  • @soumsartsarethebest6671
    @soumsartsarethebest6671 2 года назад +9

    ನೂರಾರು ಊರು ಸುತ್ತಿ…
    ಏನೇನೋ ಕಂಡ ಮೇಲೂ..
    ನಮ್ಮೂರೇ ನಮಗೆ ಮೇಲೂ…
    wow amazing
    proverbs say a day without laughter is a day wasted
    we flying passport family say "a day without asha mam and kiran's sir's video is a day wasted
    hoping to see more more videos

  • @harishnayak9261
    @harishnayak9261 2 года назад +7

    ನಿಮಗು ಮತ್ತು ನಮ್ಮ ಕನ್ನಡಿಗರಿಗೂ ನನ್ನ ಹೃದಯಪೋರಕವಾದ ವಂದನೆಗಳು💫🎈🎉❤️🕊️

  • @girishb902
    @girishb902 2 года назад +6

    ಜರ್ಮನಿ ಕನ್ನಡಿಗರಿಗೆ ಎಲ್ಲರಿಗೂ ಶುಭವಾಗಲಿ
    ಇಂತಿ ಕನ್ನಡಿಗ

  • @nagarajarajeshsrajeshnagar8574
    @nagarajarajeshsrajeshnagar8574 2 года назад +8

    ಸೂಪರ್ ಆಗಿದೆ ಈ ನಿಮ್ಮ ವಿಡಿಯೋ ನಮ್ಮ ಹೆಮ್ಮೆಯ ಜರ್ಮನಿಯ ಕನ್ನಡದರಿಗೆ ವಂದನೆಗಳು ಎಲ್ಲರು ಕೂಡಿ ಪ್ರವಾಸ ಮಾಡಿದ್ದು ಖುಷಿಯಾಯಿತು ಹೀಗೆ ಮುಂದುವರೆಯಿಲಿ

  • @nagarajmahar.......6503
    @nagarajmahar.......6503 2 года назад +3

    Super ಗುರು ಯಲ್ಲಾರಿಗು ಹೊಳ್ಳೆಯದಾಗಲಿ ಜೈ ಕರ್ನಾಟಕ 🙏 ಕನ್ನಡಿಗರನ್ನು Germany ಯಲ್ಲಿ ನೋಡಿ ಖುಷಿ ಆಯಿತು.

  • @shreeramguggari3553
    @shreeramguggari3553 2 года назад +4

    💛❤️ ಕನ್ನಡಿಗರೂ ಎಲ್ಲಾ ಕಡೆ ಹಿಗೆ ಒಗ್ಗಟ್ಟಾಗಿ ಇರಿ 💛❤️ನಮ್ಮ್ ಕರ್ನಾಟಕ್ ನಮ್ಮ್ ಹೆಮ್ಮೆ 💛❤️

  • @arjungowda_ka11
    @arjungowda_ka11 2 года назад +24

    ನಮ್ ಮಂಡ್ಯ ಹುಡ್ಗಿಗೇ ಜೈ ಅಕ್ಕೋ....😍😍😍😍😍😍

  • @navyar9039
    @navyar9039 2 года назад +18

    Osm video 👌👌👌👌👌
    ನಮ್ಮ ಕನ್ನಡಿಗರ ಜೊತೆ💛❤️

  • @vijayvijay-wh5ke
    @vijayvijay-wh5ke 2 года назад +7

    ನಮ್ಮ ಗದಗ್ ನವರು ಇದ್ದಾರೆ ಗದಗ್
    ಜನತೆಗೆ ತುಂಬಾ ಖುಷಿ ಆಯಿತು

  • @rajendramalnad4335
    @rajendramalnad4335 2 года назад +4

    Nam Bangalore alli kannadigare Kannada maathadalla naavu kelsa maado company alli But neevu Germany allu swacha Kannada maathadthidira Kushiyaagthide..💛❤💛❤

  • @RamyaMihir
    @RamyaMihir 2 года назад +16

    You guys are awesome.. uniting kannadigas great job ❤️❤️

  • @continentalcookingcave2824
    @continentalcookingcave2824 2 года назад +9

    Nice to see all the peoples from KARNATAKA be safe take care enjoy chindi chitranna boondi mosuranna

  • @grsgrs568
    @grsgrs568 2 года назад +1

    ಅಕ್ಕ ಜರ್ಮನಿ ದೇಶದ ನೀರಿಗೆ ನಮ್ಮ ಕನ್ನಡಿಗರೆಲ್ಲಾ ತುಂಬಾ ಬೆಳ್ಳಗೆ ಆಗಿದಿರಾ.. akka heeege chennagiriii enjoy maadii.....

  • @manjuviju7244
    @manjuviju7244 2 года назад +4

    2:03 ನಾವ್ ಉತ್ತರ ಕರ್ನಾಟಕದವರು 😘😘👌👌

  • @Kuvempu_KA10
    @Kuvempu_KA10 2 года назад +1

    ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು 💛❤️

  • @manujahm3533
    @manujahm3533 2 года назад +1

    ನಮ್ಮ ಕರ್ನಾಟಕದ ಜನರನ್ನು ಪರಿಚಯ ಮಾಡಿಸಿದ್ದಕೆ ತುಂಬಾ ತುಂಬಾ ಹೃದಯ ಪೂರ್ವಕ ಧನ್ಯವಾದಗಳು ಎ ಮತ್ತು ಕಿ

  • @manjulats5113
    @manjulats5113 2 года назад

    ಆಶಾ ಕಿರಣ ಫ್ಲೈಯಿಂಗ್ ಪಾಸ್ ಪೋರ್ಟ್ ತುಂಬಾ ಚೆನ್ನಾಗಿದೆ ನಿಮ್ಮ ಕನ್ನಡ ಕೇಳುತ್ತಾ ಇದ್ದರೆ ತುಂಬಾ ಖುಷಿಯಾಗುತ್ತದೆ ಕನ್ನಡ ಬಾವುಟ ಎಲ್ಲ ಕಡೆ ಹಾರಿಸುತ್ತ ಇದ್ದೀರಿ ಶುಭವಾಗಲಿ ಜೈ ಕನ್ನಡಾಂಬೆ

  • @lokeshp3993
    @lokeshp3993 2 года назад +3

    ಈ ವಿಡಿಯೋ ತುಂಬಾ ಚೆನ್ನಾಗಿದೆ ಇದು ಕರ್ನಾಟಕದ ಜನತೆಯ ಗಮ್ಮತ್ತು ಅದರಿಂದ ಈ ವಿಡಿಯೋ ಕಿಂಗ್ಡಮ್ ❤️😘👍🙏❤️❤️❤️❤️❤️❤️❤️❤️❤️❤️❤️

  • @banu...p5394
    @banu...p5394 2 года назад +4

    ಎಲ್ಲಾ ಕನ್ನಡಿಗರಿಗೂ 🌹🌹🌹ಜೈ ಕರ್ನಾಟಕ 🌹🌹🌹

  • @arunshetty9775
    @arunshetty9775 2 года назад +28

    Woooow most satisfying vlog 😍
    Jai Karnataka 💛❤️

  • @ANIKETHANGLA
    @ANIKETHANGLA 2 года назад +2

    Jermany Alli KARNATAKAdavaru kannada. Mahtdidhake hatsof tqsmh and i love
    Uttara Karnataka mandi
    I love all my kannadigas

  • @vittaltn3408
    @vittaltn3408 2 года назад +2

    ಕನ್ನಡಿಗರೊಂದಿಗೆ ಜರ್ಮನಿಯಲ್ಲಿ ಸುತ್ತಾಟ, ತುಂಬಾ ಚೆನ್ನಾಗಿದೆ.

  • @harishachar1792
    @harishachar1792 2 года назад +8

    Happy to see everyone 🤩
    Keep rocking!!!
    Congratulations to new couples 🥳🥳
    Karnataka in Germany 💛❤️
    ❤️Bhadravati
    ❤️Bangalore
    ❤️Rajajinagar
    ❤️Vijaynagar
    ❤️Belagavi
    ❤️Gadag
    ❤️Davanagere
    ❤️Mandya
    ❤️Gauribidanur
    ❤️Hassan
    ❤️Mysuru
    Thanks for the video Asha & Kiran ☺️☺️ appreciate your leadership 🙌🏻

  • @Updateskannada
    @Updateskannada 2 года назад +7

    Namma ಚನ್ನರಾಯಪಟ್ಟಣ ❤

  • @mvracs1234
    @mvracs1234 2 года назад +1

    ಧನ್ಯವಾದಗಳು🌺🌺ಕಿರಣ 🌺 ಮತ್ತು ಆಶಾಗೆ🌷🌷🌷🌺🌺🌺

  • @nagugouda8131
    @nagugouda8131 2 года назад +10

    Jai Karnataka ❤️❤️❤️❤️

  • @surajinkannada6086
    @surajinkannada6086 2 года назад +8

    ಬೆಳಗಾವಿ ಕನ್ನಡಿಗರು 😍

  • @Sripatilmotovlog06
    @Sripatilmotovlog06 2 года назад +1

    ಎಲ್ಲರಿಗೂ ನಮ್ಮ ವತಿಯಿಂದ ಜರ್ಮನಿಯ ಕನ್ನಡಿಗರಿಗೆ ಶುಭಾಶಯಗಳು

  • @ಹಳ್ಳಿಬಾಯ್ಸ್ರೆಡ್ಡಿ

    ಸಂದೀಪ್ ಸರ್ ನಮ್ಮದು ಗೌರಿಬಿದನೂರು ನಮ್ಮ ಕನ್ನಡಿಗರು ನಮ್ಮ ಹೆಮ್ಮೆ

  • @eagletraderdotin
    @eagletraderdotin 2 года назад +2

    ನನ್ನ ಕಡೆಯಿಂದ ಎಲ್ಲಾ ಜರ್ಮನಿ ಕನ್ನಡಿಗರಿಗೆ ಶುಭಾಶಯ.

  • @sandeepsandu8054
    @sandeepsandu8054 2 года назад +5

    Heart ❤️ of Karnataka Davanagere 🔥

  • @maheshl1647
    @maheshl1647 2 года назад +8

    So happy to see the lovely moments of the journey,...its the wonderful thought to bring all our kannadigas together with Flying passport celebrities'...I Was so happy to hear their introduction, native places and their proudness to say the same. Asha & Kiran both to together ಆಶಾಕಿರಣ ವಾಗಿದ್ದೀರಿ . "ಭಲೇ ಜೋಡಿ" ಧನ್ಯವಾದಗಳು, ದೇವರು ನಿಮ್ಮನ್ನು ಹರಸಲಿ ಹಾಗು ನಿಮ್ಮ ಶ್ರಮಕ್ಕೆ ಅತ್ಯುತ್ತಮ ಫಲ ಸಿಗಲಿ ಎಂದು ಪ್ರಾರ್ಥಿಸುವೆ. - ಮಹೇಶ ಲಿಂಗೇಗೌಡ.

  • @mohanmohan8593
    @mohanmohan8593 2 года назад

    Jarmanili Hassan anta keli tumba kushi aitu. all the best all Karnataka brothers and sisters enjoy

  • @Srinnias
    @Srinnias 2 года назад +2

    You people are doing a very good job. indirectly you are helping the middle class people to gain knowledge of foreign countries as well travelling.

  • @manjunathmullur4524
    @manjunathmullur4524 2 года назад

    ನಾವ್ ಉತ್ತರ ಕರ್ನಾಟಕ ಮಂದಿರಿ.. 🙏👍. ಎಲ್ಲರಿಗೂ ಒಳ್ಳೆಯದಾಗಲಿ

  • @hnmanjun83
    @hnmanjun83 2 года назад

    ‌ಹಾಯ್ ಗೌರಿಬಿದನೂರು ಸಂದೀಪ್ ಮತ್ತು ಎಲ್ಲಾ ನಮ್ಮ ಕನ್ನಡಿಗರಿಗೆ ಹೃದಯ ಪೂರಕವಾದ ಧನ್ಯವಾದಗಳು.

  • @mb6541
    @mb6541 2 года назад

    ನಾವು ಉತ್ತರ ಕರ್ನಾಟಕದ ಮಂದಿ ಸೂಪರ್ all karanatak ಕನ್ನಡ ನಾಡು ಚೆಂದ 🙏👍🤝

  • @puttegowdakn435
    @puttegowdakn435 2 года назад +3

    ಎಲ್ಲರಿಗೂ ನಮಸ್ಕಾರ..🙏
    ಅಭಿನಂದನೆಗಳು 👏👏👏
    ನಿಮ್ಮೆಲ್ಲರನ್ನು ನೋಡಿ ಖುಷಿಯಾಯಿತು..😀

  • @manugowdamk7580
    @manugowdamk7580 2 года назад +3

    ಪಶ್ಚಾತ್ಯ ದೇಶದಲ್ಲಿ ನಮ್ಮ ಕನ್ನಡಿಗರ ಸಮ್ಮಿಲನ ತುಂಬಾ ಚೆನ್ನಾಗಿತ್ತು. Happy journey

  • @somegowdasomegowda7985
    @somegowdasomegowda7985 2 года назад +5

    ಹುಣಸೂರು ಕನ್ನಡಿಗ 🔥💐👍

  • @nirmalababy3885
    @nirmalababy3885 2 года назад

    Very beautiful video jarmani ya yella kannadigarige subhashaya galannu tilisutedene yellarigu god bless you helutidene

  • @loveguru..................1987
    @loveguru..................1987 2 года назад +2

    Super awesome 😎 mind blowing asha mam and Kiran jii super I like Germany flag and Namma kannada flag jai karanataka mate

  • @harshabkumar
    @harshabkumar 2 года назад

    Kannada tayia bhuvaneshwari mathaya ashirwad niminda tumba santosha
    Jai Hind Jai Karnataka

  • @Prashanthphotography96
    @Prashanthphotography96 2 года назад +1

    lots of love from channarayapatna bhanni oorige

  • @prajwalst6975
    @prajwalst6975 2 года назад +1

    ಮಂಡ್ಯ ಅಂದ್ರೆ ಕಡಿಮೆನಾ ಸೂಪರ್ ಅಕ್ಕ ಅಣ್ಣ 🌹💐🌹

  • @factsfactory2272
    @factsfactory2272 2 года назад +2

    Happy to c kannadigas ....

  • @mkrishna8198
    @mkrishna8198 2 года назад

    ಮೊಟ್ಟಮೊದಲಿಗೆ ಆಶಾ ಮತ್ತು ಕಿರಣ್ ರವರಿಗೆ ಧನ್ಯವಾದಗಳು ಹಾಗೂ ಅಲ್ಲಿ ಸೇರಿದ್ದ ಸಮಸ್ತ ಎಲ್ಲಾ ಕನ್ನಡಿಗರಿಗೂ ಹೃತ್ಪೂರ್ವಕ ಅಭಿನಂದನೆಗಳು, ನಮ್ಮ ಕನ್ನಡಿಗರು ಒಂದೇ ಕಡೆ ಸೇರಿ ಕನ್ನಡಾಭಿಮಾನ ವನ್ನೂ ತ್ತೋರಿದ್ದು ನೋಡಿ ನಮಗೆ ತುಂಬಾ ಖುಷಿಯಾಯಿತು. ಕಿರಣ್ ಜೋಡಿ ಇನ್ನೂ ಹೆಚ್ಚಿನ ಮಾಹಿತಿ ಗಳನ್ನು ವೀಡಿಯೋ ಮಾಡಲಿ ಎಂದು ಕೋರುತ್ತೇನೆ.

  • @guggukhan4911
    @guggukhan4911 2 года назад

    Nice ಜರ್ಮನಿ ಕನ್ನಡಿಗರ traim. Bus. boat enjoyment riding

  • @dhanushbs6016
    @dhanushbs6016 Год назад

    Aasha mam ur true enjoyer of ur lyf lots of love 💖
    ಕನ್ನಡ ರಾಜ್ಯೋತ್ಸವದ ಆರ್ಧಿಕ ಶುಭಾಶಯಗಳು 💛❤️

  • @ArunKumar_gowda
    @ArunKumar_gowda 2 года назад +1

    ಯೇಲ್ಲೆಲ್ಲೂ 'ಬಾರಿಸು ಕನ್ನಡ ಡಿಂಡಿಮವಾ'🙏

  • @shrinidhiudagani2527
    @shrinidhiudagani2527 2 года назад

    Its really nice to see videos . yelru gather agta irri and enjoy maadi safe agi iri . Videos nododakke sakat agi khushi agatte thank you for sharing ...

  • @ktswamy2965
    @ktswamy2965 2 года назад +1

    ಕರ್ನಾಟಕನೆ ನೋಡಿದಾಗೆ ಆಯ್ತು. ಎಲ್ಲರಿಗೂ ಒಳ್ಳೆಯದು ಆಗ್ಲಿ ನಮಸ್ಕಾರ

  • @shambulingad3845
    @shambulingad3845 2 года назад

    ಜರ್ಮನಿ ಕನ್ನಡಿಗರಿಗೆ ನಮಸ್ಕಾರಗಳು .... ತುಂಬ ತುಂಬಾ ನಿಮ್ಮ ಖುಷಿ ನಮಗೆ ಸಂತೋಷವಾಗಿದೆ ಆಶಾ ಅಕ್ಕ ನೀವು ತುಂಬಾ ನಕ್ಕು ದಿರ ಇಲ್ಲಿ 😂😀😊.. ನಿಮ್ಮ ನಗು ನನಗೆ ತುಂಬಾ ಇಷ್ಟ
    And ಚೈತ್ರಾ ಅಕ್ಷಯ್ ಜೋಡಿ 👌 ಚೈತ್ರ is very beautiful 👌 ಕನ್ನಡತಿ ಜರ್ಮನಿ

  • @unemployed8582
    @unemployed8582 2 года назад +3

    ಅದ್ಭುತ 💛❤️

  • @hariprasadknayak9881
    @hariprasadknayak9881 2 года назад +2

    First group tour video with Germany kannadigas was Fentastic. I really like the video very much. Nature, river view was superb. Thanks for the wonderful video. Waiting next from Flying Passport.💛♥️🇮🇳🇮🇳🇮🇳🇮🇳💛♥️

  • @avindita
    @avindita 2 года назад +1

    ಜರ್ಮನಿಯಲ್ಲಿ ಕನ್ನಡದವರನ್ನ ನೋಡಿ ಸಖತ್ ಅನ್ಸ್ತು.. ವಿಶೇಷವಾಗಿ ಭದ್ರಾವತಿ ಅವರಿಗೆ ನನ್ನ ನಮಸ್ಕಾರ.. ನಾನು ಭದ್ರಾವತಿ ಅವಳು..

  • @sathishnaiksathish8234
    @sathishnaiksathish8234 2 года назад +4

    ನಂಗೆ. ಮಂಡ್ಯ ಪಾವನ Avru ನೋಡೋಕೆ ಮಸ್ತ್ ಆಗಿ ಮುದ್ದಾಗ್ ಅವ್ರೆ 🥰🥰😁

  • @basavarajalgur2260
    @basavarajalgur2260 Год назад

    Namma Kannada hrudayavatha Dampatigalinda, yella Kanndigarannu ondu gudisi santoshada kutadalli telisi, nivu sameta Enjoy maadidira, adralli chikka makkaligu Enjoy maadisidira..alli iruva yalla family's Kannadigarige Bhaghavatha valledannu maadali..namma sresta Samskrutiya, Bharatha-Karnataka vannu mareyabedi...hige navu nagataa irali nimma jeevana...nice video.

  • @chithrapraveen6315
    @chithrapraveen6315 2 года назад +1

    ಚನ್ನರಾಯಪಟ್ಟಣ ನಮ್ಮ ಊರು..... ಚನ್ನರಾಯಪಟ್ಟಣದ ಬಾಗೂರು ನನ್ನ ಊರು...

  • @pavankumars1035
    @pavankumars1035 2 года назад +2

    Namdu Rajajinagar Sir...🤩🤩 nice to hear on that one...❤

  • @krishnapatil5087
    @krishnapatil5087 2 года назад +3

    ಜೈ ಕರ್ನಾಟಕ ಮಾತೆ ಭಾರತದಿಂದ 🇮🇳

  • @mamathahs1381
    @mamathahs1381 Год назад

    ತುಂಬಾ ಚೆನ್ನಾಗಿದೆ ತುಂಬಾನೇ ಚೆನ್ನಾಗಿದೆ

  • @mohanmohan-ch9qr
    @mohanmohan-ch9qr 2 года назад

    ನಿಮ್ಮ ವಿಡಿಯೋದಲ್ಲಿ ನಮ್ಮೂರಿನ ಹಾಸನ ಹೆಸ್ರು ಕೇಳಿ ಸಂತೋಷ ಅಯ್ತು.
    ನಿಮ್ಗೆ ಮತ್ತೊಮ್ಮೆ 🙏

  • @mrramachari6222
    @mrramachari6222 2 года назад +1

    ಸೂಪರ್ ಬ್ರೋ,,,
    ದೂರದ ಯಾವುದೋ ಊರಿನಲ್ಲಿ ನಮ್ಮವರು ಸಿಗೋದಿದ್ಯಲ್ಲಾ ಅದು ಸೂಪರ್ ಬ್ರೋ,,

  • @umeshb2331
    @umeshb2331 2 года назад +4

    All congratulations 💕 family members

  • @dcvlogs693
    @dcvlogs693 2 года назад +4

    Love❤️ from Mangalore

  • @divachira1150
    @divachira1150 2 года назад

    ನಮ್ಮ ಗೌರಿಬಿದನೂರು ರವರನ್ನ ಫ್ಲೈಯಿಂಗ್ ಪಾಸ್ಪೋರ್ಟ್ ಚಾನಲ್ ನಲ್ಲಿ ನೋಡಿ ತುಂಬಾ ಖುಷಿ ಆಯಿತು....

  • @darshan5916
    @darshan5916 2 года назад +3

    ಕನ್ನಡ ಕರ್ನಾಟಕ ❤💕

  • @landmarkkannada1223
    @landmarkkannada1223 2 года назад

    ತುಂಬಾ ತುಂಬಾ ಧನ್ಯವಾದಗಳು ನಿಮಗೆ...

  • @PrasannaKumar-bw3cz
    @PrasannaKumar-bw3cz 2 года назад +6

    ನಮ್ಮ ಮಂಡ್ಯದವರಿಗೆ ನಮ್ಮ ಕಡೆಯಿಂದ ಒಂದು ಹಾಯ್ 😄

  • @venkateshreddy9917
    @venkateshreddy9917 Год назад

    Great get to gather Germany 🇩🇪 kannadigas. All the best. Kannadigas.

  • @lakshmik3896
    @lakshmik3896 2 года назад

    Asha avaru maatado style tumba tumba ista nange... So smile face.

  • @ANIKETHANGLA
    @ANIKETHANGLA 2 года назад

    Hi jermany kanndigas nange thumb Kushi agthide

  • @raghun870
    @raghun870 2 года назад +2

    Wonderful , beautiful experience

  • @aarun1982
    @aarun1982 2 года назад +2

    Bro nivu channarayapatna na . 🤩

  • @bgowda-gp3vu
    @bgowda-gp3vu 2 года назад

    ಸುಪರ್ ಒಳ್ಳೆಯದು ನಮ್ಮ ಕನ್ನಡಿಗರೇ

  • @renkadevi7023
    @renkadevi7023 2 года назад

    Jermany Alli istondu Jana kannadigaru nimge sikkidu nodi santhoshavayitu

  • @NAGARAJ-mr9zt
    @NAGARAJ-mr9zt 2 года назад +3

    Super ❤️❤️❤️👍 Raju Bangalore

  • @srikanthmv1217
    @srikanthmv1217 Год назад

    4:45 to 5:00👌🏻👍🏻 ಮಂಡ್ಯ ಗತ್ತು ಪ್ರಪಂಚಕ್ಕೆ ಗೊತ್ತು

  • @gtcars3704
    @gtcars3704 2 года назад +1

    I'm missing this chance to be part of this team love you to see Namma janna na
    In jermany 🤩🥳
    Thank you flying passport
    (Flying angels 👑)
    I m remembering a song
    Hacheveu kannada deepaa 🪔
    Valau vethi throvs deepaa....🪔
    ....

  • @nirmalababy3885
    @nirmalababy3885 Год назад

    Jarmani vlog antu bahala beautiful vlog nivu vivarisi torisuva reti superragirutade european country ge hegella barabahudu yendella olleya information kotiri thank you asha mattu kiran rige god bless you

  • @gyanumaladinni7638
    @gyanumaladinni7638 2 года назад

    Super agide bro all Karnatak boy's

  • @deeroyalvlog1077
    @deeroyalvlog1077 2 года назад

    Wow..at kannadiga all ppl were there in Germany nd all enjoy very nice

  • @mohanr9906
    @mohanr9906 2 года назад +3

    Wow very nice enjoy👌👌👌

  • @mohanairialview4423
    @mohanairialview4423 2 года назад

    Kannadigaranelle ondu kade sersi kannadadalle nimm maja nodi .. 👌

  • @Mysoreboyyy2006
    @Mysoreboyyy2006 2 года назад +1

    😍ನಮ್ಮ ಕನ್ನಡಿಗರು ನಮ್ಮ ಹೆಮ್ಮೆ 😍

  • @naguhomedesign960
    @naguhomedesign960 2 года назад

    Hi...Asha and Kiran this is Smitha. Naanu Hassan Avlu. Navunu 4 years back Netherelands Nalli idvi. Allunu same idethara Giethoorn Nalli same experience Madidvi. Nimma videos thumba Channagi barthide. Kiran mathododu same Namma Hassan thara he is so natural even Asha you too... love you both.... all videos are excellent

  • @jeevajeevan744
    @jeevajeevan744 2 года назад +2

    Jai Karnataka 💛❤️

  • @maryprathima9819
    @maryprathima9819 2 года назад

    ನಿಮೆಲ್ಲರನ್ನು ಒಟ್ಟಿಗೆ ನೋಡಿ ತುಂಬಾ santhoshavagithu