ITALY ಕಡೆ ಹೋಗೋಣ ಬನ್ನಿ || Part-1 || ITALY | Kannada Vlog

Поделиться
HTML-код
  • Опубликовано: 2 фев 2025

Комментарии • 404

  • @FlyingPassport
    @FlyingPassport  3 года назад +16

    ---- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ----
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : ruclips.net/p/PL-2dIrWf-5ZWbei75b5YDlh8gygHqdt3I
    𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : ruclips.net/p/PL-2dIrWf-5ZXXEM70Uu80Vo-xUFElc1Fc
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ruclips.net/p/PL-2dIrWf-5ZVC6JAs9yUBRslYoutMmiko
    𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ruclips.net/p/PL-2dIrWf-5ZUOUNcg2V27MLsOEY00us41
    𝗜taly 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ruclips.net/p/PL-2dIrWf-5ZVAMhA57qLopeV3r39NmirV

  • @manojkumar-in8mu
    @manojkumar-in8mu 3 года назад +36

    Always keep doing bujet friendly tour sir it will attract middle class family.. 🤩

    • @FlyingPassport
      @FlyingPassport  3 года назад +1

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @narasimhanaiknn
    @narasimhanaiknn 3 года назад +22

    ನಿಮ್ಮಿಬ್ಬರನ್ನು ನೋಡ್ತಿದ್ರೆ feeling super positive...😇❤🙏

    • @FlyingPassport
      @FlyingPassport  3 года назад +1

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @madhugk9606
    @madhugk9606 3 года назад +22

    💫ಇಟಲಿಯ ಸುಂದರ ಜಾಗಗಳನ್ನ ಕನ್ನಡದಲ್ಲಿ ನೋಡಲು ಕಾಯುತಿದ್ದೇವೆ ❤️😉

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

    • @nagarajshwetha2877
      @nagarajshwetha2877 9 месяцев назад

      Super Sir God bless you 💛❤️

  • @harishpaste6188
    @harishpaste6188 3 года назад +8

    ನಮ್ಮ ಕನ್ನದವರಿಗೆ ನಮಸ್ಕರ 🙏

  • @nscreation1370
    @nscreation1370 3 года назад +18

    Super anna attigee keep going i am full support to your channel 💛❤️

    • @FlyingPassport
      @FlyingPassport  3 года назад +2

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @yuvarakesh9252
    @yuvarakesh9252 3 года назад +4

    ನಿಮ್ಮ ಪ್ರತಿಯೊಂದು ಹೋಸ ವಿಡಿಯೋ ನೋಡಲು ಕಾತುರಾದಿಂದ ಕಾಯುತ್ತಿದ್ದೇನಿ....ಬಹಳ ಖುಷಿಯಾಗುತ್ತದೆ 🤗😊👍

    • @FlyingPassport
      @FlyingPassport  3 года назад +1

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @narayanabalaji3476
    @narayanabalaji3476 3 года назад +9

    excellent, keep it up you both are the pride of Kannada and Karnataka and the world's first Kannada couple to blog internationally

    • @FlyingPassport
      @FlyingPassport  3 года назад +1

      Thanks a lot for your wonderful comments Narayan 🥰😀, i hope you liked your video. Please do share our video with your family and friends 😀🙏. Thanks a lot for supporting Kannadiga’s 💛❤️

  • @user-kr6hb5eu5p
    @user-kr6hb5eu5p 3 года назад +3

    First Time
    I Shared One Of The RUclips Channel to Our Family And My Friends....... OSM Vlogs...... Thank You

  • @santhoshr1324
    @santhoshr1324 3 года назад

    ಲೋಕಲ್ ಕನ್ನಡ ಪದಗಳು foreign country ನಲ್ಲಿ ಕೇಳೋಕೆ ಚನ್ನಾಗಿ ಇರುತ್ತೆ .

  • @raki3344
    @raki3344 3 года назад +2

    Thumbha sakkath aag barthidhe brother nim videos..... nim videos noodak anthane, separate time ittidhini.. very keen nd accurate information abt places...Thank you nd love you both🥰

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @m.hemanthuppidada346
    @m.hemanthuppidada346 2 года назад

    Hero heroin hage esta agbitidira ebru... nange ... suuper nim explanation .. nim videos nodvaga nanu nim jote nadkota bartidivi ansute . Nim akka pakka astu .. supeer nim videos.. all the best .for your future videos.. my dear ... flying love birds....

  • @sanchari_veer
    @sanchari_veer 3 года назад

    ಅದ್ಬುತ ನಿಮ್ಮ ಪಯಣ ಕಿರಣ ಅಣ್ಣ ಮತ್ತು ಆಶಾ ಅಕ್ಕ!👌❤️

  • @prakashpba7419
    @prakashpba7419 3 года назад +1

    Really great we should support , bcz it is our channel 🙏🏻

  • @deepamurugeshdeepamurugesh9937
    @deepamurugeshdeepamurugesh9937 3 года назад +4

    ಮುದ್ದಾದ ಜೋಡಿ.... Nice

    • @FlyingPassport
      @FlyingPassport  3 года назад +1

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @manjunreddybangalore4553
    @manjunreddybangalore4553 3 года назад

    ಕಿರಣ್ ರೋಮ್ ನನಗೆ ತುಂಬಾ ಇಷ್ಟ.......... ಥ್ಯಾಂಕ್ಸ್.... ಒಳ್ಳೆ ವಿಡಿಯೋ ಗೆ ವೈಟಿಂಗ್....

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @nagendrarp2453
    @nagendrarp2453 Год назад

    Excellent. thank you for showing us Rome and budget trip. Frankly speaking, budget trip in Rome is Luxury trip in India. 😄, God bless you both. Jaya Karnataka, Jaya Kannada.

  • @sanatanavedashastra8894
    @sanatanavedashastra8894 3 года назад

    Sir Nivu tumba olleya information kodattidira sir madam 🙏🏻🙏🏻🙏🏻🙏🏻

  • @usha4758
    @usha4758 2 года назад

    Vry nice. Wash room nu torsidira , e tara wash room nodirlila. E tara minute things ge ne nivu esta agodu. Budget trip idea super

  • @horroravatar8971
    @horroravatar8971 3 года назад +2

    Neevu ibru Chubby idru kooda Perfect fitness aagi iddira 🔥🔥🔥🔥🔥🔥 Awesome madam na nodidre thumbha kushi ansutte ,, yestu doora bekadru nadiyoku ready ❤️👌👌👌👌👌👌👌

    • @FlyingPassport
      @FlyingPassport  3 года назад

      Thanks a lot for your wonderful comments🥰😀, i hope you liked our video. We have almost 60+ videos in Kannada i hope you will like them too.

  • @ramkumarreddys3833
    @ramkumarreddys3833 3 года назад

    ಮೊದಲ ಬಾರಿಗೆ ನಿಮ್ಮ channel ಬಗ್ಗೆ ತಿಳಿದಿದ್ದು ಇವತ್ತೇ ರಿ.. Dr.Bro video ನೋಡಿದ್ರಿಂದ ತಿಳಿಯಿತು.. ಆಲ್ಮೋಸ್ಟ್ ಎಲ್ಲ ವೀಡಿಯೋಸ್ ನೋಡ್ತಾ ಇದೀನಿ. ಎಲ್ಲವೂ ಸೂಪರ್ ಆಗಿವೆ..

  • @maxsanchez3910
    @maxsanchez3910 3 года назад +9

    Muchas gracias por tener el gusto de conocerlos acá en mi lindo MEXICO

  • @nitheshkumar2093
    @nitheshkumar2093 2 года назад +1

    Very nice to watch your video

  • @srikumar2485
    @srikumar2485 3 года назад

    Superb vedio... 🎊👍

  • @manjunathas1560
    @manjunathas1560 3 года назад

    ಸೂಪರಾಗಿದೆ ಬರ್ಲಿನ್ ಇಂದ ರೋಮವರಗೆ ಟ್ರಿಪ್.

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @chandrasr39
    @chandrasr39 3 года назад

    ಸರ್ ಮೇಡಂ ನಮಸ್ಕಾರ ನಿಮ್ಮ ಪ್ರವಾಸ ತುಂಬ ಇಷ್ಟವಾಯಿತು ಅದರಲ್ಲಿ ಕನ್ನಡಿಗರು ನಮ್ಮವರು ಅದು ವಿಶೇಷ ನಮೆ ಹೆಚ್ಚಿನ ಮಾಹಿತಿ ಬೇಕಾದ ಸಂದರ್ಭ ಬಂದಾಗ ನಿಮಗೆ ಕಾಲ್ ಮಾಡಬಹುದಾ

  • @sharugowda7
    @sharugowda7 3 года назад +3

    Sakkathag ittu waiting for next vlog😀😀❤️❤️

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @eyeslike9708
    @eyeslike9708 3 года назад

    Wow super estta aytu , ⭐⭐⭐⭐⭐ kannadavru

  • @kusumal6449
    @kusumal6449 3 года назад

    Nimma channel inda navu edi prapancha na nodtha idivi... Nave spot ge ogi nodo thara experience na nimma channel inda kodtha idira.... Thumba thank you kuthalle prapancha na thoristha irodakke.....
    Lots of love from India.. As soon as possible ur channel get 1 million subscriber.....

    • @FlyingPassport
      @FlyingPassport  3 года назад

      ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ Kusuma 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏

  • @GuruGuru-wi7rc
    @GuruGuru-wi7rc 3 года назад

    All most daily data yella nim vidieo ge spend madtidini superb videos

  • @anilkumar-sx6zf
    @anilkumar-sx6zf 3 года назад

    ಸರ್ ಮತ್ತೆ ಮೇಡಂ... ನೀವು ಸದ್ಯ ಯಾವ ದೇಶದಲ್ಲಿ ನೆಲಸಿದ್ದೀರಿ? ನಿಮ್ಮ ಕನ್ನಡ ಭಾಷೆ ತುಂಬಾ ಸುಂದರವಾಗಿದೆ, ಮಧ್ಯೆ ಮಧ್ಯೆ ನಿಮ್ಮ ಹಳ್ಳಿ ಭಾಷೆ ತುಂಬಾ ಚನ್ನಾಗಿದೆ.

  • @lokeshgowda796
    @lokeshgowda796 2 года назад

    Madam smile thumbha chanagide. Keep smiling always

  • @_Akash_2op
    @_Akash_2op 3 года назад +6

    Nice vlog madam and sir 💙

    • @FlyingPassport
      @FlyingPassport  3 года назад +1

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @supremesolar986
    @supremesolar986 9 месяцев назад

    really very useful video indeed for traverlers under there budget ! Thank you. I am going to USA seattle shortly, give me best tips to selecting cheaper flights for a couple, like which month to go and itinerary for a month long trip.

  • @raghuraghava914
    @raghuraghava914 3 года назад

    ನಿಮ್ಮ ಪ್ರವಾಸ ತುಂಬಾ ಚೆನ್ನಾಗಿದೇ

  • @Madhu.achar2004
    @Madhu.achar2004 3 года назад

    Hiii.... I watching your channel 1st time... I liked sooo much... I must watching all videos thanks for this...

  • @chandruj4157
    @chandruj4157 3 года назад +1

    Super mdm and sir thumba chenagidhe Nim videos

    • @FlyingPassport
      @FlyingPassport  3 года назад

      ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏

  • @PuttaswamyKaggalipura
    @PuttaswamyKaggalipura 9 месяцев назад

    👌👌 super ಇಟಲಿ..

  • @santoshchakrapani8667
    @santoshchakrapani8667 3 года назад +5

    Happy to see day by day views r increasing......u deserve more... Speaking in Kannada only even in foreign too....♥️ Gem

    • @FlyingPassport
      @FlyingPassport  3 года назад +1

      Thanks a lot for your wonderful comments🥰😀, i hope you liked your video. Please do share our video with your family and friends 😀🙏. Thanks a lot for supporting Kannadiga’s 💛❤️

    • @savithaanjje2328
      @savithaanjje2328 3 года назад +1

      So true....actually namma kannadavru karnataka dalli aglli athava foreign countries hodare saku Englishane balesodu....where these people are walking talking ella kannadale....that's the beauty....

    • @santoshchakrapani8667
      @santoshchakrapani8667 3 года назад

      @@savithaanjje2328 nija madam....♥️ಗಂಧದ ಗುಡಿಯ ಜೋಡಿಗಲ್ಲು ♥️ in foreign ☺️

    • @someshasoma5137
      @someshasoma5137 2 года назад

      @@FlyingPassport ii

  • @subrahmanyabhat8361
    @subrahmanyabhat8361 2 года назад

    Good explanation madam god bless you both

  • @nikhil1133
    @nikhil1133 3 года назад

    ನಿಮ್ಮ ಚಾನ್ನೆಲ್ಗೆ subscribe ಮಾಡಿರುವ ಕಾರಣ....neevu Namma america car... Namma america ಮನೆ...america mall ... ಬಿಟ್ಟು travelling log ಅಂತ....good to see kannadigas travelling places we keep supporting ...you guys keep uploading..,😂😂👍

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @lokeshlokeshtv8998
    @lokeshlokeshtv8998 3 года назад

    Sir ಸೂಪರ್ ನಂಗೆ esta ಆಯಿತು 🙏🙏👌

  • @pavanshiv1296
    @pavanshiv1296 3 года назад

    Olle life lead Madtha edira nice keep explore

  • @mahadevaswamym5618
    @mahadevaswamym5618 3 месяца назад

    Hai sir really fantastic you both are amazing 😍

  • @prashanthkumar5319
    @prashanthkumar5319 3 года назад

    Hai super bro yelle hodru niv kanndadali mathnadodu thumbane kushiyaguthe mathe nim vlogs super agiruthe nim vlog ge kaythirthene jay karnataka 💛💛❤️❤️👍👍👍👌👌💐

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @kadadakattemanjunatha9068
    @kadadakattemanjunatha9068 2 года назад

    Hi Kiran Sir and Asha Ma'am ji Namaste.
    Hi nice videos in Kannada and keep it up.

  • @bhatvasumathi8493
    @bhatvasumathi8493 3 года назад

    ತುಂಬಾ ಚೆನ್ನಾಗಿದೆ, ಧನ್ಯವಾದಗಳು, ನಿಮ್ಮಿಂದ ನಾವು ಸಹ ಊರೂರು ಸುತ್ತುವ ಅವಕಾಶ, ಆದರೆ ಒಂದು ಅಂದ್ರೆ ನಮ್ಮಂತಹ ಸಸ್ಯಾಹಾರಿಗಳು ಏನು ಮಾಡುವುದು ಊಟ ತಿಂಡಿಗೆ ಅಂತ ಯೋಚನೆ🤔🤔🤔

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @nagarajmr360nagu5
    @nagarajmr360nagu5 3 года назад

    ನಮ್ಮ ಕರ್ನಾಟಕ ದಲೇ ಎಲ್ಲಾ ದೇಶಗಳಿಗೆ ಹೋಗಿರುವಂತಾ ನಿಮಗೆ ನನ್ನ ಕಡೆಯಿಂದ ಒಂದು ದೊಡ್ಡ ಧನ್ಯವಾದಗಳು sir and Madam ನೀವು ಎಲ್ಲಾ ದೇಶಗಳಿಗೆ ಹೋಗುತ್ತೀರಾ ನಿಮ್ಮ ಸ್ವಂತ ಹಣ ವೇ..... ?🤔🤔🤗

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @KumarHegdeArts
    @KumarHegdeArts 3 года назад +1

    Wonderful channel 😍. Landed from Dr Bro channel.
    Kannadigaranna e riti nododu tumba chenag ansutte..Dhanyavadagalu Nimage.
    Love from #kumarhegdearts

    • @FlyingPassport
      @FlyingPassport  3 года назад +1

      ತುಂಬಾ ಧನ್ಯವಾದಗಳು Kumar , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 60 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

    • @KumarHegdeArts
      @KumarHegdeArts 3 года назад

      @@FlyingPassport ಖಂಡಿತ ಎಲ್ಲ ವಿಡಿಯೋಗಳನ್ನ ವೀಕ್ಷಿಸುತ್ತೇನೆ. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 💛❤.

  • @tejasvit86
    @tejasvit86 2 года назад

    Hi Kiranji... Please tell me do we need extra visa from Germany to Italy or vice versa? To travel!

  • @Sneha-rn1ph
    @Sneha-rn1ph 3 года назад

    Hi..Nice videos. Thumba useful agide. Italy Indian tourists ge ivaga open idya? Europe trip plan madta idivi.

  • @Yuvraj_Gowriputra
    @Yuvraj_Gowriputra 3 года назад +2

    Hiiiii....nimma new subscriber...tumba Kushiyaagutte riii nim vlog nodoke....NIM kannada kelode chanda...💛♥️ Cute couple 😍

    • @FlyingPassport
      @FlyingPassport  3 года назад +1

      ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 60 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @jahnavijagadeesh2325
    @jahnavijagadeesh2325 3 года назад +4

    Your videos are so addictive 🤩

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @Shreeram46358
    @Shreeram46358 3 года назад +1

    Am new subscriber your video r mildblowing nave travel mado hag ansuttte full khushi agutte superb budget vlog

    • @FlyingPassport
      @FlyingPassport  3 года назад

      Thanks a lot for your wonderful comments Dear Shruthi 🥰😀, i hope you liked our video. We have almost 60+ videos in Kannada i hope you will like them too.

  • @rameshkr6237
    @rameshkr6237 3 года назад +1

    ಸಖ್ಖಾತ್ತಾಗಿತ್ತು ರೀ👌👌👌👌🙏🙏🙏🙏

    • @FlyingPassport
      @FlyingPassport  3 года назад

      ತುಂಬಾ ಧನ್ಯವಾದಗಳು, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @mohanmohan-ch9qr
    @mohanmohan-ch9qr 2 года назад

    ನೀವ್ಗಳು ವಿವರಿಸೋ ರೀತಿ 👌

  • @vedaadarsha6230
    @vedaadarsha6230 3 года назад +1

    Chenagide Trip

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @bcravishankarsharma8588
    @bcravishankarsharma8588 3 года назад

    Rome is a lovers paradise but u couples enjoying more than them 🙏🙏🙏
    Budget estu anthaa helilla with date and locations briefly

  • @chismaar3236
    @chismaar3236 3 года назад

    Nanu thumba bejarallidde, break up agithu engagement, nimmanna nodidmele kushiyaythu, adakke mathe avalanna convince madoke try madthidini ..thank you sir..

  • @NaSu_World
    @NaSu_World 3 года назад

    Tumbane esta aytu... waiting for next videos

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @anithagovind3488
    @anithagovind3488 3 года назад +2

    Bro you both are amazing......... I like all your videos.......

    • @FlyingPassport
      @FlyingPassport  3 года назад

      Thanks a ton for your comments, it means a lot for us 😍😀. I hope you liked our video.💛❤️

  • @starmusicrudra6149
    @starmusicrudra6149 2 года назад

    Wonderful✨ journey✈️ 🤝

  • @pdlakshmidevi2425
    @pdlakshmidevi2425 2 года назад

    So nice dears 😀

  • @naveennavee7123
    @naveennavee7123 3 года назад

    Video mathra supar sir mem

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @AllInOne-ib4jm
    @AllInOne-ib4jm 3 года назад +3

    Aasha looking cute😍

    • @FlyingPassport
      @FlyingPassport  3 года назад +1

      xThank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @siddarajpujari
    @siddarajpujari 3 года назад

    Amazing wondrfulll vidio.....👌👌👌👌👌👌👌👌👌👌👌👌👌👌

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @shivagyanappagunnalli4441
    @shivagyanappagunnalli4441 2 года назад

    Spr couples all the best👍

  • @mahendramahisonu9409
    @mahendramahisonu9409 3 года назад +1

    Am searched your chanel and subscribed.....and searching lot of videos .....

    • @FlyingPassport
      @FlyingPassport  3 года назад

      Thanks a lot for your wonderful comments🥰😀, i hope you liked our video. We have almost 60+ videos in Kannada i hope you will like them too.

  • @rajeshwaribn2556
    @rajeshwaribn2556 2 года назад

    Navu kooda yelligadhru trip arrange madidaga nimma suggestions kelthivi guide madthira

  • @girishj5488
    @girishj5488 3 года назад

    ವಾವ್ ಹಳೆಮನೆ ಚೆನ್ನಾಗಿದೆ.

  • @anushaw413
    @anushaw413 3 года назад

    Sir madam I am Bheemaraj from Hubli
    I want to know how can we export start food items to the other countries ?

  • @dayanandb865
    @dayanandb865 3 года назад +1

    keep up...

    • @FlyingPassport
      @FlyingPassport  3 года назад +1

      Thanks a ton for your comments, it means a lot for us 😍😀. I hope you liked our video.💛❤️

  • @trimurthya149
    @trimurthya149 3 года назад

    ನಾವು ಕೂಡ ನಿಮ್ಮ ವೀಡಿಯೋನಿಂದ.😁😋😊

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @mahadevaswamym5618
    @mahadevaswamym5618 3 месяца назад

    Can you tell me the hotel name so that We also stay in that hotel if we go to rome

  • @somu-abd
    @somu-abd 3 года назад

    Super I am waiting next video

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @yashraj........
    @yashraj........ 2 года назад

    ಸೂಪರ್❤️😘
    ಮಸ್ತ್ 👌👌
    ಕಡಕ 🤩
    ನೈಸ
    😘😘😘😘😘😘

  • @sooramma
    @sooramma 3 года назад

    Thank you so much 👌

  • @thenamek3280
    @thenamek3280 3 года назад

    I'm just waiting for vlog 😇😇

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @ganeshrajendra8612
    @ganeshrajendra8612 3 года назад +1

    Bega 25k aagli
    And budget trip superr
    Ond doubt ide just like bus stand alle ticket tagolo tara flight gu airport alli sigutta

    • @FlyingPassport
      @FlyingPassport  3 года назад

      Flight gu kuda airport alli siguthe adre bahala expensiveiruthe amele most of the time free iralla seats.

  • @ravitejagk
    @ravitejagk 3 года назад

    2:58 sir frankfurt airport also big

  • @manjulan9344
    @manjulan9344 2 года назад

    ಮುದ್ದು ಮುದ್ದು ಜೊಡಿ❤️❤️

  • @vedhayc4973
    @vedhayc4973 3 года назад +1

    Happy and safe journey

  • @shaikhsirinstitute5705
    @shaikhsirinstitute5705 3 года назад

    Sir how much money required to full travel to the all country

  • @lalithasharma9946
    @lalithasharma9946 Год назад

    Hotel link please. In which airlines u went???

  • @AlwinVlog
    @AlwinVlog 3 года назад

    Nice sharing #alwinvlog

  • @chethanmurthy3939
    @chethanmurthy3939 9 месяцев назад

    kindy share details of the hotel u guys stayed

  • @dharma3547
    @dharma3547 3 года назад +1

    Happy journey.. Itali..💐💐

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

    • @dharma3547
      @dharma3547 3 года назад

      But..
      ನಾವು ನಿಮ್ಮ ಮೆಕ್ಸಿಕೋ ಟ್ರಿಪ್ ನಲ್ಲಿ ನಿಮ್ಮ ಬ್ಲಾಗ್ ಗಳಿಗೆ comment ಮಾಡುತ್ತ . ನಿಮ್ಮ ವಯಕ್ತಿಕ ವಿವರಗಳುಳ್ಳ ವಿಡಿಯೋ ಮಾಡಿ ಎಂದು ಕೇಳಿದ್ದೇವು . ನೀವು ಇಲ್ಲಿಯವರೆಗೆ ಯಾವುದೇ Reply ಮಾಡಿಲ್ಲ.

    • @FlyingPassport
      @FlyingPassport  3 года назад +1

      ನಮಸ್ಕಾರ , ೨೫ ಸಾವಿರ ಕುಟುಂಬ ಆಗಲಿ ಅಂತ ವೇಟ್ ಮಾಡತಾಯಿದ್ವಿ . ಇವಾಗ ಟ್ರಾವೆಲ್ಲಿಂಗ್ ಅಲ್ಲಿ ಇದ್ದಿವಿ . ಇನ್ನು ಸ್ವಲ್ಪ ದಿನಗಳಲ್ಲಿ ವಿಡಿಯೋ ಮಾಡ್ತಿವಿ.

    • @dharma3547
      @dharma3547 3 года назад

      @@FlyingPassport OK..👍

  • @mukthip
    @mukthip 3 года назад

    Super always positive , budget trip super , husharu nivu ,be safe, travel safe mam and sir.

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @allinone3668
    @allinone3668 3 года назад

    ಸರ್ ನೀವು ಏನ್ ಕೆಲಸ ಮಾಡತಿರ ಹೇಳಿ ನಾವು ಆ ಕೆಲಸನೇ ಮಾಡಿ ನಿಮ್ಮ ತರ enjoy ಮಾಡತೇವಿ 🙂

  • @Pradeepk7781
    @Pradeepk7781 3 года назад

    ಚನಾಗಿದೆ 🔥

  • @sachinmohitecommerce784
    @sachinmohitecommerce784 3 года назад

    Nodoke Tumba Khushi Agutte

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @manushree5838
    @manushree5838 Год назад

    Hello Flying Passport, how did you find this hotel in Rome and booked it at this price?

  • @manjunathchinchali3229
    @manjunathchinchali3229 2 года назад +1

    Super sis

  • @bheemshankar_pk
    @bheemshankar_pk 3 года назад

    Happy Italy roaming enjoy 😊

    • @FlyingPassport
      @FlyingPassport  3 года назад

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @LohithaTm
    @LohithaTm Год назад +1

    ❤😮 nice

    • @LohithaTm
      @LohithaTm Год назад

      Thanks for the information

  • @RAJESHR7999
    @RAJESHR7999 3 года назад

    ಕನ್ನಡ-ಕನ್ನಡಿಗ-ಕರ್ನಾಟಕ 💛❤️
    ಡಿ ಬಾಸ್

    • @FlyingPassport
      @FlyingPassport  3 года назад

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @shriramharish219
    @shriramharish219 3 года назад

    Super 🎉🎉🎉

  • @manjuvirat4909
    @manjuvirat4909 3 года назад

    Super sir 🥰 and medam i am ur big fan

  • @sacchudboss5029
    @sacchudboss5029 3 года назад

    13:26 Business madodu🤣😂😂

  • @mouneshbadiger.lifestylevl2655
    @mouneshbadiger.lifestylevl2655 3 года назад

    Very nice👌👌👌👌👌👌👍👍👍👏👏👏👏👏