ಗ್ರೀಕ್ ಇತಿಹಾಸ ತುಂಬಾ ಹಳೆಯದು ಪ್ರಪಂಚದಲ್ಲಿ ಮೊದಲು ನಾಟಕಗಳು ಹುಟ್ಟಿದ್ದೇ ಈ ಗ್ರೀಕಲ್ಲಿ ನಮ್ಮ ಭಾರತದಂತೆಯೆ ಗ್ರೀಕಲ್ಲಿ ಮಹಾಕಾವ್ಯಗಳಿವೆ ನೀವು ಸುತ್ತಾಡ್ತಾಯಿರೋ ಈ ಅಥೆನ್ಸ್ ನಗರ ಇತಿಹಾಸದಲ್ಲಿ ವೈಭವದಿಂದ ಕೂಡಿತ್ತು ಥೆಸ್ಪಿಸ್ ಜಗತ್ತಿನ ಮೊದಲ ನಟ ಗ್ರೀಕ್ ಅವನು....
ಸರ್ ನಿಮ್ಮ ವೀಡಿಯೋವನ್ನು ನೋಡ್ತಾ ಇದ್ದರೆ ಮನೆಯಲ್ಲಿ ಕುಳಿತೆ ಪ್ರಪಂಚ ಸುತ್ತಿದ ಅನುಭವ ಅಷ್ಟು ಕ್ಲಿನಾಗಿ ವಿಷಯ ,ವಿಚಾರ,ಅ ದೇಶದ ಪರಿಚಯ ಎಲ್ಲಾ ಕನ್ನಡದಲ್ಲೆ ದೊರೆಯುತ್ತಿದೆ. ನಮ್ಮಂತವರು ಮನೆಯಲ್ಲಿ ಕುಳಿತು ನಿಮ್ಮಂತವರ ವೀಡಿಯೋ ನೋಡಿಯೇ ಪ್ರಪಂಚದ ಬಗ್ಗೆ ತಿಳಿಯ ಬೇಕಷ್ಟೇ ಥ್ಯಾಂಕ್ಯೂ ಸರ್....
ಕನ್ನಡದಲ್ಲಿ ಮಾಹಿತಿ ಕೊಡುತ್ತಿರುವ ನಿಮಗೆ ಧನ್ಯವಾದಗಳು... ಜಗತ್ತನ್ನು ಸುತ್ತಿ ನೋಡುವ ಆಸೆ ನನಗಿದೆ.... ಅವಕಾಶದ ಕೊರತೆ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ... ಆಸೆ ಆಸೆಯಾಗಿ ಉಳಿದಿದೆ... ನಿಮ್ಮ ವಿಡಿಯೋಗಳನ್ನು ನೋಡುತ್ತಾ ಸ್ವಲ್ಪವಾದರೂ ಖುಷಿ ಪಡುತ್ತಿದ್ದೇನೆ.... ನೀವು ಅದೃಷ್ಟವಂತ ದಂಪತಿ... ದೇವರ ಆಶೀರ್ವಾದ ನಿಮಗಿರಲಿ
ನಿಮ್ vlogg ಗೆ ನಾನು ಹೊಸಬ. But ಒಂದೆರಡು ವಿಡಿಯೋ ನೋಡಿದಾಗಲೇ ಇಷ್ಟಾ ಆಗೋಯ್ತು.. ಗ್ರೀಸ್ ಬಗ್ಗೆ ಮೇಡಂ ಹೇಳಿದ ಹಾಗೇನೇ ನನ್ನ ಇಮೇಜಿನೆಷನ್ ನ್ನೇ ಬೇರೆ ಇತ್ತು. ಸಕತ್ ಇದೆ. ಪರಿಚಯ ಮಾಡ್ಕೊಟ್ಟಿದ್ದಕ್ಕಾಗಿ ಧನ್ಯವಾದಗಳು 🙏🙏🙏😊.
Thank you for you are showed greese nanagu desha nodalikk e esta but iam very poor nimmindagi grrese nodide thank very much take care love u front south canara
13:31 ivrella family nu bittu obre alli asht doora heg irtare anta.. At least family nu karkond hodre ok... Single aage life poora idda haag aagalva.. Yearly once manege hogodu andrenu...yappa
Wow! Asha....you had a 🦀 catch...👍😁😁😁 Meat markets were better than our Russell market... Kiran : 'namma pulav ele'...🤣🤣 Its nice to see when a indian communicates with another indian on a foreign land....❤❤❤❤❤
Woww wonderful ❤ ಏನ್ ಮೇಡಂ ಏಡಿಕಾಯಿ ಗೆ ಇಷ್ಟೊಂದು ಭಯ ಪಟ್ಟಿದಿರಿ 😂😂 actually ನನಿಗೆ ತುಂಬಾ ಇಷ್ಟ, ನಾನು ನನ್ ಫಸ್ಟ್ ಪ್ರಜ್ಞೆನ್ಸಿ ನಲ್ಲಿ ತುಂಬಾ ತಿಂದಿದ್ದೆ 😂 thanks a lot market ನೋಡಿ ಖುಷಿ ಆಯ್ತು ಅದ್ರಲ್ಲೂ crab marchent ಹತ್ರ ನಮಸ್ತೆ ಕರ್ನಾಟಕ ಅಂತ ಹೇಳ್ಸಿದ್ದು , ತುಂಬಾ ಇಷ್ಟ ಆಯ್ತು ❤
Hello sir nijavagalu nima lanaguage slang ultimate its like our friend exploring everything..Bangalorians andre sumne na ur reality speaking I love it sir..
Thank you very much to both of you for this exploration of Greek market.we read about Greek life and literature.without seeing the country we used to imagine life there.very good you have given good impressions of the country and the people.
Super fentastic video. Greece meat, fish, vegitable,fruit market super. Thank you kiran sir asha maedam for this wonderful greece market video. Waiting for next from Flying Passport.💛♥️🇮🇳🇮🇳🇮🇳🇮🇳💛♥️
ಕನ್ನಡಿಗರು ಆಗಿರುವುದಕ್ಕೆ ಹೆಮ್ಮೆಪಡಬೇಕು ತುಂಬಾ ಧನ್ಯವಾದಗಳು ಅಣ್ಣ ವಿದೇಶದಲ್ಲಿ ಕನ್ನಡದ ಕಂಪು ಜೈ ಹಿಂದ್ ಜೈ ಕರ್ನಾಟಕ ಮಾತೆ
ಗ್ರೀಕ್ ಇತಿಹಾಸ ತುಂಬಾ ಹಳೆಯದು ಪ್ರಪಂಚದಲ್ಲಿ ಮೊದಲು ನಾಟಕಗಳು ಹುಟ್ಟಿದ್ದೇ ಈ ಗ್ರೀಕಲ್ಲಿ ನಮ್ಮ ಭಾರತದಂತೆಯೆ ಗ್ರೀಕಲ್ಲಿ ಮಹಾಕಾವ್ಯಗಳಿವೆ ನೀವು ಸುತ್ತಾಡ್ತಾಯಿರೋ ಈ ಅಥೆನ್ಸ್ ನಗರ ಇತಿಹಾಸದಲ್ಲಿ ವೈಭವದಿಂದ ಕೂಡಿತ್ತು ಥೆಸ್ಪಿಸ್ ಜಗತ್ತಿನ ಮೊದಲ ನಟ ಗ್ರೀಕ್ ಅವನು....
Elead and Odyssey very beutifull books.
It's pride to tell India, south indian especially Karnataka... It's Super line namaste 🙏 Karnataka 😃
We r not just kannadigas... We are truly kannadigas... Jai bhuvaneshwari
ಜಗವ ತೋರಿಸುವ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಹೃದಯ ಸ್ಪರ್ಶಿ ಧನ್ಯವಾದಗಳು ಸಹೋದರ ಮತ್ತು ಸಹೋದರಿ.
ತಾವು ಕನ್ನಡಿಗರ ಹೆಮ್ಮೆಯ ದಂಪತಿಗಳು. ತಮಗೆ ಧನ್ಯವಾದಗಳು. 🙏🏼🙏🏼🙏🏼
ನಿಮ್ಮ ವಿಡಿಯೋ ನೋಡಕ್ಕೆ ತುಂಬಾ ಖುಷಿ ಆಗತ್ತೆ ಏಕೆಂದರೆ ಯಾವುದೇ ದೇಶಕ್ಕೆ ನೀವು ಹೋದರು ಹೆಚ್ಚು ಕನ್ನಡ ಮಾತಡ್ತಿರ best vlogs In Karnataka
ಗ್ರೀಸ್ ದೇಶದಲ್ಲಿ ನಮ್ಮ ಕನ್ನಡ ಭಾಷೆ ಪರಿಚಯಿಸುತ್ತಿದ್ದೀರಿ ಧನ್ಯವಾದಗಳು ಗುರು
ತುಂಬಾ ಅದ್ಬುತ ವಾದ ವಿಡಿಯೋ ಗ್ರೀಸ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಥ್ಯಾಂಕ್ಸ್ ಫ್ರಮ್ ಚನ್ನರಾಯಪಟ್ಟಣ
ದೃಶ್ಯ ಮಾತ್ರ ತೋರ್ಸ್ತಾಇದಿವಿ... ವಾಸನೆ ತೋರ್ಸತಾಇಲ್ಲ.. 😂😂😂🤣🤣🤣 ಸೂಪರ್ ಡೈಲಾಗ್
ಗ್ರೀಕ್ ತೋರಿಸಿದ್ದಕ್ಕೆ ಧನ್ಯವಾದಗಳು.👌🙏
Thank you for showing the Different countries.
ಅಪ್ಪಟ ಕನ್ನಡಿಗರು, ಧನ್ಯವಾದಗಳು ತಮಗೆ
ಇಲ್ಲೇ ಕುತ್ಕೊಂಡು ಎಲ್ಲಾ ನೋಡಿದ ಹಾಗೆ ತೋರಿಸ್ತಾ ಇದ್ದೀರಾ ಧನ್ಯವಾದ ಅಕ್ಕ ಮತ್ತು ಅಣ್ಣ!😊
ಆಶಾ ಕಿರಣ ರವರೆ ನಮ್ಮ ಜೀವಮಾನದಲ್ಲಿ ಇಂಥ ದೇಶಗಳನ್ನು ನೋಡುವುದು ಅಸಾಧ್ಯ! ನೋಡಿದರೂ ಇಂಥ ಸ್ಥಳಗಳನ್ನು ನೋಡಲಾಗುವುದಿಲ್ಲ. ಎಲ್ಲವನ್ನೂ ತೋರಿಸಿದ ನಿಮಗೆ ವಂದನೆಗಳು ಒಳ್ಳೆಯದಾಗಲಿ
ತಮ್ಮ ಹಾಗೂ ನಾದಿನಿ ರವರಿಗೆ ಧನ್ಯವಾದಗಳು ಗ್ರೀಕ್ ದೇ ಶ ವನ್ನು ತೋರಿಸಿ ದ್ದಕ್ಕೆ
ಸರ್ ನಿಮ್ಮ ವೀಡಿಯೋವನ್ನು ನೋಡ್ತಾ ಇದ್ದರೆ ಮನೆಯಲ್ಲಿ ಕುಳಿತೆ ಪ್ರಪಂಚ ಸುತ್ತಿದ ಅನುಭವ ಅಷ್ಟು ಕ್ಲಿನಾಗಿ ವಿಷಯ ,ವಿಚಾರ,ಅ ದೇಶದ ಪರಿಚಯ ಎಲ್ಲಾ ಕನ್ನಡದಲ್ಲೆ ದೊರೆಯುತ್ತಿದೆ. ನಮ್ಮಂತವರು ಮನೆಯಲ್ಲಿ ಕುಳಿತು ನಿಮ್ಮಂತವರ ವೀಡಿಯೋ ನೋಡಿಯೇ ಪ್ರಪಂಚದ ಬಗ್ಗೆ ತಿಳಿಯ ಬೇಕಷ್ಟೇ ಥ್ಯಾಂಕ್ಯೂ ಸರ್....
ಹುಲಿ & ಹೆಬ್ಬುಲಿ ಯವರಿಗೆ 🙏ಜೈ ಕರ್ನಾಟಕ ಜೈ ಭಾರತ ಮಾತಾಕಿ ಜೈ.
ಕನ್ನಡದ ಏಕೈಕ ಆಣಿ ಮುತ್ತುಗಳು ನೀವು. ನಿಮ್ಮ ಧೈರ್ಯ, ಸಾಹಸ ಮನೋವೃತ್ತಿ, ಪ್ರತಿಯೊಂದು, ಕನ್ನಡಿಗರಿಗೆ ಇಷ್ಟ. All the best, couples.
ಆಶಾ &ಕಿರಣ್ ನೀವು ನಮ್ಮ ಕನ್ನಡದ ಹೇಮ್ಮೆ❤❤💐💐🙏🙏👌 I love u
ಎಲ್ಲ ದೇಶಗಳ ತೋರಿಸ್ತಾ ಇದ್ದೀರಾ ತುಂಬಾ ಚೆನ್ನಾಗಿ ಬಂದಿದೆ ಈಗೆ ಇನ್ನೂ ಮುಂದುವರಿಯಲಿ ನಮ್ಮ ಕನ್ನಡ ಕೇಳೋಕ್ಕೆ ❤️❤️👌👌👌🙏🏼
ಕನ್ನಡದಲ್ಲಿ ಮಾಹಿತಿ ಕೊಡುತ್ತಿರುವ ನಿಮಗೆ ಧನ್ಯವಾದಗಳು... ಜಗತ್ತನ್ನು ಸುತ್ತಿ ನೋಡುವ ಆಸೆ ನನಗಿದೆ.... ಅವಕಾಶದ ಕೊರತೆ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ... ಆಸೆ ಆಸೆಯಾಗಿ ಉಳಿದಿದೆ... ನಿಮ್ಮ ವಿಡಿಯೋಗಳನ್ನು ನೋಡುತ್ತಾ ಸ್ವಲ್ಪವಾದರೂ ಖುಷಿ ಪಡುತ್ತಿದ್ದೇನೆ.... ನೀವು ಅದೃಷ್ಟವಂತ ದಂಪತಿ... ದೇವರ ಆಶೀರ್ವಾದ ನಿಮಗಿರಲಿ
ತುಂಬಾ ಚೆನ್ನಾಗಿ ತೋರಿಸಿದ್ದೀರಿ... ಮತ್ತೆ ನೀವು ಮಾತಾಡೋ ರೀತಿ ಬಹಳ ನೈಜವಾಗಿದೆ..
ನಿಮ್ vlogg ಗೆ ನಾನು ಹೊಸಬ. But ಒಂದೆರಡು ವಿಡಿಯೋ ನೋಡಿದಾಗಲೇ ಇಷ್ಟಾ ಆಗೋಯ್ತು.. ಗ್ರೀಸ್ ಬಗ್ಗೆ ಮೇಡಂ ಹೇಳಿದ ಹಾಗೇನೇ ನನ್ನ ಇಮೇಜಿನೆಷನ್ ನ್ನೇ ಬೇರೆ ಇತ್ತು. ಸಕತ್ ಇದೆ. ಪರಿಚಯ ಮಾಡ್ಕೊಟ್ಟಿದ್ದಕ್ಕಾಗಿ ಧನ್ಯವಾದಗಳು 🙏🙏🙏😊.
❤️❤️
8th wonder couples of the world 😍
Lovely and fantastic videos 💕❤ LOVE FROM MELBOURNE
Both of you are awesome.You take lot of risk to make the video.
Thank you Akhil ❤️❤️
Thank you for you are showed greese nanagu desha nodalikk e esta but iam very poor nimmindagi grrese nodide thank very much take care love u front south canara
7:37 ಹೇ ಎಡಿಕಾಯಿ ಅಲ್ಲಾ crab !! Ha Ha !! Anyways good video
ಗ್ರೀಕ್ ದೇಶ ತೋರಿಸಿ ಅಲ್ಲಿನ ಪರಿಸ್ಥಿತಿ ಚೆನ್ನಾಗಿ ವಿವರಿಸಿದ್ದೀರಿ.
Yav deshakke hodaru namm bhase namma kannadana yavagalu respect koditara hats of dears
Lovely videos. Nim jote nanu country trip ge bandge feel aythu. Super❤️
Antique shops alli conversation superb ittu...
This is right way to show the reality of countrys comparison of his richness and development.
ಕೆಲಸದ ಕಾರಣಗಳಿಂದ ನಿಮ್ಮ ಎಲ್ಲ ವಿಡಿಯೋಗಳನ್ನು ವೀಕ್ಷಿಸಲು ಸಾದ್ಯವಾಗುತ್ತಿಲ್ಲ. ಸಮಯ ಸಿಕ್ಕಿದರೆ ನಿಮ್ಮ ವಿಡಿಯೋಗಳನ್ನು ಒಂದು ಬಿಡಲ್ಲ ಹಾಗ್ ನೋಡ್ತೀನಿ bro ❤️❤️👍👍
Nice to see you both, you show us the reality of foreign countries, we imagine how they show in the pictures. Thank you keep rocking ,Love❤ you
ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ 🌹🌹🙏🙏🙏❤️❤️❤️❤️❤️❤️❤️❤️
ಥ್ಯಾಂಕ್ಸ್ ಗುರು ಗ್ರಿಕ್ ದೇಶ ತೋರ್ಸಿದ್ದಕ್ಕೆ
Namasthe Akka Bhava, morning 6 inda eega 11.30 vargu nimde videos noodi Saturday enjoy madtidini ..
❤️😀
ಸರ್ ನೀವು ಮಾತಾಡೋ ಕನ್ನಡ ಹಳ್ಳಿಯಲ್ಲಿ ಮಾತಾಡೋ ರೀತಿ ಇತ್ತು ಬಹಳ ಇಷ್ಟವಾಯಿತು
Good knowledge for me about Greece nation thank u couple
Super video asha akka and kiran bro nam Indian's yelle edru thumba govrava kottu mathadusthare alva adu thumba kushi aythu..
ಕೆಲವು ಸತ್ಯ ಹೇಳಿದಕೆ ಧ್ಯಾನವಾದಗಳು
Nim jodi nodi tumba kushi aytu sir god bless u
I had closed my eyes from meat mjt to fish mkt. Opened eyed when u entered main road
ellella naavu bharati yaru iddivalla.... tumba santoshavaguttide.... hotte padigagi eshtella ooru suttutreve.... tumba surprise aaguttide.... Europe ella kade pasarisiddeve.... ellarigu namaskara.... ✌✌👌👌🙏🙏💯💯
Thank you so much💟🙏kiran Bro and asha madam🙏💟...👌👌👌👌video
13:31 ivrella family nu bittu obre alli asht doora heg irtare anta.. At least family nu karkond hodre ok... Single aage life poora idda haag aagalva.. Yearly once manege hogodu andrenu...yappa
Thumba dhanyavadhagalu video length jaasthi maadidhakke
ನಿಮ್ಮಿಬ್ಬರ ಕನ್ನಡ ಮಾತು ನನಗೆ ತುಂಬಾ ಖುಷಿ ಕೊಡುತ್ತದೆ
Ivattu nim vedio power TV nali nodi tumba kushi aytu....
bahala chennagide thanks
nim videos nodokke bore agolla, ellu skip madbeku antha ansolla, astu informative agi iruthe, mathe nim simplicity , natural agi mathadthira, kushi aguthe ...
I will see greese. From flying passport. Thank you both of you🙏❤❤
Nimma kannada speech thumba Chennagi ede.👌👌👌
I like your smile and patience
ಫ್ರೂಟ್ ಮಾರ್ಕೆಟ್ ತುಂಬಾ ಚೆನ್ನಾಗಿದೆ .
ನೀವು ಮಾಡುತ್ತಿರುವ ಕೆಲಸ ಸೂಪರ್
ಸರ್. Mam ನಿಮ್ಮನ್ನ ಕಿರಣ್ ಅಂತ ಕರಿಯೋ style ಅದು bere level ede sir. ನಿಜವಾಗ್ಲೂ ನಿಜವಾದ love ಇದು
ಅಣ್ಣ ತುಂಬಾ ಚೆನ್ನಾಗಿ ವಿಡಿಯೋ ಮಾಡ್ತ ಇದ್ದಿರೆ
Wow! Asha....you had a 🦀 catch...👍😁😁😁
Meat markets were better than our Russell market...
Kiran : 'namma pulav ele'...🤣🤣
Its nice to see when a indian communicates with another indian on a foreign land....❤❤❤❤❤
Thanks dear , yes definitely the meat Markets were clean. Thanks for your lovely comments ❤️
Sir south India fine. ಕರ್ನಾಟಕ ಅಂತ SPECIFIC ಆಗಿ ಹೇಳಿದ್ದರೆ ಚೆನ್ನಾಗಿ ಇರುತ್ತಿತ್ತು.
Asha.medum.voise.chennagide.explain.nimma.voice.super.bidi.sir
ಸುಂದರವಾಗಿದೆ....ಅಷ್ಟೇ ಸುಂದರ ನಿಮ್ಮ ಲವಲವಿಕೆಯ ನಿರೂಪಣೆ.
Nooru kala chanagiree I wish you be happy forever
ನಮ್ಮ ಬೆಂಗಳೂರು k r market super ಆಗಿದೆ ಆಶಾ
Greece gintha nimmibara love and caring Nodakke chanda. Yar drusti nu tagade irli nimge. All the best🌹
ಎಷ್ಟು ಚೆಂದ ಮಾತಾಡ್ತಿಸ್ತೀರಾ chinnuu ಅಂತ ಅತ್ತಿಗೆ ನಾ 😍😍👌...
ನಮ್ಮ ಕನ್ನಡಿಗರು ಸೂಪರ್ 🙏🙏💗💗😊😊🙏💗😊🙏💗😊💗🙏😊💗🙏💗
Woww wonderful ❤ ಏನ್ ಮೇಡಂ ಏಡಿಕಾಯಿ ಗೆ ಇಷ್ಟೊಂದು ಭಯ ಪಟ್ಟಿದಿರಿ 😂😂 actually ನನಿಗೆ ತುಂಬಾ ಇಷ್ಟ, ನಾನು ನನ್ ಫಸ್ಟ್ ಪ್ರಜ್ಞೆನ್ಸಿ ನಲ್ಲಿ ತುಂಬಾ ತಿಂದಿದ್ದೆ 😂 thanks a lot market ನೋಡಿ ಖುಷಿ ಆಯ್ತು ಅದ್ರಲ್ಲೂ crab marchent ಹತ್ರ ನಮಸ್ತೆ ಕರ್ನಾಟಕ ಅಂತ ಹೇಳ್ಸಿದ್ದು , ತುಂಬಾ ಇಷ್ಟ ಆಯ್ತು ❤
1:54 Avra currency alli adenu expensive alla guru, nam currency ge bele illa, adke namage adu costly... Euro elli Indian Rs elli
Neavu ebearu great guys and special tqs for uploading in our kannada language.
Nive torisida jaga galalli nam india davru edda jaga neet ettu ansutte😍
Super nice 👌❤️❤️❤️❤️👍🙏 RAJU Bangalore
Nim ibbara maathu , nim videos tumba chenda
Hello sir nijavagalu nima lanaguage slang ultimate its like our friend exploring everything..Bangalorians andre sumne na ur reality speaking I love it sir..
Sir, you are so kind and your videos are more informative. Be safe, Be happy
ಸೂಪರ್ ಸರ್....👌👌👌👌
ಧನ್ಯವಾದಗಳು.
Greece Deshada Bagge Flying Passport Alli Thilasideera Thank You Sir
Thank you very much to both of you for this exploration of Greek market.we read about Greek life and literature.without seeing the country we used to imagine life there.very good you have given good impressions of the country and the people.
Tumba chenagide neevu torisiruvudu,asha akka u were scared 👌
thank you aka thank you ana and god bless you
How u call asha is very beautiful... Asha is very lucky as well...
Thank you sir thank you so much
Super fentastic video. Greece meat, fish, vegitable,fruit market super. Thank you kiran sir asha maedam for this wonderful greece market video. Waiting for next from Flying Passport.💛♥️🇮🇳🇮🇳🇮🇳🇮🇳💛♥️
ಗ್ರೀಸ್ ದೇಶದ ಮಾರುಕಟ್ಟೆಯಲ್ಲಿ ವಿವಿಧ ಭಾಗಗಳ ಜನರು ತಮ್ಮ ಜೀವನದ ಬಗ್ಗೆ ತಿಳಿಸಿ ನಾವೇ ಓಡಾಡಿದ ಅನುಭವ ನೀಡಿದ್ದರಿಂದ ಧನ್ಯವಾದಗಳು
ಕಿರಣ್ ಮತ್ತು ಆಶಾ
#vyomamedicinalplants
You both are made for each other👌
Awesome 👌👌👌paapa asht ket smell heg thadkondro neevibru, grt neevu 👏👏👏
Greece Alli iro Indians na nodiddakke khushi aithu 🙌😊
Bangalore ಅಂದ್ರೆ ಅರ್ಥ ಆಗುತ್ತೆ ಅವರಿಗೆ ಕರ್ನಾಟಕ ಅನ್ನೋ ಬದ್ಲು
Naanu aste greece andre yeno ankond bittidde andre fancy tara irutthe antha eega gothathaytu istena antha🥰 crab jump maadidre spr lo kirana
Sir mema love it ur ವೈಸ್
waiting for every new episode, all the best to the best kannada couple
ಈ ದಿನ ಶ್ರಾವಣ ಸೋಮವಾರ ಎಲ್ಲ ನಾನ್ ವೆಜ್ ವಿಡಿಯೋ ಬರ್ತಾ ಇದೆ, ನೋಡ್ತಾ ಇದೀನಿ
Sir nimma vidios thumba channagi ide.
Nanu G S Srinivasa gowda
Nanage handi mamsa &
Neenu Andre thumba ista.nanu thinno mamsa Andre ivu yerade.
ನಮ್ಮ ಕನ್ನಡ ನಮ್ಮ ಹೆಮ್ಮೆ
ನನಗೆ ನಿಮ ಜೋಡಿ thumba thumba hista aythu sar ಹೊಳೆದು agli nimge 🙏🙏
Good vedio you're a both explain so nice thank you so much
No problem. Wonderful
Your travelogue is too good I think both of you are software people based in Germany you are too passionate about travelling
Super sir and medam.... ರಾಯಚೂರು ಹುಡುಗ
Thank u soo much too show the current Greece
ನಿಮ್ಮ ಎಲ್ಲಾ ವೀಡಿಯೋಸ್ ನೋಡಿ ನನಗೂ ಹೋಗ್ಬೇಕು ಅನ್ಸುತ್ತೆ ಏನ್ ಮಾಡೋದು😟😊❤️
ಅಣ್ಣ ನಿಮ್ಮ ಡೈಲಾಗ್ ಸೂಪರ್ /"ತುಂಬಾ ಗುಜರಿ ಐಟಮ್ಸ್ ಇಟ್ಟುಕೊಂಡು ಬಿಗ್ ಬಜಾರ್ ಅಂತ ಹೆಸರು ಇಟ್ಟುಕೊಂಡಿದಾನೆ "/😄😆😅🤣😂
Sir.. Super... From rajah tamilan Chennai