Это видео недоступно.
Сожалеем об этом.

ದೇವ್ರೇ ಇನ್ನು ಈ ಕಣ್ಣಲ್ಲಿ ಏನ್ ಏನ್ ನೋಡ್ಬೇಕೋ ತಿನ್ಬೇಕೋ ..! | Peru 🇵🇪 Notorious Market | Flying Passport

Поделиться
HTML-код
  • Опубликовано: 15 авг 2022
  • 𝐏𝐄𝐑𝐔 𝐒𝐄𝐑𝐈𝐄𝐒 𝐄𝐏𝐈𝐒𝐎𝐃𝐄 11 : San Pedro m in Cusco Peru is one of the most notorious market in Peru. You find small children roaming around the market who are robbers also you find different kind of wild animal meats. This is a local market as well as a touristic trap market.
    -- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
    𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : • Austria Series - Kannada
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Mexico Series - Kannada
    𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • North West India Serie...
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
    𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
    📷 Instagram : / flying_passport
    👍 Facebook: / flying-passport-111956...
    Telegram : t.me/flyingpas...
    𝐖𝐞 𝐚𝐫𝐞 𝐀𝐬𝐡𝐚 𝐚𝐧𝐝 𝐊𝐢𝐫𝐚𝐧 𝐟𝐫𝐨𝐦 𝐅𝐥𝐲𝐢𝐧𝐠 𝐏𝐚𝐬𝐬𝐩𝐨𝐫𝐭, Travel enthusiastic couple from Bangalore, India 😍 Till now we travelled across 5 Continents covering 73 Countries from North America to Sahara deserts of Africa 🤘🤘. We want to inspire you to venture out, explore, take risks and go on your own adventure!!!
    Please join us with our fun filled travel journey, where we will share everything from where to stay, what to see and where to eat when travelling around the world!

Комментарии • 522

  • @sharadaroopashree1332
    @sharadaroopashree1332 2 года назад +113

    ನಾವು ನಿಮ್ಮ ಎಲ್ಲಾ video ನೋಡ್ತಿವಿ ತುಂಬ ಚನ್ನಾಗಿದೆ ಕನ್ನಡ ಭಾಷೆಯ ಮೇಲಿನ ನಿಮ್ಮ ಅಭಿಮಾನ ನಿಜಕ್ಕು ಷ್ಲಘನೀಯ ಬೇರೆ ದೇಶದಲ್ಲಿ ನಮ್ಮ ಕರ್ನಾಟಕದ ಭಾವುಟ ಹಾರಿಸುವ ನಿಮ್ಮ ಈ ಪಯಣ ಸುಗಮ ವಾಗಿ ಸಾಗಲಿ ಎಂದು ಹಾರೈಸುತ್ತೇವೆ💐💐🙂

  • @vkchannel3705
    @vkchannel3705 2 года назад +119

    Dr. Bro and flying passport chanels taking kannada into different level. . . Thanks to both the channel for showing whole world to karnataka we are really lucky 🙌

    • @andymems8538
      @andymems8538 Год назад +4

      ಅವ್ರೆಲ್ಲ ಕನ್ನಡದಲ್ಲೇ ಮಾತಾಡ್ತಿದಾರೆ ನಿಂಗೆ ಕನ್ನಡ ಬರಲ್ವಾ ಬಾಸ್ yk ninu english nalli typ ಮಾಡೀದಿಯಾ

    • @jayarammithyan7624
      @jayarammithyan7624 2 месяца назад

      ಪಾಪ ಇರ್ಲಿ ಬಿಡಿ ಬ್ರೋ ಅವ್ರು ಕನ್ನಡ ಲ್ಯಾಂಗ್ವೇಜ್ ಸೆಟ್ ಮಾಡ್ಕೋಂಡಿಲ್ಲ ಅನ್ಸುತ್ತೆ.

  • @naagu7
    @naagu7 2 года назад +80

    ಹೂವಿನಿಂದ ನಾರು ಸ್ವರ್ಗ ಕ್ಕೆ ಸೇರಿದ ರೀತಿ 🙏
    ನಿಮ್ಮಿಂದ ನಾವು, ನಿಮ್ಮ ಎಲ್ಲ ವಿಡಿಯೋ ನೋಡಿ ಪ್ರವಾಸ ಮಾಡಿದಂಗೆ ಆಯಿತು 🙏

  • @krishnam1484
    @krishnam1484 Год назад +5

    ಸರ್ ನೀವು ತೋರೋಸ್ತಾ ಹೋಗಿ ನಾವು ನೋಡ್ತಾ ಇರ್ತೇವೆ ಹೊರ ದೇಶಗಳು ನೀವು ಮಾತ್ರ ಹುಷಾರ್ ರಾಗಿರಿ 🙏

  • @cristhianrodriguez7807
    @cristhianrodriguez7807 2 года назад +23

    PERU!! LOVES ASIA!!, AND LOVES INDIA TOO!!,🥰🌄🌅
    GREETINGS FROM PERU!!, BROTHERS AND SISTERS!!.

    • @karibasavanagowda8210
      @karibasavanagowda8210 2 года назад +1

      TQ , we loves u too , Peru such a lovable country , love from India Karnataka

    • @jasminerose704
      @jasminerose704 2 года назад +3

      Peru is small in size yet BIG in history and culture ❤️❤️.

  • @devarajk6235
    @devarajk6235 Год назад +3

    ನಿಮ್ಮ ಟ್ರಾವೆಲ್ ಸೂಪರ್..ಸಖತ್ ಆಗಿರುತ್ತೆ ಆಶಾ ಅಕ್ಕ ಫುಲ್ ಜೋಶ... ಕಿರಣ್ ಅಣ್ಣ ಸೂಪರ್ ನೀವು. ನಿಮಗೆ ಒಳ್ಳೆದಾಗಲಿ... 👍

  • @rathnakarmayya2761
    @rathnakarmayya2761 Год назад +1

    ನಿಮ್ಮ ಕನ್ನಡ ಅಭಿಮಾನಕ್ಕೆ ಅಭಿನಂದನೆಗಳು.ಬ್ರಾಝಿಲ್ ಭಾಷೆಯು ನಮ್ಮ ಹಳೆಯ ಕನ್ನಡವನ್ನು ಹೋಲುತ್ತದೆ ಎಂದು ಹಿಂದೆಲ್ಲೋ ಓದಿದ ನೆನಪು.ನಿಮ್ಮ ಅನುಭವ ಏನು?

  • @arunshetty9775
    @arunshetty9775 2 года назад +51

    No culture or country matches indian culture n food ❤️ we are very much thankful to you for showcasing different cultures n food around the world 😍 yenen sigutto ella try madi 😂😂 nodoke sakkat maza agutte 🤭 Jai Karnataka 💛❤️

  • @foodie_badiger7793
    @foodie_badiger7793 2 года назад +4

    ಇವೆಲ್ಲ ನೋಡಿದ ಮೇಲೆ ನಮ್ ಊರೇ ಛಲೋ ಪ superb ಅಣ್ಣ ಅತ್ತಿಗೆ 🙏💙

  • @pankajabhaskar6479
    @pankajabhaskar6479 Год назад +1

    ತುಂಬಾ ಚನ್ನಾಗಿದೆ ನಿಮ್ಮ flying passport ನಿಮ್ಮಿ ಬ್ಬರಿಗು ದೃಷ್ಟಿ ಆಗದೆ ಇರಲಿ❤❤

  • @shyamgjgowda8840
    @shyamgjgowda8840 2 года назад +4

    ನಮ್ಮ ಕನ್ನಡಿಗರ ಹೆಮ್ಮೆ 🙏ನೀವು, 🌹🌹

  • @kanneshmalagi4057
    @kanneshmalagi4057 Год назад +1

    ಬೇರೆ ದೇಶದ ವಿಷಯಗಳನ್ನು ನಮ್ಮ ಕನ್ನಡಿಗರಿಗೆ ತುಂಬಾ ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಾ ಮತ್ತು ದೇಶನ ತೋರಿಸ್ತಾ ಇದ್ದೀರಾ.
    I see your every new videos.
    Good luck riii🤝

  • @prathibharao3849
    @prathibharao3849 2 года назад +7

    Thanks for showing us the local market
    Peruvian people are soo decent and kind
    and have kept the local market very organized and clean
    Nice to see you both enjoy the local cuisine
    Lots of love ❤❤

  • @jayanthidevi4171
    @jayanthidevi4171 Месяц назад

    ಆಶಾ ಕಿರಣ್, ನನಗೂ ಲೋಕಲ್ ಮಾರ್ಕೆಟ್ ನೋಡೋಕೆ ತುಂಬಾ ಇಷ್ಟ.
    ನಿಮ್ಮ ವೀಡಿಯೊ ಗಳು ತುಂಬಾ ಚೆನ್ನಾಗಿದೆ. ಬೇರೆ ಏನೂ ನೋಡೋಕೆ ಬೋರ್ ಆಗ್ತಿದೆ

  • @mkrishna8198
    @mkrishna8198 Год назад

    ಕಿರಣ್ ಆಶಾ, ನಿಮಗೆ ಹೇಗೆ ಧನ್ಯವಾದಗಳನ್ನು ಹೇಬೇಕು ಅಂತ ಗೊತ್ತಾಗಲಲ್ಲ. ಕಾರಣ ಏನೆಂದರೆ ನಾನು ಒಬ್ಬ Retd govt official ನನ್ನಗೆ ಈಗ 60 ವರ್ಷ ನಾನು ನಿಮ್ಮ ತರ ದೇಶಗಳನ್ನು ಸುತ್ತುವ ಆಸೆ ಇತ್ತು ಆದರೆ ದೇವರು ಈ ಜನ್ಮದಲ್ಲಿ ಆಗಿರಲಿಲ್ಲ, ಆದರೆ ನಿಮ್ಮಿಂದ ನಿಮ್ಮ ಕಣ್ಣುಗಳ ಮೂಲಕ ನನ್ನಗೆ ತೋರಿಸ್ತಾ ಇದ್ದೀರಾ! ಹಾಗೂ ಕನ್ನಡದಲ್ಲಿ ತಿಳಿಸಿ ಹೇಳುವ ನಿಮ್ಮಗಳ ಬಗ್ಗೆ ನಮಗೆ ತುಂಬಾ ಇಷ್ಟ, ನಾನಂತೂ ಈ ಜನ್ಮದಲ್ಲಿ ಹೋಗಿ ನೋಡಲು ಸಾಧ್ಯವಾಗದ ನ್ನು ನೀವು ನನಗೆ ಸಾದ್ಯ ಮಾಡಿದ್ದೀರಿ .ನಿಮಗೆ ಕೋಟಿ ಕೋಟಿ ಪ್ರಣಾಮಗಳು. ಕೆಲವು ಕಡೆ ಅಂತೂ ನಾವೇ ಸ್ವತಃ ಅಲ್ಲಿಯೇ ಇದ್ದಿವಾ ಅನ್ನೋ ರೀತಿ ಸೂಟ್ ಮಾಡಿದ್ದೀರಿ ತುಂಬಾ ಖುಷಿ ಆಯ್ತು. ಅದರಲ್ಲೂ ಲೋಕಲ್ maruket ಗೆ ಹೋದಾಗ ನನ್ನಗೆ myasore ನಲ್ಲಿ ಚಿಕನ್ motton ಮಾರ್ಕೆಟ್ ನೆಣ್ಣಪಯಿತು. Realy great. Nija ಹೇಳ್ಬೇಕು ಅಂದ್ರೆ ನೀವು ನನ್ನಂತ ಎಷ್ಟೋ ಜನರಿಗೆ ಬೇರೆ ದೇಶಗಳ ಪ್ರೇಕ್ಷಣೀಯ ಜಾಗಗಳನ್ನ ತೋರಿಸುತಿರುದಂತು ಅದ್ಬುತ.ಕೆಲವು place ಗಳಲ್ಲಿ ರಿಸ್ಕ್ ಆದರೂ ಸಹ ಕಷ್ಟಪಟ್ಟು ಹೋಗಿ ವಿಡಿಯೋ ಮಾಡಿ ಆಕಿದ್ದಿರಿ. ಗ್ರೇಟ್. ನಾನು ನನ್ನ ಫ್ರೆಂಡ್ಸ್ ಹಾಗೂ relation ge ನಿಮ್ಮ ವೇಡಯೋಗಳನ್ನ ನೋಡಲು ಹೇಳುತ್ತಿದ್ದೇನೆ ಹಾಗೂ ಹೋಗಳಿದ್ದೇನೆ ಸಹ. ನಿಮ್ಮ ಬಗ್ಗೆ ಏನೇ ಹೇಳಿದರೂ ಅದು ಕಡಿಮೇನೆ. ಅದು ನೀವು ನಮ್ಮ ಹಾಸನ್ ದಾವ್ರುರು ಅಂತ ಗೊತ್ತಾಯಿತು, ಗ್ರೇಟ್ ಬಿಡಿ ಇಲ್ಲಿ ಆಡು ಮಾತಿದೆ ಏನಪ್ಪಂದ್ರೆ Hassandavaru ಚಂದನ ಗ್ರಹಾ ಕ್ಕ್ಕೆ ಹೋದ್ರು ಅಲ್ಲು ಸಿಕ್ತಾರೆ ಅಂತ ಇತ್ತು. ಆದ್ರೆ ನೀವು ಪ್ರಪಂಚ ದ ಎಲ್ಲ್ಲಾ ದೇಶಗಳ ಪರಿಚಯ ಮಾಡ್ಕೊಡುತ್ತಾ ಅಭಿರುಚಿ ಬಾಷೆ ಎಲ್ಲದರ ಬಗ್ಗೆಯೂ ತಿಳುಸುತುರುವುದು ಸ್ಲಾಗಣಿಯ 👍👍👍👍👍.

    • @FlyingPassport
      @FlyingPassport  Год назад

      ಹೃದಯ ಪೂರ್ವಕ ಧನ್ಯವಾದಗಳು ಸರ್, ಬಹಳ ಖುಷಿ ಆಯಿತು.

  • @Geojagatthu
    @Geojagatthu 2 года назад +1

    ತುಂಬಾ ಅದ್ಭುತವಾಗಿತ್ತು ಆಶಾ ಕಿರಣಣ್ಣ.. ಪೆರುವಿನ ಜನ, ಸಂತೆ, ಊಟ ಎಲ್ಲಾ ನೋಡಿದ್ವಿ... ನಾನು ನಿಂ ಜೊತೆ ಪೇರುವಿನಲ್ಲಿ ಸುತ್ತಾಡಿದಂಗೆ ಆಯ್ತು.... ಮುಂದಿನ ವಿಡಿಯೋಗೆ ಕಾಯ್ತಾ ಇರ್ತೀನಿ.. ಒಳ್ಳೆದಾಗಲಿ....

  • @avijayaa2818
    @avijayaa2818 Год назад +2

    After seeing their food their culture iam proud to be an indian especially bangalorean

  • @nageshapkalkatte5642
    @nageshapkalkatte5642 2 года назад +1

    ನಿಮ್ಮ ವಿಡಿಯೋ ಪುರಾನೋಡಿದ್ದೇವೆ ಎಲ್ಲಾ ವಿಡಿಯೋಗಳು ಅದ್ಭುತವಾಗಿದೆ. ನಾಗೇಶ್ ಶೃಂಗೇರಿ

  • @rashmim5024
    @rashmim5024 Год назад

    Sitting in one place and we are seeing the other countries very nice 😊😊thank u so much both of you ಜೈ ಹಿಂದ್ ಜೈ ಕರ್ನಾಟಕ ಮಾತೆ

  • @mrsubbugeaming5083
    @mrsubbugeaming5083 2 года назад +21

    Bro kannada no1 cuppel vlogers congratulations for 143k RUclips family 😍🥰🥳

  • @jagadishjagadish9639
    @jagadishjagadish9639 2 года назад +5

    Nice video......we watch Peru local life ...in live...through ur channel....ಪಾಪ ಆಶಾ ಮೇಡಂ ಊಟ ಮಾಡಲಿಲ್ಲ ಅನ್ನಿಸುತ್ತೆ....😀

  • @rajeshkanoj9728
    @rajeshkanoj9728 2 года назад

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಷ್ಟೋಂದು ಕುತೂಹಲಕರ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಿದರೂ ನಿಮ್ಮ ವಿಡಿಯೋ ಬಹು ಜನರಿಗೆ ಮುಟ್ಟದಿರುವುದು ಶೋಚನೀಯ ಸಂಗತಿ.
    ಚೋರ್ ಬಜಾರ್ ಶಿವಾಜಿ ನಗರ್ ಬೆಂಗಳೂರು.

  • @nageshm8925
    @nageshm8925 2 года назад +2

    En bro neevu estondu country suttutira nimma swanta duddalli great.

  • @rohiniravikiran2385
    @rohiniravikiran2385 7 месяцев назад

    Nimma vedio nodokke tumba kushi agutte nivu ebru mathado style tumba esta agutte

  • @anithadeepak5252
    @anithadeepak5252 2 года назад

    ನಮಗೇ nan veg.ನೋಡಕ್ಕೆ ಆಗಲ್ಲಾ, ಬೇ ರೆ ಯಲ್ಲ ಸೂಪರ್ 👌👌👌💐

  • @jithendrachaudhary8559
    @jithendrachaudhary8559 2 года назад +1

    Matte city gal ginta jasti village nal stay madi.... Aa videos tumba local touch kodutte... Nim videos ella tumba channag bartidhe... Nan nim ella videos nodtirtini... Nange aa country du localness feel agutte neev local people jote interact mad daga.... Super boss... Nice... 👌👌👌👍👍👍👍

  • @sandhyayr5058
    @sandhyayr5058 Год назад

    Innu nodthane irbeku anno astu chanagide e vidio. 🙂 full different agide. I just watch full vedio with full of smile and Exitment. 😊😊😊

  • @shivaprakashkm4286
    @shivaprakashkm4286 21 день назад +1

    Please add up narrations about availability of vegetarian food in all your expeditions out side the country. Being inhabitants of Karnataka we expect this additions. It will be helpful to most of the travelling vegetarians from all parts of our state.

  • @deepikabailumaneshetty5624
    @deepikabailumaneshetty5624 4 месяца назад

    Super information video ya support maddi bega million RUclips family agule tcr nice

  • @shwethats2008
    @shwethats2008 Год назад +1

    Nim inda navu prapancha nodthidive ♥✨

  • @cultsanna3036
    @cultsanna3036 2 года назад +4

    Nice kiran anna neenu ashakka nice couples I've ever seen 💛💫

  • @manoharakr6118
    @manoharakr6118 2 года назад +1

    ನೀವು ರುಚಿ ತಿಳಿದುಕೊಂಡು ನಮಗೊ ಸಹ ಅಶ್ವದಿಸುವಂತೆ ಮಾಡುತ್ತಿದ್ದೀರಿ 💐🥰

  • @user-sn3ll9be6u
    @user-sn3ll9be6u Год назад

    Nijvaglu nimmibranna nodakke tumba kushiyagutte

  • @gnewsmysuru2732
    @gnewsmysuru2732 Год назад

    ಎಲ್ಲಾ ಚೆನ್ನಾಗಿದೆ ಮಾತು ನಗು ಜಾಸ್ತಿ ಆಯ್ತು

  • @m.hzones9540
    @m.hzones9540 2 года назад +4

    Love u both ❤ from uttar karnataka😎 sweet coupels🤗..bigg fan of you..🙏🙏🙏

  • @vedhayc4973
    @vedhayc4973 2 года назад +3

    There is no barrier for food and love. I can feel it in your video's. Tq guys.

  • @SureshKumar-iz1vt
    @SureshKumar-iz1vt 2 года назад +1

    ಅಮೆಜಾನ್ ಕಾಡಿಗಿಂತ ಈ ತರ ನಮಗೆ ತುಂಬಾ ಇಷ್ಟ ಆಗ್ತಾ ಇದೆ ಅದು ಕಾಡಲ್ಲಿ ನೀವು ಓಡಾಡೋದ್ರಿಂದ ನಿಮಗೆ ತುಂಬಾ ಖುಷಿಯಾಗಬಹುದು ಆದರೆ ನಮಗೆ ನೋಡೋರಿಗೆ ನಮ್ಮ ಹಳ್ಳಿಲಿ ಒಂದು ರೌಂಡು ಹೊಡೆದಂಗೆ ಇರುತ್ತೆ ಅಮೆಜಾನ್ ಕಾಡಿಂದು ಇಷ್ಟ ಆಗ್ಲಿಲ್ಲ ಮಾಚು ಪಿಚ್ಚು ಸೂಪರ್ ಸೂಪರ್

  • @prashanthshiremath2278
    @prashanthshiremath2278 Год назад

    ಹಾಯ್ ಕರ್ನಾಟಕ ಲವ್ ಬರ್ಡ್ಸ್ ಐ ಯಾಮ್ ರಿಯಲಿ ಲೈಕ್ ದಿಸ್ ವಿಡಿಯೋ ಬೆಸ್ಟ್ ಆಫ್ ಲಕ್ 💐

  • @harishachar1049
    @harishachar1049 Год назад

    Nim voice... Niv mathadodu...super bro and akka

  • @gamersachin4519
    @gamersachin4519 2 года назад +3

    Madam nimm energy and excitement superr

  • @sheelakumar4150
    @sheelakumar4150 Год назад

    ಮಾರ್ಕೆಟ್ ತುಂಬಾ ಚೆನ್ನಾಗಿ ತೋರ್ಸಿದ್ದೀರಿ ನಾವೇ ಓಡಾಡ್ದಂಗಿತ್ತು thank you,😊

  • @Sham1357
    @Sham1357 2 года назад +1

    ಜನುಮದ ಜೋಡಿಯ ಪಯಣ ಹೀಗೆ ಸಾಗಲಿ...... ❤️🙏💥

  • @sanjayanaik6682
    @sanjayanaik6682 Год назад

    Guru explanation supperagi madthiri hagu nimma jodi supper 👌👌

  • @shankaru7122
    @shankaru7122 Год назад

    All r good videos.India bangalore is super.Ur grate touring world.God bless u.tq

  • @roopams1203
    @roopams1203 2 года назад +1

    Super market india is butiful 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @jithendrachaudhary8559
    @jithendrachaudhary8559 2 года назад +2

    Sir yavde halli ge hodru nu allina local market and local people torsi... Sakkatag ide...nim market vlogs gal matra super....👌👌👌👌👌👌

  • @NSN125
    @NSN125 Год назад

    ನನಗೆ ನಿಮ್ ವೀಡಿಯೋ ಗಿಂತ ನೀವಿಬ್ರು ಇಷ್ಟ👌♥️😍 cute

  • @divyaaradya3354
    @divyaaradya3354 2 года назад +2

    Super vlog bro and sisters

  • @ukhuli
    @ukhuli Год назад +1

    ಸೂಪರ್ ಗುರು

  • @milanpujari4498
    @milanpujari4498 Год назад

    Nimma explation tumba channagide

  • @MadhuMadhu-bb6rd
    @MadhuMadhu-bb6rd Год назад

    Super assaka super Kiran Bhai hamato Kannada Mysore Madhu Jay Shri Ram

  • @anilkumarani6642
    @anilkumarani6642 Год назад

    Wow Anna nivu yava foodigu talene kedskolala super.akka nivu mathado reethi thumba chennagide akka

  • @ravichethan.p9109
    @ravichethan.p9109 2 года назад

    ಕಿರಣ್ ಸರ್ ನೀವು ಬೈಯುವುದು ತುಂಬಾ ಚಂದ 👌👌.

  • @nanjappam5680
    @nanjappam5680 Год назад

    Adbhutha Really wonderful

    • @nanjappam5680
      @nanjappam5680 Год назад

      Angaiyally idi world nnea thorishidiri

  • @shalinimanjunth417
    @shalinimanjunth417 2 года назад +4

    Hai Kiran sir n Asha ma'am, sir nanu yavaglu nim vlog goskara kayta ertini and U both are superb.😍🥳

  • @venkat9799
    @venkat9799 2 года назад +1

    Best and cute couples 💕
    Best of luck uer journey
    Jai
    Karnataka
    Jai
    Kannada
    Mate ❤️

  • @PraveenKumar-hh6ot
    @PraveenKumar-hh6ot Год назад

    Very nice introduction. Peru good people

  • @shardhar8755
    @shardhar8755 Год назад

    Language supar thanks

  • @bharathkumarah.t5958
    @bharathkumarah.t5958 2 года назад

    ಸೂಪರ್ ಸರ್, ನಿಮ್ ಪಯಣ ಹೀಗೆ ಮುಂದುವರಿಯಲಿ, take care

  • @vasudevaa5441
    @vasudevaa5441 2 года назад +2

    Superb vlog, local market, food selling items and shop keepers all excellent also comparing prices also nice..thank you both stay blessed and take care.

  • @indiansactivitiesothers4952
    @indiansactivitiesothers4952 Год назад +1

    Wowwwww enta chanda vlogaa supper nivu hpy journey 😊

  • @ajay_pn
    @ajay_pn 2 года назад

    ಪೆರು ದೇಶ ಅದ್ಬುತ

  • @hmchandrasekharaiah2247
    @hmchandrasekharaiah2247 Год назад

    Really usefull. Do well. Hatsup for your great adventure

  • @pscholachagudda__
    @pscholachagudda__ 2 года назад

    ನಮ್ಮ ಹಿಂದೂ ಸನಾತನ ಸಂಸ್ಕೃತಿಯೇ ಉತ್ತಮ.....ಮಾಂಸ ಮಾಂಸ ಮಾಂಸ ಅಬ್ಬೋ.........ಶ್ರಾವಣ ಇದೆ ಮುಂದಿನ ವರ್ಷ ಆದ್ರೂ ಶ್ರಾವಣ ಪಾಲಿಸಿ ಬ್ರೋ

  • @pramodshetty8611
    @pramodshetty8611 Год назад

    You people showing the different countries different cultures to us. I am big Fan of your channel.wish you both health and happiness ❤️❤️

  • @sudhakarsonu2492
    @sudhakarsonu2492 Год назад

    Thank you mam for your wonderful video and we are gaining knowledge about that place

  • @vinuskitchen7494
    @vinuskitchen7494 2 года назад +3

    i love the way u both are living akka anna😘❣️

  • @RakeshRaj-bx8cx
    @RakeshRaj-bx8cx 2 года назад

    Awesome video.. namgella prapancha nodo ase but nodoke agalla. Nivu namage prapancha thorsthidira thank you both love you ❤️❤️❤️ you are like brother and sister in law God bless you

  • @mohankumarmohankumar1696
    @mohankumarmohankumar1696 Год назад

    Thumba channagide ❤❤

  • @adhyaworld5673
    @adhyaworld5673 2 года назад

    👌👌👌 video Anna nimma next video ge wait madtha eddivi........but ನಿಮ್ಮಿಂದ ನಾವು ದೇಶ ವಿದೇಶ ನೋಡ್ತಾ ಇದ್ದೀರಿ Thank u so much we love u....... ❤️❤️❤️❤️❤️

  • @timepassv
    @timepassv Год назад

    awsome nim ibbara maatu keltidre sakkatag kushi aagate ...olle sence of humor ibrigu .....pure hearted souls ....all the best AK 😍🤩

  • @milanpujari4498
    @milanpujari4498 Год назад

    Niv jodi super sir and mam.

  • @1223334455678
    @1223334455678 Год назад

    Nanna off day Dina nimma channel le time pass

  • @nageshmr5209
    @nageshmr5209 2 года назад

    Both of you are great presentatp

  • @raashikasetty6930
    @raashikasetty6930 4 месяца назад

    That animal Indonesian coffee is called Luwak coffee. It is the world’s most expensive coffee ☺️ I love your channel ❤️

  • @basaveshbabu2227
    @basaveshbabu2227 2 года назад +2

    Nice video dears ❤️. Exploring local is the best.

  • @ajay_pn
    @ajay_pn 2 года назад

    ಪೆರು ದೇಶದ ಮಾರುಕಟ್ಟೆ ತೋರಿಸಿದಕ್ಕೆ ನಮಸ್ಕಾರ

  • @ranganathranganath3592
    @ranganathranganath3592 Год назад

    ಬಾರಿಸು ಕನ್ನಡ ಡಿಮ್ ದಿಮಾವ 🙏🙏🙏

  • @deepamurugeshdeepamurugesh9937
    @deepamurugeshdeepamurugesh9937 2 года назад

    Starting inda video nodtha idini nim videos ondu episode saha bore agilla....so thrilling and innovative agide love u both

  • @ManjuManjunath-pb7tq
    @ManjuManjunath-pb7tq 3 месяца назад

    Superb namaste kannada

  • @niranjank.e.niranjan2870
    @niranjank.e.niranjan2870 2 года назад

    Beautiful...nim mathu...hage alli thorisida street, food...neevu nadkollo reethi super....🙏

  • @user-mt1pu3mw6w
    @user-mt1pu3mw6w 2 года назад

    But usharagiraagiri akkaA happy journey.. enjoy

  • @savithaycyc8515
    @savithaycyc8515 2 года назад

    Dr bro shashi 4x Fying passport are my best RUclips channel lovely people Tq so much all of you

  • @rajukannavvara3703
    @rajukannavvara3703 2 года назад +1

    No.1 Vlogers

  • @TheKtpremi
    @TheKtpremi Год назад

    Yeppa enella thinthira shivane 😁🤩

  • @mr.baradwaj9872
    @mr.baradwaj9872 2 года назад

    Peru market tumba chennagide Alli janagaligu namagu thumba changes ide innu enen jangalidaro jagattalli thankfully the capuls

  • @narasimhegowda3874
    @narasimhegowda3874 Год назад

    Narasimhe gowda pandva pura this best video

  • @vinodvin1581
    @vinodvin1581 Год назад

    neevu heldhage yalla conutryallu nam flag harisi...world record madi ...we always with you......for boost up....

  • @vishalgowda919
    @vishalgowda919 2 года назад +2

    nowadays iam waiting for ur videos ur channel is very fast growing in kannada RUclips channel Best of Luck both you and u r the Luckiest people

  • @kalakamallahadapad1399
    @kalakamallahadapad1399 2 года назад +1

    Superb sir and ಮೇಡಂ 🙏🙏👌👌

  • @kavanarkanasugowda1102
    @kavanarkanasugowda1102 2 года назад +7

    I am following u guys from 2k followers...now ur hitting 1.5lakh ...i wish u can reach 1 million subscribers very soon.....lots of love from namma banglr!💛❤️jai passport..jai karnataka ❤️

  • @pavansurya3395
    @pavansurya3395 2 года назад +1

    Very very interesting sir keep uploading new videos on new countries

  • @prajwalmanjunath550
    @prajwalmanjunath550 2 года назад +1

    The best Jodi god bless you both 🥰🥰👌👌👏👏👏

  • @ashwiniacharya5542
    @ashwiniacharya5542 Год назад

    Akka u r so cute and I love u akka thumba chennagi explain madthira bro kuda ashte 😍❤️

  • @nirmalasonu54
    @nirmalasonu54 Год назад

    Nim guts ge ond doddu namaskara, dangerous places hogi video madodu sulaba alve ala, keep up ur hard work, all ur videos are unbelievable n awesome👍

  • @grettaalmeida3612
    @grettaalmeida3612 9 месяцев назад

    Very nice vlog 👌 good job

  • @From-INDIA15
    @From-INDIA15 Год назад

    Best videos thank you 👍

  • @malashreemalashree9430
    @malashreemalashree9430 2 года назад

    Very informative

  • @manojkumarm9927
    @manojkumarm9927 Год назад

    Seriously very very nice.
    U giving lot's of information and culture of their countrie .
    But after seeing this and all
    Our India is More pretty Good 😊

  • @swamigowda1783
    @swamigowda1783 2 года назад

    ಸ್ವಾತಂತ್ರ್ಯೋತ್ಸವದ ಶುಭಾಶಯಗಳು