ಇದೆಂಥಾ ಪ್ರೀತಿ | Emotional Love Story | Love Song | Love Status | Feelings | Kannada Short Film | 4K

Поделиться
HTML-код
  • Опубликовано: 4 янв 2025

Комментарии • 3,2 тыс.

  • @NingarajSingadiP
    @NingarajSingadiP  2 года назад +391

    ಧನ್ಯವಾದಗಳು ಎಲ್ಲರಿಗೂ. ವಿಡಿಯೋ ಇಷ್ಟಾ ಆದ್ರೆ ಶೇರ್ ಮಾಡಿ ✨️😍🙏

    • @shravyab8118
      @shravyab8118 2 года назад +3

      Fainal sayibardu itthu 🤔

    • @shravyab8118
      @shravyab8118 2 года назад

      Elladre ibbaru ottige sayibeku itthu

    • @chandrashekharsollapure8096
      @chandrashekharsollapure8096 2 года назад +3

      ಅಣ್ಣಾ ಅನಾಹುತ ಬಂದೈತೀ ಕ್ಲೈಮಾಕ್ಸ.....❤

    • @shilpamugale639
      @shilpamugale639 2 года назад +2

      ಅಣ್ಣಾ ನಿಮ್ಮ ಇನ್ಸ್ಟಾಲ್ ಐಡಿಯಲ್ಲಿ ಮೇಸೆಜ್ ಮಾಡ್ನಿ

    • @naveendhareppanavarappu8036
      @naveendhareppanavarappu8036 2 года назад +3

      ಅಣ್ಣಾ ಆ ಹಾಡು ಯಾರ್ ಬರದ್ದರು ಏನ್ ನೀವ್ ಬರ್ದಿರೋ?

  • @sipwithsupriya3439
    @sipwithsupriya3439 2 года назад +409

    ತುಂಬಾ ಚನ್ನಾಗಿದೆ ಯಾವುದೆ ಸಿನೆಮಾ ಗಿಂತ ಕಮ್ಮಿ ಇಲ್ಲ ..ಹಾಗೆಯೇ ಸಂಗೀತ ಸಂಯೋಜನೆ ಕುಡ ಅದ್ಬುತ ..ಕಲಾವಿದ ಅಭಿನಯ ಶ್ಲಾಘನೀಯ..... ವಾಗಿದೆ ..ಒಟ್ಟಾರೆ ಉತ್ತಮ ಚಿತ್ರ ... ತಂಡಕ್ಕೆ ಶುಭವಾಗಲಿ....
    ನಿಂಗರಾಜ ..

  • @raghavendrakurugod2131
    @raghavendrakurugod2131 2 года назад +3

    ಸಾಹಿತ್ಯ, ಸಂಗೀತ, ನಟನೆ, ಏಲ್ಲಾ ತುಂಬ ಸುಂದರವಾಗಿದೆ. ಉತ್ತರ ಕರ್ನಾಟಕದಲ್ಲಿ ಎಲ್ಲಾ ರೀತಿಯ ಪ್ರತಿಬೇಗಳಿವೆ ಅಂತ ತೋರಸೀದಿರಿ, ರಿಷಬ್ ಶೆಟ್ಟಿ ಹೇಳಿದ್ದು ನಿಜ ಮಾಡಿ ತೋರಿಸಿದಿರಿ. ಶುಭವಾಗಲಿ 🙏💐

  • @shrinivasanayaka2963
    @shrinivasanayaka2963 2 года назад +359

    "ಅಬ್ಬಾ ಎಂತ ವಿಡಿಯೋ ಮಾಡದಿಯ ಗುರು ಸಲಾಂ" 🙏ಪ್ರೀತಿ ಅಂದ್ರೇನೆ ನಂಬಿಕೆ 👍🏻😘

    • @basavarajn9507
      @basavarajn9507 2 года назад +4

      ಸೂಪರ್ ಅಣ್ಣಾ 🎉🎉🎉👌👌💯💯💯💯🙏🏻🙏🏻🙏🏻🙏🏻😥😥😥

    • @vijaykumarpirogi2431
      @vijaykumarpirogi2431 2 года назад +5

      Super

    • @prasangowda5057
      @prasangowda5057 2 года назад +1

      Ayyo sede kannalli tunne edkondiya edu spr ninge😂😂

    • @anilrguttedarguttedar5540
      @anilrguttedarguttedar5540 2 года назад

      100% ಸೂಪರ್ ರೀ ಅಣ್ಣ

    • @alex_FF54
      @alex_FF54 2 года назад

      Edu supar 😂😂

  • @shivuchalawadi1779
    @shivuchalawadi1779 2 года назад +25

    ಅತಿಯಾದ ನಂಬಿಕೆ ಅತಿಯಾದ ಪ್ರೀತಿ ನಮ್ಮ ಜೀವನವನ್ನೇ ಹಾಳು ಮಾಡುತ್ತದೆ ಯಾರ ಮೇಲೆ ನಂಬಿಕೆ ಇಡಬೇಕು ಎನ್ನುವುದೇ ತಿಳಿಯುವುದಿಲ್ಲ ತಂದೆ ತಾಯಿಯ ಮೇಲೆ ನಂಬಿಕೆ ಮಾತ್ರ ಇರಬೇಕು💯💯💯👌👌👌👌👌👏👏👏👍

  • @sharanswamyrevoor8342
    @sharanswamyrevoor8342 2 года назад +11

    ಸೂಪರ್ ಯಾರಿಗಿಲ್ಲ ಇಷ್ಟ ಆಯ್ತು ಲೈಕ್ ಮಾಡ್ರಿ

  • @puttavlogs6060
    @puttavlogs6060 2 года назад +77

    ಈ ಪ್ರಕೃತಿಯಲ್ಲಿ ಅತ್ಯಂತ ಸುಂದರವಾಗಿ ಇರೋದು ಅಂದ್ರೆ ಅದು ಪ್ರೀತಿ. ಪ್ರೀತಿ ಎಲ್ಲರಿಗೂ ಸಿಗಲ್ಲ. ಸಿಕ್ಕಿದೊರು ಯಾವತ್ತೂ ಅದನ್ನ ಕಳೆದುಕೊಳ್ಳ ಬೇಡಿ

  • @hanamantmadar7417
    @hanamantmadar7417 2 года назад +11

    ಅಣ್ಣಾ ನಿಜವಾಗಿಯೂ ಹೇಳ್ಬೇಕಂದ್ರೆ ನೀನೂ ಒಬ್ಬ ಅತ್ಯದ್ಭುತ ವ್ಯಕ್ತಿಯಾಗಿ ಹೊರಹೋಮ್ಮತಿಯಾ ಅಣ್ಣಾ ಒಳ್ಳೇದಾಗ್ಲಿ I am supporting ♥

  • @lingarajvardi1504
    @lingarajvardi1504 2 года назад +1

    Wow 😲 what a amazing short movie ಚಿಂದಿ ಗುರು ಮೂವಿ ಮಾತ್ರ

  • @SoumyaManjunath
    @SoumyaManjunath 2 года назад +17

    ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಈ ಚಿತ್ರಕ್ಕೆ ಸಾಹಿತ್ಯ ,ಸಂಗೀತ ,ಗಾಯನ ಮಾಡಿದ್ದು ನನಗೂ ತುಂಬಾ ಖುಷಿ ತಂದಿದೆ .ಎಲ್ಲರ ನಟನೆ ಕೂಡಾ ಮನ ಮುಟ್ಟಿದೆ 😍ಇನ್ನೂ ಹೆಚ್ಚು ಹೆಚ್ಚು ಪ್ರಯತ್ನ ನಿಮ್ಮೀಂದಾಗಲಿ ಮತ್ತು ನಮ್ಮ ಕನ್ನಡಿಗರ ಪ್ರೀತಿ ಪ್ರೋತ್ಸಾಹ ಸದಾ ನಿಮ್ಮ ಮೇಲಿರಲಿ 🔥🔥🔥Good luck Ningaraj Brother & Team

  • @Mbg299
    @Mbg299 2 года назад +29

    ಅದ್ಭುತ ಅಣ್ಣಾ ಉತ್ತಮ ಸಮಾಜಕ್ಕೆ ಉತ್ತಮ ಸಂದೇಶ ಕೊಡುಗೆ ಅಗತ್ಯ
    ಮಿನಿ ಸ್ಯಾಂಡಲ್ ವುಡ್ of ಕರ್ನಾಟಕ
    ನಮ್ಮ ಜಮಖಂಡಿ 😘❤️🎉😍

  • @basanagoudamalipatil4688
    @basanagoudamalipatil4688 2 года назад +1

    Story tumba channagi ede 👌👌👌

  • @devaraj4437
    @devaraj4437 2 года назад +136

    ಪ್ರೀತಿ ಅಂದ್ರೆ ನಂಬಿಕೆ, ಆ ನಂಬಿಕೆ ಇಲ್ಲಾಂದ್ರೆ ಅಲ್ಲಿ ಪ್ರೀತಿ ಇಲ್ಲ ಅಂತ ಅರ್ಥ 😓

  • @kitapatiraja2524
    @kitapatiraja2524 2 года назад +12

    ಎಂತಾ ಕಥೆ ಅಣ್ಣ ನಿಜವಾಗ್ಲೂ ಇಷ್ಟವಾಗಿದೆ ♥️♥️. ಇಂತ ಕಥೆಗೆ ಎಲ್ಲರ ಸಪೋರ್ಟ್ ನಿಮಗೆ ಸಿಗುತ್ತೆ ಅಣ್ಣ.... ನಮ್ಮ ಸಪೋರ್ಟ್ ಕೂಡ ನಿಮ್ಮೊಂದಿಗೆ ಯಾವಾಗಲು ಇರುತ್ತೆ ಅಣ್ಣ ♥️♥️

  • @sabukiccha4887
    @sabukiccha4887 2 года назад +23

    "ಪ್ರೀತಿ" ಅನ್ನೋ ಪದಕ್ಕೆ ಅರ್ಥ ಬಂದಿದೆ "ನಂಬಿಕೆ" ಯಿಂದ ಒಂದು ಒಳ್ಳೆ ಅದ್ಭುತವಾದ ಸಂದೇಶ ನೀಡಿದಕ್ಕೆ ನಿಮಗೆ ಧನ್ಯವಾದಗಳು ಅಣ್ಣ 👌👌🙏🙏

  • @ambreshrathod4239
    @ambreshrathod4239 2 года назад +69

    ಧನ್ಯವಾದ ಅಣ್ಣ. ಪ್ರೀತಿ ಬಗ್ಗೆ ಈಗಿನ ಯುವ ಪ್ರೇಮಿಗಳ ಬಗ್ಗೆ ತಿಳಿಸ್ತಾ ಇರೋದಕ್ಕೆ.
    ಆ ಕೊನೆಗೆ ದೃಶ್ಯ 💔 ಮನಸಿಗೆ ಹೇಳೋಕ್ಕೆ ಆಗದೆ ನೋಯಿಸ್ತಾ ಇದೆ.
    ಯಾಕೆಂದರೆ ಆ ಘಟನೆ ನನ್ ಜೀವನದಲ್ಲಿ ಆಗಿದೆ.
    ಯಾಕೆಂದರೆ ನಾನೊಬ್ಬ ಅನಾಥ ಪ್ರೇಮಿ.💔

    • @mixvideo8689
      @mixvideo8689 2 года назад +1

      Same brother nannu vanti 😭😭

    • @JyotiPatil-vj2dz
      @JyotiPatil-vj2dz 2 года назад

      Yaru anatarlla

    • @ambreshrathod4239
      @ambreshrathod4239 2 года назад

      @@JyotiPatil-vj2dz ಎನು.?

    • @JyotiPatil-vj2dz
      @JyotiPatil-vj2dz 2 года назад

      @@ambreshrathod4239 ,Appa ,Amma, eddre aytu yaru bedve beda anstte :

    • @ambreshrathod4239
      @ambreshrathod4239 2 года назад

      @@JyotiPatil-vj2dz ಅಪ್ಪಾ ಅಮ್ಮನ ಪ್ರೀತಿ. ಗೆ ಸಾಟಿ ಯಾರಿಲ್ಲ.
      ಆದ್ರೆ ನಮ್ಮ‌ ಜೊತೆಗೆ. ಅಪ್ಪ ಅಮ್ಮನ ಅಷ್ಟೇ ಪ್ರಿತಿಸುವ ಒಂದು ಜೀವ ಅನ್ ದ್ರೆ ಅದು. ನಮ್ ಲೈಪ್ ಪಾಟ್ನರ್ ಅಲ್ವಾ.
      ಆ ಜೀವನ ಕಳೆದುಕೊಂಡ ಮೇಲೆ ನಾವ್ ಜೀವನದಲ್ಲಿ ಅವರ ನೆನಪಲ್ಲೆ ಬದುಕಬೇಕಾಗುತ್ತೆ.

  • @SBMLALL
    @SBMLALL 2 года назад +45

    ಸೂಪರ್ ಅಣ್ಣ ನಿಮ್ಮ ವಿಡಿಯೋ 100 ನೋಡಿದರು ನನಗ ಬ್ಯಾಸರ ಇಲ್ಲ ಅಣ್ಣ. ಫುಲ್ ಚೆನ್ನಾಗಿ ಕಥೆ ಬರಿಯತೆರಿ ಅಣ್ಣ. ಜೈ ಕರ್ನಾಟಕ🚩🚩

    • @upparahattiking3241
      @upparahattiking3241 2 года назад

      Namagu bro..

    • @rishiluck8247
      @rishiluck8247 2 года назад

      Fake edea trading gandu nan maga evnge money siguthea adikea promotion siguthea dnt try

  • @prakashampprakashamp2868
    @prakashampprakashamp2868 Год назад +7

    ಹೃದಯದಾ ಬಡಿತಾ ನಿಂತೋಯಿತು ಉಸಿರಿನ ಕಣವು ಮರೆಯಾಯಿತು. ಇ ಕೆಟ್ಟ ಗಳಿಗೆ ಕನಸಾಗಬಾರದೆ. ನೀ ನೀಗ ಎದ್ದು ಒಮ್ಮೆ ನಾಗಬಾರದೆ. ಓ ದೇವರೇ 🙏ನನ್ನವಳ ಬದುಕಿಸಿಕೊಡು. ಓ ದೇವರೇ ಕೈ ಮುಗಿವೆನು ನನ್ನವಳ ಬದುಕಿಸಿಕೊಡು..ಮನ ಮುಟ್ಟುವಂತಿದೆ ಹಾಡು.

  • @arunminitheatre5898
    @arunminitheatre5898 2 года назад +102

    Background music: super
    All actors acting: super
    Story screenplay direction: super
    Ending massage : wow
    Totally mind blowing short move

  • @dasproductionhouse6685
    @dasproductionhouse6685 2 года назад +41

    ತುಂಬಾ ಸುಂದರವಾಗಿದೆ ಕಥೆ...
    ಮನಸ್ಸು ದುಃಖ್ಖದ ಕಡೆಗೆ ವಾಲಿತ್ತು 😭...
    ಶುಭವಾಗಲಿ ಹೋಲ್ ಟೀಮ್ ಗೆ ❤🌹🙏

  • @guruguru5841
    @guruguru5841 2 года назад +101

    ಇದೆಂಥಾ ಪ್ರೀತಿ
    ಪ್ರೀತಿಯೇ ನಿನ್ನ ನೋಡಲು
    ನಾ ಒರಟು ಬಂದೆ
    ನಿನಗಾಗಿ ನಾನು
    ಕಾಯುತ್ತ ನಿಂತೆ
    ಮನದಲ್ಲೂ ನೀ
    ಎದುರಲ್ಲೂ ನೀ
    ನಿನೆನೆ ನನಗೆಲ್ಲ
    ನಿನಿಲ್ಲದೆ ಎನಿಲ್ಲ
    ನಿಂಗರಾಜು ಸಿಂಗಡಿ
    ನಿಮಗಾಗಿ ಈ ಸಾಲುಗಳು
    ಇಷ್ಟ ಆದರೆ ಒಂದ್ ಲೈಕ್ ಕೋಡಿ
    ತುಂಬಾ ಇಷ್ಟ ಆದರೆ
    ಒಂದ್ ಚಾನ್ಸ್ ಕೋಡಿ

  • @vsofficial4307
    @vsofficial4307 2 года назад +9

    ನಿಮ್ಮ ಈ ಕಥೆ ಬಹಳ ಅದ್ಬುತ ವಾಗಿದೆ. ಹೀಗೆ ಮುಂದೆ ಸಮಾಜಕ್ಕೆ ಒಳ್ಳೊಳ್ಳೆ ವಿಡಿಯೋಗಳನ್ನ ನೀಡಿ ಎಂದು ಹಾರೈಸುತ್ತೇನೆ 💐💐💐💐💐💐

  • @honnurkumbar1320
    @honnurkumbar1320 2 года назад +22

    ಅಕ್ಕ ನಿಮ್ಮ ಅಭಿನಯ ವರ್ಣನೆಗೆ ನಿಲುಕದ್ದು Hatsof your team bro
    Song & background music awsome

  • @hemannak4673
    @hemannak4673 2 года назад +2

    ಅಣ್ಣ ಎಲ್ಲ ವಿಡಿಯೋಗಳು 👌👌👌👌ಅಣ್ಣ

  • @kannadacryptoraj6227
    @kannadacryptoraj6227 2 года назад +43

    heart ge touch aitu anna 😔 ending lines bahala ishta aitu ❤️

  • @mdjailani7355
    @mdjailani7355 2 года назад +5

    ನಾ ನಿಂತ ನೆಲವೇ ಕುಸಿದಂತಾಗಿ,
    ಮೊದಲ ಪ್ರೀತಿಯ ಸವಿ ನೆನಪಾಗಿ, ಅವಳು ಮತ್ತೊಮ್ಮೆ ಜೋರಾಗಿ ಕೂಗಿದಂತಾಗಿದೆ...!
    Hats off, the best act, congratulations from my heart.
    ಸಿನಿಮಾ ಜನ ಮೂರು ಗಂಟೆಯಲ್ಲಿ ತೋರಿಸಲಾಗದೇ ಇದ್ದದ್ದನ್ನು ಮೂರೇ ನಿಮಿಷದಲ್ಲಿ ತೋರಿಸಿಕೊಟ್ಟಿದ್ದೀರ.
    ನಾಯಕಿಯ ಅಭಿನಯ ಪ್ರಶಂಸನೀಯ.
    ದೇವರು ನಿಮಗೆಲ್ಲ ಒಳ್ಳೆಯದನ್ನು ಮಾಡಲಿ.

  • @HarishKumar-xv7qb
    @HarishKumar-xv7qb 2 года назад +12

    ಅಣ್ಣ ನಿಮ್ಮ ಪ್ರೀತಿ ನೋಡಿ ದೇವರಿಗೆ ಹೊಟ್ಟೆಕಿಚ್ಚು ... ಆದ್ರೆ ಕಣ್ಣಲ್ಲಿ ನೀರು ಬಂತು 🙏🙏🙏🙏🙏

  • @davalsir2049
    @davalsir2049 2 года назад +75

    ಎಂತಾ ಒಳ್ಳೆಯ ಸಂದೇಶ, ಇದೇ ತರ ಒಳ್ಳೆಯ ಸಂದೇಶಯಗಳನ್ನು ನೀಡುವ ಕಥೆಗಳನ್ನು ಮಾಡಿ 🙏🙏🙏🙏

    • @karimola0969
      @karimola0969 2 года назад

      ಸುಪರ್ ಬ್ರೋ

  • @manjunathhadapad9811
    @manjunathhadapad9811 2 года назад +12

    ಅದ್ಭುತ ಪ್ರತಿಭೆ ನಿಂಗರಾಜಣ್ಣ ನೀ ಎಲೆಮರೆ ಕಾಯಿಯಲ್ಲ ಎಲ್ಲರೂ ಮೆಚ್ಚುವಂತ ಹೃದಯವಂತ

  • @ninguninguk9483
    @ninguninguk9483 2 года назад +7

    ನಮ್ಮ ಪ್ರೋತ್ಸಾಹ ಯಾವಾಗ್ಲೂ ಹಿಂಗೆ ಇರುತ್ತೆ ಅಣ್ಣ.. ಅಭಿನಂದನೆಗಳು 👍👍👍

  • @billkumar2551
    @billkumar2551 2 года назад +6

    ನಿಮ್ಮ ಈ ಸಂಗೀತಕ್ಕೆ ಹೃದಯಪೂರ್ವಕ ವಂದನೆಗಳು ಗುರು🙏🥰

  • @UKLocalMedia.
    @UKLocalMedia. 2 года назад +6

    ಆಕ್ಸಿಡೆಂಟ್ ಸೀನ್ ಫಿಲಂ ಲೆವೆಲ್ಲಿಗೆ ಮಾಡಿದ್ದೀರಾ...,👏👏💖💖🙏

  • @sekuri4883
    @sekuri4883 2 года назад +1

    ನಿಜವಾಗಲೂ ತುಂಬಾ ಚನ್ನಾಗಿ ಇದೆ .....👌👌

  • @rajeevdolle3353
    @rajeevdolle3353 2 года назад +10

    ದೇವರ ಅನೆಗು ಹೆಳ್ತೆನಿ ಮನಸು ಮುಟ್ಟುವ ಕಥೆ ನಿಜವಾಗಲೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಂಗರಾಜ ಅಣ್ಣಾ ಸುಪರ್ ❤🙏🏻🙏🏻🙏🏻

  • @nagarajbadiger3315
    @nagarajbadiger3315 2 года назад +94

    Bro yak late madiri video bidak nav 6 gante inda wait madatiddu

  • @Sanaatananbhaarateeya
    @Sanaatananbhaarateeya 2 года назад +1

    ಈಗಿನ ಪೀಳಿಗೆಯ ಸಮಾಜಕ್ಕೆ ನೀವು ನೀಡಿರುವ ಸಂದೇಶ ಬಹಳ ಪ್ರಸ್ತುತ.
    ಇದೇ ರೀತಿ ನಿಮ್ಮ ಪ್ರಯತ್ನಕ್ಕೆ ಹೆಚ್ಚು ಹೆಚ್ಚು ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ.

  • @vireshkumbar1995
    @vireshkumbar1995 2 года назад +12

    ನಿಜವಾದ ಪ್ರೀತಿಗೆ ಸಾವಿಲ್ಲ ಅಣ್ಣ....... All the best bro.. ಆದಷ್ಟು ಬೇಗ ನಿಮ್ಮ ಸಿನಿಮಾಗಳನ್ನು ಚಿತ್ರ ಮಂದಿರದಲ್ಲಿ ಬರಲಿ🙏🙏

  • @Chairman-amar
    @Chairman-amar 2 года назад +15

    ಏನ್ ಮಾತಾಡೋಕೆ ಬರ್ತಿಲ್ಲ ಬ್ರದರ್
    ಲಿರಿಕ್ಸ್ ಸೂಪರ್ ಸೂಪರ್
    ಅಕ್ಕನ ಆ್ಯಕ್ಟಿಂಗ್ ಸೂಪರ್
    ಅದ್ವುತ ಅದ್ಭುತ ಅದ್ಭುತ

  • @MarutiGodi-f2g
    @MarutiGodi-f2g Год назад +2

    ❤❤❤❤❤❤❤❤ ಸೂಪರ್ ಪ್ರೇಮಿಗಳ ಮೂವಿ ಸೂಪರ್ ಮಲ್ಲಣ್ಣ ❤️❤️❤️❤️❤️❤️

  • @MOViEFLiX_777
    @MOViEFLiX_777 2 года назад +25

    ನಿಜವಾದ ಪ್ರೀತಿ ಅಂತಾ ಯಾರಿಗೆಲ್ಲ ಸಿಕ್ಕಿದೆ ಅವರು ದಯವಿಟ್ಟು ಉಳಿಸಿಕೊಳ್ಳಿ 😘😊

  • @Medigrapy
    @Medigrapy 2 года назад +6

    ಮನಸ್ಸು ಭಾರವಾಗಿ ಕಣ್ತುಂಬಿ ನಿಂತಿದೆ
    ವಿವರಿಸಲಾಗದ ಮಾತು ಮೌನವಾಗಿದೆ.
    ತುಂಬಾ ಅದ್ಭುತವಾದ ವಿಷಯ, ನಿಮಗೂ ನಿಮ್ಮ ತಂಡಕ್ಕೂ ಶುಭವಾಗಲಿ.

  • @9964056970
    @9964056970 2 года назад

    ಸಮಾಜಕ್ಕೆ ಉತ್ತಮ ಸಂದೇಶ, ಮತ್ತು ನಿಮ್ಮ ತಂಡದಿಂದ ಹೆಚ್ಚಿನ ಕಿರುಚಿತ್ರಗಳನ್ನು ನಿರೀಕ್ಷಿಸಲಾಗುತ್ತಿದೆ. ನಿಮ್ಮ ಇಡೀ ತಂಡಕ್ಕೆ ಅಭಿನಂದನೆಗಳು ಮತ್ತು ಶುಭಾಶಯಗಳು

  • @sureshjamadar7872
    @sureshjamadar7872 2 года назад +7

    ಜೀವನದಲ್ಲಿ ಪ್ರೀತಿ & ನಂಬಿಕೆ ತುಂಬಾ ಅಮೂಲ್ಯವಾದದು

  • @mohanreddy2623
    @mohanreddy2623 2 года назад +19

    ಅದ್ಭುತವಾದ ಸಂದೇಶ ಅಣ್ಣ 🙏🙏 ಪ್ರೀತಿ ನಿಂತಿರೋದು ನಂಬಿಕೆ ಮೇಲೆ ❤️

  • @chidambarkulkarni737
    @chidambarkulkarni737 Год назад +1

    ತುಂಬಾ ಚೆನ್ನಾಗಿದೆ ಸ್ಟೋರಿ ನಿಂಗರಾಜ್ ಹಾಗೆ ಮ್ಯೂಸಿಕ್ ಸಾಂಗ್ ಸೂಪರ್❤❤❤❤❤😊😊❤😊😊😊❤😊❤😊❤😊❤❤😊❤😊❤❤❤❤👌👌👌👌👌👌👌

  • @kariyappabh9055
    @kariyappabh9055 Год назад +3

    ಪ್ರೀತಿ ಮತ್ತು ನಂಬಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ❤

  • @ganigani8868
    @ganigani8868 2 года назад +36

    ನಂಬಿಕೆಯೇ ಜೀವನ,,,,
    ನಂಬಿಕೆಯೇ ಪ್ರೀತಿ......
    ನಂಬಿಕೆಯೇ ಬದುಕು...
    ನಂಬಿಕೆಯೇ ಧೈರ್ಯ.
    ನಂಬಿಕೆಯೇ ಆತ್ಮ ಸ್ಥೈರ್ಯ
    ನಂಬಿಕೆಯೇ ಒಲವು
    ನಂಬಿಕೆಯೇ ಗೆಲುವು
    ನಂಬಿಕೆ ಒಂದು ಇದ್ದರೆ ಜೀವನವೇ ಸುಂದರ....
    ವಾವ್ ಎಂತಹ ಅದ್ಭುತ ಕಿರು ಚಿತ್ರ...
    ಒಂದು ಒಳ್ಳೆಯ ಸಂದೇಶ...
    ಇರುವಾಗ ಕೊಡದ ಬೆಲೆ ಸತ್ತ ಮೇಲೆ ವ್ಯರ್ಥ...

    • @sagarsagar4291
      @sagarsagar4291 2 года назад

      🔥🔥ಏನು ಗುರು ಪ್ರೀತಿ. ಆದ್ರೆ ಈ ರೀತಿ ಕೂಡ ಇರುತ್ತೆ ಆತ.. ಪ್ರೂವ್ ಆಯಿತು🔥🔥🔥🔥 ಅಣ್ಣ ವಿಡಿಯೋ

    • @ravindrapoojary1685
      @ravindrapoojary1685 2 года назад +1

      Super

  • @charan__charu__y_g9573
    @charan__charu__y_g9573 2 года назад +1

    Nice video Boss ❤️✨🌍💖

  • @sunilrajaput7326
    @sunilrajaput7326 2 года назад +4

    ಅದ್ಭುತ ನಟನೆ ನಿಂಗು. ತಾಯಿ ಭಾರತೀಯ ಆಶಿರ್ವಾದ ಯಾವಾಗಲೂ ನಿನ್ನ ಹಾಗೂ ನಿಮ್ಮ ಟೀಮ್‌ನ ಮೇಲಿರಲಿ.. ಉತ್ತಮ ಸಮಾಜ ಕಟ್ಟುತ್ತಿರುವ ನಿಮಗದೋ ನನ್ನ ಮನಃಪೂರ್ವಕ ಅಭಿನಂದನೆಗಳು... ಮುಂದುವರೆಯಲಿ ನಿಮ್ಮ ಈ ಕಾರ್ಯ..

  • @naveennnaveen1314
    @naveennnaveen1314 2 года назад +4

    ತುಂಬಾ ಚೆನಾಗಿದೆ 💙❤️bro ಲಾಸ್ಟ ಮಾತ್ರ bro😭😭

  • @monappasbadiger5424
    @monappasbadiger5424 2 года назад

    ತುಂಬಾ ಅದ್ಭುತವಾದ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಸುಪರ್ ಅಣ್ಣ

  • @ravihirur9285
    @ravihirur9285 2 года назад +9

    ಅಣ್ಣ ನಿಮ್ಮ ಕಲೆಗೆ ಬೆಲೆಕಟ್ಟಲಾಗದ ಅಷ್ಟು ಇಷ್ಟವಾಗಿದೆ ಧನ್ಯವಾದಗಳು ಅಣ್ಣ 🙏🏽🙏🏽

  • @bhageshgourishankar6475
    @bhageshgourishankar6475 2 года назад +5

    ಗಂಟಲು ಬಿಗಿದು, ಕಣ್ತುಂಬಿ ಬಂತು ಗುರು❤️

  • @kushalsuragihalli1996
    @kushalsuragihalli1996 2 года назад

    ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ರಿ bro... ಈ ಕಿರು ಚಿತ್ರದ ಮೂಲಕ...ನಿಮ್ಮ ಕನಸಗಳು ನನಸಾಗಲಿ... 🙏🙏🙏🙏.... ಇದು ಸಣ್ಣ ಚಿತ್ರ ಅಲ್ಲ... ಕೆಲವರಲ್ಲಿ ಇರುವ ಸಣ್ಣತವನ್ನ ಬಿಡಿಸುವ ಚಿತ್ರ... Good msg to ಯೂಥ್ and ಲವರ್ಸ್.... 👌👌👌👌🙏🙏...

  • @Snehithvenky
    @Snehithvenky 2 года назад +6

    👏🏼ಒಳ್ಳೆ ಸಂದೇಶ👌🏼💐 ಅಭಿನಂದನೆಗಳು ಒಳ್ಳೆದಾಗ್ಲಿ.

  • @shekaruppisedam4927
    @shekaruppisedam4927 2 года назад +3

    ತುಂಬಾ ಅದ್ಭುತವಾಗಿ ಮಾಡಿದ್ದೀರಿ ಸರ್ ಪ್ರತಿಯೊಬ್ಬರೂ ಇದು ಅರ್ಥ ಮಾಡಿಕೊಳ್ಳಬೇಕು

  • @marutiy5902
    @marutiy5902 Год назад

    ಅದ್ಭುತವಾದ ನಟನೆ,ಮೌಲ್ಯಯುತವಾದ ಸಂದೇಶವನ್ನು ಒಳಗೊಂಡ ಕಿರುಚಿತ್ರ ನಿರ್ಮಿಸುವ ತಮಗೆ ನನ್ನದೊಂದು ಸಲಾಂ ಸರ್.

  • @akshaisha2893
    @akshaisha2893 2 года назад +19

    ಕಣ್ಣಂಚಲ್ಲಿ ನೀರು ತುಂಬಿಸಿದೆ ನಿಮ್ಮ ಪ್ರತಿಕ್ರಿಯೆ 👍🏻👍🏻🙏🙏

    • @prasangowda5057
      @prasangowda5057 2 года назад +1

      Howdu guru nangu acting nodok agde nir banthu kannalli😂😂😂

    • @nihalpoojapriya1475
      @nihalpoojapriya1475 2 года назад

      ಅದ್ಬುತ ಸರ್

  • @guddeshn6903
    @guddeshn6903 2 года назад +55

    ಪ್ರೀತಿಗಿಂತ ಅದ್ಭುತ ಶಕ್ತಿ ಇನ್ನೊಂದಿಲ್ಲ ನಂಬಿಕೆಗಿಂತ ಅದ್ಭುತ ಮನಸ್ಸು ಮತ್ತೊಂದಿಲ್ಲ
    ಪ್ರೀತಿ ಅಂದ್ರೇನೆ ನಂಬಿಕೆ

  • @manjugunnal1868
    @manjugunnal1868 2 года назад

    ಅಣ್ಣ ನಿನಗೆ ಆ ಭಜರಂಗಿ ಇನ್ನಷ್ಟು ವಿಡಿಯೋ ಮಾಡುವ ಆಸಕ್ತಿ ಕೊಟ್ಟು ಕಾಪಾಡಲಿ. ವಿಡಿಯೋ ಮಾತ್ರ ವರ್ಣಿಸಲು ಪದವೇ ಗೊತ್ತಾಗತಿಲ್ಲ. ಅಷ್ಟೊಂದು ಚನ್ನಾಗಿದೆ 👑. 👌👌👌💖ವಿಡಿಯೋ

  • @malluhebbal9480
    @malluhebbal9480 2 года назад +16

    Super sir🎬👍💕💕 ಸಾಂಗ್ ತುಂಬಾ ಚೆನ್ನಾಗಿದೆ🎼.ಸರ್❤️❤️

  • @m.s.yadunandan6901
    @m.s.yadunandan6901 2 года назад +15

    ಅದ್ಭುತ ಅಣ್ಣಾ... ಸಮಾಜಕ್ಕೆ ಹಾಗೂ ಯುವ ಮನಸ್ಸುಗಳಿಗೆ ಉತ್ತಮ ಸಂದೇಶ... 💕💕

  • @vinyassuvihu4698
    @vinyassuvihu4698 2 года назад +1

    ನೀವು ಇಬ್ಬರು ಸೇರಿ ಒಂದು ಸಿನಿಮಾ ತೆಗೆಯಿರಿ ಬ್ರೋ ತುಂಬಾ ಚೆನ್ನಾಗಿ ಬರುತ್ತದೆ ನಿಮ್ಮಿಬ್ಬರ ಅಭಿನಯ ತುಂಬಾ ಚೆನ್ನಾಗಿದೆ

  • @ambannaambi16
    @ambannaambi16 2 года назад +5

    ಬ್ರದರ್ ನಿಮ್ಮ ಹಿಂದಿನ ಚಿತ್ರಗಳಿಗಿಂತ ಈ ಚಿತ್ರ ತುಂಬಾ ಅದ್ಭುತವಾಗಿ ಬಂದಿದೆ ನಿಮ್ಮಗು ಮತ್ತು ನಿಮ್ಮ ತಂಡಕ್ಕೆ ಶುಭವಾಗಲಿ ಒಳ್ಳೆದಾಗಲಿ

  • @shantapoojari7411
    @shantapoojari7411 2 года назад +10

    😔ಪ್ರೀತಿಗೆ ಇನ್ನೊಂದು ಹೆಸರೇ ನಂಬಿಕೆ ❤ಪ್ರತಿಯೊಬ್ಬ ಪ್ರೇಮಿಗಳು ನಂಬಿಕೆ ಮೇಲೆ ಪ್ರೀತಿ ಮಾಡಿ 🙏

  • @bheemannanayak9018
    @bheemannanayak9018 2 года назад

    ತುಂಬಾ ಸುಂದರವಾದ ನೋಟ ಅಣ್ಣ ....ಇದೆ ರೀತಿ ಮುಂದೆ ಸಾಗಲಿ ಅಣ್ಣ ಇನ್ನೂ ಇದೆ ರೀತಿ ಒಳ್ಳೆಯ ವಿಡಿಯೊ ಮುಡಿ ಬರಲ್ಲಿ .....

  • @Always_Smile_Jameer
    @Always_Smile_Jameer 2 года назад +4

    ಪ್ರೀತಿಯಲ್ಲಿ ನಂಬಿಕೆ ತುಂಬಾ ಮುಖ್ಯ ಆ ನಂಬಿಕೆ ಇಲ್ಲ ಅಂದ್ರೆ ಆ ಪ್ರೀತಿ ಯಾವತ್ತು ಶಾಶ್ವತವಾಗಿ ಉಳಿಯೋದಿಲ್ಲ.... ❤️🥀😔

  • @anithahuded9208
    @anithahuded9208 2 года назад +4

    ಹೇ ಅಣ್ಣ.... ಇರೋದು ಒಂದ್ ಹೃದಯ ಎಷ್ಟ್ ಸರಿ ಅಂತ ಗೆಲ್ತಿರಿ ಪಾ 🙏😢

    • @mareppas1450
      @mareppas1450 Год назад

      ಆಲ್ ವಿಡಿಯೋ ದಲ್ಲಿ Ningaraj singadi ಅಂದರೆ ಒಂದು
      ಅದ್ಭುತ ಯಂಗ್ ಮ್ಯಾನ್ ❤️👍ಅವರು ರಿಯಲ್ ಹೀರೊ, ಚಿಕ್ ಚಿಕ್ ಕಥೆ ಗಳು ಶರ್ಟ್ ಮೂವಿ ರೂಪದಲ್ಲಿ ಜನಗಳಿಗೆ ಅರ್ಥ ಪೂರ್ವ ವಾಗುವ ಹಾಗೆ ಹೇಳಿಕೊಡುತ್ತಿದ್ದಾರೆ ❤️❤️❤️❤️❤️👍

  • @somaraynaik9909
    @somaraynaik9909 Год назад

    ನಿಜವಾಗಲು ತುಂಬಾ ಚನ್ನಾಗಿದೆ ಬ್ರದರ ಈ ವಿಡಿಯೋ ನೋಡಿ ಆ ತಾರಾ ಇದ್ದಿರು ಹುಡಗಿ ಮತ್ತು ಹುಡುಗ ತಮ್ಮ್ ಸ್ವಭಾವ ಚೇಂಜ್ ಮಾಡ್ಕೋಬಹುದು ಅನ್ಸತ್ತೆ 🙏🙏

  • @user-zb9vj1el8i
    @user-zb9vj1el8i 2 года назад +8

    ತುಂಬಾ ಚನ್ನಾಗಿ ಮೂಡಿ ಬಂದಿದೆ ನನ್ನ ಹಾರ್ಟ್ ಟಚ್ಚಾಯತ್ ಸೂಪರ್ ಯಾಗಿದೆ ❤

  • @jagadishtelaver3292
    @jagadishtelaver3292 2 года назад +8

    ಒಂದು ರಿತಿ ಹಳೆಯದು ನನಪುಗೆ ಬರುತ್ತೆ ಅಣ್ಣ 🙏🏻🙏🏻 ಸೂಪರ್ ಅಣ್ಣಾ ನಿನ್ನ ಒಂದು ಶಾರ್ಟ್ ವಿಡಿಯೋ 💐💐💐💐 ಮತ್ತ ಮುಂದಿನ ಭಾಗ ಯಾವಾಗ ಬಿಡುತೀಯ ಅಣ್ಣಾ 💐💐

  • @JyotiJyoti-lu2de
    @JyotiJyoti-lu2de Год назад +2

    ಅಣ್ಣ ನಿಮ್ಮ ವಿಂಡೋಸ್ ತುಂಬಾ ಚೆನ್ನಾಗಿ ಇಂದೆ ಅಂದ್ರುಲು ಹಾಡುಗಳ ತುಂಬಾ ಚೆನ್ನಾಗಿವೆ ಗೂತ ಸೂಪರ್ ಅಣ್ಣ ಪಿಲ್ಲಸ್ ನಿಮ್ಮಮ್ಮನ ಸೂಸೆ ತುಂಬಾ ಚೆನ್ನಾಗಿ ಇಂದಳೆ❤❤

  • @FayazKushtagi
    @FayazKushtagi 2 года назад +4

    ಓ ದೇವರೇ ಕೈ ಮುಗಿವೇನು ನನ್ನವಳ ಬದುಕಿಸಿ ಕೊಡು 😔❤️❤️

  • @basavarajbiradar2017
    @basavarajbiradar2017 2 года назад +3

    Super bro... 🥰 ನಂಬಿಕೆ ಅಂದ್ರೆನೇ ಪ್ರೀತಿ.ಪ್ರೀತಿ ಅಂದ್ರೆ ನಂಬಿಕೆ..... 👍👏👏👌👌

  • @naturedrives3722
    @naturedrives3722 2 года назад

    Choreography superrrr .....saahithya heege maintain maadi 👌👌👌👌👌👌👌👌😃😃😃😃😃😃

  • @maheshmallikarjun2535
    @maheshmallikarjun2535 2 года назад +17

    ಉತ್ತಮವಾದ ಕಥೆ ಮತ್ತು ಸಂಭಾಷಣೆ , ಕಥೆಯು ದುರಂತ ಅಂತ್ಯ ಕಂಡಿದ್ದು ಮನಸ್ಸಿಗೆ ತುಂಬಾ ನೋವಾಯಿತು. 😢😢

  • @makesomethingwithd
    @makesomethingwithd 2 года назад +4

    ಯಾವ ಸಿನಿಮಾ ಹಾಡಿಗಿಂತ ಕಮ್ಮಿ ಏನ್ ಇಲ್ಲ BOSS . THE BEST EMOTIONAL SONG. ALL THE BEST BRO. YOU WILL BECOME A GREAT ACTOR ❤️🌟.

  • @manjulaganiger834
    @manjulaganiger834 2 года назад +1

    ತುಂಬಾ ಚೆನ್ನಾಗಿದೆ ಕಥೆ..ಭೂಮಿಕಾ ಅವರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ.👌👌

  • @chetangaddi7404
    @chetangaddi7404 2 года назад +6

    Super anna ನನ್ನ ಲೈಫ್ನಲ್ಲಿ ಹೀಗೆ ಆಗಿದೆ 😔 ಯಾರು ಅವರ ಅವರ ಲವರ್ಸ್ ಫೋಟೋಸ್ ಎಂತಹ ಪ್ರಾಣಸ್ನೇಹಿತರಿಗೂ ತೋರಿಸಬೇಡಿ 🙏

  • @Santusk9
    @Santusk9 2 года назад +5

    ಅಣ್ಣಾ ವಿಡಿಯೋ ಅಂತೂ ಸೂಪರ್ ಡೂಪರ್ ಅಣ್ಣಾ. ಸಾಂಗ್ ಸೂಪರ್ ಐತಿ ಅಣ್ಣಾ. ಇನ್ನು ಸ್ವಲ್ಪ ಲವ್ ಸ್ಟೋರಿ ಇರಬೇಕಿತ್ತು.👌👌

  • @rgphotocity143
    @rgphotocity143 2 года назад +1

    ಹಾಡು, ಸಂಗೀತ,ತಂಡದ ಎಲ್ಲರಿಗೂ ಜೈ.....

  • @jaganboss
    @jaganboss 2 года назад +38

    Super.... Ningu Brooo Song lyric is Osmm all the best

    • @rishiluck8247
      @rishiluck8247 2 года назад

      Fake edea trading gandu nan maga evnge money siguthea adikea promotion siguthea dnt try

  • @Manjusou7056
    @Manjusou7056 2 года назад +14

    Nice story, good msg to society.
    Super music, Nice acting.
    You are amazing Singadi bro..
    Keep continue and one day,
    you will be a rock star. And that day is too near. All the best.

  • @madivalangadi354
    @madivalangadi354 2 года назад

    Super singing o devare kai mugiyuvenu nannaval badukusikodu lines super singing

  • @hateldanked5860
    @hateldanked5860 2 года назад +3

    ಅಣ್ಣಾ ಇದೊಂದು ನನ್ನ ಜೀವನದಲ್ಲಿ ನಡೆದ ಘಟನೆ but ಅವಳು ಮಾಡಿದ್ದಾಳೆ ನನಗೆ ಈ ತರಾ ಅಣ್ಣಾ😭😭😭😭😭

  • @noname-km2uo
    @noname-km2uo 2 года назад +4

    ಅಣ್ಣಾ ತುಂಬಾ ಚೆನ್ನಾಗಿ ಬಂದಿದೆ ವಿಡಿಯೋ ❤❤ keep move bro

  • @lokeshdp6924
    @lokeshdp6924 2 года назад +2

    ಸೂಪ್ಪರ್ ಅಣ್ಣಾ ಆ ಹಾಡು ಎಷ್ಟು ಸಲ ಕೇಳಿದ್ರು ಸಾಕಾಗೋಲ್ಲ....... ಪ್ರೀತಿಯ ಹಳೆಯ ನೆನಪುಗಳು ಕಾಡುತ್ತವೆ 😭

  • @manjugoudru412
    @manjugoudru412 2 года назад +4

    Brother nivu maduva short filmsnalli e samajakke ondondu olleya message kodataa ediri super❤❤ nimma teemage God bless you🌺🌺

  • @nagarajpatil8649
    @nagarajpatil8649 2 года назад +7

    ಸುಪರ್ ಪ್ರೇಮ ಕಥೆ ಬ್ರದರ್ 🙏👍👍👍👍👍 ಹೀಗೆ ಮುಂದೆ ಒಳ್ಳೆಯ ಕಥೆಗಳು ನಿಮ್ಮ ತಂಡದಿಂದ ಬರಲಿ, ಆಲ್ ದ ಬೆಸ್ಟ್ 👍👍👍👍👍👍

  • @Laxmi.teacher
    @Laxmi.teacher 2 года назад

    ತುಂಬಾ ಅದ್ಭುತ ಪ್ರೀತಿಯ ಕಥೆ ಹೆಣೆದಿದ್ದೀರಿ... ನಿಜವಾಗ್ಲೂ ಒಂದು ಒಳ್ಳೆಯ ಸಿನೆಮಾ ನೋಡಿದ ರೀತಿ ಹಾಗಾಯ್ತು... ಹೇಳದೆ ಕಣ್ಣಲ್ಲಿ ನೀರು.... ಟೀಚರ್ ಪಾತ್ರದ ಹುಡುಗಿಯ ಅಭಿನಯ 👌👌🙏🙏...ಪ್ರೀತಿ ಅಂದ್ರೇನೆ ನಂಬಿಕೆ... ನಿಮ್ಮ ಪ್ರಯತ್ನ ಹೀಗೆ ಸಾಗಲಿ ತಮ್ಮ...

  • @madhughatage123
    @madhughatage123 2 года назад +14

    Congratulations dear ❤️

  • @akshatamk3452
    @akshatamk3452 2 года назад +4

    brother en acting hero n heroin n villan also super fantastic lastime one video nodidde nimdu adkint edu heart touching really nim effort ge nan claps👏👏super anna nim e jodi enda ennond video expect madtini cute jodi hinge ollolle videos mafi anna nam support erutte direction story camera clarity ella supppppppr

  • @bireshtumbagi3554
    @bireshtumbagi3554 2 года назад

    ಅಣ್ಣಾ ವಿಡಿಯೋ ತುಂಬಾ ಚೆನ್ನಾಗಿದೆ.ಸೂಪರ್ ಜೋಡಿ ಅಣ್ಣಾ. ಅಣ್ಣಾ ಕ್ಯಾಮರಾ ಮ್ಯಾನ್ ನೀವು ಕೂಡ ತುಂಬಾ ಚನ್ನಾಗಿ ವಿಡಿಯೋ ಮಾಡಿದಿರಾ ನಿಮಗೂ ತುಂಬಾ ಧನ್ಯವಾದಗಳು ಹೀಗೆ ವಿಡಿಯೋ ಮಾಡಿ ಅಣ್ಣಾ 👌👌,, 💗💗💝💝💘

  • @k.purandareditz5714
    @k.purandareditz5714 2 года назад +14

    Bro ಇದು ನಿನಗೆ ಹೊಂದದಂತ ಪಾತ್ರ ಅನ್ನಬಹುದು. ಇದುವರೆಗೆ ಎಲ್ಲರಿಗೆ‌ ಇನ್ಪೈರ್ ಆಗುವಂತ ಮಾತಾಡಿದ್ದ ನಿಮಗೆ ಇದು ಸರಿಬರಲಿಲ್ಲ..
    I mean ನನಗೆ ಮಾತ್ರ..
    Best of luck..
    Any way story and direction is marvless. Songs are also..

    • @manikarnika6396
      @manikarnika6396 2 года назад

      Same nangu avrna aa position li feel madkond nodokaglilla.. Bt madirode hage so nodlebeku

  • @shruthiaroli7158
    @shruthiaroli7158 2 года назад +7

    Superrrrrr... Inspiration to present youth's
    Awesome, superrrr, heart touching short movie.
    Keep rocking, all the best 👍

  • @pundaleekhooli5779
    @pundaleekhooli5779 2 года назад

    ಅಣ್ಣಾ ಅದ್ಬುತ ಅನ್ನೋ ಶಬ್ದಕ್ಕಿಂತ ದೊಡ್ಡದು ಏನರ್ ಇದ್ರ .. ಹೇಳ್ಬೇಕು ಈ ವಿಡಿಯೋ ಕ .. ಬಾಳ್ ಅಂದ್ರ ಬಾಳ್ ಅರ್ಥ ಐತಿ ಅಣ್ಣಾ ..🙏🙏🙏🙏🙏🙏🙏🙏🙏🙏🙏🙏

  • @kaveripukale9067
    @kaveripukale9067 2 года назад +7

    Trust is the foundation for any relationship......I appreciate for ur beautiful story ❤️ it is such a emotional & good msg 🥺nd that background music is just amazing....thank u bro for this story with a beautiful thought 😊

  • @sb__photography72
    @sb__photography72 2 года назад +4

    ಎದೆ ಮುಟ್ಟುವ ಕಥೆ ,💯ತುಂಬಾ ಇಷ್ಟವಾಯ್ತು,❤️

  • @shanmukhaanaji780
    @shanmukhaanaji780 2 года назад

    ನಿಮ್ಮದು ಭೂಮಿಕಾ ಅವರು ಜೋಡಿ, ಸೂಪರ್ ನಿಮ್ಮಿಬ್ಬರ ನಟನೆ ಸಂಗೀತ ಸಂಯೋಜನೆ ಡೈರೆಕ್ಷನ್ ಅದ್ಭುತ ಬ್ಯೂಟಿಫುಲ್ ಗಾಡ್ ಬ್ಲೆಸ್ ಯು ಬ್ರದರ್ ಈ ಸಮಾಜಕ್ಕೆ ತುಂಬಾ ಒಳ್ಳೆಯ ಸಂದೇಶ 🙏🙏🙏🙏

  • @sachinsangavikar7650
    @sachinsangavikar7650 2 года назад +5

    ನಿಜವಾದ ಪ್ರೀತಿ ಅರ್ಥ ಕೊಡುವಲ್ಲಿ ಎಡಿವಿದ್ದೀರಿ brother