Mental Ability Part-1,(ಮಾನಸಿಕ ಸಾಮರ್ಥ್ಯ ಭಾಗ-1) By Dr. K.M. Suresh, Chief Editor, Spardha Vijetha
HTML-код
- Опубликовано: 9 фев 2025
- Mental Ability, Human Computer Shakunthala Devi, S Ramanujan Magic Square and Magic Number, Shortcuts To Solve problem, Clock Problems, For IAS/UPSC/KPSC/KAS/PSI/PDO/FDA/SDA/PC
ಸ್ಪರ್ದಾತ್ಮಕ ಜಗತ್ತು ಅಂದ ತಕ್ಷಣ ಮೊದಲು ನೆನಪಾಗುವುದೇ ನಿಮ್ಮ ಹೆಸರು. ನಿಮ್ಮ ಸೇವೆ.ನಿಮ್ಮನ್ನು ವರ್ಣಿಸಲು ಪದಗಳು ಇಲ್ಲ ಸರ್ 🙏🙏 ಥಾಂಕ್ಯ್ ಸರ್
ಸ್ವಾರ್ಥ ಪ್ರಪಂಚದಲ್ಲಿ ನಿಮ್ಮ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ನಮನಗಳು 🙏🙏🙏🙏
ನಡೆದಾಡುವ ವಿಶ್ವಕೋಶ ನಮ್ಮ ಕೆ. ಎಂ. ಸುರೇಶ್ ಸರ್. ನಮಸ್ಕಾರ ಸರ್...
💐💐👌👌🙏🙏 ಸರ್ ನಿಜವಾಗಿಯೂ ಕ್ಲಾಸ್ ರೂಮಿನಲ್ಲಿ ಕುಳಿತು ಕೇಳಿದಂತಿತ್ತು ಈ ನಿಮ್ಮ ಬೋಧನೆ.... ದಯವಿಟ್ಟು ಇನ್ನೂ ಹೆಚ್ಚು ಹೆಚ್ಚು ಇಂತಹ ಕ್ಲಿಸ್ಟಕರ ಮಾನಸಿಕ ಸಾಮರ್ಥ್ಯದ ಸಮಸ್ಯೆಗಳನ್ನು ಬಿಡಿಸಿದರೆ ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಸರ್....ದಯವಿಟ್ಟು ಇಂತಹ ಸಮಸ್ಯೆಗಳೇ ಎಷ್ಟೋ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹತಾಶೆಯ ಕಡೆಗೆ ಒಯ್ತಿವೆ...Forest guard,Ksrtc, RRB,PSI, ಇಂತಹ ಪರೀಕ್ಷೆಗಳನ್ನು ಎದುರಿಸಲು ನಿಮ್ಮ ಇಂತಹ You tube ಬೋಧನೆ ತುಂಬಾ ಪರಿಣಾಮಕಾರಿ ಸರ್....ಧನ್ಯವಾದಗಳು ಸರ್..🙏🙏🙏
ನಿಮ್ಮ ಬೋಧನೆ ಕೇಳೋಕ್ಕೆ ನಾವು ಪುಣ್ಯವಂತರು...🙏🙏👏👏
ಸರ್ ನಿಮ್ಮ ಈ ಕಾರ್ಯಾಗಾರದಿಂದ ಎಷ್ಟೋ ಬಡ ವಿಧ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿದೆ ಹಾಗಾಗಿ ನಿಮ್ಮಿಂದ ಇನ್ನೂ ಹೆಚ್ಚು ತರಗತಿಗಳ ನಿರೀಕ್ಷೆಯಲ್ಲಿದ್ದೇವೆ ಸರ್ ಧನ್ಯೋಸ್ಮಿ ಗುರುಗಳೆ🙏🙏🙏🙏🙏
ಸರ್....ತಮಗೆ ಅನಂತ ಅನಂತ ದನ್ಯವಾದಗಳು ಸರ್ ನಿಮಗೆ.....
ಯಾರೊಬ್ಬರು ಮಾಡದ ಆನಲೈನ್ ಮೂಲಕ ತಮ್ಮ ಉಪನ್ಯಾಸವನ್ನು ಹಂಚಿಕೊಳ್ಳುವ ವಿಶಾಲ ಮನೊಭಾವನೆಗೆ ಶಿರಸಾ ತಮ್ಮ ಪಾದಕಮಲಗಳಿಗೆ ನಮಸ್ಕಾರಗಳು.... ಈ ರಿತಿಯ ಆನಲೈನ್ ತರಬೇತಿ ತರಗತಿಗಳು ಕಡುಬಡತನದ ಪ್ರತಿಭಾವಂತ ಸ್ಪರ್ದಾರ್ಥಿಗಳಿಗೆ ವರದಾನವಾಗವುದು....ಅವರ ಪಾಲಿಗೆ ದೈವತ್ವದ ಪೂಜ್ಯನಿಯ ಗುರುಗಳು ತಾವಾಗಿರುತ್ತಿರಿ... ಇಂಥಾ ಎಲ್ಲಾ ವಿಷಯಗಳ ಪ್ರತಿಯೊಂದು ವಿಷಯವನ್ನು ತಿಳಿಸಲೂ ತಮ್ಮಲ್ಲಿ ನನ್ನ ಅಗಾದ ದೊಡ್ಡದ ಮನವಿ.....
ಇನ್ನೂ ಹೆಚ್ಚಿನವು ತಿಳಿಸುತ್ತರೆಂದು ಕಾತುರದಿಂದ ಕಾಯುವೆ..... ನನ್ನ ಆರಾದ್ಯ ನಡೆದಾಡುವ ದೇವರಿಗೆ...💐🌻🌻🌹🌹👏🌹🌹🌻🌻💐
ಧನ್ಯವಾದಗಳು ಗುರುಗಳೇ ನಮ್ಮ ಕಲಾ ವಿಭಾಗದ ವಿದ್ಯಾರ್ಥಿ ಗಳಿಗೂ ಸಹ ಸುಲಭವಾದ ರೀತಿ ಯಲ್ಲಿ ಕಲಿಸಿಕೊಟ್ಟ ದ್ದಕ್ಕಾಗಿ 🙏
ನಿಮ್ಮ ಅಧ್ಬುತ ಕಾರ್ಯಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಪಾಠವನ್ನು ಯಾವಾಗ ಕೇಳುತ್ತಿನೋ ಅಂತ ಅನ್ಕೊಂಡಿದ್ದೇ ಅದು ಯುಟೂಬ್ ಚಾನಲ್ ಮುಖಾಂತರ ಸಾಧ್ಯವಾಗಿದೆ ನನ್ನದೊಂದು ಸಣ್ಣ ಕೋರಿಕೆ ಸರ್ ದಯವಿಟ್ಟು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ವಿಷಯಗಳಿಗೆ ಒಂದು ಪಾಠವನ್ನು ಮಾಡಿ ನಾನು ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವೇ ಮತ್ತೊಮ್ಮೆ ನನ್ನ ಅನಂತ ಧನ್ಯವಾದಗಳು ಸರ್ 🙏🙏🙏🙏🙏🙏🙏
ಸರ್ ನೀವು ಕೊಡೊ ಧೈರ್ಯ ನೋಡುದ್ರೆ ನಿಜವಾಗಲು ಯಾವ ಪರೀಕ್ಷೆಯು ಕಷ್ಟ ಅನ್ನಿಸಲ್ಲ ಸರ್...ಫಸ್ಟ್ ಟೈಮ್ ನಿಮ್ಮ ಟೀಚಿಂಗ್ ಕೇಳಿದ್ದು ...ತುಂಬಾ ಉತ್ಸಾಹ ಬಂದಿದೆ ಸರ್....ಧನ್ಯವಾದಗಳು ಸರ್ 💐💐💐💐
ನಿಮ್ಮಿಂದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಮಾಡಿದಿರಿ ಸರ್ ದನ್ಯವಾದಗಳು
ಇಂತಹ ಜ್ಞಾನ ಪೂರ್ವಕ ವಿಡಿಯೋ ಪೂರೈಸಿದ ತಮಗೆ ಕೋಟಿ ಕೋಟಿ ವಂದನೆಗಳು. ಇನ್ನಷ್ಟು ಜ್ಞಾನವರ್ಧಕ ಸಂಚಿಕೆಗಳ ನಿರೀಕ್ಷೆಯೊಂದಿಗೆ, ಧನ್ಯವಾದಗಳು.🙏
Sir, please its a humble request..... ಪ್ರತಿದಿನ ಒಂದು class ಆದ್ರು ಮಾಡಿ video upload ಮಾಡಿ.... self study ಮಾಡಿ exam ಗೆ prepare ಆಗ್ತಿರೋರಿಗೆ ತುಂಬಾ ಸಹಾಯ ಆಗುತ್ತೆ...... please please please please
❤❤❤❤❤
I AM ur old Student .so, your motivation speech is most useful to me. Thank u so much sir
Sir you are just...no words sir......whhatttt a knowledge!!!!!!!!!!!!!
Nimmannu beti madi ashirvada tagolo kala bega barli anta a devralli prartisuttiddene...🙏🙏🙏🙏🙏🙏🙏🙏
Nimage mattu nimma kutumba davrige a devru olled madli anta ashisuttene
I want more Mental ability classes from you Sir.
Yours short cut methods are really awesome.
Everyone knows your contributions to Karnataka sir you are inspiration to everyone ,your books were excellent , sir plz give more videos about mental ability sir.
ನಿಜಕ್ಕೂ ಅದ್ಭುತ ಸರ್ .
ನಿಮ್ಮಂತವರು ನಮ್ಮ ನಾಡಿನ ಆಸ್ತಿಯ ಎಂದೇ ಹೇಳಲು ಬಯಸುತ್ತೇನೆ.
Namaste Sir ur also model teacher for us don't stop it, I like very much ur way of teaching .
ಸರಳವಾದ ಭಾಷೆಯಲ್ಲಿ ನೀವು ವಿಶ್ಲೇಷಿಸುವ ರೀತಿ ತುಂಬಾ ಇಷ್ಟ ಆಯ್ತು sir. Tq ಸರ್. ದಿನ ಕಳೆಯೋದೇ ಗೊತ್ತಾಗ್ತಿಲ್ಲ. ಇನ್ನು ಒಳ್ಳೊಳ್ಳೆ ವಿಷಯಗಳನ್ನು ಬೋಧನೆ ಮಾಡಿ ಸರ್.
ನಿಮ್ಮ ವಿಷಯ ಸ್ಪಷ್ಟತೆ ತುಂಬಾ ಚೆನ್ನಾಗಿದೆ ಸರ್ 🙏🙏🙏🙏🙏
Very educative explanation by Suresh sir. Please continue
and educate our children regularly.
ನಡೆದಾಡುವ ವಿಶ್ವ ಕೋಶ ನಮ್ಮ K. M ಸುರೇಶ್ ಸರ್ ನಮಸ್ಕಾರ ರಿ ಸರ್ 🙏
ಸರಳವಾದ ಭಾಷೆಯಲ್ಲಿ ನಮಗೆ ಅರ್ಥವಾಗುವ0ತೇ ಹೇಳದಕ್ಕೆ ತುಂಬಾ ಧನ್ಯವಾದಗಳು ಸರ್
Tq u sooo much sir ..becoz someone no have money to take coaching u give free coaching in youtube tqs a lot ...love u sir🙏🙏❤️❤️❤️❤️❤️❤️❤️❤️❤️❤️❤️
ನಿಮ್ಮ ಕ್ಲಾಸಸ್ ತುಂಬ ಉಪಯೋಗವಾಗುತ್ತಿವೆ ಸರ್ ಧನ್ಯವಾದಗಳು ನಿಮ್ಮ ಮುಂದಿನ ವೀಡಿಯೊ ಗಳಿಗೆ ಕಾಯುತ್ತಿದ್ದೇವೆ
Dear sir , please daily upload mental ability class it's very useful for us to prepare competitive eaxm....it's very good tricks....thanks. 🙏🙏🙏
Sir super,ದೇವರು ಸಮೃದ್ಧ ಆರೋಗ್ಯ ಮತ್ತು ಆಯುಷ್ಯ ಕರುಣಿಸಲಿ
Sir You are simply amazing wat a quality teaching methodology of yours , even illiterate person will solve once he understands yours teaching ,,,, Extraordinary teaching sir Keep continuing more mentalability problems sir 💓
Many students inspiration by shakunthala Devi and Ramanujan we are proud both of them
ಸರ್ ನೀವು ಮಾಡೋ ಪಾಠ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ❤️
Sir.tumbaa saralavagi tilsi kottiddiraa 🙏 innastu hechige hige class maadi sir dayavittu. yesto studentge tumbaa help agtaide nimma class....nivu yavude class madidru tumba saralavagi mattu basic indaa tilsta idiraa tq Sir🙏🙏🙏
Nice teaching sir tq somuch sir,👌🙏👌🙏
ಸರ್ ಇನ್ನೂ ಮುಂದುವರೆಸಿ ಮಾನಸಿಕ ಸಾಮರ್ಥ್ಯಗಳನ್ನು 👌
Good morning sir. Geography class continuous madi sir
Sir, No one is equal to you in doing mental ability. I hatsup you lot of. I kindly request you to make still more the videos on Mental ability. Sirr pleeeeeeeas it will be very useful to poor students who not possible to pay to tutorials.
teaching broad is very nice and very attractive
Tumba khushi agatte sir nim class kelalike sir. Thank u so much sir 🙏🙏🙏
ಸರಸ್ವತಿಯ ಪುತ್ರ ❤️💐
i swear u r truely a GOD to aspirants.. specially who think mental ability as tough. please do back to back videos on mental ability........
ಕತ್ತಲೆಯ ಸಮಯದ ದಾರಿದೀಪ , ಧನ್ಯವಾದಗಳು ಗುರುಗಳೇ 💐👍ಇನ್ನು ಹೆಚ್ಚಿನ ತರಗತಿಗಳು ಮಾಡಿ ಸರ್ ,
Succes is not come ....it is just di hard work.....k m suresh sir best motivator in karnatak....
God of all poor village students🙏🙏🙏 god bless you sir..
Thank you so much sir ....
ನಮಗೆ ಈ ಸಂದರ್ಭದಲ್ಲೂ ನಿಮ್ಮನ್ನು ನೋಡುವ ಭಾಗ್ಯ ಸಿಕ್ಕಿತು......
Sir current affairs du ondh class madi pls recent six monts du
ತುಂಬು ಹೃದಯದ ಧನ್ನವಾದಗಳು ಸರ್. ನಿಮ್ಮ ತರಗತಿಗಳನ್ನು ಮಿಸ್ ಮಾಡ್ಕೋತಿದಿವಿ.😊😊😊😊😊
Hard work hard work hard work
ಹೌದು ಸರ್ ನಿಜ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಅವಕಾಶದ ಅಭಾವ ಇದೆ.
Namm guru ji we love You sir ❤️☑️
Thank so much Sir ,, Sir nim example bada spardarthigalige spoorthi agutte nam antha bada spardarthigalige nim class kelo avakasha madi kottidakke nimge danyavadagalu Sir ,,, continue class madi Sir
Sir neeu "ADUNIKA VIDDYARTHIGALA CHANUKYA"
Thank you ❤.
I'm really satisfied with your class sir.. And also I learnt a lot.. excellent coaching. Thank you so much for you kind coaching sir👏💐
Last Question
4:3 so 4+3=7
6000×7=42000
According to me, it's a simple method and it will be save our time.
ನಮ್ಮಂತಹ ಬಡ ಹಳ್ಳಿಯ ಕನ್ನಡ ಮಾಧ್ಯಮ ವಿದ್ಯಾಥಿ೯ಗಳಿಗೆ ತುಂಬಾನೆ ತುಂಬಾನೆ ಸಹಾಯ ಆಗಿದೆ. I really handspp Sir
Sir.... plz upload daily class....
ತುಂಬು ಹೃದಯದ ಧನ್ಯವಾದಗಳು ಸರ್...☺️
ಸರ್ ಸಹಾಯಕ ಪ್ರಾದ್ಯಾಪಕ ನೇಮಕಾತಿಗೆ ಸಂಬಂಧಿಸಿದಂತೆ ತರಗತಿಗಳು ಅಥವಾ ಪಠ್ಯ ಕ್ರಮ ಆಧರಿತ ಪುಸ್ತಕಗಳನ್ನು ಬಿಡುಗಡೆ ಮಾಡಿ ಸರ್ 🙏🙏🙏🙏
🙏🙏🙏🙏ನಮಸ್ಕಾರ ಸರ್. ತುಂಬು ಹೃದಯದ ಧನ್ಯವಾದಗಳು ಸರ್. ನಮಗೆ ಬಹಳ ಉಪಯುಕ್ತ ಆಗುವುದು ಸರ್. ನಾವು ಬೆಂಗಳೂರಿಗೆ ಬಂದು ತಮ್ಮ ತರಗತಿಗೆ ಹಾಜರಾಗಲೂ ಆಗುವುದಿಲ್ಲ ಸರ್. ತಮ್ಮ ತರಗತಿ ನನಗೆ ತುಂಬಾ ಸಹಾಯ ಆಗುತ್ತೆ ಸರ್. ತುಂಬು ಹೃದಯದ ಧನ್ಯವಾದಗಳು ಸರ್. ಇನ್ನು ಹೆಚ್ಚು ಹೆಚ್ಚು ವಿಡಿಯೋ ಕೊಡಿ ಸರ್. 🙏🙏🙏🙏
Sir frst try to complete geography class,or any one complete subject pls
Sir I saw your class Ur teaching is excellent sir and yesterday I was asked mental ability videos in the comment box and you response for my comment. So I wish you very very thanks. Your videos very helpful for poor students including me. Please send most important videos for the CET. Once again thank you. God bless you
ನೋಡಿದ ಪ್ರತಿಯೊಬ್ಬರೂ ಕೂಡ ಲೈಕ್ ಕೊಡಿ ದಯವಿಟ್ಟು ಇಂಥ ಹೆಚ್ಚು ಹೆಚ್ಚು ಕ್ಲಾಸುಗಳನ್ನು ......
Namasthe SURESH Sir
I am Art student
Now I can also solve mentalability problems with joyful after watching this video
Thank You Very much Sir.
Sir I am your old student, plz more video upload sir plz ....
Super sir
ಶುಭ ಮುಂಜಾನೆ ಸರ್ 🙏 ತುಂಬಾ ಧನ್ಯವಾದಗಳು ಸರ್ 🙏
Excellent sir🤝
ಧನ್ಯವಾದಗಳು ಸರ್.....ನಾನು ನೋಡಿರುವ ಇಲ್ಲಿಯವರೆಗಿನ video lecture ಗಳಲ್ಲಿ ಅತ್ಯೂತ್ತಮವಾಗಿದೆ. ತಮ್ಮ ಮುಂದಿನ ವಿಡಿಯೋಗಾಗಿ ಕಾಯುತ್ತಿದ್ದೇವೆ....ತಮಗೆ ಶುಭವಾಗಲಿ.
🙏
Nive.namage spurti sir hechu hechu vidio Madi sir
Always waiting for your vedio sir
Sir mental ability continue madii...plzz.
Plz continue sir
Sir ur great teacher in the world thank you're support to students and wonderful. book's
super sir
👌🙏
No words sir nija nivu helidu prati vandu mathu nija nima teaching super sir ega nange mental ability hege bidisabeku antha artha aythu
I'm old student sir...I'm selected in railway job....ನಿಮ್ಮಂದನೆ....sir....
inspired me lot mental ability na attend madtane irlilla sir... Nim guidance avashyakate tumba vidhyarthigaligide... Thankful to u Sir...
Sir nim cls super sir but pdo ge yav tara mental abelilty keltare heli sir plz
Ur cls super sir ಗ್ರಾಮೀಣ ವಿದ್ಯಾರ್ಥಿಗಳಿಗೆ ತುಂಬಾ helpfull agide sir
ಬರೆಯಲು ಪದಗಳು ಸಾಕಾಗತಿಲ್ಲ ಸರ್ ನಿಮ್ಮ ಆಗಾದ ಜ್ಞಾನವನ್ನು ವರ್ಣನೆ ಮಾಡಲು ಸರ್ ನಿಮ್ಮ ಬಗ್ಗೆ ಕೇಳಿದ್ದೆ ಆದರೆ ನಿಮ್ಮ ಪಾಠಗಳನ್ನು ಕೇಳಿರಲಿಲ್ಲ
Salutes To You Sir. 🙏🙏🙏🙏🙏. You have initiated the good beginning . Thanks A Lot Of To You The Sir from the bottom of heart Sir.🙏.
Sir plz 🙏 SDA bagge video madi sir
You are teaching best sir
Sir railway exam begge tilisi please🙏🙏🙏
Excellent Class Sir
You're My God Sir
Sir forest guard related videos maaadi pls...
Sir you are my role model...
Sir online course Maadi sir please
Thanks a lot for precious class. You are Dhronacharya for so many ekalavya's
ಸರ್ ಮೆಂಟಲ್ ಎಬಿಲಿಟಿ ಬಗ್ಗೆ ಇನ್ನೂ ಹೆಚ್ಚು ಕ್ಲಾಸ್ ಮಾಡಿ ಕೊಡಿ ಸರ್ 💐🙏
ನಿಮ್ಮಿಂದ ತುಂಬಾ ಉಪಯುಕ್ತ ಮಾಹಿತಿಗಳು ಲಭ್ಯವಾಗಿದೆ ಸರ್....🙏🙏🙏
ಅರ್ಥಶಾಸ್ತ್ರ ಬಗ್ಗೆ ಹೇಳಿ ಸರ್
Thank you so much sir for this super motivational speech
Sir DRDO continue madi
Sir.. Example.. 5h. 33min eadre same formula use madbeka
En chenagiiii ....madtira sir yappa nim class full intereste irute hege continue madi thankyou
Sir pc ಆಗಬೇಕಾದರೆ ಯಾವ ಯಾವ ಪುಸ್ತಕ ಓದಬೇಕು
ಪ್ರೀತಿಯ ಗುರುಗಳೇ SDA ಪ್ರಶ್ನೆಪತ್ರಿಕೆ ಬಿಡಿಸಿ ದಯಮಾಡಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ🙏🙏🙏
Sir na nimge sada chiraruni
Thank you very much sir for giving me a simple methods of mental ability tasks 👌👌👌
Kas new syllabus details kodi sir please
Thank you so much sir.. it is very coolest way for us to understand mental ability..
Ur amazing🙏
Sir hechhu mental hebility midi sir