ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ ನೀನೆ ಗತಿಯಪ್ಪ , ನನಗೆ ನೀನೆ ಗತಿಯಪ್ಪ ||ಸ್ವಾಮಿ|| ಅಂಧಕಾರದಲ್ಲಿ ಅಲೆದಾಡುತಲಿರುವೆ ಕಂಗಲಿದ್ದು ತಂದೆ ಏನು ಕಾಣದಿರುವೆ ||ಅಂಧಕಾರದಲ್ಲಿ|| ಏಕೆ ಇನ್ನು ದೇವ ಕರುಣೆ ತೋರದಿರುವೆ||2|| ಬೆಳಕಿನೆಡೆಗೆ ನನ್ನಾ ಬೇಗ ನಡೆಸು ನನ್ನ ಪ್ರಭುವೆ||ಬೆಳಕಿನೆಡೆಗೆ|| ||ಸ್ವಾಮಿ|| ಸಿರಿಯು ಬೇಕು ಎಂದು ಕೇಳಲಾರೆನಯ್ಯ ಸ್ವರ್ಗ ನೀಡು ಎಂದು ಬೇಡಲಾರೆನಯ್ಯ ||ಸಿರಿಯು|| ಮುಕ್ತಿಗಾಗಿ ತಂದೆ ಕೈಯ ಚಾಚೆನಯ್ಯ||2|| ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ||ಶಾಂತಿ|| ||ಸ್ವಾಮಿ|| ಕಂಗಳಲ್ಲಿ ನಿನ್ನಾ ಚರಣ ತುಂಬಿಕೊಳಲಿ ಮನಸ್ಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ ||ಕಂಗಳಲ್ಲಿ|| ಕಿವಿಗಳಲ್ಲಿ ನಿನ್ನಾ ಕೀರ್ತಿ ತುಂಬಿಕೊಳಲಿ||2|| ಉಸಿರು ಉಸಿರಿನಲ್ಲೂ ನಿನ್ನಾ ನಾಮ ತುಂಬಿಕೊಳಲಿ||ಉಸಿರು|||| ||ಸ್ವಾಮಿ||
ನಿಮ್ಮ ಭಜನೆ ನೋಡಿ ನಮಗೂ ಇನ್ನು ಆಸಕ್ತಿ ಬಂದಿದೆ
❤❤❤❤❤❤❤❤❤
Very amezing 🎤🎧 song🙏🙏
🙏🙏🙏
Anna supper voice yenna fevorate bajane
ತುಂಬಾ ಸುಂದರವಾದ ಗಾಯನ
ಆದರೆ ಸಿರಿಯು ಬೇಕು ಎಂದು
ಎಂಬುದು ಕೆಳಗಿನ ಸ್ತರದಲ್ಲಿರಬೇಕಿತ್ತು
ಮೂರೂ ಚರಣಗಳು ಒಂದೇ ರೀತಿ ಆಗೋಯ್ತು
1:58 🎉 ಸೂಪರ್ vaice
Super adh bajane pantar ..yankulu daily ora andala erena swarat panthin ea bajanen kenuva masth yedde athnd ..dever ereg yedde malpad
ಬಾರಿ ಪೊರ್ಲು ಉಂಡು ಭಜನೆ 🙏🙏
ಸೊಲ್ಮೆಲು
ತುಂಬಾ ಚೆನ್ನಾಗಿದೆ ❤ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ ❤🙏🙏🙏
ಧನ್ಯವಾದಗಳು
Yedde panpar inchane panondu uppule Swami ye sharanamayyappa🙏🙏
Voice ತು೦ಬಾ ಚೆನ್ನಾಗಿದೆ.
ಅದ್ಭುತ ತುಂಬಾ ಅದ್ಭುತ 👌👌👌👌🙏🙏🙏😊
ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
Swami Koragajja
Pls lyrics haki🙏🥺
❤❤❤❤❤🎉🎉🎉🎉🎉😢😢😅
Swamiye sharanam ayyappa
ಸ್ವಾಮಿಯೇ ಶರಣಂ ಅಯ್ಯಪ್ಪ🙏🙏
ಪೊರ್ಲಕಂಟ್ ದ ಸ್ವರ...... ಮಾತೆರೆಗ್ಲಾ ಎಡ್ಡೆ ಆವಡ್ 🙏🙏🙏🚩🚩🚩
Swami Ayyappa
Please sing bajane songs of durga devi 🙏
Tried pls check latest bhajans thank you
ಹಾಡು ಚೆನ್ನಾಗಿ ಮೂಡಿ ಬಂದಿದೆ
Masth porl athnd🙏
🙏🙏🙏🌺🌺🌺🌺🌺🌺🌺🌹🌹🌹🏵🙏🙏🙏🙏🙏
🙏🙏🙏🙏🙏👌👌
Swamiye Sharanam ayyappa 🙏🏻🙏🏻🙏🏻🙏🏻🙏🏻
Excellent singing.voice soooooo...cute .love from Kerala 🙏swamiye Sharanam ayyappa🙏🙏
ಸೂಪರ್ ಆಗಿ ಮೂಡಿ ಬಂದಿದೆ
ಮಸ್ತ್ ಪೋರ್ಲಾತ್0ಡ್🙏🏼🙏🏼🙏🏼👍
1:2
Super voice anna
ನಿಮ್ಮ ಗ್ರೂಪ್ ನವರು ತುಂಬಾ ಚೆನ್ನಾಗಿ ಭಜನೆ ನಡೆಸಿಕೊಡುತ್ತಾರೆ .ಕಿವಿಗೆ ತುಂಬಾ ಇಂಪಾಗಿದೆ ಕೇಳಲು
ಒಳ್ಳೆಯದಾಗಿದೆ
ಅತ್ಯುತ್ತಮ.. ಶುಭವಾಗಲಿ.. ಒಳ್ಳೆಯದಾಗಲಿ
👌👌👌ತುಂಬಾ ಸುಂದರವಾಗಿ ಮೂಡಿ ಬಂದಿದೆ ಹಾಡು.
ಅತ್ಯುತ್ತಮ ವಾಗಿ ಮೂಡಿಬಂದಿದೆ... ಅಭಿನಂದನೆಗಳು.. ಅಯ್ಯಪ್ಪ ಸ್ವಾಮಿ ಸರ್ವರಿಗೂ ಸರ್ವ ಮಂಗಳ ವನ್ನು0ಟು ಮಾಡಲಿ
ಅದ್ಭುತ ಅತ್ಯದ್ಭುತ
🙏🏽 super
Super🙏🏻
Supar ❤️❤️❤️❤️🙏
Spr
Nice voice.. And best of luck to all
Super Sir 🙏
Super
Super Bolma
Very nice ...
Supar
Super 💗💗
ಸ್ವಾಮಿ ಶರಣಂ ಅಯ್ಯಪ್ಪ 🙏🙏🚩🚩
ತುಂಬಾ ಚೆನ್ನಾಗಿ ಹಾಡಿದ್ದಾರೆ..
ಅವರ ಹೆಸರು ಪ್ರಕಟ ಮಾಡಿ.. 🙏🙏🙏🙏
ನಾನೂ ಅದನ್ನೇ ಹೇಳುವವಳಿದ್ದೆ.
ಪುರುಷೋತ್ತಮ
Swami Sharanam ayyappa
Matha bhajane da lyrics padle comments ijjanda discretion d ❤️🙏
Please check now
Super ಸ್ವಾಮಿಯೇ ಶರಣಂ ಅಯ್ಯಪ್ಪ 🙏
ಚೆನ್ನಾಗಿದೆ 👍🙏🙏🙏🙏
ನಿಮ್ಮ ತಂಡದ ಎಲ್ಲ ಸದಸ್ಯರ ಸ್ವರ ಬಹಳ ಚೆನ್ನಾಗಿದೆ.
superb👌🚩
Super ede nim voice all the best
super guys🎉
Jai shree ram🙏
ಭಕ್ತಿ ಭಾವದ ಭಜನೆ ಕೇಳಿ ಮನಸು ತುಂಬಿ ಬಂತು 🙏
ಮಸ್ತ್ ಪೊರ್ಲುದ ಭಜನೆ ಅಣ್ಣ 🙏
ನಿಮ್ಮ ಭಜನೆ ಸಂಕಿರ್ತಾಣೆಯು ಸದೃಢ ಹಿಂದೂ ಸಮಾಜ ಕಟ್ಟುವಲ್ಲಿ ಪ್ರೇರಣೆಯಾಗಲಿ... 🙏🚩
ತುಂಬಾ ಚೆನ್ನಾಗಿದೆ,,🙏
ಸೂಪರ್ ವಾಯ್ಸ್
🙏 super bajane
🙏🙏
ಸ್ವಾಮಿಯೇ ಶರಣಂ ಅಯ್ಯಪ್ಪ...🙏🙏🙏🙏🙏
ಹು
Super and nice group . 🙏🙏🙏🙏🙏
🙏🙏🙏🙏🙏🙏
ಹೊಸ ಸುಸ್ವರ 😍😍😍
ಸ್ವಾಮಿ ಅಯ್ಯಪ್ಪ 🙏🙏
Nimma voice thumba chennagide Purosothhama nna
Nice....👌🏻👌🏻
🙏
Very nice 👌👌
Lyrics pls
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ನೀನೆ ಗತಿಯಪ್ಪ , ನನಗೆ ನೀನೆ ಗತಿಯಪ್ಪ
||ಸ್ವಾಮಿ||
ಅಂಧಕಾರದಲ್ಲಿ ಅಲೆದಾಡುತಲಿರುವೆ
ಕಂಗಲಿದ್ದು ತಂದೆ ಏನು ಕಾಣದಿರುವೆ
||ಅಂಧಕಾರದಲ್ಲಿ||
ಏಕೆ ಇನ್ನು ದೇವ ಕರುಣೆ ತೋರದಿರುವೆ||2||
ಬೆಳಕಿನೆಡೆಗೆ ನನ್ನಾ ಬೇಗ ನಡೆಸು
ನನ್ನ ಪ್ರಭುವೆ||ಬೆಳಕಿನೆಡೆಗೆ||
||ಸ್ವಾಮಿ||
ಸಿರಿಯು ಬೇಕು ಎಂದು ಕೇಳಲಾರೆನಯ್ಯ
ಸ್ವರ್ಗ ನೀಡು ಎಂದು ಬೇಡಲಾರೆನಯ್ಯ
||ಸಿರಿಯು||
ಮುಕ್ತಿಗಾಗಿ ತಂದೆ ಕೈಯ ಚಾಚೆನಯ್ಯ||2||
ಶಾಂತಿ ನೆಮ್ಮದಿಯನು ನೀಡಿ
ದೇವ ರಕ್ಷಿಸಯ್ಯ||ಶಾಂತಿ||
||ಸ್ವಾಮಿ||
ಕಂಗಳಲ್ಲಿ ನಿನ್ನಾ ಚರಣ ತುಂಬಿಕೊಳಲಿ
ಮನಸ್ಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ
||ಕಂಗಳಲ್ಲಿ||
ಕಿವಿಗಳಲ್ಲಿ ನಿನ್ನಾ ಕೀರ್ತಿ ತುಂಬಿಕೊಳಲಿ||2||
ಉಸಿರು ಉಸಿರಿನಲ್ಲೂ ನಿನ್ನಾ
ನಾಮ ತುಂಬಿಕೊಳಲಿ||ಉಸಿರು||||
||ಸ್ವಾಮಿ||
Super 👌🙏
Hi🎉🎉🎉🎉
ಬಹಳ ಚೆನ್ನಾಗಿದೆ...
Very nice 👍🙏👌👏
Voice Chenngide
👌👌🙏🙏🙏
Super voice
Jai shree ram
nimma thandadha number kodthira namma varshikotsavskke nimmannu aavhanisabrkanths yellaru helthiddhare peruvaiyalli nomma abhimanigaliddha
9686276005
👌👌👌
Super👌😍
ಸ್ವಾಮಿ ಶರಣಂ 🚩
Sooper
🙏🙏❤️
🙏🙏🙏🙏🙏🙏🙏🙏🚩🚩🚩🚩🚩
ಧನ್ಯವಾದಗಳು
ಅದ್ಭುತ ❤️
🙏🌹🌺🌸🏵️🌻🌼🌺🙏
🥰
🙏🙏🙏🙏🙏🙏👌
👍
Amazing Bhajan first vlog of your channel ❤️🙏🙏
Thanks a lot
🙏🏻🚩
ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🙏
👌👏👏🧡
🙏👏👏👏👏
👏