UTSAHI BOLMA
UTSAHI BOLMA
  • Видео 84
  • Просмотров 7 041 492
Dee Dee Adyane | ಡೀ ಡೀ ಆಡ್ಯಾನೆ | Utsahi Bolma
#kannada #bhajan #bhajane #kunitha #devotionalsongs #krishna #ashtami
ಓಡಿ ಓಡಿ ಬಂದು ಹಣೆಗೆ ನೀಡಿ ನೀಡಿ ಡಿಡಿಕ್ಕ
ಡಿಡಿಕ್ಕ ಡಿಡಿಕ್ಕ ಡಿಡಿಕ್ಕ ಎಂದು
ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||
||ಓಡಿ ಓಡಿ||
ಮರಕದ ನವರತ್ನ ವಜ್ರ
ಹರಳು ಕೆತ್ತಿಸಿದಾ ಜುಮನಿ||ಮರಕದ||
ಕಿರಣ ಮುಕುಟ ಧರಿಸಿದ ಶಿರದಲ್ಲೀ||2||
ಸರಿ ಸರಿ ಸರಿ ಸರಿ ಸರಿ ಸರಿದಾಡುತ
ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||
||ಓಡಿ ಓಡಿ||
ಚಂದ್ರಶೇಖರ ಹಂಸ ವಾಹನ
ಇಂದ್ರಾದ್ಯರ ಆಕಾಶದಲ್ಲಿ||ಚಂದ್ರಶೇಖರ||
ಧುಂ ಧುಂ ಧುಂ ಧುಂ ಧುಂಧುಬಿ ನುಡಿಸೇ||2||
ಬಂದೇ ಇಕೋ ಬಂದೆ ಬಂದೆನುತಾ
ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||
||ಓಡಿ ಓಡಿ||
ಹಿಂತಿರುಗಿ ಪೋಗಿ ನೀನು
ಅಂತರಿಸಿ ದೂರದಲ್ಲಿ||ಹಿಂತಿರುಗಿ||
ನಿಂತು ವಿಜಯ ವಿಠ್ಠಲ ರಾಯನೂ…ಆ…
ವಿಠ್ಠಲ ರಾಯನು||ನಿಂತು||
ನಿಂತಿರಿರಿರಿರಿರಿರೀ ಎಂದು
ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||
Просмотров: 26 493

Видео

ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು| Mathe Poojaka Naanu Ennaya | UTSAHI BOLMA
Просмотров 9 тыс.21 день назад
#independenceday #maathe #kannada #deshabakthigeethalu ಮಾತೆ ಪೂಜಕ ನಾನು ಏನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ಎಡರು ತೊಡರುಗಳೆಲ್ಲಾ ತುಳಿಯುತ ಮುಂದೆ ನುಗ್ಗುವೆ ಭರದಲಿ ನಿನ್ನ ನಾಮ ನೀನಾದವಾಗಲಿ ಶ್ರಮಿಪೆ ನಾಪ್ರತಿ ಕ್ಷಣದಲಿ ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ ನಗುತ ನಲಿಯುವ ನಿನ್ನ ವದನವ ನೋಡಿ ನಲಿಯುವುದೆನ್ನೆದೆ ನಿನ್ನ ದುಃಖಿತ ವದನ ವೀಕ್ಷಿಸೆ ಸಿದಿವುದೆನ್ನಯ ಹೃದಯ...
ಮರುಳು ಮಾಡಿ ಕೊಂಡೆಯಲ್ಲೇ | Marulu madi kondeyalle | Utsahi Bolma
Просмотров 8 тыс.2 месяца назад
ಮರುಳು ಮಾಡಿಕೊಂಡೆಯಲ್ಲೆ ಮಾಯದೇವಿಯೆ||ಮರುಳು|| ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪಂತೆ ||ಮರುಳು|| ಜ್ಞಾನಿಗಳು ನಿತ್ಯ ಅನ್ನ ಪಾನಾದಿಗಳನ್ನು ಬಿಟ್ಟು||2|| ನಾನ ವಿಧದ ತಪದಲ್ಲಿದ್ದರು, ಧ್ಯಾನಕೆ ಸಿಲುಕಾದವನ||ನಾನಾ|| ||ಮರುಳು|| ರಂಗನು ಭೂಲೋಕದಿ ಭುಜಂಗ ಗಿರಿಯೊಳು ಅಲಮೇಲು||ರಂಗನು|| ಮಂಗಪತಿಯಾಗಿ ನಿನ್ನ ಅಂಗೀಕರಿಸುವಂತೆ||2|| ||ಮರುಳು|| ಪ್ರಳಯಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ್ದಾಗ||ಪ್ರಳಯ|| ಹಲವು ಆಭರಣಗಳು ಜಲವು ಆಗಿ ಜಾಣತನದಿ||ಹಲವು|| ||ಮರುಳು|| ಸರ್ವಸಂಗಬಿಟ್ಟು ಸನ್...
ಪಾಲಿಸೇ ವರಮಾಲೆಯಾ | Paalise Varamaleya | Utsahi Bolma
Просмотров 6 тыс.4 месяца назад
#kateeltemple #kateel ಪಾಲಿಸೆ ವರ ಮಾಲೆಯ ಭ್ರಾಮರಿ| ಚರಣ ಪಲ್ಲವ ಕುಸುಮವ ವರದ ಹಸ್ತದ ಪುಷ್ಪವಾ || ಉಡಿಯ ಮಲ್ಲಿಗೆ ಕರದ ತಾವರೆ ವರ ಪ್ರಸಾದದ ಮಾಲೆಯ ||ಪಾಲಿಸೆ|| ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ| ಕಟೀಲ ರಾಣಿ ಕುಸುಮವೇಣಿ| ನಿನ್ನ ಪಾದದ ಪಂಕಜಾ ಗಂಧ ಘಮಘಮ ಹೂದಂಡೆಯಾ| ಮುಡಿಯ ಸಂಪಿಗೆ ಕರದ ಕೇದಗೆ ವರ ಪ್ರಸಾದದ ಮಾಲೆಯ||ಪಾಲಿಸೆ|| ಬೇಡಿದವರಿಗೆ ನೀಡಲೆಂದೆ ಭುವಿಗೆ ಓಡಿ ಬಂದೆಯಾ| ಕಟೀಲ ಅಂಬೆ ಸುಂದರಾಂಬೆ| ಪರಮ ಚರಣದ ಪುಷ್ಪವ ಗಂಧ ಸಂಭ್ರಮ ದಂಡೆಯ| ಮುಡಿಯ ನೈದಿಲೆ ಕರದ ರಂಜೆ...
ಗೋಪಿಕೇಳ್ ನಿನ್ನ ಮಗ | Gopikel Ninna Maga | Utsahi Bolma™| Live @Udupi
Просмотров 1,5 тыс.5 месяцев назад
ಗೋಪಿಕೇಳ್ ನಿನ್ನ ಮಗ | Gopikel Ninna Maga | Utsahi Bolma™| Live @Udupi
ಕಾರಣಿಕದ ಬಾಲೆನೊರ| Karanikada Balenora| Utsahi Bolma | Live @udupi
Просмотров 1,4 тыс.5 месяцев назад
ಕಾರಣಿಕದ ಬಾಲೆನೊರ| Karanikada Balenora| Utsahi Bolma | Live @udupi
ಹರೀ ಮ್ಹಣಾ ತುಮೀ | Hari Manaa Tumee | Utsahi Bolma | ahorathree bhajana programme at Udupi
Просмотров 2,2 тыс.5 месяцев назад
ಹರೀ ಮ್ಹಣಾ ತುಮೀ | Hari Manaa Tumee | Utsahi Bolma | ahorathree bhajana programme at Udupi
Kolanaduva Ranga | ಕೋಲನಾಡುವ ರಂಗ | Utsahi Bolma | Live programme @udupi padmashali ahoratri bhajan
Просмотров 9965 месяцев назад
Kolanaduva Ranga | ಕೋಲನಾಡುವ ರಂಗ | Utsahi Bolma | Live programme @udupi padmashali ahoratri bhajan
ತರತರತಾ ಬಿತ್ತರದ |Taratarata Bittarada| Utsahi Bolma | Live @Udupi padamsahali ahorathri bhajan
Просмотров 2,2 тыс.5 месяцев назад
ತರತರತಾ ಬಿತ್ತರದ |Taratarata Bittarada| Utsahi Bolma | Live @Udupi padamsahali ahorathri bhajan
ಭಜನೆ ಕಲಿಯೋಣ ಬನ್ನಿ | ಉತ್ಸಾಹಿ ಬೊಲ್ಮ | Kannada Bhajans
Просмотров 4,6 тыс.5 месяцев назад
ಭಜನೆ ಕಲಿಯೋಣ ಬನ್ನಿ | ಉತ್ಸಾಹಿ ಬೊಲ್ಮ | Kannada Bhajans
ಕರುಣಾಸಾಗರ ಶ್ರೀ ರಾಮಚಂದ್ರಂ |Karunasagara Shree Ramachandram | Utsahi Bolma
Просмотров 3,9 тыс.7 месяцев назад
#ayodhya #jaishreeram #ram #ramayan #bhajan Rama Rama jaya Rama Rama jaya Rama Rama jayaram jayajaya Karuna sagara shree ramachandram Lokabhiramam bhaje Satatam Rama Rama jaya Rama Rama jaya Rama Rama jayaram jayajaya Sundara vadanam Sookshma swaroopam Namaami sarasija netram ramam Rama Rama jaya Rama Rama jaya Rama Rama jayaram jayajaya Raghu nandana raghavam dayanidhim Karuna sagara shree ram...
ಸರಳವಾದ ನಿತ್ಯ ಭಜನೆಗಳು Saralavada Nitya Bhajane | Utsahi Bolma | Audio Juke box
Просмотров 238 тыс.8 месяцев назад
ಸರಳವಾದ ನಿತ್ಯ ಭಜನೆಗಳು Saralavada Nitya Bhajane | Utsahi Bolma | Audio Juke box
ಬಿಲ್ಲು ಬಾಣ ಧರಿಸಿದಂತಾ ಕೋದಂಡರಾಮ | Billu Bana Dharisidanta | Utsahi Bolma
Просмотров 25 тыс.10 месяцев назад
ಬಿಲ್ಲು ಬಾಣ ಧರಿಸಿದಂತಾ ಕೋದಂಡರಾಮ | Billu Bana Dharisidanta | Utsahi Bolma
Utsahi Bhajans JukeBox- 1 | Utsahi Bolma
Просмотров 36 тыс.11 месяцев назад
Utsahi Bhajans JukeBox- 1 | Utsahi Bolma
ಹರಿ ಕುಣಿದಾ ನಮ್ಮ | Hari Kunida Namma | Utsahi Bolma
Просмотров 18 тыс.11 месяцев назад
ಹರಿ ಕುಣಿದಾ ನಮ್ಮ | Hari Kunida Namma | Utsahi Bolma
ದೇಶ ದೇಶ ದೇಶ ನನ್ನದು | Desha Desha Desha Nannadu | ದೇಶಭಕ್ತಿಗೀತೆ| Utsahi Bolma
Просмотров 5 тыс.Год назад
ದೇಶ ದೇಶ ದೇಶ ನನ್ನದು | Desha Desha Desha Nannadu | ದೇಶಭಕ್ತಿಗೀತೆ| Utsahi Bolma
ನಾಮದೇವ ಕೀರ್ತನ ಕರೀ ಪ್ರೇಮಭರೆ | Namadeva Keerthan kari | Utsahi Bolma
Просмотров 6 тыс.Год назад
ನಾಮದೇವ ಕೀರ್ತನ ಕರೀ ಪ್ರೇಮಭರೆ | Namadeva Keerthan kari | Utsahi Bolma
ಶಂಭೋ ಸ್ವಯಂಭೋ ಸಂಭವ | Shambo swayambo sambhava | Utsahi Bolma
Просмотров 41 тыс.Год назад
ಶಂಭೋ ಸ್ವಯಂಭೋ ಸಂಭವ | Shambo swayambo sambhava | Utsahi Bolma
ವಿಠಲ ಪಾಂಡುರಂಗ | Vitala Panduranga | Utsahi Bolma
Просмотров 19 тыс.Год назад
ವಿಠಲ ಪಾಂಡುರಂಗ | Vitala Panduranga | Utsahi Bolma
ಕೋಲನಾಡುವ ರಂಗ ಕೋಲನಾಡುವ | Kolanaduva Ranga | Utsahi Bolma
Просмотров 58 тыс.Год назад
ಕೋಲನಾಡುವ ರಂಗ ಕೋಲನಾಡುವ | Kolanaduva Ranga | Utsahi Bolma
Bhagyada lakshmi bandalu node|| ಭಾಗ್ಯದ ಲಕ್ಷ್ಮೀ ಬಂದಳು ನೋಡೆ ||
Просмотров 79 тыс.Год назад
Bhagyada lakshmi bandalu node|| ಭಾಗ್ಯದ ಲಕ್ಷ್ಮೀ ಬಂದಳು ನೋಡೆ ||
ಬಾರೆ ಸಖೀ | Bare Sakhi Hoguva Rasa Kreede Aduva | Utsahi Bolma
Просмотров 1,5 млнГод назад
ಬಾರೆ ಸಖೀ | Bare Sakhi Hoguva Rasa Kreede Aduva | Utsahi Bolma
ಗುರುವಿನ ಗುಲಾಮನಾಗುವ ತನಕ | Guruvina Gulamanaguva Tanaka | Utsahi Bolma
Просмотров 16 тыс.Год назад
ಗುರುವಿನ ಗುಲಾಮನಾಗುವ ತನಕ | Guruvina Gulamanaguva Tanaka | Utsahi Bolma
ಶಿವನಲ್ಲಿ ಶರಣಾಗಿರಣ್ಣ | Shivanalli Sharanagiranna | Utsahi Bolma
Просмотров 10 тыс.Год назад
ಶಿವನಲ್ಲಿ ಶರಣಾಗಿರಣ್ಣ | Shivanalli Sharanagiranna | Utsahi Bolma
ಪೋಪು ಹೋಗೋಣ ಬಾರೋ | Popu Hogona Baro | Utsahi Bolma
Просмотров 21 тыс.Год назад
ಪೋಪು ಹೋಗೋಣ ಬಾರೋ | Popu Hogona Baro | Utsahi Bolma
ಬಾರೋ ಕೃಷ್ಣಯ್ಯಾ | Baro Krishnayya | Utsahi Bolma
Просмотров 16 тыс.Год назад
ಬಾರೋ ಕೃಷ್ಣಯ್ಯಾ | Baro Krishnayya | Utsahi Bolma
Jai Jai Hanuman | ಜೈ ಜೈ ಹನುಮಾನ್ ಜೈ ಗುರು‌ | Utsahi Bolma
Просмотров 567 тыс.2 года назад
Jai Jai Hanuman | ಜೈ ಜೈ ಹನುಮಾನ್ ಜೈ ಗುರು‌ | Utsahi Bolma
ಏನು ಧನ್ಯಳೋ ಲಕುಮಿ | Enu Dhanyalo Lakumi | Utsahi Bolma
Просмотров 43 тыс.2 года назад
ಏನು ಧನ್ಯಳೋ ಲಕುಮಿ | Enu Dhanyalo Lakumi | Utsahi Bolma
ಕೈ ಮೀರಿ ಹೋದ ಮಾತಿಗೆ ಮರುಗಬಾರದು | Kai Meeri Hoda Matige | Utsahi Bolma
Просмотров 64 тыс.2 года назад
ಕೈ ಮೀರಿ ಹೋದ ಮಾತಿಗೆ ಮರುಗಬಾರದು | Kai Meeri Hoda Matige | Utsahi Bolma
ಆವ ಕುಲವೋ ರಂಗಾ | Ava Kulavo Ranga | Utsahi Bolma
Просмотров 293 тыс.2 года назад
ಆವ ಕುಲವೋ ರಂಗಾ | Ava Kulavo Ranga | Utsahi Bolma

Комментарии

  • @prakashrai6350
    @prakashrai6350 9 часов назад

    Super

  • @shimithagowda2013
    @shimithagowda2013 20 часов назад

    Sprrr

  • @RadaKrishna-r3b
    @RadaKrishna-r3b День назад

    Super sir

  • @ABHINAVVAKIL
    @ABHINAVVAKIL День назад

    Bhajane super

  • @kalyankumarsangavi6605
    @kalyankumarsangavi6605 День назад

    ಅದ್ಬುತ ಸರ್ ಧನ್ಯವಾದಗಳು 🙏🙏🙏🙏🙏

  • @anuradhapai7324
    @anuradhapai7324 День назад

    Super bhajane🙏🏻🙏🏻🙏🏻🙏🙏

  • @sumahomes8177
    @sumahomes8177 День назад

    lyrics please.. Good job. Thanks much

  • @priyakumbla4761
    @priyakumbla4761 День назад

    ❤❤

  • @thirunavukarasum4965
    @thirunavukarasum4965 2 дня назад

    👌👌👌👌👌💝

  • @NayanaNithin83100
    @NayanaNithin83100 2 дня назад

    Sprb ❤❤❤💞💞

  • @user-st4xv5xd2t
    @user-st4xv5xd2t 2 дня назад

    ❤❤🧡

  • @SANTU.5678
    @SANTU.5678 2 дня назад

    Wow Very very. Super wow❤❤❤

  • @user-hl9zl1gz3d
    @user-hl9zl1gz3d 2 дня назад

    സൂപ്പർ 🙏🙏🙏

  • @JaganathNaik-dw7jp
    @JaganathNaik-dw7jp 2 дня назад

    Supar tim🙏🙏🙏🚩🚩🚩

  • @user-st4xv5xd2t
    @user-st4xv5xd2t 3 дня назад

    Super brother ❤❤️❤️

  • @rekhanaik9296
    @rekhanaik9296 4 дня назад

    Super

  • @sunandasunu9424
    @sunandasunu9424 4 дня назад

    🎉 ದಯವಿಟ್ಟು ಸಾಹಿತ್ಯ ಕೊಡಿ

    • @UTSAHIBOLMA
      @UTSAHIBOLMA 4 дня назад

      ವಾರಿಜಲಯಪತೆ ವಾರಿಜನಾಭನೆ ವಾರಿಜಭವಪಿತ ,ವಾರಿಜನೇತ್ರನೆ ವಾರಿಜ ಮಿತ್ರ ಅಪಾರ ಪ್ರಭಾವನೆ ವಾರಿಜ ಝಾಂಡದ ಕಾರಣ ದೊರೆಯೆ ಬಾರಯ್ಯಾ ಬಾಬಾ ಭಕುತರಾಪ್ರಿಯಾ ಶ್ರೀನಿವಾಸ ರಾಯ ವಾರಿಜಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ವಾರಿಜ ಮಿತ್ರ ಅಪಾರ ಪ್ರಭಾವನೆ ವಾರಿಜ ಝಾಂಡದ ಕಾರಣ ದೊರೆಯೆ ಬಾರಯ್ಯಾ ಬಾ ಬಾ ಬಾ ಬಾಬಾ ಭಕುತರಪ್ರಿಯಾ ಶ್ರೀನಿವಾಸ ರಾಯ ಮಾರಜನಕ ಮುಕುತಾರೊಡೆಯ ದೇವಯ್ಯಾ ಜೀಯ ||ಬಾರಯ್ಯಾ|| ಸ್ಯಂದನವೇರಿಬಪ್ಪ ರಂಗಾ ದೇವೋತುಂಗಾ ನಂದಾನಂದನ ಅರಿಮದ ಭಂಗಾ ಕರುಣಾಪಾಂಗ ಸಿಂಧುಶಯನ ಸುಂದರಾಂಗ ಹೇ ನಾರಸಿಂಗ ಕಂದಾವಿರಿಂಚಿಯು ನಂದಿವಾಹನ ಅಮರೇಂದ್ರ ಸನಕ ಸನಂದನಾದಿ ಮುನಿ ವ್ರಂದ ನಿಂದು ಬಂದು ಧಿಂ ಧಿಂ ಧಿಮಿಕೆಂದು ನಿಂದಾಡಲು ಆನಂದದಿ ಮನಕೆ ||ಬಾರಯ್ಯಾ|| ಜಗಜನ್ಮಾದಿಕರ್ತ ಗೋವಿಂದಾ ಉದರದಿಲೋಕ ಲಘುವಾಗಿ ಧರಿಸಿದ ಮುಕುಂದಾ ಭಕ್ತರ ಮನಕೆ ಝಗಝಗಿಸುತ ಪೊಳೆವಾನಂದ ನಿಗಮಾವಳಿಯಿಂದ ಅಗಣಿತ ಮುನಿಗಳ ನಗ ಖಗ ಮ್ರಘ ಶಶಿ ಗಗನಾಮರಾಜ್ಯರು ಸೊಗಸಾಗಿ ಬಗೆಬಗೆ ಪೊಗಳುತಲಿ ಬೇಗ ಜಿಗಿಜಿಗಿದಾಡಲು ಮುಗುಳುನಗೆಯ ಮಹಾಉರಗಗಿರಿವಾಸ ||ಬಾರಯ್ಯಾ|| ತಡಮಾಡ ಬ್ಯಾಡವೊ ಹೇ ನಲ್ಲಾ ವಾಕು ಲಾಲಿಸೆನ್ನೊಡೆಯ ಗೋಪಾಲವಿಠ್ಠಲಾ ದೇವ ಪರಾಕು ಅಡಿ ಇಡು ಭಕ್ತ ವತ್ಸಲಾ ಶ್ರೀ ಲಕುಮಿ ನಲ್ಲಾ ಮಡುವಿನೊಳಗೆ ಗಜ ಮೊರೆ ಇಡಲಾಕ್ಷಣ ಮಡದಿಗೆ ಹೇಳದೆ ದುಡುದುಡನೆ ಬಂದು ಹಿಡಿದು ನಖ್ರನ ಬಾಯಿ ಕಡಿದು ಬಿಡಿಸಿದನೆ ಸಡಗರದಲಿ ರಮೆ ಪೊಡವಿಯೊಡಗೂಡಿ ||ಬಾರಯ್ಯಾ||

  • @user-rc9sf4cb9c
    @user-rc9sf4cb9c 4 дня назад

    Super anna

  • @shashis9083
    @shashis9083 4 дня назад

    Suuuuuper ❤

  • @saraswatinaik2969
    @saraswatinaik2969 4 дня назад

    ಹೂ ರೈಟನ್ ದಿಸ್ ಪೊಯಮ್ 🤔🤔🙄🙄

  • @user-pe7re7ez1r
    @user-pe7re7ez1r 4 дня назад

    ಖಂಡಿತಕ್ಕೂ ಆ ಭಗವಂತ ಶ್ರೀನಿವಾಸ ದೇವರು ಕೇಳಿ ತುಂಬಾ ಖುಷಿ ಪಟ್ಟಿರಬಹುದು🙏🙏

    • @UTSAHIBOLMA
      @UTSAHIBOLMA 3 дня назад

      ಧನ್ಯವಾದಗಳು

  • @savithasavithadas9783
    @savithasavithadas9783 4 дня назад

    Very nice voice

    • @UTSAHIBOLMA
      @UTSAHIBOLMA 3 дня назад

      ಧನ್ಯವಾದಗಳು

  • @savithasavithadas9783
    @savithasavithadas9783 4 дня назад

    Nice

  • @theertharamaanaik7880
    @theertharamaanaik7880 4 дня назад

    ಸೂಪರ್

    • @UTSAHIBOLMA
      @UTSAHIBOLMA 3 дня назад

      ಧನ್ಯವಾದಗಳು

  • @user-hs7by1cf9u
    @user-hs7by1cf9u 5 дней назад

    This is Professional team.

    • @UTSAHIBOLMA
      @UTSAHIBOLMA 3 дня назад

      ಧನ್ಯವಾದಗಳು

  • @user-yz7cq4ky6m
    @user-yz7cq4ky6m 6 дней назад

    ಈಶ ನಂದನ ಭೂಸುರಾಪ್ರಿಯ ಭಜನೆ ಹಾಡಿ please

    • @UTSAHIBOLMA
      @UTSAHIBOLMA 3 дня назад

      ಪ್ರಯತ್ನಿಸುತ್ತೇವೆ

  • @manju.gmanju.g6602
    @manju.gmanju.g6602 6 дней назад

    👌🙏🙏🙏🙏🌺🌺🌺🌺

    • @UTSAHIBOLMA
      @UTSAHIBOLMA 3 дня назад

      ಧನ್ಯವಾದಗಳು

  • @bhavyap344
    @bhavyap344 6 дней назад

    Jai Hindu jai karnataka

    • @UTSAHIBOLMA
      @UTSAHIBOLMA 3 дня назад

      ಧನ್ಯವಾದಗಳು

  • @priyakumbla4761
    @priyakumbla4761 6 дней назад

    ❤️😍

    • @UTSAHIBOLMA
      @UTSAHIBOLMA 3 дня назад

      ಧನ್ಯವಾದಗಳು

  • @user-fx8xf9bc8y
    @user-fx8xf9bc8y 6 дней назад

    Muddu anna Umma muddu anna

  • @user-fx8xf9bc8y
    @user-fx8xf9bc8y 6 дней назад

    🎉🎉🎉🎉🎉🎉🎉🎉 super🎉🎉🎉🎉🎉🎉🎉❤❤❤ song super nimma yella song tumba ista aytu love you brother s i am happy❤

    • @UTSAHIBOLMA
      @UTSAHIBOLMA 3 дня назад

      ಧನ್ಯವಾದಗಳು

  • @user-fx8xf9bc8y
    @user-fx8xf9bc8y 6 дней назад

    Kaliyuga mugiyuvavarege 9 mandi brothers 900000 song heli all the best brother's happy jarny take care good luck❤❤

    • @UTSAHIBOLMA
      @UTSAHIBOLMA 3 дня назад

      ಧನ್ಯವಾದಗಳು

  • @user-fx8xf9bc8y
    @user-fx8xf9bc8y 6 дней назад

    Kumbasi ganapti saravu ganapati madduru ganapati hattiyangdi ganapati gokrna ganapati idagungunji ganapti song heli ❤❤

    • @UTSAHIBOLMA
      @UTSAHIBOLMA 3 дня назад

      ಪ್ರಯತ್ನಿಸುತ್ತೇವೆ

  • @user-fx8xf9bc8y
    @user-fx8xf9bc8y 6 дней назад

    Mandrti durga katilu durga matte ambrtheswari matte brhmi durga parameswri bagge song heli❤❤

  • @user-fx8xf9bc8y
    @user-fx8xf9bc8y 6 дней назад

    Hanumana chalisa plese heli brothers plese please ok good luck happy golden life bigg star agiri yellru chanda song heltira❤❤

  • @user-fx8xf9bc8y
    @user-fx8xf9bc8y 6 дней назад

    Kanada kadalige hambaliside mana song heli brothers ok all the best❤❤

  • @user-fx8xf9bc8y
    @user-fx8xf9bc8y 6 дней назад

    Annyya song super ❤❤ rayra bagge tummba song heli ❤❤

  • @VijayaVijaya-i8w
    @VijayaVijaya-i8w 7 дней назад

    Top ❤

  • @user-fx8xf9bc8y
    @user-fx8xf9bc8y 7 дней назад

    Brothers mantalayada rayra song heli ❤❤❤

  • @user-fx8xf9bc8y
    @user-fx8xf9bc8y 7 дней назад

    Mantrlaykke hogi rayra song madi brothers song super heltira all friends super

  • @user-fx8xf9bc8y
    @user-fx8xf9bc8y 7 дней назад

    Hanumana chilies heli annayya please annayya brothers plese heli song super

  • @user-fx8xf9bc8y
    @user-fx8xf9bc8y 7 дней назад

    Super anna song super ninu super anna so cute brothers ❤❤

  • @user-fx8xf9bc8y
    @user-fx8xf9bc8y 7 дней назад

    Devre kumbasi ganapti e brothers mele kolaku kannu bilde irli song super brothers so sweet

  • @user-fx8xf9bc8y
    @user-fx8xf9bc8y 7 дней назад

    Brothers all the best god bless you good luck good starss good life❤❤❤❤❤😂

  • @user-fx8xf9bc8y
    @user-fx8xf9bc8y 7 дней назад

    Tappu nodade bandeya ennaya tande e song heli brothers ❤❤

  • @user-fx8xf9bc8y
    @user-fx8xf9bc8y 7 дней назад

    Annyya boyati varavendra raya ragavendra e song heli annaya

  • @tanujavishwa9808
    @tanujavishwa9808 7 дней назад

    Super ❤

  • @user-fx8xf9bc8y
    @user-fx8xf9bc8y 7 дней назад

    Namma rayra bagge song heliddkke kusi aytu super duper hit song🎉🎉🎉🎉

  • @user-fx8xf9bc8y
    @user-fx8xf9bc8y 7 дней назад

    Super annayya s p bal subramnya namma muddu anna brothers all the best

  • @user-fx8xf9bc8y
    @user-fx8xf9bc8y 7 дней назад

    Annya rayra song heli annayya please muddu annayya